ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/04/2020

By blogger on ಶುಕ್ರವಾರ, ಏಪ್ರಿಲ್ 24, 2020





                                         ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/04/2020                                                                                          
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 129/2020 ಕಲಂ 279,  304(ಎ)   ಐ.ಪಿ.ಸಿ  :- ಇಂದು ದಿನಾಂಕ 24/04/2020 ರಂದು ಮುಂಜಾನೆ  06-30 ಗಂಟೆಗೆ ಫಿರ್ಯಾದಿ ಶ್ರೀ ಸಾಬಣ್ಣ ತಂದೆ ಚಂದಪ್ಪ  ಬಿರನೂರ ವಯ 51 ವರ್ಷ ಜಾತಿ ಕುರುಬ ಉಃ ಒಕ್ಕಲುತನ ಸಾಃ ಚಟ್ನಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ಫಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 17/04/2020 ರಂದು ಫಿರ್ಯಾದಿಯ ಅಳಿಯ ನಾಗಪ್ಪ @ ನಾಗೇಂದ್ರ ತಂದೆ  ನಿಂಗಪ್ಪ ಪ್ರಧಾನಿ ವಯ 35 ವರ್ಷ ಜಾತಿ ಕುರುಬ ಉಃ ಒಕ್ಕಲುತನ ಸಾಃ ಚಟ್ನಳ್ಳಿ ಈತನು ಮೋಟರ ಸೈಕಲ್ ನಂ ಕೆಎ-05-ಕೆ.ವಾಯ್-3498 ನೇದ್ದರಲ್ಲಿ ತನ್ನ ವೈಯಕ್ತಿಕ  ಕೆಲಸದ ನಿಮಿತ್ಯ ನಾಯ್ಕಲಗೆ ಹೋಗಿ ಅದೆ ದಿನ ಮರಳಿ ಊರಿಗೆ ಬರುತಿದ್ದಾಗ ಸಾಯಂಕಾಲ 7-30 ಗಂಟೆಯ ಸುಮಾರಿಗೆ ಮರಮಕಲ್ ಕ್ರಾಸ್ ಹತ್ತಿರ ನಾಗಪ್ಪ @ ನಾಗೇಂದ್ರನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಾ ಒಮ್ಮೇಲೆ ಸ್ಕಿಡ್ಡಾಗಿ  ರೋಡಿನ ಮೇಲೆ ಬಿದ್ದಿದ್ದರಿಂದ  ತಲೆಗೆ ಭಾರಿ ಒಳಪೆಟ್ಟಾಗಿದ್ದು ಮತ್ತು ಎಡಗೈ ಮೋಳಕೈ ಕೆಳಗಡೆ ಎಲಬು ಮುರಿದು ಒಳಪೆಟ್ಟಾಗಿದೆ ಅಂತ ಸ್ಕಿಡ್ಡಾಗಿ ಬಿದ್ದಿದ್ದನ್ನು ನೋಡಿದ  ಮಾಳಪ್ಪ ತಂದೆ ಮಲ್ಲಪ್ಪ ದೋರನಳ್ಳಿ ಸಾಃ ನಾಲ್ವಡಗಿ ಇವರು ಫಿರ್ಯಾದಿಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು, ಆಗ ಫಿರ್ಯಾದಿಯವರು ಒಂದು ಆಟೋದಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ಗಂಭೀರವಾಗಿ ಗಾಯಗೊಂಡು ಮಾತನಾಡದ ಸ್ಥಿತಿಯಲ್ಲಿ ಬಿದ್ದಿದ್ದ ತನ್ನ ಅಳಿಯ ನಾಗಪ್ಪ @ ನಾಗೇಂದ್ರನನ್ನು ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈದ್ಯರ ಸಲಹೆ  ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ನಾಗಪ್ಪ @ ನಾಗೇಂದ್ರನು ಉಪಚಾರ ಪಡೆಯುತ್ತಾ ದಿನಾಂಕ 23/04/2020 ರಂದು ರಾತ್ರಿ 22-15 ಗಂಟೆಗೆ ಆಸ್ಪತ್ರೆಯಲ್ಲಿ  ಮೃತ ಪಟ್ಟಿರುತ್ತಾನೆ. ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ನಾಗಪ್ಪ @ ನಾಗೇಂದ್ರ ತಂದೆ ನಿಂಗಪ್ಪ ಪ್ರಧಾನಿ ಸಾಃ ಚಟ್ನಳ್ಳಿ ಈತನ ವಿರುದ್ದ ಕ್ರಮ ಕೈಕೊಳ್ಳಲು ವಿನಂತಿ ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 129/2020 ಕಲಂ 279 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 130/2020 ಕಲಂ 87  ಕೆ.ಪಿ ಆಕ್ಟ:- ಇಂದು ದಿನಾಂಕ 24/04/2020 ರಂದು ಸಾಯಂಕಾಲ 19-45  ಗಂಟೆಗೆ  ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರಡೆಪ್ಪ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು, 04 ಜನ ಆಪಾಧಿತರು ಹಾಗೂ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ,  ಫಿರ್ಯಾದಿಯವರು ಇಂದು ದಿನಾಂಕ 24/04/2020 ರಂದು ಮದ್ಯಾಹ್ನ 15-40 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ ಅನ್ವರ ಗ್ರಾಮದ  ಹನುಮಾನ ಗುಡಿಯ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ  ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಿಬ್ಬಂದಿ ಮತ್ತು ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 04 ಜನ ಜೂಜಾಟ ಆಡುತಿದ್ದವರನ್ನು ಹಿಡಿದು ಆರೋಪಿತರಿಂದ ನಗದು ಹಣ  8050=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಸಾಯಂಕಾಲ 17-30 ಗಂಟೆಯಿಂದ 18-30 ಗಂಟೆಯ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ  ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 130/2020 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.  



ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 49/2020 ಕಲಂ: 504,341,323 ಸಂ 34 ಐಪಿಸಿ:-ಇಂದು ದಿನಾಂಕ: 24/04/2020 ರಂದು 6-30 ಪಿಎಮ್ ಕ್ಕೆ ಶ್ರೀಮತಿ ಲಕ್ಷ್ಮೀಬಾಯಿ ಗಂಡ ಜಂಭಣ್ಣ ರಾಠೋಡ, ವ:30, ಜಾ:ಲಮ್ಮಾಣಿ, ಉ:ಕೂಲಿ ಸಾ:ಬೀರನಕಲ್ ತಾಂಡಾ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ನಾದಿನಿ ಶಾಂತಿಬಾಯಿ ಗಂಡ ಶಾಂತಪ್ಪ ಚವ್ಹಾಣ ಸಾ:ಬೀರನಕಲ್ ತಾಂಡಾ ಇವಳ ಮನೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಮುಂದುಗಡೆ ಇರುತ್ತದೆ. ನಮ್ಮ ತಾಂಡಾದ ಕಮಲಿಬಾಯಿ ಗಂಡ ಸೂರ್ಯಾ ಚವ್ಹಾಣ ಇವಳು ಆಗಾಗ ನಮ್ಮ ನಾದಿನಿ ಶಾಂತಿಬಾಯಿ ಇವಳ ಮನೆ ಹತ್ತಿರ ಬಂದು ವಿನಾಕಾರಣ ಭೊಸುಡಿ, ರಂಡಿ ಅಂತಾ ಬೈಯವುದು ಜಗಳ ಮಾಡುವುದು ಮಾಡುತ್ತಿದ್ದಳು. ಹಿರಿಯವರು ಬುದ್ಧಿ ಹೇಳಿದರು ಕೇಳುತ್ತಿರಲಿಲ್ಲ. ಹೀಗಿದ್ದು ದಿನಾಂಕ: 16/04/2020 ರಂದು ಬೆಳಗ್ಗೆ 8 ಎಎಮ್ ಸುಮಾರಿಗೆ ನನ್ನ ನಾದಿನಿ ಶಾಂತಿಬಾಯಿ ಇವಳ ಮನೆ ಹತ್ತಿರ ಜಗಳದ ಸಪ್ಪಳ ಕೇಳಿ ನಾನು ಹೋಗಿ ನೋಡಿದ್ದು, 1) ಕಮಲಿಬಾಯಿ ಗಂಡ ಸೂರ್ಯಾ ಚವ್ಹಾಣ, 2) ಜುಮಿಬಾಯಿ ಗಂಡ ನಾಗಪ್ಪ ಇಬ್ಬರೂ ಸಾ:ಬಿರನಕಲ್ ತಾಂಡಾ ಇಬ್ಬರೂ ಬಂದು ನೀರು ತುಂಬಿಕೊಂಡು ಮನೆಗೆ ಬರುತ್ತಿದ್ದ ಶಾಂತಿಬಾಯಿ ಇವಳಿಗೆ ತೆದು ನಿಲ್ಲಿಸಿ, ಭೊಸುಡಿ ಮೊನ್ನೆಯಿಂದ ನಮಗೆ ಬೈಯುತ್ತಿದ್ದಿ, ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದು ಇಬ್ಬರೂ ಸೇರಿ ಶಾಂತಿಬಾಯಿಗೆ ಹಿಡಿದು ತೆಕ್ಕೆ ಕುಸ್ತಿ ಬಿದ್ದು, ಕೈಯಿಂದ ಕಪಾಳಕ್ಕೆ, ಎದೆಗೆ ಹೊಡೆದರು. ಆಗ ಜಗಳವನ್ನು ನಾನು ಮತ್ತು ಅಲ್ಲಿಯೇ ಇದ್ದ ಸಕ್ರಿಬಾಯಿ ಗಂಡ ಡೋಂಗ್ರ್ಯಾ ರಾಠೋಡ ಹಾಗೂ ರಾಜು ತಂದೆ ಪೂರ್ಯಾ ಚವ್ಹಾಣ ಎಲ್ಲರೂ ಸೇರಿ ಜಗಳ ಬಿಡಿಸಿದೆವು. ಕಾರಣ ಶಾಂತಿಬಾಯಿ ಇವಳಿಗೆ ಕಮಲಿಬಾಯಿ ಮತ್ತು ಜುಮಿಬಾಯಿ ಇಬ್ಬರು ಮೊದಲಿನಿಂದ ತಡುವುತ್ತಾ ಬಂದು ಜಗಳ ತೆಗೆದು ಅವಾಚ್ಯ ಬೈದು ತಡೆದು ನಿಲ್ಲಿಸಿ, ಕೈಯಿಂದ ಹೊಡೆದಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಹಿರಿಯರಿಗೆ ವಿಚಾರ ಮಾಡಿ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 49/2020 ಕಲಂ: 504,341,323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು


ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 55/2020 ಕಲಂ 341, 323, 504, 506 ಸಂ 34 ಐಪಿಸಿ:-ದಿನಾಂಕ 22/04/2020 ರಂದು ಸಾಯಂಕಾಲ 5-30 ಗಂಟೆಗೆ ಫಿರ್ಯಾಧಿಯು ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಆರೋಪಿತರು ಬಂದು ಈ ಹಿಂದೆ ನೀವು ನಮಗೆ ಹೊಲದಲ್ಲಿ ಪಾಲು ಸರಿಯಾಗಿ ಮಾಡಿಕೊಟ್ಟಿರುವದಿಲ್ಲ, ಹೊಲ ಮತ್ತೊಮ್ಮೆ ಪಾಲು ಮಾಡಿ ಕೊಡಬೇಕು ಇಲ್ಲದಿದ್ದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಭಯ ಹಾಕಿ ಹೊಡೆಯಲು ಬಂದಾಗ ಫಿರ್ಯಾಧಿಯು ಬೇರೆ ಕಡೆಗೆ ಹೋಗುವಾಗ ಆರೋಪಿತರಿಬ್ಬರೂ ಫಿರ್ಯಾಧಿಯನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ ಕಾಲಿನಿಂದ ಒದ್ದು ಜಿವದ ಭಯ ಹಾಕಿದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ



ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 43/2020 87  ಕೆ.ಪಿ ಯಾಕ್ಟ:- ದಿನಾಂಕ:24/04/2020 ರಂದು 17.45 ಗಂಟೆಗೆ ಹುಣಸಗಿ ಠಾಣೆಯ ಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ಎಸ್.ಜನಗೌಡ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ ಠಾಣೆ ವ್ಯಾಪ್ತಿಯ ಕನಗಂಡನಳ್ಳಿ ಗ್ರಾಮದ ಹನುಮಾನ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಸ್ಥಳಕ್ಕೆ ಬೇಟಿ ನೀಡಿ ಖಚಿತಪಡಸಿಕೊಂಡು ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:43/2020 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
       ನಂತರ ಮಾನ್ಯ ಪಿ.ಎಸ್.ಐ ಸಾಹೇಬರಾದ ಶ್ರೀ ಎನ್.ಎಸ್.ಜನಗೌಡ ರವರು ಠಾಣೆಗೆ 20.10 ಗಂಟೆಗೆ ಮರಳಿ ಠಾಣೆಗೆ ಬಂದು 11 ಜನ ಆರೋಪಿತರು & ನಗದು ಹಣ 4050/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಲ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ,  1) ರಮೇಶ ತಂದೆ ದಿಬ್ಬಲಾನಾಯ್ಕ ರಾಠೋಡ ವ:25 ಜಾ:ಲಂಬಾಣಿ ಉ:ಚಾಲಕ ಸಾ:ಕನಗಂಡನಳ್ಳಿ ತಾಂಡಾ 2) ಮುತ್ತಪ್ಪ ತಂದೆ ನಿಂಗಪ್ಪ ಬಂಗಿ ವ:31 ಜಾ:ಬೇಡರಉ:ಚಾಲಕ ಸಾ:ಕನಗಂಡನಳ್ಳಿ 3)  ಸೋಮಾನಾಯಕ ತಂದೆ ಪೀಕಾನಾಯಕ ಚವ್ಹಾಣ ವ:50 ಜಾ:ಲಂಬಾಣಿ ಉ:ಒಕ್ಕಲತನ ಸಾ:ಕನಗಂಡನಳ್ಳಿ ತಾಂಡಾ 4)  ಕಾಳಾನಾಯಕ ತಂದೆ ಸೋಮಾನಾಯಕ ರಾಠೋಡ ವ:45 ಜಾ:ಲಂಬಾಣಿ ಉ:ಒಕ್ಕಲತನ ಸಾ:ಕನಗಂಡನಳ್ಳಿ ತಾಂಡಾ 5)  ಚಂದ್ರು ತಂದೆ ಭೀಕಾನಾಯಕ ಚವ್ಹಾಣ ವ:28 ಜಾ:ಲಂಬಾಣಿ ಉ:ಚಾಲಕ ಸಾ:ಕನಗಂಡನಳ್ಳಿ ತಾಂಡಾ 6)  ತಾವರಾನಾಯಕ ತಂದೆ ತಿರುಪತಿನಾಯಕ ರಾಠೋಡ ವ:38 ಜಾ:ಲಂಬಾಣಿ ಉ:ಕೂಲಿಕ ಸಾ:ಕನಗಂಡನಳ್ಳಿ ತಾಂಡಾ ಅಂತಾ 7) ಭೀಲಾನಾಯಕ ತಂದೆ ಸೋಮ್ಲಾನಾಯಕ ರಾಠೋಡ ವ:46 ಜಾ:ಲಂಬಾಣಿ ಉ:ಕೂಲಿ ಸಾ:ಕನಗಂಡನಳ್ಳಿ ತಾಂಡಾ 8)  ರಾಮಾನಯಕ ತಂದೆ ಯಮನಾನಾಯಕ ಚವ್ಹಾಣ ವ:30 ಜಾ:ಲಂಬಾಣಿ ಉ:ಕೂಲಿ ಸಾ:ಕನಗಂಡನಳ್ಳಿ ತಾಂಡಾ 9) ಶಂಕರನಾಯಕ ತಂದೆ ಕಮಲಾನಾಯ್ಕ ರಾಠೋಡ ವ:45 ಜಾ:ಲಂಬಾಣಿ ಉ:ಕೂಲಿ ಸಾ:ಕನಗಂಡನಳ್ಳಿ ತಾಂಡಾ 10)  ಸಾಮಾನಾಯಕ ತಂದೆ ದೇವಾನಾಯಕ ರಾಠೋಡ ವ:32 ಜಾ:ಲಂಬಾಣಿ ಉ:ಒಕ್ಕಲತನ ಸಾ:ಕನಗಂಡನಳ್ಳಿ ತಾಂಡಾ 11) ನಂದಣ್ಣ ತಂದೆ ರಾಮನಿಂಗಪ್ಪ ಕುಂಬಾರ ವಯ:45 ಜಾ:ಕುಂಬಾರ ಉ:ಕೂಲಿ ಸಾ:ಕನಗಂಡನಳ್ಳಿ ಅಂತಾ ಇರುತ್ತದೆ.



ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 27/2020 ಕಲಂ: 87 ಕೆ.ಪಿ ಯಾಕ್ಟ್:- ಇಂದು ದಿನಾಂಕ:24/04/2020 ರಂದು 4:30 ಪಿ.ಎಂ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ, ಅಮ್ಮಾಪೂರ ಎಸ್.ಕೆ ಸೀಮಾಂತರದ ತಂಗಡಬೈಲ್ ಸರಕಾರಿ ಗುಡ್ಡದಲ್ಲಿ ಕೆಲವು ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಪ್ರಕರಣ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಂ.ಎಪ್.ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಕಾರಣ ನೀವು ಪ್ರಕರಣ ದಾಖಲಿಸಲು ಈ ಜ್ಞಾಪನಾ ಪತ್ರದ ಮೂಲಕ ಸೂಚಿಸಿದೆ ಅಂತಾ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:27/2020 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. 
        ನಂತರ ಪಿ.ಎಸ್.ಐ ಸಾಹೇಬರು 7:30 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 07 ಜನ ಆರೋಪಿತರು ನಗದು ಹಣ 4380/- ರೂ, 52 ಇಸ್ಪೆಟ ಎಲೆಗಳನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಬಸವರಾಜ ತಂದೆ ಬಸಪ್ಪ ಸಾಳಿ ವಯ:30 ವರ್ಷ, ಜಾ:ದೊರೆ, ಉ:ಕೂಲಿ ಕೆಲಸ, ಸಾ:ರಾಯನಗೋಳ ತಾ:ಹುಣಸಗಿ
2) ಪರಶುರಾಮ ತಂದೆ ಯಲ್ಲಪ್ಪ ದೇಸಾಯಿ ವಯ:25 ವರ್ಷ, ಜಾ:ಹಿಂದೂ ಬೇಡರ, ಉ:ಕೂಲಿ ಕೆಲಸ, ಸಾ:ರಾಯನಗೋಳ ತಾ:ಹುಣಸಗಿ
3) ಗದ್ದೆಪ್ಪ ತಂದೆ ಹನಮಪ್ಪ ಎಮ್ಮೇರ ವಯ:35 ವರ್ಷ, ಜಾ:ಹಿಂದೂ ಕುರುಬರ್, ಉ:ಒಕ್ಕಲುತನ, ಸಾ:ರಾಯನಗೋಳ ತಾ:ಹುಣಸಗಿ, 
4) ತಿಮ್ಮಪ್ಪ ತಂದೆ ಬಸಪ್ಪ ಯರಕಿಹಾಳ ವಯ:26 ವರ್ಷ, ಜಾ: ಹಿಂದೂ ಬೇಡರ, ಉ:ಕೂಲಿ ಕೆಲಸ, ಸಾ:ರಾಯನಗೋಳ ತಾ:ಹುಣಸಗಿ
5) ಹುಲಗಪ್ಪ ತಂದೆ ಈರಪ್ಪ ಅಂತರಗಂಗೆ ವ:30 ವರ್ಷ, ಜಾ:ಹಿಂದೂ ಬೇಡರ, ಉ:ಕೂಲಿ ಕೆಲಸ, ಸಾ:ರಾಯನಗೋಳ ತಾ:ಹುಣಸಗಿ, 
6) ಹಣಮಂತ್ರಾಯ ತಂದೆ ಚಂದಪ್ಪ ದೇಸಾಯಿ ವಯ:32 ವರ್ಷ, ಜಾ:ಹಿಂದೂ ಬೇಡರ, ಉ:ಕೂಲಿ ಕೆಲಸ, ಸಾ:ರಾಯನಗೋಳ ತಾ:ಹುಣಸಗಿ.
7) ಬಸವರಾಜ ತಂದೆ ಅಮರಪ್ಪ  ವಯ:27 ವರ್ಷ, ಜಾ:ಹಿಂದೂ ಬೇಡರ, ಉ:ಕೂಲಿ ಕೆಲಸ, ಸಾ:ರಾಯನಗೋಳ ತಾ:ಹುಣಸಗಿ, 

ಇಬ್ಬರು ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ 
1) ಹನಮಪ್ಪ ತಂದೆ ಸಹದೇವಪ್ಪ ದೇಸಾಯಿ ಸಾ:ರಾಯನಗೋಳ ತಾ:ಹುಣಸಗಿ
ಮಾನಪ್ಪ ತಂದೆ ರಾಯಪ್ಪ ದೇಸಾಯಿ ಸಾ:ರಾಯನಗೋಳ ತಾ:ಹುಣಸಗಿ.



ಶೋರಾಪೂರ  ಪೊಲೀಸ್ ಠಾಣೆ ಗುನ್ನೆ ನಂ:- 110/2020 ಕಲಂ: 87 ಕೆ.ಪಿ.ಕಾಯ್ದೆ :- ಇಂದು ದಿನಾಂಕ: 24/04/2020 ರಂದು 8:30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗಶ್ರೀ ಚಂದ್ರಶೇಖರ ಪಿಎಸ್ಐ (ಕಾಸು-02) ಸಾಹೇಬರು ಸುರಪೂರ ಪೊಲೀಸ್ಠಾಣೆರವರು 13 ಜನಆರೋಪಿತರೊಂದಿಗೆಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆಇಂದು ದಿನಾಂಕ:24/04/2020 ರಂದು 5:45 ಪಿ.ಎಂ ಸುಮಾರಿಗೆಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ಠಾಣಾ ವ್ಯಾಪ್ತಿಯಕವಡಿಮಟ್ಟಿಗ್ರಾಮದಅಕ್ಷರ ಪಬ್ಲಿಕ್ ಸ್ಕೂಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿದ್ದಾರೆಅಂತಾಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೋಹರ ಹೆಚ್ಸಿ-106 3) ಶ್ರೀ ಚಂದ್ರಶೇಖರ ಹೆಚ್ಸಿ-134 4) ಶ್ರೀ ದೇವಿಂದ್ರಪ್ಪ ಸಿಪಿಸಿ-184 5) ಪರಮೇಶ ಸಿಪಿಸಿ-142 6) ಬಸಪ್ಪ ಸಿಪಿಸಿ-393 7) ಶ್ರೀ ಜಗದೀಶ ಸಿಪಿಸಿ-335, 8) ಶ್ರೀ ವಿರೇಶ ಸಿಪಿಸಿ-374, 9) ರವಿಕುಮಾರ ಸಿಪಿಸಿ-376, 10) ಶ್ರೀ ಮಾನಯ್ಯ ಸಿಪಿಸಿ-372, ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಪರಶುರಾಮತಂದೆ ಶರಣಪ್ಪ ಬೆಸ್ತರ ವ|| 35 ವರ್ಷಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಬುಡಬೋವಿಗಲ್ಲಿ ಸುರಪುರ 2) ಶ್ರೀ ವಿಜಯಕುಮಾರತಂದೆತಿಮ್ಮಯ್ಯ ಬಡಿಗೇರ ವ|| 34 ವರ್ಷಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬುಡಬೋವಿಗಲ್ಲಿ ಸುರಪುರಇವರನ್ನು 6 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡುಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆಅದಕ್ಕೆಅವರುಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 6:15 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿಠಾಣೆಯಿಂದ ಹೊರಟು 6:45 ಪಿ.ಎಂ ಕ್ಕೆ ಕವಡಿಮಟ್ಟಿಗ್ರಾಮದಅಕ್ಷರ ಪಬ್ಲಿಕ್ ಸ್ಕೂಲ ಹತ್ತಿರಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಸ್ಕೂಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರುದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟುಅಂದರ ಬಾಹರ ಎಂಬ ಜೂಜಾಟಆಡುತ್ತಿರುವುದನ್ನುಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದಒಮ್ಮೆಲೆಅವರ ಮೇಲೆ 6:50 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿಒಟ್ಟು 13 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ಬಲಭೀಮತಂದೆ ನಾಗಪ್ಪಕೆಂಗೂರಿ ವ|| 22 ವರ್ಷಜಾ|| ಕುರಬರ ಉ|| ಹೊಟೇಲ್ ವ್ಯಾಪಾರ ಸಾ|| ಕವಡಿಮಟ್ಟಿ ಇವನ ಹತ್ತಿರ 500/- ರೂಗಳು ದೊರೆತವು 2) ರಾಜುತಂದೆಆದಪ್ಪಕೆಂಗೂರಿ ವ|| 21 ವರ್ಷಜಾ|| ಕುರಬರ ಉ|| ಕೂಲಿ ಕೆಲಸ ಸಾ|| ಕವಡಿಮಟ್ಟಿ ಇವನ ಹತ್ತಿರ 450/- ರೂಗಳು ದೊರೆತವು 3) ಯಂಕೋಬ ತಂದೆಆದಪ್ಪ ಬಿರೆದಾರ ವ|| 40 ವರ್ಷಜಾ|| ಉಪ್ಪಾರ ಉ|| ಕೂಲಿ ಕೆಲಸ ಸಾ|| ಕವಡಿಮಟ್ಟಿ ಇವನ ಹತ್ತಿರ 400/- ರೂಗಳು ದೊರೆತವು 4) ಮಂಜುನಾಥತಂದೆ ಶಂಕ್ರಪ್ಪ ಜಲಪೇಠ ವ||25 ವರ್ಷಜಾ|| ಬೋವಿ ಉ|| ಕೂಲಿ ಸಾ|| ಮೇದಗರಲ್ಲಿ ಸುರಪುರ ಇವನ ಹತ್ತಿರ 500/- ರೂಗಳು ದೊರೆತವು 5) ರಾಮುತಂದೆ ಮಾನಪ್ಪಡೊಣ್ಣಿಗೇರಿ ವ|| 30 ಜಾ|| ಬೇಡರು ಉ|| ಕೂಲಿ ಸಾ|| ಡೊಣ್ಣಿಗೇರಿ ಸುರಪುರ ಇವನ ಹತ್ತಿರ 550/- ರೂಗಳು ದೊರೆತವು 6) ಕನಕಾಚಲ ತಂದೆ ಲಕ್ಷ್ಮಣ ಮೇದಾರ ವ|| 29 ವರ್ಷಜಾ|| ಕಬ್ಬಲಿಗ ಉ|| ಡ್ರೈವರ ಸಾ|| ಮೇದಾರಗಲ್ಲಿ ಸುರಪುರ ಇವನ ಹತ್ತಿರ 550/- ರೂಗಳು ದೊರೆತವು 7) ಪರಶುರಾಮತಂದೆತಿಮ್ಮಯ್ಯಚವಲ್ದಾರ ವ|| 30 ವರ್ಷಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬುಡಬೋವಿಗಲ್ಲಿ ಸುರಪುರ ಇವನ ಹತ್ತಿರ 650/- ರೂಗಳು ದೊರೆತವು 8) ದೇವಪ್ಪತಂದೆ ಹಣಮಂತ ಆಳೇರ ವ|| 35 ವರ್ಷಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕವಡಿಮಟ್ಟಿ ಇವನ ಹತ್ತಿರ 550/- ರೂಗಳು ದೊರೆತವು 9) ನಾಗರಾಜತಂದೆ ಹುಲಗಪ್ಪ ಹೊಸಮನಿ ವ|| 31 ವರ್ಷಜಾ|| ಕಬ್ಬಲಿಗ ಉ|| ಕೂಲಿ ಸಾ|| ಮೇದಾರಗಲ್ಲಿ ಸುರಪುರ ಇವನ ಹತ್ತಿರ 400/- ರೂಗಳು ದೊರೆತವು 10) ದೇವಪ್ಪತಂದೆಯಂಕಪ್ಪ ಆಳೇರ ವ|| 32 ವರ್ಷಜಾ|| ಕಬ್ಬಲಿಗ ಉ|| ಕೂಲಿ ಸಾ|| ಕವಡಿಮಟ್ಟಿ ಇವನ ಹತ್ತಿರ 700/- ರೂಗಳು ದೊರೆತವು 11) ಗೋವಿಂದಪ್ಪತಂದೆ ಬಸಣ್ಣ ಆಳೇರ ವ|| 35 ವರ್ಷಜಾ|| ಕಬ್ಬಲಿಗ ಉ|| ಕೂಲಿ ಸಾ|| ಕವಡಿಮಟ್ಟಿ ಇವನ ಹತ್ತಿರ 300/- ರೂಗಳು ದೊರೆತವು 12) ಬಲಭೀಮತಂದೆಅಂಬ್ರಪ್ಪ ಬಿರೆದಾರ ವ|| 45 ವರ್ಷಜಾ|| ಉಪ್ಪಾರ ಉ|| ಕೂಲಿ ಸಾ|| ಕವಡಿಮಟ್ಟಿ ಇವನ ಹತ್ತಿರ 500/- ರೂಗಳು ದೊರೆತವು 13) ಭೀಮನಗೌಡತಂದೆ ಪರಮಣ್ಣಗೌಡ ಮಾಲಿಗೌಡರ ವ|| 35 ವರ್ಷಜಾ|| ಉಪ್ಪಾರ ಉ|| ಡ್ರೈವರ ಸಾ|| ಕವಡಿಮಟ್ಟಿ ಇವನ ಹತ್ತಿರ 550/- ರೂಗಳು ದೊರೆತವುಇದಲ್ಲದೆ ಪಣಕ್ಕೆಇಟ್ಟ ಹಣ 4550/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 11,150/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿಜಪ್ತಿ ಪಂಚನಾಮೆಯನ್ನು 6:55 ಪಿ.ಎಮ್ ದಿಂದ 7:55 ಪಿ.ಎಮ್ ವರೆಗೆಜೀಪಿನ ಲೈಟಿನ ಬೆಳಕಿನಲ್ಲಿ ಬರೆದುಕೊಂಡಿದ್ದುಇರುತ್ತದೆ. ನಂತರ 13 ಜನಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದುಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!