ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/08/2020

By blogger on ಭಾನುವಾರ, ಆಗಸ್ಟ್ 2, 2020


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/08/2020 
                                                                                                                                
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 121/2020 ಕಲಂ 279, 337, 338, 304(ಎ) ಐಪಿಸಿ ಮತ್ತು ಕಲಂ: 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 02.08.2020 ರಂದು ಸಂಜೆ 4:30 ಗಂಟೆಗೆ ಫಿರ್ಯಾದಿಯ ಅತ್ತೆಯ ಮಗನಾದ ಸಾಬಣ್ಣ ಮತ್ತು ಆತನ ಹೆಂಡತಿ ಸಾಯಮ್ಮ ಆಕೆಯ ಮಗಳು ಮಲ್ಲಮ್ಮ ಇವರು ಮೂರು ಜನರು ಇಟಕಲ್ ಸಿಮಾಂತರದ ತಮ್ಮ ಹೊಲದಲ್ಲಿ ಕೆಲಸ ಮಾಡಿದ ನಂತರ ತಮ್ಮ ಮೋಟಾರು ಸೈಕಲ್ ನಂಬರ : ಕೆಎ-33-ಯು-8487 ನೇದ್ದರ ಮೇಲೆ ಬರುತ್ತಿದ್ದಾಗ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ಮೇಲೆ ಇಟಕಲ್ ಗೇಟ್ನಲ್ಲಿ ಮುಖ್ಯ ರಸ್ತೆಯ ಮೇಲೆ ಗುರುಮಠಕಲ್ ಕಡೆಯಿಂದ ಯಾನಾಗುಂದಿ ಕಡೆಗೆ ಲಾರಿ ನಂಬರ ಎನ್.ಎಲ್-01-ಎ.ಡಿ-3791 ನೇದ್ದರ ಚಾಲಕನಾದ ರಾಜಕುಮಾರ ಈತನು ತನ್ನ ವಾಹವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಪಘಾತ ಪಡಿಸಿ ಹಾಗೆ ಮುಂದೆ ಹೋಗುತ್ತಿದ್ದಾಗ ರೋಡಿನ ಮೇಲೆ ಹೋಗುತ್ತಿದ್ದವರು ಲಾರಿಯನ್ನು ತಡೆದು ನಿಲ್ಲಿಸಿದ್ದು ಅಪಘಾತದಲ್ಲಿ ಆದ ಭಾರಿ ರಕ್ತಗಾಯಗಳಿಂದ ಸಾಬಣ್ಣ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ಸಾಯಮ್ಮ ಮತ್ತು ಮಲ್ಲಮ್ಮ ಇಬ್ಬರಿಗೆ ಸಾಧಾ ಸ್ವರೂಪದ ಮತ್ತು ಭಾರಿ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿದ್ದು ಇರುತ್ತದೆ.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 70/2020 376, 417, 506 ಐಪಿಸಿ: ಇಂದು ದಿನಾಂಕ:02/08/2020 ರಂದು ರಾತ್ರಿ 08.45 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ, ದಿನಾಂಕ:21/01/2020 ರಂದು ಬೆಳಿಗ್ಗೆ 08.00 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಆರೋಪಿತನು ಪೋನ್ ಮಾಡಿ ಹುಣಸಗಿಗೆ ಬರಲು ತಿಳಿಸಿದ್ದು, ಫಿರ್ಯಾದಿಯು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಹುಣಸಗಿಗೆ ಬಂದಾಗ ಅವಳಿಗೆ ಆರೋಪಿತನು ನೀನು ನಿನ್ನ ಗಂಡನಿಗೆ ಡೈವೋರ್ಸ ಕೊಡು, ನಿನಗ ನಾನು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ಫಿರ್ಯಾದಿಯು ನನಗೆ ಮಕ್ಕಳ ಆಪರೇಶನ್ ಆಗಿದೆ ಅಂತಾ ಅಂದಾಗ ನಿನಗೆ ಮಕ್ಕಳಾಗುವಂತೆ ಮತ್ತೆ ಆಪರೇಶನ್ ಮಾಡಿಸುತ್ತೇನೆ ಅಂತಾ ನಂಬಿಸಿ, ಕೆನಾಲ ರಸ್ತೆಯ ಮೇಲಿಂದ ಕರೆದುಕೊಂಡು ಗುಡ್ಡದಲ್ಲಿ ಹೋಗಿ ಜೋರಾವರಿಯಿಂದ ಫಿರ್ಯಾದಿಗೆ ನೆಲಕ್ಕೆ ಕೆಡವಿ ಆರೋಪಿತನು ಜಭರಿ ಸಂಭೊಗ ಮಾಡಿದ್ದು, ಮತ್ತು 2 ಬಾರಿ ಫೀರ್ಯಾದಿಗೆ ತಮ್ಮೂರಿನಿಂದ ಕರೆಯಿಸಿ ಆರೋಪಿತನು ಸದರಿ ಜಾಗದಲ್ಲಿಯೇ ಫಿರ್ಯಾದಿಯೊಂದಿಗೆ ಆರೋಪಿತನು ಸಂಭೋಗ ಮಾಡಿದ್ದು, ನಂತರ ಫಿರ್ಯಾದಿಯು ಆರೋಪಿತನಿಗೆ ಮದುವೆ ಮಾಡಿಕೊ ಅಂತಾ ಅಂದಾಗ ಅವಳಿಗೆ ನಾನು ನಿನ್ನನ್ನು ಮದುವೆ ಆಗುವದಿಲ್ಲ. ನೀನು ಈ ಬಗ್ಗೆ ದೂರು ನೀಡಲು ಹೋದರೆ ನಿನ್ನ ಜೀವ ನನ್ನ ಕೈಯಲ್ಲಿದೆ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.


ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 71/2020  87  ಕೆ.ಪಿ ಯಾಕ್ಟ : ಇಂದು ದಿನಾಂಕ:02/08/2020 ರಂದು 18.30ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ವೈ.ಗುಂಡುರಾವ್ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಗುಂಡಲಗೇರಾ ಸೀಮಾಂತರದ ಯುಕೆಪಿ ಕೆನಾಲ ಅಂಡರ್ ಪಾಸ್ ಹತ್ತಿರ ಯುಕೆಪಿಯ ಖುಲ್ಲಾ ಜಾಗದಲ್ಲಿ ಜಾಲಿ ಕಂಟಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:71/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
      ನಂತರ ಮಾನ್ಯ ಪಿ.ಎಸ್.ಐ ಸಾಹೇಬರಾದ ಶ್ರೀ  ಎನ್.ವೈ ಗುಂಡುರಾವ್ ರವರು ಠಾಣೆಗೆ 20.15 ಗಂಟೆಗೆ ಮರಳಿ ಠಾಣೆಗೆ ಬಂದು 5 ಜನ ಆರೋಪಿತರು & ನಗದು ಹಣ 15250/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಹಾಗೂ 5 ದೊಡ್ಡ ಅರ್ದಮರ್ದ ಸುಟ್ಟ ಮುಂಬತ್ತಿಗಳು ಅ:ಕಿ:00 ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಲ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1) ಬಸವರಾಜ ತಂದೆ ರಾವುತಪ್ಪ ಕವಿತಾಳ ವಯ-35 ಜಾ:ಲಿಂಗಾಯತು:ಶೋರೂಮನಲ್ಲಿ ಕೆಲಸ ಸಾ:ಗುಂಡಲಗೇರಾ 2) ಚಂದ್ರು ತಂದೆ ಶೇಖಪ್ಪ ಕುಂಬಾರ ವಯ-29 ಜಾ:ಕುಂಬಾರ ಉ:ಕೂಲಿ ಸಾ:ಜಾಲಿಬೆಂಚಿ ತಾ:ಸುರಪುರ 3) ಬಸವರಾಜ ತಂದೆ ಸಾಹೇಬಗೌಡ ಯಡಹಳ್ಳಿ ವಯ-34 ಜಾ:ಗಾಣಿಗ ಉ:ಚಾಲಕ ಸಾ:ಅಗ್ನಿ 4) ರಾಯಪ್ಪ ತಂದೆ ಮಾನಪ್ಪ ಹವಲ್ದಾರ ವಯ-28 ಜಾ:ಬೇಡರ ಉ:ಒಕ್ಕಲುತನ ಸಾ:ಮಂಗಳೂರ 5) ರಮೇಶ ತಂದೆ ನಿಂಗಣ್ಣ ಸಾಸನೂರ ವಯ-28 ಜಾ:ಕುರುಬರ ಉ:ಚಾಲಕ ಸಾ:ಅಗ್ನಿ ಇರುತ್ತಾರೆ..


