ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/03/2020

By blogger on ಭಾನುವಾರ, ಮಾರ್ಚ್ 22, 2020



                        ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22/03/2020 
ಯಾದಗಿರ ನಗರ ಪೊಲೀಸ ಠಾಣೆ ಗುನ್ನೆ ನಂ:- 31/2020 ಕಲಂ: 37, 109 ಕೆ.ಪಿ ಆಕ್ಟ್:- ಇಂದು ದಿನಾಂಕ; 22/03/2020 ರಂದು 1-00 ಎಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ;21/03/2020 ರಂದು 9-30 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಹೊಸಳ್ಳಿ ಕ್ರಾಸ ನಜರತ ಕಾಲೋನಿ ಪಬ್ಲಿಕ ಗಾರ್ಡನ ಹತ್ತಿರ ಯಾರೋ ಒಬ್ಬ ವ್ಯಕ್ತಿ ಹುಟ್ಟು ಹಬ್ಬದ ಸಲುವಾಗಿ ಡಿ.ಜೆ ಹಚ್ಚಿ ಭಾರಿ ಧ್ವನಿವರ್ಧಕ ಶಬ್ದದ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ  9-45 ಪಿಎಮ್ ಕ್ಕೆ ಸ್ಥಳಕ್ಕೆ ನಾನು ಮತ್ತು ಸಿಬ್ಬಂದಿಯಯವರಾದ ಸಾಬರೆಡ್ಡಿ ಪಿಸಿ-379, ಕರುಣೇಶ ಪಿಸಿ-406 ರವರು  ಕೂಡಿಕೊಂಡು ಹೋಗಿ ನೋಡಲಾಗಿ ಹೊಸಳ್ಳಿ ಕ್ರಾಸದ ನಜರತ ಕಾಲೋನಿಯ ಪಬ್ಲಿಕ ಗಾರ್ಡನ ಹತ್ತಿರ ಈ ಮೇಲಿನಂತೆ ಡಿ.ಜೆ ಹಚ್ಚಿ ಭಾರಿ ಪ್ರಮಾಣದ ಧ್ವನಿವರ್ಧಕಗಳನ್ನು ಬಳಸಿ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಕರೋನಾ (ಕೋವಿಡ-19) ರ ವೈರಸದ ಮುಂಜಾಗೃತ ಕ್ರಮಕ್ಕಾಗಿ ಸಕರ್ಾರವೂ ಯಾವುದೇ ಸಭೆ, ಸಮಾರಂಭಗಳನ್ನು ಹಾಗೂ ಧ್ವನಿವರ್ಧಕಗಳನ್ನು ಬಳಸಿ, ಸಾಮೂಹಿಕ ಸಮಾರಂಭ ಹುಟ್ಟುಹಬ್ಬ ಆಚರಿಸದಂತೆ ಆದೇಶ ಹೊರಡಿಸಿದ್ದರು ಕೂಡಾ ಸದರಿ ಸಕರ್ಾರದ ಆದೇಶವನ್ನು ಉಲ್ಲಂಘನೆ ಮಾಡಿ ಭಾರಿ ಪ್ರಮಾಣದ ಧ್ವನಿವರ್ಧಕಗಳನ್ನು ಬಳಸಿ ಶಾಮಸುಂದರ ಈತನು ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದು ಶಾಮಸುಂದರ ಈತನ ದುಸ್ಪ್ರೇರಣೆಯಿಂದ ಡಿ.ಜೆ.ದ್ವನಿವರ್ಧಕದವರಾದ ಸಂತೋಷ ತಂದೆ ಮಲ್ಲಯ್ಯ ಮಗ್ಗ ಸಾ; ಯಾದಗಿರಿ ರವರನ್ನು ಬರಮಾಡಿಕೊಂಡು ಡಿ.