ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/07/2020

By blogger on ಬುಧವಾರ, ಜುಲೈ 29, 2020


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 28/07/2020 
                                                                                                                                
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 31/2020  ಕಲಂ 279, 337, 338, 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 28/07/2020 ರಂದು  12-45 ಪಿ.ಎಂ.ದ ಸುಮಾರಿಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಆರ್.ಟಿ.ಎ/ಎಮ್.ಎಲ್.ಸಿ ತಿಳಿಸಿದ್ದು, ಆಸ್ಪತ್ರೆಗೆ ಬೇಟಿ ನೀಡಿದ್ದು, ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳು ವಿಚಾರಣೆ ನಂತರ, ಆಸ್ಪತ್ರೆಯಲ್ಲಿ ಹಾಜರಿದ್ದ ಮೃತನ ಪತ್ನಿಯಾದ  ಶ್ರೀಮತಿ  ಕಾಳಮ್ಮ ಗಂಡ ಜಗನ್ನಾಥ ಬಡಿಗೇರ ವಯ;40 ವರ್ಷ, ಉ;ಕೂಲಿ, ಜಾ;ವಿಶ್ವಕರ್ಮ, ಸಾ; ಮಿನಾಸಪುರ, ತಾ;ಗುರಮಿಠಕಲ್, ಜಿ;ಯಾದಗಿರಿ ರವರು ಘಟನೆಯ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 01-15 ಪಿ.ಎಂ. ದಿಂದ 02-15 ಪಿ.ಎಂ.ದ ವರಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ  ನಾನು ಕೂಲಿ ಕೆಲಸ ಮಾಡಿಕೊಂಡು  ನನ್ನ ಕುಟುಂಬದೊಂದಿಗೆ ಉಪಜೀವಿಸುತ್ತೇನೆ.  ಇಂದು ದಿನಾಂಕ 28/07/2020 ರಂದು ಬೆಳಿಗ್ಗೆ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ಜಗನ್ನಾಥ ತಂದೆ ಶರಣಪ್ಪ ಬಡಿಗೇರ ವಯ;47 ವರ್ಷ ಇಬ್ಬರು ಸೇರಿಕೊಂಡು ಯಾದಗಿರಿಯ ಬ್ಯಾಂಕಿನಲ್ಲಿ ಕೆಲಸವಿದ್ದ ಕಾರಣ ಯಾದಗಿರಿಗೆ ಬರಬೇಕೆಂದು  ನಮ್ಮುರಿನ ಬಸ್ ನಿಲ್ಲುವ ಸ್ಥಳದಲ್ಲಿ ನಿಂತುಕೊಂಡಿದ್ದೆವು. ಆಗ ಒಂದು ಆಟೋ ನಂಬರ ಕೆಎ-33, ಎ-7306 ನೇದ್ದು ನಾರಾಯಣಪೇಠ ಕಡೆಯಿಂದ ಬಂದಾಗ ಆಗ ನಾವು ಯಾದಗಿರಿಗೆ ಹೋಗುವುದಿದೆ ಅಂದಾಗ ಅದರ ಚಾಲಕನು ನಮಗೆ ಆಟೋದಲ್ಲಿ ಕೂಡಿಸಿಕೊಂಡು