ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 31/03/2020

By blogger on ಮಂಗಳವಾರ, ಮಾರ್ಚ್ 31, 2020

                         


                              ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 31/03/2020 
ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 83/2020 ಕಲಂ 323, 324, 354, 504, 506 ಸಂ. 34 ಐಪಿಸಿ:- ಇಂದು ದಿನಾಂಕ:31/03/2020 ರಂದು 1-30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರಳಾದ ಶ್ರೀಮತಿ ಶಾರದಾಗಂಡ ಸುರೇಶಕುಮಾರಖೈನೂರ ವಯಾ:40 ವರ್ಷ ಉ||ಮನೆ ಕೆಲಸ ಜಾತಿ:ದಾಸರ ಸಾ||ದಾಸರಗಲ್ಲಿ ಸುರಪೂರಇವರುಠಾಣೆಗೆ ಬಂದುಒಂದು ಗಣಕಿಕರಿಸಿದ ಅಜರ್ಿತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:30-03-2020 ರಂದುಅಂದಾಜುರಾತ್ರಿ 9-15 ಗಂಟೆ ಸುಮಾರಿಗೆ ನಾನು ನನ್ನಗಂಡನಾದ ಸುರೇಶಕುಮಾರ ಹಾಗೂ ಮಕ್ಕಳಾದ ಚಂದ್ರು ವಯಾ:18, ಹಾಗೂ ಸುನೀಲಕುಮಾರ ವಯಾ:16 ವರ್ಷಎಲ್ಲರೂ ಮನೆಯಲ್ಲಿ ಊಟ ಮಾಡಿ ನಮ್ಮ ಮನೆಯ ಹೊರಗಡೆಇರುವ ನೀರಿನ ಖೆಲಿನ ಹತ್ತಿರ ಹೋಗಿ ನಮ್ಮ ಮಗನಾದ ಸುನೀಲಕುಮಾರಈತನು ಕೈ ತೊಳೆದುಕೊಳ್ಳುತ್ತಿರುವಾಗ ಪಕ್ಕದ ಮನೆಯ ನಮ್ಮ ಸಂಬಂಧಿಕರಾದ 1) ಕೃಷ್ಣಾ ತಂದೆ ಷಣ್ಮುಖಪ್ಪಕಟ್ಟಿಮನಿ 2) ಲಕ್ಷ್ಮಿಕಾಂತತಂದೆಚಂದಪ್ಪ ಮುನಮುಟಗಿ 3) ಲಿಂಗರಾಜತಂದೆಚಂದಪ್ಪ ಮುನಮುಟಗಿ ಈ ಮೂವರು ಬಂದವರೆ ಕೈ ತೊಳೆದುಕೊಳ್ಳುತ್ತಿದ್ದ ನಮ್ಮ ಮಗ ಸುನೀಲ ಈತನಿಗೆ ಏ ಬೋಸಡಿ ಸುಳಿ ಮಗನೆ ಇಲ್ಲಿಯಾಕೆ? ಉಚ್ಚೆ ಹೊಯುತ್ತಿರಿಅಂತಾಅವಾಚ್ಯ ಬೈಯುತ್ತಿರುವಾಗ ನಾನು ನನ್ನಗಂಡನಾದ ಸುರೇಶಕುಮಾರ ಮಗನಾದಚಂದ್ರು ಮೂವರು ಹೊರಗಡೆ ಬಂದುಯಾಕೇ ಮಗ ಸುನೀಲನಿಗೆ ಬೈಯುತ್ತಿರಿ ಅವನು ಉಚ್ಚೆ ಹೊಯುತ್ತಿಲ್ಲ ಅವನು ಕೈ ತೊಳೆದುಕೊಳ್ಳುತ್ತಿದ್ದಾನೆ ಅಂತಾ ಹೇಳಿದಾಗ ಆಗ ಅವರು ನೀಮ್ಮ ಸೊಕ್ಕು ಬಗಳ ಆಗಿದೆ ಮಕ್ಕಳೆ ಅಂತಾಅಂದವರೆಅವರಲ್ಲಿಯ ಕೃಷ್ಣಾ ಈತನು ಮಗ ಸುನೀಲ ಈತನಎರಡುಕೈ ಒತ್ತಿ ಹಿಡಿದುಕೊಂಡಿದ್ದು, ಲಕ್ಷ್ಮಿಕಾಂತಈತನುತನ್ನಕೈಯಲ್ಲಿ ಹಿಡಿದುಕೊಂಡು ಬಂದ್ದಿದ್ದಒಂದುರಾಡಿನಿಂದ ಅವನ ತಲೆಯ ಹಣೆಯ ಮೇಲೆ ಹೊಡೆದುರಕ್ತಗಾಯ ಮಾಡಿದನು. ಆಗ ಸತ್ತೆನೆಪ್ಪಅಂತಾ ಮಗ ಸುನೀಲ ಕೆಳಗೆ ಬಿದ್ದಾಗ ಮೂವರು ಕಾಲಿನಿಂದ ಅವನಿಗೆ ಒದೆಯುತ್ತಿರುವಾಗ ಬಿಡಿಸಲು ಹೋದ ನನಗೆ ಲಕ್ಷ್ಮಿಕಾಂತಈತನು ನನ್ನಎಡಗೈ ಹಿಡಿದುಜಗ್ಗಾಡಿ ಕೈಗೆ ಚಿವರಿ ಸಿರೇ ಜಗ್ಗಿಅವಮಾನ ಮಾಡಿ ನುಕಿಸಿಕೊಟ್ಟನು. ಮಗ ಚಂದ್ರು ಲಕ್ಷ್ಮಿಕಾಂತಈತನುಅದೆರಾಡಿನಿಂದ ಅವನ  ಎಡ ಬುಜ ಮತ್ತು ಬಲಬುಜಕ್ಕೆ ಹೊಡೆದುಗುಪ್ತಗಾಯ ಪಡಿಸಿದನು ನನ್ನಗಂಡನಾದ ಸುರೇಶಕುಮಾರಈತನು ಬೀಡಿಸಲು ಬಂದಾಗ ಅವನಿಗೆ ನುಕಿಸಿಕೊಟ್ಟು, ಇನ್ನೊಮ್ಮೆ ಮಕ್ಕಳೆೆ ನಮ್ಮತಂಟೆಗೆ ಬಂದರೆ ನಿಮ್ಮಜೀವ ಸಹೀತ ಹೊಡೆಯದೆ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೊರಟು ಹೋದರು. ನಂತರಗಾಯಗೊಂಡ ನಾನು ನನ್ನ ಮಕ್ಕಳಾದ ಚಂದ್ರು ಮತ್ತು ಸುನೀಲಕುಮಾರ, ಮೂವರು ಸರಕಾರಿಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡುಅಂದುರಾತ್ರಿಯಾಗಿದ್ದರಿಂದ  ಮರಳಿ ಮನೆಗೆ ಹೋಗಿ ನನ್ನಗಂಡ ನಾನು ವಿಚಾರ ಮಾಡಿಇಂದುಠಾಣೆಗೆ ಬಂದುದೂರು ನಿಡಿದ್ದುಇರುತ್ತದೆ. ನನಗೂ ನನ್ನ ಮಗಕ್ಕಳಿಗೂ ಅವಾಚ್ಯ ಬೈದುರಾಡಿನಿಂದ ಹೊಡೆ ಬಡೆ ಮಾಡಿರಕ್ತಗಾಯ ಮಾಡಿಜೀವ ಬೇದರಿಕೆ ಹಾಕಿದ ಮೇಲೆ ಹೇಳಿದ ಮೂವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯಾಒದಗಿಸಲುಕೊಡಲು ವಿನಂತಿಅಂತಾಕೊಟ್ಟಅಜರ್ಿಯ ಸರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 84/2020 ಕಲಂ 323, 324, 354, 504, 506 ಸಂ. 