ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 1/06/2020

By blogger on ಸೋಮವಾರ, ಜೂನ್ 1, 2020







                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 1/06/2020 
                                                                                                               
ಹುಣಸಗಿ ಪೊಲೀಸ ಠಾಣೆ ಗುನ್ನೆ ನಂ:- 56/2020 87  ಕೆ.ಪಿ ಯಾಕ್ಟ: ಇಂದುದಿನಾಂಕ:01/06/2020ರಂದು11.30 ಗಂಟೆಗೆ ಹುಣಸಗಿಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ಎಸ್.ಜನಗೌಡರವರುಠಾಣೆಗೆ ಹಾಜರಾಗಿಜ್ಞಾಪನ ಪತ್ರ ನೀಡಿದ್ದುಇದ್ದು, ಏನೆಂದರೆಹುಣಸಗಿ ಪೊಲೀಸ ಠಾಣೆ ವ್ಯಾಪ್ತಿಯ ಮಾಳನೂರ ಗ್ರಾಮದಗಿರಾಣಿ ಮುತ್ಯಾನದೇವರಗುಡಿಯ ಮುಂದೆಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟಆಡುತ್ತಿದ್ದಾರೆಅಂತಾಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನುಆಡುವವರ ಮೇಲೆ ಎಫ್.ಐ.ಆರ್ದಾಖಲಿಸಲು ಮತ್ತುದಾಳಿ ಮಾಡುವಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ದಾಖಲಿಸಲು ಸೂಚಿಸಿಆದೇಶದ ಮೇರೆಗೆಠಾಣೆಗುನ್ನೆ ನಂ:56/2020 ಕಲಂ. 87 ಕೆ.ಪಿ ಕಾಯ್ದೆಅಡಿಯಲ್ಲಿಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ಎಸ್.ಜನಗೌಡರವರುಠಾಣೆಗೆ14.00ಗಂಟೆಗೆ ಮರಳಿ ಠಾಣೆಗೆ ಬಂದು5 ಜನಆರೋಪಿತರು& ನಗದು ಹಣ6200/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆಕೈಕೊಲ್ಳುವಂತೆಜ್ಞಾಪನ ಪತ್ರ ನೀಡಿದ್ದುಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ,1) ಹಣಮಗೌಡತಂದೆಯಂಕಣ್ಣ ಹೊಸಮನಿ ವಯ:37 ಜಾ:ಬೇಡರ ಉ:ಕೂಲಿಕೆಲಸ ಸಾ:ಗುಳಬಾಳ, 2) ಬಸಣ್ಣತಂದೆ ನಾನಾಸಾಹೇಬ ಹವಾಲ್ದಾರ ವಯ:38 ಜಾ:ಮರಾಠ ಉ:ಒಕ್ಕಲತನ ಸಾ: ಇಸ್ಲಾಂಪುರ 3) ಬಸವರಾಜತಂದೆ ಹಣಮಂತ್ರಾಯ
   
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 14/2020 ಕಲಂ. 107 ಸಿಆರ್ಪಿಸಿ: ಮಾನ್ಯರವರಲ್ಲಿ ನಿವೇದಿಸಿಕೊಳ್ಳುವುದೆನೆಂದರೆ ಇಂದು ದಿನಾಂಕ: 01/06/2020 ರಂದು ಬೆಳಿಗೆ ಸುಮಾರಿಗೆ ಠಾಣೆಯ ಸಿಬ್ಬಂಧಿಯಾದ ಶ್ರೀ ಮನೊಹರ್ ಹೆಚ್ಸಿ-105 ರವರನ್ನು ಸಂಗಡ ಕರೆದುಕೊಂಡು ಪೆಟ್ರೊಲಿಂಗ ಕರ್ತವ್ಯ ಕುರಿತು ಹೊರಟು ರಂಗಮಪೇಟ್, ಹಸನಾಪುರ, ದಿವಳಗುಡ್ಡ ಏರಿಯಾದಲ್ಲಿ ಪೆಟ್ರೊಲಿಂಗ ಮಾಡಿ 9 ಎ.ಎಂ ಕ್ಕೆ ದಿವಳಗುಡ್ಡ ಏರಿಯಾದ ಮುಸ್ಲಿಂ ಜನರ ವೈಷ್ಣವಿ ಆಸ್ಪತ್ರಗೆ ಬೇಟಿನಿಡಿದ ಸಮಯದಲ್ಲಿ ನಮಗೆ ತಿಳಿದು ಬಂದ ಮಾಹಿತಿ ಏನಂದರೆ, ಎದುರುದಾರರು ದಿನಾಂಕ:17/05/2020 ರಂದು ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯ ಸಿಬ್ಬಂದಿಯವರ ಜೊತೆ ತಕರಾರು ಮಾಡಿ ಹೊಗಿರುತ್ತಾರೆ ಅಂತಾ ವಿಷಯ ತಿಳಿದಿದ್ದು ಸದರಿಯವರನ್ನು ಹೀಗೆ ಬಿಟ್ಟರೆ ಇಂದಿಲ್ಲ ನಾಳೆ ಆಸ್ಪತ್ರೆಯ ಸಿಬ್ಬಂದಿಯರೊಂದಿಗೆ ತಕರಾರು ಮಾಡಿ ಜಗಳ ಮಾಡಿಕೊಂಡು ಸಾರ್ವಜನಿಕ ಶಾಂತತೆ ಭಂಗ ಉಂಟುಮಾಡುವ ಸಾಧ್ಯತೆ ಹೆಚ್ಚಾಗಿ ಇರುವ ಬಗ್ಗೆ ಕಂಡು ಬಂದಿದ್ದರಿಂದ ಸಾರ್ವಜನಿಕ ಶಾಂತತೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮದ ಅಂಗವಾಗಿ ಮರಳಿ ಠಾಣೆಗೆ ಬಂದು ಎದುರುದಾರರ ವಿರುದ್ಧ ಕಲಂ:107 ಸಿಆರ್ಪಿಸಿ ನೇದ್ದರಂತೆ ಕ್ರಮ ಜರುಗಿಸಿದ್ದು ಇರುತ್ತದೆ.


ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 68/2020 ಕಲಂ: 32, 34 ಕೆ.ಇ ಎಕ್ಟ 1965:- ಇಂದು ದಿನಾಂಕ: 01/06/2020 ರಂದು 6-30 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 01/06/2020 ರಂದು ಮದ್ಯಾಹ್ನ ನಾನು ಮತ್ತು ಪ್ರಕಾಶ ಹೆಚ್.ಸಿ 18 (ಪಿ) ರಾಜಶೇಖರ ಪಿಸಿ 177 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ಮಾನ್ಯ ಪೊಲೀಸ್ ಅಧೀಕ್ಷಕರು ಯಾದಗಿರಿ ಹಾಗೂ ಮಾನ್ಯ ಪಿ.ಐ ಡಿ.ಸಿ.ಐ.ಬಿ ರವರ ಮಾರ್ಗದರ್ಶನದಲ್ಲಿ ವಡಗೇರಾ ಠಾಣಾ ವ್ಯಾಪ್ತಿಯ ಖಾನಾಪೂರ ಗ್ರಾಮದ ಮಲ್ಲಯ್ಯ ಗುತ್ತೆದಾರ ಈತನ ಮನೆ ಹತ್ತಿರ ಯಾರೋ ಇಬ್ಬರೂ ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಪೌಚುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 115 ನೇದ್ದರಲ್ಲಿ ಕರೆದುಕೊಂಡು ಹೊರಟು 4-40 ಪಿಎಮ್ ಕ್ಕೆ ಖಾನಾಪೂರ ಗ್ರಾಮದ ಪಂಚಾಯತ ಕಾರ್ಯಲಯದ ಹತ್ತಿರ ಜೀಪ ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಮಲ್ಲಯ್ಯ ಗುತ್ತೆದಾರ ಈತನ ಮನೆಯನ್ನು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು 100/- ರೂ. ಗೆ ಒಂದು ಕ್ವಾಟರ ಪೌಚು, 50/- ರೂ. ಗೆ ಒಂದು 90 ಎಮ್.ಎಲ್ ಪೌಚು ಮದ್ಯ ಕುಡಿಯಿರಿ ಎಂದು ಕೂಗಿ ಕರೆದು ಮದ್ಯ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 4-45 ಪಿಎಮ್ ಕ್ಕೆ ನಾನು ಮತ್ತು ಸಿಬ್ಬಂದಿಯವರು ಅವರ ಮೇಲೆ ದಾಳಿ ಮಾಡಿ ಅವರಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವರಿಬ್ಬರೂ ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದರು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವರ ಹೆಸರು ವಿಳಾಸ ಕೇಳಲಾಗಿ 1) ಹಣಮಂತ ತಂದೆ ಮಲ್ಲಯ್ಯ ಭಂಡಾರಿ, ವ:60, ಜಾ:ಇಳಗೇರ, ಉ:ವ್ಯಾಪಾರ ಸಾ:ಖಾನಾಪೂರ ತಾ:ಶಹಾಪೂರ, 2) ರವಿ ತಂದೆ ಅಮರೇಶ ಗುತ್ತೆದಾರ, ವ:30, ಜಾ:ಇಳಗೇರ, ಉ:ಒಕ್ಕಲುತನ ಸಾ:ಕಲಕೇರಿ ತಾ:ಸಿಂಧಗಿ ಎಂದು ಹೇಳಿದರು. ಸದರಿ ವ್ಯಕ್ತಿಗಳು ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ಕಾಟನ ಬಾಕ್ಸದಲ್ಲಿ 180 ಎಮ್.ಎಲ್ ದ 8ಕಒ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 48 ಪೌಚುಗಳು ಇರುತ್ತವೆ. 180ಘಿ48=8 ಲೀಟರ್ 640 ಎಮ್.ಎಲ್ ಮದ್ಯ ಆಗುತ್ತಿದ್ದು, ಸದರಿ ಪೌಚುಗಳ ಮೇಲೆ ಎಮ್.ಆರ್.ಪಿ ಬೆಲೆ 86. 75ಘಿ48=4164/- ರೂ. ಗಳು ಆಗುತ್ತಿದ್ದು, ಇನ್ನೊಂದು ಕಾಟನ್ ಬಾಕ್ಸದಲ್ಲಿ 90 ಎಮ್.ಎಲ್ ದ ಓರಿಜಿನಲ್ ಚಾಯ್ಸ್ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 70 ಪೌಚುಗಳು ಇದ್ದು, 90ಘಿ70=6 ಲೀಟರ್ 300 ಎಮ್.ಎಲ್ ಮದ್ಯ ಆಗುತ್ತಿದ್ದು, ಎಮ್.ಆರ್.ಪಿ ಬೆಲೆ 35. 13ಘಿ70=2459. 1/- ರೂ. ಗಳು ಆಗುತ್ತದೆ. ಸದರಿಯವುಗಳಲ್ಲಿಂದ ರಾಸಾಯನಿಕ ಪರೀಕ್ಷೆ ಕುರಿತು ತಲಾ ಒಂದು ಪೌಚನ್ನು ಪ್ರತ್ಯೇಕ ಪಡೆದುಕೊಂಡು ಪಂಚರ ಸಮಕ್ಷಮ ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ಜಪ್ತಿಪಡಿಸಿಕೊಂಡೆವು. ಉಳಿದ ಮುದ್ದೆಮಾಲನ್ನು ತಾಬಕ್ಕೆ ಪಡೆದುಕೊಂಡು 4-45 ಪಿಎಮ್ ದಿಂದ 5-45 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, 6-30 ಪಿಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆ ಪ್ರಿಂಟ ಹಾಕಿ ವರದಿ ತಯಾರಿಸಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 68/2020 ಕಲಂ: 32, 34 ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.



ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 96/2020 ಕಲಂ 279, 337, 338 ಐಪಿಸಿ.: ಇಂದು ದಿನಾಂಕ 01.06.2020 ರಂದು ಸಂಜೆ 05:30 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳು ಇಬ್ಬರು ಗುರುಮಠಕಲ ಪಟ್ಟಣದಲ್ಲಿ ಸಂತೆ ಮಾಡಿಕೊಂಡು ನಂತರ ನಡೆದುಕೊಂಡು ತಮ್ಮ ಊರಿಗೆ ಹೋಗಿತ್ತುದ್ದಾಗ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ಮೇಲೆ ಇಟಕಲ್ ಕ್ರಾಸ್ನಿಂದ 100 ಮೀಟರ ಮೊದಲೇ ಮೋಟಾರು ಸೈಕಲ್ ನಂಬರ ಕೆಎ-33-ವ್ಹಿ-1160 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಗಾಯಾಳುವಿಗೆ ಹಿಂದಿನಿಂದ ಡಿಕ್ಕಿಪಡಿಸಿ ಬಾರಿ ಸ್ವರೂಪದ ಗಾಯಗೊಳಿಸಿದ ನಂತರ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಕೂಡಿ ಗಾಯಾಳುವನ್ನು ಚಿಕಿತ್ಸೆ ಕುರಿತು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 96/2020 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 156/2020. ಕಲಂ 78 (3) ಕೆ.ಪಿ.ಆಕ್ಟ: ಆರೋಪಿತರು ದಿನಾಂಕ: 01-06-2020 ರಂದು 10.50 ಪಿಎಂ ಕ್ಕೆ ಮಾನ್ಯ ಪಿಐ ಸಾಹೇಬರು ಬಾತ್ಮೀ ಮೇರೆಗೆ ದೋರನಳ್ಳಿ ಗ್ರಾಮದ ಹಳ್ಳೆರಾಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೊಗಿ ಬರುವ ಸಾರ್ವಜನಿಕರನ್ನು ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಹೊಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ ಆರೋಪಿತನಿಂದ ಒಟ್ಟು 650/- ರೂ. ನಗದು ಹಣ ಒಂದು ಬಾಲ್ ಪೆನ್. ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಲು ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 156/2020 ಕಲಂ.78(3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!