ಯಾದಗಿರಿ ಕಡೆಗೆ ಹೊರಟನು. ಈ ಮೊದಲೇ ಆಟೋದಲ್ಲಿ ಯಾದಗಿರಿಗೆ ಹೊರಟಿದ್ದ ಇಬ್ಬರು ಗಂಡಸರು ಮತ್ತು ಒಂದು ಹುಡುಗ ಇದ್ದರು. ಮಾರ್ಗ ಮದ್ಯೆ ಹೈದ್ರಾಬಾದ್ - ಯಾದಗಿರಿ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರ ಬರುವ ಬಾದಲ್ ಕಾಟನ್ ಮಿಲ್ ಹತ್ತಿರ ಹೋಗುತ್ತಿದ್ದಾಗ ನಾವುಗಳು ನೋಡು ನೋಡುತ್ತಿದ್ದಂತೆ ಯಾದಗಿರಿ ಕಡೆಯಿಂದ ರಾಮಸಮುದ್ರದ ಕಡೆಗೆ ಹೊರಟಿದ್ದ ಒಂದು ಪಿಕಪ್ ಗೂಡ್ಸ್ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಒಮ್ಮೊಲೆ ನಮ್ಮ ಆಟೋದ ಕಡೆಗೆ ಬಂದು ಜೋರಾಗಿ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಆಗ ನಮ್ಮ ಆಟೋವು ರಸ್ತೆಯ ಮಗ್ಗುಲಲ್ಲಿ ಪಲ್ಟಿಯಾಗಿ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಎದ್ದು ನೋಡಲು ನನ್ನ ಗಂಡನಿಗೆ  ಎದಗೆ ಭಾರೀ ರಕ್ತಗಾಯ, ಬಲಗೈಗೆ ಭಾರೀ ರಕ್ತಗಾಯವಾಗಿ ಕೈ ಕಟ್ಟಾಗಿರುತ್ತದೆ, ಬಲತೊಡೆಗೆ ಭಾರೀ ರಕ್ತಗಾಯವಾಗಿದ್ದು ಮತ್ತು  ಹಣೆಗೆ, ತುಟಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನಮ್ಮ ಆಟೋದಲ್ಲಿದ್ದ ಸಾಬಣ್ಣ ತಂದೆ ಯಲ್ಲಪ್ಪ ಹೆಳವರ ವಯ;40 ವರ್ಷ, ಸಾ;ದೋರನಹಳ್ಳಿ ಈತನಿಗೆ ಬಲಗಾಲಿನ ಮೊಣಕಾಲಿಗೆ ಮತ್ತು ಕೆಳಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ಉಳಿದವರಾದ ಚಂದಪ್ಪ ತಂದೆ ಸಾಯಿಬಣ್ಣ ಹೆಳವರ ಹಾಗೂ ಹುಡುಗನಾದ ವೆಂಕಟೇಶ ತಂದೆ ಮರೆಪ್ಪ ಹೆಳವರ ಸಾ;ಇಬ್ಬರು ದೋರನಹಳ್ಳಿ ಇವರಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ. ನಮ್ಮ ಆಟೋದ ಚಾಲಕನ ಹೆಸರು ಕಾಸಿಂಸಾಬ ತಂದೆ ಹುಸೇನಸಾಬ ಸಾ;ಕೋಳೀವಾಡ ಯಾದಗಿರಿ ಅಂತಾ ಗೊತ್ತಾಗಿದ್ದು ಆತನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಅದೇ ಸಮಯಕ್ಕೆ ಇದೇ ರಸ್ತೆ ಮೂಲಕ ಹೋಗುತ್ತಿದ್ದ ನನಗೆ ಈ ಮೊದಲೇ ಪರಿಚಯವಿರುವ ರಾಮಸಮುದ್ರ ಗ್ರಾಮದ ಶ್ರೀ ಮಲ್ಲಿಕಾಜರ್ುನ ತಂದೆ ಆಶಪ್ಪ ಕಲಾಲ್ ಇವರು ಬಂದು ಅಪಘಾತದ ಬಗ್ಗೆ ವಿಚಾರಿಸಿರುತ್ತಾರೆ. ನಂತರ ನಮಗೆ ಅಪಘಾತ ಪಡಿಸಿದ ಪಿಕಪ್ ಗೂಡ್ಸ್ ವಾಹನವು ಸ್ಥಳದಲ್ಲಿದ್ದು