ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/02/2020

By blogger on ಬುಧವಾರ, ಫೆಬ್ರವರಿ 26, 2020


                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 26/02/2020
ಯಾದಗಿರ ನಗರ ಠಾಣೆ ಗುನ್ನೆ ನಂ:- 22/2020 ಕಲಂ 78(3) ಕೆ.ಪಿ ಎಕ್ಟ್ 1963:-  ಇಂದು ದಿನಾಂಕ;26/02/2020 ರಂದು 4-50 ಪಿಎಮ್ ಕ್ಕೆ ಶ್ರೀ ಎನ್.ವೈ ಗುಂಡುರಾವ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಒಂದು ಜ್ಞಾಪನ ಪತ್ರ ನೀಡಿದ್ದು, ಜ್ಞಾಪನ ಪತ್ರದ ಸಾರಾಂಸವೆನೆಂದರೆ, ಇಂದು ದಿನಾಂಕ.26/02/2020 ರಂದು 1-00 ಪಿಎಮ್ ಗಂಟೆಗೆ ನಗರದಲ್ಲಿ ಪೆಟ್ರೋಲಿಂಗ ಕರ್ತವ್ಯದಲ್ಲಿದ್ದಾಗ ಮಾನ್ಯ ಎಸ್.ಪಿ.ಸಾಹೇಬರು ಯಾದಗಿರಿ ರವರಿಗೆ ಬಂದ ಖಚಿತ ಭಾತ್ಮೀ ಮೇರೆಗೆ, ಮಾನ್ಯ ಎಸ್.ಪಿ.ಸಾಹೇಬರ ಮಾರ್ಗದರ್ಶನ ಮತ್ತು ಪಿ.ಐ.ಡಿ.ಸಿ.ಐಬಿ ರವರು ಹಾಗೂ ಅವರ ತಂಡದ ಮಾಹಿತಿಯಂತೆ ವಾಲ್ಮೀಕಿ ನಗರದಲ್ಲಿ  ಮೂರು ಜನರು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/-ರೂ ಗೆ 80/-ರೂ ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಮಾಹಿತಿ ಪಡೆದುಕೊಂಡು ಸದರಿ ಪ್ರಕರಣವೂ ಅಸಂಜ್ಞೇಯ ಅಪರಾದವಾಗುತ್ತಿದ್ದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದರಿಂದ ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.22/2020 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 20/2020  ಕಲಂ. 505(2) ಐಪಿಸಿ  :- -  ದಿನಾಂಕ 26-02-2020 ರಂದು 7 ಎ ಎಮ್ ಕ್ಕೆ ಮಾನ್ಯ ಸುವರ್ಣ ಮ.ಪಿ ಎಸ್ ಐ ಸೈದಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ಒಂದು ವರದಿಯನ್ನು ನೀಡಿದ್ದು ಏನಂದರೆ. ದಿನಾಂಕ 26-02-2020 ರಂದು ಬೆಳೆಗ್ಗೆ 6 ಗಂಟೆಗೆ ನನ್ನ ಸರಕಾರಿ ಮೊಬೈಲ ನಂ. 9480803582 ನೇದ್ದಕ್ಕೆ ವ್ಯಾಟಸಪ್ದಲ್ಲಿ ಟಿಕ್ ಟಾಕ ಐಡಿ ನಂ-2832941201389  ನೇದ್ದರಲ್ಲಿ ನಾಗ್ಲಾಪೂರದ ಇಬ್ಬರು ಹುಡುಗರು ಮೊಬೈಲದಲ್ಲಿ ವಿಡಿಯೋ ಮಾಡಿ ನಾಗ್ಲಾಪೂರದಲ್ಲಿ ಅಂಬಿಗರದು ಗಾನ ಮಾಡಿಸಿದ್ದು ಕಬ್ಬಲಿಗರಿಗೆ ಕಡಿಯುತ್ತೇವೆ ಅಂತಾ ಕಬ್ಬಲಿಗ ಸಮಾಜಕ್ಕೆ ಅವಹೇಳನಕಾರಿಯಾಗಿ ನಿಂದನೆ ಮಾಡಿ ವಿಡೀಯೊ ಮಾಡಿ ಬಿಟ್ಟಿರುತ್ತಾರೆ. ಅದನ್ನು ನೋಡಿ  ನಾನು ವಿಡಿಯೋ ಬಿಟ್ಟ ಬಗ್ಗೆ ನಾಗ್ಲಾಪೂರ ಗ್ರಾಮಕ್ಕೆ ಹೋಗಿ ವಿಡಿಯೋ ಮಾಡಿ ಬಿಟ್ಟವರ ಬಗ್ಗೆ ಗ್ರಾಮಸ್ತರಿಗೆ ವಿಚಾರಿಸಲು ನಗಾಪೂರ ಗ್ರಾಮದ 1) ಹಣಮಂತ ತಂದೆ ಲಚಮಯ್ಯಾ ವಯಾ|| 20 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ನಗ್ಲಾಪೂರ 2) ಹೊನ್ನಪ್ಪ ತಂದೆ ಸಾಬಯ್ಯಾ ಬುಸ್ಸಯ್ಯಾನೋರ ವಯಾ|| 19 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ನಗ್ಲಾಪೂರ ಇವರು ಮೊಬೈಲದಲ್ಲಿ ವಿಡಿಯೋ ಮಾಡಿ ಕಬ್ಬಲಿಗ ಸಮಾಜಕ್ಕೆ ಅವಹೇಳನಕಾರಿಯಾಗಿ ಬೈಯ್ದು ಅವಮಾನ ಮಾಡಿರುತ್ತಾರೆ ಅಂತಾ ಖಚಿತಪಡಿಸಿಕೊಂಡು. 1) ಹಣಮಂತ ತಂದೆ ಲಚಮಯ್ಯಾ ವಯಾ|| 20 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ನಗ್ಲಾಪೂರ 2) ಹೊನ್ನಪ್ಪ ತಂದೆ ಸಾಬಯ್ಯಾ ಬುಸ್ಸಯ್ಯಾನೋರ ವಯಾ|| 19 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ನಗ್ಲಾಪೂರ ಇವರನ್ನು ಸಿಬ್ಬಂದಿ ಸಹಾಯದಿಂದ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ನಾವು ದಿನಾಂಕ 20-02-2020 ರಂದು ರಾತ್ರಿ 8 ಗಂಟೆಗೆ ಹಣಮಂತ ಇವರ ಮನೆಯ ಹತ್ತಿರ ನಗ್ಲಾಪೂರ ಗ್ರಾಮದಲ್ಲಿ 3) ಹಣಮಂತನ ಮೊಬೈಲದಲ್ಲಿ ವಿಡಿಯೋ ಮಾಡಿರುತ್ತೇವೆ ಅಂತಾ ತಿಳಿಸಿದ್ದರಿಂದ.ಅವರನ್ನು ವಶಕ್ಕೆ ಪಡೆದುಕೊಂಡು ಇಂದು ದಿನಾಂಕ 26-02-2020 ರಂದು ಬೆಳೆಗ್ಗೆ 7 ಗಂಟೆಗೆ ಠಾಣೆಗೆ ಬಂದು  ಸದರಿ ಅರೋಪಿತರನ್ನು ಮತ್ತು ವರದಿಯನ್ನು ಹಾಜರ ಪಡಿಸಿದ್ದು.  ಸದರಿಯವರ ಮೇಲೆ ಸೂಕ್ತ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ವರದಿಯ ಮೂಲಕ ಸೂಚಿಸಲಾಗಿದೆ. ಅಂತಾ ವರದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 20/2020 ಕಲಂ 505(2) ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು 

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 21/2020, ಕಲಂ, 323,354.504.506.ಸಂಗಡ 34 ಐ ಪಿ ಸಿ  :- ಇಂದು ದಿನಾಂಕ 26-02-2020 ರಂದು  ಮದ್ಯಾಹ್ನ 4-00 ಗಂಟೆಗೆ ಪಿಯರ್ಾಧಿದಾರನಾದ ಶ್ರೀಮತಿ ನಿರ್ಮಲಾ ಗಂಡ ಬಾಪುಗೌಡ ಪೊಲೀಸ್ ಪಾಟಿಲ್ ವ|| 37 ವರ್ಷ ಜಾ|| ಲಿಂಗಾಯತ ಉ|| ಮನೆ ಕೆಲಸ ಸಾ|| ಶೆಟ್ಟಿಹಳ್ಳಿ ತಾ|| ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ನೀಡಿದ ಸಾರಂಶವೆನೆಂದರೆ, ನಮ್ಮ ಗ್ರಾಮ ಸಿಮಾಂತರದಲ್ಲಿರುವ ನಮ್ಮದು ಹೊಲ ಇದ್ದು ಹೊಲ ಸವರ್ೆ ನಂಬರ 54/6 ರಲ್ಲಿ ನನ್ನ ಗಂಡ ಜೊಳ ಬಿತ್ತನೆ ಮಾಡಿದ್ದು ಈ ಜೋಳವು ಕಟಾವು ಹಂತದಲ್ಲಿ ಇರುತ್ತದೆ. ದಿನಾಂಕ 25-02-2020 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ದೇವಸೂಗುರಿನಲ್ಲಿರುವ ನನ್ನ ಭಾವನವರಾದ ವೀರಣ್ಣಗೌಡ ತಂದೆ ಅಯ್ಯನಗೌಡ ಮತ್ತು ಮಂಜುಳಾ ಗಂಡ ವೀರಣ್ಣಗೌಡ ಇವರು ನಾವು ಬಿತ್ತಿದಂತ ಜೋಳದ ಹೋಲದ ಬೆಳೆಯನ್ನು ಕಟಾವು ಮಾಡಲು ಬಂದಾಗ ನಾನು ಅವರನ್ನು ನಮ್ಮ ಗಂಡ ಬಿತ್ತಿದ ಜೋಳವನ್ನು ಯಾಕೆ ಕಟಾವು ಮಾಡುತ್ತಿದ್ದೀರಿ ಎಂದು ಕೆಳಿದಾಗ ವೀರಣ್ಣಗೌಡ ಇತನು ಬಂದು ನನಗೆ ನೀನು ಯಾರಿಗೆ ಕೇಳಲಿಕ್ಕೆ ಬಂದಿದ್ದಿ ಭೋಸಡಿ, ರಂಡಿ ಅಂತಾ ಅವಾಚ್ಯವಾಗಿ ಬೈದು ನನಗೆ ನನ್ನ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೋಡೆದನು. ನನ್ನ ಗಂಡನಿಗೆ ವೀರಣ್ಣಗೌಡ ಕೈಯಿಂದ ಹೋಡೆದು ನೂಕಿಸಿಕೊಟ್ಟನು ಆಗ ನನ್ನ ಗಂಡ ಕೇಳಗೆ ಬಿದ್ದಾಗ ನಾನು ನನ್ನ ಗಂಡನಿಗೆ ಎಬ್ಬಿಸಲು ಹೋದಾಗ ಮಂಜುಳಾ ಬಂದು ನನ್ನ ಗಂಡನಿಗೆ ಕಾಲಿನಿಂದ ಹೋಟ್ಟೆಗೆ ಒದ್ದು ನನಗೆ ಕೈಯಿಂದ ಕಪಾಳಕ್ಕೆ ಹೋಡೆದಳು. ಆಗ ಇಬ್ಬರು ಕೂಡಿ ನನಗೆ ಮತ್ತು ನನ್ನ ಗಂಡನಿಗೆ ಏ ಸೂಳೆ ಮಕ್ಕಳೆ ಈ ಹೋಲ ನನ್ನದು ಅಂತ ಬಂದರೆ ನಿಮಗೆ ಜೀವ ಸಹಿತ ಬೀಡುವುದಿಲ್ಲಾ ಅಂತಾ ಜೀವದ ಬೇದರಿಕೆಯನ್ನು ಹಾಕಿಕಾರಣ ನಮಗೆ ಅವಾಚ್ಯವಾಗಿ ಬೈದು ಕೈಯಿಂದ ಹೋಡೆ-ಬಡೆ ಮಾಡಿ ಸೀರೆಯ ಸೇರಗು ಹಿಡಿದು ಎಳದಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ದೂರು ದಾಖಲು ಮಾಡಬೇಕಂತ. ಅಂತಾ ಪಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆಯ ಗುನ್ನೆ ನಂ 21/2020, ಕಲಂ, 323.354.504.506. ಸಂಗಡ 34 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು,

ಸೈದಾಪೂರ ಪೊಲೀಸ ಠಾಣೆ ಗುನ್ನೆ ನಂ:- 22/2020, ಕಲಂ, 143,147,148,323,324,354,448,504,506, ಸಂಗಡ 149 ಐಪಿಸಿ ಸಂಗಡ 3(1) (ಆರ್) (ಎಸ್) (ಡಬ್ಲೂ) , 3(2) (ಗಿ) (ಂ) ಎಸ್.ಸಿ.  ಎಸ್.ಟಿ ಪಿ.ಎ. ಆಕ್ಟ -1989:-    ಇಂದು ದಿನಾಂಕ 26.02.2020 ರಂದು 6.00 ಪಿ ಎಂ ಕ್ಕೆ ಶ್ರೀ ಲಲಚಮಯ್ಯ  ತಂದೆ ಸಂಜೀವಪ್ಪ ಬುಸ್ಸಯ್ಯನವರ ವಯ:45 ವರ್ಷ, ಜಾ: ಎಸ್.ಟಿ.ಉ: ಒಕ್ಕಲುತನ ಸಾ: ನಾಗ್ಲಾಪೂರ ತಾ: ಜಿ: ಯಾದಗಿರಿ  ಇವರು ಠಾಣೆಗೆ ಬಂದು ಒಂದು ಕಂಪ್ಯೂಟರದಲ್ಲಿ ಟೈಪ ಮಾಡಿದ ಅಜರ್ಿ ನೀಡಿದ್ದು ಸದರಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ. 26.02.2020 ರಂದು ನಾಗ್ಲಾಪೂರ ಗ್ರಾಮದಲ್ಲಿ  ಬೆಳಿಗ್ಗೆ 8-30 ಕ್ಕೆ ಬಳಿಚಕ್ರ ಮತ್ತು ನಾಗ್ಲಾಪೂರ ಗ್ರಾಮದ ಅಂಬಿಗರ ಕೋಲಿ ಸಮಾಜದ ಜನರು ಬೇಡರ ಓಣಿಯಲ್ಲಿ ನುಗ್ಗಿ ಬೇಡರ ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಮನೆಗಳಿಗೆ ಹೊಕ್ಕು ಹೆಣ್ಣು ಮಕ್ಕಳಿಗೆ ಹೊಡೆದು ರಂಡೀ, ಸೂಳೇರೆ ಬೇಡ ಸೂಳೇರ ಎಂದು ಬಾಯಿಗೆ ಬಂದಂತೆ ಬೈದು ಎಳೆದಾಡಿದ್ದಾರೆ ಮತ್ತು ರೇಣುಕಮ್ಮ ಗಂಡ ರಾಚಪ್ಪ ತಬಕಿ ಇವರಿಗೆ ಹೊಡೆದು ಗಭರ್ೀಣಿ ಆಕೇಯ ಹೊಟ್ಟಗಟ ಕಲ್ಲಿನಿಂದ ಗುದ್ದಿದ್ದಾರೆ ಮತ್ತು ರಾಚಪ್ಪಗೆ ಕೋಲಿನಿಂದ ಹೊಡೆದಿದ್ದಾರೆ ಮತ್ತು ಅಂಗವಿಕಲನಾದ ಹಣಮಂತ ತಂದೆ ಸಾಬಯ್ಯ ಸಗರು ಇವರಿಗೆ ಹೊಡೆದಿದ್ದಾರೆ ಮತ್ತು ಮಾಳಮ್ಮ ಗಂಡ ಲಚಮಯ್ಯ ಬುಸಯ್ಯನೋರ್ ಇವರ ಮನೆಗೆ ನುಗ್ಗಿ ಮಾಳಮ್ಮಗೆ ಹೊಡೆದು ಬಾಯಿಗೆ ಬಂದಂತೆ ಬೈದು ಕೊರಳಿಗೆ ಕೈ ಹಾಕಿ ಬಂಗಾರದ ಸರವನ್ನು ಅರೆದು ತಾಳೆಯನ್ನು ಕಿತ್ತು ಬಿಸಾಡಿದ್ದಾರೆ ಪಕ್ಕದಲ್ಲಿರುವ ಮಲ್ಲಮ್ಮ ಗಂಡ ಭೀಮರೆಡ್ಡಿ ಇವರು ಬಿಡಿಸಲಿಕ್ಕೆ ಹೋದರೆ ಅವರನ್ನು ದೊಬ್ಬಿ ಆಕೆಗೆ ಹೊಡೆದಿದ್ದಾರೆ ಮತ್ತು ಇನ್ನೊಂದು ಮನೆಗೆ ನುಗ್ಗಿ ಗೌರಮ್ಮ ಗಂಡ ಸಾಬಯ್ಯ ಸಗರ ಇವರಿಗೆ ಹೊಡೆದು ಕೊರಳಲ್ಲಿರುವ ಬೋರಮಳ್ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಇವರೆಲ್ಲರನ್ನು ರಾಯಚೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಮತ್ತು ಇಷ್ಟೆಲ್ಲ ಬೈದು ವಾಲ್ಮಿಕಿ ಕಟ್ಟೆಗೆ ಹೊದ್ದು ಹೂಗುಳಿ ಕಲ್ಲಿನಿಂದ ಕಟ್ಟೆಯನ್ನು ಹೊಡೆದು ಹಾಕಿದ್ದಾರೆ ಮಾತು ಮಾತಿಗೆ ಬೇಡ ಸೂಳೇ ಮಕ್ಕಳೇ ಬೇಡ ರಂಡಿಯರೆ ಎಂಬ ಬೈಗುಳಿನಿಂದ ಬೈದಿದ್ದಾರೆ. ಈ ಕೃತ್ಯಗೆ ಗಂಟೆನೋರ ಭದ್ರಪ್ಪ ತಂದೆ ಬನ್ನಪ್ಪ ಬೋಳೋರ, ಗೋಪಾಲ ತಂದೆ ಸಣ್ಣ ಹಣಮಂತ ಬೈನ್ , ಸಾಬಯ್ಯ ತಂದೆ ರಾಮಯ್ಯ