34 ಐಪಿಸಿ;-ಇಂದು ದಿನಾಂಕ:31/03/2020 ರಂದು 6-30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದಶ್ರೀ ಕೃಷ್ಣಾ ತಂದೆ ಷಣ್ಮುಖಪ್ಪಕಟ್ಟಿಮನಿ ವಯಾ:37 ವರ್ಷ ಉ:ಹಣ್ಣಿನ ವ್ಯಾಪಾರಜಾತಿ:ದಾಸರ ಸಾ:ದಾಸರಗಲ್ಲಿಈತನುಠಾಣೆಗೆ ಬಂದುಒಂದು ಗಣಕಿಕರಿಸಿದ ಅಜರ್ಿತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:30-03-2020 ರಂದುರಾತ್ರಿ 9-15 ಗಂಟೆ ಸುಮಾರಿಗೆ ನಾನು ನಮ್ಮತಂದೆಯಾದ ಷಣ್ಮುಖಪ್ಪ ನಮ್ಮ ಅಳಿಯನಾದ ಲಕ್ಷ್ಮಿಕಾಂತತಂದೆಚಂದಪ್ಪದಾಸರ ಮೂವರು ಮನೆಯಲ್ಲಿ ಊಟ ಮಾಡಿದ ನಂತರ ನಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಿರುವಾಗ ನಮ್ಮ ಬಾಜು ಮನೆಯ ನಮ್ಮಕಾಕನಾದ ಸುರೇಶಕುಮಾರತಂದೆಚಂದಪ್ಪಖೈನೂರಈತನು ನಮ್ಮ ಮನೆಯಎದುರುಇರುವ ನಮ್ಮ ಮಾವನಾದ  ನಿಂಗಯ್ಯಾತಾತಾಇವರ ಮನೆಯಗೇಟ ಹತ್ತಿರ ಉಚ್ಚೆ ಹೊಯುತ್ತಿರುವಾಗ ನಾನು ಸುರೇಶ ಕಾಕನಿಗೆ ಮನೆಯಗೇಟ ಹತ್ತಿರಯಾಕೆ?  ಉಚ್ಚೆ ಹೊಯುತ್ತಿ ತಿಳಿಯುವದಿಲ್ಲ ನಿನಗೆ ಅಂತಾ ಹೇಳುತ್ತಿರುವಾಗ ನಮ್ಮಕಾಕನಾದ ಸುರೇಶಕುಮಾರನ ಹೆಂಡತಿಯಾದ ಶಾರದಾ ಅವನ ಮಗನಾದಚಂದ್ರುಇವರು ಬಂದವರೆ ನೀನೆನು ಕೇಳುತ್ತಿ ಮಗನೆ ಅಂತಾ ನನಗೆ ಅವಾಚ್ಯವಾಗಿ ಬೈಯುತ್ತಿರುವಾಗ ನಮ್ಮಧನಿ ಕೇಳಿ ನಮ್ಮ ಮಾವಂಧಿರರಾದ ಲಕ್ಷ್ಮಿಕಾಂತ ಹಾಗೂ ನಿಂಗಯ್ಯಾತಾತಾ ನಮ್ಮತಂಗಿಯಾದ ಲಕ್ಷ್ಮಿಇವರು ಹೊರಗಡೆ ಬಂದು ನನಗೆ ಏನಾಯಿತುಅಂತಾ ಕೇಳುತ್ತಿರುವಾಗ ಸುರೇಶಕುಮಾರಈತನು ನಿವೇನು ಕೇಳಿತ್ತಿರಿ ಸುಳೇ  ಮಕ್ಕಳೆ ನೀವು ಅವರಪರವಾಗಿ ಬರುತ್ತಿರಿಇವತ್ತು ನಿಮಗೆ ಒಂದು ಕೈ ನೋಡೆ ಬಿಡುತ್ತೆವೆಅಂತಾಅಂದವನೆಅಲ್ಲೆ ಬಿದ್ದಒಂದು ಬಡಿಗೆಯನ್ನುತಗೆದುಕೊಂಡು ನನ್ನಎಡಗೈ ಕಿರುಬರಳಿಗೆ ಹೊಡೆದುರಕ್ತಗಾಯ ಮಾಡಿದನು. ನನ್ನತಂಗಿಯಾದ ಲಕ್ಷ್ಮಿ ಇವಳು ಬಿಡಿಸಲು ಬಂದಾಗ ಸುರೇಶಕುಮಾರಈತನು ಅವಳ ಕೈ ಹಿಡಿದು ಎಳೆದಾಡಿ ಸೀರೆ ಜಗ್ಗಿಅವಮಾನ ಮಾಡಿ ನುಕಿಸಿಕೊಟ್ಟನು. ಶಾರದಾ ಇವಳು ನನ್ನತಂಗಿ ಲಕ್ಷ್ಮಿ ಇವಳ ಕೂದಲು ಹಿಡಿದು ಎಳೆದಾಡಿದಳು ಚಂದ್ರುಈತನು ಲಕ್ಷ್ಮಿಕಾಂತಈತನ  ಬಲಗಾಲ ಹೆಬ್ಬಿಟ್ಟಿಗೆಕಲ್ಲಿನಿಂದ ಹೊಡೆದುರಕ್ತಗಾಯ ಮಾಡಿ ನಮಗೆ ಹೊಡೆ ಬಡೆ ಮಾಡುತ್ತಿರುವಾಗ ಆಗ ಅಲ್ಲೆಇದ್ದ ನಮ್ಮ ಮಾವ ನಿಂಗಯ್ಯಾತಾತಾ ಹಾಗೂ ಓಣಿಯ ಪರಶುರಾಮತಂದೆ ಮಾಹಾದೇವಪ್ಪ ಹುಲಕಲ್ಇವರು ಬಂದು ಜಗಳವನ್ನು ನೋಡಿ ಬಿಡಿಸಿದರು ಆಗ ಅವರುಇವತ್ತು ಉಳದಿರಿ ಮಕ್ಕಳೆ ಇನ್ನೊಮ್ಮೆ ನಮ್ಮತಂಟೆಗೆ ಬಂದರೆ ನಿಮಗೆ ಜೀವ ಸಹಿತ ಹೊಡೆಯದೆ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೊರಟು ಹೋದರು. ನಿನ್ನೆರಾತ್ರಿಯಾಗಿದ್ದರಿಂದಇಂದು ನಾನು ನಮ್ಮ ಮಾವ ಲಕ್ಷ್ಮಿಕಾಂತಇಬ್ಬರು ಸರಕಾರಿಆಸ್ಪತ್ರೆ ಸುರಪೂರಕ್ಕೆ ಹೋಗಿ ಉಪಚಾರ ಪಡೆದುಕೊಂಡು ವಿಚಾರ ಮಾಡಿಠಾಣೆಗೆತಡವಾಗಿ ಬಂದುದೂರುಅಜರ್ಿ ನಿಡಿದ್ದುಇರುತ್ತದೆಕಾರಣ ನಮಗೆ ಹೊಡೆ ಬಡೆ ಮಾಡಿಜೀವ ಬೇದರಿಕೆ ಹಾಕಿದ ಮೇಲೆ ಹೇಳಿದ ಮೂವರುಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟಅಜರ್ಿಯ ಸರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದ

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 85/2019 ಕಲಂ 32(3) 15(ಎ) ಕನರ್ಾಟಕ ಅಭಕಾರಿ ಕಾಯ್ದೆ 1965:-         ಇಂದು ದಿನಾಂಕ: 31/03/2020 ರಂದು 9-20 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿರುವಾಗ ಶ್ರೀ ಸಾಹೇಬಗೌಡ ಎಂ. ಪಾಟೀಲ್ ಪಿ.ಐ. ಸಾಹೇಬರು ಒಬ್ಬ ಆರೋಪಿತನೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲನ್ನು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:31-03-2020 ರಂದು 8-05 ಪಿ.