ನೋಡಲಾಗಿ ಅದರ ನೊಂದಣಿ ನಂಬರ ಇರುವುದಿಲ್ಲ, ಇಂಜಿನ್ ನಂಬರ ಃಏಊ042706ಕ  ಹಾಗೂ ಅದ ಚೆಸ್ಸಿ ನಂಬರ ಒಃ1ಂಂ22ಇ7ಏಖಃ81632   ನೇದ್ದು ಕಂಡು ಬಂದಿರುತ್ತದೆ. ಅದರ ಚಾಲಕನು ನಮ್ಮನ್ನು ನೋಡಿ ಘಟನಾ ಸ್ಥಳದಲ್ಲಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ ಆತನನ್ನು ಮತ್ತೆ ನಾವು ನೋಡಿದರೆ ಗುತರ್ಿಸುತ್ತೇವೆ. ಈ ಘಟನೆಯು ಇಂದು ದಿನಾಂಕ 28/07/2020 ರಂದು ಸಮಯ ಅಂದಾಜು 12 ಪಿ.ಎಂ.ದ ಸುಮಾರಿಗೆ ಜರುಗಿರುತ್ತದೆ. ನಂತರ ಘಟನಾ ಸ್ಥಳ್ಕಕೆ 108 ಅಂಬುಲೆನ್ಸ್ ಬಂದಾಗ ಗಾಯಾಳು ಸಾಬಣ್ಣ ಇವರಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಯಾದಗಿರಿ ಪೋಲೀಸರು ಬಂದು ಒಂದು ಖಾಸಗಿ ವಾಹನದಲ್ಲಿ ನನ್ನ ಗಂಡನ ಮೃತದೇಹವನ್ನು ಹಾಕಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಯ ಶವಗಾರ ಕೋಣೆಗೆ ತಂದಿರುತ್ತಾರೆ. ನಾನು ಆಸ್ಪತ್ರೆಯಲ್ಲಿ ಹಾಜರಿದ್ದು ನನ್ನ ಗಂಡನ ಮೃತದೇಹವನ್ನು ಗುತರ್ಿಸಿರುತ್ತೇನೆ.         ಹೀಗಿದ್ದು  ಇಂದು ದಿನಾಂಕ  28/07/2020  ರಂದು 12 ಪಿ.ಎಂ. ದ ಸುಮಾರಿಗೆ ಯಾದಗಿರಿ-ಹೈದ್ರಾಬಾದ್  ಮುಖ್ಯ ರಸ್ತೆ ಮೇಲೆ ಬರುವ ಮುಂಡರಗಿ ಗ್ರಾಮದ  ಬಾದಲ್ ಕಾಟನ್ ಮಿಲ್ ಹತ್ತಿರ ನಾವು ಕುಳಿತುಕೊಂಡು ಹೋಗುತ್ತಿದ್ದ ಆಟೋ ನಂಬರ ಕೆಎ-33, ಎ-7306 ನೇದ್ದಕ್ಕೆ  ಪಿಕಪ್ ಗೂಡ್ಸ್ ವಾಹನ ನೊಂದಣಿ ನಂಬರ ಇಲ್ಲದ್ದು ಅದರ ಇಂಜಿನ್ ನಂಬರ ಃಏಊ042706ಕ  ಹಾಗೂ ಅದ ಚೆಸ್ಸಿ ನಂಬರ ಒಃ1ಂಂ22ಇ7ಏಖಃ81632   ನೇದ್ದರ ಚಾಲಕನು ತನ್ನ ವಾಹನವನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಡಿಕ್ಕಿಕೊಟ್ಟು ಅಪಘಾತಪಡಿಸಿದ್ದರಿಂದ ಘಟನೆ ಜರುಗಿದ್ದು, ಘಟನೆಯ ನಂತರ ವಾಹನವನ್ನು ಬಿಟ್ಟು ಓಡಿ ಹೋಗಿದ್ದು  ಆತನ ಮೇಲೆ ಮುಂದಿನ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 2-30 ಪಿ.ಎಂ ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 31/2020 ಕಲಂ 279, 337, 338, 304(ಎ) ಐಪಿಸಿ  ಸಂಗಡ 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.   



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 209/2020.ಕಲಂ, 323,324,354,504,506 ಸಂ, 34. ಐ.ಪಿ.ಸಿ. : ಇಂದು ದಿನಾಂಕ 27/07/2020 ರಂದು 14-00 ಗಂಟೆಗೆ ಪಿಯರ್ಾದಿ ಶ್ರೀ ಬಸವರಾಜ ತಂದೆ ಠಾಕೂರ ರಾಠೋಡ ವ|| 48 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಗುಂಡಳ್ಳಿ ತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ಹೀಗಿದ್ದು ದಿನಾಂಕ 26/07/2020 ರಂದು ಬೆಳಿಗ್ಗೆ ನಮ್ಮ ಚಟ್ನಳ್ಳಿ ಸಿಮಾಂತರದ ನಮ್ಮ ಹೋಲಕ್ಕೆ ನಾನು ಮತ್ತು ನನ್ನ ಹೆಂಡತಿ ಉಮಲಿಬಾಯಿ ಗಂಡ ಬಸವರಾಜ ರಾಠೋಡ, ನನ್ನ ಮಗಳು ಮಂಜುಳಾ ತಂದೆ ಬಸವರಾಜ ರಾಠೋಡ, ನನ್ನ ಮಗ ಅಜರ್ುನ ತಂದೆ ಬಸವರಾಜ ರಾಠೋಡ ನಾಲ್ಕು ಜನರು ಹೋಗಿ ನಮ್ಮ ಹತ್ತಿ ಹೋದಲ್ಲಿ ಸದಿ ತೆಗೆಯುತ್ತಿದ್ದೆವು ಮದ್ಯಾಹ್ನ 14-30 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಉಮಲಿಬಾಯಿ ನನ್ನ ಮಗಳು ಮಂಜುಳಾ ನನ್ನ ಮಗ ಅಜರ್ುನ ನಾಲ್ಕು ಜನರು ನಮ್ಮ ಹೋಲದಲ್ಲಿ ಇದ್ದಾಗ ನಮ್ಮ ಬಾಜು ಹೋಲದವಾರಾದ 1] ಗಂಗಾರಾಮ ತಂದೆ ಮಾನಸಿಂಗ ಚವ್ಹಾಣ, 2] ತಿರುಪತಿ ತಂದೆ ಗಂಗಾರಾಮ ಚವ್ಹಾಣ 3] ಶಾಂತಿಬಾಯಿ ಗಂಡ ಗಂಗಾರಾಮ ಚವ್ಹಾಣ 4] ಸೋನುಬಾಯಿ ತಂದೆ ಗಂಗಾರಾಮ ಚವ್ಹಾಣ, ಇವರು ತಮ್ಮ ಹೋಲದಲ್ಲಿ ಸದಿ ತೆಗೆಯುತ್ತಿದ್ದರು ಗಂಗಾರಾಮ ಈತನು ತನ್ನ ಎತ್ತುಗಳನ್ನು ಮೆಯಲು ಡೊಣಲ್ಲಿ ಬಿಡದೆ ನಮ್ಮ ಹೋಲದಲ್ಲಿ ಬಿಟ್ಟಿದ್ದನ್ನು ನೋಡಿ ನಾನು ಗಂಗಾರಾಮನಿಗೆ ನಿಮ್ಮ ಎತ್ತುಗಳು ನಮ್ಮ ಹೋಲದಲ್ಲಿ ಹತ್ತಿ ಬೆಳೆ ಮೇಯುತ್ತದೆ ನಮ್ಮ ಹೋಲದಲ್ಲಿ ಬಿಡಬ್ಯಾಡ ಅಂತ ಹೇಳಲು ಹೋದಾಗ ಗಂಗಾರಾಮನು ಎನಲೆ ಬಸ್ಸ್ಯಾ ಸೂಳಿಮಗನೆ ನಮ್ಮ ಎತ್ತುಗಳು ನಮ್ಮ ಹೋಲದಲ್ಲಿ ಮೈಯುತ್ತಿವೆ ನಿನು ಯಾವಾಗಲು ನಮ್ಮೊಂದಿಗೆ ತಕರಾರು ಮಾಡುತ್ತಿ ಸೂಳಿಮಗೆನ ಅಂತ ಅಂದವೆನೆ ಅಲ್ಲೆ ಬಿದ್ದಿದ್ದ ಒಂದು ಬಡಿಗೆಯಿದ ನನ್ನ ಎಡಗಡೆ ಜುಬ್ಬಕ್ಕೆ ಹೋಡೆದು ಗುಪ್ತಗಾಯ ಮಾಡಿದನು. ನನಗೆ ಹೋಡೆಯುವದನ್ನು ನೋಡಿ ನನ್ನ ಹೆಂಡತಿ ಯಮಲಿಬಾಯಿ ಮತ್ತು ನನ್ನ ಮಗಳು ಮಂಜುಳಾ ನನ್ನ ಮಗ ಅಜರ್ುನ ಇವರು ಬಂದಾಗ ಗಂಗಾರಾಮನು ಅದೆ ಬಡಿಗೆಯಿಂದ ನನ್ನ ಹೆಂಡತಿ ಉಮಲಿಬಾಯಿಗೆ ತಲೆಯ ಮೇಲೆ, ತಲೆಯ ಹಿಂದೆ ಹೋಡೆದು ರಕ್ತಗಾಯ ಮಾಡಿದನು. ತಿರುಪತಿ ಈತನು ಉಮಲಿಬಾಯಿಗೆ ಕೂದಲು ಹಿಡಿದು ಜಗ್ಗಾಡಿ ತನ್ನ ಕೈಯಿಂದ ಬೆನ್ನಿಗೆ ಹೋಡೆದನು. ಶಾಂತಿಬಾಯಿ, ಸೋನುಬಾಯಿ, ಇಬ್ಬರು ಕೂಡಿ ಉಮಲಿಬಾಯಿಗೆ ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಎರಡು ಮೋಳಕಾಲಿಗೆ ತರಚಿದ ಗಾಯವಾಗಿರುತ್ತದೆ. ಶಾಂತಿಬಾಯಿಯು ಮಂಜುಳಾಗೆ ತನ್ನ ಕೈಯಿಂದ ಹೋಟ್ಟೆಗೆ ಹೋಡೆದು ಗುಪ್ತಗಾಯ ಮಾಡಿದಳು ಆಗ ನನ್ನ ಮಗ ಅಜರ್ುನ ಮತ್ತು ಬಾಜು ಹೋಲದಲ್ಲಿ ಇದ್ದ ವಿಜಯಕುಮಾರ ತಂದೆ ಚನ್ನಪ್ಪ ರಾಠೋಡ ಸಾ|| ಗುಂಡಳ್ಳಿ ತಾಂಡಾ, ಹಣಮಂತ ತಂದೆ ಸಾಬಣ್ಣ ಗೋಗಿ ಸಾ|| ದೋರನಳ್ಳಿ ಇಬ್ಬರು ಬಂದು ಸದರಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಆಗ ಅವರೆಲ್ಲರು ನಮಗೆ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿದರು. ಸದರಿ ಜಗಳವು ಗಂಗಾರಾಮನ ಹೋಲದಲ್ಲಿ ಮದ್ಯಾಹ್ನ 2-30 ಗಂಟೆಗೆ ಜರುಗಿರುತ್ತದೆ. ಆಗ ನಾನು ಮತ್ತು ಉಮಲಿಬಾಯಿ. ಮಂಜುಳಾ. ನಾವು ಮೂರು ಜನರು ಕೂಡಿಕೊಂಡು ರಸ್ತೆಗೆ ಬಂದು ಒಂದು ಆಟೋನಿಲ್ಲಿಸಿ ಅದರಲ್ಲಿ ಕುಳಿತುಕೊಂಡು ಶಹಾಪೂರದ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾದೆವು ನಮಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೋಗಲು ತಿಳಿಸಿದ್ದರಿಂದ ನನ್ನ ಮಗಳು ಮಂಜುಳಾ ನಮಗೆ ಒಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಯಾದಗಿರಿ ಸರಕಾರಿ ಆಸ್ಪತೆಗೆ ಕರೆದುಕೊಂಡು ಹೋಗಿ ನನಗೆ ಮತ್ತು ಉಮಲಿಬಾಯಿಗೆ ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆದು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದುರು ನಿಡಿದ್ದು ಇರುತ್ತದೆ. ಅಂತ ಪಿಯರ್ಾದಿಯ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 209/2020 ಕಲಂ 323.324.354.504.506.ಸಂ 34. ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 210/2020 ಕಲಂ 87  ಕೆ.ಪಿ ಆಕ್ಟ : ಇಂದು ದಿನಾಂಕ 28/07/2020   ರಂದು ಸಾಯಂಕಾಲ 18-20 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ಕಾಸು  ಶಹಾಪೂರ ಪೊಲೀಸ್ ಠಾಣೆ ಇವರು 08 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 28/07/2020   ರಂದು ಮದ್ಯಾಹ್ನ 16-00 ಗಂಟೆಗೆ ಠಾಣೆಯಲ್ಲಿದ್ದಾಗ  ದೋರನಳ್ಳಿ ಗ್ರಾಮದ ಹೊರವಲಯದಲ್ಲಿರುವ ತಿಮ್ಮಪ್ಪನ ಗುಡಿಯ  