ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/07/2020

By blogger on ಗುರುವಾರ, ಜುಲೈ 9, 2020

                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/07/2020 
                                                                                                               
 ಪೊಲೀಸ ಠಾಣೆ ಗುನ್ನೆ ನಂ:- 94/2020, ಕಲಂ, 143,323. 447,.504.506. ಸಂಗಡ 149  ಐ ಪಿ ಸಿ : ಇಂದು ದಿನಾಂಕ: 09-07-2020 ಸಾಯಂಕಾಲ 06-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 07-07-2020 ರಂದು ಸಾಯಂಕಾಲ 04-00 ಗಂಟೆಗೆ ಕೊಂಡಾಪೂರ ಸಿಮಾಂತರದ ಹೊಲ ಸವರ್ೆ ನಂಬರ 49 ರಲ್ಲಿ ಹೊಲದಲ್ಲಿ ಇರುವಾಗ ಆರೋಪಿತರು ಬಂದು ಹೊದಲ್ಲಿ ಪಾಲು ಕೊಡಿರಿ ಅಂತಾ ಜಗಳ ತೆಗೆದು ಆರೋಪಿತರೆಲ್ಲರು ಸೇರಿ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಲದಲ್ಲಿ ಪಾಲು ಕೊಡದಿದ್ದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಬೈದು ಕೈಇಂದ ಹೊಡೆ ಬಡೆ ಮಾಡಿ  ಹೊಲದಲ್ಲಿ ಪಾಲು ಕೊಡದಿದ್ದರೆ ನಿಮಗೆ ಖಲಾಸ ಮಾಡುತ್ತೇವೆೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ ಸಾರಂಶ ಇರುತ್ತದೆ.


ಗೋಗಿ ಪೊಲೀಸ ಠಾಣೆ ಗುನ್ನೆ ನಂ:- 10/2020 174 ಸಿ.ಆರ್.ಪಿ.ಸಿ : ಇಂದು ದಿನಾಂಕ: 09/07/2020 ರಂದು 12.15 ಪಿಎಮ್ ಕ್ಕೆ ಅಜರ್ಿದಾರನಾದ ಶ್ರೀ. ಸೋಮರಡ್ಡಿ ತಂದೆ ಬಸವಂತ್ರಾಯ ರೋಟ್ನಡಗಿ ವಯಾ:46 ವರ್ಷ ಉ: ಒಕ್ಕಲುತನ ಜಾ: ರಡ್ಡಿ ಸಾ: ಸಿಂಗನಳ್ಳಿ ತಾ: ಶಹಾಪೂರ. ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದನೆಂದರೆ, ನಮಗೆ ಒಬ್ಬ ಗಂಡು ಮಗ, ಒಬ್ಬ ಹೆಣ್ಣು ಮಗಳು ಹೀಗೆ ಒಟ್ಟು ಇಬ್ಬರು ಮಕ್ಕಳಿದ್ದು, ನನ್ನ ಹೆಂಡತಿ ಮತ್ತು ಮಕ್ಕಳ ಜೋತೆಯಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ನನ್ನ ಮಗನಾದ ರಮೇಶ ತಂದೆ ಸೋಮರೆಡ್ಡಿ ರೋಟ್ನಡಿಗಿ ವ: 20 ವರ್ಷ ಈತನು ಕೂಡ ನಮ್ಮೋಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡಿದ್ದನು.
