ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 08-06-2019
ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 105/2019 ಕಲಂ:143,147,323,354,504,506ಸಂ149 ಐಪಿಸಿ:-ದಿನಾಂಕ 06.06.2019 ರಂದು ಸಂಜೆ 5:30 ಗಂಟೆಗೆ ಫಿರ್ಯಾದಿದಾರಳು ತನ್ನ ಸೌತಿಯೊಂದಿಗೆ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲಾರು ಸೇರಿ ಅಕ್ರಮ ಕೂಟ ರಚಿಸಿಕೊಂಡು ಏಕ್ಕೊದ್ದೇಶದಿಂದ ಫಿರ್ಯಾದಿದಾರಳ ಮನೆಗೆ ಬಂದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ಫಿರ್ಯಾದಿದಾರಳ ತಲೆಯ ಕೂದಲು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿದಾರಳು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 105/2019 ಕಲಂ:143, 147, 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 45/2019 ಕಲಂ 379 ಐಪಿಸಿ:- ದಿನಾಂಕ 08/06/2019 ರಂದು ರಾತ್ರಿ 23.15 ಗಂಟೆಯ ಸುಮಾರಿಗೆ ಆರೋಪಿತ ನಂ:1 ನೇದ್ದವನು ತಾನು ಕೆಲಸ ಮಾಡುವ ಟಿಪ್ಪರ ನಂ. ಕೆಎ-28 ಡಿ-1516 ನೇದ್ದರಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವಾಗ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ನಿಲ್ಲಿಸಿ ಚಕ್ ಮಾಡಲು ಟಿಪ್ಪರ ಚಾಲಕ ಸಿಕ್ಕಿದ್ದು, ಸದರಿಯವನಿಗೆ ರಾಯಲಿಟಿ ವಿಚಾರಿಸಿದಾಗ 06/06/2019 ರ ಅವಧಿ ಮುಗಿದ ರಾಯಲಿಟಿಯನ್ನು ತೋರಿಸಿದ್ದರಿಂದ ನಂತರ ಪಿಯರ್ಾದಿ ಪಂಚನಾಮೆಯಲ್ಲಿ ನಮೂದ ಮಾಡಿದ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮಾಡಿಕೊಂಡು ಟಿಪ್ಪರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪಿಯರ್ಾದಿ ಟಿಪ್ಪರ & ಟಿಪ್ಪರ ಚಾಲಕನಿಗೆ ಠಾಣೆಗೆ ತಂದು ಒಂದು ಲಿಖತ ವರದಿ ನೀಡಿದ್ದರ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
Hello There!If you like this article Share with your friend using