ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-11-2018

By blogger on ಶನಿವಾರ, ನವೆಂಬರ್ 17, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 17-11-2018 

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 133/2018 ಕಲಂ 143, 147, 323, 353, 504, 506 ಸಂ 149 ಐಪಿಸಿ:-ದಿನಾಂಕ:16/11/2018 ರಂದು 9.30 ಎಎಮ್ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆಎ-32, ಎಫ್-1768 ನೇದ್ದನ್ನು ಅರಳಳ್ಳಿ ಕ್ರಾಸ್ ಹತ್ತಿರ ಬಸ್ ನಿಲ್ಲಿಸಿ ಅಲ್ಲಿಂದ ಕೆಲವು ಶಾಲಾ ವಿದ್ಯಾಥರ್ಿಗಳು ಬಸ್ ಹತ್ತುವಾಗ ಫಿಯರ್ಾದಿಯು ಬಸ್ ಮುಂದಕ್ಕೆ ಬಿಟ್ಟಿದ್ದರಿಂದ 2-3 ಹುಡುಗರು ಕೆಳಗೆ ಬಿದ್ದು ಗಾಯಗೊಂಡಿರುತ್ತಾರೆ. ಬಸ್ ಹಾಗೆ ಮುಂದೆ ಹೋಗಿ ರೋಡಿನ ಮೇಲೆ ನಿಂತ ಅಟೋಕ್ಕೆ ಟಚ್ ಆಗಿರುತ್ತದೆ. ಆಗ ಅರಳಳ್ಳಿ ಕ್ರಾಸ್ ನಲ್ಲಿ ತನ್ನ ಮಗನಿಗೆ ಬಿಡಲು ಬಂದ ಶಿವಪ್ಪಗೌಡ ಈತನು ಬಂದು ಹುಡುಗರು ಬಸ್ ಹತ್ತುವುದು ಕಾಣುವುದಿಲ್ಲವೇನು ಭೋಸಡಿ ಮಗನೆ ಅಂತಾ ಫಿಯರ್ಾದಿಯೊಂದಿಗೆ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿದಾಗ ಬಸ್ ಕಂಡಕ್ಟರ್ ಜಗದೀಶ ಈತನು ಬಂದು ಜಗಳ ಬಿಡಿಸುತ್ತಿರುವಾಗ ಅಟೋ ಚಾಲಕ ಸಂಗಡ 4 ರಿಂದ 5 ಜನರು ಬಂದು ಮುಂದೆ ಅಟೋ ನಿಂತಿರುವದು ಕಾಣುವದಿಲ್ಲವೇನು ಅಂತಾ ಇಬ್ಬರಿಗೂ ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಭೀ.ಗುಡಿ ಪೊಲೀಸ್ ಠಾಣೆ ಗುನ್ನೆ ನಂ:- 134/2018 ಕಲಂ 279, 337, 323, 324, 504 ಸಂ 34 ಐಪಿಸಿ:-ದಿನಾಂಕ: 16/11/2018 ರಂದು 9.30 ಎ.ಎಮ್ ಸುಮಾರಿಗೆ ಫಿಯರ್ಾದಿಯು ತನ್ನ ಮಗನಿಗೆ ಶಾಲೆಗೆ ಅಂತಾ ಶಹಾಪುರಕ್ಕೆ ಕಳಿಸಿಕೊಡಲು ಅರಳಳ್ಳಿ ಕ್ರಾಸ್ ಹತ್ತಿರ ನಿಂತಾಗ ಕಲಬುರಗಿ ಕಡೆಯಿಂದ ಒಂದು ಕೆ.ಎಸ್.ಆರ್.ಟಿ.