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 187/2020 ಕಲಂ:7, 11 ಏಚಿಡಿಟಿಚಿಣಚಿಞಚಿ ಕಡಿಜತಜಟಿಣಠಟಿ ಠಜಿ ಅಠತಿ ಖಟಚಿಣರಣಜಡಿ & ಅಚಿಣಣಟಜ ಕಡಿಜತಜಟಿಣಠಟಿ ಂಛಿಣ-1964 ಚಿಟಿಜ ಗ/ 429 ಕಅ : ನಾನು ಚಂದ್ರಶೇಖರ ಪಿ.ಎಸ್.ಐ (ಕಾ&ಸೂ-2) ಸುರಪೂರ ಪೊಲೀಸ್ಠಾಣೆಸರಕಾರಿತಪರ್ೆ ಪಿಯರ್ಾದಿ ಸಲ್ಲಿಸುವುದೆನಂದರೆಇಂದು ದಿನಾಂಕ:02/08/2020 ರಂದು 3 ಪಿ.ಎಮ್. ಸುಮಾರಿಗೆಠಾಣೆಯಲ್ಲಿದ್ದಾಗಖಚಿತವಾದ ಬಾತ್ಮಿ ಬಂದಿದ್ದೆನೆಂದರೆರಂಗಂಪೇಟ್ಏರಿಯಾದ ಖುರೇಶಿ ಮೊಹಲ್ಲಾಓಣಿಯಲ್ಲಿಅಯುಬಸಾಬ ತಂದೆಆಹಮದ ಹುಸೇನ್ಖುರೇಷಿ ಇತನುತನ್ನ ಕಸಾಯಿ ಖಾನೆ ಮುಂದುಗಡೆದನದ ಮಾಂಸವನ್ನುಕಟ್ಟಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆಅಂತಾಖಚಿತ ಬಾತ್ಮಿ ಬಂದ ಮೇರೆಗೆಠಾಣೆಯಲ್ಲಿದ್ದ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-105 3) ಶ್ರೀ ಮಂಜುನಾಥ ಸಿಪಿಸಿ-271 4) ಶ್ರೀ ದೇವಿಂದ್ರಪ್ಪ ಸಿಪಿಸಿ-184 ಎಲ್ಲರಿಗೂ ವಿಷಯ ತಿಳಿಸಿ ಠಾಣೆಯ ಶ್ರೀ ಮಂಜುನಾಥ ಹೆಚ್ಸಿ ಇವರಿಗೆಇಬ್ಬರು ಪಂಚರನ್ನುಕರೆದುಕೊಂಡು ಬರಲು ತಿಳಿಸಿದ ಮೇರೆಗೆ ಮಂಜುನಾಥ ಹೆಚ್ಸಿ ರವರುಇಬ್ಬರು ಪಂಚರಾದ 1) ಶ್ರೀ ರುದ್ರಪ್ಪತಂದೆ ಹಣಮಂತ ಬಾದ್ಯಾಪೂರ ವಯಾ:35 ವರ್ಷ ಉ:ಕೂಲಿ ಜಾತಿ:ಮಾದಿಗ ಸಾ:ಬಾದ್ಯಾಪೂರ ಹಾವ:ರತ್ತಾಳ 2) ಶ್ರೀ ಪರಶುರಾಮತಂದೆ ಪ್ರಭುಜೈನಾಪೂರ ವಯಾ:22 ವರ್ಷ ಉ:ಅಟೋ ಡ್ರೈವರಜಾತಿ:ಹೊಲೆಯ ಸಾ:ಹಸನಾಪೂರ ಸುರಪೂರತಾ:ಸುರಪೂರಇವರನ್ನು 3:15 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೋಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡರು, ಅದರಂತೆ ಸುರಪುರ ಪಶು ವೈಧ್ಯಕೀಯ ಪರೀಕ್ಷರಾದ ಶ್ರೀ ಅಬ್ದುಲ್ಸಾಬ ಮುಲ್ಲಾಇವರನ್ನು ಪೋನ ಮಾಡಿಠಾಣೆಗೆ ಬರಮಾಡಿಕೊಂಡುಅವರಿಗೂಕೂಡ ವಿಷಯ ತಿಳಿಸಿ ಸದರಿ ಪಂಚರು, ಪಶು ವೈದ್ಯಾದಿಕಾರಿಗಳು, ಹಾಗೂ ಸಿಬ್ಬಂದಿಯವರೆಲ್ಲರು ಕೂಡಿಠಾಣೆಯಿಂದ 3:30 ಪಿ.ಎಮ್ ಕ್ಕೆ ಠಾಣೆಯ ಸರಕಾರಿಜೀಪ ನಂಬರ   ಕೆಎ-33 ಜಿ-0094 ನೇದ್ದರಲ್ಲಿ ಹೊರಟು 4:00 ಪಿ.ಎಮ್.