ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-06-2019

By blogger on ಬುಧವಾರ, ಜೂನ್ 5, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 05-06-2019 

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 103/2019 ಕಲಂ 447,323, 324, 504, 506 ಸಂ. 34 ಐಪಿಸಿ ಮತ್ತು ಕಲಂ ಕಲಂ 3(1)(ಆರ್)(ಎಸ್) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್-1989:- ದಿನಾಂಕ 03.06.2019 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಪಿರ್ಯಾಧಿ ಆತನ ಹೆಂಡತಿ ಹಾಗೂ ಆತನ ಅಣ್ಣ ತಮ್ಮ ಹೊಲ ಸವರ್ೆ ನಂ.391 ವಿಸ್ತೀರ್ಣ 5 ಎಕರೆ 30 ಗುಂಟೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ಸದರಿ ಪಿರ್ಯಾಧಿಯ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಲೇ ಮಾದಿಗ ಸೂಳಿ ಮಗನ್ಯಾ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಪಿರ್ಯಾಧಿ ಕಟ್ಟಿಗೆ ಬಡಿಗೆಯಿಂದ ಹೊಡೆದು ರಕ್ತಗಾಯಪಡಿಸಿ, ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 42/2019 ಕಲಂ 379 ಐಪಿಸಿ:-ದಿನಾಂಕ 04/06/2019 ರಂದು ರಾತ್ರಿ 10.16 ಗಂಟೆಯ ಸುಮಾರಿಗೆ ಆರೋಪಿತರು ಟಿಪ್ಪರ ನಂ. ಕೆಎ-28 ಸಿ-3310 ನೇದ್ದರಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಬರುತ್ತಿರುವಾಗ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ನಿಲ್ಲಿಸಿ ಚಕ್ ಮಾಡಲು ಟಿಪ್ಪರ ಚಾಲಕ ಓಡಿ ಹೋಗಿದ್ದು, ನಂತರ ಪಿಯರ್ಾದಿ ಪಂಚನಾಮೆಯಲ್ಲಿ ನಮೂದ ಮಾಡಿದ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮಾಡಿಕೊಂಡು ಟಿಪ್ಪರ ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಪಿಯರ್ಾದಿ ಒಂದು ಲಿಖತ ವರದಿ ನೀಡಿದ್ದರ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 43/2019 ಕಲಂ. 143 147 148 323 324 354 504 506 ಸಂ. 149 ಐಪಿಸಿ:-ದಿನಾಂಕ:02/06/2019 ರಂದು 14.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಚಿಕ್ಕಮ್ಮಳ ಮನೆಯಲ್ಲಿದ್ದಾಗ ಆರೋಫಿತರು ಬಂದು ಕಬ್ಬಿಣದ ಯಂಗಲ್ ವಿಷಯದಲ್ಲಿ ಬೈಯುತ್ತಿದ್ದಾಗ ಪಿಯರ್ಾದಿ ಹೊರಗಡೆ ಬಂದು ಯಾಕೆ ಎಂದು ಕೇಳಿದಾಗ ಆರೋಪಿತರ ಎಲ್ಲರೂ ಕೂಡಿ ಕಬ್ಬಿಣದ ಯಂಗಲ್ ವಿಷಯದಲ್ಲಿ ಜಗಳವನ್ನು ತೆಗೆದು ಪಿಯರ್ಾದಿಗೆ ಹಾಗೂ ಗಾಯಳೂದಾರರಿಗೆ ಕೈಯಿಂದಾ, ಬಡಿಗೆಯಿಂದಾ ಮತ್ತು ಕಲ್ಲಿನಿಂದಾ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ಕಾಲಿನಿಂದಾ ಒದ್ದಿದ್ದು ಇರುತ್ತದೆ ಅಂದು ಗಾಯವಾದ ನಾವು ಎಲ್ಲರೂ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ಬಂದು ಊರಿಗೆ ಹೋಗಿ ನ್ಯಾಯಾ ಮಾಡಬೇಕೆಂದು ಕಾದರು ಬರದೇ ಇದ್ದುದ್ದಕ್ಕೆ ನಂತರ ಕಲಬುಗರ್ಿ ದವಾಖಾನೆಗೆ ಸೇರಿಕೆಯಾಗಿರುತ್ತೇವೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.
