ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-08-2019

By blogger on ಬುಧವಾರ, ಆಗಸ್ಟ್ 21, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 21-08-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 135/2019 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ ಆಠ್ಟಿ್:- ದಿನಾಂಕ ದಿನಾಂಕ 08.06.2019 ರಂದು ಆರೋಪಿತರು ಫಿರ್ಯಾದಿದಾರಳಿಗೆ ಮಾನಸೀಕ ಮತ್ತು ದೈಹಿಕವಾಗಿ ಹಿಂಸೆ ನೀಡಿ ಕೈಯಿಂದ ಹೊಡೆ-ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ 5 ತೊಲಿ ಬಂಗಾರ ಮತ್ತು ಮೋಟಾರು ಸೈಕಲ ತೆಗೆದುಕೊಂಡು ಬರುವಂತೆ ಬೇಡಿಕ್ಕೆ ಇಟ್ಟಿದ್ದು ವಗೈರೆ ಅಂತಾ ಮಾನ್ಯ ನ್ಯಾಯಾಲಯದಿಂದ ಫಿರ್ಯಾದಿಯು ದೂರು ಅಲ್ಲಿಸಿದ್ದು ಸದರಿ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:135/2019 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 98/2019 ಕಲಂ 323, 324, 504, 506 ಐಪಿಸಿ:-ಹೊತಪೇಟ ಸೀಮಾಂತರದಲ್ಲಿರುವ ಸವರ್ೆ ನಂ:212 ರಲ್ಲಿ 1 ಎಕರೆ 17 ಗುಂಟೆ ಹೊಲದ ವಿಷಯದಲ್ಲಿ ಫಿಯರ್ಾದಿ ಮತ್ತು ಆರೋಪಿತನ ನಡುವೆ ತಕರಾರು ಇದ್ದು ಇಂದು ದಿನಾಂಕ:21/08/2019 ರಂದು ಮುಂಜಾನೆ 9.20 ಗಂಟೆ ಸುಮಾರಿಗೆ ಫಿಯರ್ಾದಿಯು ಸದರಿ ಹೊಲದ ಒಡ್ಡಿಗೆ ಟ್ರಾಕ್ಟರ್ ಮೂಲಕ ಮಣ್ಣು ಹಾಕುತ್ತಿರುವಾಗ ಫಿಯರ್ಾದಿಯು ಅಲ್ಲಿಗೆ ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ತನ್ನ ಕೈಯಲ್ಲಿದ್ದ ಕೀಲಿಯಿಂದ ಕಪಾಳಿಗೆ ಚುಚ್ಚಿ ರಕ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿಯರ್ಾದಿ ಅಜರ್ಿ.
                                                                                       
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:-94/2019 ಕಲಂ: 379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957:- ದಿನಾಂಕ 21.08.2019 ರಂದು ಬೆಳಿಗ್ಗೆ 02.00 ಘಂಟೆಗೆ ಪಂಡಿತ ವ್ಹಿ ಸಗರ  ಸಿ.ಪಿ.