             ಹೀಗಿದ್ದು ನಿನ್ನೆ ದಿನಾಂಕ: 08/07/2020 ರಂದು ನಾನು, ನನ್ನ ಮಗನಾದ ರಮೇಶ ಇಬ್ಬರು ನಮ್ಮ ಹೊಲಕ್ಕೆ ಹೋಗಿ ನಮ್ಮ ಹೊಲದಲ್ಲಿ ಕಸದ ಗುಂಪಿಗಳನ್ನು ದಂಡಿಗೆ ಚೆಲ್ಲುತ್ತಿದ್ದೇವು, ನಂತರ 05.30 ಪಿಎಂ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣ ಬಸಲಿಂಗಪ್ಪ ತಂದೆ ಬಸವಂತ್ರಾಯ, ಮತ್ತು ನಮ್ಮ ಮಾವ ಬಸನಗೌಡ ತಂದೆ ಮಲ್ಲಣಗೌಡ ಹೊಸ್ಮನಿ ಮೂರು ಜನರು ನಮ್ಮ ಹೊಲದ ದಂಡೆ ಮೇಲೆ ಕಸದ ಗುಂಪಿ ಚಲ್ಲುತ್ತಾ ಮಾತಾಡುತ್ತ ನಿಂತಿದ್ದೆವು, ಆಗ ನನ್ನ ಮಗನಾದ ರಮೇಶ ಈತನು ಇನ್ನೊಂದು ಗುಂಪಿಯ ಕಸ ಎತ್ತುತ್ತಿದ್ದವನು ಒಮ್ಮಲೆ ಚೀರಿದ ಮತ್ತು ಹಾವು ಕಡೆಯಿತು ಅಂತಾ ಕೂಗ ತೊಡಗಿದ ಅಲ್ಲೆ ಇದ್ದ ನಾನು ಮತ್ತು ನಮ್ಮ ಅಣ್ಣ ಬಸಲಿಂಗಪ್ಪ ತಂದೆ ಬಸವಂತ್ರಾಯ, ಮತ್ತು ನಮ್ಮ ಮಾವ ಬಸನಗೌಡ ತಂದೆ ಮಲ್ಲಣಗೌಡ ಹೊಸ್ಮನಿ ಮೂರು ಜನರು ಓಡಿ ಹೋಗಿ ನೋಡಲಾಗಿ ಒಂದು ಹಾವು ಕಸದ ಗುಂಪಿಯಿಂದ ಡ್ವಾಣದಲ್ಲಿ ಹೋಯಿತು, ಆಗ ನನ್ನ ಮಗ ರಮೇಶ ಈತನು ತಾನು ಕಸ ಎತ್ತಿ ದಂಡಿಗೆ ಹಾಕಬೇಕು ಅಂತಾ ಅನ್ನುವಷ್ಟರಲ್ಲಿ ಕಸದ ಕೆಳಗೆ ಇದ್ದ ಹಾವು ತನ್ನ ಬಲಗೈ ಹಸ್ತದ ಸ್ವಲ್ಪ ಮೇಲೆ ಕಚ್ಚಿರುತ್ತದೆ ಅಂತಾ ತೋರಿಸಿದನು. ನಾವು ನೋಡಲಾಗಿ ಸದರಿ ಕೈಗೆ ಹಾವು ಕಡೆದಿದ್ದರಿಂದ ಎರಡು ಹಲ್ಲುಗಳು ಮೂಡಿದ್ದವು, ಆಗ ನಾವೆಲ್ಲರು ನಮ್ಮ ಮಗನಿಗೆ ಮನೆಗೆ ಕರೆದುಕೊಂಡು ಬಂದು ಗೌಂಟಿಿ ಔಷದ ಹಾಕಿಸಬೇಕು ಅಂತಾ ತಿರುಗಾಡಿದೆವು, ಗೌಂಟಿ ಔಷದ ಸಿಗದ ಕಾರಣ ರಾತ್ರಿ ತಡವಾಗಿ ಗೋಗಿ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿದ್ದು. ನಂತರ ಇಂದು ದಿನಾಂಕ:09/07/2020 ರಂದು ನಮ್ಮ ಮಗನಿಗೆ ಹೆಚ್ಚಿನ ಉಪಚಾರಕ್ಕೆ ಅಂತಾ ನಾನು ನಮ್ಮ ಅಳಿಯ ಬನ್ನಪ್ಪಗೌಡ ತಂದೆ ಗೌಡಪ್ಪಗೌಡ ಹೋಸ್ಮನಿ, ನಮ್ಮ ಅಣ್ಣ ಮಹಿಪಾಲ ರಡ್ಡಿ ಎಲ್ಲರೂ ಕೂಡಿ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದಾಗ ಇಂದು ದಿನಾಂಕ: 09/07/2020 ರಂದು 10.15 ಎಎಂ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಮದ್ರಿಕಿ ಹತಿರ ನನ್ನ ಮಗನಾದ ರಮೇಶ ಈತನು ಮೃತಪಟ್ಟಿರುತ್ತಾನೆ. ನಮ್ಮ ಮಗನ ಸಾವಿನ ವಿಷಯದಲ್ಲಿ ಯಾರ ಮೇಲೂ ಯಾವುದೆ ರೀತಿಯ ಸಂಶಯ ಇರುವದಿಲ್ಲ. ಅವನು ಆಕಸ್ಮಿಕವಾಗಿ ಹಾವು ಕಡಿದು ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರವರು ಮುಂದಿನ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಮೇಲಿಂದ ಠಾಣೆ ಯು.ಡಿ.ಆರ್ ನಂ: 10/2020 ಕಲಂ, 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 10/2020 ಕಲಂ: 107 ಸಿಆರ್ಪಿಸಿ : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 09.07.2020 ರಂದು 11 ಎ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಮಾಲಗತ್ತಿ ಗ್ರಾಮಕ್ಕೆ ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ  ಸದರ ಗ್ರಾಮದ ಹೊಲ ಸವರ್ೇ ನಂಬರ 55 ರಲ್ಲಿ 7 ಎಕರೆ ಹೊಲವಿದ್ದು ಸದರ ಹೊಲದ ಉಳಿಮೆ ಮಾಡುವ ವಿಷಯದಲ್ಲಿ ಒಂದನೇಯ ಪಾಟರ್ಿಯ 1] ಚನ್ನಾರೆಡ್ಡಿ ತಂದೆ ಸುಭಾಸರೆಡ್ಡಿ ದೇಸಾಯಿ ವಯಾ|| 38 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ನಗನೂರ 2] ಮೇಘರಾಣಿ ಗಂಡ ಚನ್ನಾರೆಡ್ಡಿ ದೇಸಾಯಿ ವಯಾ|| 35 ಜಾ|| ರೆಡ್ಡಿ ಉ|| ಮನೆಗೆಲಸ ಸಾ|| ನಗನೂರ ಹಾಗು 2ನೇ ಪಾಟರ್ೀಯ 1) ವೆಂಕಟೇಶ ತಂದೆ ಈರಣ್ಣ ಮಕಾಶಿ ವಯಾ|| 42 ಜಾ|| ಬೇಡರ ಉ|| ಒಕ್ಕಲುತನ 2) ವಾಸುದೇವ ತಂದೆ ಈರಣ್ಣ ಮಕಾಶಿ ವಯಾ|| 33 ಜಾ|| ಬೇಡರ ಉ|| ಒಕ್ಕಲುತನ ಸಾ|| ಇಬ್ಬರೂ ಆಲ್ದಾಳ ತಾ|| ಶಹಾಪುರ ಇದ್ದು ಸದರಿ ಎರಡು ಪಾಟರ್ಿ ಜನರ ಮದ್ಯ ಹೊಲ ಸವರ್ೇ ನಂಬರ 55 ರ 7 ಎಕರೆ ಹೊಲದ ವಿಷಯದಲ್ಲಿ ಉಳಿಮೆ ಮಾಡುವ ಸಲುವಾಗಿ ಎರಡೂ ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದು ಸದರಿ ಸೀಮಾಂತರದಲ್ಲಿ ಎರಡು ಪಾಟರ್ಿ ಜನರ ಮದ್ಯ ಗಲಾಟೆಗಳಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾಗು ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 1.00 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 10/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು  ಮಾನ್ಯರವರಲ್ಲಿ ವಿನಂತಿ ಇರುತ್ತದೆ

ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- ಪಿಎಆರ್ ನಂ 11/2020 ಕಲಂ: 107 ಸಿಆರ್ಪಿಸಿ : ಮಾನ್ಯರವರಲ್ಲಿ ನಾನು ಸುದರ್ಶನರಡ್ಡಿ ಪಿಎಸ್ಐ ಕೆಂಭಾವಿ ಪೊಲೀಸ ಠಾಣೆ ಇದ್ದು ತಮ್ಮಲ್ಲಿ ವರದಿಯನ್ನು ಸಲ್ಲಿಸುವುದೆನೆಂದರೆ ಇಂದು ದಿನಾಂಕ 09.07.2020 ರಂದು 2 ಪಿ.ಎಮ್ಕ್ಕೆ ಹಳ್ಳಿಬೇಟಿ ಕುರಿತು ಏವೂರ ಗ್ರಾಮಕ್ಕೆ ಹಾಗು ಏವೂರ ತಾಂಡಾಕ್ಕೆ ಬೇಟಿ ನೀಡಿದಾಗ ಪೊಲೀಸ್ ಬಾತ್ಮಿದಾರರಿಂದ ಮಾಹಿತಿ ತಿಳಿದು ಬಂದಿದ್ದೇನಂದರೆ  ಸದರ ಗ್ರಾಮದ ಹಾಗು ತಾಂಡಾದ ಹೊಲ ಸವರ್ೇ ನಂಬರ 60 ರಲ್ಲಿ 8 ಎಕರೆ ಹೊಲವಿದ್ದು ಸದರ ಹೊಲದ ಉಳಿಮೆ ಮಾಡುವ ವಿಷಯದಲ್ಲಿ ಒಂದನೇಯ ಪಾಟರ್ಿಯ ಮಾದಿಗ ಜನಾಂಗದ 1] ವಿಜಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 2] ದುರ್ಗಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 3] ಮುದಕಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 4] ಶ್ರೀಶೈಲ್ ತಂದೆ ತಂದೆ ಗೊಲ್ಲಾಳಪ್ಪ ಗುಡಿಮನಿ 5) ಪುತ್ರಪ್ಪ ತಂದೆ ಗೊಲ್ಲಾಳಪ್ಪ ಗುಡಿಮನಿ 