ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/07/2020

By blogger on ಶುಕ್ರವಾರ, ಜುಲೈ 10, 2020





                                ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 10/07/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 94/2019 ಕಲಂ: 379 ಐ.ಪಿ.ಸಿ  : ದಿನಾಂಕ 10-07-2020 ರಂದು 6 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ವೆಂಕಟೇಶ ತಂದೆ ಸಿದ್ರಾಮಪ್ಪಾ ಬೈಟಿಫುಲಿ ವಯಾ:46 ಜಾ: ಜೋಗಿ ಉ: ಎಕ್ಸೀಕ್ಯುಟಿವ್ಹ್ ಇಂಜೀನಿ ಯರ ಸಾ: ಹೊಸಬಸ್ ನಿಲ್ದಾಣ ಹತ್ತಿರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿರ್ಯಾಧಿ ಹೇಳಿಕೆ ಸಲ್ಲಿಸಿದ್ದು ಅದರ ಸಾರಾಂಸವೆನಂದರೆ ನನ್ನದೊಂದು ಸ್ವಂತ ಸ್ಪ್ಲೇಂಡರ್ ಪ್ಲಸ್ ಕಂಪನಿಯ ಸ್ಸಿಲ್ವರ್ ಬಣ್ಣದ ಮೋಟಾರ ಸೈಕಲ್ ಇದ್ದು ಸದರಿ ಮೋಟಾರ್ ಸೈಕಲ್ ನಂಬರ ಕೆ.ಎ-33/ಎಸ್-5438 ಅಂತಾ ಇರುತ್ತದೆ. ನಾನು ದಿನಾಲು ಯಾದಗಿರಿಯಿಂದ ಬೆಳಗ್ಗೆ ರಾಯಚೂರಿಗೆ ಹೋಗಿ ಮತ್ತೆ ಸಾಯಂಕಾಲ ಯಾದಗಿರಿಗೆ ಬರುತ್ತೆನೆ. ಹೀಗಿದ್ದು ದಿನಾಂಕ 28-06-2020 ರಂದು ಬೆಳಗ್ಗೆ ನನ್ನ ಗೆಳೆಯರಾದ ಬಸವರಾಜ ತಂದೆ  ಶರಣಪ್ಪಾ ಪಾಟೀಲ್ ಇವರು ನನಗೆ ನಮ್ಮ ಹೋಲಕ್ಕೆ ಹೋಗುವ ಸಲುವಾಗಿ ನಿಮ್ಮ ಮೋಟಾರ ಸೈಕಲ್ ಬೇಕಾಗಿದೆ ಅಂತಾ ನನ್ನ ಮೋಟಾರ ಸೈಕಲ್ ನಂ: ಕೆ.ಎ-33/ಎಸ್-5438 ನೆದ್ದನ್ನು ತೆಗೆೆದುಕೊಂಡು ಹೋದನು. ಅದೇ ದಿನ ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ರಾಯಚೂರಿನಲ್ಲಿದ್ದಾಗ ನನಗೆ ಬಸವರಾಜ ತಂದೆ  ಶರಣಪ್ಪಾ ಪಾಟೀಲ್ ಇವರು ದೂರವಾಣಿ ಮೂಲಕ ನನಗೆ ತಿಳಿಸಿದ್ದೆನೆಂದರೆ ಇಂದು ನಾನು ನಿನ್ನ ಮೋಟಾರ ಸೈಕಲ್ ತೆಗೆದುಕೊಂಡು ನಮ್ಮ ಹೋಲದ ಕಡೆಗೆ ಬಂದು ಮುಂಡ್ರಗಿ ರಾಮಸಮುದ್ರ ರೋಡಿನ ಮೇಲೆ ಮೋಟಾರ ಸೈಕಲ್ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಿಲ್ಲಿಸಿ ನಾನು ಅಲ್ಲಿಯೇ ಪಕ್ಕದಲ್ಲಿಯೇ ಇರುವ ಹೋಲದಲ್ಲಿ ನಿಲ್ಲಿಸಿದ್ದ ಹಾವರ್ೇಷ್ಟರ ಮಷೀನ್ನ್ನು ನಾನು ಮತ್ತು ವೆಂಕಟಪ್ಪಾ ಕಲಾಲ್ ಇಬ್ಬರೂ ಕೂಡಿ ರಿಪೇರಿ ಮಾಡಿದ ನಂತರ ನಾನು ಮಧ್ಯಾಹ್ನ 2 ಗಂಟೆಗೆ ಬಂದು ನೋಡಲಾಗಿ ರೋಡಿನ ಮೇಲೆ ನಿಲ್ಲಿಸಿದ ಮೋಟಾರ ಸೈಕಲ್ ಕಾಣಲಿಲ್ಲಾ. ನಾನು ಅಲಿಯೇ ಎಲ್ಲಾ ಕಡೆಗೆ ನೋಡಲಾಗಿ ಹಾಗೂ ಮುಂಡ್ರಗಿ ಕಡೆಗೆ ಬಂದು ನೋಡಲಾಗಿ ಮೋಟಾರ ಸೈಕಲ್ ದ ಸುಳಿವು