ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 14/06/2020
ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 19/2020 ಕಲಂ 109 ಸಿ,ಆರ್,ಪಿ,ಸಿ : ನಾನು ಶ್ರೀಮತಿ ಸುವಣರ್ಾ ಎ.ಎಸ್.ಐ ಸೈದಾಪೂರ ಪೊಲೀಸ್ ಠಾಣೆ ಇದ್ದು, ದಿನಾಂಕ:14/06/2020 ರಂದು ಬೆಳಿಗ್ಗೆ 3-30 ಗಂಟೆಗೆ ಸಂಗಡ ಪಿಸಿ-12 ರಾಜು ಇವರನ್ನು ಕರೆದುಕೊಂಡು ಪೆಟ್ರೋಲಿಂಗ ಕರ್ತವ್ಯ ಕುರಿತು ಸ್ಟೇಶನ್ ಸೈದಾಪೂರದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಕರಿಬೆಟ್ಟ ಕ್ರಾಸಿನ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಿರುವಾಗ ಇಂದು ದಿನಾಂಕ:14-06-2020 ರಂದು ಮುಂಜಾನೆ 4 ಗಂಟೆಗೆ ಕರಿಬೆಟ್ಟ ಕ್ರಾಸಿನ ಹತ್ತಿರ ಹೊದಾಗ ಅಲ್ಲೆ ಇರುವ ವೆಲಕಮ್ ದಾಬಾದ ಪಕ್ಕದಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಕೈಯಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ನಮ್ಮನ್ನೂ ನೋಡಿ ದಾಬಾ ಹಿಂದೆ ಓಡುತ್ತಿದನು, ನಾವು ಸಂಶಯಪಟ್ಟು ಅವನ ಬೆನ್ನತ್ತಿ ಹೋಗಿ ಅವನನ್ನು 4.20 ಎ.ಎಮ್. ಹಿಡಿದುಕೊಂಡು ಅವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮತ್ತು ವಿಳಾಸವನ್ನು ಸರಿಯಾಗಿ ಹೇಳದೇ ತಪ್ಪುತಪ್ಪಾಗಿ ಹೇಳಿದನು. ಅವನಿಗೆ ನಾವು ಪುನಃ ವಿಚಾರಣೆ ಮಾಡಲಾಗಿ ತನ್ನ ಹೆಸರು ಲಕ್ಕಪ್ಪ @ ಅಡವಿಕುಮಾರ ತಂದೆ ನಾಗಪ್ಪ ಕೋರಚರ ವ|| 33 ವರ್ಷ ಜಾ|| ಕೋರಚರ ಉ|| ಕೂಲಿ ಕೆಲಸ ಸಾ|| ಯಲ್ಲಾಪೂರ ತಾ|| ಹರಪ್ಪನಳ್ಳಿ ಜಿ|| ಬಳ್ಳಾರಿ ಅಂತಾ ತಿಳಿಸಿದನು. ಸದರಿಯವನನ್ನು ಹಾಗೇ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ಕಂಡುಬಂದಿದ್ದರಿಂದ ಸದರಿಯವನನ್ನು ಇಂದು ದಿನಾಂಕ 14/06/2020 ರಂದು ಬೆಳಗಿನ ಜಾವ 4.30 ಕ್ಕೆ ಎಎಮ್ಕ್ಕೆ ದಸ್ತಗಿರಿ ಮಾಡಿಕೊಂಡು ಸದರಿ ಆರೋಪಿತನೊಂದಿಗೆ 5 ಎಎಮ್ಕ್ಕೆ ಠಾಣೆಗೆ ಬಂದು ನಾನು ಸರಕಾರಿ ತಫರ್ೆ ಫಿಯರ್ಾದಿಯಾಗಿ ಠಾಣೆ ಪಿ.ಎ.