ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/09/2020

By blogger on ಬುಧವಾರ, ಸೆಪ್ಟೆಂಬರ್ 23, 2020

 


                                     ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/09/2020 

ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 84/2020 ಕಲಂ 78(3) ಕೆ.ಪಿ ಎಕ್ಟ್   : ಇಂದು ದಿನಾಂಕ; 22/09/2020 ರಂದು 3-00 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಇಂದು ದಿನಾಂಕ.22/09/2020 ರಂದು 12-30 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿಯ ಚಕ್ರಕಟ್ಟಾದ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ಮಾಹಿತಿ ನೀಡಿದ್ದು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 2-50 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 3-00 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.84/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 205/2020 ಕಲಂ 419, 420, 465, 468, 472  ಐಪಿಸಿ : ದಿನಾಂಕ: 22/09/2020 ರಂದು 5 ಪಿ.ಎಂ. ಸುಮಾರಿಗೆಠಾಣೆಯಲ್ಲಿದ್ದಾಗ ಪಿಯರ್ಾದಿ ಶ್ರೀ ನಿಂಗಪ್ಪತಂದೆ ಸಿದ್ದಪ್ಪ ಬಿರಾದಾರ ವ||34 ವರ್ಷಜಾ|| ಗಾಣಿಗಾ ಉ|| ತಹಸೀಲ್ದಾರರು ಹಾಗೂ ತಾಲ್ಲೂಕಕಾರ್ಯನಿವರ್ಾಹಕ ದಂಡಾದಿಕಾರಿಗಳು ಸುರಪುರ ಸಾ|| ಕುಕನೂರತಾ|| ಯಡ್ರಾಮಿ ಹಾ||ವ|| ಸುರಪುರಇವರುಠಾಣೆಗೆ ಬಂದುದೂರುದೂರುಅಜರ್ಿ ಸಾರಾಂಶವೆನೆಂದರೆ ನಾನು ದಿನಾಂಕ:14/10/2019 ರಿಂದಇಲ್ಲಿಯವರೆಗೆ ಸುರಪುರದಲ್ಲಿ ತಹಸೀಲ್ದಾರ ಅಂತಾಕರ್ತವ್ಯ ನಿರ್ವಹಿಸಿಕೊಂಡಿರುತ್ತೆನೆ. ಸುರಪುರ ನಗರದಲ್ಲಿರುವಅಕ್ಸಿಸ್ ಬ್ಯಾಂಕ ಶಾಖೆಯಲ್ಲಿ ತಹಸೀಲ್ದಾರ ಸುರಪುರ ಹೆಸರಿನಖಾತೆ ಸಂಖ್ಯೆ 91901008033954 ಇದ್ದು ಸದರಿಖಾತೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಯಾದಗಿರಿಇವರಕಾಯರ್ಾಲಯದಿಂದ ನೈಸಗರ್ಿಕ ವಿಕೋಪದಡಿ ದಿನಾಂಕ:19/10/2019 ರಂದುರೂಪಾಯಿ 1,55,00,000/-ರೂ.