ಕ್ಕೆ ಖುರೇಶಿಮೊಹಲ್ಲಾದ ಕಸಾಯಿ ಖಾನೆ ಹತ್ತಿರ ಹೋಗಿ ಜೀಪ ನಿಲ್ಲಿಸಿ ನೋಡಲಾಗಿಅಯುಬಸಾಬ ಇತನು ಕಸಾಯಿ ಖಾನೆ ಮುಂದುಗಡೆರಸ್ತೆಯ ಪಕ್ಕದಲ್ಲಿಕಟ್ಟ ಮಾಡಿದದನದ ಮಾಂಸವನ್ನು ಮಾರಾಟ ಮಾಡುತ್ತಿದ್ದವನ ಹತ್ತಿರ ಹೋಗಿ ನೊಡಲುಒಂದುದನದತಲೆಇದ್ದು 2-3 ಕೆಜಿಯಷ್ಟು ಮಾಂಸಇದ್ದಿದ್ದನ್ನು ನೋಡಿ ಅವನಿಗೆ ವಿಚಾರಿಸಲು ಅವನು ತನ್ನ ಹೆಸರುಅಯುಬಸಾಬ ತಂದೆಆಹಮದ ಹುಸೇನ್ಖುರೇಷಿ ವ||56 ವರ್ಷಜಾ|| ಮುಸ್ಲಿಂ ಉ||ಕಸಾಯಿಖಾನೆ ಕೆಲಸ ಸಾ|| ಖುರೇಶಿ ಓಣಿ ಸುರಪುರಅಂತಾ ತಿಳಿಸಿದನು. ಸದರಿಯವನಿಗೆ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಪರವಾನಿಗೆ ಪತ್ತ ವಿಚಾರಿಸಲು ಸದರಿಯವನುತನ್ನ ಹತ್ತಿರಯಾವುದೆ ಮಾಂಸ ಮಾರಾಟದ ಬಗ್ಗೆ ಪರವಾನಿಗೆ ಪತ್ರಇರುವದಿಲ್ಲ ಇಂದು ನಡೆದರಂಗಂ ಪೇಠದಲ್ಲಿ ನಡೆದದನದ ಸಂತೆಯಲ್ಲಿಒಂದು ಹೋರಿಯನ್ನುಖರಿಧಿ ಮಾಡಿಕೊಂಡು ಬಂದುಅದನ್ನುಖಡಿದು ಮಾರಾಟ ಮಾಡುತ್ತಿದ್ದಾಗಿ ತಿಳಿಸಿದನು. ಅಯುಬಸಾಬ ಈತನುತನ್ನ ಸ್ವಾರ್ಥಕ್ಕಾಗಿಜಿವಂತದನವನ್ನು ಕೊಯ್ದಿ ಹಿಂಸೆ ಮಾಡಿಅದರ ಮಾಂಸವನ್ನುಕಟ್ಟಮಾಡಿಅನಾದಿಕೃತವಾಗಿ ಮಾರಾಟ ಮಾಡುತ್ತಿರುವದಾಗಿಒಪ್ಪಿಕೊಂಡನು. ನಂತರ ಸದರಿ ಮಾಂಸವನ್ನು ಪಂಚರ ಸಮಕ್ಷಮ ಪರಿಸಿಲಿಸಲು ಒಂದುದನದತಲೆ ಹಾಗೂ ಅಂದಾಜು 2-3 ಕೆಜಿಯಷ್ಟುಕಟ್ಟ ಮಾಡಿದ ಮಾಂಸಇದ್ದು, ಅದರ ಅ.ಕಿ 650=00 ರೂಗಳು ಆಗಬಹುದು. ಸದರಿ ಮಾಂಸವನ್ನು ಪಂಚರ ಸಮಕ್ಷಮಜಪ್ತಿ ಪಡಿಸಿಕೊಂಡು ಒಂದು ಪ್ಲಾಸ್ಟಿಕ ಚಿಲದಲ್ಲಿ ಹಾಕಿದ್ದುಅದರಲ್ಲಿ ಪ್ರತ್ಯೇಕವಾಗಿಅರದಕೆಜಿಯಸ್ಟು ಮೌಂಸವನ್ನು ಪರಿಕ್ಷೆಗಾಗಿ ಶಾಂಪಲ್ಕುರಿತುಒಂದು ಪ್ಲಾಸ್ಟಿಕ ಡಬ್ಬಿಯಲ್ಲಿ ಪಶು ವೈಧ್ಯಕೀಯ ಪರೀಕ್ಷಕರು ಸಂಗ್ರಹಿಸಿಕೊಂಡಿದ್ದು ಇರುತ್ತದೆ. ಸದರಿ ಪಂಚನಾಮೆಯನ್ನು 4:15 ಪಿಎಂ ದಿಂದ 5:15 ಪಿಎಂದ ವರೆಗೆ ಸ್ಥಳದಲ್ಲಿಯೇ ಜಪ್ತಿ ಪಡಿಸಿಕೊಂಡು ಮರಳಿ ಆರೋಪಿತನೊಂದಿಗೆ 5:45 ಪಿಎಂಕ್ಕೆ ಠಾಣೆಗೆ ಬಂದುಆರೋಪಿತನ ವಿರುದ್ದಠಾಣೆಯಗುನ್ನೆ ನಂ.187/2020 ಕಲಂ:7, 11 ಏಚಿಡಿಟಿಚಿಣಚಿಞಚಿ ಕಡಿಜತಜಟಿಣಠಟಿ ಠಜಿ ಅಠತಿ ಖಟಚಿಣರಣಜಡಿ & ಅಚಿಣಣಟಜ ಕಡಿಜತಜಟಿಣಠಟಿ ಂಛಿಣ-1964 ಚಿಟಿಜ ಗ/ 429 ಕಅನೇದ್ದರಅಡಿಯಲ್ಲಿಗುನ್ನೆದಾಖಲಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ


ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 186/2020 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 02/08/2020 ರಂದು 12:10 ಎ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚೇತನ್ ಪಿಎಸ್ಐ(ಕಾ&ಸು-1) ಸಾಹೇಬರು 4 ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ,ಇಂದು ದಿನಾಂಕ:02/08/2020 ರಂದು 9 ಎ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪಟ್ಟಣದ ಶ್ರೀ ಕಾಳಮ್ಮ ದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಮಂಜುನಾಥ ಹೆಚ್ಸಿ-176, 2) ಮನೋಹರ ಹೆಚ್ಸಿ-105, 3) ಮಂಜುನಾಥ ಪಿಸಿ-271 4) ಪರಮೇಶ ಸಿಪಿಸಿ-142 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಅಂಬ್ರೇಶ ತಂದೆ ಮಲ್ಲಿಕಾಜರ್ುನ್ ಕೊಳ್ಳುರ ವ|| 29 ವರ್ಷ ಜಾ|| ಬೇಡರ ಉ:ಡ್ರೈವರ್ ಸಾ:ಬೈರಿಮಡ್ಡಿ ತಾ:ಸುರಪೂರ 2) ಶ್ರೀ ಬಲಭೀಮ ತಂದೆ ಬಸಣ್ಣ ಬೊಮ್ಮನಳ್ಳಿ ವಯಾ:31 ವರ್ಷ ಜಾ:ಕುರುಬರ ಉ:ಕೂಲಿ ಸಾ: ಬೈರಿಮಡ್ಡಿ ತಾ:ಸುರಪೂರ ಇವರನ್ನು 9:30 ಎ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 9:45 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0094  ನೇದ್ದರಲ್ಲಿ ಹೊರಟು 10 ಎ.ಎಮ್ ಕ್ಕೆ ಸುರಪುರ ಪಟ್ಟಣದ ಶ್ರೀ ಕಾಳಮ್ಮದೇವಿ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ಕಾಳಮ್ಮದೇವಿ ಗುಡಿಯ ಮುಂದಿನ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 10:05 ಎ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 4 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಅಮೀನರಡ್ಡಿ ತಂದೆ ಅಪ್ಪೊಜೆಪ್ಪ ಬಡಿಗೇರ ವ|| 55 ವರ್ಷ ಜಾ|| ಹೊಲೆಯ ಉ|| ಒಕ್ಕಲುತನ ಸಾ|| ವಾಗಣಗೇರಿ ತಾ|| ಸುರಪುರ ಇವನ ಹತ್ತಿರ 950/- ರೂಗಳು ದೊರೆತವು 2) ಹಣಮಂತ ತಂದೆ ಬಸಪ್ಪ ಅಸ್ಕಿ ವ|| 53 ವರ್ಷ ಜಾ|| ಉಪ್ಪಾರ ಉ|| ಕೂಲಿ ಸಾ|| ವಾಗಣಗೇರಿ ತಾ|| ಸುರಪುರ ಇವನ ಹತ್ತಿರ 850/- ರೂಗಳು ದೊರೆತವು 3) ಮಹೇಶ ತಂದೆ ಪ್ರಹ್ಲಾದ ಇನಾಂದಾರ ವ|| 38 ವರ್ಷ ಜಾ|| ಕಬ್ಬಲಿಗ ಉ|| ಡ್ರೈವರ್ ಸಾ|| ಕಬಾಡಗೇರಾ ಸುರಪುರ ಹತ್ತಿರ 700 ರೂಗಳು ದೊರೆತವು 4) ರವಿಕುಮಾರ ತಂದೆ ರಮೇಶ ತೋಟದವರ್ ವ|| 40 ವರ್ಷ ಜಾ|| ಲಿಂಗಾಯತ ಉ|| ಕೂಲಿ ಸಾ|| ಕಬಡಗೇರಾ ಸುರಪುರ ಇವನ ಹತ್ತಿರ 500- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 2300/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 5,300 ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 10:10 ಎ.