ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-06-2019

By blogger on ಮಂಗಳವಾರ, ಜೂನ್ 11, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 11-06-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 107/2019 ಕಲಂ: 143, 147 504, 506 ಸಂಗಡ 149 ಐಪಿಸಿ ಮತ್ತು ಕಲಂ 3(1)(ಆರ್)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989:- ದಿನಾಂಕ 08.06.2019 ರಂದು ಬೆಳಿಗ್ಗೆ 10.00 ಗಂಟೆಯಿಂದ ರಾತ್ರಿ 8.00 ಗಂಟೆಯವೆರೆಗೆ ಆರೋಪಿತರೆಲ್ಲರೂ ಸೇರಿ ಕುರಬರ ಜಾತಿಗೆ ಸೇರಿದ ಹುಡುಗಿಯ ಪ್ರೀತಿಯ ವಿಷಯವಾಗಿ ಪಿರ್ಯಾದಿದಾರರಿಗೆ ಲೇ ಬೇಡರು ಸೂಳಿ ಮಕ್ಕಳೆ, ರಂಡಿ ಮಕ್ಕಳೆ, ಬೋಸಡಿ ಮಕ್ಕಳೆ ನಿಮ್ಮನ್ನ ಕೊಲೆ ಮಾಡುತ್ತೇವೆ. ನಿಮ್ಮ ಹೆಂಡರು ಮದುವೆ ಮಾಡಿಕೊಳ್ಳುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಮನೆಗಳಿಗೆ ಕಲ್ಲು ಹೊಡೆದು. ನಮ್ಮ ಮೇಲೆ ವಿನಾಃ ಕಾರಣ ಹಲ್ಲೆ ಮಾಡಿದ್ದಾರೆ ಅಂತಾ ಪಿರ್ಯಾದಿ ಸಾರಾಂಶವಿರುತ್ತದೆ.

ವಡಾಗೇರಾ ಪೊಲೀಸ್ ಠಾಣೆ ಗುನ್ನೆ ನಂ:- 52/2019 ಕಲಂ: 3 ಕನರ್ಾಟಕ ಓಪನ್ ಪ್ಲೇಸಸ್ (ಪ್ರಿವೆನ್ಷನ ಆಫ್ ಡಿಸಫಿಗರಮೆಂಟ್) ಎಕ್ಟ್ 1981:- ದಿನಾಂಕ: 11/06/2019 ರಂದು 9-30 ಪಿಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ವಡಗೇರಾ ರವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ವಡಗೇರಾ ಪಟ್ಟಣದಲ್ಲಿ ಹಳೆ ಪೊಲೀಸ್ ಠಾಣೆಯ ಕಟ್ಟಡವು ಪೊಲೀಸ್ ಇಲಾಖೆಯ ಸುಪದರ್ಿಯಲ್ಲಿ ಇರುತ್ತದೆ. ಹೀಗಿದ್ದು ಅಂಬೇಡ್ಕರ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ವಡಗೇರಾ ಮತ್ತು ಕೆಲವು ಯುವಕರು ಸೇರಿಕೊಂಡು ನಮ್ಮ ಕಾರ್ಯಲಯಕ್ಕೆ ಮನವಿಯನ್ನು ಸಲ್ಲಿಸಿ, ನಮ್ಮ ಅಂಬೇಡ್ಕರ ನಗರ ಬಡಾವಣೆ ಗುರುತಿಗಾಗಿ ಡಾ: ಬಿ.ಆರ್ ಅಂಬೇಡ್ಕರ ನಗರ ಎನ್ನುವ ನಾಮಫಲಕವನ್ನು ಹಾಕಿಕೊಳ್ಳಲು ಅನುಮತಿ ಕೋರಿ ನಮ್ಮ ಕಾರ್ಯಲಯಕ್ಕೆ ಮನವಿಯನ್ನು ಸಲ್ಲಿಸಿದ್ದು, ನಾವು ಅವರ ಬಡಾವಣೆ ಗುರುತಿಗಾಗಿ ಅಂಬೇಡ್ಕರ ಬಡಾವಣೆಗೆ ಹೋಗುವ ದಾರಿ ಹತಿರ ರಸ್ತೆ ಪಕ್ಕದಲ್ಲಿ ಡಾ: ಬಿ.