ಗಳು, ದಿನಾಂಕ:20/05/2020 ರಂದುರೂಪಾಯಿ 1,00,00,000/- ಹಾಗೂ ದಿನಾಂಕ:23/07/2020 ರಂದುರೂಪಾಯಿ 1,00,00,000/- ಹಿಗೆ ಒಟ್ಟುರೂಪಾಯಿ 3,55,00,000/- ಖಾತೆಗೆಅನುದಾನಜಮಾಆಗಿರುತ್ತದೆ. ಸದರಿಅನುದಾನವನ್ನು ಸರಕಾರದ ನಿದರ್ೇಶನದಂತೆ ನೈಸಗರ್ಿಕ ವಿಕೋಪದಡಿ ಪರಿಹಾರಕ್ಕಾಗಿ ಹಾಗೂ ಕೊವೀಡ್-19 ಸಲುವಾಗಿ ಖಚರ್ು ಮಾಡಲಾಗುತ್ತಿರುತ್ತದೆ. ನಾನು ಕರ್ತವ್ಯದಲ್ಲಿದ್ದಾಗ ನನಗೆ ಕೊವೀಡ್-19 ಪಾಸಿಟಿವ್ ಮತ್ತು ನ್ಯೂಮೊನಿಯಾ ಕಾಯಿಲೆ ಆಗಿರುವದುದೃಡಪಟ್ಟಿದ್ದರಿಂದಚಿಕಿತ್ಸೆಗಾಗಿ ಕಲಬುರಗಿಯಲ್ಲಿರುವಯುನೈಟೆಡ್ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಅಲ್ಲಿಂದ ವೈದ್ಯರ ಸಲಹೆ ಮೆರೆಗೆ ಹೆಚ್ಚಿನಚಿಕಿತ್ಸೆಗಾಗಿ ಹೈದ್ರಬಾದನಲ್ಲಿರುವಕಿಮ್ಸ್ಆಸ್ಪತ್ರೆಗೆ ಸೇರಿಕೆಯಾಗಿಚಿಕಿತ್ಸೆ ಪಡೆದು ಬಂದಿರುತ್ತೇನೆ. ಮಾನ್ಯ ಜಿಲ್ಲಾಧಿಕಾರಿಗಳ ಕಾಯರ್ಾಲಯಯಾದಗಿರಿಯಿಂದ ನೈಸಗರ್ಿಕ ವಿಕೋಪದಡಿ ಹೆಚ್ಚುವರಿಅನುದಾನ ಬೇಕಾದಲ್ಲಿ ಪತ್ರದ ಮುಖಾಂತರಕೋರಿಕೆ ಸಲ್ಲಿಸುವಂತೆ ತಿಳಿಸಿದ್ದರಿಂದ, ನಾನು ಇಂದು ದಿನಾಂಕ:22/09/2020 ರಂದು ನಮ್ಮ ತಹಸೀಲ್ ಕಾಯರ್ಾಲಯದ ಶಿರಸ್ತೆದಾರ ಶ್ರೀ ನಸೀರ ಅಹ್ಮದಇವರಿಗೆ ಮತ್ತು ನೈಸಗರ್ಿಕ ವಿಕೋಪ ಸಂಕಲನದ ವಿಷಯ ನಿವರ್ಾಹಕರಾದ ಶ್ರೀ ಸಿ.ಎಸ್. ರಾಜಾಇವರಿಗೆಇಲ್ಲಿಯವರೆಗೆ ನೈಸಗರ್ಿಕ ವಿಕೋಪದಡಿಖಚರ್ಾದಅನುಧಾನದ ಬಗ್ಗೆ ವಿವರಣೆ ಕೇಳಿದಾಗ ಸದರಿಯವರುಆಕ್ಸಿಸ್ ಬ್ಯಾಂಕಿಗೆ ಹೊಗಿ ಖಾತೆ ಸಂಖ್ಯೆ 91901008033954 ನೇದ್ದರ ಬ್ಯಾಂಕ ಸ್ಟೆಟಮೆಂಟ್ತಂದು ಹಾಜರ ಪಡಿಸಿದರು. ನಾನು ಸದರಿ ಬ್ಯಾಂಕ ಸ್ಟೆಟಮೆಂಟ ಪರಿಶೀಲಿಸಲಾಗಿ ದಿನಾಂಕ:01/06/2020 ರಂದುಮದ್ಯಾಹ್ನ 12:25 ಗಂಟೆಗೆಸದರಿಖಾತೆಯಿಂದ ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ಇವರ ಹೆಸರಿನಲ್ಲಿ 75,59,900/-ರೂ.ಗಳು ವಗರ್ಾವಣೆಆಗಿರುವದು ಗಮನಕ್ಕೆ ಬಂದಿತು. ನಾನು ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ಇವರ ಹೆಸರಿನಲ್ಲಿಯಾವುದೇಚೆಕ್ ನೀಡದೆಇದ್ದರು ಹಣ ವಗರ್ಾವಣೆಆಗಿರುವದರಿಂದ ನಾನು ಮತ್ತು ನಮ್ಮ ಸಿಬ್ಬಂದಿಯಾದ ನಸೀರ ಅಹ್ಮದ ಹಾಗೂ ಸಿ.