ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/04/2020

By blogger on ಬುಧವಾರ, ಏಪ್ರಿಲ್ 15, 2020




                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 15/04/2020 
ಗುರಮಿಠಕಲ್ ಪೊಲೀಸ ಠಾಣೆ ಗುನ್ನೆ ನಂ:- 64/2020 ಕಲಂ 274, 284 ಐಪಿಸಿ ಕಲಂ32 & 34 ಕೆ.ಇ ಆಠ್ಟಿ್:- ಇಂದು ದಿನಾಂಕ 15.04.2020 ರಂದು ಮಧ್ಯಾಹ್ನ 12.15 ಪಿ.ಎಂ ಕ್ಕೆ ಪಿರ್ಯಾಧಿಯು ಗುರುಮಠಕಲ ಪಟ್ಟಣದದಲ್ಲಿ ಸಿಬ್ಬಂದಿಯೊಂದಿಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಭಾತ್ಮೀ ಬಂದಿದ್ದೆನೆಂದರೆ ಆರೋಪಿತನು ಗಿದ್ದಬಂಡಿ ತಾಂಡದಿಂದ ಕಳ್ಳಬಟ್ಟಿ ಸರಾಯಿ ತೆಗೆದುಕೊಂಡು ಕೊಂಕಲ ಗ್ರಾಮದಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಮೇರೆಗೆ ಇಬ್ಬರೂ ಪಂಚರೊಂದಿಗೆ ಕೊಂಕಲ ಮಾರ್ಗವಾಗಿ ಗಿದ್ದಬಂಡಿ ತಾಂಡಕ್ಕೆ ದಾಳಿ ಕುರಿತು ಹೋಗುತ್ತಿದ್ದಾಗ ಆರೋಪಿತನು ಪೊಲೀಸ್ ವಾಹನವನ್ನು ನೋಡಿ ಸ್ಥಳದಲ್ಲಿ ತನ್ನ ತೆಲೆಯ ಮೇಲಿಂದ ಪ್ಲಾಸ್ಟೀಕ್ ಚೀಲ ಆರೋಪಿತನು ಓಡಿ ಹೋಗಿದ್ದು, ಸದರಿಯವನು ಮಾರಾಟ ಮಾಡಲು ತರುತ್ತಿದ್ದ ಪ್ಲಾಸ್ಟೀಕ ಚೀಲವನ್ನು ಬಿಚ್ಚಿ ಪಂಚರ ಸಮಕ್ಷಮ ಪರಿಶೀಲಿಸಿದಾಗ 5 ಲೀಟರ ಪ್ಲಾಸ್ಟೀಕ ಪಾಕೇಟಗಳಲ್ಲಿನ ಕಳ್ಳಬಟ್ಟಿ ಸರಾಯಿ ಇದ್ದು  ಅದರ ಅ.ಕಿ 150/- ರೂ ನೆದ್ದು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಓಡಿ ಹೋದ ಆರೋಪಿತನ ವಿರುದ್ದ ಕಾನೂನು ಕ್ರಮಕ್ಕಾಗಿ ವರದಿ ನೀಡಿದ ಬಗ್ಗೆ ಅಪರಾಧ ಇರುತ್ತದೆ



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 55/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:- ಇಂದು ದಿನಾಂಕ: 15-04-2020 ರಂದು 04-30 ಪಿ.ಎಮ್ ಕ್ಕೆ ಸುವರ್ಣ ಪಿ.ಎಸ್.ಐ ರವರು ಜ್ಞಾಪನ ಪತ್ರದೊಂದಿಗೆ ಕಳ್ಳಬಟ್ಟಿ ಸರಾಯಿ ಜಪ್ತಿಪಂಚನಾಮೆ ಮತ್ತು 05 ಲೀಟರ ಕಳ್ಳಬಟ್ಟಿ ಸರಾಯಿ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 55/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.



ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 54/2020 ಕಲಂ 32,34 ಕೆ,ಇ ಯಾಕ್ಟ್ ಮತ್ತು 284  ಐಪಿಸಿ:- ಇಂದು ದಿನಾಂಕ: 15-04-2020 ರಂದು 01-00 ಪಿ.ಎಮ್ ಕ್ಕೆ ಸುವರ್ಣ ಪಿ.ಎಸ್.ಐ ರವರು ಜ್ಞಾಪನ ಪತ್ರದೊಂದಿಗೆ ಕಳ್ಳಬಟ್ಟಿ ಸರಾಯಿ ಜಪ್ತಿಪಂಚನಾಮೆ ಮತ್ತು 10 ಲೀಟರ ಕಳ್ಳಬಟ್ಟಿ ಸರಾಯಿ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 54/2020 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.




ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ;- 43/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 15/04/2020 ರಂದು 06.00 ಪಿ.ಎಮ್.ಕ್ಕೆ ಶಕಾಪುರ ತಾಂಡಾದಲ್ಲಿನ ಹಣಮಂತ ದೇವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 08.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 04 ಜನ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 2200/- ರೂ, 52 ಇಸ್ಪೇಟ ಎಲೆಗಳನ್ನು 08.30 ಪಿ.ಎಮ್ ದಿಂದ 09.30 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಸಲ್ಲಿಸಿರುತ್ತಾರೆ.



ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 105/2020 ಕಲಂ: 87 ಕೆ.ಪಿ.ಕಾಯ್ದೆ:- ಇಂದು ದಿನಾಂಕ: 15/04/2020 ರಂದು 4:20 ಪಿ.ಎಮ್. ಕ್ಕೆ ಠಾಂಎಯ ಎಸ್.ಹೆಚ್.ಡಿ. ಕರ್ತವ್ಯದಲ್ಲಿದ್ದಾಗ ಶ್ರೀ ಚೇತನ್ ಪಿ.ಎಸ್.ಐ (ಕಾ&ಸು-1) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 7 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆ ಇಂದು ದಿನಾಂಕ:15/04/2020 ರಂದು 2  ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ರಂಗಮಪೇಟ್ ಏರಿಯಾದ ಸರಕಾರಿ ಪ್ರೌಡ ಶಾಲೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮನೊಹರ ಹೆಚ್ಸಿ-105 3) ಶ್ರೀ ಸುಭಾಶ್ಚಂದ್ರ ಸಿಪಿಸಿ-174 4) ಶ್ರೀ ವಿರೇಶ ಸಿಪಿಸಿ-374 5) ಶ್ರೀ ಮಂಜುನಾಥ ಸಿಪಿಸಿ-271 6) ಶ್ರೀ ಅಮರೇಶ ಸಿಪಿಸಿ-183 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಹ್ಮದ ಗೌಸ್ ತಂದೆ ಪೀರ ಅಹ್ಮದ ಕಿಣ್ಣಿ ವ|| 27 ವರ್ಷ ಜಾ|| ಮುಸ್ಲಿಂ ಉ|| ನಗರಸಭೆ ಸದಸ್ಯರು ಸಾ|| ಖುರೇಶಿ ಮೊಹಲ್ಲಾ ರಂಗಂಪೇಠ 2) ಶ್ರೀ ಮಲ್ಲೇಶಿ ತಂದೆ  ನಾಗಪ್ಪ ವಡ್ಡರ ವ|| 35 ವರ್ಷ ಜಾ|| ವಡ್ಡರ ಉ|| ನಗರಸಭೆ ಸದಸ್ಯರು  ಸಾ|| ವಡ್ಡರ ಓಣಿ ತಿಮ್ಮಾಪೂರ ಇವರನ್ನು 2:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 2:30 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 2:45 ಪಿ.