ಹತ್ತಿರ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು   ಫಿರ್ಯಾದಿಯವರು ತಮ್ಮ ಜೊತೆಯಲಿ ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-333-ಜಿ-0138 ನೇದ್ದರಲ್ಲಿ ಹೋಗಿ ದಾಳಿ ಮಾಡಿ 08 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 20400=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 210/2020 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡಿರುತ್ತದೆ. 


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 211/2020. ಕಲಂ 78 (3) ಕೆ.ಪಿ.ಆಕ್ಟ : ಆರೋಪಿತನು ದಿನಾಂಕ: 28-03-2020 ರಂದು 6:40 ಪಿ.ಎಮ್.ಕ್ಕೆ ದೋರನಳ್ಳಿ ಗ್ರಾಮದ ಬಿದರಾಣಿ ಗ್ರಾಮಕ್ಕೆ ಹೋಗುವ ರಸ್ತೆಯ  ಹತ್ತಿರ   ಸಾರ್ವಜನಿಕ ಸ್ಥಳದಲ್ಲಿ ಹೋಗಿ ಬರುವ ಜನರನ್ನು ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗಗ ಫಿಯರ್ಾದಿದಾರರು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಅವರಿಂದ ಒಟ್ಟು 1050/- ರೂ. ನಗದು ಹಣ , ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಅನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 211/2020 ಕಲಂ.78 (3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಇಸಿಕೊಂಡು ತನಿಖೆ ಕೈಗೊಂಡೆಎನು.



ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 88/2020 ಕಲಂ 11(ಡಿ) ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆ 1964 ಸಂಗಡ  177 ಐ.ಎಮ್.ವಿ ಎಕ್ಟ್ : ದಿನಾಂಕ:27/07/2019 ರಂದು 10.40 ಪಿ.ಎಮ್ ಸುಮಾರಿಗೆ ಆರೋಪಿತರು ತಮ್ಮ ಬೊಲೆರೊ ಪಿಕಪ್ ವಾಹನ ನಂ:ಕೆಎ-39, ಎ-0444 ನೇದ್ದರಲ್ಲಿ 09 ಜಾನುವಾರುಗಳು ಒಟ್ಟು ಅ.ಕಿ 74000 ರೂ ನೇದ್ದವುಗಳನ್ನು ಒಂದರ ಮೇಲೆ ಒಂದು ಹಾಕಿಕೊಂಡು ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತೆಗೆದುಕೊಂಡು ಯಾವುದೇ ಅಧಿಕೃತ ಪರವಾನಿಗೆ ಇಲ್ಲದೇ ಸಾಗಾಣಿಕೆ ಮಾಡುತ್ತಿರುವಾಗ ಫಿಯರ್ಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರ ವಿರುಧ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿದ್ದು ಇರುತ್ತದೆ.