ಎಸ್. ರಾಜಾಇವರೊಂದಿಗೆಆಕ್ಸಸ್ ಬ್ಯಾಂಕ ಶಾಖೆಗೆ ಹೊಗಿ ಶಾಖಾ ವ್ಯವಸ್ಥಾಪಕರಿಗೆ ವಿಚಾರಿಸಿದಾಗ ಸದರಿಯವರು ದಿನಾಂಕ:01/06/2020 ರಂದು ತಹಸೀಲ್ದಾರ ಸುರಪುರರವರು ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ಚೆಕ್ ನೀಡಿರುವದರಿಂದ ಹಣ ವಗರ್ಾವಣೆಆಗಿರುತ್ತದೆಅಂತಾ ಹೇಳಿದ್ದರಿಂದ ನಾನು ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ ಹೆಸರಿನಲ್ಲಿಯಾವುದೇಚೆಕ್ ನೀಡಿರುವದಿಲ್ಲ ಅಂತಾ ಹೇಳಿದಾಗ ಶಾಖಾ ವ್ಯವಸ್ಥಾಪಕರುಚೆಕ್ ನಂ.'000080' 585211302: 000190' 31 ನೇದ್ದು ತೋರಿಸಿದ್ದು ಸದರಿಚೆಕ್ ಪರಿಶಿಲಿಸಲಾಗಿ ಅದರ ಮೇಲೆ ನನ್ನ ನಕಲಿ ಸಹಿ ಮತ್ತು ಮೋಹರು ಹಾಕಿ ಮತ್ತು ವಿಷಯ ನಿವರ್ಾಹಕರಕೈಬರಹದಂತೆಚೆಕ್ ಮೇಲೆ ಅಕ್ಷರ ಮತ್ತು ಅಂಕಿ ಸಂಖ್ಯೆ ಬರೆದು ವಿಷಯ ನಿವರ್ಾಹಕರ ನಕಲಿ ಸಹಿ ಮಾಡಿ ಬ್ಯಾಂಕಿಗೆಚೆಕ್ ನೀಡಿ ವಂಚನೆಯಿಂದ ಹಣ ವಗರ್ಾವಣೆ ಮಾಡಿರುವದುಗೊತ್ತಾಗಿರುತ್ತದೆ. ಬ್ಯಾಂಕ ಶಾಖಾ ವ್ಯವಸ್ಥಾಪಕರಿಗೆ ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ರವರ ಬಗ್ಗೆ ವಿಚಾರಿಸಲಾಗಿ ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ ತಾಳಿಕೋಟಿ ಅಂತಾ ತಿಳಿಸಿದ್ದು ಮಾಲಿಕರ ಹೆಸರು ವಿಳಾಸ ವಿಚಾರಿಸಲಾಗಿ ಲಕ್ಷ್ಮಿಗಂಡರಾಜುಕಟ್ಟಮನಿ ಸಾ|| ವಜ್ಜಲ್ತಾ|| ಹುಣಸಗಿಅಂತಾ ತಿಳಿಸಿರುತ್ತಾರೆ.ಕಾರಣ ಶ್ರೀ ಮಹಾಲಕ್ಷ್ಮಿಎಂಟರ ಪ್ರೈಸಸ್ ತಾಳಿಕೋಟಿ ಇದರ ಮಾಲಿಕರಾದ ಲಕ್ಷ್ಮಿಗಂಡರಾಜುಕಟ್ಟಮನಿ ಸಾ|| ವಜ್ಜಲ್ತಾ|| ಹುಣಸಗಿಇವರು ನನ್ನ ಮತ್ತು ನಮ್ಮಕಾಯರ್ಾಲಯದ ವಿಷಯ ನಿವರ್ಾಹಕರ ನಕಲಿ ಸಹಿ ಮಾಡಿ ಸಂಖ್ಯೆ 91901008033954 ನೇದ್ದರಿಂದ 75,59,900/-ರೂ.ಗಳನ್ನು ವಂಚನೆಯಿಂದ ವಗರ್ಾವಣೆ ಮಾಡಿಸಿಕೊಂಡಿರುವದಿರಿಂದ ಸದರಿಯವರ ವಿರುದ್ದ ಕಾನೂನು ಕ್ರಮಜರಗಿಸಲು ವಿನಂತಿಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆಗುನ್ನೆ ನಂ.205/20202 ಕಲಂ: 419, 420, 465, 468, 472  ಐಪಿಸಿ   ನೇದ್ದರಅಡಿಯಲ್ಲಿಗುನ್ನೆದಾಖಲ ಮಾಡಿಕೊಂಡುತನಿಖೆಕೂಕೊಂಡಿದ್ದುಇರುತ್ತದೆ.


