ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/04/2020

By blogger on ಗುರುವಾರ, ಏಪ್ರಿಲ್ 2, 2020




                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 02/04/2020 
ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 104/2020  ಕಲಂ 279 337 338 ಐ.ಪಿ.ಸಿ:- ಇಂದು ದಿನಾಂಕ 02/04/2020 ರಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾದಿ ಶ್ರೀ ನಿಂಗಪ್ಪ ತಂದೆ ಹೈಯ್ಯಾಳಪ್ಪ ಟಣಖೇದಾರ ವಯ 45 ವರ್ಷ ಜಾತಿ ಕುರುಬ ಉಃ ಒಕ್ಕಲುತನ ಸಾಃ ವಿಭೂತಿಹಳ್ಳಿ ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವನೆಂದರೆ, ದಿನಾಂಕ 31/03/2020 ರಂದು ಮದ್ಯಾಹ್ನ 13-30 ಗಂಟೆಗೆ ಫಿಯರ್ಾದಿಯ ಮಗ ಗಾಯಾಳು ಅಯ್ಯಪ್ಪ ಟಣಖೇದಾರ ಈತನು ಮಲ್ಲಪ್ಪ ಟಣಖೇದಾರ ಈತನಿಗೆ ಬಜಾಜ್ ಸಿಟಿ 100 ಮೋಟರ ಸೈಕಲ್ ನಂ ಕೆಎ-33-ವಿ-3500 ನೇದ್ದರ ಮೇಲೆ ಕೂಡಿಸಿಕೊಂಡು ವಿಭೂತಿಹಳ್ಳಿ ಸೀಮಾಂತರದ ವಗ್ಗರಾಯಪ್ಪನ ಗುಡಿಯ ಎದರುಗಡೆ ಇರುವ ಶಹಾಪೂರ-ವಿಭೂತಿಹಳ್ಳಿ ರೋಡಿನ ಪಕ್ಕಕ್ಕೆ ಹಣ್ಣಿನ ವ್ಯಾಪಾರ ಕುರಿತು, ವಿಭೂತಿಹಳ್ಳಿ ಗ್ರಾಮದ ನಿಂಗಪ್ಪ ಶ್ಯಾಣವರ ರವರ ಮನೆಯ ಮುಂದೆ  ಹೋಗುತಿದ್ದಾಗ ಆರೋಪಿತನು ಹಿಂದುಗಡೆ ಅಂದರೆ ಹತ್ತಿಗೂಡುರ ಕಡೆಯಿಂದ ಮಿನಿ ಅಂಬುಲೇನ್ಸ ವಾಹನ  ನಂ ಕೆಎ-36-ಜಿ- 270 ರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟರ ಸೈಕಲ್ ಹಿಂಭಾಗಕ್ಕೆ ಅಪಘಾತ ಪಡಿಸಿದ್ದರಿಂದ ಮೋಟರ ಸೈಕಲ್ ಸವಾರ ಅಯ್ಯಪ್ಪನಿಗೆ ಸಾಧಾ ಪ್ರಮಾಣದ ಗಾಯವಾಗಿದ್ದು ಮತ್ತು ಹಿಂದುಗಡೆ ಕುಳಿತ ಮಲ್ಲಪ್ಪನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಸದರಿ ಅಪಘಾತಕ್ಕೆ ಅಂಬುಲೇನ್ಸ ವಾಹನ ನಂ ಕೆಎ-36-ಜಿ- 270 ರ ಚಾಲಕನ ಅತಿವೇಗ ಮತ್ತು ಅಲಕ್ಷತನದಿಂದ ಈ ಅಪಘಾತವಾಗಿರುತ್ತದೆ ಸದರಿ ಚಾಲಕನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 104/2020 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ. 

 ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 04/2020 ಕಲಂ: 107ಸಿಆರ್ಪಿಸಿ:- ನಾನು ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:02.04.2020 ರಂದು ಕಕ್ಕೇರಾ ಉಪ ಠಾಣೆಗೆ ಬೇಟಿ ನೀಡಿ ನಂತರ ಉಪ ಠಾಣೆಯ ಸಿಬ್ಬಂದಿಯವರಾದ ಬಸನಗೌಡ ಎಎಸ್ಐ, ಪ್ರಭುಗೌಡ ಹೆಚ್ಸಿ-120 ರವರೊಂದಿಗೆ ಮೇಲಾರ ದೊಡ್ಡಿ ಕಕ್ಕೇರಾಕ್ಕೆ 2:00 ಪಿಎಮ್ ಸುಮಾರಿಗೆ ಬೇಟಿ ನೀಡಿದಾಗ ಮೇಲಾರ ದೊಡ್ಡಿಯ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ, ಕಕ್ಕೇರಾ ಸೀಮಾಂತರದಲ್ಲಿಯ ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇವರಿಗೆ ಸಂಬಂಧಿಸಿದ ಜಮೀನು ಸವರ್ೆ ನಂಬರ 20 ನೇದ್ದನ್ನು ಈಗ ಮೂರು-ನಾಲ್ಕು ವರ್ಷಗಳ ಹಿಂದ ಕಕ್ಕೇರಾದ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಇತನು ತನ್ನ ಹೆಸರಿಗೆ ಒತ್ತೆ ರಜಿಸ್ಟರ್ ಮಾಡಿಸಿಕೊಂಡಿದ್ದು ಒತ್ತೆ ರೆಜಿಸ್ಟರ್ ಮಾಡಿಸುವ ಕಾಲಕ್ಕೆ ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇವರಿಗೆ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಇತನು ಕೊಟ್ಟ ಹಣವನ್ನು ಇಂತಿಷ್ಟು ವರ್ಷದೊಳಗೆ ಮರಳಿ ಕೊಡಬೇಕು ಅಂತ ಕರಾರಿನ ಮೇರೆಗೆ ಒತ್ತೆ ರೆಜಿಸ್ಟರ್ ಮಾಡಿಸಿಕೊಂಡಿದ್ದು ಆದರೆ ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇತನು ಕರಾರಿನ ಪ್ರಕಾರ ಸೋಮಣ್ಣನಿಗೆ ಅವನು ಕೊಟ್ಟ ಹಣವನ್ನು ಮರಳಿ ಕೊಡದೇ ಇದುದರಿಂದ ಸೋಮಣ್ಣ ದ್ಯಾಸರ ಇತನು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಮಾಡಿ ನ್ಯಾಯಾಲಯದ ಆದೇಶದಂತೆ  ಸದರಿ ಜಮೀನು ಸವರ್ೆ ನಂ:20, 1 ಎಕರೆ 26 ಗುಂಟೆ ಜಮೀನನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು ಈ ಜಮೀನನ್ನು ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇತನೇ ಸಾಗುವಳಿ ಮಾಡುತ್ತಾ ಬಂದಿದ್ದು ಈಗ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಇತನು ಸದರಿ ಜಮೀನು ತನ್ನ ಹೆಸರಿಗೆ ಆದ ನಂತರ ಸಾಗುವಳಿ ಮಾಡಲು ಹೋದರೆ  ಪ್ರತಿವಾದಿಗಳಾದ 1) ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ವ:60 ವರ್ಷ ಉ: ಒಕ್ಕಲುತನ ಜಾ: ಬೇಡರ  ಹಾಗೂ ಅವರ ಮನೆಯವರಾದ  2) ನಂದವ್ವ ಗಂಡ ಪರಮಣ್ಣ ಮೇಲಾ ವ:55 ವರ್ಷ ಉ: ಮನೆಗೆಲಸ 3)ಯಲ್ಲಪ್ಪ್ಪ @ ಮುದೆಪ್ಪ ತಂದೆ ಪರಮಣ್ಣ  ಮೇಲಾ ವ:33 ವರ್ಷ ಉ: ಕೂಲಿಕೆಲಸ  4) ತಿರುಪತಿ ತಂದೆ ಪರಮಣ್ಣ ಮೇಲಾ ವ:35 ಉ:ಕೂಲಿಕೆಲಸ 5) ಸೋಮಣ್ಣ ತಂದೆ ಪರಮಣ್ಣ ಮೇಲಾ ವ:31 ವರ್ಷ ಉ: ಕೂಲಿಕೆಲಸ 6) ನಿಂಗಪ್ಪ ತಂದೆ ಪರಮಣ್ಣ ಮೇಲಾ ವ:25 ವರ್ಷ ಉ: ಕೂಲಿಕೆಲಸ 7) ರಂಗಪ್ಪ @ ಮಾನಪ್ಪ ತಂದೆ ಪರಮಣ್ಣ ಮೇಲಾ ವ:23 ವರ್ಷ ಉ: ಕೂಲಿಕೆಲಸ 8) ಪರಮವ್ವ ಗಂಡ ಮುದೆಪ್ಪ @ ಯಲ್ಲಪ್ಪ ಮೇಲಾ  ವ:30 ವರ್ಷ 9) ಅಂಬಮ್ಮ ಗಂಡ ತಿರುಪತಿ ಮೇಲಾ ವ:29 ವರ್ಷ ಉ: ಮನೆಕೆಲಸ 10) ಶರಣಮ್ಮ ಗಂಡ ಸೋಮಣ್ಣ ಮೇಲಾ ಉ: ಮನೆಕೆಲಸ  ವ:28 11) ಅಂಬಿಕಾ ಗಂಡ ಮಾನಪ್ಪ @ ರಂಗಪ್ಪ ಮೇಲಾ ವ:24 ವರ್ಷ ಉ: ಮನೆಕೆಲಸ ಸಾ: ಎಲ್ಲರೂ ಮೇಲಾರ ದೊಡ್ಡಿ ಕಕ್ಕೇರಾ ಇವರೆಲ್ಲರೂ ನಮ್ಮ ಜಮೀನು ನಿನಗೆ ಬಿಡುವದಿಲ್ಲಾ ಅಂತ ತಕರಾರು ಮಾಡುತ್ತಿದ್ದು.  ಈ ವಿಷಯದಲ್ಲಿ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಮತ್ತು ತಮ್ಮಣ್ಣ ತಂದೆ ಪರಮಣ್ಣ ದ್ಯಾಸರ ಹಾಗೂ ಜೆಡೆಪ್ಪ ತಂದೆ ಪರಮಣ್ಣ ದ್ಯಾಸರ ಹಾಗೂ ಮೆಲೆ ನಮೂದಿಸಿದ 11 ಜನ ಪ್ರತಿವಾದಿಗಳ ಮಧ್ಯ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ದೊಡ್ಡಿಯಲ್ಲಿ ಯಾವುದೇ  ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 4:00 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಠಾಣಾ ಪಿ.ಎ.ಆರ್ ನಂ:04/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ

ಕೊಡೇಕಲ್ ಪೊಲೀಸ ಠಾಣೆ ಗುನ್ನೆ ನಂ:- 05/2020 ಕಲಂ: 107ಸಿಆರ್ಪಿಸಿ:- ನಾನು ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ಸರಕಾರದ ಪರವಾಗಿ ಕೊಡುವ ಪಿಯರ್ಾದಿ ಏನೆಂದರೆ, ನಾನು ಇಂದು ದಿ:02.04.2020 ರಂದು ಕಕ್ಕೇರಾ ಉಪ ಠಾಣೆಗೆ ಬೇಟಿ ನೀಡಿ ನಂತರ ಉಪ ಠಾಣೆಯ ಸಿಬ್ಬಂದಿಯವರಾದ ಬಸನಗೌಡ ಎಎಸ್ಐ, ಪ್ರಭುಗೌಡ ಹೆಚ್ಸಿ-120 ರವರೊಂದಿಗೆ ಮೇಲಾರ ದೊಡ್ಡಿ ಕಕ್ಕೇರಾಕ್ಕೆ 2:00 ಪಿಎಮ್ ಸುಮಾರಿಗೆ ಬೇಟಿ ನೀಡಿದಾಗ ಮೇಲಾರ ದೊಡ್ಡಿಯ ಭಾತ್ಮಿದಾರರಿಂದ ಮಾಹಿತಿ ತಿಳಿದುಬಂದಿದ್ದೇನೆಂದರೆ, ಕಕ್ಕೇರಾ ಸೀಮಾಂತರದಲ್ಲಿಯ ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇವರಿಗೆ ಸಂಬಂಧಿಸಿದ ಜಮೀನು ಸವರ್ೆ ನಂಬರ 20 ನೇದ್ದನ್ನು ಈಗ ಮೂರು-ನಾಲ್ಕು ವರ್ಷಗಳ ಹಿಂದ ಕಕ್ಕೇರಾದ  ಪ್ರತಿವಾದಿ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಇತನು ತನ್ನ ಹೆಸರಿಗೆ ಒತ್ತೆ ರಜಿಸ್ಟರ್ ಮಾಡಿಸಿಕೊಂಡಿದ್ದು ಒತ್ತೆ ರೆಜಿಸ್ಟರ್ ಮಾಡಿಸುವ ಕಾಲಕ್ಕೆ ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇವರಿಗೆ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಇತನು ಕೊಟ್ಟ ಹಣವನ್ನು ಇಂತಿಷ್ಟು ವರ್ಷದೊಳಗೆ ಮರಳಿ ಕೊಡಬೇಕು ಅಂತ ಕರಾರಿನ ಮೇರೆಗೆ ಒತ್ತೆ ರೆಜಿಸ್ಟರ್ ಮಾಡಿಸಿಕೊಂಡಿದ್ದು ಆದರೆ ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇತನು ಕರಾರಿನ ಪ್ರಕಾರ ಸೋಮಣ್ಣನಿಗೆ ಅವನು ಕೊಟ್ಟ ಹಣವನ್ನು ಮರಳಿ ಕೊಡದೇ ಇದುದರಿಂದ ಪ್ರತಿವಾದಿ ಸೋಮಣ್ಣ ದ್ಯಾಸರ ಇತನು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಮಾಡಿ ನ್ಯಾಯಾಲಯದ ಆದೇಶದಂತೆ  ಸದರಿ ಜಮೀನು ಸವರ್ೆ ನಂ:20, 1 ಎಕರೆ 26 ಗುಂಟೆ ಜಮೀನನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು ಈ ಜಮೀನನ್ನು ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ಇತನೇ ಸಾಗುವಳಿ ಮಾಡುತ್ತಾ ಬಂದಿದ್ದು ಈಗ ಸೋಮಣ್ಣ ತಂದೆ ಪರಮಣ್ಣ ದ್ಯಾಸರ ಇತನು ಸದರಿ ಜಮೀನು ತನ್ನ ಹೆಸರಿಗೆ ಆದ ನಂತರ ಸಾಗುವಳಿ ಮಾಡಲು ಹೋದರೆ  1) ಪರಮಣ್ಣ ತಂದೆ ಅಂಬ್ರಪ್ಪ ಮೇಲಾ ವ:60 ವರ್ಷ ಉ: ಒಕ್ಕಲುತನ ಜಾ: ಬೇಡರ  ಹಾಗೂ ಅವರ ಮನೆಯವರಾದ  2) ನಂದವ್ವ ಗಂಡ ಪರಮಣ್ಣ ಮೇಲಾ ವ:55 ವರ್ಷ ಉ: ಮನೆಗೆಲಸ 3)ಯಲ್ಲಪ್ಪ್ಪ @ ಮುದೆಪ್ಪ ತಂದೆ ಪರಮಣ್ಣ  ಮೇಲಾ ವ:33 ವರ್ಷ ಉ: ಕೂಲಿಕೆಲಸ  4) ತಿರುಪತಿ ತಂದೆ ಪರಮಣ್ಣ ಮೇಲಾ ವ:35 ಉ:ಕೂಲಿಕೆಲಸ 5) ಸೋಮಣ್ಣ ತಂದೆ ಪರಮಣ್ಣ ಮೇಲಾ ವ:31 ವರ್ಷ ಉ: ಕೂಲಿಕೆಲಸ 6) ನಿಂಗಪ್ಪ ತಂದೆ ಪರಮಣ್ಣ ಮೇಲಾ ವ:25 ವರ್ಷ ಉ: ಕೂಲಿಕೆಲಸ 7) ರಂಗಪ್ಪ @ ಮಾನಪ್ಪ ತಂದೆ ಪರಮಣ್ಣ ಮೇಲಾ ವ:23 