ಜೆ ಸಾಮಾನುಗಳನ್ನು ಬಳಸಿ ಭಾರಿ ಪ್ರಮಾಣದ ಧ್ವನಿವರ್ಧಕಗಳನ್ನು ಬಳಸಿದ್ದು ನಂತರ ದಿನಾಂಕ; 22/03/2020 ರಂದು 00-15 ಎಎಮ್ ಕ್ಕೆ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ಶಾಮಸುಂದರ ತಂದೆ ಸುರೇಶ ಸಾ; ಚಿರಂಜೀವಿ ನಗರ ಯಾದಗಿರಿ ಹಾಗೂ ಡಿ.ಜೆ.ಧ್ವನಿ ವರ್ಧಕದವರಾದ ಸಂತೋಷ ತಂದೆ ಮಲ್ಲಯ್ಯ ಮಗ್ಗ ಸಾ; ಯಾದಗಿರಿ ರವರಿಗೆ ಹಾಗೂ ಡಿ.ಜೆ ಧ್ವನಿವರ್ಧಕ ಸಾಮಾನುಗಳಾದ 1. ಎರಡು ಂಣಠಿಡಿಠ ಛಿಠಟಠಿಚಿಟಿಥಿ ಃಚಿಜ, 2.ಒಂದು ಒಕ ಕಟಚಿಥಿಜಡಿ (ಓಘಿ ಂಣಜಠ ಅಠಟಠಿಚಿಟಿಥಿ) 3. ಃರ ಆಜಜಠಿಜಡಿ ಛಿಠಟಠಿಚಿಟಿಥಿ 4 ಐರಣಟಿರ  ನೇದ್ದವುಗಳನ್ನು ವಶಕ್ಕೆ ತೆಗೆದುಕೊಂಡಿದ್ದು ನಂತರ  ಠಾಣೆಗೆ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ 01-00 ಎಎಮ್ ಕ್ಕೆ ಬಂದಿದ್ದು ಇರುತ್ತದೆ. ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಪರವಾನಿಗೆ ಈಗಾಗಲೇ ಪಡೆದುಕೊಂಡಿದ್ದು  ಮುಂದಿನ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.31/2020 ಕಲಂ. 37, 109 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ:- 37/2020 ಕಲಂ ಒಒಆಖ ಂಛಿಣ-1957- ಗ/ಖ 21(1),(2),(3), (4),(4ಂ),(5), ಂಟಿಜ ಗ/ಖ 379:- ಇಂದು ದಿನಾಂಕ 22/03/2016 ರಂದು ಮಧ್ಯಾಹ್ನ 1-00 ಪಿ.ಎಂ.ಕ್ಕೆ ಶ್ರೀ ಮಲಕಜಪ್ಪ ಕಂದಾಯ ನಿರೀಕ್ಷಕರು ಬಳಿಚಕ್ರ ರವರು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಗಣಕೀಕರಿಸಿದ ಅಜರ್ಿ ತಂದು ಹಾಜರಪಡಿಸಿದ್ದೇನೆಂದರೆ ನಾನು ಮಲಕಾಜಪ್ಪ ತಂದೆ ಸುಭಾಶ್ಚಂದ್ರ ಹಡಪದ ಕಂದಾಯ ನಿರೀಕ್ಷಕರು ಬಳಿಚಕ್ರ ಈ ಮೂಲಕ ಅಜರ್ಿ ಸಲ್ಲಿಸುತ್ತಿರುವುದೇನೆಂದರೆ ದಿನಾಂಕ 22/03/2020 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಾನು ತಹಸೀಲ ಕಾಯರ್ಾಲಯ ಯಾದಗಿರಿದಲ್ಲಿ ಇರುವಾಗ ಬಾತ್ಮಿ ಬಂದಿದೆನೆಂದರೆ ಕೌಳೂರ ಗ್ರಾಮದ ಸೀಮೆಯಲ್ಲಿ ಬರುವ ಹೊಲ ಸವರ್ೆ ನಂ 450 ನೆದ್ದರಲ್ಲಿ ಅಕ್ರಮವಾಗಿ ಮತ್ತು ಅನದಿಕೃತವಾಗಿ ಉಸುಕು