ಆರ್ ನಂ: 19/2020 ಕಲಂ 109 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಸಂಚಾರಿ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ 279, 337, 338 ಐಪಿಸಿ ಸಂ,187 ಐಎಂವಿ ಆ್ಯಕ್ಟ್ : ನಿನ್ನೆ ದಿನಾಂಕ 13/06/2020 ರಂದು ಮದ್ಯಾಹ್ನ 2-15 ಪಿ.ಎಂ ದ ಸುಮಾರಿಗೆ ಯಾದಗಿರಿ- ಕನಕನಗರದ ಮುಖ್ಯ ರಸ್ತೆ ಮೇಲೆ ಬರುವ ಹಳೆ ಪೊಲೀಸ್ ವಸತಿ ಗೃಹದ ಹತ್ತಿರ ಈ ಕೇಸಿನ ಪಿಯರ್ಾದಿಯ ಅಣ್ಣನ ಮಗನಾದ ಗಾಯಾಳು ಎಂ.ಡಿ. ಅಹೆತೆಶಾಂ ತಂದೆ ಎಂ.ಡಿ. ರಹಿಂ ಹೈಮದ್ ವಯ;18 ವರ್ಷ, ಮತ್ತು ಎಂ.ಡಿ. ಸಲ್ಮಾನ್ ಶೇಕ್ ತಂದೆ ಎಂ.ಡಿ. ಇಲಿಯಾಸ್ ಶೇಕ್ ವಯ;26 ವರ್ಷ ಇಬ್ಬರು ಕೂಡಿಕೊಂಡು ಮೋಟಾರು ಸೈಕಲ್ ನಂ.ಕೆಎ-33, ವಾಯ್-0951 ನೇದ್ದರ ಮೆಲೆ ಕನಕನಗರದ ಕಡೆಯಿಂದ ಅಂಬೇಡ್ಕರ್ ನಗರದ ರಸ್ತೆ ಕಡೆಗೆ ಹೋಗುತ್ತಿದ್ದಾಗ ಈ ಕೇಸಿನ ಆರೋಪಿತನು ತನ್ನ ಟಾಟಾ ಏಸ್ ಗೂಡ್ಸ್ ವಾಹನ ನಂ.ಕೆಎ-33, ಬಿ-1045 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ರಸ್ತೆ ಬಲ ತಿರುವಿಗೆ ಹೋಗಬೇಕೆಂದು ಕಟ್ ಹೊಡೆದಾಗ ಮೋಟಾರು ಸೈಕಲ ನೇದ್ದಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿ, ಘಟನಾ ಸ್ಥಳದಲ್ಲಿ ವಾಹನವನ್ನು ಬಿಟ್ಟು ಚಾಲಕ ಪರಾರಿಯಾಗಿರುತ್ತಾನೆ ಸದರಿ ಅಪಘಾತದಲ್ಲಿ ಗಾಯಾಳುಗಳಿಗೆ ತಲೆಗೆ ಭಾರೀ ಗುಪ್ತಗಾಯ ಮತ್ತು ರಕ್ತಗಾಯವಾಗಿದ್ದರ ಬಗ್ಗೆ ಟಾಟಾ ಏಸ್ ಗೂಡ್ಸ್ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 22/2020 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 58/2020 143 323 341 504 506 ಸಂಗಡ 149 ಐಪಿಸಿ : ದಿನಾಂಕ:14/06/2020ರಂದು12.00ಗಂಟೆಗೆಶ್ರೀ ಲಾಲು ತಂದೆ ಬಂಗಾರೆಪ್ಪಚವ್ಹಾಣ ಸಾ:ಬೈಲಾಪುರತಾಂಡಾಇವರುಠಾಣೆಗೆ ಹಾಜರಾಗಿಒಂದುಟೈಪ್ ಮಾಡಿದದೂರುಹಾಜರಪಡಿಸಿದ್ದುಏನೆಂದರೆ, ದಿನಾಂಕ: 13/06/2020 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಮ್ಮತಂದೆ ಬಂಗಾರೆಪ್ಪಚವ್ಹಾಣ ಮತ್ತು