ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 39/2020 ಕಲಂ: 87 ಕೆ.ಪಿ ಆಕ್ಟ್: -ಇಂದು ದಿನಾಂಕ:11.05.2020 ರಂದು ಮಧ್ಯಾಹ್ನ 1:00 ಗಂಟೆಗೆ ಠಾಣೆಯಲ್ಲಿದ್ದಾಗ ಮಾನ್ಯ ಎಸ್ಪಿ ಸಾಹೇಬರು ಮತ್ತು ಪಿಐ ಡಿಸಿಐಬಿ ಯಾದಗಿರಿಗೆ ಖಚಿತ ಮಾಹಿತಿ ನೀಡಿದ್ದನ್ನು ನನಗೆ ತಿಳಿಸಿದ್ದೇನೆಂದರೆ, ರಾಜನಕೊಳೂರು ಪಿ.ಎನ್ ತಾಂಡದ ಹತ್ತಿರ ಹಳ್ಳದ ದಂಡೆಯಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ್-ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಅವರವರಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ತಿಳಿಸಿದ್ದು. ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ನೀಡಿದ ಅನುಮತಿಯನ್ನು ಪಿಸಿ-251 ರವರು ಪಡೆದುಕೊಂಡು ತಂದು ಹಾಜರ ಪಡಿಸಿದ್ದು. ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:39/2020 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಶಿವುಕುಮಾರ ತಂದೆ ತಿರುಪತಿ ಬಂಗಾರ ಕಡ್ಡಿ ವ:42 ವರ್ಷ ಜಾ: ರೆಡ್ಡಿ ಉ: ಒಕ್ಕಲುತನ ಸಾ: ರಾಜನಕೊಳೂರು ತಾ:ಹುಣಸಗಿ 2) ಭೀಮನಗೌಡ ತಂದೆ ತಿಪ್ಪನಗೌಡ ಕೊಂಡಗುಳಿ ವ:34 ವರ್ಷ ಜಾ: ರೆಡ್ಡಿ ಉ: ಒಕ್ಕಲುತನ ಸಾ: ರಾಜನಕೊಳೂರು ತಾ:ಹುಣಸಗಿ 3) ಶಿವಶಂಕರ ತಂದೆ ಶರಣಗೌಡ ಆಲಗುರು ವ:42 ವರ್ಷ ಉ: ಒಕ್ಕಲುತನ ಜಾ: ಕಬ್ಬಲಿಗ ಸಾ: ಬಲಶೆಟ್ಟಿಹಾಳ ತಾ:ಹುಣಸಗಿ4) ನಾಮದೇವ ತಂದೆ ಹಣಮಂತ ರಾಠೋಡ ವ:25 ವರ್ಷ ಜಾ: ಲಂಬಾಣಿ ಉ: ಜೆ.ಸಿ.ಬಿ ಚಾಲಕ ಸಾ:ರಾಜವಾಳ ತಾಂಡ ತಾ:ಹುಣಸಗಿ5) ಜುಮ್ಮಣ್ಣ ತಂದೆ ಬಸಣ್ಣ ವಡಗೇರ ವ:34 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ:ಬಲಶೆಟ್ಟಿಹಾಳ ತಾ:ಹುಣಸಗಿ6) ರಾಜಶೇಖರ ತಂದೆ ಕಾಳಪ್ಪ ಚವ್ಹಾಣ ವ:24 ವರ್ಷ ಜಾ: ಲಂಬಾಣಿ ಉ: ಕೂಲಿಕೆಲಸ ಸಾ: ಬೈಲಾಪೂರ ತಾಂಡ ತಾ:ಹುಣಸಗಿ 7) ಪೂಲಯ್ಯ ತಂದೆ ನಿಜ್ಜಪ್ಪ ಇಳಿಗೇರ ವ:46 ವರ್ಷ ಜಾ: ಇಳಿಗೇರ ಉ: ಒಕ್ಕಲುತನ ಸಾ: ರಾಜನಕೊಳುರು ತಾ:ಹುಣಸಗಿ8) ನಂದಪ್ಪಗೌಡ ತಂದೆ ಸಾಹೇಬಗೌಡ ಬಿರೆದಾರ ವ:33 ವರ್ಷ ಜಾ: ರೆಡ್ಡಿ ಉ: ಒಕ್ಕಲುತನ ಸಾ: ರಾಜನಕೊಳೂರು ತಾ:ಹುಣಸಗಿ 9) ಕನಕಪ್ಪ ತಂದೆ ಬಸಲಿಂಗಪ್ಪ ಹರಿಜನ ವ:50 ವರ್ಷ ಜಾ:ಹೊಲೆಯ ಉ: ಕೂಲಿಕೆಲಸ ಸಾ: ಕಾಮನಟಗಿ ತಾ:ಹುಣಸಗಿ
ವಶಪಡಿಸಿಕೊಂಡ ಮುದ್ದೇಮಾಲಿನ ವಿವರ:
1) ನಗದು ಹಣ 51,000/- ರೂ
2) 52 ಇಸ್ಪೇಟ್ ಎಲೆಗಳು ಅ.ಕಿ:00 ರೂ
Hello There!If you like this article Share with your friend using