6) ಸಿದ್ದು ತಂದೆ ಶಾಂತಪ್ಪ  ಗುಡಿಮನಿ 7) ದೇವಪ್ಪ ತಂದೆ ಶಾಂತಪ್ಪ ಗುಡಿಮನಿ 8) ಶರಣಪ್ಪ ತಂದೆ ಪಿಲ್ಲಪ್ಪ ಗುಡಿಮನಿ 9) ರಾಜು ತಂದೆ ಪಿಲ್ಲಪ್ಪ  ಗುಡಿಮನಿ 10) ಗೊಲ್ಲಾಳಪ್ಪ ತಂದೆ ಮುದಕಪ್ಪ ಗುಡಿಮನಿ  ಹಾಗು 2ನೇ ಪಾಟರ್ೀಯ ಲಂಬಾಣಿ ಜನಾಂಗದ 1) ಸೋಮ್ಲುಬಾಯಿ ಗಂಡ ಗೇಮುನಾಯಕ  2) ಲಕ್ಷ್ಮಣ ತಂದೆ ಗೇಮು ಜಾದವ 3] ಜೈರಾಮ ತಂದೆ ಬೋಜು ಜಾದವ ಸಾ|| ಎಲ್ಲರೂ ಏವೂರ ದೊಡ್ಡ ತಾಂಡಾ ಇದ್ದು ಸದರಿ ಎರಡು ಪಾಟರ್ಿ ಜನರ ಮದ್ಯ ಹೊಲ ಸವರ್ೇ ನಂಬರ 60 ರ 8 ಎಕರೆ ಜಮೀನಿನ ವಿಷಯದಲ್ಲಿ ಉಳಿಮೆ ಮಾಡುವ ಸಲುವಾಗಿ ಎರಡೂ ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದು ದಿನಾಂಕ 07.07.2020 ರಂದು ಏವೂರ ಗ್ರಾಮದ ಮಾದಿಗ ಜನಾಂಗದ ಒಂದನೇಯ ಪಾಟರ್ಿ ಜನರ ವಿರುದ್ದ ಗುನ್ನೆ ನಂ. 111/2020 ಕಲಂ 143.147.447,341.323,504,506 ಸಂಗಡ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಸದರಿ ಗುನ್ನೆ ದಾಖಲಾದಾಗಿನಿಂದಲೂ ಎರಡು ಪಾಟರ್ಿ ಜನರ ಮದ್ಯ ಭಾರೀ ವೈಮನಸ್ಸು ಬೆಳೆದಿದ್ದು ಕಾರಣ ಸದರಿ ಸೀಮಾಂತರದಲ್ಲಿ ಎರಡು ಪಾಟರ್ಿ ಜನರ ಮದ್ಯ ಭಾರೀ ಗಲಾಟೆಗಳಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾಗು ಜೀವ ಹಾನಿಯಾಗುವ ಸಂಭವ ಕಂಡು ಬಂದಿದ್ದರಿಂದ ಮರಳಿ ಠಾಣೆಗೆ 3.00 ಪಿ ಎಮ್ ಕ್ಕೆ ಬಂದು ಸದರ ಎರಡು ಪಾಟರ್ಿ ಜನರ ವಿರುದ್ದ ಮುಂಜಾಗ್ರಾತ ಕ್ರಮವಾಗಿ ಠಾಣಾ ಪಿಎಆರ್ ನಂಬರ 11/2020 ಕಲಂ 107 ಸಿಆರ್ಪಿಸಿ ನೇದ್ದರಲ್ಲಿ ಕ್ರಮ ಜರಗಿಸಿದ್ದು ಕಾರಣ ಸದರ ಎರಡು ಪಾಟರ್ಿ ಜನರನ್ನು ಕರೆಯಿಸಿ ಗ್ರಾಮದಲ್ಲಿ ಹಾಗು ತಾಂಡಾದಲ್ಲಿ ಒಳ್ಳೆಯ ನಡತೆಯಿಂದ ಇರುವಂತೆ ಕಲಂ 111 ಸಿಆರ್ಪಿಸಿ ಅಡಿಯಲ್ಲಿ ಇಂಟೇರಿಯಂ ಬಾಂಡ ಬರೆಯಿಸಿಕೊಳ್ಳಲು  ಮಾನ್ಯರವರಲ್ಲಿ ವಿನಂತಿ ಇರುತ್ತದೆ.

