ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/07/2020

By blogger on ಬುಧವಾರ, ಜುಲೈ 29, 2020


Add caption
ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 29/07/2020 
                                                                                                                                
ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 85/2020. ಕಲಂ: 504.323.341.506. ಖ/ತಿ 34 ಐಪಿಸಿ : ಮರೆಮ್ಮ ಗಂಡ ಸುಂದರಪ್ಪ ಚಟ್ಟರೆ,ವ:28 ಜಾ: ಮಾದಿಗ ಉ: ಕೂಲಿ ಸಾ:ಕೋಡಾಲ ತಮ್ಮಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ ನನ್ನ ಗಂಡನು ಹೊಟ್ಟೆಪಾಡಿಎ ದುಡಿಯಲು ಪುಣೆನಗರಕ್ಕೆ ಹೋಗಿರುತ್ತಾನೆ. ನಾನು ನನ್ನ ಮಕ್ಕಲೋಮದಿಗೆ ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ.ನಮ್ಮ ಪಕ್ಕದ ಮನೆಯವರಾದ ಶಾಂತಮ್ಮ ಗಂಡ ಹೋನ್ನಪ್ಪ ಇವಳು ಮನೆ ಮುಂದೆ ಮಕ್ಕಳು ಆಟವಾಡುವ ವಿಷಯದಲ್ಲಿ ವಿನಾಕಾರಣ ನನ್ನೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದಳು.ಹೀಗಿದ್ದು ನಿನ್ನೆ ದಿನಾಂಕ:28/07/2020ರಮದು 7 ಪಿಎಮ್ ಸುಮಾರಿಗೆ  ನನ್ನ ಮಗನಾದ ಬಸವರಾಜ ವ:10 ಈತನು ನಮ್ಮ ಮನೆಯ ಮುಂದೆ ಆಟವಾಡುತ್ತಿದಾಗ ಶಾಂತಮ್ಮನ ಮಕ್ಕಳು ಹೊಡೆದಿದ್ದರಿಂದ ಅಳುತ್ತಿದ್ದಾಗ ನಾನು ಹೋಗಿ ಯಾಕೆ? ನನ್ನ ಮಗನಿಗೆ ಹೊಡೆದಿ ಎಂದು ಕೇಳಿದಕ್ಕೆ 1) ಬಸ್ಸಪ್ಪ ತಂದೆ ಹೋನ್ನಪ್ಪ ಚಟ್ಟರೆ, 2)ಸೋನ್ಯಾ ತಂದೆ ಹೊನ್ನಪ್ಪ ಚಟ್ಟೆರ,3)ಶಾಂತಮ್ಮ ಗಂಡ ಹೊನ್ನಪ್ಪ,4)ಬಸಮ್ಮ ತಂದೆ ಹೊನ್ನಪ್ಪ ಚೆಟ್ಟರೆ,ಎಲ್ಲರೂ ಸಾ:ಕೊಡಾಲ ಇವರು ಎಲ್ಲರೂ ಸೇರಿಕೊಂಡು ಬಂದವರೇ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ನನಗೆ ಅವಾಚ್ಯವಾಗಿ ಬೈದು ಶಾಂತಮ್ಮ ನನ್ನ ತಲೆ ಮೇಲಿನ ಕೂದಲು ಹಿಡಿದು ಕೈಯಿಂದ ಬೆನ್ನಿಗೆ ಹೊಟ್ಟೆಗೆ ಗುದ್ದಿದಳು. ಬಸಮ್ಮಳು ಮುಷ್ಠಿಮಾಡಿ ತಲೆಗೆ ಗುದ್ದಿದಳು ಆಗ ಜಗಳವನ್ನು ದೇವರಾಜ ತಂದೆ ಹಣಮಂತ ಮತ್ತು ಸಾಬಣ್ಣ ತಂದೆ ಯಂಕಪ್ಪ ಇಬ್ಬರು ಬಿಡಿಸಿರುತ್ತಾರೆ. ಆಗ ಹೊಡೆಯವುದು ಬಿಟ್ಟರು. ಬಸಪ್ಪ ಮತ್ತು ಸೋನ್ಯಾ ಇಬ್ಬರು ನನಗೆ ಮನೆ ಕಡೆ ಹೋಗುತ್ತಿದ್ದವಳಿಗೆ ತಡೆದು ನಿಲ್ಲಿಸಿ. ಸೂಳಿ ಇವತ್ತು ಉಳಿದಿ ಸೂಳಿ ಇನ್ನೋಮ್ಮೆ ಸಿಕ್ಕರೆ  ನಿನ್ನ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ  ಹಾಕಿರುತ್ತಾರೆ. ಕಾರಣ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ:85/2020 ಕಲಂ:504,323,341,506 ಸಂಗಡ 34 ಐಪಿಸಿ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡೇನು.



ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 62/2020 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:28.07.2020 ರಂದು ಮುಂಜಾನೆ 9:00 ಗಂಟೆಗೆ ಠಾಣೆಯಲ್ಲಿದ್ದಾಗ ನನಗೆ ಸಿದ್ರಾಮಪ್ಪ ಪಿಸಿ-210 ರವರು ತಿಳಿಸಿದ್ದೇನೆಂದರೆ, ಕಕ್ಕೇರಾ ಪಟ್ಟಣದ ಬಲಶೆಟ್ಟಿಹಾಳದಿಂದ- ಶಾಂತಪೂರ ಕ್ರಾಸ್ ಕಡೆಗೆ ಹೋಗುವ ಮುಖ್ಯ ರಸ್ತೆಯ ವಾಲ್ಮೀಕಿ ವೃತ್ತದ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಡುತ್ತಿರುವುದಾಗಿ ತಿಳಿಸಿದ್ದು. ಸದರಿ ಸಿಬ್ಬಂದಿಯವರು ಹೇಳಿದ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಕಜ್ಜಪ್ಪ ಪಿಸಿ-251 ರವರು ಹಾಜರ ಪಡಿಸಿದ್ದು.  ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:62/2020 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
  ನಂತರ ಮಟಕಾ ಜೂಜಾಟ ಸ್ಥಳಕ್ಕೆ  ಸಿಬ್ಬಂದಿಯವರೊಂದಿಗೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಜೂಜುಕೊರನಿಂದ ನಗದು ಹಣ 750/-ರೂ ಒಂದು ಮಟಕಾ ನಂಬರ ಬರೆದ ಚೀಟಿ ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗ 4:30 ಪಿ. ಎಮ್ ಬಂದಿದ್ದು ಅದೆ.
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1)
ಹಣಮಂತ @ ಹಣಮಂತ್ರಾಯ ತಂದೆ ಜೆಟ್ಟೆಪ್ಪ ಕರಡಿ ವ:52 ವರ್ಷ ಜಾ:ಕುರುಬರ ಸಾ:ಹಣಮನಾಳ ತಾ:ಹುಣಸಗಿ



ಕೊಡಕಲ್ ಪೊಲೀಸ ಠಾಣೆ ಗುನ್ನೆ ನಂ:- 63/2020 ಕಲಂ: 87  ಕೆ.ಪಿ ಆಕ್ಟ್ : ಇಂದು ದಿನಾಂಕ: 29.07.2020 ರಂದು ಸಾಯಂಕಾಲ 4:00 ಗಂಟೆಗೆ ಠಾಣೆಯಲ್ಲಿದ್ದಾಗ ನನಗೆ ಕಕ್ಕೇರಾ ಪಟ್ಟಣದ ಯು.ಕೆಪಿ ಕ್ಯಾಂಪಿನ ಬಸ್ ನಿಲ್ದಾಣದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ  ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ  ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯನ್ನು ಕಜ್ಜಪ್ಪ ಪಿಸಿ-251 ರವರು ಪಡೆದುಕೊಂಡು ತಂದು ಹಾಜರ ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:63/2020 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ನಂತರ ಮಾನ್ಯ ಪಿಎಸ್ಐ ಸಾಹೇಬರು 10:40 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು 52 ಇಸ್ಪೀಟ್ ಎಲೆಗಳು ಮತ್ತು 11,970/-/-  ರೂ ನಗದು ಹಣಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿಯ  ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1)
2)
3)
4)
5)
6)
7)
ಜಪ್ತು ಮಾಡಿದ ಮುದ್ದೆಮಾಲು 
1) ನಗದು ಹಣ 11,970/- ರೂ
2)52 ಇಸ್ಪೀಟ್ ಎಲೆಗಳು
3)ಒಂದು ಜಾರ್ಜರ್ ಬ್ಯಾಟರಿ
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!