ನಮ್ಮತಮ್ಮ ಲೋಕೇಶ ಇಬ್ಬರೂ ನಮ್ಮ ಹೊಲದಲ್ಲಿ ಕೆನಾಲ ದಂಡೆಗೆಇರುವರೋಡಿಗೆಎದ್ದ ಗಿಡಗಂಟಿಗಳನ್ನು ಕಡಿದುರೋಡನ್ನು ಹಸನ ಮಾಡುವಾಗ ಬಾಜು ಹೊಲದಆರೋಪಿತರು ಬಂದು ನಮ್ಮ ಹೊಲದಕಡೆಗೆಯಾಕೆ ಹಸನ ಮಾಡುತ್ತಿರಿಎಂದು ಜಗಳ ತೆಗೆದು ಬಂಗಾರೆಪ್ಪ ಮತ್ತು ಲೋಕೆಶನಿಗೆ ತಡೆದು ನಿಲ್ಲಿಸಿ ಕೈಯಿಂದಾ ಹೊಡೆಬಡೆ ಮಾಡಿ ಕಾಲಿನಿಂದಒದ್ದುರಕ್ತಗಾಯ ಮಾಡಿ, ಜೀವದ ಬೆದರಿಕೆಯನ್ನು ಹಾಕಿದ್ದು, ಜಗಳದಲ್ಲಿ ಗಾಯವಾದ ಬಂಗಾರೆಪ್ಪ ಮತ್ತು ಲೋಕೇಶನಿಗೆ ಹೆಚ್ಚಿನಉಪಚಾರಕ್ಕೆಂದುಯಾದಗಿರಜಿಲ್ಲಾ ಸರಕಾರಿದವಾಖಾನೆಗೆ ಸೇರಿಕೆ ಮಾಡಿತಡವಾಗಿಠಾಣೆಗೆ ಬಂದುದೂರುಕೊಡುತ್ತಿದ್ದುಅಂತಾಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾಕ್ರಮಜರುಗಿಸಲಾಗಿದೆ.
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 59/2020 ಕಲಂ.143 323 341 504 506 ಸಂಗಡ 149 ಐಪಿಸಿ : 14/06/2020ರಂದು 13.15ಗಂಟೆಗೆಶ್ರೀ ಬಸವರಾಜ ತಂದೆ ನಾರಾಯಾಣನಾಯ್ಕಚವ್ಹಾಣಸಾ:ಬೈಲಾಪುರತಾಂಡಾ ಇವರುಠಾಣೆಗೆ ಹಾಜರಾಗಿಒಂದುಟೈಪ್ ಮಾಡಿದದೂರುಹಾಜರಪಡಿಸಿದ್ದುಏನೆಂದರೆ, ದಿನಾಂಕ: 13/06/2020 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ನಮ್ಮಬಾಜು ಹೊಲದಬಂಗಾರೆಪ್ಪಚವ್ಹಾಣ ಮತ್ತುಅವರ ಮಗಲೋಕೇಶ ಇಬ್ಬರೂ ನಮ್ಮ ಹೊಲದಕಡೆಗೆ ಕೆನಾಲರೋಡನ್ನು ಹಸನ ಮಾಡುವಾಗ ನಮ್ಮ ಹೊಲದಕಡೆಗೆಯಾಕೆ ಹಸನ ಮಾಡುತ್ತಿರಿಅಂತಾ ಕೇಳಿದ್ದಕ್ಕೆ ಬಂಗಾರೆಪ್ಪ ಮತ್ತು ಅವನ ಮಕ್ಕಳು ಕೂಡಿ ನನಗೆ ಮತ್ತ ನಮ್ಮತಂದೆಗೆತಡೆದು ನಿಲ್ಲಿಸಿ ಕೈಯಿಂದಾ ಹೊಡೆದು ಕಾಲನಿಂದಾಒದ್ದುಜೀವದ ಬೆದರಿಕೆಯನ್ನು ಹಾಕಿದ್ದು, ನಮಗೆ ಹೊಡೆಬಡೆ ಮಾಡಿದವರ ನಮ್ಮಅಣ್ಣತಮ್ಮಂದಿರುಇದ್ದರಿಂದಾತಾಂಡಾದಲ್ಲಿ ನ್ಯಾಯ ಮಾಡಬೇಕೆಂದುಕಾದುಇಂದುತಡವಾಗಿಠಾಣೆಗೆ ಬಂದುದೂರುಕೊಡುತ್ತಿದ್ದುಅಂತಾಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾಕ್ರಮಜರುಗಿಸಲಾಗಿದೆ.
Hello There!If you like this article Share with your friend using