ಸಿಗಲಿಲ್ಲಾ ಅಂತಾ ತಿಳಿಸಿದರು. ನಾನು ರಾಯಚೂರಿನಿಂದ ಯಾದಗಿರಿಗೆ ಬಂದು ಸದರಿ ಬಸವರಾಜ ತಂದೆ  ಶರಣಪ್ಪಾ ಪಾಟೀಲ್ ಇವರಿಗೆ ಬೇಟಿಯಾದಾಗ ನಡೆದ ಘಟನೆಯನ್ನೆಲ್ಲಾ ತಿಳಿಸಿದರು. ಮರುದಿನದಿಂದ ಇಲ್ಲಿಯವರೆಗೆ ನಾನು ಮತ್ತು ಬಸವರಾಜ ತಂದೆ ಶರಣಪ್ಪಾ ಪಾಟೀಲ್ ಇಬ್ಬರೂ ಕೂಡಿ ಯಾಧಗಿರಿ ಗುರುಮಠಕಲ್ ಹಾಗೂ ಇತರೇ ಕಡೆಗಳಲ್ಲಿ ಹುಡುಕಾಡಲಾಗಿ ನಮ್ಮ ಮೋಟಾರ ಸೈಕಲ್ದ ಸುಳುವು ಸಿಗಲಿಲ್ಲಾ.  ನಮ್ಮ ಮೋಟಾರ ಸೈಕಲ್ ದಿನಾಂಕ 28-06-2020 ರಂದು ಮಧ್ಯಾನ 12-30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯೊಳಗಿನ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿ ಕೊಂಡು ಹೋಗಿದ್ದಾರೆ ಅಂತಾ ಖಚಿತಪಡಿಸಿಕೊಂಡೇವು. ನನ್ನ ಮೋಟಾರ್ ಸೈಕಲ್ ನಂ: ಕೆ.ಎ-33/ಎಸ್-5438 ನೆದ್ದರ ಚಸ್ಸಿ ನಂ: ಒಃಐಊಂ10ಃಘಈಊಎ65092 ಮತ್ತು ಇಂಜೀನ್ ನಂ: ಊಂ10ಇಘಊಎ04612 ಅಂತಾ ಇರುತ್ತದೆ. ನನ್ನ ಕಳುವಾದ ಹುಡುಕಾಡುವುದರ ಸಲುವಾಗಿ ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾಧಿ ಸಲ್ಲಿಸುತ್ತಿದ್ದು, ಕಾರಣ ಈ ಬಗ್ಗೆ ಕಾನುನು ಪ್ರಕಾರ ಕ್ರಮ ಕೈಗೊಂಡು ಕಳುವಾದ ನನ್ನ ಮೋಟಾರ ಸೈಕಲನ್ನು ಪತ್ತೆ ಮಾಡಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:55/2019 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 188/2020. ಕಲಂ 279, 337, 338 ಐ.ಪಿ.ಸಿ : ದಿನಾಂಕ: 08-07-2020 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ಶಹಾಪುರ ಆಶಿವರ್ಾದ ಮಕ್ಕಳ ಆಸ್ಪತ್ರೆಯ ಮುಂದೆ ರಸ್ತೆಯ ಮೇಲೆ ಆರೋಪಿತನು ತನ್ನ ಆಟೋ ನಂ. ಕೆ.ಎ.33 ಎ.6970 ನೇದ್ದನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ನಡೆಸಿಕೊಂಡು ಹೋಗೆ ಒಮ್ಮೆಲೆ ಕಟ್ ಪಲ್ಟಿ ಮಾಡಿದ್ದು  ಆಟೋದಲ್ಲಿದ್ದ ಫಿರ್ಯಾದಿ ಮತ್ತು ಇನ್ನೂ ಇಬ್ಬರು ಗಾಯಾಳುಗಳಾದ 1) ಶಂಕರ ತಂದೆ ದಂಡಪ್ಪ 2) ಮುಖೇಶ ತಂದೆ ತುಳಜಾರಾಮ ರವರು ಕೆಳಗೆ ಬಿದ್ದು ಭಾರೀ ಮತ್ತು ಸಾದಾ ಗಾಯ ಗೊಂಡಿರುತ್ತಾರೆ ಸದರಿ ಆಟೋ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ   ಇದ್ದ ಫಿರ್ಯದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ.188/2020 ಕಲಂ. 279, 337, 338 ಐ.ಪಿ.ಪಿ.  ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.     