ಸಂಗ್ರಹಿಸಿಟ್ಟಿದ್ದಾರೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ತಹಸಿಲ್ದಾರ ಸಾಹೇಬರು ಯಾದಗಿರಿ, ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ, ಮಾನ್ಯ ಸದಾಶಿವ ಸೋನಾವಣೆ ಡಿಸಿಐಬಿ ಯಾದಗಿರಿ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ನಮ್ಮ ಸಿಬ್ಬಂಧಿಯವರಾದ ಗಣೇಶ ಕೆ ತಂದೆ ಈಶಪ್ಪ ಕೆ ಗ್ರಾಮ ಲೇಖಾಧಿಕಾರಿಗಳು ಕೌಳೂರ ಮತ್ತು ಶ್ರೀ ವೀರಣ್ಣ ಎಸ್ ಮಗಿ ಪಿ.ಎಸ್.ಐ(ಕಾ.ಸು) ಸಾಹೇಬರು, ಅವರ ಸಿಬ್ಬಂಧಿಯವರಾದ ಶ್ರೀ ಶ್ರೀಶೈಲ ಸಿ.ಹೆಚ್.ಸಿ-98, ಶ್ರೀ ಮೋನಪ್ಪ ಸಿ.ಪಿ.ಸಿ-263 ರವರನ್ನು ಕರೆದುಕೊಂಡು ಸರಕಾರಿ ವಾಹನದಲ್ಲಿ ಕುಳಿತುಕೊಂಡು ಬೆಳಿಗ್ಗೆ 11-15 ಗಂಟೆಯ ಸುಮಾರಿಗೆ ಆಫೀಸಿನಿಂದ ಹೊರಟು 12-00 ಪಿ.ಎಂ.ಕ್ಕೆ ಕೌಳೂರ ಗ್ರಾಮದ ಸೀಮೆಯಲ್ಲಿ ಬರುವ ಹೊಲ ಸವರ್ೆ ನಂ 450 ರಲ್ಲಿ ಹೋಗಿ ನೋಡಲಾಗಿ ಅಕ್ರಮವಾಗಿ ಮತ್ತು ಅನಧಿಕ್ರತವಾಗಿ ಮರಳು ಸಂಗ್ರಣೆ ಮಾಡಿದ್ದು ಕಂಡುಬಂದಿದ್ದು, ಸಾಬರೆಡ್ಡಿ ತಂದೆ ಹಣಮಂತ ಬಾಗಲಿ ಸಾ: ಕೌಳೂರ ಇತನು ಭೀಮಾ ನದಿಯಲ್ಲಿ ಮರಳು ಕಳ್ಳತನ ಮಾಡಿ ಮರಳು ಸಂಗ್ರಹಣೆ ಮಾಡಿ ಬೇರೆ ಕಡೆಗೆ ಸಾಗಿಸಲು ಸಕರ್ಾರದಿಂದ ಪರವಾನಿಗೆ ಪಡೆಯದೆ, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಹೊಲ ಸವರ್ೆ 450  ನೆದ್ದರಲ್ಲಿ ಸಂಗ್ರಹಿಸಿಟ್ಟಿದ್ದು ಇರುತ್ತದೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳು ಅಂದಾಜ 8 ರಿಂದ 9 ಟಿಪ್ಪರಗಳಷ್ಟು ಇದ್ದು, ಅದರ ಅಂದಾಜ ಕಿಮ್ಮತ್ತು 48,000/ರೂ ಆಗುತ್ತದೆ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮರಳನ್ನು ನಮ್ಮ ವಶಕ್ಕೆ ತೆಗೆದುಕೊಂಡೆನು, ವಶಕ್ಕೆ ಪಡೆದುಕೊಂಡ ಮರಳು ಸ್ಥಳದಲ್ಲಿಯೇ ಇರುತ್ತದೆ, ಈ ವಿಷಯದ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ವಿಚಾರ ಮಾಡಿ ಇಂದು ದಿನಾಂಕ 22/03/2020 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ ರವರಿಗೆ ಅಜರ್ಿ ಸಲ್ಲಿಸಿದ್ದು