ಆರ್ ಅಂಬೇಡ್ಕರ ನಗರ ಎನ್ನುವ ನಾಮಫಲಕವನ್ನು ಹಾಕಿಕೊಳ್ಳಲು ಷರತ್ತುಬದ್ಧ ಅನುಮತಿಯನ್ನು ದಿನಾಂಕ: 03/06/2019 ರಂದು ಕೊಟ್ಟಿದ್ದು ಇರುತ್ತದೆ. ಆದರೆ ದಿನಾಂಕ: 09/06/2019 ರಂದು ಬೆಳಗ್ಗೆ 10-30 ಗಂಟೆ ಸುಮಾರಿಗೆ ವಡಗೇರಾ ಪಟ್ಟಣದ ಹಳೆ ಪೊಲೀಸ್ ಠಾಣೆ ಕಟ್ಟಡದ ಹಿಂದುಗಡೆ ಕಂಪೌಂಡ ಒಳಗಡೆ ಖಾಲಿ ಜಾಗದಲ್ಲಿ ಅಂಬೇಡ್ಕರ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕವನ್ನು ಅಳವಡಿಸಿರುತ್ತಾರೆಂದು ನನಗೆ ಮಾಹಿತಿ ಗೊತ್ತಾಗಿ ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಹಳೆ ಪೊಲೀಸ್ ಠಾಣೆ ಕಟ್ಟಡದ ಹಿಂದುಗಡೆ ಕಂಪೌಂಡ ಒಳಗಡೆ ಖಾಲಿ ಜಾಗದಲ್ಲಿ ಡಾ: ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕವನ್ನು ನಾವು ಅನುಮತಿ ಕೊಟ್ಟಿರುವ ಷರತ್ತುಗಳನ್ನು ಉಲ್ಲಂಘಿಸಿ, ಅನಧಿಕೃತವಾಗಿ ಅಳವಡಿಸಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿ ಅಂಬೇಡ್ಕರ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳಾದ 1) ಗುರುನಾಥ ತಂದೆ ಶಿವಪ್ಪ ನಾಟೇಕಾರ ತಾಲೂಕಾಧ್ಯಕ್ಷರು, 2) ಕಾಶಿನಾಥ ನಾಟೇಕಾರ ಜಿಲ್ಲಾಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳಾದ 3) ಶಿವಪ್ಪ ತಂದೆ ಭೀಮಪ್ಪ ನಾಟೇಕಾರ, 4) ಬಸವರಾಜ ತಂದೆ ದೇವಪ್ಪ ನಾಟೇಕಾರ, 5) ರಘುಪತಿ ತಂದೆ ಸಣ್ಣ ಮಲ್ಲಪ್ಪ ನಾಟೇಕಾರ, 6) ಷರೀಪ @ ಶರಬಣ್ಣ ತಂದೆ ಸಣ್ಣ ಮಲ್ಲಪ್ಪ ಕುರಿ, 7) ಯಲ್ಲಪ್ಪ ತಂದೆ ದೊಡ್ಡ ಮಲ್ಲಪ್ಪ ನಾಟೇಕಾರ, 8) ಅಯ್ಯಪ್ಪ ತಂದೆ ಭೀಮಪ್ಪ ನಾಟೇಕಾರ ಮತ್ತು ಇತರರು ಸೇರಿಕೊಂಡು ಸದರಿ ನಾಮಫಲಕವನ್ನು ಅಳವಡಿಸಿ, ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿ, ಅಪರಾಧ ಎಸಗಿರುತ್ತಾರೆ. ಕಾರಣ ಸದರಿಯವರು ಸಾರ್ವಜನಿಕ ಸ್ಥಳದಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳದೆ ಡಾ:ಬಾಬಾ ಸಾಹೇಬ ಅಂಬೇಡ್ಕರ ರವರ ಭಾವಚಿತ್ರವುಳ್ಳ ನಾಮಫಲಕವನ್ನು ಅಳವಡಿಸಿ ಸಾರ್ವಜನಿಕ ಸ್ಥಳವನ್ನು ವಿರೂಪಗೊಳಿಸಿದ್ದರಿಂದ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ದೂರು ಸಲ್ಲಿಸಲಾಗಿದೆ. ನಮ್ಮ ಮೇಲಾಧಿಕಾರಿಗಳೊಂದಿಗೆ ಚಚರ್ೆ ಮಾಡಿ ದೂರು ಕೊಡಲು ವಿಳಂಬವಾಗಿರುತ್ತದೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 52/2019 ಕಲಂ: 3 ಕನರ್ಾಟಕ ಓಪನ್ ಪ್ಲೇಸಸ್ (ಪ್ರಿವೆನ್ಷನ ಆಫ್ ಡಿಸಫಿಗರಮೆಂಟ್) ಎಕ್ಟ್ 1981 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.    