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 12/2020 ಕಲಂ: 107 ಸಿಆರ್ಪಿಸಿ : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 10.07.2020 ರಂದು 11 ಎ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಚಿಂಚೋಳಿ ಗ್ರಾಮಕ್ಕೆ ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ  ಸದರ ಗ್ರಾಮದ ಹೊಲ ಬೇವಿನಾಳ ಸೀಮಾಂತರದ ಸವರ್ೇ ನಂಬರ 15 ರಲ್ಲಿ ಹಾದು ಹೋಗುವ ದಾರಿಯ ವಿಷಯದಲ್ಲಿ ಒಂದನೇಯ ಪಾಟರ್ಿಯ 1] ಮಲ್ಲಣಗೌಡ ತಂದೆ ಕರಬಸಪ್ಪಗೌಡ ದೊಡಮನಿ  ಹಾಗು 2ನೇ ಪಾಟರ್ೀಯ 1) ಸಂತೋಷ ತಂದೆ ಗೌಡಪ್ಪಗೌಡ ದೊಡಮನಿ 2] ರಮೇಶ ತಂದೆ ಗೌಡಪ್ಪಗೌಡ ದೊಡಮನಿ 3] ಗೌಡಪ್ಪಗೌಡ ತಂದೆ ಗೌಡಪ್ಪಗೌಡ ದೊಡಮನಿ ಸಾ|| ಎಲ್ಲರೂ ಚಿಂಚೋಳೀ ಇದ್ದು ಸುಮಾರು ದಿನಗಳಿಂದ ತಮ್ಮ ಹೊಲಕ್ಕೆ ಅಂದರೆ ಒಂದನೇಯ ಪಾಟರ್ಿಯವರ ಹೊಲಕ್ಕೆ ಹೋಗಲು ಇದ್ದ ದಾರಿಯನ್ನು ಎರಡನೇಯ ಪಾಟರ್ೀಯವರು ಬಂದ ಮಾಡಿದ್ದರ ವಿಷಯದಲ್ಲಿ ಸದರಿ ಗ್ರಾಮದಲ್ಲಿ ಎರಡು ಪಾಟರ್ಿಗಳಾಗಿದ್ದು ಸದರಿ ಎರಡೂ ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದಿದ್ದು ಕಾರಣ ಸದರಿ ಹೊಲದ ದಾರಿಯ ವಿಷಯದಲ್ಲಿ ಎರಡು ಪಾಟರ್ಿ ಜನರ ಮದ್ಯ ಭಾರೀ ಗಲಾಟೆಗಳಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಹಾಗು ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 1.00 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 12/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಹಾಗು ತಾಂಡಾದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು  ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 13/2020 ಕಲಂ: 107 ಸಿಆರ್ಪಿಸಿ : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 10.07.2020 ರಂದು 3 ಪಿ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಬೈಚಬಾಳ ಗ್ರಾಮಕ್ಕೆ ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ ನಾಗಪ್ಪ ತಂದೆ ಸಿದ್ದಪ್ಪ ಕುಳಕುಂಟಗಿ ಈತನು ಸುಮಾರು ದಿನಗಳ ಹಿಂದೆ ಪರಮಣ್ಣ ತಂದೆ ನಿಂಗನಗೌಡ ಅಣಜಿಗಿ ಇವರಿಗೆ ತನ್ನ ಹೊಲ ಸವರ್ೆ ನಂಬರ 101 ಬೈಚಬಾಳ ಸೀಂಂತರದ ಹೊಲದಲ್ಲಿ 7 ಎಕರೆ 18 ಗುಂಟೆ ಹೊಲ ಮಾರಿರುವದಾಗಿ ಪರಮಣ್ಣ ಇವರು ಅನ್ನುತ್ತಿದ್ದು ಆದರೆ ಹೊಲದ ಮಾಲೀಕ ನಾಗಪ್ಪ ಕುಳಕುಂಟಗಿ ಈತನು ತನಗೆ ಯಾವದೇ ದುಡ್ಡು ಕೊಟ್ಟಿರುವದಿಲ್ಲ ನನಗೆ ಹೇಳದೆ ಹೊಲ ತೆಗೆದುಕೊಂಡಿದ್ದಾರೆ ಅಂತ ಅನ್ನುತ್ತಿದ್ದು ಸದ್ಯ ಸದರಿ ಹೊಲ ಸಾಗುವಳಿ ಮಾಡುವ ವಿಷಯದಲ್ಲಿ ತಕರಾರು ಆಗಿ ಗ್ರಾಮದಲ್ಲಿ ಎರಡು ಪಾಟರ್ಿಗಳಾಗಿದ್ದು ಒಂದನೇಯ ಪಾಟರ್ಿಯ 1] ನಾಗಪ್ಪ ತಂದೆ ಸಿದ್ದಪ್ಪ ಕುಳಕುಂಟಗಿ ವ|| 45 ಜಾ|| ಉಪ್ಪಾರ 2] ಶಿವಮ್ಮ ಗಂಡ ನಾಗಪ್ಪ ಕುಳಕುಂಟಗಿ ವ|| 40 ಜಾ|| ಉಪ್ಪಾರ 3] ನಾಗಪ್ಪ ತಂದೆ ಹಣಮಂತ್ರಾಯ ಸಾಲವಾಡಗಿ ವ|| 50 ಜಾ|| ಉಪ್ಪಾರ 4] ವಾಯುಪುತ್ರ ತಂದೆ ಶಂಬುಲಿಂಗ ದೋರನಳ್ಳಿ ವ|| 25 ಹಾಗು 2ನೇ ಪಾಟರ್ೀಯ 1) ಪರಮಣ್ಣ ತಂದೆ ನಿಂಗನಗೌಡ ಅಣಜಗಿ ವ|| 55 ಜಾ|| ಉಪ್ಪಾರ  2] ಭೀಮಣಗೌಡ ತಂದೆ ನಿಂಗಣಗೌಡ ಅಣಜಗಿ ವ|| 40 ಜಾ|| ಉಪ್ಪಾರ 3] ಕೃಷ್ಣಾ ತಂದೆ ನಿಂಗಣಗೌಡ ಅಣಜಗಿ ವ|| 38 ಜಾ|| ಉಪ್ಪಾರ 4] ನಾಗಮ್ಮ ಗಂಡ ಪರಮಣ್ಣ ಅಣಜಗಿ ವ|| 50 ಜಾ|| ಉಪ್ಪಾರ 5] ಕೃಷ್ಣಾ ತಂದೆ ದೊಡ್ಡನಿಂಗಪ್ಪ ಪೊಲೀಸ್ ಪಾಟೀಲ ವ|| 35 ಜಾ|| ಉಪ್ಪಾರ  ಸಾ|| ಎಲ್ಲರೂ ಬೈಚಬಾಳ ಹೀಗೆ ಸದರಿ ಗ್ರಾಮದಲ್ಲಿ ಎರಡು ಪಾಟರ್ಿಗಳಾಗಿದ್ದು ಸದರಿ ಎರಡೂ ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದಿದ್ದು ಕಾರಣ ಸದರಿ ಹೊಲದ ಸಾಗುವಳಿ ವಿಷಯದಲ್ಲಿ ಎರಡು ಪಾಟರ್ಿ ಜನರು ತರಾತುರಿಯಲ್ಲಿದ್ದು ಯಾವ ಸಂದರ್ಭದಲ್ಲಾದರೂ ಸದರ ಎರಡು ಪಾಟರ್ಿ ಜನರ ಮದ್ಯ ಭಾರೀ ಗಲಾಟೆಗಳಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿ ಹಾಗು ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 5 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 13/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಹಾಗು ತಾಂಡಾದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು  ಮಾನ್ಯರವರಲ್ಲಿ ವಿನಂತಿ ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 11/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 10/07/2020 ರಂದು 09.30 ಎಎಮ್ ಕ್ಕೆ ಅಜರ್ಿದಾರನಾದ ಶ್ರೀಮತಿ. ದೇವಕ್ಕೆಮ್ಮ ಗಂಡ ಭಿಮಣ್ಣ ಏವೈರ ವ:40 ವರ್ಷ ಉ: ಕೂಲಿ ಜಾ: ಕಬ್ಬಲಿಗ ಸಾ: ದರ್ಶನಾಪೂರ ತಾ: ಶಹಾಪೂರ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಮಗೆ ಇಬ್ಬರು ಗಂಡು ಮಕ್ಕಳಿದ್ದು ಕೂಲಿ ಮಾಡಿಕೊಂಡಿರುತ್ತಾರೆ. ನನ್ನ ಗಂಡನಿಗೆ ಹೊಲ ಇಲ್ಲದ ಕಾರಣ ಕೂಲಿ ಮಾಡಿಕೊಂಡು ಉಪಜೀವಿಸುತ್ತಿದ್ದನು. ನಾನು ಸ್ವಲ್ಪ ಕುರಿಗಳನ್ನು ಸಾಕಿಕೊಂಡು ಮನೆ ನಡೆಸಿಕೊಂಡು ಹೋಗುತ್ತಿದ್ದೇವು, ನನ್ನ ಗಂಡನು ಬಹಳಷ್ಟು ಕೈಸಾಲ ಮಾಡಿಕೊಂಡಿದ್ದು, ಯಾವಾಗಲು ಸಾಲದ ಬಗ್ಗೆ ಚಿಂತೆ ಮಾಡುತ್ತಿದ್ದನು, ನಾನು ಕುರಿ ಇವೆ, ಕುರಿ ಮಾರಿ ಸಾಲ ಮುಟ್ಟಿಸಿದರಾಯಿತು ಚಿಂತೆ ಮಾಡಬೇಡ ಅಂತಾ ಸಮಾದಾನ ಮಾಡುತ್ತಿದ್ದೆನು. ಆದರೂ ಚಿಂತೆಯಲ್ಲಿಯೇ ಇರುತ್ತದ್ದನು.
            ಹೀಗಿದ್ದು, ಇಂದು ದಿನಾಂಕ: 10/07/2020 ರಂದು ಬೆಳಿಗ್ಗೆ ಅಂದಾಜು 07.00 ನನ್ನ ಗಂಡನಾದ ಭೀಮಣ್ಣ ಏವೂರ ಈತನು ಎಂದಿನಂತೆ ಮನೆಯಿಂದ ಹೊರಗೆ ಹೋಗಿ ಚಹಾ ಕುಡಿದು ಬರುತ್ತೇನೆ ಅಂತಾ ಅಗಸಿ ಕಡೆಗೆ ಹೋಗಿ ಚಹಾ ಕುಡಿದು ಮನೆಗೆ ಬಂದಿದ್ದನು. ನಂತರ ನಮ್ಮ ಮನೆಯ ಪಕ್ಕದಲ್ಲಿ ಇರುವ ನಮ್ಮ ಕುರಿ ದೊಡ್ಡಿಯಲ್ಲಿ ಪ್ರತಿ ದಿನ ಹೋಗುವಂತೆ ಕುರಿಗಳ ಕಡೆಗೆ ಹೋಗಿದ್ದನು, ನನ್ನ ಇಬ್ಬರು ಮಕ್ಕಳಾದ ಸಿದ್ದಣ್ಣ ಮತ್ತು ಶರಣಪ್ಪ ಇಬ್ಬರು ಕೂಲಿ ಕೆಲಸಕ್ಕೆ ಹೊಗಲು ತಯಾರು ಆಗುತ್ತಿದ್ದರು, ಅಂದಾಜು 07.45 ಎಎಂ ಸುಮಾರಿಗೆ ನಾನು ನನ್ನ ಗಂಡನಿಗೆ ಜಳಕಾ ಮಾಡಲಿಕ್ಕೆ ಬಾ ಅಂತಾ ಕರೆಯಲು ನಮ್ಮ ಕುರಿ ದೊಡ್ಡಿ ಕಡೆಗೆ ಹೋಗಿ ನೋಡಲಾಗಿ ನನ್ನ ಗಂಡನು ಕುರಿ ದೊಡ್ಡಿಯಲ್ಲಿಯ ಮರಳಿನ ಗುಂಪಿಯಲ್ಲಿ ಒದ್ದಾಡುತ್ತಿದ್ದನು. ಆಗ ನಾನು ಗಾಬರಿಯಾಗಿ ಚೀರಿ ಹತ್ತಿರ ಹೊಗಿ ನೋಡಲಾಗಿ ಕ್ರೀಮಿನಾಶಕ ವಿಷದ ವಾಸನೆ ಬಂತು ಮತ್ತು ಪಕ್ಕದಲ್ಲಿಯೇ ಕ್ರೀಮಿನಾಶಕದ ಡಬ್ಬಿ ಕೂಡ ಬಿದ್ದಿತ್ತು, ಅಷ್ಟರಲ್ಲಿ ನಾನು ಚೀರಿದ್ದು, ಕೇಳಿ ನನ್ನ ಇಬ್ಬರು ಮಕ್ಕಳು ಮತ್ತು ರಾಯಪ್ಪ ತಂದೆ ಶರಣಪ್ಪ ಬಂಗಾರಿ, ಮಲ್ಲಪ್ಪ ತಂದೆ ಭಿಮಣ್ಣ ಏವೂರ ಎಲ್ಲರೂ ಓಡಿ ಬಂದರು. ಆಗ ನನ್ನ ಗಂಡನಿಗೆ ವಿಚಾರಿಸಿದೆನು, ಸಾಲ, ಸಾಲ ಅಂತಾ ಎರಡು ಮಾತು ಮಾತಾಡಿದ, ಮುಂದೆ ಬೆಹೋಸ್ ಆದನು, ಆಗ ನಾವು ನನ್ನ ಗಂಡನಿಗೆ ಆಸ್ಪತ್ರೆಗೆ ಕರೆದುಕೊಂಡು ಹೊಗಬೇಕು ಅಂತಾ ಅನ್ನುವಷ್ಟರಲ್ಲಿ ನನ್ನ ಗಂಡ ಭಿಮಣ್ಣ ಈತನು ಅಂದಾಜು 08.00 ಎಎಂ ಸುಮಾರಿಗೆ ಮೃತಪಟ್ಟಿರುತ್ತಾನೆ. 
        ನನ್ನ ಗಂಡನಾದ ಭಿಮಣ್ಣ ತಂದೆ ಅಂಬ್ಲಪ್ಪ ಏವೂರ ವ:45 ವರ್ಷ ಜಾ: ಕಬ್ಬಲಿಗ ಉ: ಕೂಲಿ ಸಾ: ದರ್ಶನಾಪೂರ ಈತನು ಬಹಳಷ್ಟು ಸಾಲ ಮಾಡಿಕೊಂಡಿದ್ದನು, ಅದೆ ಸಾಲದ ವಿಷಯದಲ್ಲಿ ಚಿಂತೆ ಮಾಡಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಇಂದು ದಿನಾಂಕ: 10/07/2020 ರಂದು ನಮ್ಮ ಮನೆಯ ಪಕ್ಕದಲ್ಲಿಯ ನಮ್ಮ ಕುರಿ ದೊಡ್ಡಿಯಲ್ಲಿ ಕ್ರೀಮಿನಾಶಕ ವಿಷ ಸೇವನೆ ಮಾಡಿದ್ದು, ಆಸ್ಪತ್ರೆಗೆ ಹೋಗಬೇಕೆನ್ನುವಷ್ಟರಲ್ಲಿ 08.00 ಎಎಂ ಸುಮಾರಿಗೆ ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನ ವಿಷಯದಲ್ಲಿ ಯಾರ ಮೇಲೂ ಯಾವುದೆ ರೀತಿಯ ಸಂಶಯ ಇರುವದಿಲ್ಲ. ಕಾರಣ ಮಾನ್ಯರವರು ಮುಂದಿನ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 11/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 27/2020 ಕಲಂ 107 ಸಿಆರ್ಪಿಸಿ : ಇಂದು ದಿನಾಂಕ: 10/07/2020 ರಂದು 9.00 ಎಎಂ ಕ್ಕೆ ಠಾಣೆಯ ಶ್ರೀ ರಾಮಪ್ಪ ಹೆಚ್.ಸಿ 168 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 10/07/2020 ರಂದು 8.00 ಎಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ನನಗೆ ನೇಮಿಸಿದ ಬೀಟ ಗ್ರಾಮವಾದ ಹತ್ತಿಗುಡೂರ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ಹತ್ತಿಗುಡೂರ ಗ್ರಾಮದಲ್ಲಿ 2 ಗುಂಪಿನ ಮಧ್ಯ ಸವರ್ೆ ನಂ 53/1 ನೇದ್ದರ ಹೊಲದ ವಿಷಯದಲ್ಲಿ ತಕರಾರು ಉಂಟಾಗಿ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ಹೊಲದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 1ನೇ ಪಾಟರ್ಿಯವರಾದ 