ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/05/2020

By blogger on ಶನಿವಾರ, ಮೇ 9, 2020






                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 09/05/2020 
                                                                                                               
ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 58/2020 ಕಲಂ 143, 147, 148, 323, 324, 504, 506 ಸಂ 149 ಐಪಿಸಿ:-ದಿನಾಂಕ 07/05/2020 ರಂದು ರಾತ್ರಿ 8-00 ಗಂಟೆಗೆ ಫಿರ್ಯಾಧಿ ಮತ್ತು ಅವನ ಮಾವ ಇಬ್ಬರೂ ಕೂಡಿಕೊಂಡು ಆರೋಪಿತರ ಮನೆಯ ಹತ್ತಿರ ಹೋಗಿ ಮೋಟಾರ ಸೈಕಲ್ ರಿಪೇರಿ ಮಾಡಿದ ಹಣದ ಬಗ್ಗೆ ಯಾಕೆ ತಕರಾರು ಮಾಡುತ್ತಿದ್ದಿರಿ ಇವತ್ತು ನಮ್ಮ ಹತ್ತಿರ ಹಣ ಇಲ್ಲಾ ನಾಳೆ ನಿಮ್ಮ ಹಣ ಕೊಡುತ್ತೆವೆ ಅಂತಾ ಅವರಿಗೆ ಅಂದಿದ್ದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾಧಿ ಜೋತೆಗೆ ಮತ್ತು ಅವನ ಸಂಬಂಧಿಕನ ಜೋತೆಗೆ ಜಗಳ ತೆಗೆದು ಅವಚ್ಯವಾಗಿ ಬೈದು ಕಲ್ಲಿನಿಂದ ಫಿರ್ಯಾಧಿ ಎದೆಗೆ ಹೊಡೆದು ಗುಪ್ತಗಾಯಮಾಡಿ ಕೈಯಿಂದ ಫಿರ್ಯಾಧಿಗೆ ಮತ್ತು ಅವನ ಸಂಬಂಧಿಕನಿಗೆ ಹೊಡೆದು ಜೀವದ ಭಯ ಹಾಕಿರುವ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.




ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 145/2020 ಕಲಂ ಮನುಷ್ಯ ಕ್ಫಣೆ:- ಇಂದು 09/05/2020 ರಂದು 12.25  ಪಿ ಎಮ್ ಕ್ಕೆ ಪಿಯರ್ಾದಿ ಶ್ರೀ ಮತಿ ಮರೇಮ್ಮ ಗಂಡ ಭಾಗಪ್ಪ ಸಗರ ವ|| 55 ವರ್ಷ ಜಾ|| ಪ.ಜಾತಿ ಉ|| ಕೂಲಿ ಸಾ|| ಮಂಡಗಳ್ಳಿ ತಾ|| ಶಹಾಪೂರ ಇದ್ದು, ನಾನು ಮತ್ತು ನನ್ನ ಗಂಡ ಭಾಗಪ್ಪ ತಂದ ಭೀಮರಾಯ ಸಗರ ವ|| 60 ವರ್ಷ ಮತ್ತು ಮಕ್ಕಳಾದ ಸೋಪಣ್ಣ ವ|| 31 ವರ್ಷ, ಸಂತೋಷ ವ|| 25 ವರ್ಷ ದೇವಣ್ಣ ವ|| 22 ವರ್ಷ ರಮೇಶ 18 ವರ್ಷ ನಾವೇಲ್ಲರೂ ಒಕ್ಕಲುತನ ಮತ್ತು ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು, ನನ್ನ ಹಿರಿಯ ಮಗ ಸೋಪಣ್ಣ ಮತ್ತು ಸಂತೋಷ ದುಡಿಯಲು ಬೆಂಗಳೂರಿಗೆ ಹೋಗಿದ್ದು, ನನ್ನ ಗಂಡ ಭಾಗಪ್ಪ ಇತನಿಗ ಕುಡಿಯುವ ಚಟವಿದ್ದು ಹಾಗಾಗ ಕುಡಿದ ನಿಶೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗುತ್ತಿದ್ದು, ನಾವೂ ಹುಡಿಕಾಡಿ ನನ್ನ ಗಂಡ ಭಾಗಪ್ಪ ನನ್ನು ಕರೆದುಕೊಂಡು ಬರುತ್ತಿದ್ದೆವು, 
            ಹೀಗಿದ್ದು ದಿನಾಂಕ 21/03/2020 ರಂದು ನನ್ನ  ರಾತಿ ಕುಡಿದು ಬಂದು ಹೊದರಾಡಿದ್ದು ನಾವೂ ಭಾಗಪ್ಪ ಇತನಿಗೆ ಸಮದಾನ ಮಾಡಿ, ಊಟಾ ಮಾಡಿ ಮಲಗಿದೇವು ನಾನು ರಾತ್ರಿ 2:00 ಗಂಟೆಗೆ ಎದ್ದು ನೋಡಿದಾಗ ನನ್ನ ಗಂಡ ಮಲಗಿದ್ದ, ಮನೆಯ ಬಾಗಿಲು ತರೆದಿದ್ದು, ಹೋಗಿ ನೋಡಿದೇನು, ನನ್ನ ಗಂಡ ಭಾಗಪ್ಪ ಅಲ್ಲಿ ಇರಲಿಲ್ಲಾ ನಾನು ಸಂಡಾಸಕ್ಕೆ ಹೋಗಿರಿಬಹುದೆಂದು ಮಲಗಿದೇನು ಮುಂಜಾನೆ ಎದ್ದು ನೋಡಿದಾಗ ಮನೆಗೆ ಮನೆಯಲ್ಲಿ ಇರಲಿಲ್ಲಾ, ನಾವೂ ಗಾಬರಿಯಾಗಿ ನಮ್ಮ ಮನೆಯ ಸುತ್ತಮುತ್ತಾ, ಮಂಡಗಳ್ಳಿ ಗ್ರಾಮದ ಗುಡಿ ಗುಂಡಾರಗಳಲ್ಲಿ, ನಮ್ಮ ಊರಿನ ಸುತ್ತಮುತ್ತ ಹೋಲ ಗದ್ದೆಗಳಲ್ಲಿ ಹುಡಿಕಾಡಿ ಎಲ್ಲಿಯು ಸಿಗಲಿಲ್ಲಾ, ನಮ್ಮ ಬಂದುಬಳಗದವರಿಗೆ, ಬೆಂಗಳೂರಿನಲ್ಲಿ ಇರುವ ನನ್ನ ಹಿರಿಯ ಮಗ ಸೋಪಣ್ಣ ಇತನಿಗೆ ಕೂಡ ವಿಚಾರಿಸಿದರು ನನ್ನ ಗಂಡ ಸಿಕ್ಕಿರುವದಿಲ್ಲಾ, ನಂತರ ನಮ್ಮ ಮೈದನಾದ ಬಸಪ್ಪ ತಂದೆ ಬೀಮರಾಯ ಸಗರ, ನನ್ನ ಮಗ ರಮೇಶ, ಸೋಪಣ್ಣ ಇವರು ಸುರಪೂರ, ಗೋಗಿ, ಮುನಮುಟಗಿ, ದೇವದುಗರ್ಾ ಎಲ್ಲಾ ಕಡೆ ಹುಡಿಕಾಡಿದರು ಸಿಕ್ಕಿರುವದಿಲ್ಲಾ ಲಾಕ ಡೌನ ಇದ್ದ ಕಾರಣ ಎಲ್ಲಿಯಾದರು ಸಿಗಿಬಿದ್ದರಿಬಹುದ, ಲಾಕ ಡೌನ ಮುಗಿದ ನಂತರ ಮರಳಿ ಬರಬಹುದ ಅಂತಾ ನಾವೂ ಕಾಯ್ದಿದರು ಇಲ್ಲಿವರೆಗೆ ಮನೆಗೆ ಬಂದಿರುವದಿಲ್ಲಾ,  
          ಕಾರಣ ನನ್ನ ಗಂಡ ಭಾಗಪ್ಪ ತಂದೆ ಭೀಮರಾಯ ಸಗರ ಇತನು ಯಾವುದೋ ಕಾರಣಕ್ಕೆ ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದು, ನನ್ನ ಗಂಡ ಭಾಗಪ್ಪ ಇವರನ್ನು ಹುಡುಕಿ ಕೊಡಲು ಮಾನ್ಯರವಲ್ಲಿ ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 145/2020 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.




ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 146/2020. ಕಲಂ 379 ಐ.ಪಿ.ಸಿ.:- ಇಂದು ದಿನಾಂಕ: 09-05-2020 ರಂದು 7:00 ಪಿ.ಎಮ್.ಕ್ಕೆ ಶ್ರೀ ಮಂಜನುನಾಥ ತಂದೆ ಬಸವರಾಜ ಹೇರೂರ ಮಠ ವಯ: 38 ವರ್ಷ ಜಾ: ಜಂಗಮ ಉ: ವ್ಯಾಪಾರ ಸಾ: ಮನೆ ನಂ.48-99/1 ಸ್ವಾಮಿ ಕ್ಲಾಥಸ್ಟೋರ್ ಹಿಂದುಗಡೆ ದೇವಿನಗರ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ದೂರು ಹಾಜರು ಪಡಿಸಿದ್ದರ ಸಾರಾಂಶವೇನಂದರೆ ದಿನಾಂಕ: 03-05-2020 ರಂದು  11:30 ಎ.ಎಮ್. ಕ್ಕೆ ತನ್ನ ಮನೆಯ ಮುಂದೆ ಮೊಟಾರ ಸೈಕಲ್  ಹೊಂಡಾ  ಆಕ್ಟಿವಾ 125 ಡಿಸ್ಕ ಃಖ ಗಿ ಮೊಟಾರ ಸೈಕಲ್ ಚೆಸ್ಸೀ ನಂ. ಒಇ4ಎಈ49ಒಃಐಉ018367   ಇಂಜಿನ ನಂ. ಎಈ49ಇಉ4026727  ಅ.ಕಿ. 49700/- ರೂ. ನೇದ್ದನ್ನು ನಿಲ್ಲಿಸಿ ಹೋಗಿದ್ದು ಮರಳಿ 5:00 ಪಿ.ಎಮ್.ಕ್ಕೆ ನೋಡಲಾಗಿ  ಸದರಿ ದ್ವಿ ಚಕ್ರ ವಾಹನ ಕಾಣಲಿಲ್ಲ  ಇಲ್ಲಿಯ ವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಯಾರೋ ಕಳ್ಳರು ಮೊಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳತನವಾಗ ನನ್ನ ಮೊಟಾರಸೈಕಲ್ ಹುಡುಕಿ ಕೊಡಲು ವಿನಂತಿ ಅಂತಾ ಇದ್ದ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 146/2020 ಕಲಂ. 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು




ಭೀಗುಡಿ ಪೊಲೀಸ ಠಾಣೆ ಗುನ್ನೆ ನಂ:- 65/2020 ಕಲಂ 87 ಕೆಪಿ ಯ್ಯಾಕ್ಟ;- ಇಂದು ದಿನಾಂಕ 09/05/2020 ರಂದು 01.00 ಪಿ.ಎಮ್.ಕ್ಕೆ   ಮುಡಬೂಳ ಗ್ರಾಮದ ಗೋಪಾಲಸ್ವಾಮಿ ಗುಡಿ ಮುಂದಿನ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 04.10 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 06 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 14000/- ರೂ, 52 ಇಸ್ಪೇಟ ಎಲೆಗಳನ್ನು 04.10 ಪಿ.ಎಮ್ ದಿಂದ 05.10 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.



ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 132/2020 ಕಲಂ 32(3) 15(ಎ) ಕನರ್ಾಟಕ ಅಭಕಾರಿ ಕಾಯ್ದೆ 1965:- ಇಂದು ದಿನಾಂಕ: 09/05/2020 ರಂದು 7 ಎ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಎಸ್.ಎಂ ಪಾಟೀಲ್ ಪಿಐ ಸಾಹೇಬರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ಹಾಜರ ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:09/05/2020 ರಂದು 2 ಪಿ.ಎಂ.ಕ್ಕೆ ಬೈರಿಮಡ್ಡಿ ಗ್ರಾಮದ ಬಸ್ ನಿಲ್ದಾಣದ ಸಾರ್ವಜನಿಕ್ ಖುಲ್ಲಾ ಸ್ಥಳದಲ್ಲಿ ಆರೋಪಿತನು ಒಂದು  ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 1) 90 ಎಮ್ಎಲ್ನ 50 ಒರಿಜಿನಲ್ ಚಾಯಿಸ್ ಡಿಲಕ್ಷ ವಿಸ್ಕಿ ಪ್ರತಿಯೊಂದಕ್ಕೆ 30.32=00 ರೂ ಗಳಿದ್ದು ಒಟ್ಟು 1516=00 ರೂಗಳು ಆಗುತ್ತದೆ. ಹೀಗೆ ಒಟ್ಟು 4500 ಎಮ್.ಎಲ್ನ ಮಧ್ಯ ವಿದ್ದು ಅದರ ಅ.ಕಿ 1516=00 ರೂ. ಕಿಮ್ಮತ್ತಿನವುಗಳಿದ್ದು ಇದಲ್ಲದೆ ನಗದು ಹಣ 670/- ರೂಗಳು ಮತ್ತು 4 ಪ್ಲಾಸ್ಟೀಕ ಗ್ಲಾಸುಗಳು ಅ.ಕಿ 00=00 ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.132/2020 ಕಲಂ: 32(3), 15(ಎ) ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!