ಐ ಹುಣಸಗಿ ವೃತ್ತ ಸಹೇಬರು ಸಲ್ಲಿಸಿದ  ವರದಿ ಏನೆಂದರೆ, ಇಂದು ದಿನಾಂಕ: 21.08.2019 ರಂದು ರಾತ್ರಿ  ಗಸ್ತು ಚೆಕಿಂಗ ಕುರಿತು 00.05 ಘಂಟೆಗೆ ನಾನು ಕೆಂಭಾವಿ ಪೊಲೀಸ್ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಸುರಪುರ ಕಡೆಯಿಂದ  ಕೆಂಭಾವಿ ಕಡೆಗೆ  ಒಂದು ಟಿಪ್ಪರನಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಇಬ್ಬರು ಪಂಚರಾದ 1) ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ 2) ಅಮರಪ್ಪ ತಂದೆ ಸಿದ್ರಾಮಪ್ಪ ಮಾದರ ಸಾ|| ಕೆಂಭಾವಿ ಈ ಎರಡು ಜನರಿಗೆ ಪಿಸಿ 195 ಭೀರಪ್ಪ ರವರ ಮುಖಾಂತರ ಠಾಣೆಗೆ ಕರೆಯಿಸಿ ಸದರಿಯವರಿಗೂ ಸಹ ಭಾತ್ಮಿ ವಿಷಯ ತಿಳಿಯಿಸಿ ಸದರ ಪಂಚರು ಹಾಗೂ ಸಿಬ್ಬಂದಿಯವರಾದ 1) ಶಿವಲಿಂಗಪ್ಪ ಹೆಚ್.ಸಿ-185 2) ಬೀರಪ್ಪ ಪಿಸಿ 195 ಹಾಗೂ 3) ವಿಕಾಸ ಎ.ಪಿ.ಸಿ-244 ರವರೊಂದಿಗೆ ಕೆಂಭಾವಿ  ಠಾಣೆಯಿಂದ 00.30 ಎ.ಎಮ್ಕ್ಕೆ ಸರಕಾರಿ ಜೀಪ್ ನಂ ಕೆ.ಎ.33ಜಿ/0164 ನೇದ್ದರಲ್ಲಿ  ಹೊರಟು ಕೆಂಭಾವಿ ಪಟ್ಟಣದ ಸಮೀಪ ಇರುವ ಕೆಂಭಾವಿ ಸುರಪೂರ ಮುಖ್ಯ ರಸ್ತೆಯ ಕೋರಿ ಸಿದ್ದೇಶ್ವರ ದೇವಸ್ಥಾನ ಕ್ರಾಸ್ ಹತ್ತಿರ 00.45 ಎ.ಎಮ್ಕ್ಕೆ ನಿಂತಾಗ ಸುರಪುರ ಕಡೆಯಿಂದ ಒಂದು ಟಿಪ್ಪರ್ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟಿಪ್ಪರನ್ನು ಸಿಬ್ಬಂದಿಯವರ ಸಹಾಯದೊಂದಿಗೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ಪ್ರಬು ತಂದೆ ಮಲ್ಲಣ್ಣ ಸಗರ  ವಯಾ|| 21 ಜಾ|| ಗಾಣಿಗ  ಉ|| ಚಾಲಕ ಸಾ|| ಮಾಲಗತ್ತಿ  ಅಂತ ತಿಳಿಸಿದ್ದು, ಚಾಲಕನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ರಾಜಧನ ಕಟ್ಟಿರುವುದಿಲ್ಲಾ ಮಾಲಿಕರು ಹೇಳಿದಂತೆ ಸೂಗುರ ಗ್ರಾಮದಿಂದ ಮರಳನ್ನು ತುಂಬಿಕೊಂಡು ಕೆಂಭಾವಿಗೆ ಹೊರಟಿದ್ದೇನೆ ಅಂತ ತಿಳಿಸಿದ್ದು, ನಂತರ ಟಿಪ್ಪರ ಪರಿಶೀಲಿಸಿ ನೋಡಲಾಗಿ ಟಿಪ್ಪರಗೆ ಯಾವುದೇ ನಂಬರ ಇರುವುದಿಲ್ಲ ಅದರ ಚೆಸ್ಸಿ ನಂ ನೋಡಲಾಗಿ ಎಮ್ಇಸಿ2416ಬಿಬಿಕೆಪಿ080763 ಅಂತಾ ಇದ್ದು ಅದರಲ್ಲಿ ಮರಳು ತುಂಬಿದ್ದು ಅದರ ಮಾಲಿಕರ ಬಗ್ಗೆ ಚಾಲಕನಿಂದ ವಿಚಾರಿಸಿ ತಿಳಿಯಲಾಗಿ ಬೈಲಪ್ಪಗೌಡ ಪೊಲೀಸ್ ಪಾಟೀಲ ಸಾ|| ಚಿಗರಿಹಾಳ  ಅಂತ ತಿಳಿಸಿ ಸದರಿ ಚಾಲಕನು ವಾಹನವನ್ನು ಅಲ್ಲೆ ಬಿಟ್ಟು ಕತ್ತಲಲ್ಲಿ ಓಡಿ ಹೋಗಿರುತ್ತಾನೆ. ಸದರಿ ಟಿಪ್ಪರನಲ್ಲಿ ಅಂದಾಜು 10000/- ರೂ ಕಿಮ್ಮತ್ತಿನ ಮರಳು ಇದ್ದು, ಸದರಿ ಟಿಪ್ಪರನ್ನು ಮರಳು ಸಮೇತ ಪಂಚರ ಸಮಕ್ಷಮದಲ್ಲಿ 00.45 ಎಎಮ್ದಿಂದ 01.45 ಎಎಮ್ದವರೆಗೆ ಪಂಚನಾಮೆಯನ್ನು ಕೈಕೊಂಡು ಸದರಿ ವಾಹನವನ್ನು ಮರಳು ಸಮೇತ ಜಪ್ತಪಡೆಸಿಕೊಂಡಿದ್ದು ಇರುತ್ತದೆ.  ನಂತರ ಸದರಿ ಟಿಪ್ಪರ್ನ್ನು ಅದರಲ್ಲಿದ್ದ ಮರಳು ಸಮೇತ ಖಾಸಗಿ ಚಾಲಕನ ಸಹಾಯದಿಂದ  ಮರಳು ತುಂಬಿದ ಟಿಪ್ಪರ್ನ್ನು 02.00 ಎ.