ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-05-2019

By blogger on ಮಂಗಳವಾರ, ಮೇ 14, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 14-05-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 109/2019 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್. ಡಿ.ಆರ್.ಆಕ್ಟ 1957:- ದಿನಾಂಕ: 14/05/2019 ರಂದು ಮುಂಜಾನೆ 09-30 ಗಂಟೆಗೆ ಸರಕಾರಿತಫರ್ೇ ಫಿಯರ್ಾದಿ ಶ್ರೀ ಆನಂದರಾವ್ಎಸ್.ಎನ್. ಪಿ.ಐ  ಸುರಪೂರ ಪೊಲೀಸ್ಠಾಣೆರವರುಒಂದು ಮರಳು ತುಂಬಿದಟ್ಯಾಕ್ಟರನೊಂದಿಗೆಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದರ ಸಾರಾಂಶವೆನೆಂದರೆ, ಇಂದು ದಿನಾಂಕ 14-05-2019ರಂದು ಬೆಳಿಗ್ಗೆ 06 ಎ.ಎಮ್ ಸುಮಾರಿಗೆ ಫಿಯರ್ಾದಿಯವರುಠಾಣೆಯಲ್ಲಿದ್ದಾಘ ಶೆಳ್ಳಿಗಿ ಸಿಮಾಂತರದ ಕೃಷಆ ನದಿಯತೀರದಿಂದಯಾರೋತಮ್ಮಟ್ಯಾಕ್ಟರದಲ್ಲಿಅಕ್ರಮವಾಗಿ ಮರಳು ತುಂಬಿಕೊಂಡುದೇವಾಪೂರಕಡೆಗೆ ಸಾಗಿಸುತ್ತಿದ್ದಾರೆಅಂತಾಖಚಿತ ಮಾಹಿತಿ ಬಂದ ಮೇರೆಗೆ ಫಿಯರ್ಾದಿಯವರುಠಾಣೆಯ ಸಿಬ್ಬಂದಿಯವರಿಗೆ ವಿಷಯ ತಿಳಿಸಿ ಇಬ್ಬರೂ ಪಂಚರೊಂದಿಗೆಠಾಣೆಯ ಸರಕಾರಿಜೀಪ್ ನಂ ಕೆಎ-33-ಜಿ-0238ನೇದ್ದರಲ್ಲಿ ದೇವಾಪೂರಕ್ರಾಸ್  ಹತ್ತಿರ ಮುಂಜಾನೆ 7-00 ಗಂಟೆಗೆ ಹೋಗಿ ಮರಳು ತುಂಬಿಕೊಂಡು ಬರುತಿದ್ದಟ್ಯಾಕ್ಟರ ವಾಹನವನ್ನು ನಿಗಾ ಮಾಡುತಿದ್ದಾ ನಿಂತಿದ್ದಾಗ ಮುಂಜಾನೆ 07-10 ಗಂಟೆಗೆ ಶಳ್ಳಗಿ ಕಡೆಯಿಂದಒಂದುಟ್ಯಾಕ್ಟರ ವಾಹನದಲ್ಲಿ ಮರಳು ತುಂಬಿಕೊಂಡು ಬರುವುದನ್ನುಕಂಡು ಸದರಿಟ್ಯಾಕ್ಟರ ನಿಲ್ಲಿಸಲುರೋಡಿನ ಮೇಲೆ ನಿಂತಾಗ ಸದರಿಟ್ಯಾಕ್ಟರ ಚಾಲಕನು ಮರಳು ಸಾಗಾಣಿಕೆಪರವಾನಿಗೆ ಪತ್ರ ಪಡೆಯದೆ ಸಕರ್ಾರಕ್ಕೆಯಾವುದೇರಾಜಧನಕಟ್ಟದೆ ಮತ್ತು ಸಂಬಂಧಪಟ್ಟಇಲಾಖೆಯಿಂದಯಾವುದೇದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದರಿಂದ ಟ್ಯಾಕ್ಟರ ವಾಹನ ಬಿಟ್ಟು ಓಡಿ ಹೋಗಿದ್ದು ಸದರಿಟ್ಯಾಕ್ಟರ ಚಾಲಕ ಮತ್ತು ಮಾಲಿಕಇಬ್ಬರೂ ಸೇರಿಅಕ್ರಮವಾಗಿ ಮರಳು ಸಾಗಿಸುತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಪಂಚರ ಸಮಕ್ಷಮದಲ್ಲಿ ಸದರಿ ಮರಳು ತುಂಬಿದಟ್ಯಾಕ್ಟರ ವಾಹವನ್ನು ಮುಂಜಾನೆ 7-20 ಗಂಟೆಯಿಂದ 8-20 ಗಂಟೆಯಅವಧಿಯಲ್ಲಿಜಪ್ತಿ ಪಂಚನಾಮೆ ಮೂಲಕ ತಾಬೆಗೆ ಮುಂದಿನ ಕ್ರಮಕ್ಕಾಗಿ ಚಾಲಕ ಮತ್ತು ಮಾಲಿಕನ ವಿರುದ್ದಕ್ರಮ ಕೈಕೊಳ್ಳಬೇಕು ಅಂತಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ 109/2019 ಕಲಂ 379 ಐ.ಪಿ.ಸಿ ಸಂ: 21(3), 21(4), 22 ಎಮ್.ಎಮ್.ಡಿ.ಆರ್ಆಕ್ಟ್ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 110/2019 ಕಲಂ 323 354 355 504 506 ಸಂ 34 ಐ.ಪಿ.ಸಿ:- ದಿನಾಂಕ 14/05/2019 ರಂದು ಮದ್ಯಾಹ್ನ 15-00 ಗಂಟೆಗೆ ಫಿಯರ್ಾದಿ ಶ್ರೀಮತಿ ದೇವಮ್ಮಗಂಡ ಶಂಕರಲಿಂಗಕಾರನೂರ ವಯ 30 ವರ್ಷಜಾತಿ ಲಿಂಗಾಯತ ಉಃ ಹೊಲ ಕೂಲಿ ಕೆಲಸ ಸಾಃ ಕನ್ನಳ್ಳಿ ತಾಃ ಸುರಪೂರಜಿಃಯಾದಗಿರಿಇವರುಠಾಣೆಗೆ ಹಾಜರಾಗಿಕನ್ನಡದಲ್ಲಿ ಗಣಕೀರಿಸಿದ ಫಿಯರ್ಾದಿ ಸಲ್ಲಿಸಿದ ಸಾರಾಂಶವೆನೆಂದರೆ,  ತನಗೆ ಕಳೆದ 10 ವರ್ಷಗಳಹಿಂದ ಕನ್ನಳ್ಳಿ ಗ್ರಾಮದ ಶಂಕರಲಿಂಗಈತನಜೊತೆ ಮದುವೆಯಾಗಿದ್ದು, ಒಂದುಗಂಡು ಮಗು ಮತ್ತುಇಬ್ಬರೂ ಹೆಣ್ಣು ಮಕ್ಕಳಿರುತ್ತಾರೆ. ತನ್ನಗಂಡ ಶಂಕರಲಿಂಗಇವರು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿದ್ದು ಕಳೆದ 2 ವರ್ಷಗಳಿಂದ  ಫಿಯರ್ಾದಿ ಮತ್ತುತನ್ನಅತ್ತೆ ಮಾವಂದಿರರಿಂದ  ಬೇರೆಯಾಗಿ ಪ್ರತ್ಯಕವಾಗಿ ಮನೆಮಾಡಿಕೊಂಡುಅದೇ ಮನೆಯಲ್ಲಿ ವಾಸವಾಗಿರುತ್ತಾರೆ.  ಆದರು ಫಿಯರ್ಾದಿಗೆತನ್ನಅತ್ತೆ ಮಾವ ಮೈದುನ ನಾದನಿ ಇವರು ವಿನಾಕಾರಣ ಜಗಳ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ದಿನಾಂಕ 12/05/2019 ರಂದು ಮುಂಜಾನೆ 10-30 ಗಂಟೆಗೆ ಫಿಯರ್ಾದಿ ತನ್ನ ಮನೆಯಲ್ಲಿದ್ದಾಗ  ಮಾವ 1) ಬಸಪ್ಪತಂದೆ ನಾಗಪ್ಪಕಾರನೂರ ವಯ 62 ವರ್ಷ, ಮೈದುನ 2) ದೇವಪ್ಪತಂದೆ ಬಸಪ್ಪಕಾರನೂರ ವಯ 30 ವರ್ಷ, ನಾದಿನಿ 3) ಶರಣಮ್ಮಗಂಡ ಮಲ್ಲಪ್ಪಕೇರಿ ವಯ 35 ವರ್ಷ, ಅತ್ತೆ 4) ಶೆಂಕ್ರೆಮ್ಮಗಂಡ ಬಸಪ್ಪಕಾರನೂರ ವಯ 58 ಎಲ್ಲರೂ ಸಾಃ ಕನ್ನಳ್ಳಿ ಇವರು ಜಗಳ ತೆಗೆಯುವಉದ್ದೇಶದಿಂದ ಬಂದು ಫಿಯರ್ಾದಿಗೆ  ಬಸಪ್ಪನು ಏಲೆ ಸೂಳಿ ನಮ್ಮ ಮನೆಯಲಿ ಯಾಕೇಇರತ್ತಿಯಲೇ ಬೇರೆಕಡೆ ಹೋಗಿ ಸಂಸಾರ ಮಾಡಿರಿ ನಮ್ಮಿಂದದೂರ ಹೋಗಿರಿಅಂತಕೂದಲು ಹಿಡಿದು ಎಳೆದಾಡುತಿದ್ದಾಗ ಮೈದುನದೇವಪ್ಪನುಕೈಯಿಂದತಲೆಗೆ ಬೆನ್ನಿಗೆ ಹೊಡೆದು ಬ್ಲೌಜ್ ಹರಿದು ಮಾನಹಾನಿ ಮಾಡಿ ಕಾಲಿನಿಂದಒದ್ದಿರುತ್ತಾನೆ. ಫಿಯರ್ಾದಿ ಕೆಳಗಡೆ ಬಿದ್ದಾಗ ಶರಣಮ್ಮ ಇವಳು ತನ್ನಎಡಗಾಲಿನ ಚಪ್ಪಲಿಯಿಂದ ಹೊಡೆದಿರುತ್ತಾಳೆ. ಸತ್ಯನೇಪ್ಪೋಅಂತಚಿರಾಡುತಿದ್ದಾಗಅತ್ತೆ ಶಂಕ್ರೆಮ್ಮ ಇವಳು ಈ ರಂಡಿದು ಬಹಳ ಆಗಿದೆಅಂತ ಕಾಲಿನಿಂದ ಒದ್ದಿರುತ್ತಾಳೆ. ಚಿರಾಡುತಿದ್ದಾಗಅಲ್ಲೆಇದ್ದ ಸಾಯಬಣ್ಣತಂದೆದೇವಪ್ಪ ಮತ್ತುತಿಪ್ಪಣ್ಣತಂದೆರಾಯಪ್ಪಇವರು ಬಂದು ಜಗಳ ಬಿಡಿಸಿಕೊಂಡರು. ಹೊಡೆ ಬಡೆ ಮಾಡಿದವರೆಲ್ಲರೂ ಈ ಸಲ ಅವರು ಬಿಡಿಸಿಕೊಂಡರು ಅಂತ ಬಚಾವ್ ಆದಿ  ಮನೆ ಖಾಲಿ ಮಾಡಿ ನಮ್ಮಿಂದ ಬೇರೆಕಡೆ ಹೋಗದಿದ್ದರೆ ಖಲಾಸ ಮಾಡುತ್ತೇವೆಅಂತಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರ ವಿರುದ್ದ ಕಾನೂನು ರೀತಿಯಕ್ರಮ ಕೈಕೊಳ್ಳಬೇಕು ಅಂತಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ 110/2019 ಕಲಂ 323 354 355 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಕೈಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 81/2019 ಕಲಂ. ಮಹಿಳೆ ಕಾಣೆಯಾದ ಬಗ್ಗೆ.:- ದಿನಾಂಕ 13.052019 ರಂದು ಬೆಳೀಗ್ಗೆ 11:00 ಗಂಟೆಯ ಸುಮಾರಿಗೆ ಫಿರ್ಯಾಧಿಯು ತನ್ನ ಮಗಳು ಲಕ್ಷ್ಮಿ ಈಕೆಯ ಮದುವೆಯು ಇದೇ ತಿಂಗಳ 30.05.2019 ರಂದು ನಿಶ್ಚಯಿಸಿದ್ದರಿಂದ ಲಗ್ನ ಪತ್ರಗಳನ್ನು ತಯಾರಿಸಲು ಸೇಡಂಗೆ ಹೋಗಿದ್ದು ಮನೆಯಲ್ಲಿ ಫಿರ್ಯಾದಿಯ ಹೆಂಡತಿ ಮತ್ತು ಮಗಳು ಲಕ್ಷ್ಮಿ ಇಬ್ಬರೆ ಇದ್ದರು. ಫಿರ್ಯಾದಿ ಮರಳಿ ಸಂಜೆ ಮನೆಗೆ ಬಂದಾಗ ಮಗಳು ಮನೆಯಲ್ಲಿ ಇಲ್ಲದಿರುವುದು ಕಂಡು ತನ್ನ ಹೆಂಡತಿಗೆ ವಿಚಾರಿಸಿದಾಗ ಆಕೆ ತಿಳಿಸಿದ್ದೆನೇಂದರೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಸ್ನಾನ ಮಾಡಲು ಹೋದಾಗ ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ ಎಂದು ತಿಳಿಸಿದ್ದರಿಂದ ಫಿರ್ಯಾಧಿ ಎಲ್ಲಾ ಕಡೆಗೆ ಹುಡುಕಿ ವಿಚಾರಿಸಿದ ನಂತರ ತನ್ನ ಮಗಳು ಲಕ್ಷ್ಮಿ ಎಲ್ಲಿಯೂ ಸಿಗದೇ ಇರುವುದರಿಂದ ಇಂದು ದಿನಾಂಕ 14.05.2019 ರಂದು ಠಾಣೆಗೆ ಬಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 81/2019 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡೆನು.

ಭೀ ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 64/2019 ಕಲಂ 78[3] ಕೆಪಿ ಯ್ಯಾಕ್ಟ:- ದಿನಾಂಕ 14/05/2019 ರಂದು 6.10 ಪಿಎಮ್ ಕ್ಕೆ ದಿಗ್ಗಿ ಗ್ರಾಮದ ಬಲಭೀಮೇಶ್ವರ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿ ಕರೆದು ಬಾಂಬೆ ಕಲ್ಯಾಣ ಮಟಕಾ ನಂಬರ ದೈವದ ಆಟ 1 ರೂಪಾಯಿಗೆ  80 ರೂಪಾಯಿ ಬರುತ್ತದೆ. ಬರ್ರಿ ನಂಬರ ಬರೆಯಿಸಿರಿ ಅಂತ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ 1) ನಗದು ಹಣ ರೂಪಾಯಿ 1650=00, 2) ಮಟಕಾ ನಂಬರ ಬರೆದ ಒಂದು ಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು 6.15 ಪಿಎಮ್ ದಿಂದ 7.15 ಪಿಎಮ್ ವರೆಗೆ ಪಂಚನಾಮೆ ಮೂಲಕ ವಶಪಡಿಸಿಕೊಂಡು 07.45 ಪಿಎಮ್ ಕ್ಕೆ ಸೂಕ್ತ ಕ್ರಮಕ್ಕಾಗಿ ವರದಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 9 ಪಿ.ಎಮ್ ಕ್ಕೆ ಠಾಣೆ ಗುನ್ನೆ ನಂ 64/2019 ಕಲಂ 78[3] ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!