ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-04-2019

By blogger on ಶುಕ್ರವಾರ, ಏಪ್ರಿಲ್ 19, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 19-04-2019 

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 22/2019 ಕಲಂ 323,504,506,(2),354,498(ಂ), ಖ/ಘ 34 ಕಅ:- ದಿನಾಂಕ 19.04.219 ರಂದು 10:15 ಎ ಎಂ ಕ್ಕೆ  ಠಾಣೆಯ ನ್ಯಾಯಾಲಯ ಕರ್ತವ್ಯ ಮಾಡುವ ಪಿಸಿ 251 ಕಜ್ಜಪ್ಪ ರವರು ಮಾನ್ಯ ನ್ಯಾಯಾಲಯದಿಂದ ಮರಳಿ ಠಾಣೆಗೆ ಬಂದು ಮಾನ್ಯ  ಜೆ ಎಂ ಎಫ್ ಸಿ ನ್ಯಾಯಾಲಯ ಸುರಪೂರ ರವರ ನ್ಯಾಯಾಲಯ ಪತ್ರ ನಂ- ನೇದ್ದನ್ನು ಮತ್ತು ಅದರ ಜೊತೆಗೆ ಮಾನ್ಯ ನ್ಯಾಯಲಯದ ಖಾಸಗಿ ಪಿಯರ್ಾದಿ ಸಂಖ್ಯೆ 10/2018 ನೇದ್ದನ್ನು ಠಾಣೆಗೆ ತಂದು ಹಾಜರು ಪಡಿಸಿದ್ದು, ಮಾನ್ಯ ನ್ಯಾಯಲಯವು 156(3) ಸಿಆರ್ಪಿಸಿ ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ  ಮಾಡಲು ಆದೇಶಿಸಿದ್ದು ಸದರ ಖಾಸಗಿ ಫಿಯರ್ಾದಿ ನಂ-10/2018 ನೇದ್ದರ ಫಿಯರ್ಾದಿದಾರಳಾದ ಶ್ರೀಮತಿ ಸುವರ್ಣ ಗಂಡ ವಿರೇಶ ಮಡಿವಾಳ ವ|| 28ವರ್ಷ ಜಾ|| ಮಡಿವಾಳ ಉ|| ಹೊಲ-ಮನೆ ಕೆಲಸ ಸಾ|| ಬಾಚಿಮಟ್ಟಿ ತಾ|| ಸುರಪುರ  ಹಾ||ವ: ಗೆದ್ದಲಮರಿ ತಾ|| ಹುಣಸಗಿ ರವರ ಸದರ ಖಾಸಗಿ ಪಿಯರ್ಾದದ ಸಾರಾಂಶವೆನೆಂದರೆ ಸದರಿ ಪ್ರಕರಣದಲ್ಲಿಯ 1 ನೇ ಆರೋಪಿಯು ಪಿಯರ್ಾದಿಯ ಕಾನೂನು ಬದ್ದ ಗಂಡನು ಇರುತ್ತಾನೆ. ಸುಮಾರು 6ವರ್ಷಗಳ ಹಿಂದೆ ಹೆಬ್ಬಾಳ ಗ್ರಾಮದಲ್ಲಿನ ಶ್ರೀ ಪರಮಾನಂದ ದೇವಸ್ಥಾನದಲ್ಲಿ ಅವರುಗಳ ವಿವಾಹವಾಗಿರುತ್ತದೆ. ಬಾಚಿಮಟ್ಟಿ ಗ್ರಾಮದವರಾದ ಆರೋಪಿ ನಂ. 2, 3 ರವರುಗಳು ಆರೋಪಿ ನಂ. 1ನೇದವರ ತಂದೆ-ತಾಯಿ ಆಗಿದ್ದು ಆರೋಪಿ ನಂ. 