ಗುರಮಿಟಕಲ
ಪೊಲೀಸ್ ಠಾಣೆ
ದಿನಾಂಕ: 05-11-2014
ರಂದು ರಾತ್ರಿ 11 ಗಂಟೆಯಿಂದ ದಿನಾಂಕ: 06-11-2014 ರ ಬೆಳಗಿನ 9 ಗಂಟೆಯ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಗುರುಮಠಕಲ ಪಟ್ಟಣದ ಫಿರ್ಯಾದಿ ಶ್ರೀ ಯಶವಂತ
ಕಾಸಿಗಾವ ಇವರ ಯಶೋದಾ ಪೆಟ್ರೋಲ ಪಂಪದ ಡಿಜಲ್ ಟ್ಯಾಂಕದ ಹೋಲ್ನ ಕೊಂಡಿ ಸರಿಸಿ ಪೈಪ್ ಮುಖಾಂತರ
ಸುಮಾರು 2393 ಲೀಟರ ಡಿಜಲ್ ಅ||ಕಿ|| 1,40,038/- ರೂಪಾಯಿ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ.
ಗುರಮಿಟಕಲ
ಪೊಲೀಸ್ ಠಾಣೆ
ದಿ:05/11/14 ರಂದು ಪಿರ್ಯಾದಿ
ದೇವಪ್ಪ ಗಿರಿಗಿರಿ ಜಾ:ಮಾದಿಗ, ಇವರು
ತಮ್ಮ ಗ್ರಾಮದ ಹರಿಜನವಾಡ ಓಣಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಯಾವುದೇ ಕಾಮಗಾರಿ ಮಾಡದೆ
ಬಿಲ್ಲ್ನ್ನು ಎತ್ತಿ ಹಾಕಿರುವ ಬಗ್ಗೆ ಪಿರ್ಯಾದಿ ಮತ್ತು ಪಿರ್ಯಾದಿ ಓಣೆಯವರು ಜಿಲ್ಲಾಧಿಕಾರಿಗಳಿಗೆ
ಭ್ರಷ್ಟಚಾರ ವಿರುದ್ದ ಮನವಿಯನ್ನು ಸಲ್ಲಿಸಿದ್ದು, ಈ ವೈಷಮ್ಯದಿಂದ ಆರೋಪಿ ಶರಣಪ್ಪ ಕಲಾಲ್ ಸಂಗಡ 11 ಜನರು ಬಂದು ಫಿಯರ್ಾದಿಗೆ ಮತ್ತು
ಬಿಡಿಸಲು ಬಂದ ಫಿರ್ಯಾದಿ ಓಣೆಯ ಯಲ್ಲಪ್ಪ, ಮಲ್ಲೇಶ್, ಮೋನಪ್ಪ, ಉಮಾ, ನರಸಮ್ಮ, ಮುಂತಾದವರಿಗೆ
ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗು ಕಲ್ಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ, ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿ ಜಾತಿ ನಿಂದನೆ
ಮಾಡಿದ ಬಗ್ಗೆ ಪಿರ್ಯಾದಿ
ಶೋರಾಪೂರ
ಪೊಲೀಸ್ ಠಾಣೆ
ಶ್ರೀ ಹಣಮಂತ್ರಾಯ ಇಟಗಿ
ಜಾ:ಬೇಡರ ಇವರು ದಿನಾಂಕ 04.11.2014 ರಂದು 5ಪಿಎಮ್ ಸುಮಾರಿಗೆ ಮರಗಮ್ಮ ದೇವಿ ಗುಡಿಯ ಕಟ್ಟೆಯ
ಮೇಲೆ ಕುಳಿತಿದ್ದಾಗ ಫಿರ್ಯಾದಿ ಊರಿನ ಕುರುಬ ಜನಾಂಗದ ಮಾಳಪ್ಪ ಉದ್ದಾರ ಈತನು ಫಿರ್ಯಾದಿ ಹತ್ತಿರ
ಬಂದು ವಿನಾಕಾರಣವಾಗಿ ಫಿರ್ಯಾದಿಗೆ ಏನಲೇ ಬ್ಯಾಡ ಸೂಳೆ ಮಗನೆ ಇಲ್ಲಿ ಯ್ಯಾಕೆ ಕುಳಿತಿರುವೆ ಅಂತ
ಬೈಯದಿದ್ದು, ಆಗ ಪಿರ್ಯಾದಿ ಸುಮ್ಮನೆ
ಯ್ಯಾಕೆ ಬೈಯುತ್ತಿ ಅಂತ ಕೇಳಿದ್ದಕ್ಕೆ ಸದರಿ
ಮಾಳಪ್ಪ ಈತನು ಫಿರ್ಯಾದಿಗೆ ಕಟ್ಟಿಯ ಮೇಲಿಂದ ಎತ್ತಿ ನೆಲಕ್ಕೆ ಜಜ್ಜಿದಲ್ಲದೆ ನೆಲಕ್ಕೆ ಕೆಡವಿ
ಕಾಲಿನಿಂದ ಮೈ ಮೇಲೆ ತುಳಿದು ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ
Hello There!If you like this article Share with your friend using