1) ಶಿವರಾಜ ತಂದೆ ಈಶ್ವರಪ್ಪ ಕರಾಟೆ ಸಾ|| ಹತ್ತಿಗುಡೂರ ರವರು ಹೊಲದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 10/07/2020 ರಂದು 9.00 ಎಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲುವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 27/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ

ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 28/2020 ಕಲಂ 107 ಸಿಆರ್ಪಿಸಿ  : ಇಂದು ದಿನಾಂಕ: 10/07/2020 ರಂದು 9.30 ಎಎಂ ಕ್ಕೆ ಠಾಣೆಯ ಶ್ರೀ ರಾಮಪ್ಪ ಹೆಚ್.ಸಿ 168 ರವರು ಠಾಣೆಗೆ ಹಾಜರಾಗಿ ಒಂದು ವರದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ: 10/07/2020 ರಂದು 8.00 ಎಎಮ್ ಸುಮಾರಿಗೆ ಬೀಟ ಮಾಹಿತಿ ಸಂಗ್ರಹ ಕುರಿತು ನನಗೆ ನೇಮಿಸಿದ ಬೀಟ ಗ್ರಾಮವಾದ ಹತ್ತಿಗುಡೂರ ಗ್ರಾಮಕ್ಕೆ ಹೋದಾಗ ಮಾಹಿತಿ ಬಂದಿದ್ದೇನೆಂದರೆ, ಹತ್ತಿಗುಡೂರ ಗ್ರಾಮದಲ್ಲಿ 2 ಗುಂಪಿನ ಮಧ್ಯ ಸವರ್ೆ ನಂ 53/1 ನೇದ್ದರ ಹೊಲದ ವಿಷಯದಲ್ಲಿ ತಕರಾರು ಉಂಟಾಗಿ 1 ನೇ ಪಾಟರ್ಿಯ ಜನರು ಮತ್ತು 2ನೇ ಪಾಟರ್ಿಯವರು ತಕರಾರು ಮಾಡುತ್ತಿದ್ದುದು ಕಂಡು ಬಂದಿದ್ದು ಸದರಿ ಹೊಲದ ವಿಷಯದಲ್ಲಿ ಮತ್ತೆ ತಕರಾರು ಉಂಟಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಗ್ರಾಮದಲ್ಲಿ ಶಾಂತಿ ಕದಡುವ ಸಂಭವ ಕಂಡು ಬಂದಿದ್ದು ತಕರಾರಿಗೆ ಕಾರಣರಾದ 2ನೇ ಪಾಟರ್ಿಯವರಾದ 1) ಮಲ್ಲಿಕಾಜರ್ುನ ತಂದೆ ಶಂಕ್ರೆಪ್ಪಗೌಡ ಮಾಲಿ ಪಾಟೀಲ 2) ಶರಣಮ್ಮ ಗಂಡ ಶಂಕ್ರೆಪ್ಪಗೌಡ ಮಾಲಿ ಪಾಟೀಲ ಸಾ|| ಹತ್ತಿಗುಡೂರ ರವರು ಹೊಲದ ವಿಷಯದಲ್ಲಿ ತಕರಾರು ಮಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಇಂದು ದಿನಾಂಕ: 10/07/2020 ರಂದು 9.30 ಎಎಮ್ ಕ್ಕೆ ಠಾಣೆಗೆ ಬಂದು ಸದರಿಯವರ ವಿರುದ್ದ ಮುಂಜಾಗ್ರತ ಕ್ರಮ ಜರುಗಿಸಲು ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಪಿಎಆರ್ ನಂ 28/2020 ಕಲಂ 107 ಸಿಆರ್ ಪಿಸಿ ನೇದ್ದರಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!