ಎಮ್ ದಿಂದ 11:10 ಎ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 4 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ 11:30 ಎ.ಎಂ ಕ್ಕೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 186/2020 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
      
ಶಹಾಪೂರ  ಪೊಲೀಸ ಠಾಣೆ ಗುನ್ನೆ ನಂ:- 213/2020 ಕಲಂ 87  ಕೆ.ಪಿ ಆಕ್ಟ : ಇಂದು ದಿನಾಂಕ 02/08/2020  ರಂದು ರಾತ್ರಿ 20-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ಕಾಸು  ಶಹಾಪೂರ ಪೊಲೀಸ್ ಠಾಣೆ ಇವರು 06 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 02/08/2020   ರಂದು ಸಾಯಂಕಾಲ 17-15 ಗಂಟೆಗೆ ಠಾಣೆಯಲ್ಲಿದ್ದಾಗ  ಮಡ್ನಾಳ ಗ್ರಾಮದ, ಗ್ರಾಮ ದೇವರ ಕಟ್ಟೆಯ   ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು   ಫಿರ್ಯಾದಿಯವರು ತಮ್ಮ ಜೊತೆಯಲಿ ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-0138 ನೇದ್ದರಲ್ಲಿ ಹೋಗಿ ದಾಳಿ ಮಾಡಿ 06 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 5410=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 213/2020 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡಿರುತ್ತದೆ

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:-. 100/2020 ಕಲಂ. 87 ಕೆ.ಪಿ ಎಕ್ಟ್ 1963 : ಇಂದು ದಿನಾಂಕ; 02/08/2020 ರಂದು 4-45 ಪಿಎಮ್ ಕ್ಕೆ ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಯಾದಗಿರಿ ಗ್ರಾಮೀಣ ಠಾಣೆ ರವರು ಮಾನ್ಯ ನ್ಯಾಯಾಲಯದಿಂದ ಪ್ರಕರಣ ದಾಖಲಿಸಿಕೊಳ್ಳಲು ಅನುಮತಿ ಪಡೆದುಕೊಂಡು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾನು ಇಂದು ದಿನಾಂಕ. 02/08/2020 ರಂದು 4-15 ಪಿಎಮ್ ಕ್ಕೆ ನಾನು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಆಶನಾಳ ಗ್ರಾಮದ ಸೀಮಾಂತರದಲ್ಲಿ ಸರಕಾರಿ ಶಾಲೆ ಹಿಂದುಗಡೆ ಇರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮಿ ಬಂದಿದ್ದು ಸದರಿ ಪ್ರಕರಣವು ಅಂಸಜ್ಞೆಯ ಅಪರಾಧವಾಗಿದ್ದರಿಂದ ಸದರಿ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆ ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 100/2020 ಕಲಂ. 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 87/2020 ಕಲಂ: 87 ಕೆ.ಪಿ ಎಕ್ಟ್  : ಇಂದು ದಿನಾಂಕ: 02/08/2020 ರಂದು 5-30 ಪಿಎಮ್ ಕ್ಕೆ ಪಿ.ಎಸ್.ಐ (ಅವಿ) ವಡಗೇರಾರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:02/08/2020 ರಂದು 3:00 ಪಿಎಂ ಸುಮಾರಿಗೆ ನಾನು ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ಬಬಲಾದ ಗ್ರಾಮದ ಹೊರಗಡೆ ಕ್ರಾಸ್ ಹತ್ತಿರ ರಸ್ತೆಯ ಪಕ್ಕದ ಜಾಲಿಗಿಡದ ಪಕ್ಕದ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ 1) ಭೀಮಶೆಟ್ಟಿ ಎ.ಎಸ್.ಐ, 2) ಶಿವಪುತ್ರ ಹೆಚ್.ಸಿ-82, 3) ಮಾಳಪ್ಪ ಪಿಸಿ 30 ಮತ್ತು 4) ವೇಣುಗೋಪಾ ಪಿಸಿ 36 ಇವರೊಂದಿಗೆ ಹೊರಟು ಸಾಯಂಕಾಲ 4:00 ಗಂಟೆಗೆ ಬಬಲಾದ ಗ್ರಾಮದ ಹೊರಗಡೆ ಕ್ರಾಸ್ ಹತ್ತಿರ ರಸ್ತೆಯ ಪಕ್ಕದ ಜಾಲಿಗಿಡದ ಪಕ್ಕದ ಖಾಲಿ ಜಾಗದಲ್ಲಿ ದುಂಡಾಗಿ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ 19 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಿಸಲಾಗಿ ತಮ್ಮ ಹೆಸರು 1) ಮಹ್ಮದ ಸದ್ದಾಂ ತಂದೆ ಮಹ್ಮದ ಬಾಬ್ ತಿನ್ಮಾ ಬಾಬ, ವ:27, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 300/- ರೂ ಮತ್ತು 21 ಇಸ್ಪೀಟ್ ಎಲೆಗಳು. 2) ಅಬ್ದುಲ್ ಖದಿರ ತಂದೆ ಚಂದಾಹುಸೇನಿ ಹೊಸಮನಿ, ವ:21 ಈತನ ಹತ್ತಿರ ನಗದು ಹಣ 110/- ರೂ. 3) ಅಜ್ಜು ತಂದೆ ಇಸ್ಮಾಯಿಲ್ ಚಿತ್ತಾಪೂರ, ವ:19, ಜಾ:ಮುಸ್ಲಿಂ, 4) ಮುರಾನ ತಂದೆ ಹಾಜಿ ಸೂಗೂರು, ವ:20, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 80/- ರೂ. 5) ಸಾದಿಕ ಅಹ್ಮದ ತಂದೆ ಶೇಕ ಮಹಿಬೂಬ ಜೇವಗರ್ಿ, ವ:27, ಜಾ:ಮುಸ್ಲಿಂ. 6) ಚಾಂದಪಾಷಾ ತಂದೆ ಮಹ್ಮದ ಉಲ್ಲಾಫ ಟೊಕ್ಕಲ್, ವ:27, ಜಾ:ಮುಸ್ಲಿಂ. 