ಎಂ.ಕ್ಕೆ ತಿಮ್ಮಾಪೂರ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ್ ರಸ್ತೆಯಲ್ಲಿ ಆರೋಪಿತನು ಒಂದು  ಪ್ಲಾಸ್ಟೀಕ ಚೀಲದಲ್ಲಿದ್ದ ಮದ್ಯವನ್ನು ಸಂಗ್ರಹಿಸಿ ಮದ್ಯ ಮಾರಾಟ ಮಾಡಲು ಪರವಾನಿಗೆ ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನಿಂದ 1) 180 ಎಮ್.ಎಲ್ನ 9 ಅಂಡ್ರೆಡ್ ಪಿಪರ್ಸ್ ಡಿಲಕ್ಸ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಬಾಟಲಗಳು ಪ್ರತಿಯೊಂದಕ್ಕೆ 496.74/- ರೂಗಳಿದ್ದು ಒಟ್ಟು 4470.66/- ರೂಗಳೂ, 2) 180 ಎಮ್.ಎಲ್ನ 7 ಬ್ಲಾಕ್ & ವೈಟ್ ಬ್ಲೆಂಡೆಡ್ ಸ್ಕಾಚ್ ವಿಸ್ಕಿ  ಬಾಟಲಿಗಳು ಪ್ರತಿಯೊಂದಕ್ಕೆ 496.76/- ರೂಗಳು ಒಟ್ಟು 3477.32/- ರೂ.ಗಳು, 3) 180 ಎಮ್.ಎಲ್.ನ 11 ಬ್ಲೆಂಡರ್ಸ್ ಪ್ರೈಡ್ ಬಾಟಲಿಗಳು ಪ್ರತಿಯೊಂದಕ್ಕೆ 365/- ರೂ.ಗಳಿದ್ದು ಒಟ್ಟು 4015/- ರೂ.ಗಳು ಹಾಗೂ 4) 180 ಎಮ್.ಎಲ್.ನ 10 ಎಂ.ಸಿ. ಡೋವೆಲ್ಸ್ ನಂ.1. ರಿಸರ್ವ ವಿಸ್ಕಿ ಬಾಟಲಗಳು ಪ್ರತಿಯೊಂದಕ್ಕೆ 162.22/- ರೂಗಳಿದ್ದು ಒಟ್ಟು 1622.2/- ರೂ.ಗಳು. ಹೀಗೆ ಒಟ್ಟು 6660 ಎಮ್ಎಲ್ನ ಮಧ್ಯವಿದ್ದು ಅದರ ಒಟ್ಟು ಅ.ಕಿ 13585.18/-ರೂಗಳು ಆಗುತ್ತದೆ. 5) ನಗದು ಹಣ 380/- ರೂಗಳು ಮತ್ತು 6) 4 ಪ್ಲಾಸ್ಟೀಕ ಗ್ಲಾಸುಗಳು ಅ.ಕಿ 00=00. ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.71/2020 ಕಲಂ: 32(3), 15(ಎ) ಕೆ.ಇ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                  


