ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-06-2019

By blogger on ಸೋಮವಾರ, ಜೂನ್ 10, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 10-06-2019 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 143/2019 ಕಲಂ 279, 304[ಎ] ಐ.ಪಿ.ಸಿ:- ದಿನಾಂಕ:10/06/2019 ರಂದು ಬೆಳಿಗ್ಗೆ 07.30 ಎ.ಎಂ.ಕ್ಕೆ ಫಿಯರ್ಾದಿ ಶ್ರೀ ಶಿವಾನಂದ ತಂ/ ಸೂಗಪ್ಪ ರಂಜುಣಗಿ ಸಾ|| ದೋರನಳ್ಳಿ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಪಿಯರ್ಾದಿ ಸಲ್ಲಿಸಿದರ ಸಾರಾಂಶವೆನೇಂದರೆ, ನಿನ್ನೆ ದಿನಾಂಕ: 09/06/2019 ರಂದು ಸಂಜೆ 6.00 ಪಿ.ಎಂ. ಸುಮಾರಿಗೆ ನನ್ನ ತಂದೆ ಸೂಗಪ್ಪ ತಂ/ ಶಿವಪ್ಪ ರಂಜುಣಗಿ ವ|| 60 ವರ್ಷ ಸಾ|| ದೋರನಳ್ಳಿ ರವರು ಮನೆಯಿಂದ ಚಹಾ ಕುಡಿದು ಬರುತ್ತೇನೆ ಅಂತಾ ಹೇಳಿ ಬಸವೇಶ್ವರ ಸರ್ಕಲ್ ಕಡೆಗೆ ಹೋದನು. 7.40 ಪಿ.ಎಂ ಸುಮಾರಿಗೆ ನಮ್ಮೂರ ದೇವಪ್ಪ ತಂ/ ನಾಗಪ್ಪ ತಂಗಡಗಿ ಇವರು ಫೋನ್ ಮಾಡಿ ನಿಮ್ಮ ತಂದೆಯವರು 7.30 ಪಿ.ಎಂ ಸುಮಾರಿಗೆ ನಮ್ಮೂರ ಬಸವೇಶ್ವರ ಚೌಕ ಹತ್ತಿರ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾದಗಿರಿ ಕಡೆಯಿಂದ ಒಂದು ಐಶರ್ ಗೂಡ್ಸ ವಾಹನ ಸಂ.ಎಂ.ಹೆಚ್-14 ಡಿಎಮ್-4590 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ನಿಮ್ಮ ತಂದೆಯವರಿಗೆ ಬಾರಿ ಸ್ವರೂಪದ ಗಾಯಪೆಟ್ಟುಗಳಾಗಿರುತ್ತವೆ ಅಪಘಾತಪಡಿಸಿದ ವಾಹನ ಚಾಲಕನ ಹೆಸರು ಹರಿದಾಸ ತಂ/ ದತ್ತು ಘಾಡಗೆ ಸಾ|| ಉಮಗರ್ಾ ಇರುತ್ತದೆ ಅಂತಾ ತಿಳಿಸಿದಾಗ ನಾನು ಮತ್ತು ನನ್ನ ತಾಯಿ, ತಮ್ಮ ಎಲ್ಲರೂ ಕೂಡಿ ಬಸವೇಶ್ವರ ಚೌಕ ಹತ್ತಿರ ಹೋಗಿ ನೋಡಲಾಗಿ ನಮ್ಮ ತಂದೆಯವರಿಗೆ ಬಾರೀ ಸ್ವರೂಪದ ಗಾಯಪೆಟ್ಟಾಗಿದ್ದು, ಸ್ಥಳಕ್ಕೆ ಬಂದ 108 ವಾಹನದಲ್ಲಿ ಹಾಕಿಕೊಂಡು ಶಹಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದಾಗ ಪರೀಕ್ಷೆ ಮಾಡಿದ ವೈಧ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಹೋಗಲು ತಿಳಿಸಿದಂತೆ ನಮ್ಮ ತಂದೆಯವರಿಗೆ ಕಲಬುರಗಿಯ ಯುನೆಟೆಡ್ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದಾಗ ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 10/06/2019 ರಂದು ಬೆಳಿಗ್ಗೆ 5.00 ಎ.ಎಂ.ಕ್ಕೆ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ ಕಾರಣೀಭೂತನಾದ ಐಶರ್ ಗೂಡ್ಸ ವಾಹನ ಸಂ.ಎಂ.ಹೆಚ್-14 ಡಿಎಮ್-4590 ನೇದ್ದರ ಚಾಲಕ ಹರಿದಾಸ ತಂ/ ದತ್ತು ಘಾಡಗೆ ಸಾ|| ಉಮಗರ್ಾ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.143/2019 ಕಲಂ 279, 304[ಎ] ಐ.ಪಿ.ಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 144/2019.ಕಲಂ 279.337.338 ಐ.ಪಿ.ಸಿ:- ದಿನಾಂಕ 10/03/2019 ರಂದು 19-00 ಗಂಟೆಗೆ ಶ್ರೀ ದೊಡ್ಡಮರೆಪ್ಪ ತಂದೆ ಶಿವಣ್ಣ ಕೊಮಾರಿ ವ|| 55 ಜಾ|| ಸುಡುಗಾಡಸಿದ್ದರು ಉ|| ಕೂಲಿಕೆಲಸ ಸಾ|| ಸತ್ಯೆಂಪೇಠ (ವಣಿಕ್ಯಾಳ) ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ನಿಡಿದ್ದೆನೆಂದರೆೆ ನಾನು ಮದ್ಯಾಹ್ನ 1-50 ಗಂಟೆಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನನ್ನ ತಮ್ಮ ಸಣ್ಣಮರೆಪ್ಪ ತಂದೆ ಶಿವಪ್ಪ ಈತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನಮ್ಮೂರಿನಿಂದ ಸದರಿ ಟಾಟಾ ಮ್ಯಾಜಿಕ್ ನೇದ್ದರಲ್ಲಿ ಸಾತಖೇಡಕ್ಕೆ ಹೋಗಿ ರಾಜಬಕ್ಷ ದೇವರ ದರ್ಶನ ಮಾಡಿಕೊಂಡ  ಮರಳಿ ಎಲ್ಲರು ಸದರಿ ಟಾಟಾ ಮ್ಯಾಜಿಕ ನಂ ಕೆಎ-33ಎಂ-4362 ನೇದ್ದರಲ್ಲಿ ಕುಳಿತುಕೊಂಡು ನಮ್ಮೂರಿಗೆ ಬರುತ್ತಿರುವಾಗ ಶಹಾಪೂರ-ಸುರಪೂರ ಮುಖ್ಯ ರಸ್ತೆಯ ಮೇಲೆ ಹತ್ತಿಗುಡೂರ ಕೆ,ಇ,ಬಿ ದಾಟಿ ಇನ್ನು 1 ಕಿ,ಮೀ, ಹತ್ತಿಗುಡೂರ ಮುಂದೆ ಇರುವಾಗ ನಮ್ಮ ಟಾಟಾ ಮ್ಯಾಜಿಕ ನಂ ಕೆಎ-33ಎಂ-4362 ಚಾಲಕ ಚಂದಪ್ಪನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೆ ಎಡಗಡೆ ಕಟ್ಟ ಮಾಡಿದ್ದರಿಂದ ಸದರಿ ಟಾಟಾ ಮ್ಯಾಜಿಕ್ ಪಲ್ಟಿಯಾಗಿ ಬಿದ್ದು ಅಪಘಾತವಾಗಿದ್ದು, ಸದರಿ ಅಪಘಾತದಲ್ಲಿ ನನಗೆ ಟೊಂಕಕ್ಕೆ ಗುಪ್ತಗಾಯವಾಗಿದ್ದು, ಮತ್ತು ದುರಗಪ್ಪ ತಂದೆ ದೊಡ್ಡಈರಪ್ಪ ಈತನಿಗೆ ನೋಡಲಾಗಿ ಎಡಗೈ ತೋಳಿನ ಜುಬ್ಬದ ಹತ್ತಿರ ಮುರಿದು ಗುಪ್ತಗಾಯವಾಗಿದ್ದು, ಎದೆಗೆ ಗುಪ್ತಗಾಯ, ಮರೆಮ್ಮ ಗಂಡ ದೊಡ್ಡ ಮರೆಪ್ಪ ಇವರಿಗೆ ಎಡಗಡೆ ಎದೆಯ ಎಲುಬು ಮುರಿದ ಭಾರಿ ಗುಪ್ತಗಾಯ, ಎಡಗಡೆ ಪಕ್ಕಿಗೆ ಗುಪ್ತಗಾಯ, ಮರಿಲಿಂಗ ತಂದೆ ದೊಡ್ಡಮರೆಪ್ಪ ಈತನಿಗೆ ಬಲಗಾಲು ಮೋಳಕಾಲು ಕೇಳಗೆ, ಎಡಗಡೆ ಕಣ್ಣಗೆ ತರಚಿದ ಗಾಯ, ಗೋಪಾಲ ತಂದೆ ರಾಮಯ್ಯ ಇವರಿಗೆ ಎಡಗಡೆ ತಲೆ ರಕ್ತಗಾಯ, ಎಡಗಡೆ ಎದೆಯಜುಬ್ಬದ ಹತ್ತಿರ, ಎಡಗಡೆ ಪಕ್ಕೆಎಲುಬು ಮುರಿದ ಗುಪ್ತಗಾಯ, ಲಕ್ಷ್ಮೀ ಗಂಡ ಅಮರೇಶ @ ಹುಸೇನಪ್ಪ ವಿಬೂತಿ, ಇವರಿಗೆ ಹೊಟ್ಟಗೆ ಗುಪ್ತಗಾಯ, ಬಲಗಾಲಿಗೆ ತರಚಿದಗಾಯ, ಮರೆಮ್ಮ ಗಂಡ ಬಸವರಾಜ ಇವರಿಗೆ ತುಟಿಗೆ ರಕ್ತಗಾಯ, ಸೊಂಟಕ್ಕೆ ಗುಪ್ತಗಾಯ, ಮಲ್ಲಮ್ಮ ಗಂಡ ಸಣ್ಣ ಮರೆಪ್ಪ ಇವರಿಗೆ ಎಡಗೈ ಮುಂಗೈ ಹತ್ತರಿ ಒಳಪೆಟ್ಟು, ಜಮಲಮ್ಮ ಗಂಡ ಮರೆಪ್ಪ ಇವರಿಗೆ ಬಲಗಡೆ ಜುಬ್ಬಕ್ಕೆ ಮುರಿದ ಬಾರಿ ಗುಪ್ತಗಾಯ, ತಲೆಗೆ ಗುಪ್ತಗಾಯ, ಲಕ್ಮಣ್ಣ ತಂದೆ ಸಣ್ಣ ಮರೆಪ್ಪ ಇವರಿಗೆ ಬಲಗಾಲ ಮೋಳಕಾಲು ಚಿಪ್ಪಿಗೆ ತರಚಿದಗಾಯ, ಬೆನ್ನಿಗೆ ಗುಪ್ತಗಾಯ ವಾಗಿದ್ದು ಇರುತ್ತದೆ, ನಮಗೆ ಅಪಘಾತ ಮಾಡಿದ ಚಾಲಕ ಚಂದಪ್ಪ ತಂದೆ ಮರೆಪ್ಪ ಈತನಿಗೆ ಎಡಕಿವಿಗೆ ರಕ್ತಗಾಯ, ತಲೆಗೆ ರಕ್ತಗಾಯ, ಎಡಗಡೆ ಜುಬ್ಬಕ್ಕೆ ಗುಪ್ತಗಾಯ, ವಾಗಿದ್ದು ಸದರಿ ಅಫಘಾತ ವಾದ ಟಾಟಾ ಮ್ಯಾಜಿಕ ನಂ ಕೆಎ-33ಎಂ-4362 ನೇದ್ದುಕ್ಕೆ ನೋಡಲಾಗಿ ಜಕಂಗೊಂಡಿದ್ದು, ಸದರಿ ಅಪಘಾತವು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ಜರುಗಿರುತ್ತದೆ, ಅಂಬುಲೇನ್ಸಕ್ಕೆ ಪೋನ ಮಾಡಿರುತ್ತೆನೆ ಬಂದನಂತರ ಅದರಲ್ಲಿ ನಾವೆಲ್ಲರು ಉಪಚಾರ ಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಹೋಗುತ್ತೆವೆ ನಿನು ಬರಬೇಕು ಅಂತ ಪೋನಮಾಡಿ ತಿಳಿಸಿದನು, ಆಗ ನಾನು ಶಹಾಪೂರದ ಸರಕಾರಿ ಆಸ್ಪತ್ರಗೆ ಬಂದು ನೋಡಿ ವಿಚಾರಿಸಲಾಗಿ ಈ ಮೇಲಿನಂತೆ ಹೇಳಿದ್ದು ಸರಿಇರುತ್ತದೆ, ಆಗ ನಾನು ಮತ್ತು ನನ್ನ ತಮ್ಮ ಸಣ್ಣಮರೆಪ್ಪ ಇಬ್ಬರು ಕೂಡಿ ದುರಗಪ್ಪನಿಗೆ, ನನ್ನ ಹೆಂಡತಿ ಮರೆಮ್ಮಳಿಗೆ, ಗೋಪಾಲನಿಗೆ, ಜಮಲಮ್ಮಳಿಗೆ, ಇವರಿಗೆ ಅಂಬುಲೆನ್ಸದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ ಕಾಮರೆಡ್ಡಿ ಆಸ್ಪತ್ರೆಗೆ ಸೇರಿಕೆಮಾಡಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿಸಲ್ಲಿಸಿದ್ದು.ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 144/2019 ಕಲಂ 279,337,338, ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.
                                                                                                                          
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 46/2019 ಕಲಂ 87  ಕೆ.ಪಿ ಯಾಕ್ಟ:- ದಿನಾಂಕ:10/06/2019 ರಂದು 16.30 ಗಂಟೆಯ ಸುಮಾರಿಗೆ ಆರೋಪಿತರು ಅರಕೇರಾ (ಜೆ) ಗಾಮ್ರದ ಸೀಮಾಂತರ ಕೆನಾಲ ರೋಡಿಗೆ ಹೋಗುವ ಕಚ್ಚಾ ರಸ್ತೆಯ ದಂಡೆಗೆ ಒಂದು ಗಿಡದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಗುಂಪಾಗಿ ಕುಳಿತುಕೊಂಡು ಹಣವನ್ನು ಪರಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಭದ ಇಸ್ಲೀಟ್ ಜೂಜಾಟವನ್ನು ಆಡುತ್ತಿದ್ದಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-67, 181 ಪಿಸಿ-288, 300 ರವರೊಂದಿಗೆ ದಾಳಿ ಮಾಡಿದ್ದು ಇಬ್ಬರೂ ಸಿಕ್ಕಿದ್ದು 4 ಜನರು ಓಡಿಹೊಗಿದ್ದು, ಸಿಕ್ಕ ಆರೋಪಿತರಿಂದ 9160=00 ರೂ ನಗದು ಹಣ, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!