                                                                                                                         
ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 74/2019 ಕಲಂ 279, 338 ಐ.ಪಿ.ಸಿ:- ದಿನಾಂಕ:29/05/2019 ರಂದು 8.30 ಪಿ.ಎಮ್ ಸುಮಾರಿಗೆ ಆರೋಪಿತನು ತನ್ನ ಮೋಟರ್ ಸೈಕಲ್ ನಂ:ಕೆಎ-33, ವಿ-7326 ನೇದ್ದನ್ನು ನಡೆಸಿಕೊಂಡು ತನ್ನ ಮನೆಯ ಕಡೆಗೆ ಮಸೀದಿ ಹತ್ತಿರ ರೋಡಿನ ಮೇಲೆ ಹೊರಟಾಗ ಆರೋಪಿತನು ತನ್ನ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಾಗ ಮೋಟರ್ ಸೈಕಲ್ ಸ್ಕಿಡ್ ಆಗಿ ಬಿದ್ದು ಆರೋಪಿತನ ಎಡ ಹಣೆಗೆ, ಎಡ ಭುಜಕ್ಕೆ ಭಾರಿ ರಕ್ತಗಾಯಗಳಾಗಿದ್ದು ಎಡ ಮುಖಕ್ಕೆ ತರಚಿದ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ. ಸದರಿಯವನಿಗೆ ವೈದ್ಯಕೀಯ ಉಪಚಾರ ಕುರಿತು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿ ಉಪಚಾರ ಮಾಡಿಸಿ ಇಂದು ತಡವಾಗಿ ಠಾಣೆಗೆ ಬಂದು ಸದರಿ ಘಟನೆಯ ಬಗ್ಗೆ ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 130/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ. ಆರ್.ಆಕ್ಟ 1957:- ದಿನಾಂಕ:11-06-2019 ರಂದು 7-45 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಪಿ ಐ ಸಾಹೇಬರು ಒಂದು ಮರಳು ತುಂಬಿದ ಟಿಪ್ಪರ ಚಾಲಕನೊಂದಿಗೆ ಠಾಣೆಗೆ ಬಂದು  ಜಪ್ತಿ ಪಂಚನಾಮೆ ಹಾಜರು ಪಡಿಸಿ ವರಧಿ  ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:11-06-2019 ರಂದು 5-15 ಪಿ.ಎಮ್ ಸುಮಾರಿಗೆ  ಠಾಣೆಯಲ್ಲಿದ್ದಾಗ ಶೆಳ್ಳಗಿ ಕ್ರಾಸ್ ಕಡೆಗೆ ಯಾರೋ ತಮ್ಮ ಟಿಪ್ಪರ ವಾಹನದಲ್ಲಿ ಶೆಳ್ಳಿಗಿ ಸೀಮಾಂತರದ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರು ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ, ನಾನು ಮತ್ತು ಸಿಬ್ಬಂದಿಯವರಾದ  1)  ಸೋಮಯ್ಯ ಸಿ.ಪಿಸಿ-235 2) ಶ್ರೀ ಸುಭಾಷ ಪಿಸಿ-174 ಹಾಗೂ ಜೀಪ ಚಾಲಕನಾದ 3) ಶ್ರೀ ಮಾಹಾಂತೇಶ ಎಪಿಸಿ-48 ಎಲ್ಲರೂ ಕೂಡಿ ಸದರಿ ಪಂಚರೊಂದಿಗೆ ಠಾಣೆಯ ಸರಕಾರಿ ಜೀಪ್ ನಂ: ಕೆಎ-33, ಜಿ-0238 ವಾಹನದಲ್ಲಿ ಠಾಣೆಯಿಂದ 05-30 ಪಿ.