ಶಹಾಪೂರ ಪೊಲೀಸ ಠಾಣೆ ಗುನ್ನೆ ನಂ:- 103/2020 ಕಲಂ 32, 34 ಕೆ.ಇ ಆಕ್ಟ:- ಇಂದು ದಿನಾಂಕ 31/03/2020 ರಂದು ಸಾಯಂಕಾಲ 19-30 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಪರಶುರಾಮ ಆರಕ್ಷಕ ಉಪ ರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು ಮೂಲ ಜಪ್ತಿ ಪಂಚನಾಮೆ,  ಒಬ್ಬ ಆರೋಪಿ ಮುದ್ದೆಮಾಲಿನೊಂದಿಗೆ ವರದಿ ಹಾಜರ ಪಡಿಸಿದ ಸಾರಾಂಶವೆನೆಂದರೆ, ದಿನಾಂಕ 31/03/2020 ರಂದು 15-00 ಗಂಟೆಗೆ ಠಾಣೆಯಲ್ಲಿದ್ದಾಗ ಬಸವಂತಪೂರ ಗ್ರಾಮದ ಆಟೋ ಸ್ಟ್ಯಾಂಡ ಹತ್ತಿರ ಒಂದು ಪಾನ ಡೆಬ್ಬಿಯ ಮುಂದೆ  ಒಬ್ಬ ವ್ಯಕ್ತಿ ಅಕ್ರಮವಾಗಿ ಲೈಸೇನ್ಸ್ ಹೊಂದದೆ ಸಾರ್ವಜನಿಕರಲ್ಲಿ ಮದ್ಯ ಮಾರಾಟ ಮಾಡುತಿದ್ದಾನೆ ಅಂತ ನನಗೆ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಮಲ್ಲಣ್ಣ ಹೆಚ್.ಸಿ. 79. ಬಾಬು ಹೆಚ್.ಸಿ 162. ಭೀಮಣ್ಣ ಹೆಚ್.ಸಿ. 122. ಬಾಗಣ್ಣ ಪಿ.ಸಿ.194. ರವರಿಗೆ ಬಾತ್ಮೀ ವಿಷಯ ತಿಳಿಸಿ, ಮೇಲ್ಕಂಡ ಸಿಬ್ಬಂದಿಯವರೊಂದಿಗೆ ದಾಳಿ ಕುರಿತು ಒಂದು ಖಾಸಗಿ ಜೀಪ ನೇದ್ದರಲ್ಲಿ ಠಾಣೆಯಿಂದ 15-10 ಗಂಟೆಗೆ ಹೊರಟೆವು. 15-50 ಬಸವಂತಪೂರ ಕ್ರಾಸ್ ಹತ್ತಿರ ಹೋಗಿ ನಿಂತಾಗ ಅಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು, ಆಗ ನಾನು ಸದರಿಯವರಿಗೆ ಪಂಚರಂತ ಬರಮಾಡಿಕೊಂಡು ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಮಲ್ಲಿಕಾಜರ್ುನ ತಂದೆ ಗಚ್ಚಪ್ಪ ಯಾಳಿಗಿ ವ|| 30 ಜಾ|| ಕುರುಬರ ಉ|| ಕೂಲಿ ಸಾ|| ಬಸವಂತಪೂರ 2] ರಾಜಾಸಾಬ ತಂದೆ ಚಂದಾಸಾಬ ನದಾಫ ವ|| 33 ಜಾ|| ಮುಸ್ಲಿಂ ಸ|| ಬಸವಂತಪೂರ ಅಂತ ಹೇಳಿದರು. ಸದರಿಯವರಿಗೆ ಜೀಪಿನಲ್ಲಿದ್ದ ಸಿಬ್ಬಂದಿಯವರಿಗೆ ಪರಿಚಯ ಮಾಡಿಸಿ ಬಾತ್ಮೀ ವಿಷಯ ತಿಳಿಸಿ ದಾಳಿ ಕುರಿತು ನಮ್ಮ ಜೊತೆಯಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಲು ಕೇಳಿಕೊಂಡ ಮೇರೆಗೆ ಒಪ್ಪಿಕೊಂಡರು.
