ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 13/11/2020
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 136/2020 ಕಲಂ 279, 337, 338 ಐ.ಪಿ.ಸಿ : ದಿನಾಂಕ: 13/11/2020 ರಂದು 12.30 ಪಿ.ಎಮ್ ಸುಮಾರಿಗೆ ಫಿಯರ್ಾದಿ ಮತ್ತು ಇತರರು ಕೂಡಿ ಆರೋಪಿತನ ಅಟೋ ಟಂಟಂ ನಂಕೆಎ-33, ಎ-3696 ನೇದ್ದರಲ್ಲಿ ಕುಳಿತು ಊರ ಕಡೆಗೆ ಹೊರಟಾಗ ಪಕ್ಕದ ಹೊಲಗಳಿಂದ ಓಡಿ ಬರುತ್ತಿರುವ ದನಗಳನ್ನು ಲೆಕ್ಕಿಸದೇ ತನ್ನ ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದ ಅಟೋ ಚಾಲಕನ ನಿಯಂತ್ರಣ ತಪ್ಪಿ ದನಗಳಿಗೆ ಡಿಕ್ಕಿ ಹೊಡೆದು ಅಟೋ ಮಧ್ಯದ ಸೀಟಿನ ಅಂಚಿನಲ್ಲಿ ಬಲಭಾಗದಲ್ಲಿ ಕುಳಿತ ಫಿಯರ್ಾದಿಯ ಬಲಗಾಲ ಮೊಳಕಾಲ ಕೆಳಗೆ ದನದ ಕೋಡು ಬಡಿದು ಭಾರಿ ರಕ್ತಗಾಯವಾಗಿ ಎಲುಬು ಮುರಿದಂತೆ ಕಂಡು ಬರುತ್ತಿದ್ದು ಅಟೋದಲ್ಲಿ ಕುಳಿತ ಭಾರತಿ ಇವಳಿಗೆ ಬಲಗೈ ಮೊಳಕೈಗೆ ತರಚಿದ ರಕ್ತಗಾಯವಾದ ಬಗ್ಗೆ ದೂರು.
ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 137/2020 ಕಲಂ 379 ಐಪಿಸಿ : ಇಂದು ದಿನಾಂಕ: 13/11/2020 ರಂದು 4.30 ಪಿ.ಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 07/11/2020 ರಂದು 1 ಪಿಎಮ್ ಸುಮಾರಿಗೆ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗಿರುತ್ತೇವೆ. ದಿನಾಂಕ 09/11/2020 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿಗೆ ಆಗಮಿಸಿದಾಗ ಪ್ರಾಚಾರ್ಯರರ ಕೊಠಡಿಯ ಬಾಗಿಲು ತೆರೆದಿತ್ತು. ಕೊಠಡಿಯ ಹತ್ತಿರ ಹೋಗಿ ನೋಡಲಾಗಿ ಬಾಗಿಲಿನ ಕೊಂಡಿಯ ಮೊಳೆಗಳು ಬಿಚ್ಚಿ ಬಿದ್ದಿದ್ದವು. ನಂತರ ಕೊಠಡಿಯ ಒಳಗೆ ಹೋಗಿ ನೋಡಲಾಗಿ 1) ಡಿವಿಆರ್ ನ ಹಾರ್ಡ ಡಿಸ್ಕ್. ಅ.ಕಿ: 5700/- ರೂ, 2) ಎಲ್.ಇ.ಡಿ ಮಾನೇಟರ್ ಅ.ಕಿ: 6500/- ರೂ ಹಾಗು ಪ್ರಾಂಶುಪಾಲರ ಖುಚರ್ಿ ಅ.ಕಿ: 6500/- ರೂ ಹೀಗೆ ಒಟ್ಟು 18700/- ರೂ ಕಿಮ್ಮತ್ತಿನ ವಸ್ತುಗಳು ಕಳವು ಆಗಿದ್ದು ಕಳುವಿನ ದೂರು ದಾಖಲಿಸಿಕೊಂಡು ತನಿಖೆ ಮಾಡಲು ವಿನಂತಿ ಅಂತ ಕೊಟ್ಟ ಫಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ: 237/2020 ಕಲಂ 379 ಐಪಿಸಿ : ಇಂದು ದಿನಾಂಕ:13/11/2020 ರಂದು 11 ಎ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ನಾಗರಾಜತಂದೆ ಮಲ್ಕಣ್ಣ ವಾಲಿ ವ|| 38 