4 ರವರು ಆರೋಪಿ ನಂ 1 ರವರ ಸಹೋದರನಾಗಿರುತ್ತಾರೆ. ಪಿಯರ್ಾದಿದಾರರ ಕಡೆಯವರು ಪಿಯರ್ಾದಿದಾರರಳ ಮದುವೆ ಸಮಯದಲ್ಲಿ 1,00000=00 ನಗದು ಹಣ ಮತ್ತು 2ತೋಲಿ ಬಂಗಾರವನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತಾರೆ. ಮದುವೆಯ ನಂತರ ಪಿಯರ್ಾದಿ ಮತ್ತು ಆರೋಪಿ ನಂ. 1 ರವರಿಗೆ ಸೃಷ್ಠಿ ಮತ್ತು ಸುನಿಲ ಅಂತಾ ಇಬ್ಬರೂ ಮಕ್ಕಳು ಜನಿಸಿರುತ್ತಾರೆ. ಎರಡು ಮಕ್ಕಳು ಜನಿಸಿದ ನಂತರ ಆರೋಪಿ ನಂ. 1ನೇದವರು ಸರಾಯಿ ಕುಡಿಯುವುದು, ಮಟ್ಕಾ ಆಡುವುದು ಇತ್ಯಾದಿ ದುಶ್ಚಟಗಳನ್ನು ಮಾಡಲು ಪ್ರಾರಂಬಿಸಿದ್ದು ಇದರಿಂದ ಆರೋಪಿ ನಂ. 1ನೇದವನು ಹಣವೆಲ್ಲಾ ದುಶ್ಚಟಕ್ಕೆ ಕಳೆದುಕೊಂಡು ಪಿಯರ್ಾದಿದಾರಳಿಗೆ ಮತ್ತು ತನ್ನ ಮಕ್ಕಳ ಬಗ್ಗೆ ತಾತ್ಸಾರ ಮಾಡಿ ಪಿಯರ್ಾದಿದಾರಳಿ ನೀನು ತವರು ಮನೆಯಿಂದ ಇನ್ನೂ ಹೆಚ್ಚಿಗೆ ವರದಕ್ಷಿಣೆಯನ್ನು ತೆಗೆದುಕೊಂಡು ಬಾ ಅಂತ ಕಿರುಕುಳ ಕೋಡಲು ಪ್ರಾರಂಭಿಸಿದ್ದು ಆಗ ಫಿರ್ಯಾಧಿದಾರಳು ಆರೋಪಿ ನಂ:01 ನೇಯದವನು ಹೇಳಿದ ವರದಕ್ಷಣೆ ಹಣವನ್ನು ತೆಗೆದುಕೊಂಡು ಬರಲು ತಿರಸ್ಕರಿಸಿರುತ್ತಾಳೆ, ಆಗ ಆರೋಪಿ ನಂ:1 ನೇಯದವನ ಪರವಾಗಿ ಆರೋಪಿ ನಂ02 ರಿಂದ 4 ನೇದವರು ನಡೆದುಕೊಂಡಿದ್ದು ನಂತರ ಎಲ್ಲರು ಫಿರ್ಯಾದಿದಾರಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೋಡಲು ಪ್ರಾರಂಭಿಸಿ ಆರೋಪಿ ನಂ:2 & 3ನೇಯದವರು ಫಿರ್ಯಾದಿದಾರಳಿಗೆ ಲೇ ಬೋಸಡಿ ರಂಡಿ ನನ್ನ ಮಗ ಸಾಲದಾಗ ಬಿದ್ದಾನ ಕಂಡಂಗ ಸಾಲಮಾಡಿಕೊಂಡಾನ ನೀ ತಂದ ರೋಕ್ಕ ರೂಪಾಯಿ ಬಂಗಾರ ಎಲ್ಲ ನಮಗ ಸಾಕಾಗಿಲ್ಲ ನಿನ್ನ ತವರು ಮನೆಗೆ ಹೋಗಿ ಇನ್ನೊಂದು 50000 ಸಾವಿರ ರೂಪಾಯಿ ಇಸ್ಕೋಂಡು ಬಾ ಇಲ್ಲ ಅಂದ್ರ ನಮ್ಮ ಮನೆ ಬಿಟ್ಟು ನಿನ್ನ ತವರು