 ಸೀಕಿಣಿ, ಹಣಮಂತ ತಂದೆ ಬನ್ನಪ್ಪ ಸೀಕಿರಿ ಮುಖ್ಯ ಕಾರಣೀಕರ್ತರು. ಇವರ ಜೊತೆ 20-30 ಜನರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿರುತ್ತಾರೆ. ಹಾಗೂ ನಾಗಲಾಪೂರದ ಚಂದ್ರಪ್ಪ ತಂದೆ ಸಣ್ಣ ರಾಚಪ್ಪ , ಮಲ್ಲಪ್ಪ ತಂದೆ ಮಹಾದೆವಪ್ಪ ಪಿಟೀಲ್, ನರಸಿಂಹ ತಂದೆ ಭೀಮಶಪ್ಪ ಶೆಲ್ಲೆತಿಪ್ಪಯ್ಯನವರ ಸಾಬರೆಡ್ಡಿ ತಂದೆ ಮಲ್ಲರೆಡ್ಡಿ ಪಿಟ್ಲೋರ ಕಾಳಪ್ಪ ತಂದೆ ಮಲ್ಲರೆಡ್ಡಿ ಕಟ್ಟೇರ , ನಾಗಪ್ಪ ತಂದೆ ಸಣ್ಣ ಬುಗ್ಗಪ್ಪ ಈರಪ್ಪನ್ನೋರ, ಭೀಮಾ ತಂದೆ ನಾಗರೆಡ್ಡಿ ಚಿಲಿಮನಿ ಇವರೆಲ್ಲರೂ ಸೇರಿ ನಮ್ಮವರ ಮೇಲೆ ಹಲ್ಲೆ ಮಾಡಿರುತ್ತಾರೆ ಇವರ ಜೊತೆ ಇನ್ನು ಇತರರು 20-30 ಜನರು ಇರುತ್ತಾರೆ. ನಮಗೆ ಇವರಿಂದ ಸೂಕ್ತ ರಕ್ಷಣೆ ನೀಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಹೇಳಿಕೆ ಪಿಯರ್ಾದಿ ಸಾರಾಂಶವಿದ್ದುಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು,

ಶೋರಾಪೂರ ಪೊಲೀಸ ಠಾಣೆ ಗುನ್ನೆ ನಂ:- 57/2020 ಕಲಂ 420, 487,  ಐಪಿಸಿ ಮತ್ತು ಕಲಂ.103 ಖಿಖಂಆಇ ಒಂಖಏಖ ಂಅಖಿ 1999:- ಇಂದು ದಿನಾಂಕ: 26/02/2020 ರಂದು 2 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಪಿಯರ್ಾದಿ ಮೌನೇಶ ತಂದೆ ಬಸವರಾಜ ಅಲಬನೂರ ಮೇ:ಅರುಣಾ ಇಂಡಸ್ಟ್ರಿಸ್ರ್ ಮಂಗಳೂರ ಇವರು ಠಾಣೆಗೆ ಬಂದು ದೂರು ದೂರು ಅಜರ್ಿ ಸಾರಾಂಶವೆನೆಂದರೆ  ನಾನು ಮೌನೇಶ ತಂದೆ ಬಸವರಾಜ ಅಲಬನೂರ ಮೇ:ಅರುಣಾ ಇಂಡಸ್ಟ್ರಿಸ್ರ ಅಧಿಕೃತ ಪ್ರತಿನಿಧಿಯಾಗಿದ್ದು, ದಿನಾಂಕ:24 ನೇ ಪೇಬ್ರುವರಿ 2020 ರಂದು 11-30 ಎ.ಎಂ.ಸುಮಾರಿಗೆ ಶೋರಾಪೂರ ತಾಲೂಕಿನ  ತಿಂಥಣಿ ಗ್ರಾಮ ಹಾಗೂ ಶಾಂತಪೂರ ಕ್ರಾಸ್ಗೆ ಹೋಗಿ ಗ್ರಾಮದ ಅನೇಕ ಅಂಗಡಿಯಲ್ಲಿ ನೋಡಲು ಅನಧೀಕೃತವಾಗಿ ''ಅರುಣಾ ಟರ್ಮರಿಕ್ ಕ್ಲಾಸಿಕ್ '' ಬಗೆಗಿನ ನಮ್ಮ ಉತ್ಪನ್ನದ ಮೋಲೊದಿಕೆಯ ನಕಲು ತಯಾರಿಸಿ ಅದರ ಒಳಗೆ ಕುರಕುಲು ತಿಂಡಿಯನ್ನು ಕಾನೂನು ಬಾಹಿರವಾಗಿ ತುಂಬಿ  ನಮ್ಮ ಸಂಸ್ಥೆಯ ಹೆಸರು ಮತ್ತು ವಿಳಾಸ ಮುದ್ರಿಸಿ ಸದ್ರಿ ಉತ್ಪನ್ನಗಳನ್ನು ಶೋರಾಪೂರ್ ತಾಲೂಕು, ತಿಂಥಣಿ ಗ್ರಾಮ ಮತ್ತು ಶಾಂತಪೂರ್ ಕ್ರಾಸ್ದ ಅನೇಕ ಅಂಗಡಿಗಳಲ್ಲಿ ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸಗೊಳಿಸುತ್ತಿದ್ದಾರೆ ಮತ್ತು ನಮ್ಮ ಸಂಸ್ಥೆಗೆ ನಷ್ಟ ಮಾಡುತ್ತಿದ್ದಾರೆ, ಸದರಿ ಕೃತ್ಯದಿಂದ ಸಾರ್ವಜನಿಕರು ನಮ್ಮ ಸಂಸ್ಥೆಯ ''ಅರುಣಾ ಟರ್ಮರಿಕ್  ಕ್ಲಾಸಿಕ್'' ಎಂಬ ಉತ್ಪನ್ನವೆಂದು ಖರೀದಿಸಿ ಕುರಕುಲು ತಿಂಡಿಯುನ್ನು ಪಡಕೊಂಡಿರುತ್ತಾರೆ. ಈ ಮೂಲಕ ಅನಾಮಧೇಯರು ಸಾರ್ವಜನಿಕರಿಗೆ ಮೋಸಗೊಳಿಸಿ ಸಾರ್ವಜನಿಕರ ಜೀವಹಾನಿ ಮಾಡುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಸದ್ರಿ ಕೃತ್ಯದಿಂದ ನಮ್ಮ ಸಂಸ್ಥೆಯ ಹೆಸರಿನ ಮೇಲೂ ದುಷ್ಪರಿಣಾಮ ಬೀರುವಂತಾಗಿರುದರಿಂದ ಈ ದೂರನ್ನು ತಮ್ಮ ಸನ್ನಿಧಾನಕ್ಕೆ ಸಲ್ಲಿಸುತ್ತಿದ್ದನೆ. ಈ ದೂರು ಸದ್ರಿ ನಕಲಿ ಉತ್ಪನ್ನಗಳ ತಯಾರಿಕರು, ವಿತರಕರು, ಮತ್ತು ಮಾರಾಟಗಾರರ ವಿರುದ್ದ ಸಲ್ಲಿಸಲಾಗುತ್ತಿದೆ.  ಈ ದೂರಿನೊಂದಿಗೆ ನಕಲು ಉತ್ಪನ್ನಗಳ ಭಾವಚಿತ್ರವನ್ನು ಲಗ್ತೀಕರಿಸಿರುತ್ತೆನೆ. ನಾನು ನಮ್ಮ ಕಂಪನೀಯ ಮ್ಯಾನೇಜರರಾದ ಶ್ರೀ ಗೋವಿಂದರಾಜು ಮೈಸೂರು ವಿಷಯ ಇಂದು ಠಾಣೆಗೆ ಬಂದು ದೂರು ನೀಡಿರುತ್ತೆನೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ದಾಖಲು ಮಾಡಿಕೊಂಡು ತನಿಖೆ ಕೂಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ ಠಾಣೆ ಗುನ್ನೆ ನಂ:- 38/2020 ಕಲಂ:323.354.504.506 ಸಂಗಡ 34 ಐ.ಪಿ.