ಹುಣಸಗಿ  ಪೊಲೀಸ ಠಾಣೆ ಗುನ್ನೆ ನಂ:- 70/2020 379 ಐಪಿಸಿ : ದಿನಾಂಕ:28/07/2020 ರಂದು ಸಾಯಂಕಾಲ 19.30 ಗಂಟೆಗೆ ಪಿಯರ್ಾದಿ ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ,ದಿನಾಂಕ:06/07/2020 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ತನ್ನ ಮೋಟಾರ್ ಸೈಕಲ್ ನಂ. ಕೆಎ-33 ಎಕ್ಸ್-1581 ಹಿರೋ ಹೆಚ್.ಎಫ್. ಡೀಲಕ್ಸ್ ಅ:ಕಿ:40,000/- ರೂ.ಗಳು ನೇದ್ದನ್ನು ತೆಗೆದುಕೊಂಡು ಮಾಳನೂರ ಸೀಮಾಂತರದ ಗುಳಬಾಳ ಕ್ರಾಸ್ ಹತ್ತಿರ ತನ್ನ ಹೊಲದಲ್ಲಿ ಕವಳಿ ಸಸಿ ಹಾಕಿದ್ದು, ನೀರು ಬಿಡಲು ಹೋಗಿ ಗುಳಬಾಳ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ಇರುವ ಮಲ್ಲು ಗೋಗಿ ಇವರ ಹೊಟೇಲ್ ಹತ್ತಿರ ನಿಲ್ಲಿಸಿ ಹೊಲಕ್ಕೆ ಹೋಗಿ ಕವಳಿ ಸಸಿಗೆ ನೀರು ಬಿಟ್ಟು ರಾತ್ರಿ 11.00 ಗಂಟೆಗೆ ವಾಪಸು ಮನೆಗೆ ಹೋಗಲು ಹೊಟೇಲ್ ಹತ್ತಿರ ಬಂದು ತನ್ನ ಮೋಟಾರ್ ಸೈಕಲ್ ನೋಡಲು ಮೋಟಾರ್ ಸೈಕಲ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಮೋಟಾರ್ ಸೈಕಲ್ ಹುಡುಕಾಡಿ ಠಾಣೆಗೆ ಬರಲು ತಡವಾಗಿದ್ದು ಇರುತ್ತದೆ. ಮೋಟಾರ್ ಸೈಕಲ್ಲನ್ನು ಪತ್ತೆ ಹಚ್ಚಿ ಕೊಡಬೇಕು ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


ಗೋಗಿ  ಪೊಲೀಸ ಠಾಣೆ ಗುನ್ನೆ ನಂ:-. 86/2020 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 28/07/2020 ರಂದು 10.30 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 28/07/2020 ರಂದು 08.40 ಪಿ.ಎಮ್ ಕ್ಕೆ ಶೆಟ್ಟಿಕೇರಾ ಗ್ರಾಮದ ಹನುಮಾನ ದೇವರ ಗುಡಿಯ ಹತ್ತಿರ ರೋಡಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾಧ ನಾಗಪ್ಪ ತಂದೆ ಹಣಮಂತ ಯಾದವ (ಪೂಜಾರಿ) ವಯಾ:28 ವರ್ಷ ಉ: ವ್ಯಾಪಾರ ಜಾ: ಯಾದವ ಸಾ: ರತ್ತಾಳ ತಾ: ಸುರಪೂರ ಹಾ:ವ: ಶೇಟ್ಟಿಕೇರಾ ತಾ: ಶಹಾಪೂರ ಜಿ: ಯಾದಗಿರಿ. ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 08.45 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 2460/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 86/2020 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 182/2020 ಕಲಂ: 78 () ಕೆ.ಪಿ. ಕಾಯ್ದೆ  : ಇಂದು ದಿನಾಂಕ: 28/07/2020 ರಂದು 5 ಪಿ.ಎಮ್. ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿಎಸ್ಐ(ಕಾ&ಸು-2) ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ:28/07/2020 ರಂದು 2 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣೆ ವ್ಯಾಪ್ತಿಯ ಕವಡಿಮಟ್ಟಿ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿಯು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ್ ಹೆಚ್.ಸಿ-105 3) ಶ್ರೀ ಚಂದ್ರಶೇಖರ್ ಹೆಚ್.