ಮನೆ ಸೇರಿಕೊಳ್ಳು ನಿನ್ನ ಕಾಲುಗುಣ ಸರಿ ಇಲ್ಲ ರೋಕ್ಕ ತರಲಿಲ್ಲ ಅಂದ್ರ ನನ್ನ ಮಗನಿಗೆ ಎರಡನೇಯ ಮದುವೆ ಮಾಡುತ್ತೆವೆ, ಆರೋಪಿ ನಂ:1 & 3 ನೇಯದವರು ಫಿರ್ಯಾದಿದಾರಳಿಗೆ ಕೈಯಿಂದ ಹೊಡಿಬಡಿ ಮಾಡಿ ಈ ಸೂಳಿ ತನ್ನ ತವರು ಮನೆಯಿಂದ ನಾವು ಕೇಳಿದಷ್ಟು ರೂಪಾಯಿ ತರವಲಿಲ್ಲ ಅಂದ್ರೆ ಇವಳನ್ನ ಒದ್ದು ಹೋರಗೆ ಹಾಕಿ ಬಿಡಾಮು, ಒಂದು ವೇಳೆ ರೊಕ್ಕ ತರಲಿಲ್ಲ ಅಂದ್ರಾ ಅವಳನ್ನ ಅವಳ ತವರು ಮನೆಯಲ್ಲಿ ಸಾಯಿಸಿ ಬಿಡಾಮು ಏನು ಆಗತದೋ ಅದನ್ನು ನೋಡಿ ಬಿಡಾಮು ಎಂದು ಆವಾಚ್ಯ ಶಬ್ದಗಳಿಂದ ಬೈಯ್ದು ಆರೋಪಿ ನಂ:1 ರಿಂದ 4 ನೆದವರು ಸೇರಿ ಫಿರ್ಯಾದಿದಾರಳಿಗೆ ಮನೆಯಿಂದ ಹೊರಹಾಕಿದ್ದು ನಂತರ ಫಿರ್ಯಾದಾರಳು ಗೆದ್ದಲಮರಿ ಗ್ರಾಮಕ್ಕೆ ಬಂದು ವಾಸವಾಗಿರುತ್ತಾಳೆ. ಫಿರ್ಯಾದಿದಾರಳು ತನ್ನ ಬಡ ತಂದೆ ತಾಯಿಯೊಂದಿಗೆ ಗೆದ್ದಲಮರಿ ಗ್ರಾಮದಲ್ಲಿ ವಾಸವಾಗಿರುತ್ತಾಳೆ, ದಿನಾಂಕ 22/01/2018 ರಂದು ಗೆದ್ದಲಮರಿ ಗ್ರಾಮದಲ್ಲಿ ಪಿಯರ್ಾದಿದಾರಳು ತನ್ನ ತವರು ಮನೆಯಲ್ಲಿ ಇದ್ದಾಗ ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ಆರೋಪಿ ನಂ 1 ರಿಂದ 4 ನೇದ್ದವರು ಬಂದು ಪಿಯರ್ಾದಿದಾರಳಿಗೆ ಆರೋಪಿ ನಂ 2 ನೇದ್ದವನು ಏನಲೇ ಸೂಳಿ ನೀನ್ನ, ನಮ್ಮ ಮನೆ ಬಿಟ್ಟು ನಿನ್ನ ತವರು ಮನೆಯಿಂದ ನಾವು ಕೇಳಿದ ರೂಪಾಯಿ ತರಲಿಕ್ಕೆ ಒದ್ದು ಓಡಿಸಿದರೇ ನೀನು ನಿನ್ನ ತವರು ಮನೆಯಲ್ಲಿ ಆರಾಮವಾಗಿ ತಿಂದುಕೊಂಡು ಬದುಕು ಮಾಡಕತ್ತಿದೇಏನು ನೀನು ರೊಕ್ಕ ತರಿದಿದ್ದರೆ ನಿನ್ನ ಹೆಣನ ಸಣ್ಣಗಿ ಕಡೆದು ನಿಮ್ಮ ತಂದೆ ತಾಯಿ ಎದುರಿಗೆ ಹೊಳಿಗಿ ಹೊರತಿವಿ ಬಂದಿದ್ದು ಬರವಲ್ದಾಕ ಆರೋಪಿ ನಂ 4 ನೇದ್ದವನು ಪಿಯರ್ಾದಿದಾರಳ ಸೀರೆ ಜಗ್ಗಿ ಏನು ನೋಡುತ್ತಿರಿ ಈಕಿ ನಮ್ಮ ಅಣ್ಣನ ಹೆಂಡತಿ ಅಂತಾ ಇಂದಮುಂದಾ ನೊಡಬ್ಯಾಡರಿ ಕೇಳಗೆ ಕೆಡಿವಿ ಹಾಕಿ ಒದಿರಿ ಬಟ್ಟೆಬಿಚ್ಚಿ ಬತ್ತಲಮಾಡಿ ಮೇರವಣಿಗೆ ಮಾಡಮ ಸತ್ತರ ಸಾಯಿಲೆ ನಮ್ಮ ಅಣ್ಣನಿಗೆ ಇನ್ನೊಂದು ಲಗ್ನ ಮಾಡಿದರಾಯಿತು ಆಳುವವನಿಗೆ ನೂರು ಮಂದಿ ಹೆಂಡತಿಯರು ಇರುತ್ತಾರೆ ಇವಳೇನು ಮಹಾಗಿತ್ತಿ ಅಂತಾ ಬೈದಿದ್ದು ಈ ಶಬ್ದವನ್ನು ಕೇಳಿದ ಆರೋಪಿ ನಂ 1 ರಿಂದ 3 ನೇದ್ದವರು ಪಿಯರ್ಾದಿಗೆ ಹೊಡೆಯಲು ಪ್ರಾರಂಬಿಸಿ ನೆಲಕ್ಕೆ ಕೆಡುವಿ ಕಾಲಿನಿಂದ ಡುಬ್ಬಕ್ಕೆ, ಹೊಟ್ಟೆಗೆ, ಕುತ್ತಿಗೆಗೆ, ಒದ್ದಿರುತ್ತಾರೆ ಆ ಸಮಯದಲ್ಲಿ ಪಿಯರ್ಾದಿದಾರಳ ಪೋಷಕರು ಹೊರಗಡೆ ಕೂಲಿಕೆಲಸಕ್ಕೆ ಹೋಗಿರುತ್ತಾರೆ ಆಗ ಗೆದ್ದಲಮರಿ ಗ್ರಾಮದ ಪಿಯರ್ಾದಿಯ ತವರು ಮನೆಯ ನೆರಮನೆಯವರಾದ ಸಾಕ್ಷಿದಾರರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಇಲ್ಲದಿದ್ದರೆ ಆರೋಪಿ ನಂ 1 ರಿಂದ 4 ನೇದ್ದವರು ಪಿಯರ್ಾದಿದಾರಳಿಗೆ ಇನ್ನು ಹೊಡೆಬಡೆ ಮಾಡುತ್ತಿದ್ದರು. ಅಂತಾ ವಗೈರೆ ಸಾರಾಂಶವಿದ್ದು ಸದರ ಪಿಯರ್ಾದಿಯ ಖಾಸಗಿ ಪಿಯರ್ಾದದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 22/2019 ಕಲಂ 323,504,506, (2), 354 , 498(ಂ), ಖ/ಘ 34 ಕಅ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 44/2019 ಕಲಂ: 279, 337, 338 ಐಪಿಸಿ:- ದಿನಾಂಕ: 19/04/2019 ರಂದು 3.15 ಪಿಎಂ ಕ್ಕೆ ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಿಂದ ಇಂದು ಎಂ.ಎಲ್.ಸಿ ಹೇಳಿಕೆ ಪಡೆದುಕೊಂಡು ಬಂದು ಹಾಜರ ಪಡಿಸಿದ ಅಜರ್ಿಯ ಸಾರಂಶ ವೆನಂದರೆ, ಪಿಯರ್ಾದಿ ನಾನು ಸಿದ್ದಮ್ಮ ಗಂಡ ಮಲ್ಲಪ್ಪ ಯಡ್ರಾಮಿ ವ|| 55 ವರ್ಷ ಉ|| ಮನೇ ಗೇಲಸ ಜಾ|| ಮಾದರ ಸಾ|| ದರಿಯಾಪೂರ ನನಗೆ 4 ಜನ ಗಂಡು ಮಕ್ಕಳು ಇಬ್ಬರೂ ಹೆಣುಮಕ್ಕಳಿದ್ದು, ಮಕ್ಕಳು ಸೋಸೆಯಂದರೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ದಿನಾಂಕ 16/04/2019 ರಂದು 10 ಎ.