ಸಿ:- ಇಂದು ದಿನಾಂಕ 26/02/2020 ರಂದು ಸಾಯಾಂಕಾಲ 06.30 ಗಂಟೆಗೆ ಪಿರ್ಯಾದಿ ಶ್ರೀಮತಿ ಲಲಿತಾ ಗಂಡ ಶಿವರೆಡ್ಡಿ ಬಾಚಿಮಟ್ಟಿ ವ|| 48 ವರ್ಷ ಉ|| ಹೊಲಮನೆಗೆಲಸ ಜಾ|| ರೆಡ್ಡಿ ಸಾ|| ಚಿಗರಿಹಾಳ ತಾ|| ಸುರಪುರ ರವರು ಠಾಣೆಗ ಹಾಜರಾಗಿ ಸಲ್ಲಿಸಿದ ಅಜರ್ಿ ಸಾರಾಂಶವೆನೆಂದರೆ ನಮಗೆ ಹಾಗೂ ನಮ್ಮ ಮೈದುನರಾದ ಪರ್ವತರೆಡ್ಡಿ ತಂದೆ ವೀರುಪಾಕ್ಷಪ್ಪಗೌಡ ಬಾಚಿಮಟ್ಟಿ ಇಬ್ಬರ ಮದ್ಯ ಆಸ್ತಿ ವಿಷಯದಲ್ಲಿ ತಕರಾರು ಆಗಿ ಸದರಿಯವನು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದನು. ಹೀಗಿದ್ದು ದಿನಾಂಕ 26/02/2020 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಬಾವನ ಮಗನಾದ ವೀರುಪಾಕ್ಷಪ್ಪಗೌಡ ತಂದೆ ಅಮರಪ್ಪಗೌಡ ಇಬ್ಬರೂ ಕೂಡಿ ಚಿಗರಿಹಾಳ ಸೀಮಾಮತರದ ನಮ್ಮ ಹೊಲದ ಹೊಲ ಸವರ್ೆ ನಂ 263 ನೇದ್ದರಲ್ಲಿ ಹೋದಾಗ ಅಲ್ಲೇ ಹೊಲದಲ್ಲಿದ್ದ ನನ್ನ ಮೈದುನನಾದ ಪರ್ವತರೆಡ್ಡಿ ತಂದೆ ವೀರುಪಾಕ್ಷಪ್ಪಗೌಡ ಬಾಚಿಮಟ್ಟಿ ಹಾಗೂ ನಾದಿನಿ ಮಗನಾದ ಶರಣಪ್ಪ ತಂದೆ ಬಸವರಾಜಪ್ಪಗೌಡ ಸಾಹುಕಾರ ಇವರಿಬ್ಬರೂ ಕೂಡಿ ನಮ್ಮ ಹತ್ತಿರ ಬಂದವರೆ ನನಗೆ ಎಲಾ ಸೂಳಿ, ಹೊಲದ ಕಡೆ ಯಾಕೆ ಬಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈಯುತ್ತಿರುವಾಗ ಯಾಕೆ ನಮ್ಮ ಹೊಲಕ್ಕೆ ನಾನು ಬಂದಿರುತ್ತೇನೆ, ಅಂತಾ ಅಂದಾಗ ಸದರಿಯವರಿಬ್ಬರೂ ನನಗೆ ಎಲಾ, ಸೂಳಿ ನಿನ್ನದು ಸೊಕ್ಕು ಬಹಳ ಆಗಿದೆ ಅಂತಾ ಪರ್ವತರೆಡ್ಡಿ ಈತನು ನನಗೆ ಕಪಾಳಕ್ಕೆ ಕೈಯಿಂದ ಹೊಡೆದು ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಸೀರೆ ಹಿಡಿದು ಜಗ್ಗಾಡಿದ್ದು, ಅಲ್ಲದೇ ನಾದಿನಿ ಮಗನಾದ ಶರಣಪ್ಪ ಈತನು ಕೈಯಿಂದ ಬೆನ್ನಿಗೆ, ಹೊಟ್ಟೆಗೆ, ಹೊಡೆದು ಕೂದಲು ಹಿಡಿದು ಎಳೆದಾಡಿ ಒಳಪೆಟ್ಟು ಮಾಡಿದಾಗ, ಅಲ್ಲೇ ಇದ್ದ ಬಾವನ ಮಗನಾದ ವೀರುಪಾಕ್ಷಪ್ಪಗೌಡ ತಂದೆ ಅಮರಪ್ಪಗೌಡ ಈತನು ಯಾಕೆ ನಮ್ಮ ದೊಡ್ಡಮ್ಮಳಿಗೆ ಹೊಡೆಯುತ್ತಿರಿ ಅಂತಾ ಬಿಡಿಸಲು ಬಂದಾಗ ಅವನಿಗೂ ಕೂಡಾ ಇಬ್ಬರು ಕೂಡಿ ಎಲಾ ಸೂಳೆ ಮಗನೆ ನಿನ್ನದು ಬಹಳ ಆಗಿದೆ ಅಂತಾ ಕೈಯಿಂದ ಮತ್ತು ಕಾಲಿನಿಂದ ಒದೆಯಹತ್ತಿದಾಗ ನಾವಿಬ್ಬರೂ ನೆಲಕ್ಕೆ ಬಿದ್ದು ಚಿರಾಡುವಾಗ ನಾವು ಚಿರಾಡುವ ಶಬ್ದ ಕೇಳಿ ನಮ್ಮ ಊರಿನವರಾದ 1) ಯಂಕಣ್ಣ ತಂದೆ ಭೀಮಣ್ಣ ದೋರಿ 2) ಕೃಷ್ಣಣ್ಣ ತಂದೆ ವಾಸಣ್ಣ ದೋರಿ ಮತ್ತು 3) ಮಾಳಪ್ಪ ತಂದೆ ಸಣ್ಣ ಹಣಮಂತ ಕವಾತಿ ಇವರೆಲ್ಲರೂ ಬಂದು ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡರು. ನಂತರ ಸದರಿಯವರಿಬ್ಬರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳಿ ಇನ್ನೋಮ್ಮೆ ಹೊಲದ ಕಡೆ ಬಂದರೆ ನಿನಗೆ ಮತ್ತು ನಿನ್ನ ಮಕ್ಕಳಿಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದರು. ನನಗೆ ಅಷ್ಟೇನು ಗಾಯಾಗಳು ಆಗದೇ ಇರುವುದರಿಂದ ನಾನು ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ.  ಕಾರಣ ಮೇಲ್ಕಾಣಿಸಿದ ಎರಡು ಜನರು ನನಗೆ ಹೊಲದ ಕಡೆ ಯಾಕೆ ಬಂದಿದ್ದಿಯಾ ಅಂತಾ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಭಯ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಜರ್ಿ ಇರುತ್ತದೆ.   

ಯಾದಗಿರ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ:- 10/2020  ಕಲಂ 279,  338 ಐಪಿಸಿ ಸಂ.187 ಐಎಂವಿ ಆ್ಯಕ್ಟ್:- :-  ಈ ಕೇಸಿನ ಪಿಯರ್ಾದಿಯವರು ದಿನಾಂಕ 24/02/2020 ರಂದು ರಂದು 12-30 ಪಿ.ಎಂ.ದ ಸುಮಾರಿಗೆ ಈ ಆರೋಪಿತನ ಆಟೋ ನಂಬರ ಕೆಎ-33, 9747 ನೇದ್ದರಲ್ಲಿ ಗಾಂಧಿಚೌಕನಿಂದ ಹಳೆ ಬಸ್ ನಿಲ್ದಾಣದ ಕಡೆಗೆ ಹೊರಟಿದ್ದಾಗ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ-ಆರ್.ಟಿ.ಓ ಕ್ರಾಸ್ ಮುಖ್ಯ ರಸ್ತೆಯ ಮೇಲೆ ಬರುವ ಅಂಬಾಭವಾನಿ ಗುಡಿ ಹತ್ತಿರ ಆರೋಪಿತನು ತನ್ನ ಆಟೋ ನೇದ್ದನ್ನು ಚಾಲನೆ ಮಾಡುವಾಗ ಮೊಬೈಲ್ ನಲ್ಲಿ ಮಾತನಾಡುತ್ತಾ   ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೇಡರ್ಗೆ  ಡಿಕ್ಕಿಕೊಟ್ಟು  ಸ್ಕಿಡ್ ಮಾಡಿ ಅಪಘಾತ ಮಾಡಿದ್ದರಿಂದ ಈ ಅಪಘಾತದಲ್ಲಿ ಪಿಯರ್ಾದಿಗೆ ಸೊಂಟಕ್ಕೆ ಭಾರೀ ಒಳಪೆಟ್ಟಾಗಿದ್ದು ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ಈ ಘಟನೆ ಬಗ್ಗೆ ಪಿಯರ್ಾದಿ ಗಾಯಾಳು ತನ್ನ ಮನೆಯವರಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 26/02/2020 ರಂದು ದೂರು ನೀಡಿದ್ದು ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.10/2020 ಕಲಂ 279,  338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ. 

ಭೀಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 20/2020 ಕಲಂ 279, 338 ಐ.ಪಿ.ಸಿ:- ದಿನಾಂಕ: 26/02/2020 ರಂದು 6.30 ಎಎಮ್ ಸುಮಾರಿಗೆ ಆರೋಪಿ ಮತ್ತು ಫಿರ್ಯಾದಿ ಇಬ್ಬರು ಕೂಡಿ ತಮ್ಮ ಮೋಟರ್ ಸೈಕಲ್ ನಂ ಎಮ್.ಹೆಚ್: 12, ಎಸ್: 4368 ನೇದ್ದರಮೇಲೆ ತಮ್ಮೂರಿನಿಂದ ಪೂನಾಕ್ಕೆ ಹೋಗಬೇಕು ಅಂತ ಸಾದ್ಯಾಪೂರದಿಂದ ಭೀ.ಗುಡಿಯ ಕಡೆಗೆ ಲಕ್ಷ್ಮಿಬಾಲಾಜಿ ಕಾಟನ್ ಮಿಲ್ ಹತ್ತಿರ ಹೊರಟಾಗ ಆರೋಪಿ ರವಿಕುಮಾರ ಈತನು ಅತಿವೇಗ ಮತ್ತು ಅಲಕ್ಷತನದಿಂದ ವಾಹನ ಓಡಿಸಿ ರೋಡಿನ ಮೇಲೆ ಸತ್ತು ಬಿದ್ದಿದ್ದ ಕುದುರೆಯನ್ನು ನೋಡದೆ ಅದಕ್ಕೆ ಡಿಕ್ಕಿಹೊಡೆದು ಅಪಘಾತಪಡಿಸಿ ಮೋಟರ್ ಸೈಕಲ್ ಬೀಳಿಸಿದ್ದರಿಂದ ಸದರಿ ಅಪಘಾತದಲ್ಲಿ ಫಿಯರ್ಾದಿಗೆ ಬಲಗಣ್ಣಿನ ಕೆಳಗೆ ಭಾರಿ ರಕ್ತಗಾಯ ಹಾಗು ಬಲಮೊಳಕಾಲಿಗೆ, ಬಲ ಹಸ್ತಕ್ಕೆ ತರಚಿದ ಗಾಯವಾಗಿರುತ್ತವೆ. ಆರೋಪಿ ರವಿಕುಮಾರ ಈತನಿಗೆ ಎಡಗಣ್ಣಿನ ಕೆಳಗೆ ಭಾರಿ ರಕ್ತಗಾಯ ಹಾಗು ತಲೆಗೆ ಒಳಪೆಟ್ಟಾಗಿ ಕಿವಿಯಲ್ಲಿ ರಕ್ತ ಬಂದಿರುತ್ತದೆ ಅಂತ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 21/2020 ಕಲಂ 87 ಕೆಪಿ ಯ್ಯಾಕ್ಟ:- ಇಂದು ದಿನಾಂಕ 26/02/2020 ರಂದು 4 ಪಿಎಮ್ ಕ್ಕೆ  ಇಟಗಾ (ಎಸ್) ಗ್ರಾಮದ ಹಣಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪ್ರಕರಣ ದಾಖಲಿಸಿಕೊಳ್ಳು ಮತ್ತು ದಾಳಿ ಮಾಡಲು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು ಪ್ರಕರಣ ದಾಖಲಿಸಿಕೊಂಡು ಸ್ಥಳಕ್ಕೆ ಹೋಗಿ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 6.30 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ ಆರೋಪಿತರಿಂದ ಹಾಗು ಕಣದಲ್ಲಿಂದ ನಗದು ಒಟ್ಟು ಹಣ 7340/- ರೂ, 52 ಇಸ್ಪೇಟ ಎಲೆಗಳನ್ನು 6.30 ಪಿ.ಎಮ್ ದಿಂದ 7.30 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು ಠಾಣೆಗೆ ಬಂದು 8 ಪಿಎಮ್ ಕ್ಕೆ ಮುಂದಿನ ಕ್ರಮ ಕುರಿತು ಒಪ್ಪಿಸಿರುತಾರೆ.

ಭಿಗುಡಿ ಪೊಲೀಸ ಠಾಣೆ ಗುನ್ನೆ ನಂ:- 22/2020 ಕಲಂ ಮಹಿಳೆ ಕಾಣೆಯಾದ ಬಗ್ಗೆ.:- ದಿನಾಂಕ: 23/02/2020 ರಂದು ಸಾಯಂಕಾಲ 6.30 ಗಂಟೆ ಸುಮಾರಿಗೆ  ಫಿಯರ್ಾದಿಯ ತಂಗಿ ರೇಷ್ಮಾ ಇವಳು ತಾನು ಬಹಿದರ್ೆಸೆಗೆ ಹೋಗಿ ಬರುವದಾಗಿ ಹೇಳಿ ಮನೆಯ ಹಿಂದೆ ಇರುವ ಜಾಲಿಯ ಕಡೆಗೆ ಹೋಗಿ ಕತ್ತಲಾದರೂ ಬಹಿದರ್ೆಸೆಯಿಂದ ಮರಳಿ ಮನೆಗೆ ಬಂದಿರುವುದಿಲ್ಲ. ಬಹಿದರ್ೆಸೆಗೆ ಹೋದ ಕಡೆಗೆ ಹಾಗು ಆಕೆಯ ಗೆಳತಿಯರ ಮನೆಗೆ ಹಾಗು ಅಕ್ಕಪಕ್ಕದ ಮನೆಗೆ ಹೋಗಿ ವಿಚಾರಿಸಿದರೂ ರೇಷ್ಮಾ ಇವಳು ಕಾಣಲಿಲ್ಲ. ಅಂದಿನಿಂದ ಇಂದಿನವರೆಗೆ ರೇಷ್ಮಾ ಇವಳು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಕಾಣೆಯಾದ ರೇಷ್ಮಾ ಇವಳಿಗೆ  ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ದೂರಿನ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 11/2020 ಕಲಂ: 87 ಕೆ.ಪಿ ಯಾಕ್ಟ್:- ದಿನಾಂಕ:26/02/2020 ರಂದು 4:10 ಪಿ.ಎಂ ಕ್ಕೆ ಶ್ರೀ ಅಜರ್ುನಪ್ಪ ಅರಕೇರಾ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಜ್ಞಾಫನ ಪತ್ರ ನೀಡಿದ್ದು ಇದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಹಗರಟಗಿ ಸೀಮಾಂತರದ ಕೆಲ್ಲೂರು ರವರ ಹೊಲದ ಬದುವಿನ ಬೇವಿನ ಗಿಡದ ಕೆಳಗಡೆ ಕೆಲವು ಜನರು ದುಂಡಾಗಿ ಕುಳಿತು ಇಸ್ಪೆಟ ಜೂಜಾಟ ಆಡುತ್ತಿದ್ದಾರೆ ಖಚಿತ ಬಾತ್ಮಿ ಬಂದ ಮೇರೆಗೆ ಜೂಜಾಟ ಆಡುವವರ ಮೇಲೆ ಎಪ್.ಐ ಆರ್ ದಾಖಲಿಸಲು ದಾಳಿಮಾಡುವ ಕುರಿತು ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು ಕಾರಣ ನೀವು ಎಪ್ ಐ ಆರ್ ದಾಖಲಿಸಲು ಸೂಚಿಸಿದ ಅಂತಾ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 11/2020 ಕಲಂ 87 ಕೆಪಿ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಮಾನ್ಯ ಪಿ.ಎಸ್.ಐ ಸಾಹೇಬರು 7:00 ಪಿ.ಎಂ ಕ್ಕೆ ಮರಳಿ ಠಾಣೆಗೆ ಬಂದು 8 ಜನ ಆರೋಪಿತರು ನಗದು ಹಣ 8800/- ರೂ, 52 ಇಸ್ಪೆಟ ಎಲೆಗಳು ಹಾಗೂ ಒಂದು ಹಳದಿ ಬಣ್ಣದ ಬರಕಾವನ್ನು ಜಪ್ತುಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಫನ ಪತ್ರ ನೀಡಿದ್ದು ಇರುತ್ತದೆ. 