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 09/2020 107 ಸಿ.ಆರ್.ಪಿ.ಸಿ : ದಿನಾಂಕ:09/07/2020 ರಂದು 19.00 ಗಂಟೆಗೆಠಾಣೆಯ ಶ್ರೀ ಚಂದ್ರಾಮಪ್ಪ ಹೆಚ್.ಸಿ-10  ರವರುಠಾಣೆಗೆ ಬಂದುಒಂದು ಲಿಖಿತದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:09-07-2020 ರಂದು  ನಾನು ಬಲಶೆಟ್ಟಿಹಾಳ ಗ್ರಾಮಕ್ಕೆ ಹೋದಾಗಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಗ್ರಾಮದರಾಜೇಸಾಬ ತಂದೆ ಮಹ್ಮದಸಾಬ ಮತ್ತು ದ್ಯಾಮನಾಳ ಗ್ರಾಮದಅಬ್ದುಲ್ರಹಿಮಾನತಂದೆ ಹಬೀಬಸಾಬ ತಾಳಿಕೋಟಿ ಮತ್ತು ಸಂಗಡಿಗರ ಮದ್ಯ ಬಲಶೆಟ್ಟಿಹಾಳ ಸೀಮೆಯ ಹೊಲ ಸವರ್ೆ ನಂ.33 ರಲ್ಲಿಕಬ್ಜಾದ ಬಗ್ಗೆ ತಕರಾರು ಸುಮಾರು ದಿನಗಳಿಂದಾ ಇದ್ದು ಸದರಿ ಹೊಲದಕಬ್ಜಾದ ವಿಷಯದಲ್ಲಿತಮ್ಮತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಮುಂಜಾಗೃತಾಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆಕ್ರಮಕೈಕೊಂಡಿದ್ದುಇದೆ

ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 10/2020 107 ಸಿ.ಆರ್.ಪಿ.ಸಿ : ದಿನಾಂಕ:09/07/2020 ರಂದು 19.30 ಗಂಟೆಗೆಠಾಣೆಯ ಶ್ರೀ ಚಂದ್ರಾಮಪ್ಪ ಹೆಚ್.ಸಿ-10  ರವರುಠಾಣೆಗೆ ಬಂದುಒಂದು ಲಿಖಿತದೂರನ್ನು ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ:09-07-2020 ರಂದು  ನಾನು ಬಲಶೆಟ್ಟಿಹಾಳ ಗ್ರಾಮಕ್ಕೆ ಹೋದಾಗಗ್ರಾಮದಲ್ಲಿ ಸ್ಥಳಿಯ ವಿದ್ಯಮಾನಗಳಿಂದಾ ಮತ್ತು ಪೊಲೀಸ ಬಾತ್ಮಿದಾರರಿಂದಾ ತಿಳಿದು ಬಂದಿದ್ದೇನೆಂದರೆ, ಬಲಶೆಟ್ಟಹಾಳ ಗ್ರಾಮದರಾಜೇಸಾಬ ತಂದೆ ಮಹ್ಮದಸಾಬ ಮತ್ತು ದ್ಯಾಮನಾಳ ಗ್ರಾಮದಅಬ್ದುಲ್ರಹಿಮಾನತಂದೆ ಹಬೀಬಸಾಬ ತಾಳಿಕೋಟಿ ಮತ್ತು ಸಂಗಡಿಗರ ಮದ್ಯ ಬಲಶೆಟ್ಟಿಹಾಳ ಸೀಮೆಯ ಹೊಲ ಸವರ್ೆ ನಂ.33 ರಲ್ಲಿಕಬ್ಜಾದ ಬಗ್ಗೆ ತಕರಾರು ಸುಮಾರು ದಿನಗಳಿಂದಾ ಇದ್ದು ಸದರಿ ಹೊಲದಕಬ್ಜಾದ ವಿಷಯದಲ್ಲಿತಮ್ಮತಮ್ಮಲ್ಲಿ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡಿ ಸಾರ್ವಜನಿಕ ಆಸ್ತಿ ಹಾನಿ, ಪ್ರಾಣ ಹಾನಿ ಮಾಡಿಕೊಳ್ಳುವ ಸಂಭವ ಹೆಚ್ಚಾಗಿ ಕಂಡು ಬಂದಿರುತ್ತದೆ. ಕಾರಣ ಮೇಲ್ಕಂಡವರ ಮೇಲೆ ಮುಂಜಾಗೃತಾಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಸದರಿಯವರ ವಿರುದ್ದ ಕಲಂ:107 ಸಿ.ಆರ್.ಪಿ.ಸಿ ಪ್ರಕಾರ ಮುಂಜಾಗೃತೆಕ್ರಮಕೈಕೊಂಡಿದ್ದುಇದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!