ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-01-2020

By blogger on ಸೋಮವಾರ, ಜನವರಿ 20, 2020


                       ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-01-2020   

 ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 21/2020 ಕಲಂ: 379 ಐಪಿಸಿ;- ದಿನಾಂಕಃ 19/01/2020 ರಂದು 2-30 ಪಿ.ಎಮ್ ಕ್ಕೆ ಶ್ರೀ ಆರ್. ವೆಂಕಟರೆಡ್ಡಿ ತಂದೆ ಆರ್. ತಿರುಪತಿರೆಡ್ಡಿ ಸಾ: ದಿವಳಗುಡ್ಡಾ ಸುರಪೂರ, ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು ಕಳೆದ 3 ವರ್ಷಗಳಿಂದ ಅನೀಲಕುಮಾರ ತಂದೆ ರಾಮಣ್ಣ ಸಾ: ಬೋವಿಗಲ್ಲಿ ಸುರಪೂರ ಇವರ ಕವಡಿಮಟ್ಟಿ ಸಿಮಾಂತರದಲ್ಲಿರುವ ಹೊಲ ಸವರ್ೆ ನಂಬರ 21 ರಲ್ಲಿರುವ ಒಟ್ಟು 32 ಎಕರೆ ಹೊಲವನ್ನು ಲೀಜಿಗೆ ಹಾಕಿಕೊಂಡು ಹೊಲ ಸಾಗುವಳಿ ಮಾಡಿ ಸದರಿ ಹೊಲದಲ್ಲಿ ದಾಳಿಂಬೆ ಗಿಡಗಳನ್ನು ಹಾಕಿರುತ್ತೇನೆ. ಹಾಗು ಸದರಿ ಹೊಲದಲ್ಲಿ ಶೇಡ್ ಹಾಕಿ ರಾತ್ರಿ ವೇಳೆಯಲ್ಲಿ ಅಲ್ಲೆ ಮಲಗುತ್ತೇವೆ. ಅದರಂತೆ ನಿನ್ನೆ ದಿನಾಂಕ: 18-01-2020 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಸಂಬಂಧಿಕರಾದ ರಮಣರೆಡ್ಡಿ ತಂದೆ ಚಿನ್ನಾವೆಂಕಟರೆಡ್ಡಿ ಹಾಗು ಎಮ್.ನವೀನರೆಡ್ಡಿ ತಂದೆ ಸುಬ್ಬಾರೆಡ್ಡಿ ಮೂವರು ಹೊಲದಲ್ಲಿರುವ ಶೆಡ್ಡಿನಲ್ಲಿ ಮಲಗಿಕೊಂಡಿದ್ದೇವು. ರಾತ್ರಿ ಅಂದರೆ ದಿನಾಂಕಃ 19-01-2020 ರಂದು 3-00 ಎ.ಎಮ್ ಸುಮಾರಿಗೆ ನನಗೆ ಎಚ್ಚರವಾದಾಗಿದ್ದರಿಂದ ಮೂತ್ರ ವಿಸರ್ಜನೆಗೆಂದು ಶೆಡ್ಡಿನಿಂದ ಹೊರಗಡೆ ಬಂದಾಗ ಕೇನಾಲ ರಸ್ತೆಯ ಕಡೆಗೆ ನಮ್ಮ ದಾಳಿಂಬೆ ಬೆಳೆ ಇರುವ ಹೊಲದಲ್ಲಿ ಬ್ಯಾಟರಿ ಬೆಳಕು ಹಾಕಿದ್ದು ಕಂಡು ಬಂದಿದ್ದರಿಂದ ನಾನು ಶೆಡ್ಡಿನಲ್ಲಿ ಹೋಗಿ ಮಲಗಿದ್ದ ರಮಣರೆಡ್ಡಿ ಹಾಗು ನವೀನರೆಡ್ಡಿ ಇಬ್ಬರಿಗೆ ಎಬ್ಬಿಸಿ ಮೂವರು ಹೊಲದಲ್ಲಿ ಹೋಗಿ ನೋಡಲಾಗಿ 4 ಜನ ಕಳ್ಳರು ನಮ್ಮ ಹೊಲದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳನ್ನು ಗಿಡಗಳಿಂದ ಬಿಡಿಸಿ ಚೀಲದಲ್ಲಿ ತುಂಬಿಕೊಂಡು ಕೇನಾಲ್ ರಸ್ತೆಯ ಮೇಲೆ ನಿಲ್ಲಿಸಿದ ಅಟೋರಿಕ್ಷಾದಲ್ಲಿ ಲೋಡ ಮಾಡುತ್ತಿದ್ದರು. ಆಗ ನಾವು ಮೂವರು ಅವಸರವಾಗಿ ಕೆನಾಲ್ ರಸ್ತೆಯ ಹತ್ತಿರ ಹೋಗಿ ಅಟೋರಿಕ್ಷಾ ಕಡೆಗೆ ಬ್ಯಾಟರಿ ಹಾಕಿ ಯಾರ್ರಿಲೇ ಅಂತ ಹೇಳುವಷ್ಟರಲ್ಲಿ ಮೂರು ಜನರು ಗುಡ್ಡದ ಕಡೆಗೆ ಓಡಿ ಹೋದರು. ಹಾಗು ಅಟೋರಿಕ್ಷಾ ಚಾಲಕನು ಅಟೋರಿಕ್ಷಾ ಚಾಲು ಮಾಡಿಕೊಂಡು ಸುರಪೂರ ಕಡೆಗೆ ಹೊರಟಿದ್ದರಿಂದ ಹಿಂದೆ ಬೆನ್ನಟ್ಟಿ ಓಡಿದರೂ ಸಿಕ್ಕಿರುವದಿಲ್ಲ. ರಾತ್ರಿ ಬ್ಯಾಟರಿ ಲೈಟಿನ ಬೆಳಕಿನಲ್ಲಿ ನಾವು ಅಟೋರಿಕ್ಷಾ ಚಾಲಕನಿಗೆ ಗುರುತಿಸಿದ್ದು ಆತನು ಆಗಾಗ ನಮ್ಮ ಹೊಲದ ಕಡೆಗೆ ತಿರುಗಾಡುವ ವೆಂಕಟೇಶ ತಂದೆ ಅಂಬಣ್ಣ ಚೌಡೇಶ್ವರಿಹಾಳ ಜಾತಿಃ ಬೇಡರು ಸಾ: ವೆಂಕಟಾಪೂರ ಸುರಪೂರ ಇರುತ್ತಾನೆ. ಆತನ ಅಟೋರಿಕ್ಷಾದ ಹಿಂದೆ ಇಂಗ್ಲೀಷನಲ್ಲಿ ಒಂಘಿಒಂ ಅಂತ ಹಾಗು ಕನ್ನಡದಲ್ಲಿ ಕಿಲಾರಿ ಬ್ರದರ್ಸ ಅಂತ ಬರೆಸಿರುವದನ್ನು ನೋಡಿರುತ್ತೇನೆ. ನಂತರ ನಾವು ಮೋ.ಸೈಕಲ್ ಮೇಲೆ ಕುಂಬಾರಪೇಟ, ವೆಂಕಟಾಪೂರ ವರೆಗೆ ಬಂದು ಹುಡುಕಾಡಿದರೂ ಅಟೋರಿಕ್ಷಾ ಯಾವ ಕಡೆ ತಗೆದುಕೊಂಡು ಹೋಗಿರುತ್ತಾನೆ ಎಂಬುದು ಗೊತ್ತಾಗಿರುವದಿಲ್ಲ. ಬಳಿಕ ಹೊಲಕ್ಕೆ ಹೋಗಿ ದಾಳಿಂಬೆ ಗಿಡಗಳನ್ನು ಪರಿಶೀಲಿಸಿದ್ದು, ಅವರು ಇಂದು ರಾತ್ರಿ ನಮ್ಮ ಹೊಲದಲ್ಲಿ ಬೆಳೆದಿರುವ ಅಂದಾಜು 700/- ಕೆ.ಜಿ ಯಷ್ಟು ದಾಳಿಂಬೆ ಹಣ್ಣುಗಳನ್ನು ಗಿಡದಿಂದ ಬಿಡಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದಾಳಿಂಬೆ ಪ್ರತಿ ಕಿಲೋ ಗ್ರಾಂ ಬೆಲೆ 100/- ರೂ.ಗಳು ಇದ್ದು ಒಟ್ಟು 70,000/- ರೂ.ಗಳು ಮಾಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನಮ್ಮ ಹೊಲದಲ್ಲಿ ಬೆಳೆದಿರುವ ದಾಳಿಂಬೆ ಹಣ್ಣುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ 4 ಜನರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 21/2020 ಕಲಂ. 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 22/2020 ಕಲಂ 279  ಐಪಿಸಿ ದಿನಾಂಕ:19/01/2020 ರಂದು 3:30 ಪಿ.