ಆರೋಪಿತರ ಹೆಸರು ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ. 
1) ಪುಲ್ಲಯ್ಯ ತಂದೆ ನಿಜಪ್ಪ ಈಳಗೇರ ವಯ:46, ಉ:ಒಕ್ಕಲುತನ, ಜಾ:ಈಳಿಗೇರ, ಸಾ:ರಾಜನಕೊಳುರು,
2) ಶಿವಣ್ಣ ತಂದೆ ಮಹಾದೇವಪ್ಪ ಹಿರೇಕುರುಬರ್ ವಯ:48 ವರ್ಷ, ಉ:ಒಕ್ಕಲುತನ, ಜಾ:ಕುರುಬರ್, ಸಾ:ಹಗರಟಗಿ,  3) ಸೋಮಣ್ಣ ತಂದೆ ನಂದಪ್ಪ ಬಿರಾದಾರ ವಯ:28ವರ್ಷ, ಉ:ಒಕ್ಕಲುತ, ಜಾ:ಬೇಡರ ಸಾ:ಹುಣಸಗಿ, 
4) ಶಂಕರಗೌಡ ತಂದೆ ನಾಗಣ್ಣ ಪಾಟೀಲ್ ವಯ:29 ವರ್ಷ, ಉ:ಒಕ್ಕಲುತ, ಜಾ:ಲಿಂಗಾಯತ, ಸಾ:ಹಗರಟಗಿ,
5) ದೇವಪ್ಪ ತಂದೆ ಚಂದಪ್ಪ ಮೇಟಿ ವಯ:32 ವಷರ್್, ಉ:ಒಕ್ಕಲುತನ, ಜಾ:ಹಿಂದೂ ಕುರುಬರ್, ಸಾ:ಮಾರಲಬಾವಿ 6) ರಾಮನಗೌಡ ತಂದೆ ಗೌಡಪ್ಪಗೌಡ ಪೊಲೀಸ್ಪಾಟೀಲ್ ವಯ: 42 ವರ್ಷ, ಉ:ಒಕ್ಕಲುತ, ಜಾ:ಲಿಂಗಾಯತ, ಸಾ:ರಾಜನಕೊಳೂರು, 
7) ನಿಂಗಣ್ಣ ತಂದೆ ಗುರಣ್ಣ ಕುಳಗೇರ, ವಯ:30 ವರ್ಷ, ಉ:ಒಕ್ಕಲುತನ, ಜಾ:ಲಿಂಗಾಯತ, ಸಾ:ಹಗರಟಗಿ, 
8) ಶಿವರಾಜ ತಂದೆ ಬಸನಗೌಡ ಚಳ್ಳಗೇರಿ, ವಯ:29 ವರ್ಷ, ಉ:ಒಕ್ಕಲುತನ, ಜಾ:ಲಿಂಗಾಯತ, ಸಾ:ಬೂದಿಹಾಳ ಇಬ್ಬರು ಆರೋಪಿತರು ಓಡಿಹೋಗಿರುತ್ತಾರೆ ಅವರ ಹೆಸರು ಈ ಕೇಳಗಿನಂತೆ ಇರುತ್ತದೆ 
1) ಹಣಮಗೌಡ ತಂದೆ ಯಂಕನಗೌಡ ಹೊಸಮನಿ ಸಾ:ಗುಳಬಾಳ 
2) ಅಂಬ್ರೇಷ ತಂದೆ ಈರಣ್ಣ ಬಿರಾದಾ ಸಾ:ಹುಣಸಗಿ

ನಾರಾಯಣಪೂರ ಪೊಲೀಸ ಠಾಣೆ ಗುನ್ನೆ ನಂ:- 12/2020 ಕಲಂ 379 ಐ.ಪಿ.ಸಿ;- ದಿನಾಂಕ: 26/02/2020 ರಂದು 8:10 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಸದಾಶೀವ ಸೋನವನೆ ಪಿ.ಐ ಡಿ.ಸಿ.ಐ.ಬಿ ಘಟಕ ಯಾದಗೀರ ಯಾದಗಿರಿ ಇವರು ಠಾಣೆಗೆ ಬಂದು  ವರಧಿ  ನಿಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:26.02.2020 ರಂದು 1300 ಗಂಟೆಗೆ ನಾನು ಮತ್ತು ನಮ್ಮ ಸಿಬ್ಬಂದಿಯವರಾದ ಶ್ರೀ ಶಿವರಾಜ ಆರ್.ಎಸ್.ಐ ಡಿ.ಎ.ಆರ್ ಘಟಕ ಯಾದಗಿರಿ, ಮಹೇಶ ಪಡಶೆಟ್ಟಿ ಎಪಿಸಿ-111, ನಾಗರಾಜ ಸಿಪಿಸಿ-349 ಯಾದಗಿರಿಯಲ್ಲಿದ್ದಾಗ ಬಾತ್ಮಿದಾರರಿಂದ ಖಚಿತ ಬಾತ್ಮಿ ಬಂದಿದ್ದೇನೆಂದರೆ ಕೃಷ್ಣಾನದಿಯಿಂದ ಟಿಪ್ಪರಗಳಲ್ಲಿ ಆಕ್ರಮ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು ನಾನು ನಮ್ಮ ಸಿಬ್ಬಂದಿಯವರು ಮಾನ್ಯ ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ದಾಳಿ ಮಾಡುವ ಕುರಿತು ಯಾದಗಿರಿಯಿಂದ ಸರಕಾರಿ ವಾಹನ ಸಂಖ್ಯೆ ಕೆ.ಎ-33 ಜಿ-0127ನೇದ್ದರಲ್ಲಿ ಹೊರಟು 1800ಗಂಟೆಗೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಲಿಂಗಸೂರು ಮುದ್ದೇಬಿಹಾಳ ಮುಖ್ಯ ರಸ್ತೆಯ ಮೇಲೆ ದೇವರಗಡ್ಡಿ ಕ್ರಾಸ್ ಹತ್ತಿರ ನಿಂತುಕೊಂಡಾಗ 1900ಗಂಟೆಗೆ ಲಿಂಗಸೂರು ಕಡೆಯಿಂದ 4 ಭಾರತ್ ಬೆಂಜ್ ಟಿಪ್ಪರ್ಗಳು ಮರಳು ತುಂಬಿಕೊಂಡು ಬಂದಿದ್ದು, ನಾನು ಟಿಪ್ಪರ್ಗಳನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು, ಆಗ ಮುಂದಿನ ಟಿಪ್ಪರ್ ಚಾಲಕನು ತನ್ನ ಟಿಪ್ಪರ್ ನಿಲ್ಲಿಸಿದ್ದು, ಅದರ ಹಿಂದೆ ಇದ್ದ ಮೂರು ಟಿಪ್ಪರ್ ಚಾಲಕರು ತಮ್ಮ ತಮ್ಮ ಟಿಪ್ಪರ್ಗಳನ್ನು ನಿಲ್ಲಿಸಿದ್ದು, ಒಂದನೇ ಟಿಪ್ಪರ್ ಚಾಲಕನ ಹೆಸರು ಕೇಳಲಾಗಿ ಅವನು ತನ್ನ ಹೆಸರು ಅಂಬ್ರೇಷ್ ತಂದೆ ಹಣಮಂತ ಕುರಕುಂದಿ  ಸಾ:ಬುಂಕಲದೊಡ್ಡಿ ಅಂತಾ ತಿಳಿಸಿದ್ದು, ಟಿಪ್ಪರ್ ಪರಿಶೀಲಿಸಲಾಗಿ ಅದರ ನೊಂದಣಿ ಸಂಖ್ಯೆ ಕೆ.ಎ-32 ಸಿ-9343ನೇದ್ದು ಇದ್ದು, ಅದರಲ್ಲಿ ಮರಳು ತುಂಬಿದ್ದು ಇರುತ್ತದೆ. ಎರಡನೇ ಟಿಪ್ಪರ್ ಚಾಲಕನಿಗೆ ಅವನ ಹೆಸರು ಕೇಳಲಾಗಿ ಅವನು ತನ್ನ ಹೆಸರು ಮೌಲಾಲೀ ತಂದೆ ರಸೂಲ್ ಸಾಬ್ ಶಿಗ್ಗಾಂವಿ ಸಾ:ತಂಗಡಗಿ ತಾ:ಮುದ್ದೇಬಿಹಾಳ ಅಂತಾ ತಿಳಿಸಿದ್ದು, ಟಿಪ್ಪರ್ ಪರಿಶೀಲಿಸಲಾಗಿ ಅದರ ನೊಂದಣಿ ಸಂಖ್ಯೆ ಕೆ.ಎ-28 ಡಿ-5032 ಇದ್ದು, ಅದರಲ್ಲಿ ಮರಳು ತುಂಬಿದ್ದು ಇರುತ್ತದೆ. ಮೂರು
 ಹಾಗು ನಾಲ್ಕನೇ ಟಿಪ್ಪರ್ ಚಾಲಕರು ತನ್ನ ಟಿಪ್ಪರ್ ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿರುತ್ತಾರೆ. ನಂತರ ನಾನು ಮೂರನೆ ಟಿಪ್ಪರಿನ ನೊಂದಣಿ ಸಂಖ್ಯೆಯನ್ನು ನೋಡಲಾಗಿ ಅದರ ನಂಬರ ಸಂಖ್ಯೆ ಕೆ.ಎ-28 ಡಿ-3700 ಇದ್ದು ಅಲ್ಲಿ ಹಾಜರಿದ್ದ ಟಿಪ್ಪರ್ ಒಂದು ಮತ್ತು ಎರಡನೇ ಟಿಪ್ಪರ್ ಚಾಲಕರಿಗೆ ಸ್ಥಳದಲ್ಲಿ ವಿಚಾರ ಮಾಡಲಾಗಿ ಮೂರನೇ ಟಿಪ್ಪರ್ ಚಾಲಕನ ಹೆಸರು ದ್ಯಾಮಣ್ಣ ತಂದೆ ಸಂಗಪ್ಪ ಹೊರಪೇಠಿ ಸಾ:ಅಮರಗೋಳ ತಾ:ಮುದ್ಧೇಬಿಹಾಳ ಅಂತಾ ತಿಳಿಸಿದ್ದು, ಹಾಗು ನಾಲ್ಕನೇ ಟಿಪ್ಪರ್ನ ನೊಂದಣಿ ಸಂಖ್ಯೆಯನ್ನು ನೋಡಲಾಗಿ ಅದರ ನಂಬರ ಕೆ.ಎ. 28 ಡಿ-3419 ನೇದ್ದು ಇದ್ದು ಅಲ್ಲಿ ಇದ್ದ ಟಿಪ್ಪರ ಚಾಲಕರಿಗೆ ಕೇಳಲಾಗಿ ಡ್ರೈವರ ಹೆಸರು ಗೊತ್ತಿರುವದಿಲ್ಲ ಅಂತಾ ತಿಳಿಸಿರುತ್ತಾರೆ ಒಂದೊಂದು ಟಿಪ್ಪರ್ಲ್ಲಿ ಅಂದಾಜು 30 ರಿಂದ 35 ಟನ್ನಿನಷ್ಟು ಒಟ್ಟು ನಾಲ್ಕು ಟಿಪ್ಪರದಲ್ಲಿ ಅಂದಾಜು ಮರಳು 120 ರಿಂದ 140 ಟನ್ನಿನಷ್ಟು ಮರಳು ಇರುತ್ತದೆ. ಅದರ ಅಂದಾಜು 36000/-ಸಾವಿರ ಆಗುತ್ತದೆ. ದಿನಾಂಕ:26.02.2020 ರಂದು 2010 ಗಂಟೆಗೆ ನಾಲ್ಕು ಟಿಪ್ಪರ್ಗಳನ್ನು ಮತ್ತು ಇಬ್ಬರು ಆರೋಪಿತರಾದ 1) ಅಂಬ್ರೇಷ್ ತಂದೆ ಹಣಮಂತ ಕುರಕುಂದಿ  ಸಾ:ಬುಂಕಲದೊಡ್ಡಿ 2) ಮೌಲಾಲೀ ತಂದೆ ರಸೂಲ್ ಸಾಬ್ ಶಿಗ್ಗಾಂವಿ ಸಾ:ತಂಗಡಗಿ ತಾ:ಮುದ್ದೇಬಿಹಾಳ ರವರಿಗೆ ಠಾಣೆಗೆ ಕರೆತಂದು ಸದರಿ ಟಿಪ್ಪರ ಚಾಲಕರು ಹಾಗೂ ಮಾಲಿಕರು ಸರಕಾರಕ್ಕೆ ಯಾವುದೆ ರಾಜಧನ ಕಟ್ಟದೆ ಕೃಷ್ಣಾ ನದಿಯಿಂದ ಮರಳನ್ನು ಕಳ್ಳತನದಿಂದ ಸಾಗಣಿಕೆ ಮಾಡುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟಿಪ್ಪರ ಚಾಲಕರು ಹಾಗೂ ಮಾಲಿಕರ ಮೇಲೆ ಕಾನೂನುಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 12/2020 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಠಾಣೆ ಗುನ್ನೆ ನಂ:-. 24/2020  ಕಲಂ 279, 338 304(ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್:- ಇಂದು ದಿನಾಂಕ 26/02/2020 ರಂದು ಸಾಯಂಕಾಲ 6 ಪಿ.ಎಂ.ದ ಸುಮಾರಿಗೆ ಠಾಣಗುಂದಿ-ಬೊಮ್ಮಶೆಟ್ಟಿಹಾಳ ಮುಖ್ಯ ರಸ್ತೆಯ ಮೇಲೆ ಬರುವ ಹೀರ್ಯಾ ಠಾಣಗುಂದಿ ಇವರ ಹೊಲದ ಹತ್ತಿರ ಮುಖ್ಯ ರಸ್ತೆ ಮೇಲೆ ಈ ಕೇಸಿನ ಮೃತ ಚಾಂದಪಾಶ ಈತನು ಠಾಣಗುಂದಿ ಸ್ಟೇಷನ್ ಹತ್ತಿರ ಚಹಾ ಕುಡಿದು ಬೊಮ್ಮಶೆಟ್ಟಿಹಾಳ ರಸ್ತೆ ಹೊಂದಿಕೊಂಡಿರುವ ತನ್ನ ಹೊಲಕ್ಕೆ ಹೋಗಲು ನಿಂತಿದ್ದಾಗ ಅದೇ ಸಮಯಕ್ಕೆ ಆರೋಪಿತನ ಟ್ರ್ಯಾಕ್ಟರ್ನಂಬರ ಕೆಎ-33, ಟಿಎ-0022 ನೇದ್ದು ಬಂದಾಗ ಅದರಲ್ಲಿ  ಕುಳಿತುಕೊಂಡು ಹೊರಟಿದ್ದಾಗ  ಆರೋಪಿತ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಪಲ್ಟಿ ಮಾಡಿದ್ದು ಸದರಿ ಅಪಘಾತದಲ್ಲಿ ಟ್ರ್ಯಾಕ್ಟರದಲ್ಲಿ ಕುಳಿತಿದ್ದ ಮೃತ ಚಾಂದಪಾಶ ಈತನಿಗೆ ಎದೆಗೆ, ಪಕ್ಕೆಗೆ, ಎಡಗೈ ರಟ್ಟೆಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದು ಮತ್ತು ಅದೇ ಟ್ರ್ಯಾಕ್ಟರದಲ್ಲಿ ಕುಳಿತಿದ್ದ ಈ ಕೇಸಿನ ಗಾಯಾಳು ಹಣಮಂತ ತಂದೆ ಬುಗ್ಗಪ್ಪ ಈತನಿಗೂ ಬಲಗಾಲಿನ ಮೊಣಕಾಲು ಕೆಳಗೆ ಭಾರೀ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇಬ್ಬರು ಗಾಯಾಳುಗಳಿಗೂ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು  ಚಾಂದಪಾಶಾ ಈತನಿಗೆ ಅಪಘಾತದಲ್ಲಾದ ಗಾಯದ ಭಾದೆಯಿಂದ ಸಮಯ 7-36 ಪಿ.ಎಂ.ಕ್ಕೆ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದು ಇರುತ್ತದೆ.  