ವರ್ಷಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಕುಂಬಾರಪೇಠತಾ|| ಸುರಪುರಇವರುಠಾಣೆಗೆ ಬಂದುಒಂದುಅಜರ್ಿ ನಿಡಿದ್ದು ಸಾರಾಂಶವೆನೆಂದರೆ, ನಮ್ಮ ಕೆಂಪು ಮಿಶ್ರಿತ ಕಪ್ಪು ಬಣ್ಣದಹೊಂಡಾ ಸಿಬಿ ಶೈನ್ ಮೋಟರ ಸೈಕಲ್ ನಂಬರಏಂ-33-ಘಿ-6323ನೇದ್ದರ ಚೆಸ್ಸಿ ನಂಬರ. ಒಇ4ಎಅ65ಆಃಏ7027570, ಇಂಜಿನ್ ನಂಬರಎಅ65ಇ72474206 ನೇದ್ದುಇರುತ್ತದೆ. ಸದರಿ ಮೋಟರ ಸೈಕಲ್ ನನ್ನ ಕೆಲಸಕ್ಕೆ ಉಪಯೋಗ ಮಾಡಿಕೊಂಡಿರುತ್ತೆನೆ. ಹಿಗಿದ್ದು ದಿನಾಂಕ 02/11/2020 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನನ್ನತಮ್ಮನಾದರವಿಚಂದ್ರಇತನು ಮೋಟರ್ ಸೈಕಲ್ತೆಗೆದುಕೊಂಡು ಸುರಪುರಕ್ಕೆ ಹೋಗಿ ಮರಳಿ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ಬಂದು, ನಮ್ಮ ಮನೆಯ ಮುಂದೆ ಅಂಗಳದಲ್ಲಿ ಮೋಟರ್ ಸೈಕಲನ್ನು ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡಿದ್ದುಇರುತ್ತದೆ. ನಂತರ ನಾವೆಲ್ಲರು ಊಟ ಮಾಡಿ ಮನೆಯಲ್ಲಿ ಮಲಗಿಕೊಂಡವು. ದಿನಾಂಕ: 03/11/2020 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಮ್ಮಅಣ್ಣನಾದ ಸುರೇಶಇತನು ಮೂತ್ರ ವಿಸರ್ಜನೆಗೆಂದುಎದ್ದಾಗ, ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಮೋಟರ್ ಸೈಕಲ್ಇಲ್ಲದ್ದನ್ನು ನೋಡಿಗಾಬರಿಯಾಗಿ ನನಗೆ ಎಬ್ಬಿಸಿದನು. ಆಗ ನಾನು, ನನ್ನತಮ್ಮರವಿಚಂದ್ರ, ರಾಜಶೇಖರ್ ವಾಲಿ, ಶ್ರೀಶೈಲ್ ವಾಲಿ ಎಲ್ಲರುಕೂಡಿ ನಮ್ಮ ಮನೆಯ ಸುತ್ತಮತ್ತ, ಕುಂಬಾರಪೇಠಕ್ರಾಸ್ ಹತ್ತಿರ, ವಾಟರ್ ಫಿಲ್ಟರ್, ಗಂಜ್ಏರಿಯಾಎಲ್ಲಾಕಡೆ ಹುಡುಕಾಡಿದರು ನಮ್ಮ ಮೋಟರ್ ಸೈಕಲ್ ಸಿಕ್ಕಿರುವದಿಲ್ಲ. ಇಂದುತಡವಾಗಿಠಾಣೆಗೆ ಹಾಜರಾಗಿದೂರು ಸಲ್ಲಿಸುತಿದ್ದೆನೆ.ಕಾರಣ ದಿನಾಂಕ 02/11/2020 ರಂದುರಾತ್ರಿ 8 ಗಂಟೆಯಿಂದ ದಿನಾಂಕ: 03/11/2020 ರಂದು 5 ಎ.ಎಂ ದ ಮದ್ಯದಅವಧಿಯಲ್ಲಿ ನಮ್ಮ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ನಮ್ಮಹೊಂಡಾ ಸಿಬಿ ಶೈನ್ ಮೋಟರ ಸೈಕಲ್ ನಂಬರಏಂ-33-ಘಿ-6323ಅ.ಕಿ 35,000=00 ನೇದ್ದುಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ನಮ್ಮ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿಅಂತಾಕೊಟ್ಟಅಜರ್ಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 237/2020 ಕಲಂ: 379 ಐಪಿಸಿ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೇನು.
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ: 238/2020 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ:13/11/2020 ರಂದು8-30 ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗಸ.ತ ಫಿರ್ಯಾದಿ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸಾಹೇಬರುಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 8 ಜನಆರೋಪಿತರನ್ನುಠಾಣೆಗೆತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:13/11/2020 ರಂದು 6 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯತಳವಾರಗೇರಿ ಗ್ರಾಮದ ಸೀಮಾಂತರದಲ್ಲಿರುವ ಬಯಲು ಹನುಮಾನದೇವರಗುಡಿಯ ಹತ್ತಿರ ಸಾರ್ವಜಿಕಖುಲ್ಲಾಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 3) ಶ್ರೀ ಪರಮೇಶ ಪಿಸಿ-142, 4) ಶ್ರೀ ಮಾನಯ್ಯ ಪಿಸಿ-372, 5) ಶ್ರೀ ವಿರೇಶ ಸಿಪಿಸಿ-374 6) ಶ್ರೀ ಹುಸೇನ್ ಬಾಷಾ ಸಿಪಿಸಿ-27, 7) ಶ್ರೀ ಮಹಾದೇವ ಸಿಪಿಸಿ-126 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ದಶರಥತಂದೆರಾಮಣ್ಣ ಪ್ಯಾಪ್ಲಿ ವ|| 56 ವರ್ಷ ಉ|| ಕೂಲಿ ಜಾ|| ಬೇಡರ ಸಾ|| ಬಿಚಗತಕೇರಿ ಸುರಪುರ 2) ಶ್ರೀ ಶರಣಪ್ಪತಂದೆಕೊಟ್ರೆಪ್ಪಡೊಣ್ಣಿಗೇರಿ ವ|| 43 ವರ್ಷಜಾ|| ಬೇಡರು ಉ|| ಒಕ್ಕಲುತನ ಸಾ|| ಡೊಣ್ಣಿಗೇರಿ ಸುರಪುರಇವರನ್ನು 6-15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು, ಸದರ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6-20 ಪಿ.ಎಂ ಕ್ಕೆ ಠಾಣೆಯಜೀಪ್ ನಂ. ಕೆಎ-33. ಜಿ-0238 ನೇದ್ದರಲ್ಲಿಠಾಣೆಯಿಂದ ಹೊರಟು 6:50 ಪಿ.ಎಂ ಕ್ಕೆ ತಳವಾರಗೇರಿ ಗ್ರಾಮದ ಸೀಮಾಂತರದಲ್ಲಿರುವ ಹನುಮಾನದೇವರಗುಡಿಯ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲುಹನುಮಾನಗುಡಿಯ ಹತ್ತಿರ ಸಾರ್ವಜನಿಕಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೇಲೆಅವರ ಮೇಲೆ 6:55 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿಒಟ್ಟು 8 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಹಣಮಂತತಂದೆತೋಟಪ್ಪಡೊಣ್ಣಿಗೇರಿ ವ|| 40 ವರ್ಷಜಾ|| ಬೇಡರ ಉ|| ಕೂಲಿ ಸಾ|| ಡೊಣ್ಣಿಗೇರಿ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಯಂಕಪ್ಪತಂದೆ ಹಣಮಂತ ಅರಕನಹಳ್ಳಿ ವ|| 45 ವರ್ಷಜಾ|| ಬೇಡರ ಉ|| ಕೂಲಿ ಸಾ|| ಕುಂಬಾರಪೇಠತಾ|| ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಸಂಜೀವಪ್ಪತಂದೆ ಹಣಮಂತದೇಸಾಯಿ ವ|| 42 ವರ್ಷಜಾ|| ಬೇಡರ ಉ|| ಕೂಲಿ ಸಾ|| ಡೊಣ್ಣಿಗೇರಿ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 4) ನಂದಪ್ಪತಂದೆ ಮಲ್ಲಣ್ಣಕರಿಬಾವಿ ವ|| 38 ವರ್ಷಜಾ|| ಬೇಡರ ಉ|| ಕೂಲಿ ಸಾ|| ಕುಂಬಾರಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 860/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಭೀಮಣ್ಣತಂದೆ ಹಣಮಂತ ಮಂಜಲಾಪೂರ ವ|| 46 ವರ್ಷಜಾ|| ಕುರುಬರ ಉ|| ಕೂಲಿ ಸಾ|| ಕುಂಬಾರಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 1000/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಹಳ್ಳೆಪ್ಪ ತಂದೆ ನಾಗಪ್ಪ ಹರಪ್ಪನಹಳ್ಳಿ ವ|| 44 ವರ್ಷಜಾ|| ಬೇಡರ ಉ|| ಕೂಲಿ ಸಾ|| ಕುಂಬಾರಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 900/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಮಾನಶಪ್ಪತಂದೆ ಮಾನಯ್ಯದೇಸಾಯಿ ವ|| 52 ವರ್ಷಜಾ|| ಬೇಡರ ಉ|| ಒಕ್ಕಲುತನ ಸಾ|| ಕುಂಬಾರಪೇಠ ಸುರಪುರಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 850/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಈಶಪ್ಪತಂದೆ ಶರಣಪ್ಪಕುಂಬಾರ ವ|| 60 ವರ್ಷಜಾ|| ಕುಂಬಾರ ಉ|| ಕೂಲಿ ಸಾ|| ಕುಂಬಾರಪೇಠಎಂದು ಹೇಳಿದ್ದು, ಈತನುತನ್ನ ಮುಂದೆ ಬರಕಾದ ಮೇಲೆ ಪಣಕ್ಕೆಇಟ್ಟಿದ್ದ ಹಣ 750/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆಇಟ್ಟ ಹಣ 5000/-ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 12560/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 6-55 ಪಿ.ಎಮ್ ದಿಂದ 7-55 ಪಿ.ಎಮ್ ವರೆಗೆಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ನಂತರ 8 ಜನಆರೋಪಿತರು ಮತ್ತು ಮುದ್ದೆಮಾಲನ್ನುಠಾಣೆಗೆತಂದು ಹಾಜರುಪಡಿಸುತ್ತಿದ್ದು, ಸದರಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ವರದಿ ಸಾರಾಂಶ ಮೇಲಿಂದಠಾಣಾಗುನ್ನೆ ನಂ. 238/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡುತನಿಖೆಕೈಕೊಂಡೇನು.
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 145/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284 ಐಪಿಸಿ : ದಿನಾಂಕ: 13-11-2020 ರಂದು ಮದ್ಯಾಹ್ನ 12-30 ಗಂಟೆಗೆ ಶ್ರೀ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದುಪ್ಪಲ್ಲಿ ಗ್ರಾಮದಲ್ಲಿ ಸೇಂಧಿ ಜಪ್ತಿ ಮಾಡಿಕೊಂಡು ಬಂದು ಜ್ಞಾಪನ ಪತ್ರದೊಂದಿಗೆ ಸೇಂಧಿ ಜಪ್ತಿಪಂಚನಾಮೆ ಮತ್ತು ಸೇಂಧಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 145/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 124/2020 498(ಎ) 494, 420, 354, 406, 120(ಬಿ) ಸಂ: 149 ಐಪಿಸಿ : ಇಂದು ದಿನಾಂಕ: 13/11/2020 ರಂದು 07.45 ಪಿಎಂ ಕ್ಕೆ ಗೋಗಿ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುವ ವಿಠೋಬಾ ಹೆಚ್.ಸಿ-91 ರವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದ ಒಂದು ಖಾಸಗಿ ಪಿಯರ್ಾದಿ ಸಂ: 09/2019 ನೇದ್ದನ್ನು ತಂದು ಹಾಜರ ಪಡೆಸಿದ್ದು, ಸದರಿ ಖಾಸಗಿ ಪಿಯರ್ಾದಿ ಸಾರಂಶ ಏನಂದರೆ, ಆರೋಪಿ ನಂಬರ 01 ನೇದ್ದವನು ಸುಮಾರು 20 ವರ್ಷಗಳ ಹಿಂದೆ ಪಿಯರ್ಾದಿ ಜೋತೆಯಲ್ಲಿ ಮದುವೆ ಆಗಿದ್ದು ಅವರಿಗೆ 13 ವರ್ಷ ಗಳ ಲಕ್ಷ್ಮೀ ಎಂಬ ಹೆಸರಿನ ಮಗಳು ಇರುತ್ತಾಳೆ. ಮದುವೆ ಆಗಿ ಸುಮಾರು 10 ವರ್ಷಗಳ ವರೆಗೆ ಸರಿಯಾಗಿ ಇದ್ದ ಆರೋಪಿ ನಂಬರ 01 ಮತ್ತು 03, 04 ನೇದ್ದವರು ಇತ್ತಿಚಗೆ 3 ವರ್ಷಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆ, ಆರೋಪಿ ನಂ:02 ರವರೊಂದಿಗೆ ಆರೋಪಿ ನಂ:01 ನೆದ್ದವನು ಪಿಯರ್ಾದಿಗೆ ಮೊಸ ಮಾಡುವ ಉದ್ದೇಶದಿಂದ ಒಳ ಸಂಚು ಮಾಡಿ ಅಕ್ರಮ ಸಂಬಂದ ಇಟ್ಟುಕೊಂಡು ಅವಳನ್ನು ಎರಡನೇಯ ಮದುವೆ ಮಾಡಿಕೊಂಡಿದ್ದಾಗಿ ಹೇಳುತ್ತಾ, ಆರೋಪ ನಂಬರ 02 ಮತ್ತು ಅವರ ಮಗನಾದ ಆರೋಪಿ ನಂ:05 ನೇದ್ದವನನ್ನು ಪಿಯರ್ಾದಿಯ ಗಂಡನ ಮನೆಯಲ್ಲಿ ಕರೆದುಕೊಂಡು ಬಂದಿದ್ದು, ಅದಕ್ಕೆ ಪ್ರಶ್ನೆ ಮಾಡಿದ್ದರಿಂದ ಪಿಯರ್ಾದಿಗೆ ನಂಬಿಕೆ ದ್ರೋಹ ಮಾಡಿ ಮೈಮೇಲೆ ಬಂದು ಮಾನಹಾನಿ ಮಾಡಿರುತ್ತಾರೆ ಅಂತಾ ಇತ್ಯಾದಿ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 124/2020 ಕಲಂ: 498(ಎ), 494, 420, 354, 406, 120(ಬಿ), ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.