ಎಂ. ಕ್ಕೆ ಠಾಣೆಯಎಸ್.ಹೆಚ್ಡಿಕರ್ತವ್ಯದಲ್ಲಿದ್ದಾಗ ಶ್ರೀ ಶಿಲವಂತಪ್ಪತಂದೆಕರಣಪ್ಪ ಗೋಗಿ ಸಾ:ಗಾಂದಿ ಚೌಕ ಶಹಾಪೂರಇವರುಠಾಣೆಗೆ ಹಾಜರಾಗಿಒಂದುಕನ್ನಡದಲ್ಲಿಟೈಪ್ ಮಾಡಿಸಿದ ದೂರುಅಜರ್ಿಯ ಸಾರಾಂಶವೆನೆಂದರೆಇಂದುದಿನಾಂಕ:17/01/2020 ರಂದು ಸಾಯಂಕಾಲ ಸುಮಾರಿಗೆ ಸಂಡೂರದಲ್ಲಿ ನಮ್ಮ ಮಕ್ಕಳ ಸ್ಕೂಲ ವಾಷರ್ಿಕ ಸಮಾರಂಬ ಇದ್ದ ಪ್ರಯುಕ್ತ ನನ್ನತಮ್ಮಂದಿರಿರಾದ ಮಂಜುನಾಥತಂದೆಕರಣಪ್ಪ ಗೋಗಿ ಹಾಗೂ ಬಸವರಾಜತಂದೆಕರಣಪ್ಪ ಗೋಗಿ ಇಬ್ಬರುಕೂಡಿಕೊಂಡು ನಮ್ಮಕಾರ ನಂಬರ: ಕೆಎ-33 ಎಮ್-3558 ನೇದ್ದನ್ನುತಗೆದುಕೊಂಡು ದಿನಾಂಕ:17/01/2020 ರಂದು ಬೆಳಿಗ್ಗೆ ಸುಮಾರಿಗೆ ಶಹಾಪೂರದಿಂದ  ಸಂಡೂರಿಗೆ ಹೋಗಿದ್ದರು. ನಂತರ ದಿನಾಂಕ:18/01/2020 ರಂದುರಾತ್ರಿ 9-45 ಪಿ.ಎಂ. ಸುಮಾರಿಗೆ ನಾನು ಶಹಾಪೂರದಲ್ಲಿದ್ದಾಗ ಸಂಡೂರಿಗೆ ಹೋಗಿದ್ದತಮ್ಮನಾದ ಬಸವರಾಜಈತನು ನನಗೆ ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ದಿನಾಂಕ:18/01/2020 ರಂದು ಸಾಯಂಕಾಲ ಸುಮಾರಿಗೆ ಸಂಡೂರಿನಲ್ಲಿ ಸಮಾರಂಬ ಮುಗಿಸಿಕೊಂಡು ನಾನು ತಮ್ಮ ಮಂಜುನಾಥಇಬ್ಬರುಕಾರನ್ನುತಗೆದುಕೊಂಡು  ಮರಳಿ ಶಹಾಪೂರಕ್ಕೆ ಬರುತ್ತಿದ್ದು, ಕಾರನ್ನು ಮಂಜುನಾಥಈತನು ನಡೆಸುತ್ತಿದ್ದು, ಅವನ ಪಕ್ಕದಲ್ಲಿ ನಾನು ಕುಳಿತಿದ್ದೆನು. ಅಂದಾಜುರಾತ್ರಿ 09-20 ಗಂಟೆ ಸುಮಾರಿಗೆ  ಲಿಂಗಸೂರ- ಸುರಪೂರ ಮುಖ್ಯರಸ್ತೆಯ ಹಾವಿನಾಳ ಕ್ರಾಸ ಹತ್ತಿರ ಬರುತ್ತಿರುವಾಗ ಮಂಜುನಾಥಈತನುಎದರಿಗೆ ಬರುತ್ತಿದ್ದ ವಾಹನ ಲೈಟಿನ ಪೋಕಸ ಬೆಳಕಿಗೆ ರಸ್ತೆಯಕರ್ವಗೊತ್ತಾಗದೆಕಾರನ್ನುರಸ್ತೆಯಎಡಬಾಗದಲ್ಲಿ ಪಲ್ಟಿ ಮಾಡಿದ್ದು ನಮ್ಮಿಬ್ಬರಿಗೂಯಾವುದೆಗಾಯವಾಗಿರುವದಿಲ್ಲ. ಕಾರಜಖಂಗೊಂಡಿದ್ದುಇರುತ್ತದೆ. ನಾವಿಬ್ಬರೂಒಂದು  ಬೇರೆ ಖಾಸಗಿ ವಾಹನದಲ್ಲಿ ಶಹಾಪೂರಕ್ಕೆ ಬರುತ್ತಿದ್ದೆವೆಅಂತಾ ನನಗೆ ವಿಷಯ ತಿಳಿಸಿ ರಾತ್ರಿ ಮನೆಗೆ ಬಂದಿದ್ದುಇರುತ್ತದೆ. ನಿನ್ನೆರಾತ್ರಿಯಾಗಿದ್ದರಿಂದ ನಾನು ಇಂದು ಬೆಳಿಗ್ಗೆ ಶಹಾಪೂರದಿಂದ ಸುರಪೂರಕ್ಕೆ ಬಂದುಘಟನಾ ಸ್ಥಳವಾದ ಹಾವಿನಾಳ ಕ್ರಾಸ ಹತ್ತಿರ ಹೋಗಿ ಅಪಘಾತವಾದ ನನ್ನಕಾರನ್ನು ನೋಡಿ  ಮರಳಿ ಠಾಣೆಗೆತಡವಾಗಿ ಬಂದು ಪಿಯರ್ಾದಿ ನಿಡಿದ್ದುಇರುತ್ತದೆ. ಸದರಿಅಪಘಾತವು ನನ್ನತಮ್ಮ ಮಂಜುನಾಥಈತನುಕಾರನ್ನುಅತೀ ವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾಕರವಿಂಗದಲ್ಲಿಆಯಾತಪ್ಪಿಕಾರ ಪಲ್ಟಿ ಮಾಡಿದ್ದುಇರುತ್ತದೆ  ಮುಂದಿನ ಕ್ರಮಕ್ಕಾಗಿ ವಿನಂತಿ.ಅಂತಾಅಜರ್ಿ ಸಾರಾಂಶದ ಮೇಲಿಂದಠಾಣಾಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡಿದ್ದುಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 06/2019 ಕಲಂ. 279. 337. 338. 304(ಎ) ಐಪಿಸಿ;- ದಿನಾಂಕ: 19-01-2020 ರಂದು ರಾತ್ರಿ 08-30 ಗಂಟೆಗೆ ಪಿಯರ್ಾಧಿ ಠಾನೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತಳಿದ್ದ್ದು. ಮನೆ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಉಪ ಜೀವನ ಮಾಡಿಕೊಂಡಿರುತ್ತೇನೆೆ.  ಈಗ ಸುಮಾರು 5 ದಿನಗಳಿಂದ  ನಮ್ಮ ಮಕ್ಕಳಿಗೆ ಜವಳ ತೆಗೆಸಲು ಬೆಂಗಳೂರಿನಿಂದ ಲಾಡ್ಲಾಪೂರಕ್ಕೆ ಬಂದಿದ್ದು ಲಾಡಪೂರಿಂದ ಇಂದು ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಲೋಕೇಶ ನನ್ನ ಭಾವ ಮಹೇಂದ್ರ ಮತ್ತು ಆತನ ಹೆಂಡತಿ ಪ್ರಿಯಂಕಾ ಮತ್ತು ನಮ್ಮ ಅತ್ತೆ ಮಹಾದೇವಮ್ಮ ಎಲ್ಲರು ಕೂಡಿ ನಮ್ಮ  ಕಾರನಲ್ಲಿ ಮನೆಯದೇವರಿಗೆ ಮೋತಕಪಲ್ಲಿ ಗ್ರಾಮಕ್ಕೆ ಹೋಗಿ ಅಲ್ಲಿ ನಮ್ಮ ಮಕ್ಕಳಿಗೆ ಜವಳ ತೆಗೆಸಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ ಬಂದಿದ್ದು ನನ್ನ ತವರು ಮನೆ ಕುಂಬರಳ್ಳಿ ಇದ್ದು ನನ್ನ ತಾಯಿ ನನಗೆ 8 ದಿನ ಇದ್ದು ಹೋಗಕತಿಗಿ ಅಂತಾ ಹೇಳಿದ್ದರಿಂದ ನಾನು ನಾಲವಾರ ಗೇೆಟಿಗೆ ಇಳಿದುಕೊಂಡೆನು ನನ್ನ ಗಂಡ ಲೋಕೇಶ ನನ್ನ ಭಾವ ಮಹೇಂದ್ರ ಮತ್ತು ಆತನ ಹೆಂಡತಿ ಪ್ರಿಯಂಕಾ ಮತ್ತು ನನ್ನ ಅತ್ತೆ ಮಹಾದೇವಮ್ಮ 4 ಜನರು ನಮ್ಮ ಕಾರ ನಂ.ಕೆಎ-03 ಎಬಿ-9965 ನೇದ್ದರಲ್ಲಿ ಬೇಂಗಳೂರಿಗೆ ಹೋಗುತ್ತೇವೆ ಅಂತಾ ಹೇಳಿ ಹೋದರು ಕಾರನ್ನು ನನ್ನ ಭಾವ ಮಹೇಂದ್ರ ಇತನು ನಡೆಸುತಿದ್ದನು.