ಸಿ-134 4) ಪರಮೇಶ ಪಿಸಿ-142 ಇವರಿಗೆ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ- 176 ಇವರಿಗೆ ಇಬ್ಬರು ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೆಚ್ಸಿ ರವರು ಇಬ್ಬರು ಪಂಚರಾದ 1) ಶ್ರೀ ಬಸಪ್ಪ ತಂದೆ ಯಂಕಪ್ಪ ಆಳೇರ ವ|| 32 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಕವಡಿಮಟ್ಟಿ 2) ಶ್ರೀ ವೆಂಕಟೇಶ ತಂದೆ ಹುಲಗಪ್ಪ ಆಳೇರ ವ|| 37 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕವಡಿಮಟ್ಟಿ ಇವರನ್ನು 2:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 2:45 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ.ಕೆಎ-33, ಜಿ-0094 ನೇದ್ದರಲ್ಲಿ ಹೊರಟು 3:15 ಪಿ.ಎಮ್ ಕ್ಕೆ ಕವಡಿಮಟ್ಟಿ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಹೋಗಿ ಜೀಪ್ ನಿಲ್ಲಿಸಿ ಎಲ್ಲರು ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಮುಂದಿನ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 3:20 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಅಂಗಶೋಧನೆ ಮಾಡಿ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ದೇವಪ್ಪ ತಂದೆ ಹಣಮಂತ ಆಳೇರ ವ|| 35 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕವಡಿಮಟ್ಟಿ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1330=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 3:25 ಪಿ.ಎಮ್ ದಿಂದ 4:25 ಪಿ.ಎಮ್ದ ವರೆಗೆ ಬರೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ಆದೇಶ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 119/2020 ಕಲಂ 279, 337, 338 ಐಪಿಸಿ : ಇಂದು ದಿನಾಂಕ 28.07.2020 ರಂದು ಮಧ್ಯಾಹ್ನ 12:00 ಗಂಟೆಗೆ ಮೋಟಾರು ಸೈಕಲ್ ನಂಬರ ಕೆಎ-33-ಎಲ್-9941 ನೇದ್ದರ ಮೆಲೆ ಫಿರ್ಯಾದಿ ಮತ್ತು ಆರೋಪಿ ಗಾಯಾಳು  ತುಕಾರಾಮ ಇಬ್ಬರು ಚಪೆಟ್ಲಾ ಕಡೆಯಿಂದ ಗುರುಮಠಕಲ್ ಕಡೆಗೆ ಬರುತ್ತಿದ್ದಾಗ ಅದೇ ರೀತಿ ಮತ್ತೊಂದು ಮೋಟಾರು ಸೈಕಲ್ ನಂಬರ ಎಪಿ-21-ಜೆ-132 ನೇದ್ದರ ಮೇಲೆ ಗಾಯಾಳು ಲಾಲು ಮತ್ತು ಆರೋಪಿ ಗಾಯಾಳು ಲಚ್ಯ ಇವರು ಗುರುಮಠಕಲ್ ಕಡೆಯಿಂದ ಬರುತ್ತಿದ್ದಾಗ ಮೋಟಾರು ಸೈಕಲ್ಗಳ ಚಾಲಕರಾದ ತುಕಾರಾಮ ಮತ್ತು ಲಚ್ಯಾ ಇವರು ತಮ್ಮ-ತಮ್ಮ ಮೋಟಾರು ಸೈಕಲ್ಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡ ಬಂದು ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಿಪಡಿಸಿ ಸಾಧಾ ಸ್ವರೂಪದ ಮತ್ತು ಭಾರಿ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗೊಳಿದ್ದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳೀಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 119/2020 ಕಲಂ: 279, 33, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
 



 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!