ಎಂ ಕ್ಕೆ ರಂಗಮಪೆಠ್ ಏರಿಯಾದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 2:50 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 7 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ತಿಪ್ಪಣ್ಣ ತಂದೆ ತಿಮ್ಮಣ್ಣ ವಡ್ಡರ ವ|| 26 ವರ್ಷ ಜಾ|| ವಡ್ಡರ ಉ||ಕೂಲಿ ಸಾ|| ರಂಗಮಪೇಟ್ ಇವನ ಹತ್ತಿರ 100/- ರೂಗಳು ದೊರೆತವು 2) ಕೃಷ್ಣಾ ತಂದೆ ಭೀಮಣ್ಣ ವಡ್ಡರ ವ|| 25 ವರ್ಷ ಜಾ|| ವಡ್ಡರ ಉ|| ಕೂಲಿ ಕೆಲಸ ಸಾ|| ರಂಗಮಪೇಟ್ ಇವನ ಹತ್ತಿರ 150/- ರೂಗಳು ದೊರೆತವು 3) ಪರಶುರಾಮ ತಂದೆ ರಾಮಣ್ಣ ವಡ್ಡರ ವ|| 27 ವರ್ಷ ಜಾ|| ವಡ್ಡರ ಉ|| ಕೂಲಿ ಕೆಲಸ ಸಾ|| ರಂಗಮಪೇಟ್ ಇವನ ಹತ್ತಿರ 170/- ರೂಗಳು ದೊರೆತವು 4) ಮರೆಪ್ಪ ತಂದೆ ರಾಮಣ್ಣ ವಡ್ಡರ ವ|| 28 ವರ್ಷ ಜಾ|| ವಡ್ಡರ ಉ|| ಕೂಲಿ ಕೆಲಸ ಸಾ|| ರಂಗಮಪೇಟ್ ಇವನ ಹತ್ತಿರ 130/- ರೂಗಳು ದೊರೆತವು 5) ಹಣಮಂತ ತಂದೆ ಬುಡ್ಡಪ್ಪ ವಡ್ಡರ ವ|| 25 ವರ್ಷ ಜಾ|| ವಡ್ಡರ ಉ|| ಕೂಲಿ ಕೆಲಸ ಸಾ|| ರಂಗಮಪೇಟ್ ಇವನ ಹತ್ತಿರ 180/- ರೂಗಳು ದೊರೆತವು 6) ಭೀಮಣ್ಣ ತಂದೆ ಲಕ್ಷ್ಮಣ ವಡ್ಡರ ವ|| 25 ವರ್ಷ ಜಾ|| ವಡ್ಡರ ಉ|| ಕೂಲಿ ಕೆಲಸ ಸಾ|| ರಂಗಮಪೇಟ್ ಇವನ ಹತ್ತಿರ 120/- ರೂಗಳು ದೊರೆತವು 7) ಬಸವರಾಜ ತಂದೆ ಹಣಮಯ್ಯ ವಡ್ಡರ ಜಾ|| ವಡ್ಡರ ಉ|| ಕೂಲಿ ಕೆಲಸ ಸಾ|| ರಂಗಮಪೇಟ್ ಇವನ ಹತ್ತಿರ 170/- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 1370/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 2390/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 2:50 ಪಿ.ಎಮ್ ದಿಂದ 3:50 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 7 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ





ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 106/2020 ಕಲಂ: 87 ಕೆ.ಪಿ.ಕಾಯ್ದೆ :- ಇಂದು ದಿನಾಂಕ: 15/04/2020 ರಂದು 7-30 ಪಿ.ಎಮ್. ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ್ ಪಿ.ಎಸ್.