ಇರುತ್ತದೆ. ಸಾಬರೆಡ್ಡಿ ತಂದೆ ಹಣಮಂತ ಬಾಗಲಿ ಸಾಃ ಕೌಳೂರ ಇವನ ಮೇಲೆ ಕಾನೂನು ಕ್ರಮ ಕೈಗೊಳ್ಳಿರಿ ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 37/2020 ಕಲಂ ಒಒಆಖ ಂಛಿಣ-1957- ಗ/ಖ 21(1),(2),(3), (4),(4ಂ),(5), ಂಟಿಜ ಗ/ಖ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

ಮಹಿಳಾ ಪೊಲೀಸ ಠಾಣೆ ಗುನ್ನೆ ನಂ:- 11/2020 ಕಲಂ:  ಮಹಿಳೆ ಕಾಣೆಯಾದ ಬಗ್ಗೆ  :- ಇಂದು ದಿನಾಂಕ: 22.03.2020 ರಂದು ಮದ್ಯಾಹ್ನ 12.15 ಗಂಟೆ ಸುಮಾರಿಗೆ ಶ್ರೀಮತಿ ಕಾಂತಮ್ಮ @ ಶಿಲ್ಪಾ ಗಂಡ ಬಸಣ್ಣಗೌಡ ಬಿರಾದರ ವಯಾ-33 ಉ-ಮನೆಕೆಲಸ ಜಾತಿ-ಹಿಂದೂ (ರೆಡ್ಡಿ) ವಾಸ-ಅಂಬ್ಲಿಹಾಳ ಹಾ.ವ. ಶಿವಶಕ್ತಿ ನಗರ ಕಲಬುಗರ್ಿ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ನಮ್ಮ ನಾದಿನಿ ಶಾಂತಮ್ಮ ಇವರ ಮಗಳಾದ ವಿಜಯಲಕ್ಷ್ಮಿ ತಂದೆ ಶಾಂತಗೌಡ ವಯಾ-19 ಈಕೆಯ ವಿದ್ಯಾಭ್ಯಸಾಸಕ್ಕಾಗಿ ನಮ್ಮ ಹತ್ತಿರ ಯಾದಗಿರಿಗೆ ಕರೆದುಕೊಂಡು ಬಂದು ನಮ್ಮ ಬಳಿ ಇಟ್ಟುಕೊಂಡಿದ್ದೇವು. ವಿಜಯಲಕ್ಷ್ಮಿ ಈಕೆಯು ಯಾದಗಿರಿಯ ಸಕರ್ಾರಿ ಮಹಿಳಾ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇದ್ದಳು. ದಿನಾಂಕ: 21.03.2020 ರಂದು ಬೆಳಿಗ್ಗೆ 9 ಗಂಟೆಗೆ ಕಲಬುಗರ್ಿಯಿಂದ ನಾನು ಮತ್ತು ವಿಜಯಲಕ್ಷ್ಮಿ ಇಬ್ಬರೂ ಯಾದಗಿರಿಗೆ ಬಂದಿದ್ದೇವು. ಅವಳಿಗೆ ನ್ಯೂಕನ್ನಡ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಿಟ್ಟು ನಂತರ ಮದ್ಯಾಹ್ನ 1.30 ಗಂಟೆಗೆ ವಿಜಯಲಕ್ಷ್ಮಿಯನ್ನು ಕರೆದುಕೊಂಡು ಬರಲು ಬಂದಿದ್ದಾಗ ವಿಜಯಲಕ್ಷ್ಮಿ ಈಕೆಯು ಕಾಣಲಿಲ್ಲಾ. ಪರೀಕ್ಷೆ ಬರೆದು ಎಲ್ಲಾ ವಿಧ್ಯಾಥರ್ಿಗಳು ಹೋಗುತ್ತಿದ್ದರು. ಆದರೆ ವಿಜಯಲಕ್ಷ್ಮಿ ಇವಳು ಎಲ್ಲೂ ಕಾಣಲಿಲ್ಲಾ. ಎಲ್ಲಾ ಕಡೆ ಅವಳನ್ನು ಹುಡುಕಾಡಿದೇವು. ಹೊಸ ಬಸ್ನಿಲ್ದಾಣ ,ಹಳೆ ಬಸ್ನಿಲ್ದಾಣ, ರೈಲ್ವೇ ಸ್ಟéೇಷನ್  ಕಡೆ ಹುಡಕಾಡಲಾಗಿ ವಿಜಯಲಕ್ಷ್ಮಿ ಇವಳು ಎಲ್ಲೂ ಕಾಣಿಸಿರುವುದಿಲ್ಲ. ನಂತರ ಸುಪ್ರೀಯಾ ಇವರ ಮನೆಗೆ ಹೋಗಿ ನೋಡಲಾಗಿ ಅಲ್ಲಿಯೂ ಕಾಣಲಿಲ್ಲಾ. ಇಡಿ ದಿನ ಯಾದಗಿರಿಯಲ್ಲಿ ಎಲ್ಲಾ ಕಡೆ ಹುಡುಕಾಡಲು ವಿಜಯಲಕ್ಷ್ಮಿ ಇವಳು ಸಿಕ್ಕಿರುವುದಿಲ್ಲ. ಕಾಣೆಯಾದ ವಿಜಯಲಕ್ಷ್ಮಿ ತಂದೆ ಶಾಂತಗೌಡ ಇವಳನ್ನು ಪತ್ತೆ ಮಾಡಿಕೊಡಬೇಕು ಅಂತ ಕೊಟ್ಟಿರುವ ದೂರಿನ ಮೇಲಿಂದ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 11/2020 ಕಲಂ: ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ

ವಡಗೇರಾ ಪೊಲೀಸ ಠಾಣೆ ಗುನ್ನೆ ನಂ:- 5/2020 174 ಸಿ.ಆರ್.ಪಿ.ಸಿ:- ಇಂದು ದಿನಾಂಕ: 22/03/2020 ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮೃತ ವೆಂಕಟೇಶ ತಂದೆ ಶಿವಪ್ಪ ನಾಯಕ ಸಾ:ಕೆಂಚಮ್ಮನಗುಡ್ಡ ತಾಂಡಾ ಸಿರಗುಪ್ಪ ಈತನು ಗೋನಾಲ ಗ್ರಾಮದ ಹೊರಗಡೆ ಇರುವ ಸೆಡ್ಡಿನ ಹತ್ತಿರ ಸಂಡಾಸಕ್ಕೆ ಹೋಗಿ ಮರಳಿ ಬರುತ್ತಿದ್ದಾಗ ಗದ್ದೆಯಲ್ಲಿರುವ ಟ್ರಾನ್ಸಫಾರ್ಮರದ ಗೈ ವೈಯರ ಆಕಸ್ಮಿಕವಾಗಿ ಮೃತನ ಎಡಗಾಲಿಗೆ ತಗಲಿದ್ದು, ಸದರಿ ಗೈ ವೈಯರದಲ್ಲಿ ಆಕಸ್ಮಿಕ ವಿದ್ಯುತ ಪ್ರವಾಹವಾಗಿದ್ದು, ಮೃತನಿಗೆ ಒಮ್ಮಲೇ ಕರೆಂಟ್ ಶಾಕ್ ಹೊಡೆದು ಎಡಗಾಲು ಮತ್ತು ಎಡಗೈ ಹಾಗೂ ಕುತ್ತಿಗೆಗೆ ಕರೆಂಟ್ ಶಾಕ ತಗಲಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಸಂಡಾಸಕ್ಕೆ ಹೋದವನು ಬಹಳ ಹೊತ್ತಾದರು ಮರಳಿ ಬರಲಿಲ್ಲ ಎಂದು ಹುಡುಕಾಡುತ್ತಾ ಮೃತನ ಸಂಬಂಧಿಕನಾದ ಹಣಮೇಶ ತಂದೆ ಗಂಗಪ್ಪ ಇವರು ನೋಡಿ ಮನೆಗೆ ಬಂದು ಹೇಳಿದ್ದರಿಂದ ಘಟನೆ ಗೊತ್ತಾಗಿರುತ್ತದೆ. ಸದರಿ ಘಟನೆ ಆಕಸ್ಮಿಕ ವಿದ್ಯುತ ಶಾಕದಿಂದ ಸಂಭವಿಸಿದ್ದು ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ಇರುವುದಿಲ್ಲ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯು.ಡಿ.ಆರ್ ನಂ. 05/2020 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
                             