ಎಮ್ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಕುರಿತು ಈ ವರದಿಯೊಂದಿಗೆ ಒಪ್ಪಿಸಿದ್ದು ಇರುತ್ತದೆ. ಆದ್ದರಿಂದ ಸಕರ್ಾರಕ್ಕೆ ರಾಜಧನ (ರಾಯಲ್ಟಿ) ತುಂಬದೆ ಟಿಪ್ಪರ್ನಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಟಿಪ್ಪರ್ ಚಾಲಕ ಹಾಗೂ ಟಿಪ್ಪರ್ ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 94/2019 ಕಲಂ  379 ಐ.ಪಿ.ಸಿ ಮತ್ತು 21 (3) (4)  ಎಮ್ಎಮ್ಡಿಆರ್ ಆಕ್ಟ 1957 ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 218/2019.ಕಲಂ 78(3).ಕೆ.ಪಿ.ಯಾಕ್ಟ:- ದಿನಾಂಕ 21/08/2019 ರಂದು 5.00 ಪಿಎಂ ಕ್ಕೆ ಶ್ರೀ ಹನುಮರೆಡ್ಡೆಪ್ಪ ಪಿಐ ಸಾಹೇಬರು ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಸಕರ್ಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವದ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಪಿಐ ಸಾಹೇಬರು ಠಾಣಾ ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಒಬ್ಬ ವ್ಯಕಿಯನ್ನು ಹಿಡಿದು ವಿಚಾರಿಸಲಾಗಿ ಅವನ ಹೆಸರು  ದೇವಿಂದ್ರಪ್ಪ ತಂದೆ ರಾಯಪ್ಪ ಚಲವಾದಿ ವ|| 24ವರ್ಷ ಜಾ|| ಕುರುಬರ ಉ|| ಕೂಲಿ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಹಳೆಪೇಠ ಶಹಾಪೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ಈತನ ಹತ್ತಿರ ನಗದು ಹಣ 1670/- ರೂಪಾಯಿ, ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲ್ ಪೆನ್ ಸಿಕ್ಕಿದ್ದು ಅವುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ದಾಳಿಯಲ್ಲಿ ಸಿಕ್ಕ ವ್ಯಕ್ತಿ ಮತ್ತು ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ದಿನಾಂಕ 21/08/2019 ರಂದು 7.00 ಪಿಎಂ ಕ್ಕೆ ವರದಿ ಸಲ್ಲಿಸಿ ಆದೇಶಿಸಿದ್ದರಿಂದ ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಠಾಣೆಯ ಪಿಸಿ 344 ರವರ ಮೂಲಕ ಪರವಾನಿಗೆ ಕಳುಹಿಸಿದ್ದು ಸದರಿ ಸಿಬ್ಬಂದಿರವರು ಪರವಾನಿಗೆ ಪಡೆದುಕೊಂಡು ಮರಳಿ ಠಾಣೆಗೆ 8.00 ಪಿ.ಎಂಕ್ಕೆ ಬಂದು ಪರವಾನಿಗೆ ಪತ್ರ ನೀಡಿದ್ದರಿಂದ ಸದರಿ ವರದಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ 218/2019 ಕಲಂ 78(3) ಕೆ.ಪಿ.ಯಾಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.  



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!