         ನಾನು ಸಾಯಂಕಾಲ ನನ್ನ ತವರು ಮನೆಯಲ್ಲಿರುವಾಗ ಯಾರೊ ನನಗೆ ಪೋನ್ ಮಾಡಿ ನಿಮ್ಮ ಮನೆಯವರು ಬೆಂಗಳೂರಿಗೆ ಹೋಗುವಾಗ ನೀಲಹಳ್ಳಿ ಗೇಟ ಹತ್ತಿರ ಅವರಿಗೆ ಅಪಘಾತವಾಗಿದೆ ಅಂತಾ ತಿಳಿಸಿದ್ದರಿಂದ ನಾನು ನನ್ನ ತಾಯಿ ಇಬ್ಬರು ಕೂಡಿ ಒಂದು ಖಾಸಗಿ ವಾಹನ ಮಾಡಿಕೊಂಡು ಅಲ್ಲಿಂದ ಸ್ಥಳಕ್ಕೆ ಬಂದು ನೋಡಲಾಗಿ ಸ್ಥಳದಲ್ಲಿ ನನ್ನ ಅತ್ತೆ ಮಹಾದೇವಮ್ಮ ಗಂಡ ಸಾಬಣ್ಣ ವ|| 53 ವರ್ಷ, ಪ್ರಿಯಂಕಾ ಗಂಡ ಮಹೇಂದ್ರ ವ|| 26 ವರ್ಷ ಇಬ್ಬರು ಅಪಘಾತದಲ್ಲಿ ಗಾಗೊಂಡು ಮೃತಪಟ್ಟಿದ್ದರು. ನನ್ನ ಗಂಡ ಲೋಕೇಶ ಮತ್ತು ನನ್ನ ಭಾವ ಮಹೇಂದ್ರ ಇವರಿಗೆ ಅಂಬುಲೇನ್ಸದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆಂದು ಗೊತ್ತಾಯಿತು.  ಸದರಿ ಘಟನೆಯು ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ನೀಲಹಳ್ಳಿ ಗೆಟ್ ಹತ್ತಿರ ನನ್ನ ಭಾವ ಮಹೇಂದ್ರ ಇತನು ನಾನು ನಡೆಸುವ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಕಾರು ನಿಯಂತ್ರಣ ಮಾಡದೆ ರೊಡಿನ ಪಕ್ಕದಲ್ಲಿ ಇರುವ ಬ್ರೀಜಗೆ ಹೋಗಿ ಅಪಘಾತಪಡಿಸಿರುತ್ತಾನೆ ಆಗ ಸಮಯ 05-30 ಆಗಿರುತ್ತದೆ ಅಂತಾ ನನಗೆ ಗೊತ್ತಗಿರುತ್ತದೆ. ನನ್ನ ಅತ್ತೆ  ಮಹಾದೇವಮ್ಮ ಮತ್ತು  ಪ್ರಿಯಂಕಾ ಇವರು ಅಪಘಾತದಿಂದ ಆದ ಭಾರಿ ಗಾಯಗಳಿಂದ ಮೃಪಟ್ಟಿರುತ್ತಾರೆ ನನ್ನ ಗಂಡ ಲೊಕೇಶ ಮತ್ತು ನನ್ನ ಭಾವ ಮಹೇಂದ್ರ ಇವರಿಗೆ ಅಪಘಾತದಲ್ಲಿ ಗಾಯಗಳು ಆಗಿರುತ್ತವೆ. 