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 204/2020 ಕಲಂ: 78 () ಕೆ.ಪಿ. ಕಾಯ್ದೆ  : ಇಂದು ದಿನಾಂಕ: 22/09/2020 ರಂದು 12:05 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಸಾಹೇಬಗೌಡ ಎಮ್ ಪಾಟೀಲ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:22/09/2020 ರಂದು 9 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಗೋನಾಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 ಮತ್ತು 3) ಜೀಪ್ ಚಾಲಕ ಶ್ರೀ ಮಹಾಂತೇಶ ಎಪಿಸಿ-48 ಇವರಿಗೆ ವಿಷಯ ತಿಳಿಸಿ ಮಂಜುನಾಥ ಹೆಚ್ಸಿ- 176 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಭೀಮಯ್ಯ ತಂದೆ ಹಣಮಯ್ಯ ಗುತ್ತೆದಾರ ವಯಾ:33 ವರ್ಷ ಉ:ಆಟೋ ಡ್ರೈವರ್ ಜಾ:ಈಡಿಗ ಸಾ|| ದೇವರಗೋನಾಲ ತಾ:ಸುರಪೂರ 2) ಶ್ರೀ ವಸಂತಕುಮಾರ ತಂದೆ ಹಣಮಂತ್ರಾಯ ಮಲ್ಲಾಪೂರಕರ ಜಾ:ಬೇಡರ ಉ|| ಒಕ್ಕಲುತನ ಸಾ|| ದೇವರಗೋನಾಲ ತಾ: ಸುರಪೂರ ಇವರನ್ನು 9:15 ಎ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 9:30 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0238 ನೇದ್ದರಲ್ಲಿ ಹೊರಟು 9:55 ಎ.ಎಮ್ ಕ್ಕೆ ದೇವರಗೋನಾಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10 ಎ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಹಣಮಂತ್ರಾಯ ಕೊಂಗಂಡಿಕರ್ ಜಾ:ಬೇಡರ ಉ|| ಒಕ್ಕಲುತನ ಸಾ|| ದೇವರಗೋನಾಲ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 3500=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 10 ಎ.ಎಮ್ ದಿಂದ 11 ಎ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 131/2020 ಕಲಂ 323,324 341, 504, 506 ಸಂ 34 ಐಪಿಸಿ : ಇಂದು ದಿನಾಂಕ 22-09-2020 ರಂದು ಸಆಯಂಕಾಳ 5-30 ಪಿ.ಎಮ ಕ್ಕೆ  ಪಿರ್ಯಾಧಿದಾರನಾದ ಸಾಬಣ್ಣ ತಂದೆ ಮಲ್ಲಪ್ಪ ದುಪ್ಪಲ್ಲಿಯೋರ ವಯ: 22 ಉ:ಒಕ್ಕಲುತನ ಜಾತಿ:ಕುರುಬರು ಸಾ:ಮುಂಡರಗಿ ತಾ:ಜಿ:ಯಾದಗಿರಿ ಈತನು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು. ಸದರಿ ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಮಾಡುತ್ತೇನೆ. ನಮ್ಮ ಮತ್ತು ನಮ್ಮ ಅಣ್ಣತಮ್ಮಕ್ಕಿಯವರಾದ ಮಾಳಪ್ಪ ತಂದೆ ನಾಗಪ್ಪ ಊರನಕುರುಬರ ನಮ್ಮ ಇಬ್ಬರ ಮದ್ಯೆ ಕೆಲವು ವರ್ಷಗಳಿಂದ ಹೊಲದ ಡ್ವಾಣದ ವಿಷಯದಲ್ಲಿ ತಕರಾರು ಆಗಿದ್ದು ನಮ್ಮ ಇಬ್ಬರ ಹೊಲಗಳು ಅಕ್ಕಪಕ್ಕದಲ್ಲಿ ಇರುತ್ತವೆ.  