ಎಂ ಸುಮರಿಗೆ ನಾನು ಮತ್ತು ನನ್ನ ಅಣ್ಣನ ಹೆಂಡತಿಯಾದ ಚಂದಮ್ಮ ಗಂಡ ಅಜರ್ುನಪ್ಪ ಬೇವಿನಕಟ್ಟಿ ಇಬ್ಬರೂ ಕೂಡಿ  ಶ್ರೀ ಸಗರ ಎಲ್ಲಮ್ಮ ದೇವಿ ಗುಡಿಗೆ ಕಾಯಿ ಒಡಿದುಕೊಂಡು ಬಂದರಾಯಿತು ಎಂದು ಹೋಗಿ, ನಂತರ ಸಾಯಾಂಕಾಲ 07 ಗಂಟೆಗೆ ಸುಮರು ದೇವರ ದರ್ಶನ ಮುಗಿಸಿಕೊಂಡು ನಡೆದುಕೊಂಡು ಮರಳಿ ಊರಿಗೆ ಬರುತ್ತಿರುವಾಗ ಅಂದಾಜು ಸಮಯ 08:00 ಪಿ.ಎಂ ಸುಮರಿಗೆ ನಾವು ಮಹಲರೋಜಾ ಕ್ರಾಸ ಹತ್ತಿರ ಇರುವ ಸಾಯಿಬಾಬು ಇವರ ಮನೆಯ ಹತ್ತಿರ ನಾವು ರೋಡಿನ ಸೈಡಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಮಹಲರೋಜಾ ಕ್ರಾಸ್ ಕಡೆಯಿಂದ ಒಂದು ಮೋಟಾರ ಸೈಕಲ ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನಗೆ ಮತ್ತು ನನ್ನ ಅಣ್ಣನ ಹೆಂಡತಿ ಚಂದಮ್ಮ ಇವಳಿಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿಪಡಿಸಿದ ರಬಸಕ್ಕೆ ನಾನು ಮತ್ತು ಚಂದಮ್ಮ ಇಬ್ಬರೂ ಕೇಳಗೆ ಬಿದ್ದೇವು ನನಗೆ ಎಡಗಾಲು ಮೋಳಕಾಲ ಕೇಳಗಡೆ ಭಾರಿ ರಕ್ತ ಗಾಯವಾಗಿದ್ದು, ತಲೆಗೆ, ಎಡಗಡೆ ಪಕ್ಕಿಗೆ ಗುಪ್ತ ಗಾಯ ಪೆಟ್ಟಾಗಿರುತ್ತದೆ, ಮತ್ತು ನನ್ನ ಅಣ್ಣನ ಹೆಂಡತಿಯಾದ ಚಂದಮ್ಮ ಗಂಡ ಅಜರ್ುನಪ್ಪ ಬೇವಿನಕಟ್ಟಿ ಇವರಿಗೆ ಎರಡು ಕಾಲಿಗೆ ರಕ್ತ ಗಾಯವಾಗಿದ್ದು, ತಲೆಗೆ ಪೆಟ್ಟಾಗಿರುತ್ತದೆ, ಅಲ್ಲೆ ಇದ್ದ ನಮ್ಮೂರಿನ ಮಾನಪ್ಪ ತಂದೆ ಬಾಲಪ್ಪ ಮತ್ತು ಸೋಪಣ್ಣ ತಂದೆ ನಿಂಗಪ್ಪ ಇವರು ನಾವೂ ಕೆಳಗೆ ಬಿದ್ದಿದ್ದನ ನೋಡಿ ಬಂದು ಎಬ್ಬಸಿದರು, ನಾನು ಎದ್ದು ನೋಡಿದಾಗ, ಎದುರಿನಿಂದ ಅಪಘಾತ ಪಡಿಸಿ ಮೋಟಾರ ಸೈಕಲ ನಂ ಕೆ.