       ಸದರಿ ಪಂಚರನ್ನು ಜೀಪನಲ್ಲಿ ಕೂಡಿಸಿಕೊಂಡು 16-00 ಗಂಟೆಗೆ ಎಲ್ಲರು ಹೊರಟು ಬಸವಂತಪೂರ ಗ್ರಾಮದ ಆಟೋ ಸ್ಟ್ಯಾಂಡ ಹತ್ತಿರ ಸ್ವಲ್ಪ ದೂರದಲ್ಲಿ 16-10 ಗಂಟೆಗೆ ಹೋಗಿ ಜೀಪ ನಿಲ್ಲಿಸಿ ಅಲ್ಲಿಂದ ನಾವು ನಡೆದುಕೊಂಡು ಆಟೋ ಸ್ಟ್ಯಾಂಡ ಹತ್ತಿರ ಹೋಗಿ ಮನೆಗಳ ಗೋಡೆಯ ಮರೆಯಲಿ ನಿಂತು ನಿಗಾಮಾಡಿ ನೋಡಲಾಗಿ ಒಬ್ಬ ವ್ಯಕ್ತಿ ತನ್ನ ಪಾನಡೆಬ್ಬಿಯ ಮುಂದೆ ಒಂದು ಪ್ಲಾಸ್ಟಿಕ್ ಚಿಲದಲ್ಲಿ ಮದ್ಯದ ಪಾಕೇಟಗಳನ್ನು ಮತ್ತು ಬಾಟಲ್ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತಿದ್ದನು. ಸದರಿ ವ್ಯಕ್ತಿ ಮದ್ಯದ ಮಾರಾಟ ಮಾಡುತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸದರಿಯವನ ಮೇಲೆ 16-20 ಗಂಟೆಗೆ ದಾಳಿ ಮಾಡಿದಾಗ ಸದರಿ ವ್ಯಕ್ತಿಯು ಸಿಕ್ಕಿದ್ದು ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ದೇವರಾಜ ತಂದೆ ಭೀಮರಾಯ ಹುಣಸಿಗಿಡ ವ|| 22 ಜಾ|| ಮಾದಿಗ ಉ|| ವ್ಯಾಪಾರ ಸಾ|| ಅನವಾರ ಹಾ||ವ|| ಬಸವಂತಪೂರ ಅಂತ ತಿಳಿಸಿದನು ಸದರಿಯವನಿಗೆ ಬಸವಂತಪೂರ ಗ್ರಾಮದಲ್ಲಿ ಪಾನ ಡೆಬ್ಬಿಯ ಮುಂದೆ ಮದ್ಯ ಮಾರಾಟ ಮಾಡಲು ಪರವಾನಗಿ ತೋರಿಸಲು ಕೇಳೀದಾಗ ತನ್ನ ಹತ್ತಿ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತ ತಿಳಿಸಿದನು. ನಾನು ಪಂಚರ ಸಮಕ್ಷಮದಲ್ಲಿ ಪರೀಶಿಲಿಸಿ ನೋಡಲಾಗಿ ಒಂದು ಬಿಳಿ ಪ್ಲಾಸ್ಟೀಕ ಚೀಲವಿದ್ದು ಅದರಲ್ಲಿ ಮದ್ಯದ ಪಾಕೇಟಗಳು ಬೀರ ಬಾಟಲ್ಳು. ಬೀರಟಿನ್ಗಳು ಇದ್ದು ಪರಿಶೀಲಿಸಿನೋಡಲಾಗಿ 1] 650 ಎಮ್.ಎಲ್.ನ್ 12 ಕಿಂಗ್ ಫೀಷರ ಸ್ಟ್ರಾಂಗ ಬೀರ ಬಾಟಲ್ಗಳು ಇದ್ದು, ಒಂದು 650 ಎಮ್.ಎಲ್ ನ ಮದ್ಯದ ಬಾಟಲ್ ಕಿಮ್ಮತ್ತ 145 ರೂಪಾಯಿ ಇರುತ್ತದೆ. ಒಟ್ಟು 12 ಮದ್ಯದ ಬಾಟಲ್ ಕಿಮ್ಮತ್ತ 1740/- ರೂಪಾಯಿ ಆಗುತ್ತದೆ. 2] 330 ಎಮ್.ಎಲ್.ನ್ 16 ಕಿಂಗ್ ಫೀಷರ ಸ್ಟ್ರಾಂಗ ಬೀರ ಟಿನ್ಗಳು ಇದ್ದು, ಒಂದು 330 ಎಮ್.ಎಲ್ ನ ಮದ್ಯದ ಟಿನ್ ಕಿಮ್ಮತ್ತ 80 ರೂಪಾಯಿ ಇರುತ್ತದೆ. ಒಟ್ಟು 16 ಮದ್ಯದ ಬೀರ ಟಿನಗಳ ಕಿಮ್ಮತ್ತ 1280/- ರೂಪಾಯಿ ಆಗುತ್ತದೆ. 3] 90 ಎಮ್.ಎಲ್.