ಎಮ್ಕ್ಕೆ ಹೊರಟು 06:00 ಪಿ.ಎಮ್ ಕ್ಕೆ ಸದರಿ ಶೆಳ್ಳಗಿ ಕ್ರಾಸ ಹೋಗುತ್ತಿರುವಾಗ ಶೆಳ್ಳಗಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವದನ್ನು ಕಂಡು ನಮ್ಮ ಜೀಪನ್ನು ಸೈಡಿಗೆ ನಿಲ್ಲಿಸಿ ಕೆಳಗೆ ಇಳಿದು ಸದರಿ ಟಿಪ್ಪರ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ಸೂಚಿಸಿದಾಗ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ನಿಲ್ಲಿಸಿ ಕೆಳಗೆ ಇಳಿದಿದ್ದು, ಸದರಿ ಟಿಪ್ಪರ ಚಾಲಕನಿಗೆ ವಿಚಾರಿಸಿಲಾಗಿ ಅವನು ತನ್ನ ಹೆಸರು ಯಲ್ಲಪ್ಪ ತಂದೆ ರತ್ನಪ್ಪ ಪೂಜಾರಿ ವಯಾ: 28 ವರ್ಷ ಜಾ: ಕುರುಬ ಉ: ಡ್ರೈವರ್ ಸಾ: ಕರೆಕಲ್ ತಾ: ಹುಣಸಗಿ ಅಂತಾ ತಿಳಿಸಿದ್ದು, ಸದರಿಯವನಿಗೆ ಟಿಪ್ಪರದಲ್ಲಿ ಮರಳು ತುಂಬಿದ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವುದಿಲ್ಲ. ಟಿಪ್ಪರ ಮಾಲಿಕರು ತಿಳಿಸಿದಂತೆ ಶೆಳ್ಳಗಿ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಅಕ್ರಮವಾಗಿ ಮರಳು ಸಾಗಿಸುತ್ತಿದ್ದು ಇರುತ್ತದೆ ಅಂತಾ ತೀಳಿಸಿದನು.  ನಂತರ ನಾವು ಟಿಪ್ಪರನ್ನು ಪರೀಶಿಲಿಸಿ ನೋಡಲು ಒಂದು ಬಾರತಬೆಂಜ ಕಂಪನಿಯ ಟಿಪ್ಪರ ನಂಬರ ಕೆಎ-28 ಡಿ-1882 ನೇದ್ದು ಇದ್ದು, ಸದರಿ ಟಿಪ್ಪರದಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು, ಅದರ ಅ.ಕಿ 10400/- ರೂಗಳು ಆಗುತ್ತದೆ. ಸದರಿ ಟಿಪ್ಪರ ಚಾಲಕನು ಶೆಳ್ಳಗಿ ಸೀಮಾಂತರದ ಕೃಷ್ಣಾ ನದಿಯ ತೀರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಇರುತ್ತದೆ. ಸದರಿ ಮರಳು ತುಂಬಿದ ಟಿಪ್ಪರನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ 06:00 ಪಿ.ಎಮ್ ದಿಂದ 07-00 ಪಿ.ಎಮ್ ದವರೆಗೆ ಪಂಚನಾಮೆಯನ್ನು ಬರೆದುಕೊಂಡು ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರ ಚಾಲಕ ಮತ್ತು ಮಾಲೀಕ ಇಬ್ಬರೂ ಕೂಡಿ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೇ ಮೇಲ್ಕಂಡ ಟಿಪ್ಪರದಲ್ಲಿ ಒಟ್ಟು 10400/- ರೂ ಕಿಮ್ಮತ್ತಿನ ಅಂದಾಜು 13 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ ಮರಳು ತುಂಬಿದ ಟಿಪ್ಪರ ಮತ್ತು ಚಾಲಕನೊಂದಿಗೆ ತಮ್ಮ ವಶಕ್ಕೆ ನೀಡಿರುತ್ತೇನ ಅಂತಾ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!