ಎ-32 ಇ.ಪಿ. 1819 ನೇದ್ದೆರ ಚಾಲಕ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಪ್ಪ ತಂದೆ ಶಿವಪ್ಪ ಹೋನಾಳ್ಳಿ ಸಾ|| ಕುಮ್ಮನ ಸಿರಸಿಗಿ ತಾ|| ಜೇವಗರ್ಿ ಅಂತಾ ಹೇಳಿದ್ದ ಇರುತ್ತದೆ ನಂತರ ನನ್ನ ಮಗನಾದ ಹಣುಮಂತ ಇತನಿಗೆ ಪೋನಮಾಡಿದ್ದ, ನಂತರ  108 ವಾಹನದಲ್ಲಿ ನನ್ನ ಮಗ ಮತ್ತು ನನ್ನ ಸೋಸೆ ಶಾಂತಮ್ಮ ಇವರು ಉಪಚಾರ ಕುರಿತು ಶಹಾಪೂರ ಸಕರ್ಾರ ಆಸ್ಪತ್ರೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು ಇರುತ್ತದೆ, ಕಾರಣ ಎದುರಿನಿಂದ ತನ್ನ ಮೋಟಾರ ಸೈಕಲ ನಂ ಕೆ.ಎ-32 ಇ.ಪಿ 1819 ವಾಹನವನ್ನು ಅತಿ ವೇಗ ಅಲಕ್ಷತನದಿಂದ ನಡೆಸಿಕೊಂಡು ಅಪಘಾತ ಪಡಿಸಿ ಸಿದ್ದಪ್ಪ ತಂದೆ ಶಿವಪ್ಪ ಹೋನಾಳ್ಳಿ ಸಾ|| ಕುಮ್ಮನ ಸಿರಸಿಗಿ ತಾ|| ಜೇವಗರ್ಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2019 ಕಲಂ:279,337,338 ಐಪಿಸಿ  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ:- 45/2019 ಕಲಂ: 279, 337, 338, 304(ಎ) ಐಪಿಸಿ ಸಂ: 187 ಐಎಂವಿ ಯಾಕ್ಟ:- ದಿನಾಂಕ:19/04/2019 ರಂದು 05.15 ಪಿಎಂ ಕ್ಕೆ ಶ್ರೀ. ಮೈಬೂಬಸಾಬ ತಂದೆ ಹಸನ್ ಸಾಬ ಜಮಾದಾರ ಜಮಖಂಡಿ ವಯಾ:54 ಉ: ಸರಕಾರಿ ನೌಕರಿ ಜಾ:ಮುಸ್ಲೀಂ ಸಾ: ಬಿಜಾಸಪೂರ ಹಾ: ಬಿಮರಾಯನ ಗುಡಿ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದು ಅದರ ಸಾರಂಶ ಏನಂದರೆ, ನಿನ್ನೆ ದಿನಾಂಕ:18/04/2019 ರಂದು 12.30 ಪಿಎಂ ಸುಮಾರಿಗೆ ನನ್ನ ಮಗನಾದ ಹುಸೇನಸಾಬ @ ಹಸನಸಾಬ ಈತನು ತನ್ನ ಪರಿಚಯದವರು ಗೋಗಿ ಜಾತ್ರೆಯಲ್ಲಿ ದೇವರೂ ಮಾಡಿದ್ದಾರೆ ಊಟಕ್ಕೆ ಕರೆದಿರುತ್ತಾರೆ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಮೋಟಾರ ಸೈಕಲ್ ನಂ: ಕೆಎ-33 ಜೆ-4225 ನೇದ್ದನ್ನು ತಗೆದುಕೊಂಡು ಗೋಗಿಗೆ ಹೋಗಿದ್ದನು. ನಂತರ ಅಂದಾಜು 03.10 ಪಿಎಂ ಸುಮಾರಿಗೆ ನನಗೆ ನಮ್ಮ ಮಗನ ಪೋನ ದಿಂದ ಯಾರೋ ಪೋನ್ ಮಾಡಿ ನಿಮ್ಮ ಮಗನಿಗೆ ಗೋಗಿ ಗಣೇಶ ಗುಡಿ ಸಮೀಪದ ಬ್ರಿಡ್ಜ ಹತ್ತಿರ ರೋಡಿನಲ್ಲಿ ಅಂದಾಜು 02.30 ಪಿಎಂ ದಿಂದ 03.00 ಪಿಎಂ ಅವದಿಯಲ್ಲಿ ಮೋಟಾರ್ ಸೈಕಲ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಆಗಿರುತ್ತದೆ ಅಂತಾ ತಿಳಿಸಿದ ಕೂಡಲೆ ನಾನು ನನ್ನ ಎರಡನೇಯ ಮಗ ಹುಸೇನಸಾಬ ಮತ್ತು ನನ್ನ ಜೋತೆಯಲ್ಲಿ ಐಬಿಯಲ್ಲಿ ಕೆಲಸ ಮಾಡುವ ಶಬ್ಬೀರ ಮತ್ತು ಮಂಜುನಾಥ ಎಲ್ಲರೂ ಕೂಡಿ ಗೋಗಿ ಗಣೇಶ ಗುಡಿಯ ಸಮೀಪದ ಬ್ರಿಡ್ಜ ಹತ್ತಿರ ರೋಡಿನಲ್ಲಿ ಬಂದು ನೊಡಲಾಗಿ ನಮ್ಮ ಮಗನು ಗೋಗಿ ಕಡೆಯಿಂದ ಭಿ.ಗುಡಿ ಕಡೆಗೆ ತನ್ನ ಸೈಡಿನಲ್ಲಿ ಬರುತ್ತಿದ್ದಾಗ ಎದಿರುಗಡೆಯಿಂದ ಅಂದರೆ ಭಿ.ಗುಡಿ ಕಡೆಯಿಂದ ಒಂದು ಮೊಟಾರ್ ಸೈಕಲ್ ನೇದ್ದರ ಚಾಲಕ ತನ್ನ ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಾಂಗ್ ಸೈಡಿನಲ್ಲಿ ಬಂದು ನನ್ನ ಮಗನ ಮೋಟಾರ್ ಸೈಕಲ್ಗೆ ಡಿಕ್ಕಿಪಡೆಸಿದ್ದರಿಂದ ಅಪಘಾತವಾಗಿದ್ದು, ಎರಡು ಮೊಟಾರ್ ಸೈಕಲ್ಗಳು ರೋಡಿನ ಉತ್ತರ ದಿಕ್ಕಿನ ಭಾಗದ ಸೈಡಿನಲ್ಲಿ ಬಿದ್ದಿದ್ದು, ನನ್ನ ಮಗನೂ ರೋಡಿನ ಸೈಡಿನಲ್ಲಿ ಬಿದ್ದಿದ್ದನು. ನನ್ನ ಮಗನಿಗೆ ನೊಡಲಾಗಿ ಅವನ ಹಣೇಗೆ ಬಲಬಾಗದಲ್ಲಿ ಮೆಲಕಿಗೆ ರಕ್ತ ಕಂದುಗಟ್ಟಿದ ಭಾರಿ ಪೆಟ್ಟಾದ ಗಾಯವಾಗಿದ್ದು ಮೂಗಿನಿಂದ ರಕ್ತಸ್ರಾವ ಆಗಿತ್ತು ಮತ್ತು ಬೇಹೋಸನಲ್ಲಿ ಇದ್ದನು. ಸದರಿ ಅಪಘಾತ ಮಾಡಿದ ವಾಹನ ನೋಡಲಾಗಿ ಹೀರೋ ಸ್ಪ್ಲೆಂಡರ ಇದ್ದು ಸದರ ನಂಬರ ನೋಡಲಾಗಿ ಕೆಎ-33-ಕ್ಯೂ-1450 ಅಂತಾ ಇರುತ್ತದೆ. ಸದರಿ ಅಪಘಾತ ಮಾಡಿದ ಮೋಟಾರ್ ಸೈಕಲ್ ಮೇಲೆ ಬಂದವರಿಗೆ ನೋಡಲಾಗಿ ಸದರಿಯವರು ರೊಡಿನ ಸೈಡಿನಲ್ಲಿ ಇದ್ದು ಅವರಿಗೆ ನೋಡಿ ವಿಚಾರಿಸಬೇಕೆನ್ನುವಷ್ಟರಲ್ಲಿ ಅವರಿಗೂ ಗಾಯಗಳಾಗಿದ್ದು ಅವರನ್ನು ಯಾವುದೋ ಖಾಸಗಿ ವಾಹನದಲ್ಲಿ ಯಾರೋ ಆಸ್ಪತ್ರೆಗೆ ಕಳುಹಿಸಿದರು ಅಂತ ಅಲ್ಲಿದ್ದವರು ಹೇಳಿದ್ದು ಕೇಳಿ ಗೋತ್ತಾಯಿತು, ಸದರಿಯವರಿಗೆ ನಾವು ನೋಡಿದ್ದು ಪುನಃ ನೋಡಿದಲ್ಲಿ ಗುರುತಿಸುತ್ತೇವೆೆ. ನಂತರ ನಾವು ಕೂಡ ನಮ್ಮ ಮಗನಿಗೆ ಒಂದು ಖಾಸಗಿ ವಾಹನದಲ್ಲಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದೇವು, ನನ್ನ ಮಗ ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ತನಗಾದ ಗಾಯ ಪೆಟ್ಟಿನಿಂದ ಗುಣಮುಖವಾಗದೆ ಇಂದು ದಿನಾಂಕ:19/04/2019 ರಂದು 11.30 ಎಎಂ ಕ್ಕೆ ಸದರಿ ಯುನೈಟೆಡ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿರುತ್ತಾನೆ. ನಮ್ಮ ಮಗನ ಶವವನ್ನು ಆಸ್ಪತ್ರೆಯ ವಾಹನದಲ್ಲಿ ಶಹಾಪುರಕ್ಕೆ ನಮ್ಮ ಸಣ್ಣ ಮಗನ ಜೋತೆಯಲ್ಲಿ ಕಳುಹಿಸಿ ನಾನು ಠಾಣೆಗೆ ಬಂದಿರುತ್ತೇನೆ. ನನ್ನ ಮಗ ಹುಸೇನಸಾಬ @ ಹಸನಸಾಬ ತಂದೆ ಬೈಬೂಬಸಾ ಜಮಖಂಡಿ ಈತನಿಗೆ ಅಪಘಾತ ಮಾಡಿದ ಮೋಟಾರ್ ಸೈಕಲ್ ನಂ: ಕೆಎ-33-ಕ್ಯೂ-1450 ನೇದ್ದರ ಚಾಲಕನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಗೋಗಿ ಪೊಲೀಸ ಠಾಣೆ ಗುನ್ನೆ ನಂ: 45/2019 ಕಲಂ: 279, 337,338, 304(ಎ) ಐಪಿಸಿ ಮತ್ತು ಕಲಂ: 187 ಐಎಂವಿ ಯಾಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನೀಖೆ ಕೈಕೊಳ್ಳಲಾಗಿದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!