ಹೀಗಿದ್ದು ಇಂದು ದಿನಾಂಕ 22-09-2020 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ಮಾಳಪ್ಪ ತಂದೆ ನಾಗಪ್ಪ ಇವರ ಮನೆ ಕಡೆಯಿಂದ ಹೊರಟಾಗ ಆ ವೇಳೆಗೆ ಅವರ ಮನೆ ಹತ್ತಿರವಿದ್ದ 1} ಮಾಳಪ್ಪ ತಂದೆ ನಾಗಪ್ಪ ಊರನಕುರುಬರ 2} ಈಶಪ್ಪ ತಂದೆ ನಾಗಪ್ಪ ಊರನಕುರುಬರ 3} ಸಾಬಮ್ಮ ಗಂಡ ನಾಗಪ್ಪ ಊರನಕುರುಬರ 4} ರಾಮದೇವಿ @ ದೇವಮ್ಮ ತಂದೆ ನಾಗಪ್ಪ ಊರನಕುರುಬರ ಈವರೆಲ್ಲರೂ ನನಗೆ ಎಲೇ ಬೊಸಡಿ ಮಗನೇ ಎಲ್ಲಿಗೆ ಹೊರಟಿದ್ದಿ ತಡಿ ಅಂತಾ ನನಗೆ ಮುಂದೆ ಹೋಗದಂತೆ ಅಡ್ಡಗಟ್ಟಿ ನಿನ್ನೆ ಹೊಲದಲ್ಲಿ ರಾಮದೇವಿ @ ದೇವಮ್ಮ ಇವಳಿಗೆ ವಿನಾಕಾರಣ ಬೈದಿದ್ದಿರಿ ಇವತ್ತು ನಿನಗೆ ಸುಮ್ಮನೆ ಬಿಡುವದಿಲ್ಲ ಬೊಳಿ ಮಗನೇ ಅಂತಾ ಮಾಳಪ್ಪ ಈತನು ಅಲ್ಲಿಯೇ ಇದ್ದ ಕಟ್ಟಿಗೆ ಬಡಿಗೆಯಿಂದ ಬಲರಟ್ಟೆಯ ಮೇಲೆ ಹೊಡೆದನು. ಈಶಪ್ಪ ಈತನು ಬೆನ್ನಿಗೆ ಗುದ್ದಿದನು. ಸಾಬಮ್ಮ ಮತ್ತು ರಾಮದೇವಿ @ ದೇವಮ್ಮ ಇಬ್ಬರೂ ಕೂಡಿ ನನಗೆ ಊಗುರಿನಿಂದ ಎದೆಯ ಮೇಲೆ ಚೂರಿದನು. ನಂತರ ನಾಲ್ಕು ಜನರು ನನ್ನನ್ನು ಎತ್ತಿ ನೆಲದ ಮೇಲೆ ಬಿಸಾಕಿ ಇವತ್ತು ಈ ಮಗನಿಗೆ ಜೀವ ಸಹಿತ ಬಿಡಬಾರದು ಅಂತಾ ಜೀವದ ಭಯ ಹಾಕುತ್ತಾ ಕಾಲಿನಿಂದ ಒದ್ದರು. ಆಗ ನಾನು ಸತ್ತನೇ ಅಪ್ಪೋ ಅಂತಾ ನೆಲಕ್ಕೆ ಬಿದ್ದು ಚಿರಾಡುತ್ತಿದ್ದಾಗ ಆ ವೇಳೆಗೆ ಅಲ್ಲಿಯೇ ಇದ್ದ ಮಲ್ಲಪ್ಪ ತಂದೆ ಭೀಮಶಪ್ಪ ಊರನಕುರುಬರ ಅಯ್ಯಪ್ಪ ತಂದೆ ಮಹಾದೇವಪ್ಪ ಊರನಕುರುಬರು ಹಾಗೂ ಮಲ್ಲಪ್ಪ ತಂದೆ ಮಹಾದೇವಪ್ಪ ಊರನಕುರುಬರ ಇವರು ಬಂದು ನನಗೆ ಹೊಡೆಯುವದನ್ನು ಬಿಡಿಸಿಕೊಂಡರು ಇಲ್ಲವಾದರೆ ನನಗೆ ಬಹಳ ಹೊಡೆಯುತ್ತಿದ್ದರು. ನನಗೆ ಜಗಳದಲ್ಲಿ ಗಾಯವಾಗಿದ್ದರಿಂದ ನಾನು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಉಪಚಾರ ಪಡೆದು ಈ ಜಗಳ ಬಗ್ಗೆ ನಮ್ಮ ಹಿರಿಯರಲ್ಲಿ ವಿಚಾರ ಮಾಡಿ ಈಗ ತಡವಾಗಿ ನೇರವಾಗಿ ಠಾಣೆಗೆ ಬಂದು ಪಿರ್ಯಾಧೀ ಸಲ್ಲಿಸುತ್ತಿದ್ದು.  