7) ಶಮೀ ತಂದೆ ಶಫಿ ಅಹ್ಮದ್ ತಿರಗರ್, ವ:31, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 150/- ರೂ. 8) ಮೌಲಾ ತಂದೆ ಬುಡಾಸಾಬ ಮುಜಾವರ, ವ:27, ಜಾ:ಮುಸ್ಲಿಂ. 9) ನಯಿಮ ಮಹ್ಮದ ತಂದೆ ಅನ್ವರ ಶೇಕ್ ಮಹ್ಮದ ತಿರಗರ್, ವ:26, ಜಾ:ಮುಸ್ಲಿಂ. 10) ಮಹ್ಮದ್ ರಿಜ್ವಾನ್ ತಂದೆ ಮಹ್ಮದ್ ಇಸ್ಮಾಯಿಲ್ ಡೊಗ್ಗಲ್, ವ:21, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 130/- ರೂ. 11) ನಾಸೀರ್ ಖಾನ್ ತಂದೆ ಬಹದ್ದೂರ್ ಖಾನ್ ಪಠಾಣ್, ವ:33, ಜಾ:ಮುಸ್ಲಿಂ. 12) ಮಹ್ಮದ್ ಆಷಂ ತಂದೆ ಮಹ್ಮದ್ ಸಾಬ ದೊಗ್ಗಲ್, ವ:22, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 70/- ರೂ. 13) ಅಮೀರ್ ತಂದೆ ಮಹ್ಮದ್ ಖಾಜಾಫ್ ಗೋಗಿ, ವ:23, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 90/- ರೂ. 14) ಮಹ್ಮದ್ ರಫೀಕ್ ತಂದೆ ಮಹ್ಮದ್ ಜಬ್ಬರ್ ತಿಮ್ಮಾಪುರ, ವ:23, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 180/- ರೂ. 15) ಮಹ್ಮದ್ ಇಫರ್ಾನ್ ತಂದೆ ಮಹ್ಮದ್ ರಫೀಕ್ ಖುರೇಷಿ, ವ:22, ಜಾ:ಮುಸ್ಲಿಂ. 16) ಅಮೀರ್ ತಂದೆ ಅಬ್ದುಲ್ ಅಮೀರ್ ಸದ್ರಿ, ವ:26, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 75/- ರೂ. 17) ಶಾರುಖ್ ಖಾನ್ ತಂದೆ ಮುಜಿ ತಿರಗರ್, ವ:24, ಜಾ:ಮುಸ್ಲಿಂ. 18) ಮಹ್ಮದ್ ಖಾಸಿಂ ತಂದೆ ಮಹ್ಮದ್ ಆಜಿಕೊರಬ್, ವ:24, ಜಾ:ಮುಸ್ಲಿಂ ಈತನ ಹತ್ತಿರ ನಗದು ಹಣ 85/- ರೂ. 19) ಇಮ್ರಾನ್ ತಂದೆ ಮಹ್ಮದ್ ಸಾಬ ಮುಲ್ಲಾನೋರ್, ವ:20, ಜಾ:ಮುಸ್ಲಿಂ. ಸಾ:ಎಲ್ಲರೂ ರಂಗ ಮೋಹಲ್ಲಾ (ಕಾಲಾ ಚಬೂತರ್ ಏರಿಯಾ) ಯಾದಗಿರಿ ಅಂತಾ ತಿಳಿಸಿದ್ದು, ದಾಳಿಯ ಬಗ್ಗೆ ಸಾಯಂಕಾಲ 4:00 ಗಂಟೆಯಿಂದ 5:00 ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಗೊಂಡು ಮೇಲ್ಕಂಡ ಆರೋಪಿತರನ್ನು ಮತ್ತು ಮುದ್ದೇಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದುಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟಿದ್ದರಿಂದ 8-30 ಪಿಎಮ್ ಕ್ಕೆ ಗುನ್ನೆ ನಂ. 87/2020 ಕಲಂ: 87 ಕೆ.ಪಿ ಎಕ್ಟ 1963 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.  
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!