                                                                                                                         
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 44/2019 ಕಲಂ. 143 147 148 323 324 354 504 506 ಸಂ. 149 ಐಪಿಸಿ:-ದಿನಾಂಕ:02/06/2019 ರಂದು 15.00 ಗಂಟೆಯ ಸುಮಾರಿಗೆ ಪಿಯರ್ಾದಿ ತನ್ನ ಅಣ್ಣನಿಗೆ ಹೊಡದವರ ಬಗ್ಗೆ ದೂರು ಕೊಡಲು ಹುಣಸಗಿಗೆ ಬರಬೇಕೆಂದು ಹೆಬ್ಬಾಳ ಕೆ ಕ್ರಾಸ್ ಹತ್ತಿರ ನಿಂತಾ ಆರೋಪಿತರು ಬಂದು ಕಬ್ಬಿಣದ ಯಂಗಲ ವಿಷಯದಲ್ಲಿ ಜಗಳವನ್ನು ತೆಗೆದು ಕಲ್ಲಿನಿಂದಾ ಹೊಡೆಬಡೆ ಮಾಡಿದ್ದು ಅಲ್ಲದೇ ಎಳದಾಡಿ ನೆಲಕ್ಕೆ ಹಾಕಿ ಕಾಲಿನಿಂದಾ ಒದ್ದಿದ್ದು ಪಿಯರ್ಾದಿ ತಾಯಿ ನಡುವೆ ಬಿಡಿಸಲು ಬಂದರೇ ಅವಳಿಗೆ ಕೂಡಾ ಹೊಡೆಬಡೆ ಮಾಡಿ ನೆಲಕ್ಕೆ ಒಗೆದಿದ್ದು ಅಂದು ನಾನು ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ಬಂದು ಊರಿಗೆ ಹೋಗಿ ನ್ಯಾಯಾ ಮಾಡಬೇಕೆಂದು ಕಾದರು ಬರದೇ ಇದ್ದುದ್ದಕ್ಕೆ ನಂತರ ಲಿಂಗಸ್ಗೂರ ದವಾಖಾನೆಗೆ ಬಂದು ಸೇರಿಕೆಯಾಗಿರುತ್ತೇವೆ ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ ಕ್ರಮ ಜರುಗಿಸಲಾಗಿದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 63/2019 ಕಲಂ. 341,323,,504,506 ಸಂಗಡ 34 ಐಪಿಸಿ:-ದಿನಾಂಕ: 05-06-2019 ರಂದು ಸಾಯಂಕಾಲ 04-30 ಗಂಟೆಗೆ ಪಿಯರ್ಾಧಿದಾರರಾದ ಆಶಮ್ಮ ಗಂಡ ಬಾಬು ಧನಗರ ವ|| 49 ವರ್ಷ ಜಾ|| ಕುರಬರ ಉ|| ಮನೆಕೆಲಸ ಸಾ|| ಜೈಗ್ರಾಮ ತಾ|| ಗುರಮಿಠಕಲ್ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನನಗೆ ದಿನಾಂಕ: 04-06-2019 ರಂದು ಬೆಳಿಗ್ಗೆ 07-30 ಗಂಟೆಗೆ ನಮ್ಮೂರಿನ ಚಂದಾಹುಸೇನ ದಗರ್ಾ ಹತ್ತಿರ ಆರೋಪಿತರೆಲ್ಲರು ಸೇರಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಅಡ್ಡ ಗಟ್ಟಿ ನಿಲ್ಲಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 129/2019 ಕಲಂ 143, 147, 323,324,341,504,506 ಸಂ.149 ಐಪಿಸಿ:-ದಿನಾಂಕ:05-06-2019 ರಂದು 1-30 ಪಿಎಮ್ ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ಇಬ್ರಾಹಿಂ ತಂದೆ ದಾವೂದಸಾಬ ಖುರೇಶಿ ವಯಾ:26 ವರ್ಷ ಉ:ವ್ಯಾಪಾರ ಜಾತಿ:ಮುಸ್ಲಿಂ ಸಾ:ದಖನಿ ಓಣಿ ಸುರಪೂರ ಇವರು ಠಾಣಗೆ ಬಂದು ಒಂದು ಗಣಕೀಕೃತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಾನು ರೈತರ ಎತ್ತುಗಳ ಮಾರಾಟ ಮಾಡಿಕೊಂಡು ಇದ್ದು ಇರುತ್ತದೆ. ಹಿಗಿದ್ದು ದಿನಾಂಕ:01-06-2019 ರಂದು ಬೆಳಿಗ್ಗೆ ಸುಮಾರಿಗೆ ನಾನು ನಮ್ಮ ಮಾವನಾದ ಇಬ್ರಾಹಿಂ ತಂದೆ ಅಲ್ಲಾವುದ್ದಿನ ಬೇಪಾರಿ ಸಾ:ಮೈಂದರಗಿ ತಾ:ಅಕ್ಕಲಕೋಟ, ಇಬ್ಬರೂ ಕೂಡಿ ಅಕ್ಕಲಕೋಟ ಸಂತೆಯಲ್ಲಿ 11 ರೈತರ ಎತ್ತುಗಳನ್ನು ಖರೀದಿ ಮಾಡಿಕೊಂಡು ರಾಯಚೂರ ಜಿಲ್ಲೆಯ ಸಿಂದನೂರ ಸಂತೆಯಲ್ಲಿ ಮಾರಾಟ ಮಾಡಲು ಅಕ್ಕಲಕೊಟ ದಿಂದ ನಾನು ಬಸ್ಸಿನ ಮುಖಾಂತರ ಸುರಪೂರಕ್ಕೆ ಬಂದಿದ್ದು  ನಮ್ಮ ಮಾವನಾದ ಇಬ್ರಾಹಿಂ ಬೇಪಾರಿ ಮತ್ತು ನಮ್ಮೊಂದಿಗೆ ಕೆಲಸ ಮಾಡುವ ತನ್ವೀರ ತಂದೆ ಮೈಹಿಮೂದ ಬೇಪಾರಿ ವಯಾ:22 ವರ್ಷ ಸಾ:ಮೈದುಗರ್ಿ ಎಲ್ಲರೂ ಕೂಡಿ ಒಂದು ಐಶಾರ್ ಟೆಂಪೊ ನಂಬರ ಎಮ್ಹೆಚ್-13 ಎಎಕ್ಷ-4234 ನೇದ್ದರ ವಾಹನದಲ್ಲಿ ಸದರಿ 11 ಎತ್ತುಗಳನ್ನು ನಿಲ್ಲಿಸಿಕೊಂಡು ರಾಯಚೂರ ಜಿಲ್ಲೆಯ ಸಿಂದನೂರ ಸಂತೆಗೆ ಮಾರಾಟ ಮಾಡಲು  ಬರುತ್ತಿದ್ದು ಟೆಂಪೊವನ್ನು ಚಾಲಕನಾದ ನೂರ ತಂದೆ ಪೀರೋಜ ಬೇಪಾರಿ ಈತನು ನಡೆಸುತ್ತಿದ್ದನು. ದಿನಾಂಕ:02-06-2019 ರಂದು ನಸುಕಿನ ಸಮಯ 3-45 ಗಂಟೆ ಸುಮಾರಿಗೆ ನಮ್ಮ ಎತ್ತುಗಳನ್ನು ತಗೆದುಕೊಂಡು ಹೊರಟಿದ್ದ ಟೆಂಪೊದೊಂದಿಗೆ ಸಿಂದನೂರ ಸಂತೆಗೆ ಹೋಗಬೇಕು ಅಂತಾ ಸುರಪೂರದ ಗಾಂಧಿಚೌಕ ಹತ್ತಿರ ನಾನು ಬಂದು ನಿಂತುಕೊಂಡಾಗ ಸುಮಾರು 4 ಗಂಟೆ ಸುಮಾರಿಗೆ ನಮ್ಮ ಟೆಂಪೋ ವಾಹನ ಗಾಂಧಿ ಚೌಕದ ಹತ್ತಿರ ಬರುತ್ತಿದ್ದಂತೆ ಸೂರಪೂರದ 1) ಶರಣು ನಾಯಕ ಡೊಣ್ಣೆಗೇರಿ ರಾಮಸೇನೆ ಕನರ್ಾಟಕ, 2) ಈಶ್ವರ ಸ್ವಾಮಿ ಸಾ:ಜೈನಾಪೂರ, 3) ಶ್ರಾವಣ ನಾಯಕ ಚಿನ್ನಕಾಯ 4) ಸಚೀನ್ ಸಂಗಡ ಇತರ 6-7 ಜನರು ಗುಂಪುಕಟ್ಟಿಕೊಂಡು ಬಂದವರೆ ನಮ್ಮ ಎತ್ತುಗಳನ್ನು ತಗೆದುಕೊಂಡು ಹೋಗುತ್ತಿದ್ದ ಟೆಂಪೊ ವಾಹನವನ್ನು ಅಡ್ಡ ಗಟ್ಟಿ ತಡೆದು ನಿಲ್ಲಿಸಿದವರೇ ಎಲೇ ಬೋಸಡಿ ಸುಳೆ ಮಕ್ಕಳೆ ನೀವು ದನಗಳನ್ನು ಕೊಯ್ಯಲು ತಗೆದುಕೊಂಡು ಹೋಗುತ್ತಿದ್ದಿರಿ ನಾವು ಶ್ರೀ ರಾಮಸೇನೆಯವರು ಅಂತಾ ಅವಾಚ್ಯ ಬೈದು ಟೆಂಪೊದ ವಾಹನದ ಮುಂದುಗಡೆ ಕುಳಿತಿದ್ದ ಚಾಲಕ ನೂರ ಬೇಪಾರಿ ಮಾವ ಇಬ್ರಾಹಿಂ ಬೇಪಾರಿ, ತನ್ವೀರ ಬೇಪಾರಿ ಮೂವರನ್ನು ಕೆಳಗೆ ಇಳಿಸಿ ಅವರಿಗೆ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅಲ್ಲೆ ಇದ್ದ ನಾನು ಹಾಗೂ ಸುದ್ದಿ ತಿಳಿದು ಅಲ್ಲಿಗೆ ಬಂದಿದ್ದ ಶರಮುದ್ದಿನ  ಇಬ್ಬರು ಅವರಿಗೆ ದನಗಳು ಕೊಯ್ಯಲು ತಗೆದುಕೊಂಡು ಹೊಗುತ್ತಿಲ್ಲ ರೈತರ ಎತ್ತುಗಳಿರುತ್ತವೆ ಅಂತಾ ಅವರಿಗೆ ತಿಳಿಸಿ ಹೇಳಿದಾಗ ಅವರು ಸದರಿ ನಮ್ಮ ಟೆಂಪೊ ವಾಹನ ಬಿಟ್ಟು ಹೊರಟು ಹೋಗಿರುತ್ತಾರೆ. ಅಂದು ನಸುಕಿನ ಜಾವ ಇರುವದರಿಂದ ನಾನು ರಾಯಚೂರ ಸಿಂದನೂರ ಸಂತೆಗೆ ಹೋಗಿ ರೈತರಿಗೆ ವ್ಯಾಪಾರ ಮಾಡಿದ್ದು ಇರುತ್ತದೆ. ಸದರಿ ಟೆಂಪೊ ಹಾಗೂ ನಮ್ಮ ಮಾವ ಇಬ್ರಾಹಿಂ ಎಲ್ಲರೂ ಮಹಿಂದ್ರಿಗೆ ಹೋಗಿದ್ದು, ನಮ್ಮ ರಮಜಾನ ಹಬ್ಬ ಇರುವದರಿಂದ ಹಬ್ಬ ಮುಗಿಸಿಕೊಂಡು ನಮ್ಮ ಹಿರಿಯರಿಗೆ ವಿಚಾರ ಮಾಡಿ ಠಾಣೆಗೆ ತಡವಾಗಿ ಬಂದಿದ್ದು ಇರುತ್ತದೆ. ಸದರಿ ನಮ್ಮ ಟೆಂಪೊ ವಾಹನ ತಡೆದು ಅವಾಚ್ಯ ಬೈದು ಟೆಂಪೊದಲ್ಲಿದ್ದ ಮೂವರಿಗೂ ಹೊಡೆ ಬಡೆ ಮಾಡಿ ಗುಪ್ತಗಾಯ ಪಡಿಸಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ಒದಗಿಸಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!