      ಕಾರಣ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಅಪಘಾತಪಡಿಸಿದ ಕಾರ ಚಾಲಕನಾದ ಮಹೆಂದ್ರ ತಂದೆ ಸಾಬಣ್ಣ ವ|| 26 ವರ್ಷ ಸಾ|| ಗುಂಡುತೋಪು ಸಿ.ವಿ ರಾಮನ್ ನಗರ ಬೈರಸಂದ್ರ ಬೆಂಗಳೂರ ಇತನ ಮೆಲೆ ಕಾನೂನು ಕ್ರಮ ಜರಗಿಸಬೇಕಂತ ಹೇಳಿಕೆ ಪಿಯರ್ಾಧಿ ಇರುತ್ತದೆ   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 21/2020 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 19/01/2020 ರಂದು 5-00 ಎ.ಎಂ. ಸುಮಾರಿಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ವೆಂಕಟೇಶ ಪೊಲೀಸ್ ಉಪ-ಅಧೀಕ್ಷಕರು, ಸುರಪೂರ ಉಪ ವಿಭಾಗ ರವರು, ಒಂದು ಮರಳು ತುಂಬಿದ ಟಿಪ್ಪರ ವಾಹನ ನಂ ಕೆಎ-51 ಡಿ-4477 ಮತ್ತು ಸದರಿ ಟಿಪ್ಪರನ ಒಬ್ಬ ಚಾಲಕನನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ನಿನ್ನೆ ದಿನಾಂಕ:18/01/2020 ರಂದು ಅಕ್ರಮ ಮರಳು ತಡೆಗಟ್ಟುವ ಕುರಿತು ಪೇಟ್ರೋಲಿಂಗ ಕರ್ತವ್ಯ ಕುರಿತು ಸಂಗಡ ಶ್ರೀ ಉಮಾಕಾಂತ ಹೆಚ್.ಸಿ-192, ಶ್ರೀ ನಿಂಗಣಗೌಡ ಪಿಸಿ-365 ಮತ್ತು ಸರಕಾರಿ ಜೀಪ್.ನಂ.ಕೆಎ-33 ಜಿ-0253 ನೇದ್ದರ ಚಾಲಕ ಚಂದಪ್ಪಗೌಡ ಎ.ಪಿ.ಸಿ-143 ರವರನ್ನು ಕರೆದುಕೊಂಡು ರಾತ್ರಿ 11.00 ಪಿ.ಎಂ.ಕ್ಕೆ ಸುರಪುರದಿಂದ ಹೊರಟು ಪೇಟ್ರೋಲಿಂಗ ಮಾಡುತ್ತ ಗುಂಡಗುತರ್ಿ ಹತ್ತಿರ ಇಂದು ದಿನಾಂಕ 19/01/2020 ರಂದು ಬೆಳಿಗೆ 3-00 ಗಂಟೆಗೆ ಇದ್ದಾಗ ಹತ್ತಿಗುಡೂರ ಕಡೆಯಿಂದ ಮರಳು ಲೋಡ್ ಮಾಡಿದ ಒಂದು ಟಿಪ್ಪರ ಹೊರಟಿದ್ದನ್ನು ನೋಡಿ ಸದರಿ ಟಿಪ್ಪರನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಭಾರತ್ಬೆಂಜ್ ಟಿಪ್ಪರ ಇದ್ದು, ಸದರಿ ಟಿಪ್ಪರ ನಂಬರ ನೋಡಲಾಗಿ ಕೆಎ-51 ಡಿ-4477 ಅಂತಾ ಇದ್ದು, ಸದರಿ ಟಿಪ್ಪರನ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಶರಣಪ್ಪ ತಂದೆ ಭೀಮಣ್ಣ ಕಂಬಾರ ವ|| 27 ಜಾ|| ವಡ್ಡರ ಉ|| ಚಾಲಕ  ಸಾ|| ಕಕ್ಕಸಗೇರ ತಾ|| ಶಹಾಪೂರ ಅಂತಾ ಹೇಳಿದನು, ಸದರಿ ಟಿಪ್ಪರ ಚಾಲನಿಗೆ ಮರಳನ್ನು ಟಿಪ್ಪರನಲ್ಲಿ ಲೋಡ ಮಾಡಿ ಸಾಗಿಸುತ್ತಿರುವ ಬಗ್ಗೆ ರಾಯಲ್ಟಿ ಹಾಜರಪಡಿಸಲು ಹೇಳಿದಾಗ ತನ್ನ ಹತ್ತಿರ ಯಾವುದೇ ರಾಯಲ್ಟಿ ಇರುವುದಿಲ್ಲ ನಮ್ಮ ಟಿಪ್ಪರ ಮಾಲೀಕರು ಹಾಗೂ ಸೂರ್ಯಕಾಂತ ತಂದೆ ಬಸಣ್ಣ ಕವಾಲ್ದಾರ ಸಾ|| ಸೂಗೂರ ಇವರು ಹಾಗೆಯೇ ಶಹಾಪುರಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡಲು ತಿಳಿಸಿರುತ್ತಾರೆ ಅಂತಾ ಹೇಳಿದನು. ಸದರಿ ಟಿಪ್ಪರ ನಂ.