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 38/2020 ಕಲಂ 32,34 ಕೆ,ಇ ಯಾಕ್ಟ್:- ಇಂದು ದಿನಾಂಕ: 022-03-2020 ರಂದು ಸಾಯಂಕಾಲ 06-45 ಗಂಟೆಗೆ ಪಿ.ಎಸ್.ಐ ರವರು ಸೈದಾಪೂರದದಲ್ಲಿ ನದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡು ಜ್ಞಾಪನ ಪತ್ರದೊಂದಿಗೆ ಮದ್ಯದ ಬಾಟಲಿಗಳನ್ನು ಜಪ್ತಿಪಂಚನಾಮೆಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ  ಮೇಲಿಂದ ಠಾಣಾ ಗುನ್ನೆ ನಂ. 38/2020 ಕಲಂ. 32, 34 ಕೆ.ಇ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಠಾಣೆ ಗುನ್ನೆ ನಂ;- 36/202 379 ಐಪಿಸಿ:- ಇಂದು ದಿನಾಂಕ:22/03/2020 ರಂದು 18.35 ಗಂಟೆಗೆ ಪಿಯರ್ಾದಿ ಹಾಜರಾಗಿ ಒಂದು ಟೈಪ್ ಮಾಡಿದ ದೂರು ಹಾಜರಪಡಿಸಿದ್ದು ಸಾರಾಂಶವೇನೆಂದೆರೆ, ನಮ್ಮ ಅಣ್ಣತಮ್ಮಕಿಯ ಶಿವಾನಂದ ಬಸಪ್ಪ ನ್ಯಾಮಣ್ಣನವರು ಇವರು ಹುಣಸಗಿ ಯುಕೆಪಿ ಕ್ಯಾಂಪಿನಲ್ಲಿರುವ ನೀಲಕಂಠೇಶ್ವರ ಗುಡಿಯ ಪಕ್ಕದಲ್ಲಿರುವ ಕಲ್ಯಾಣ ಮಂಟಪ ಕಾರ್ಯವನ್ನು ಗುತ್ತಿಗೆ ಹಿಡಿದು ಕೆಲಸ ಮಾಡಿಸುತ್ತಿದ್ದು, ಅವರಲ್ಲಿ ಕೆಲಸ ಮಾಡುವ ಅನೀಲ ರಾಠೋಡ ಈತನು ಅವರ ಹತ್ತಿರ ಕೆಲಸ ಮಾಡುತ್ತಿದ್ದು, ಶಿವಾನಂದ ಇವರ ಮೋಟಾರ್ ಸೈಕಲ್ ನಂ. ಕೆಎ-28 ಇಪಿ-2028 ನೇದ್ದನ್ನು ನೀಲಕಂಠೇಶ್ವರ ಗುಡಿಯ ಮುಂದೆ ದಿ:03/02/2020 ರಂದು ರಾತ್ರಿ ನಿಲ್ಲಿಸಿದ್ದು, ದಿ: 03/02/2020 ರಂದು 11.00 ಪಿ.ಎಂ ದಿಂದಾ ದಿನಾಂಕ:04/02/2020 ರಂದು 02.30 ಎ.ಎಂ ಅವಧಿಯಲ್ಲಿ ಯಾರೋ ಅಪರಚಿತ ಕಳ್ಳರು ಮೋಟಾರ್ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು. ಅನೀಲ ರಾಠೋಡ ಈತನು ಮೋಟಾರ್ ಸೈಕಲನ್ನು ಹುಣಸಗಿ ಹಾಗೂ ಇತರೆ ಕಡೆಗಳಲ್ಲಿ ಇಲ್ಲಿಯವರಗೆ ಹಡುಕಾಡಿದರು ಸಿಕ್ಕಿರುವದಿಲ್ಲಾ. ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಕೊಟ್ಟಿರುತ್ತೇನೆ ಅಂತಾ ಇತ್ಯಾದಿ ಟೈಪ್ ಮಾಡಿಸಿದ ದೂರಿನ ಮೇಲಿಂದಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.    




ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!