ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 25-05-2019
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ:- 39/2019 ಕಲಂ. 279 337 338 ಐಪಿಸಿ:-ದಿನಾಂಕ:22/05/2019 ರಂದು ಬೆಳಿಗ್ಗೆ 09:15 ಎ.ಎಂ ಕ್ಕೆ ಫಿರ್ಯಾದಿಯ ಅಣ್ಣನು ತನ್ನ ಟಂ ಟಂ ಅಟೋದಲ್ಲಿ ಮಾವಿಬಗಿಡದ ತಾಂಡಾದಿಂದ ತಮ್ಮ ಬೀಗರ ಎರಡು ಆಡುಗಳನ್ನು ಹುಣಸಗಿ ತಾಂಡಾಕ್ಕೆ ಬಿಟ್ಟು ಬರಲು ಮಾವಿನ ಗಿಡದ ತಾಂಡಾ ಕುಮಾರ ಜಯರಾಮ ತಂದೆ ಗೋಪಿಲಾಲ ರಾಠೋಡ ಇವನೊಂದಿಗೆ ಹುಣಸಗಿ ಕಡೆಗೆ ಕಾಮನಟಗಿ ಸೀಮಾಂತರದ ಎರೆಕ್ಯಾನಾಲ ಸಮೀಪ ರಸ್ತೆಯ ಎಡಗಡೆ ಹೊರಟಾಗ ಹಿಂದಿನಿಂದ ಆರೋಪಿತನು ತನ್ನ :ಕೆಎ-02 ಡಿ-6729 ನೇದ್ದರ ಮಿನಿ ಟ್ರಾವಲ್ಸ್ ನೇದ್ದನ್ನು ಅತೀವೇಗ ಹಾಗೂ ನಿಸ್ಕಾಳಿತನದಿಂದ ನಡೆಸಿಕೊಂಡು ಬಂದು ಪಿಯರ್ಾದಿಯ ಅಣ್ಣನ ಟಂ ಟಂ ಅಟೋಕ್ಕೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ಪಿಯರ್ಾದಿಯ ಅಣ್ಣನ ಟಂ ಟಂ ಸಮೇತ ಕೆಳಗೆ ಬಿದ್ದು ಪಿಯರ್ಾದಿಯ ಅಣ್ಣಿಗೆ ಎಡಗಡೆ ತೆಲೆಗೆ ಮತ್ತು ಎಡಗಡೆ ಟೊಂಕಕ್ಕೆ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಅಟೋದಲ್ಲಿ ಕುಳಿತು ಜಯರಾಮ ತಂದೆ ಗೋಪಿಲಾಲ ರಾಠೋಡ ಇತನಿಗೆ ಎರಡೂ ಮೊಳಕಾಲಿಗೆ ರಕ್ತಗಾಯವಾಗಿ ಮತ್ತು ಮೈಯಲ್ಲಾ ಒಳಪೆಟ್ಟುಗಳಾಗಿದ್ದು ಬಗ್ಗೆ ಪಿಯರ್ಾದಿಯು ಗಾಯಾಳುವಿಗೆ ಬಾಗಲಕೋಟ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 55/2019 ಕಲಂ, 279,337,338 ಐಪಿಸಿ:-ದಿನಾಂಕ: 25-05-2019 ರಂದು ಸಾಯಂಕಾಲ 05-40 ಗಂಟೆಗೆ ಪಿಯರ್ಾಧಿ ಮತ್ತು ಆರೋಪಿತನು ಕೂಡಿ ಯಲಸತ್ತಿ ಗ್ರಾಮದಿಂದ ಗೋರಗನೂರ ಗ್ರಾಮಕ್ಕೆ ಮೋಟರ ಸೈಕಲ್ ನಂ. ಎಪಿ-2.ಬಿ-7747 ನೆದ್ದರ ಮೇಲೆ ಸೈದಾಪೂರ- ನಾರಯಣಪೇಟ ಮುಖ್ಯ ರಸ್ತೆಯ ಮೇಲೆ ನಂದೆಪಲ್ಲಿ ಹತ್ತಿರ ಹೊಗುತ್ತಿರುವಾಗ ಆರೋಪಿತನು ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತಿದ್ದು ಎದರುಗಡೆಯಿಂದ ಪಲ್ಸರ ಗಾಡಿ ನಂ. ಎಪಿ-28.ಬಿಎಮ್-4282 ನೆದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದು ಮೋಟರ ಸೈಕಲ್ ಚಾಲಕರು ಇಬ್ಬರು ಒಬ್ಬರಿಗೊಬ್ಬರು ಮುಖಾ- ಮುಖಿ ಡಿಕ್ಕಿಪಡಿಸಿದ್ದು ಅಪಗಾತದಲ್ಲಿ ಆರೋಪಿತರಿಗೆ ಮತ್ತು ಪಿಯಾಧಿಗೆ ಮತ್ತು ಗಾಡಿ ಮೇಲೆ ಕುಳಿತವರಿಗೆ ಗಾಯಗಳಾಗಿರುತ್ತೇವೆ ಅಂತಾ ಪಿಯಾಧಿ ಸಾರಂಶ ಇರುತ್ತದೆ.
Hello There!If you like this article Share with your friend using