ಐ (ಕಾ&ಸು-2) ಸಾಹೇಬರು ಸುರಪೂರ ಪೊಲೀಸ್ ಠಾಣೆ ರವರು 8 ಜನ ಆರೋಪಿತರೊಂದಿಗೆ ಜಪ್ತಿ ಪಂಚನಾಮೆ ಮುದ್ದೆಮಾಲು ಹಾಜರಪಡಿಸಿ ಠಾಣೆಗೆ ಬಂದು ವರದಿ ಸಾರಾಂಶವೆನಂದರೆ ಇಂದು ದಿನಾಂಕ:15/04/2020 ರಂದು 5  ಪಿ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ಪಟ್ಟಣದ ಬುಡಬೋವಿಗಲ್ಲಿಯ ಮರೆಮ್ಮದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ನಾನು ಮತ್ತು ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ನಿಂಗಪ್ಪ ಹೆಚ್ಸಿ-118 3) ಶ್ರೀ ದೇವಿಂದ್ರಪ್ಪ ಸಿಪಿಸಿ-184 4) ಶ್ರೀ ಮಂಜುನಾಥ ಸಿಪಿಸಿ-271 5) ಶ್ರೀ ಅಮರೇಶ ಸಿಪಿಸಿ-183 6) ಅಂಬ್ರಪ್ಪ ಸಿಪಿಸಿ-176 7) ಬಸವರಾಜ ಸಿಪಿಸಿ-395 ವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಪರಶುರಾಮ ತಂದೆ ತಿಮ್ಮಯ್ಯ ಬಡಿಗೇರ ವ|| 30 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬುಡಬೋವಿಗಲ್ಲಿ ಸುರಪುರ 2) ಶ್ರೀ ವೆಂಕಟೇಶ ತಂದೆ ಗೊಪಾಲ ಚವಳಿಕಾರ ವ|| 32 ವರ್ಷ ಜಾ|| ಮೇದರ ಉ|| ಹಣ್ಣಿನ ವ್ಯಾಪಾರ ಸಾ|| ಮೇದರಗಲ್ಲಿ ಸುರಪುರ ಇವರನ್ನು 5:15 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 5:30 ಪಿ.ಎಂ ಕ್ಕೆ ಒಂದು ಖಾಸಗಿ ವಾಹನ ನೇದ್ದರಲ್ಲಿ ಠಾಣೆಯಿಂದ ಹೊರಟು 5:45 ಪಿ.ಎಂ ಕ್ಕೆ ಸುರಪುರ ಪಟ್ಟಣದ ಬುಡಬೋವಿಗಲ್ಲಿಯ ಮರೆಮ್ಮದೇವಿ ಗುಡಿಯಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಗುಡಿಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 5:50 ಪಿ.ಎಂ.ಕ್ಕೆ ದಾಳಿಮಾಡಿ ಹಿಡಿಯಲಾಗಿ ಒಟ್ಟು 8 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ 1) ನಾಗಪ್ಪ ತಂದೆ ಯಂಕಪ್ಪ ಚವಲಿಕಾರ ವ|| 45 ವರ್ಷ ಜಾ|| ಮೇದರ ಉ|| ವ್ಯಾಪಾರ ಸಾ|| ಬುಡಬೋವಿಗಲ್ಲಿ ಸುರಪುರ ಇವನ ಹತ್ತಿರ 300/- ರೂಗಳು ದೊರೆತವು 2) ತಿಮ್ಮಣ್ಣ ತಂದೆ ಅಂಬಣ್ಣ ಪೊತಲಕರ ವ|| 54 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಬೋವಿಗಲ್ಲಿ ಸುರಪುರ ಇವನ ಹತ್ತಿರ 350/- ರೂಗಳು ದೊರೆತವು 3) ತಿಮ್ಮಯ್ಯ ತಂದೆ ಯಮನಪ್ಪ ಬಡಿಗೇರ ವ|| 55 ವರ್ಷ ಜಾ|| ಕಬ್ಬಲಿಗ ಉ|| ಬಸ್ ಕಂಡೇಕ್ಟರ ಸಾ|| ಬುಡಬೋವಿಗಲ್ಲಿ ಸುರಪುರ ಇವನ ಹತ್ತಿರ 400/- ರೂಗಳು ದೊರೆತವು 4) ನಾಗಪ್ಪ ತಂದೆ ತಿಪ್ಪಣ್ಣ ಹುಜರತಿ ವ|| 42 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಬುಡಬೋವಿಗಲ್ಲಿ ಸುರಪುರ ಇವನ ಹತ್ತಿರ 250/- ರೂಗಳು ದೊರೆತವು 5) ಶರಣಬಸವ ತಂದೆ ಅಂಬ್ರಪ್ಪ ಕೊಡೆಕಲ್ ವ|| 29 ವರ್ಷ ಜಾ|| ಕಬ್ಬಲಿಗ ಉ|| ಗೌಂಡಿ ಕೆಲಸ ಸಾ|| ಬುಡಗಬೋವಿಗಲ್ಲಿ ಸುರಪುರ ಇವನ ಹತ್ತಿರ 350/- ರೂಗಳು ದೊರೆತವು 6) ಪರಶುರಾಮ ತಂದೆ ಯಂಕಪ್ಪ ಹುಜರತಿ ವ|| 22 ವರ್ಷ ಜಾ|| ಕಬ್ಬಲಿಗ ಉ|| ಡ್ರೈವರ ಸಾ|| ಬುಡಬೋವಿಗಲ್ಲಿ ಸುರಪುರ ಇವನ ಹತ್ತಿರ 440/- ರೂಗಳು ದೊರೆತವು 7) ಗೋಪಾಲ ತಂದೆ ನಾಗಪ್ಪ ಮೇದಾರ ವ|| ಬ|| 50 ವರ್ಷ ಜಾ|| ಮೇದಾರ ಉ|| ವ್ಯಾಪಾರ ಸಾ|| ಮೇದಾರಗಲ್ಲಿ ಸುರಪುರ ಇವನ ಹತ್ತಿರ 400/- ರೂಗಳು ದೊರೆತವು 8) ರವಿ ತಂದೆ ಹುಲಗಪ್ಪ ವಂದಗನೂರ ವ|| 22 ವರ್ಷ ಜಾ|| ಕೂಲಿ ಕೆಲಸ ಸಾ|| ಬುಡಬೋವಿಗಲ್ಲಿ ಸುರಪುರ ಇವನ ಹತ್ತಿರ 350/- ರೂಗಳು ದೊರೆತವು ಇದಲ್ಲದೆ ಪಣಕ್ಕೆ ಇಟ್ಟ ಹಣ 1930/- ರೂ. ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 4750/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5:50 ಪಿ.ಎಮ್ ದಿಂದ 6:50 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 8 ಜನ ಆರೋಪಿರೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಜಪ್ತಿಪಂಚನಾಮೆ, ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ





ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 115/2020.ಕಲಂ 87 ಆ್ಯಕ್ಟ :- ಇಂದು ದಿನಾಂಕ: 15/04/2020 ರಂದು 02-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾಧಿ ಶ್ರೀ ಸಿದ್ದೇಶ್ವರ ಗೇರಡೆ ಪಿ.ಎಸ್.ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ 4  ಜನ ಆರೋಪಿತರು ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ದಿನಾಂಕ 14/04/2020 ರಂದು ರಾತ್ರಿ ಠಾಣೆಯಲ್ಲಿದ್ದಾಗ ಮುನಮುಟಿಗಿ ಗ್ರಾಮದ ಹನುಮಾನ ಗುಡಿಯ ಮುಂದೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಏಲೆಗಳ ಸಹಾಯದಿಂದ ಅಂದರ ಭಾಹಾರ ಜೂಜಾಟ ಆಡುತ್ತಿದ್ದಾರೆ ಅಂತ  ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಮುನಮುಟಿಗಿ  ಗ್ರಾಮಕ್ಕೆ ಹೋಗಿ ದಾಳಿ ಮಾಡಿದ್ದು 4 ಜನ ಆರೋಪಿತರು ಸಿಕ್ಕಿದ್ದು ಅಂಶೋದನೆ ಮಾಡಲಾಗಿ ಮತು ಕಣದಲ್ಲಿ ಒಟ್ಟು 15060/- ರೂ ಹಾಗೂ 52 ಇಸ್ಪೇಟ ಏಲೆಗಳು ಸಿಕ್ಕಿದ್ದು ಮುದ್ದೆಮಾಲಗಳನ್ನು ದಿನಾಂಕ 15/04/2020 ರಂದು 00-30 ಗಂಟೆಯಿಂದ 01-30 ಗಂಟೆಯವರೆಗೆ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಸದರಿ  ಆರೋಪಿತರ ವಿರುದ್ದ ಠಾಣೆ ಗುನ್ನೆ ನಂ  115/2020 ಕಲಂ 87 ಕೆ.ಪಿ.,ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.




ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:- 69/2020 ಕಲಂ: 87 ಕೆಪಿ ಯಾಕ್ಟ :- ಇಂದು ದಿ : 15/04/2020 ರಂದು 16.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಕೊಟ್ಟ ಜ್ಞಾಪನ ಪತ್ರದ ಸಾರಾಂಶವೇನೆಂದರೆ, ಇಂದು ದಿನಾಂಕ:15.04.2020 ರಂದು 1500 ಗಂಟೆಗೆ ಕೆಂಭಾವಿ ಪೊಲೀಸ್ ಠಾಣೆಯ ಹದ್ದಿಯ ಪೈಕಿ ಯಾಳಗಿ ಗ್ರಾಮದ ಕಡೆಗೆ ಕರೋನಾ ಮಹಮಾರಿ ನಿಮಿತ್ಯವಾಗಿ ಪೆಟ್ರೋಲಿಂಗ ಕುರಿತು ಹೋದಾಗ ಸದರ ಗ್ರಾಮದ ಸೀಮಾಂತರದ ನಿಂಗಣ್ಣ ಹುಜರತಿ ಇವರ ಹೊಲದ ಪಕ್ಕದ ಸಾರ್ವಜನಿಕ ಹಳ್ಳದ  ಒಂದು ಜಾಲಿ ಮರದ ಕೆಳಗಡೆ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ್-ಬಾಹರ್ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಖುದ್ದಾಗಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸುಮಾರು 10-11 ಜನರು ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ 1520 ಗಂಟೆಗೆ ಖುದ್ದಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡು ನಂತರ ಠಾಣೆಗೆ 1540 ಗಂಟೆಗೆ ಬಂದು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪೂರಕ್ಕೆ  ಗುನ್ನೆ ದಾಖಲಿಸಿಕೊಂಡು ದಾಳಿ ಮಾಡಲು ಅನುಮತಿ ಕೊಡುವ ಕುರಿತು ಪತ್ರ ಬರೆದು ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡಿದ್ದು ಮಾನ್ಯ ನ್ಯಾಯಾಲಯವು 1630 ಗಂಟೆಗೆ ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ. 69/2020 ಕಲಂ : 87 ಕೆಪಿ ಆಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು. ನಂತರ ಪಿರ್ಯಾದಿದಾರರು ದಾಳಿ ಕೈಕೊಂಡಿದ್ದು ದಾಳಿಯಲ್ಲಿ 09 ಜನ ಆರೋಪಿತರಿಗೆ ದಸ್ತಗಿರಿ ಮಾಡಿದ್ದು ಎರಡು ಜನರು ಓಡಿಹೋಗಿದ್ದು ಕಣದಲ್ಲಿ ಸಿಕ್ಕ 8250/- ರೂಪಾಯಿ ನಗದು ಹಣ ಹಾಗು 52 ಇಸ್ಪೀಟ ಎಲೆಗಳನ್ನು ಹಾಗು 1 ಬಿಳಿ ಬರಕಾವನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ ಅಂತ ಮಾನ್ಯರವರಲ್ಲಿ ವಿನಂತಿ ಇರುತ್ತದೆ.




ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 49/2020 ಕಲಂ 32, 34 ಕೆ.ಇ ಎಕ್ಟ ಮತ್ತು 284 ಐಪಿಸಿ:- ಇಂದು ದಿನಾಂಕ 15-04-2020 ರಂದು 5 ಪಿ.ಎಂ ಕ್ಕೆ ಆರೋಪಿತನಾದ ಚಂದಪ್ಪಾ ತಂದೆ ಖೂಬ್ಯಾ ಜಾಧವ ಸಾ; ಜೀನಕೇರಾ ತಾಂಡಾ ತಾ:ಯಾದಗಿರಿ ಇತನು ಜೀನಕೇರಾ ತಾಂಡಾದಲ್ಲಿ ಮಾನವ ಜೀವಕ್ಕೆ ಹಾನಿಯಾಗುವಂತಹ ಕಳ್ಳ ಭಟ್ಟಿ ಸಾರಾಯಿಯನ್ನು ತಯ್ಯಾರಿಸಿ ಅಟೋ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಮಾರಾಟ ಮಾಡುತ್ತಿದ್ದಾಗ ಶ್ರೀ ವೀರಣ್ಣಾ ಎಸ್ ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆ ಮತ್ತು ಸಿಬ್ಬಂಧಿಯವರು ಖಚಿತ ಮಾಹಿತಿಯನ್ನು ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ 1500/- ರೂಪಾಯಿ ಕಿಮ್ಮತ್ತಿನ 5 ಲೀಟರ್  ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ ಅಂತಾ ಪಿ.ಎಸ್.ಐ (ಕಾಸು) ರವರು  ಸಲ್ಲಿಸಿದ ವರದಿಯ ಮೇಲಿಂದ ಠಾಣೆ ಗುನ್ನೆ ನಂ: 49/2020 ಕಲಂ 32, 34 ಕೆ.ಇ ಎಕ್ಟ ಮತ್ತು 284 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.




ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 50/2020 ಕಲಂ 32, 34 ಕೆ.ಇ ಎಕ್ಟ ಮತ್ತು 284:- ಇಂದು ದಿನಾಂಕ 15-04-2020 ರಂದು 7-15 ಪಿ.ಎಂ ಕ್ಕೆ ಆರೋಪಿತನಾದ ಬಿಜಲಿಬಾಯಿ ಗಂಡ ಚಂದ್ರು ರಾಠೊಡ ಸಾ: ವರ್ಕನಳ್ಳಿ ತಾಂಡಾ ತಾ: ಯಾದಗಿರಿ ಇತನು ವರ್ಕನಳ್ಳಿ ತಾಂಡಾದಲ್ಲಿ ಮಾನವ ಜೀವಕ್ಕೆ ಹಾನಿಯಾಗುವಂತಹ ಕಳ್ಳ ಭಟ್ಟಿ ಸಾರಾಯಿಯನ್ನು ತಯ್ಯಾರಿಸಿ ಸಾರ್ವಜನಿಕ ಸ್ಥಳದಲ್ಲಿ  ಮಾರಾಟ ಮಾಡುತ್ತಿದ್ದಾಗ ಶ್ರೀ ವೀರಣ್ಣಾ ಎಸ್ ಮಗಿ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆ ಮತ್ತು ಸಿಬ್ಬಂಧಿಯವರು ಖಚಿತ ಮಾಹಿತಿಯನ್ನು ಪಡೆದುಕೊಂಡು ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಂದ 900/- ರೂಪಾಯಿ ಕಿಮ್ಮತ್ತಿನ 3 ಲೀಟರ್  ಕಳ್ಳಭಟ್ಟಿ ಸಾರಾಯಿಯನ್ನು ಜಪ್ತಿಮಾಡಿಕೊಂಡಿದ್ದು ಇರುತ್ತದೆ ಅಂತಾ ಪಿ.ಎಸ್.ಐ (ಕಾಸು) ರವರು  ಸಲ್ಲಿಸಿದ ವರದಿಯ ಮೇಲಿಂದ ಠಾಣೆ ಗುನ್ನೆ ನಂ: 50/2020 ಕಲಂ 32, 34 ಕೆ.ಇ ಎಕ್ಟ ಮತ್ತು 284 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!