ಈ ಬಗ್ಗೆ ಮೇಲ್ಕಂಡ ನಾಲ್ಕು ಜನರ ವಿರುದ್ದ ಕಾನೂನು ಪ್ರಕಾರ ಕ್ರಮಕೈಕೊಳ್ಳಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 131/2020 ಕಲಂ 323, 324, 341, 504, 506 ಸಂ 34 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 130/2020 ಕಲಂ 143, 147, 148, 323, 324, 504, 506 ಸಂ 149 ಐಪಿಸಿ : :-ದಿನಾಂಕ 22/09/2020 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾದಿ ಮತ್ತು ಅವರ ಮನೆಯವರು ತಮ್ಮ ಮನೆ ಮುಂದೆ ಇರುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದು ಹಳೇ ದ್ವೇಶದಿಂದ ಫಿರ್ಯಾಧಿ ಮತ್ತು ಅವರ ಮನೆಯವರ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಕಟ್ಟಿಗೆಗಳಿಂದ ಹೊಡೆ ಬಡೆ ಮಾಡಿ ರಕ್ತಗಾಯ, ಗುಪ್ತಗಾಯಗಳ ಮಾಡಿದ  ಬಗ್ಗೆ ಪ್ರಕರಣದಾಖಲು ಆಗಿರುತ್ತದೆ


      

 ºÀÄt¸ÀV ¥ÉưøÀ oÁuÉ UÀÄ£Éß £ÀA:- 88/2020 PÀ®A: 87 Pɦ AiÀiÁPÀÖ : ದಿನಾಂಕ 22/09/2020 ರಂದು 18.00 ಗಂಟೆಗೆ ಶ್ರೀ. ಬಾಪುಗೌಡ ಪಾಟೀಲ ಪಿ.ಎಸ್.ಐ ಹುಣಸಗಿ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿದ ಸಾರಾಂಶ ವೆನೆಂಧರೆ ಇಂದು ದಿನಾಂಕ: 22/09/2020 ರಂದು   16.00 ಗಂಟೆಗೆ ಬೈಲಾಪೂರ ಗ್ರಾಮದ ಸರಕಾರಿ ಶಾಲೆಯ ಹಿಂಬಾಗದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕಿಟ್ಟು ಕೋಳಿ ಕಾಳಗ ಎಂಬ ಜೂಜಾಟ ಆಡುತ್ತಿದ್ದವರನ್ನು ಖೂಧ್ದಾಗಿ ಪರಿಶಿಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ ಬಂದು ಮಾನ್ಯ ಜೆ.ಎಮ್.ಎಪ್‌.ಸಿ  ನ್ಯಾಯಾಲಯ ಸುರಪೂರ ರವರಲ್ಲಿ ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೊರಿಕೊಂಡಿದ್ದು ಮಾನ್ಯ ನ್ಯಾಯಾಲಯಲದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ. 88/2020 ಕಲಂ. 87 ಕೆ.ಪಿ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ರಾತ್ರಿ 20.45 ಗಂಟೆಗೆ ಆರೋಪಿ ಶರಣಗೌಡ ತಂದೆ ಹಣಮಂತ್ರಾಯ ಬಿರಾದಾರ ಸಾ:ಸಿದ್ದಾಪೂರ ಸಂ 10 ಜನ (ಒಟ್ಟು 11 ಜನ) ಆರೋಪಿತರು ಹಾಗೂ ಮುದ್ದೇಮಾಲು 1) ನಗದು ಹಣ 15500/- ರೂ. & 6 ಹುಂಜಗಳು ಜಪ್ತಿ ಪಂಚನಾಮೆಯೊಂದಿಗೆ ಪಿಎಸ್ಐ ಸಾಹೇಬರು ಠಾಣೆಗೆ ಬಂದು ಹಾಜರಪಡಿಸಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು ಕೇಸಿನ ಕಡತಕ್ಕೆ ಅಳವಡಿಸಿಕೊಂಡು ಸದರಿ ಆರೋಪಿತರಿಗೆ 41(ಎ) ಸಿ.ಆರ್.ಪಿ.ಸಿ ಪ್ರಕಾರ ನೋಟೀಸ್ ಜಾರಿ ಮಾಡಿ ಕಳುಹಿಸಲಾಯಿತು.

 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!