ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-01-2019

By blogger on ಮಂಗಳವಾರ, ಜನವರಿ 1, 2019


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 01-01-2019 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 399/2018 ಕಲಂ 143,147,148,323,324,504,506 ಸಂ.149 ಐಪಿಸಿ :- ದಿನಾಂಕ:31-12-2018 ರಂದು5 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗನಾಗರಾಳ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ನಮ್ಮದುಒಂದುಎಕರೆಜಮೀನುಇದ್ದು, ಸದರಿಜಮೀನಿನಲ್ಲಿ ಈ ವರ್ಷ ಸಜ್ಜಿ ಬೆಳೆ ಹಾಕಿದ್ದುಇರುತ್ತದೆ. ದಿನಾಂಕ:29-12-2018 ರಂದು ಸಾಯಂಕಾಲ  8 ಗಂಟೆ ಸುಮಾರಿಗೆ ನಮ್ಮೂರ 1) ನಭಿಸಾಬ ತಂದೆ ಪೀರಸಾಬ ದೊಡ್ಡಮನಿ ಅವರ ಮಗನಾದ 2) ಸೋಪಿಸಾಬ ತಂದೆ ನಭಿಸಾಬ ದೊಡ್ಡಮನಿ ನಭಿಸಾಬ ಇವರ ಮಾವಂದಿರರಾದ   3) ರಾಜಾಸಾಬ ತಂದೆ ಶರಮುಸಾಬ ಬೋನಾಳ 4) ಭಾಷಾಸಾಬ ತಂದೆ ಶರಮುಸಾಬ ಬೋನಾಳ 5) ಇಮಾಮಬಿ ಗಂಡ ನಭಿಸಾಬ ದೊಡ್ಡಮನಿ ಇವರೆಲ್ಲರೂ ನಮ್ಮ ಹೊಲದಲ್ಲಿ ಹೋರಟಿರುವಾಗ ನಾನು ಅವರಿಗೆಇಲ್ಲಿದಾರಿಇರುವದಿಲ್ಲ ನಮ್ಮ ಹೊಲದಲ್ಲಿ ಹಾಯ್ದು ಹೋಗಬೇಡಿಅಂತಾ ಹೇಳಿದಾಗ ಅವರಿಗೂ ನಮಗೂ ಬಾಯಿ ತಕರಾರುಆಗಿತ್ತು. ಹಿಗಿದ್ದು ನಿನ್ನೆ ದಿನಾಂಕ::30-12-2018 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ರೇಶನ್ತರಲು ನಮ್ಮೂರ ಸೋಸೈಟಿ ಹತ್ತಿರ ಹೋಗಿ ನಿಂತಾಗ ಮೇಲೆ ಹೇಳಿದ 5 ಜನರು ಗೂಂಪು ಕೂಡಿ ಬಂದವರೆಅವರಲ್ಲಿಯ ನಭಿಸಾಬ, ಸೋಪಿಸಾಬ, ರಾಜಾಸಾಬ, ಬಾಷಾಸಾಬ ನಾಲ್ವರೂ ಏನೊ ಮಗನೆ ನಮಗೆ ಹೊಲದಲ್ಲಿ ಹಾಯ್ದು ಹೋಗಬೇಡಅಂತಿದಿ ನಿಂದು ಸೊಕ್ಕು ಬಹಳ ಆಗಿದೆಇವತ್ತುಒಂದು ಕೈ ನೊಡೆ ಬಿಡುತ್ತವೆಅಂತಾಅವಾಚ್ಯ ಬೈದವರೆ ನನಗೆ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆ ಬಡೆ ಮಾಡಿದರು. ಆಗ  ರಾಜಾಸಾಬ ಈತನುಅಲ್ಲೆ ಬಿದ್ದಒಂದುಕಲ್ಲನ್ನುತಗೆದುಕೊಂಡು ನನ್ನತಲೆಗೆ ಹೊಡೆದುರಕ್ತಗಾಯ ಮಾಡಿದನು. ಆಗ ಸುದ್ದಿ ತಿಳಿದು ಬಿಡಿಸಲು ಬಂದ ನನ್ನ ಹೆಂಡತಿ ಶರಿಫಾ ಇವಳಿಗೆ ಇಮಾಮಬಿ ಇವಳು ಅವಳ ಕುದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ  ಸೊಸೈಟಿಯಗೂಡುಸಾಬ ತಂದೆ ಸೋಪಿಸಾಬ ತಿಪ್ಪಿಮನಿ, ಸಾಹೇಬಗೌಡಐದಬಾಯಿಇವರು ಜಗಳವನ್ನು ನೋಡಿ  ಬಿಡಿಸಿದ್ದು ಇರುತ್ತದೆ. ಆಗ ಅವರೆಲ್ಲರೂಇವತ್ತು ಉಳದಿರಿ ಮಕ್ಕಳೆ ನೀವು  ಇನ್ನೊಮ್ಮೆ ಸಿಕ್ಕರೆ ನಿಮಗೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ನಂತರ ನಾನು ಸರಕಾರಿಆಸ್ಪತ್ರೆಗೆ ಬಂದುಉಪಚಾರ ಮಾಡಿಕೊಂಡಿದ್ದುಇರುತ್ತದೆ. ನಾನು ನನ್ನ ಹೆಂಡತಿ ಶರಿಫಾ ಇವಳೊಂದಿಗೆ ವಿಚಾರ ಮಾಡಿಇಂದುಠಾಣೆಗೆ ಬಂದಿದ್ದುಇರುತ್ತದೆ. ನನಗೆ ಹೊಡೆ ಮಾಡಿ ಮಾಡಿದವರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿ.ಅಂತಾಕೊಟ್ಟ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 400/2018 ಕಲಂ 143,147,148,323,,504,506 ಸಂ.149 ಐಪಿಸಿ :- ದಿನಾಂಕ:31-12-2018 ರಂದು7 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗನಭಿಸಾಬ ತಂದೆ ಪೀರಸಾಬ ದೊಡ್ಡಮನಿ ವಯಾ:52 ವರ್ಷ ಉ:ಒಕ್ಕಲುತನ ಜಾತಿ:ಮುಸ್ಲಿಂ ಸಾ||ನಾಗರಾಳಇವರುಠಾಣೆಗೆ ಬಂದುಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನಿನ್ನೆ ದಿನಾಂಕ:30-12-2018 ರಂದು 9 ಎ.ಎಂ. ಸುಮಾರಿಗೆ ನಾನು ನನ್ನ ಹೆಂಡತಿಯಾದಇಮಾಮಬಿ ಇಬ್ಬರುಕೂಡಿ ನಮ್ಮ ಹೊಲಕ್ಕೆ ಹೋಗುವ ಕುರಿತು ನಮ್ಮೂರ ನಭಿಸಾಬ ತಂದೆ ಹುಸೇನಸಾಬ ಹುಣಸಿಹೊಳ್ಳಿ ಈತನ ಮನೆಯ ಮುಂದಿನ ರಸ್ತೆಯ ಮುಖಾಂತರ ಹೋಗುತ್ತಿರುವಾಗ 1) ನಭಿಸಾಬ ತಂದೆ ಹುಸೇನಸಾಬ ಹುಣಸಿಹೊಳಿ ಅವರ ಅಳಿಯಂದಿರರಾದ 2) ಮೊನಪ್ಪತಂದೆ ಹುಸೇನಸಾಬ ಬೋನಾಳ 3) ಸದ್ದಾಂತಂದೆ ಹುಸೇನಸಾಬ ಬೋನಾಳ 4) ಭಾಷಾತಂದೆ ಹುಸೇನಸಾಬ ಬೋನಾಳ 5) ಶರಿಫಾಗಂಡ ನಭಿಸಾಬ ಹುಣಸಿಹೊಳಿ ಇವರೆಲ್ಲರೂ ನಮಗೆ ಏನೊ ಸುಳಿ ಮಕ್ಕಳೆ ನಮ್ಮ ಹೊಲದಲ್ಲಿ ಹಾಯ್ದು ಹೋಗಬೇಡಿರಿಅಂತಾಅಂದರು ನೀವು ನಮ್ಮ ಹೊಲದಲ್ಲಿದಾರಿ ಹಾಕೀರುತ್ತಿರಿಅಂತಾಅವಾಚ್ಯ ಬೈದವರೆ  ನಭಿಸಾಬ, ಮೊನಪ್ಪ, ಭಾಷಾ, ಸದ್ದಾಂಇವರೆಲ್ಲರೂ ನನಗೆ ಕೈ ಮುಷ್ಟಿ ಮಾಡಿ ಬೆನ್ನಿಗೆ ಹೊಟ್ಟೆಗೆ ಹೊಡೆ ಬಡೆ ಮಾಡುತ್ತಿರುವಾಗ ಬಿಡಿಸಲು ಬಂದ ನನ್ನ ಹೆಂಡತಿಇಮಾಮಬಿ ಇವಳಿಗೆ ಶರಿಫಾ ಇವಳು ತಲೆಯ ಮೇಲಿನ ಕೂದಲು ಹಿಡಿದು ಹೊಡೆ ಬಡೆ ಮಾಡುತ್ತಿರುವಾಗಗ್ರಾಮದಅಯ್ಯಣ್ಣತಂದೆ ನಿಂಗಪ್ಪಕಿಲ್ಲೆದಾರ, ದವಲಸಾಬ ತಂದೆ ಪೀರಸಾಬ ದೊಡ್ಡಮನಿ, ಬೀಮಣ್ಣತಂದೆದೊಡ್ಡಪ್ಪಗೌಡ ಮಾಲೀ ಪಾಟೀಲ, ಖಾಜಾ ಹುಸೇನಿ ತಂದೆರಾಜಾಸಾಬ ದಳಪತಿ ಇವರೆಲ್ಲರೂ ಜಗಳವನ್ನು ನೋಡಿ ಬಿಡಿಸಿದ್ದು ಇರುತ್ತದೆ. ಆಗ ಅರುಇವತ್ತು ಉಳದಿ ಇನ್ನೊಮ್ಮೆ ಸಿಕ್ಕರೆ ಖಲಾಸ ಮಾಡದೆ ಬಿಡುವದಿಲ್ಲ ಅಂತಾಜೀವದ ಬೇದರಿಕೆ ಹಾಕಿ ಹೊರಟು ಹೋಗಿದ್ದುಇರುತ್ತದೆ. ನಾನು ನಮ್ಮ ಮನೆಯಲ್ಲಿ ವಿಚಾರ ಮಾಡಿಠಾಣೆಗೆತಡವಾಗಿ ಬಂದಿದ್ದುಇರುತ್ತದೆ. ನಮಗೆ ಹೊಡೆ ಬಡೆ ಮಾಡಿಐದುಜನರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!