ಟ್ರ್ಯಾಕ್ಟರ್ ಚಾಲಕನು ಅಪಘಾತ ಪಡಿಸಿದ ನಂತರ ಟ್ರ್ಯಾಲಿಯನ್ನು ಘಟನಾ ಸ್ಥಳದಲ್ಲಿ ಬಿಟ್ಟು ಇಂಜಿನ್ ಸಮೇತ ಪರಾರಿಯಾಗಿದ್ದು ಆತನ ಮೇಲೆ ಮುಂದಿನ ಕಾನೂನು ಕ್ರಮ ಜರೂಗಿಸಿರಿ ಅಂತಾ ಫಿಯರ್ಾಧಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-24/2020 ಕಲಂ-279, 338, 304 (ಎ) ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಯು.ಡಿ.ಆರ್ ನಂ 06/2020 ಕಲಂ 174 ಸಿ.ಆರ್.ಪಿ.ಸಿ :- ಇಂದು ದಿನಾಂಕ 26/02/2020 ರಂದು  10-05 ಪಿ.,ಎಂಕ್ಕೆ ಪಿಯರ್ಾದಿ ಶ್ರೀ ಭಿಮಣ್ಣ ತಂದೆ ಬಸವರಾಜ ಬೋಮರ್ನಳಿನವರು ಸಾ|| ಅಗಸ್ತಿಯಹಾಳ ತಾ|| ಶಹಾಪೂರ ಇತನು ಠಾಣಗೆ ಬಂದು ಒಂದು ಅಜರ್ಿ ನೀಡಿದ್ದು ಸದರ ಅಜರ್ಿಯ ಸಾರಂಶವೆನಂದರೆ, ನಾವೂ ನಮ್ಮ ತಂದೆ-ತಾಯಿಗೆ ಒಟ್ಟು 12 ಜನ ಮಕ್ಕಳಿದ್ದು ಅದರಲ್ಲಿ 6 ಜನ ಗಂಡು ಮಕ್ಕಳು ಮಲ್ಲಪ್ಪ 35 ವರ್ಷ, ಸಂಗಪ್ಪ 20 ವರ್ಷ, ಪರಶುರಾಮ 19 ವರ್ಷ, ಸುರೇಶ ವ|| 17 ವರ್ಷ, ಅಯ್ಯಪ್ಪ ವ|| 15 ವರ್ಷ,  ಮತ್ತು 6 ಜನ ಹೆಣ್ಣು ಮಕ್ಕಳಲ್ಲಿ 5 ಜನ ಹೆಣ್ಣು ಮಕ್ಕಳಿಗೆ ಮದುವೆಮಾಡಿಕೊಟ್ಟಿದ್ದು ಕೊನೇಯಾ ಶಾಂತಮ್ಮ ಇವಳು, ಮ್ತತು  ನಾವೇಲ್ಲರೂ ತಂದೆ-ತಾಯಿ ಜೋತೆಯಲ್ಲಿ ಒಕ್ಕಲುತನ ಮತ್ತು ಕೂಲಿ ಕೆಲಸಮಾಡಿಕೊಂಡು ಉಪಜೀವಿಸುತ್ತಿದ್ದು, ನಮ್ಮ ತಮ್ಮನಾದ ಪರಶುರಾಮ ಇತನು ಹಠದ ಸ್ವಬಾವದವನಾಗಿದ್ದನು, ಅವಾಗ ಅವಾಗ ನನಗೆ ಮದುವೇ ಮಾಡರಿ ಅಂತಾ ಕಿರಿ ಮಾಡುತ್ತಿದ್ದ, ನಮ್ಮ ತಂದೆಯವರು ಮತ್ತು ನಮ್ಮ ತಾಯಿ ನಾವೇಲ್ಲೇರು ನಿ ಇನ್ನು ಚಿಕ್ಕವನಿದ್ದಿ, ತಂಗಿ ಮದುವೇಮಾಡಿ ನಂತರ ನಿನ್ನ ಮದುವೇ ಮಾಡುತ್ತೆವೆ ಅಂತಾ ಸಮದಾನ ಮಾಡುತ್ತಿದ್ದೇವೆ, 
       ಹೀಗಿದ್ದು ದಿನಾಂಕ 26/02/2020 ರಂದು ನಾನು ಯಾದಗಿರಿ ನನ್ನ ಕೆಲಸ ನಿಮಿತ್ಯಾ ಹೋಗಿ ಮರಳಿ 6:30 ಪಿ,ಎಂ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಬಸವರಾಜ ಮತ್ತು ನಮ್ಮ ತಾಯಿ ಸಂಗಮ್ಮ ಅನ್ನ ಅಣ್ಣ ಮಲ್ಲಪ್ಪ ಎಲ್ಲರೂ ಮನೆಯಲ್ಲಿದ್ದಾಗ ನಮ್ಮ ತಮ್ಮ ಪರಶುರಾಮ ತಂದೆ ಬಸವರಾಜ ಬೋಮ್ಮನಳ್ಳಿ ವ|| 19 ಉ|| ಕೂಲಿ ಸಾ|| ಅಗಸ್ತಿಹಾಳ ಇತನು ಜೋಲಿ ಹೋಡಿಯುತ್ತಾ ಮನೆಗೆ ಬಂದು ನನಗೆ ನೀವು ಮದುವೇ ಮಾಡು ಅಂದರೂ ಮದುವೇ ಮಾಡುತ್ತಿಲ್ಲಾ ಅದೇ ಕಾರಣಕ್ಕೆ ನಾನು ನಮ್ಮೂರ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ಬೆಳಗಳಿಗೆ ಹೋಡಿಯಿವ ಕ್ರೀಮಿನಾಶಕ ಎಣ್ಣಿ ಸೇವಿಸಿದ್ದಿನಿ ನಾನು ಸಾಯಿತ್ತಿನಿ ಅಂತಾ ಚಿರಾಡುತ್ತಿದ್ದ ನಾನು ಮತ್ತು ನಮ್ಮ ತಂದೆ ಬಸವರಾಜ ನಮ್ಮ ಅಣ್ಣ ಮಲ್ಲಪ್ಪ, ನಮ್ಮ ಗ್ರಾಮದ ಶಿವಣ್ಣ ತಂದೆ ನಿಂಗಪ್ಪ, ಬಸವರಾಜ ತಂದೆ ಮಲ್ಲಪ್ಪ ಎಲ್ಲರೂ ಕೂಡಿ ಕೂಡಲೇ ಸದರ ನಮ್ಮ ತಮ್ಮನನ್ನು ಒಂದು ಅಟೋದಲ್ಲಿ ಹಾಕಿಕೊಂಡ ಉಪಚಾರ ಕುರಿತು ಸರಕರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಬಂದು ಸೆರಿಕೆ ಮಾಡಿದ್ದು ವೈದಾಧೀಕಾರಿಗಳ ಸಲಹೇ ಮೇರೆಗೆ ನಾವೂ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕರೆದುಕೊಂಡು ಹೋಗುವಾಗ ಜೇವಗರ್ಿ ಹತ್ತಿರ ಅಂದಾಜು ಸಮಯ 9:00 ಪಿ.ಎಂ ಸುಮರಿಗೆ ನಮ್ಮ ತಮ್ಮ ಮೃತ ಪಟ್ಟಿದ್ದು ನಂತರ ಮರಳಿ ಶಹಾಪೂರ ಆಸ್ಪತ್ರೆ ಕರೆದುಕೊಂಡು ಬಂದೇವು,
       ಕಾರಣ ಸದರ ನನ್ನ ತಮ್ಮ ಪರಶುರಾಮ ತಂದೆ ಬಸವರಾಜ ಇತನು ತನ್ನ ಹಠದಿಂದ ಮದುವೇ ಮಾಡಲಿಲ್ಲಾ ಎಂಬಕಾರಣಕ್ಕೆ ಬೇಳೆಗೆಳಿಗೆ ಹೋಡಿಯಿವ ಕ್ರೀಮಿಆಶಕ ಎಣ್ಣಿ ಸೇವಿನಮಾಡಿದ್ದರಿಂದ ಮೃತಪಟ್ಟಿದ್ದು, ಯಾರ ಮೇಲೆ ಯಾವೂದೆ ರೀತಿಯಾ ಸಂಶಾಯ ವಗೇರಾ ಇರುವದಿಲ್ಲಾ ಅಂತಾ ಟೈಪ ಮಾಡಿಸಿ ಅಜರ್ಿ ನಿಜವಿರುತ್ತದೆ
 ಅಂತಾ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಯು,ಡಿ,ಆರ್, ನಂ-06/2020 ಕಲಂ 174 ಸಿ.ಆರ್.ಪಿ.ಸಿ. ನೇದ್ದರ ಪ್ರಕಾರ ಯು.ಡಿ,ಆರ್. ಧಾಖಲಿಸಿಕೊಂಡು ತನಿಕೆ ಕೈಕೊಂಡೆನು. 



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!