ನ್ 48 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟ್ ಇದ್ದು, ಒಂದು 90 ಎಮ್.ಎಲ್ ನ ಮದ್ಯದ ಪಾಕೇಟಿನ ಕಿಮ್ಮತ್ತ 30 ರೂಪಾಯಿ 32 ಪೈಸೆ ಇರುತ್ತದೆ. ಒಟ್ಟು 48 ಮದ್ಯದ ಪಾಕೇಟಿನ ಕಿಮ್ಮತ್ತ 1455/- ರೂಪಾಯಿ 36 ಪೈಸೆ ಆಗುತ್ತದೆ. ಸದರಿ 90 ಎಂ.ಎಲ್ ನ 1 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೆಟ್ಗಳ ಮೇಲೆ ಲೆಬೆಲ್ಗಳು ನಂ 5892316065. ರಿಂದ 5892316072 ವರೆಗೆ, 5892316081 ರಿಂದ 5892316088 ವರೆಗೆ, 5892316097 ರಿಂದ 5892316128 ವರೆಗೆ ಒಟ್ಟು 48 ಇರುತ್ತದೆ 4] ಒಂದು ಬಿಳಿ ಪ್ಲಾಸ್ಟೀಕ ಚೀಲದ ಅಂ:ಕಿ: 00=00 ನೇದ್ದು, ಸದರಿ ವ್ಯಕ್ತಿಯು ಮದ್ಯ ಮಾರಾಟ ಪರವಾನಿಗೆ ಪತ್ರ ಪಡೆಯದೆ ಮಾರಾಟ ಮಾಡುತಿದ್ದ ಬಗ್ಗೆ ದೃಡಪಟ್ಟಿರುತ್ತದೆ. ಸದರಿಯವುಗಳಲ್ಲಿ 650 ಎಮ್.ಎಲ್.ನ್ 1 ಕಿಂಗ್ ಫೀಷರ ಸ್ಟ್ರಾಂಗ ಬೀರ ಬಾಟಲ್. 330 ಎಮ್.ಎಲ್.ನ್ 1 ಕಿಂಗ್ ಫೀಷರ ಸ್ಟ್ರಾಂಗ ಬೀರ ಟಿನ್, 90 ಎಂ.ಎಲ್ ನ 1 ಓರಿಜಿನಲ್ ಚಾಯ್ಸ ಡಿಲಕ್ಸ ವಿಸ್ಕಿ ಪಾಕೇಟನ್ನು, ತಜ್ಞರ ಪರೀಕ್ಷೆಗಾಗಿ ಕಳುಹಿಸುವ ಸಲುವಾಗಿ ಶ್ಯಾಂಪಲ್ ಕುರಿತು ಒಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಅದರ ಮೇಲೆ ಠಾಣೆಯ ಇಂಗ್ಲೀಷ ಅಕ್ಷರದ ಖಊಕ  ಮಾದರಿ ಶಿಲ್ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿಗಳು ಅಂಟಿಸಿ ಮುಂದಿನ ತನಿಖೆಗಾಗಿ ತಾಬೆಗೆ ತೆಗೆದುಕೊಂಡು, ಸದರಿ ಮುದ್ದೆ ಮಾಲನ್ನು 16-30 ಗಂಟೆಯಿಂದ 17-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡಿರುತ್ತದೆ. ಒಬ್ಬ ಆರೋಪಿ ಮುದ್ದೆಮಾಲು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-30 ಗಂಟೆಗೆ ಬಂದ್ದಿದ್ದು, ಠಾಣೆಯಲ್ಲಿ ವರದಿ ತಯಾರಿಸಿ ವರದಿಯೊಂದಿಗೆ ಮೂಲ ಜಪ್ತಿ ಪಂಚನಾಮೆ ಮತ್ತು ಒಬ್ಬ ಆರೋಪಿ, ಮುದ್ದೆಮಾಲು ಹಾಜರು ಪಡಿಸಿ 19-30 ಗಂಟೆಗೆ ಸರಕಾರದ ಪರವಾಗಿ ವರದಿಯ ಮೂಲಕ ವರದಿ ಸಲ್ಲಿಸಿದದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 103/2020 ಕಲಂ 32, 34 ಕೆ.ಇ. ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!