ಕೆಎ-51 ಡಿ-4477 ನೇದ್ದರ ಅ.ಕಿ|| 7 ಲಕ್ಷ ರೂಪಾಯಿ, ಸದರಿ ಟಿಪ್ಪರನಲ್ಲಿ ಅಂದಾಜು 5 ಬ್ರಾಸ್ನಷ್ಟು ಮರಳು ಇದ್ದು, ಅಂದಾಜು ಕಿಮ್ಮತ್ತು 7,500=00 ರೂಪಾಯಿ ಮೌಲ್ಯದ ಮರಳನ್ನು (ರಾಜಧನ) ರಾಯಲ್ಟಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಟಿಪ್ಪರ ಚಾಲಕ ಮತ್ತು ಮಾಲಿಕ ಹಾಗೂ ಸೂರ್ಯಕಾಂತ ಇವರು ಸೇರಿ ಸದರಿ ಟಿಪ್ಪರನಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಟಿಪ್ಪರ ಚಾಲಕನಿಗೆ ವಶಕ್ಕೆ ತೆಗೆದುಕೊಂಡು ಸದರಿ ಟಿಪ್ಪರ ಚಾಲಕನ ಸಹಾಯದಿಂದ ಟಿಪ್ಪರನ್ನು ಬೆಳಗ್ಗೆ 4-00 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಟಿಪ್ಪರನ್ನು ಮತ್ತು ಒಬ್ಬ ಆರೋಪಿತನನ್ನು ಹಾಜರ ಪಡಿಸಿ ಟಿಪ್ಪರ ಚಾಲಕ ಮತ್ತು ಮಾಲಿಕ ಹಾಗೂ ಸೂರ್ಯಕಾಂತ ಇವರ ವಿರುದ್ದ ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ  ಬೆಳಗ್ಗೆ 5-00 ಗಂಟೆಗೆ ಸರಕಾರದ ಪರವಾಗಿ ಫಿಯರ್ಾದಿ ಸಲ್ಲಿಸಿದ  ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ 21/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 22/2020 ಕಲಂ379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 19/01/2020 ರಂದು 7-00 ಎ.ಎಂ. ಕ್ಕೆ  ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಹನುಮರೆಡೆಪ್ಪ ಪಿ.ಐ. ಶಹಾಪುರ ಪೊಲಿಸ್ ಠಾಣೆ ರವರು, ಒಂದು ಮರಳು ತುಂಬಿದ ಲಾರಿ ನಂ ಟಿಎಸ್-12ಯುಎ-9636 ಮತ್ತು ಸದರಿ ಲಾರಿ ಒಬ್ಬ ಚಾಲಕನನ್ನು ಹಾಜರಪಡಿಸಿ ವರದಿ ಸಲ್ಲಿಸಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಫಿಯರ್ಾದಿಯವರು ನಿನ್ನೆ ದಿನಾಂಕ: 18/01/2020 ರಂದು ಅಕ್ರಮ ಮರಳು ತಡೆಗಟ್ಟುವ ಕುರಿತು ಪೇಟ್ರೋಲಿಂಗ ಕರ್ತವ್ಯ ಕುರಿತು ನಾನು ಮತ್ತು ಸಂಗಡ ಶ್ರೀ ಮಲ್ಲಣ್ಣ ಹೆಚ್,ಸಿ,79, ದೇವರಾಜ ಪಿ.ಸಿ.282, ಮತ್ತು ಠಾಣೆಯ ಜೀಪ್.ನಂ.ಕೆಎ-33 ಜಿ-0138 ನೇದ್ದರ ಚಾಲಕ ನಾಗರೆಡ್ಡಿ ಎ.ಪಿ.ಸಿ-161 ರವರನ್ನು ಕರೆದುಕೊಂಡು ರಾತ್ರಿ 11.00 ಪಿ.ಎಂ.ಕ್ಕೆ ಠಾಣೆಯಿಂದ ಹೊರಟು ಪೇಟ್ರೋಲಿಂಗ ಮಾಡುತ್ತ 5-00 ಗಂಟೆಗೆ ಹತ್ತಿಗುಡೂರದ ದೇವದುರ್ಗ ಕ್ರಾಸ್ ಹತ್ತಿರ ಇಂದು ದಿನಾಂಕ 19/01/2020 ರಂದು ಬೆಳಿಗೆ 5-00 ಗಂಟೆಗೆ ಇದ್ದಾಗ ದೇವದುರ್ಗ ಕಡೆಯಿಂದ ಒಂದು ಲಾರಿ ಬರುತ್ತಿರುವದನ್ನು ನೋಡಿ ಅದಕ್ಕೆ ಕೈಮಾಡಿ ನಿಲ್ಲಸಿ ನೋಡಲಾಗಿ ಮರಳು ಲೋಡ್ ಮಾಡಿದ ಲಾರಿ ಇದ್ದು ಸದರಿ ಲಾರಿ ನೋಡಲಾಗಿ ಅಶೋಕ ಲೈಲ್ಯಾಂಡ ಕಂಪನಿಯ ಲಾರಿ ನಂ ಟಿಎಸ್-12ಯುಎ-9636 ಅಂತಾ ಇದ್ದು, ಸದರಿ ಲಾರಿ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ತುಕಾರಾಮ ತಂದೆ ಈರಣ್ಣ ಸದ್ಲಾಪೂರ ವ|| 42 ಜಾ|| ಕಬ್ಬಲಿಗ ಸಾ|| ಅಳ್ಳಿಖೇಡ(ಕೆ) ವಾಡಿ ತಾ|| ಹುಮನಾಬಾದ ಅಂತಾ ಹೇಳಿದನು, ಸದರಿ ಲಾರಿ ಚಾಲನಿಗೆ ಮರಳನ್ನು ಲಾರಿಯಲ್ಲ್ಲಿ ಲೋಡ ಮಾಡಿ ಸಾಗಿಸುತ್ತಿರುವ ಬಗ್ಗೆ ಕಾಗದ ಪತ್ರಗಳನ್ನು ಹಾಜರ ಪಡಿಸಲು ಹೇಳಿದಾಗ ತನ್ನ ಹತ್ತಿರ ಯಾವುದೆ ಕಾಗದ ಪತ್ರ ಇರುವುದಿಲ್ಲ ನಮ್ಮ ಲಾರಿ ಮಾಲೀಕರು ಹಾಗೆಯೇ ಶಹಾಪುರಕ್ಕೆ ತಗೆದುಕೊಂಡು ಹೋಗಿ ಮಾರಾಟ ಮಾಡಲು ತಿಳಿಸಿರುತ್ತಾರೆ ಅಂತಾ ಹೇಳಿದನು. ಸದರಿ ಲಾರಿ ನಂ ಟಿಎಸ್-12ಯುಎ-9636 ನೇದ್ದರ ಅ.ಕಿ|| 8 ಲಕ್ಷ ರೂಪಾಯಿ, ಸದರಿ ಲಾರಿಯಲ್ಲ್ಲಿ ಅಂದಾಜು 6 ಬ್ರಾಸ್ನಷ್ಟು ಮರಳು ಇದ್ದು, ಅಂದಾಜು ಕಿಮ್ಮತ್ತು 9000=00 ರೂಪಾಯಿ ಮೌಲ್ಯದ ಮರಳನ್ನು ಯಾವದೆ ಧಾಖಲಾತಿ ಪಡೆಯದೆ, ಅಕ್ರಮವಾಗಿ ಸರಕಾರಕ್ಕೆ ಸೇರಿದ ಮರಳನ್ನು ಕಳ್ಳತನದಿಂದ ಲಾರಿಯ ಚಾಲಕ ಮತ್ತು ಮಾಲಿಕನು ಸೇರಿ ಸದರಿ ಲಾರಿಯಲ್ಲಿ ಮರಳು ಲೊಡ ಮಾಡಿಕೊಂಡು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದು ಖಚಿತವಾಗಿದ್ದರಿಂದ ಸದರಿ ಮರಳು ತುಂಬಿದ ಲಾರಿ ಚಾಲಕನಿಗೆ ವಶಕ್ಕೆ ತೆಗೆದುಕೊಂಡು ಸದರಿ ಲಾರಿ ಚಾಲಕನ ಸಹಾಯದಿಂದ ಲಾರಿಯನ್ನು ಬೆಳಗ್ಗೆ 6-00 ಎ.ಎಂ.ಕ್ಕೆ ಶಹಾಪೂರ ಪೊಲೀಸ್ ಠಾಣೆಗೆ ಬಂದು, ಮರಳು ತುಂಬಿದ ಲಾರಿ ಮತ್ತು ಒಬ್ಬ ಆರೋಪಿತನನ್ನು ಹಾಜರ ಪಡಿಸಿ ಲಾರಿ ಚಾಲಕ ಮತ್ತು ಮಾಲಿಕನ ವಿರುದ್ದ ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಕ್ರಮ ಕೈಕೊಳ್ಳುವಂತೆ  ಬೆಳಗ್ಗೆ 7-00 ಎ.ಎಂ.ಕ್ಕೆ ಸರಕಾರದ ಪರವಾಗಿ ಫಿಯರ್ಾದಿ  ಸಲ್ಲಿಸಿದ  ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ 22/2020 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತೆನೆ.             


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!