ವರ್ಷ ಉ: ಕೂಲಿಕೆಲಸ 8) ಪರಮವ್ವ ಗಂಡ ಮುದೆಪ್ಪ @ ಯಲ್ಲಪ್ಪ ಮೇಲಾ  ವ:30 ವರ್ಷ 9) ಅಂಬಮ್ಮ ಗಂಡ ತಿರುಪತಿ ಮೇಲಾ ವ:29 ವರ್ಷ ಉ: ಮನೆಕೆಲಸ 10) ಶರಣಮ್ಮ ಗಂಡ ಸೋಮಣ್ಣ ಮೇಲಾ ಉ: ಮನೆಕೆಲಸ  ವ:28 11) ಅಂಬಿಕಾ ಗಂಡ ಮಾನಪ್ಪ @ ರಂಗಪ್ಪ ಮೇಲಾ ವ:24 ವರ್ಷ ಉ: ಮನೆಕೆಲಸ ಸಾ: ಎಲ್ಲರೂ ಮೇಲಾರ ದೊಡ್ಡಿ ಕಕ್ಕೇರಾ ಇವರೆಲ್ಲರೂ ನಮ್ಮ ಜಮೀನು ನಿನಗೆ ಬಿಡುವದಿಲ್ಲಾ ಅಂತ ತಕರಾರು ಮಾಡುತ್ತಿದ್ದು.  ಈ ವಿಷಯದಲ್ಲಿ ಪ್ರತಿವಾದಿಗಳಾದ 1) ಸೋಮಣ್ಣ ತಂದೆ ಪರಮಣ್ಣ ದ್ಯಾಸರ  ವ:40 ಉ: ಒಕ್ಕಲುತನ ಜಾ: ಕುರುಬರ 2) ತಮ್ಮಣ್ಣ ತಂದೆ ಪರಮಣ್ಣ ದ್ಯಾಸರ ವ:35 ವರ್ಷ ಉ: ಒಕ್ಕಲುತನ ಜಾ: ಕುರುಬರ 3) ಜೆಡೆಪ್ಪ ತಂದೆ ಪರಮಣ್ಣ ದ್ಯಾಸರ ವ:30 ವರ್ಷ ಉ: ಒಕ್ಕಲುತನ ಜಾ: ಕುರುಬರ ಸಾ: ಎಲ್ಲರೂ ಕಕ್ಕೇರಾ ಹಾಗೂ ಮೇಲೆ  ನಮೂದಿಸಿದ 11 ಜನರ ಮಧ್ಯ ಅವರವರಲ್ಲಿ ಭಾರಿ ವೈಮನಸ್ಸು ಉಂಟಾಗಿದ್ದು. ಸದರಿ ಎರಡೂ ಪಾಟರ್ಿಯವರು ಈ ವಿಷಯದಲ್ಲಿ ಯಾವ ವೇಳೆಯಲ್ಲಿ ತಮ್ಮ ತಮ್ಮಲ್ಲಿ  ಹೊಡೆಬಡೆ ಮಾಡಿಕೊಂಡು ತಮ್ಮ ಪ್ರಾಣ ಹಾನಿ ಮಾಡಿಕೊಳ್ಳುವದಾಗಲಿ ಅಥವಾ ದೊಡ್ಡಿಯಲ್ಲಿ ಯಾವುದೇ  ಸಮಯದಲ್ಲಿ ಸಾರ್ವಜನಿಕ ಶಾಂತತಾ ಭಂಗ ಹಾಗು ವಿಷಮ ವಾತಾವರಣ ಉಂಟು ಮಾಡುವ ಸಂಭವ ಇದ್ದ ಬಗ್ಗೆ ತಿಳಿದುಬಂದಿದ್ದರಿಂದ ಮತ್ತು ಸಾರ್ವಜನಿಕ ಆಸ್ತಿಗಾಗಲಿ ಪ್ರಾಣಕ್ಕಾಗಿ ಹಾನಿಯನ್ನುಂಟು ಮಾಡುವ ಸಂಭವ ಕಂಡುಬಂದಿದ್ದರಿಂದ ಸದರಿ ಪ್ರತಿವಾದಿಗಳಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧಗಳನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿವಾದಿ ಜನರ ಮೇಲೆ ಮುಂಜಾಗೃತ ಕ್ರಮ ಜರುಗಿಸುವದು ಅವಶ್ಯಕತೆ ಕಂಡುಬಂದಿದ್ದರಿಂದ 5:05 ಪಿಎಮ್ ಕ್ಕೆ ಠಾಣೆಗೆ ಬಂದು ಸರಕಾರದ ಪರವಾಗಿ ಫಿಯರ್ಾದಿಯಾಗಿ ಠಾಣಾ ಪಿ.ಎ.ಆರ್ ನಂ:05/2020 ಕಲಂ:107 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡಿದ್ದು ಇರುತ್ತದೆ. 
       ಸದರಿ ಪ್ರತಿವಾದಿಗಳಿಂದ ಶಾಂತರೀತಿಯಿಂದ ಇರುವಂತೆ ಅವರ ಕಡೆಯಿಂದ ಕಲಂ:116 (2) ಸಿಆರ್ಪಿಸಿ ಪ್ರಕಾರ ಇಂಟೇರಿಯಂ ಬಾಂಡ್ ಪಡೆದುಕೊಳ್ಳಲು ಮಾನ್ಯರವರಲ್ಲಿ ವಿನಂತಿ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!