ಸಿ ಬಸ್ ನಂ:ಕೆಎ-32, ಎಫ್-1768 ನೇದ್ದು ಅರಳಳ್ಳಿ ಕ್ರಾಸ್ ಹತ್ತಿರ ಬಂದು ನಿಂತಾಗ ಶಾಲೆಯ ಹುಡುಗರೊಂದಿಗೆ ಫಿಯರ್ಾದಿಯ ಮಗನು ಸಹ ಬಸ್ ಹತ್ತುತ್ತಿದ್ದಾಗ ಬಸ್ ಚಾಲಕ ಗಣಪತಿ ಈತನು ತನ್ನ ಬಸ್ನ್ನು ಒಮ್ಮೆಲೆ ಅತಿವೇಗ ಮತ್ತು ಅಲಕ್ಷತನದಿಂದ ಮುಂದಕ್ಕೆ ಬಿಟ್ಟಿದ್ದರಿಂದ ಮೂರು ಜನ ಹುಡುಗರು ಬಸ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು ಅಲ್ಲದೇ ಬಸ್ ಮುಂದೆ ರೋಡಿನ ಮೇಲೆ ನಿಂತ ದೇವಪ್ಪ ಮಾಲಿಪಾಟಿಲ್ ಈತನ ಅಟೋ ಟಂಟಂ ನಂ:ಕೆಎ-33, ಎ-2101 ನೇದ್ದಕ್ಕೆ ಡಿಕ್ಕಿ ಹೊಡೆದಿರುತ್ತದೆ. ಆಗ ಫಿಯರ್ಾದಿ ಬಸ್ ಚಾಲಕನ ಹತ್ತಿರ ಹೋಗಿ ಹುಡುಗರು ಬಸ್ ಹತ್ತುವುದು ಕಾಣುವುದಿಲ್ಲವೇನು ಅಂತಾ ವಿಚಾರಿಸಿದಾಗ ಬಸ್ ಚಾಲಕನು ನಾನೇನು ಮಾಡಲಿ ಭೋಸಡಿ ಮಗನೆ, ನೋಡಿ ಹತ್ತಲು ಬರುವದಿಲ್ಲವೇನು ಅಂತಾ ಜಗಳ ಮಾಡಿ ಕೈಯಿಂದ ಹೊಡೆಬಡೆ ಮಾಡಿದ್ದು ಕಂಡಕ್ಟರ್ ಈತನು ಬಸ್ನಲ್ಲಿದ್ದ ರಾಡನ್ನು ತೆಗೆದುಕೊಂಡು ಬಂದು ಫಿಯರ್ಾದಿಯ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದ ಬಗ್ಗೆ ದೂರು.

 ಗುರುಮಠಕಲ್ ಪೊಲೀಸ್ ಠಾಣೆ. ಗುನ್ನೆ ನಂ:- 310/2018 ಕಲಂ: 273, 284 ಐಪಿಸಿ ಮತ್ತು  32, 34 ಕೆ.ಇ ಆಕ್ಟ್:- ದಿನಾಂಕ 16.11.2018 ರಂದು ಸಂಜೆ 4-15 ಗಂಟೆಗೆ ಆರೋಪಿತನು ಅಕ್ರಮವಾಗಿ ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ರಾಸಾಯನೀಕ ಸಿ.ಹೆಚ್. ಪುಡಿಯಿಂದ ತಯಾರಿಸಿದ ಹೆಂಡವನ್ನು ಒಂದು ಬಿಳೀ ಬಣ್ಣದ ಮಸಾಲಿ ಚಿಲಗಳಲ್ಲಿ ಬಿಳೀ ಬಣ್ಣದ ಪ್ಲಾಸ್ಟೀಕ್ ಪಾಕೇಟ್ಗಳನ್ನಾಗಿ ಮಾಡಿಕೊಂಡು ಗುರುಮಠಕಲ್ ಪಟ್ಟಣದ ಇಂದಿರಾನಗರ ಓಣಿಯ ಯಲ್ಲಮ್ಮ ಬಿಚ್ಚಗಾರ ಈಕೆಯ ಮನೆಯ ಮುಂದಿನ ಖೂಲ್ಲಾ ಸ್ಥಳದಲ್ಲಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆತನ ವಶದಲ್ಲಿದ್ದ ಒಟ್ಟು 20 ಲೀಟರ ಹೆಂಡ ಮತ್ತು ನಗದು ಹಣ 510/- ರೂ ಹೀಗೆ ಒಟ್ಟು 1110/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆಯ ಮೂಲಕ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ವರದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 310/2018 ಕಲಂ: 2763, 284 ಐಪಿಸಿ ಮತ್ತು 32, 34 ಕೆಇ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡನು.

ಕೆಂಭಾವಿ  ಪೊಲೀಸ್ ಠಾಣೆ ಗುನ್ನೆ ನಂ:-277/2018 ಕಲಂ: 143, 147, 323, 498ಎ,504, 506, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ:- ದಿ: 16/11/18 ರಂದು 6.15 ಪಿಎಮ್ಕ್ಕೆ ಶ್ರೀಮತಿ ಶರಣಮ್ಮ ಗಂಡ ಮಲ್ಲಿಕಾಜರ್ುನ ನಾಯ್ಕೋಡಿ ವಯಾ|| 25 ವರ್ಷ ಜಾ|| ಬೇಡರ ಉ|| ಹೊಲಮನೆಗೆಲಸ ಸಾ|| ಬಂದಾಳ ತಾ|| ಸಿಂದಗಿ ಜಿ|| ವಿಜಯಪುರ ಹಾ.ವ|| ನಗನೂರ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನ್ನ ತವರು ಮನೆ ನಗನೂರ ಗ್ರಾಮವಿದ್ದು ನನ್ನ ವಿವಾಹವು ಹಿಂದೂ ಸಂಪ್ರದಾಯದಂತೆ ದಿ: 03/06/2013 ರಂದು ಗೊಲ್ಳಾಳೆಶ್ವರ ದೇವಸ್ಥಾನ ಬಂದಾಳದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಜರುಗಿದ್ದು ಇರುತ್ತದೆ. ಮದುವೆಯಾದ 4 ವರ್ಷಗಳವರೆಗೆ ನಾನು ನನ್ನ ಗಂಡ ಹಾಗೂ ಅತ್ತೆ ಎಲ್ಲರು ಅನ್ಯೋನ್ಯವಾಗಿದ್ದೆವು. ಆದರೆ ಒಂದು ವರ್ಷದಿಂದ ನನ್ನ ಗಂಡ 1) ಮಲ್ಲಿಕಾಜರ್ುನ ತಂದೆ ಗೊಲ್ಲಾಳಪ್ಪ ನಾಯ್ಕೋಡಿ, ಅತ್ತೆ 2) ಮಹಾದೇವಿ ಗಂಡ ಗೊಲ್ಲಾಳಪ್ಪ ನಾಯ್ಕೊಡಿ, ನಾದಿನಿ 3) ಸುನಂದಾ ಗಂಡ ಮುದಕಪ್ಪ ನಾಯ್ಕೋಡಿ, ಮೈದುನ 4) ಬೀರಪ್ಪ ತಂದೆ ಗೊಲ್ಲಾಳಪ್ಪ ನಾಯ್ಕೋಡಿ ಹಾಗೂ ನಾದಿನಿಯ ಗಂಡ 5) ಸುರೇಶ ಸಾ|| ಓತಿಹಾಳ ಈ ಎಲ್ಲ ಜನರು ನನಗೆ ನನ್ನ ತವರುಮನೆಯಿಂದ 1 ಲಕ್ಷ ರೂಪಾಯಿ ಹಣ, 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತ ದಿನಾಲು ಕಿರುಕುಳ ನೀಡಲು ಹತ್ತಿದರು. ಈ ಘಟನೆ ಬಗ್ಗೆ ನಾನು ನನ್ನ ತವರು ಮನೆಗೆ ತಿಳಿಸಿದಾಗ ನನ್ನ ತವರು ಮನೆಯವರು ಬಂದು ನನ್ನ ಗಂಡ ಹಾಗೂ ಅವರ ಮನೆಯವರಿಗೆ ನಾವು ಬಡಕುಟುಂಬದವರಿದ್ದೇವೆ ಅಷ್ಟೋಂದು ಹಣ, ಬಂಗಾರ ಎಲ್ಲಿಂದ ಕೊಡೋಣ ನಮ್ಮ ಮಗಳಿಗೆ ಕಿರುಕುಳ ಕೊಡಬೇಡಿ ಅಂತ ತಿಳಿ ಹೇಳಿ ಹೋಗಿದ್ದರು. ಆದರೂ ಅವರು ಹಾಗೇಯೇ ನನಗೆ ದೈಹಿಕ ಹಾಗೂ ಮಾನಸಿಕ ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ನಾನು ಸದರಿಯವರ ಕಿರುಕುಳ ಸಹಿಸಿಕೊಂಡು ಇದ್ದು ನಂತರ ಸದರಿಯವರು ನನಗೆ ಬಾಳ ಹಿಂಸೆ ನೀಡುತ್ತಿದ್ದರಿಂದ ದಿ: 14/09/2018 ರಂದು ಸದರಿಯವರ ಕಿರುಕುಳ ತಾಳದೆ ನಾನು ಒಬ್ಬಳೆ ನನ್ನ ತವರುಮನೆಯಾದ ನಗನೂರ ಗ್ರಾಮಕ್ಕೆ ಬಂದು ನನ್ನ ತಾಯಿ ಮುಂದೆ ನನ್ನ ಗಂಡನ ಮನೆಯಲ್ಲಿ ನಡೆದ ವಿಷಯವನ್ನು ತಿಳಿಸಿರುತ್ತೇನೆ ನಮ್ಮ ತಾಯಿಯು ಸಮಾಧಾನ ಪಡೆಸಿ ಈಗ ಇಲ್ಲೇ ಇರು ನೋಡೊಣ ಅಂತ ಹೇಳಿದಳು. ಹೀಗಿದ್ದು ದಿ: 17/09/2018 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ತಾಯಿ ನಾಗಮ್ಮ ಗಂಡ ಮಲ್ಲಪ್ಪ ನಾಯ್ಕೋಡಿ ನಾವಿಬ್ಬರು ಮನೆಯಲ್ಲಿದ್ದಾಗ ಮೇಲ್ಕಾಣಿಸಿದ ಎಲ್ಲ ಜನರು ಕೂಡಕೊಂಡು ಏಕಾಏಕಿ ನಮ್ಮ ಮನೆಗೆ ಬಂದು ನನಗೆ ಏನಲೆ ರಂಡಿ ಶ್ಯಾಣಿ ನಿನ್ನ ತವರು ಮನೆಯಿಂದ ವರದಕ್ಷಿಣೆ ತೆಗೆದುಕೊಂಡು ಬಾ ಅಂತ ಹೇಳಿದರೆ ಇಲ್ಲಿಯೇ ಬಂದು ಕುಳಿತಿದಿಯಾ ಸೂಳಿ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇದ್ದಾಗ ನನ್ನ ಗಂಡನು ಕಾಲಿನಿಂದ ನನಗೆ ಒದ್ದನು. ಉಳಿದವರು ಕೈಯಿಂದ ಮುಖಕ್ಕೆ ಬೆನ್ನಿಗೆ ಹೊಡೆಯುತ್ತಿದ್ದಾಗ ನನ್ನ ಅತ್ತೆ ಮಹಾದೇವಿ ಇವಳು ನನ್ನ ಕೂದಲು ಹಿಡಿದು ಎಳೆದು ನೆಲಕ್ಕೆ ಒಗೆದಿದ್ದು ನಂತರ ಎಲ್ಲರು ಕೂಡಿ ಒದ್ದು ಜೀವ ಬೆದರಿಕೆ ಹಾಕಿದ ಅಪರಾಧ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 457/2018.ಕಲಂ 279.338 ಐ.ಪಿ.ಸಿ.:- ದಿನಾಂಕ 16/11/2018 ರಂದು 17-00 ಪಿ.ಎಂ.ಕ್ಕೆ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ. ಇದೆ ಅಂತ ಪೋನ ಮೂಲಕ ತಿಳಿಸಿದ್ದರಿಂದ ಆಸ್ಪತ್ರೆಗೆ 17-20 ಗಂಟೆಗೆ ಬೆಟಿ ನೀಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶೀಮತಿ ಜಕ್ಕಮ್ಮ ಗಂಡ ಅಯ್ಯಪ್ಪ ಬಳ್ಳೂಡಿಗಿ ವ|| 70 ಜಾ|| ಕುರುಬುರ ಉ|| ಮನೆಕೆಲಸ ಸಾ|| ದೋರನಳ್ಳಿ ಇವರ ಹೇಳಿಕೆಯನ್ನು 17-30 ರಿಂದ 18-30 ಗಂಟೆಯ ವರೆಗೆ ಪಡೆದುಕೊಂಡು ಬಂದ ಸಾರಾಂಶ ವೆನೆಂದರೆ. ಇಂದು ದಿನಾಂಕ 16/11/2018 ರಂದು ಬೆಳಿಗ್ಗೆ 11-00 ಗಂಟೆಗೆ ನಾನು ಮತ್ತು ನನ್ನ ಗಂಡನಾದ ಅಯ್ಯಪ್ಪ ತಂದೆ ಭೀಮಣ್ಣ ಇಬ್ಬರು ಕೂಡಿಕೊಂಡು ಕನ್ನಡಕ ತೆಗೆದುಕೊಂಡು ಬರಲು ನಮ್ಮೂರಿನಿಂದ ಶಹಾಪೂರಕ್ಕೆ ಬಂದು. ಕನ್ನಡಕ (ಚಾಳೇಸ) ತೆಗೆದು ಕೊಂಡು ಮರಳಿ ಮದ್ಯಾಹ್ನ ಒಂದು ಆಟೋದಲ್ಲಿ ನಮ್ಮೂರಾದ ದೋರನಳ್ಳಿಗೆ ಬಂದು ಬಿದರಾಣಿ ಕ್ರಾಸ್ ಹತ್ತಿರ ಇಳಿದುಕೊಂಡು. ನಂತರ ನಿದಾನವಾಗಿ ನಮ್ಮ ಮನೆಯಕಡೆಗೆ ಹೋರಟು ಯಾದಗಿರಿ-ಶಹಾಪೂರ ಮುಖ್ಯ ರಸ್ತೆಯ ಮೇಲೆ ರಸ್ತೆಯ ಎಡಗಡೆ ಸೈಡಿಗೆ ನಾನು ಮತ್ತು ನನ್ನ ಗಂಡ ಅಯ್ಯಪ್ಪ ಇಬ್ಬರು ನಡೆದುಕೊಂಡು ಹೋಗುತ್ತಿರುವಾಗ ಕ್ವಾಣಿನರ ಮನೆಯ ಮುಂದೆ ನನ್ನ ಗಂಡನು ರಸ್ತೆಯನ್ನು ದಾಟಿ ಆಕಡೆ ಹೋಗಿ ನಿಂತ್ತಿದ್ದನು ನಾನು ರಸ್ತೆಯನ್ನು ದಾಟುತ್ತಿರುವಾಗ ಶಹಾಪೂರ ಕಡೆಯಿಂದ ಒಂದು ಟಂಟಂ ಚಾಲಕನು ತನ್ನ ಟಂಟಂನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿರುವಾಗ ನನಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ನಾನು ರಸ್ತೆಯ ಮೇಲೆ ಬಿದ್ದೆನು. ಸದರಿ ಅಪಘಾತದಲ್ಲಿ ನನಗೆ ತಲೆಯ ಹಿಂದೆ ಎಡಗಡೆ ಸೈಡಿಗೆ ಭಾರಿ ರಕ್ತಗಾಯ, ಬಲಗೈ ಹಸ್ತದ ಮೇಲೆ, ಮೋಳಕೈಗೆ ರಕ್ತಗಾಯ, ಎಡಗೈಗೆ ಹಸ್ತದ ಮೇಲೆ, ಮೋಳಕೈಗೆ ರಕ್ತಗಾಯ, ಟೋಂಕಕ್ಕೆ ಗುಪ್ತಗಾಯ, ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯ ವಾಗಿದ್ದು ಇರುತ್ತದೆ. ಅಲ್ಲೆ ಇದ್ದ ನನ್ನ ಗಂಡ ಅಯ್ಯಪ್ಪ ಮತ್ತು ನಮ್ಮ ಸಮಾಜದವನಾದ ಚಂದ್ರಶೇಖರ್ ತಂದೆ ನಾಗಪ್ಪ ಆಂದೆಲಿ ಇವರು ಸದರಿ ಅಪಘಾತವನ್ನು ನೋಡಿ ಬಂದು ನನಗೆ ವಿಚಾರಿಸಿದ್ದು. ಸದರಿ ಅಪಘಾತ ಮಾಡಿದ ಟಂಟಂ ನಂ ಕೆಎ-33ಎ-6402 ನೇದ್ದು ಇರುತ್ತದೆ ಅಂತ ಚಂದ್ರಶೇಖರನಿಂದ ಗೊತ್ತಾಗಿರುತ್ತದೆ. ಅದರ ಚಾಲಕ ಅಲ್ಲೆ ನಿಂತಿದ್ದು ಆತನ ಹೆಸರು ವಿಚಾರಿಸಲಾಗಿ ಸೋಮಸಿಂಗ್ ತಂದೆ ಮುನ್ಯಾ ಸಾ|| ಗುಂಡಳ್ಳಿ ತಾಂಡ ಅಂತ ತಿಳಿಸಿದನು. ಸದರಿ ಅಪಘಾತದಲ್ಲಿ ಟಂಟಂ ಬಲಗಡೆ ಜಕಂ ಗೋಂಡಿದ್ದು ಇರುತ್ತೆದೆ. ಸದರಿ ಅಪಘಾತವು ಮದ್ಯಾಹ್ನ 3-30 ಗಂಟೆಗೆ ಜರುಗಿರುತ್ತದೆ. ಅಪಘಾತದ ಸುದ್ದಿ ಕೇಳಿ ಬಂದ ನನ್ನ ಸಂಬಂದಿಕ ಜಟ್ಟೆಪ್ಪ ತಂದೆ ರೇವಣೆಪ್ಪ ಪೂಜಾರಿ ಬಂದು ನೋಡಿ ನನಗೆ ವಿಚಾರಿಸಿದ್ದು. ಆಗ ನನ್ನ ಗಂಡ ಅಯ್ಯಪ್ಪ ಮತ್ತು ಚಂದ್ರಶೇಖರ, ಜಟ್ಟೇಪ್ಪ, ಎಲ್ಲರು ಕೂಡಿ ಒಂದು ಟಂಟಂ ನಿಲ್ಲಿಸಿ. ಗಾಯಹೊಂದಿದ ನನಗೆ ಟಂಟಂದಲ್ಲಿ ಕರೆದುಕೊಂಡು ಬಂದು ಉಪಚಾರಕುರಿತು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದರು. ಕಾರಣ ನನಗೆ ಅಪಘಾತ ಮಾಡಿ ಭಾರಿ ಸ್ವರೂಪದ ಗಾಯ ಮಾಡಿದ ಟಂಟಂ ನಂ ಕೆಎ-33ಎ-6402 ನೇದ್ದರ ಚಾಲಕ ಸೋಮಸಿಂಗ್ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಅಂತ ಹೇಳಿ ಲ್ಯಾಪಟಾಪನಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 457/2018 ಕಲಂ 279. 338. ಐ.ಪಿ.ಸಿ. ಪ್ರಕಾರ ಪ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ.:- 157/2018 ಕಲಂ:323,324, 326, 354 ಸಂ 34  ಐಪಿಸಿ:-ದಿನಾಂಕ:16.11.2018 ರಂದು 8:30 ಪಿ.ಎಮ್ ಕ್ಕೆ ಶ್ರೀಮತಿ ಹಲವಮ್ಮ ಗಂಡ ಕರಿಬಸಪ್ಪ ಮೇಲಿನಮನಿ ವಯ:28 ವರ್ಷ, ಜಾ:ಹಿಂದೂ ಬೇಡರ, ಉ:ಮನೆಗೆಲಸ, ಸಾ:ತೀರ್ಥ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಹೇಳಿ ಗಣಕೀಕರಿಸಿದ ಹೇಳಿಕೆಯ ಸಾರಾಂಶವೆನೆಂದರೆ, ನಮ್ಮ ಮನೆಯ ಮುಂದೆ ಬಲಭೀಮ ತಂದೆ ಹಲವಪ್ಪ ನಾಗೂರು ಈತನು ಹೊಸ ಮನೆಯನ್ನು ಕಟ್ಟಿಸುತ್ತಿದ್ದು, ಮನೆಯ ನೀರಿನ ಪನ್ನಳಿಗೆಯನ್ನು ನಮ್ಮ ಮನೆಯ ಬಾಗಿಲ ಕಡೆಗೆೆ ಬಿಟ್ಟಿದ್ದು ಈ ವಿಷಯವಾಗಿ ನಾನು ಮತ್ತು ನನ್ನ ಗಂಡ ಅವರಿಗೆ ನಮ್ಮ ಮನೆಯ ಕಡೆಗೆ ಬಿಡಬೇಡಿರಿ ಅಂತಾ ಅಂದಿದ್ದಕ್ಕೆ ಬಾಯಿ ಮಾತಿನ  ಜಗಳವಾಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ:16.11.2018 ರಂದು 6:00 ಪಿ.ಎಮ್ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮೂರ 1) ಬಲಭೀಮ ತಂದೆ ಹಲವಪ್ಪ ನಾಗೂರು, 2) ಶ್ರೀದೇವಿ ಗಂಡ ಬಲಭೀಮ ನಾಗೂರು, 3) ಕಾಶಿನಾಥ ತಂದೆ ಬಲಭೀಮ ನಾಗೂರು, 4) ರಾಜಪ್ಪ ತಂದೆ ಬಲಭೀಮ ನಾಗೂರು ಇವರೆಲ್ಲರೂ ನಮ್ಮ ಮನೆಯ ಮುಂದೆ ರಸ್ತೆಯ ಮೇಲೆ ಬಂದು ಅವರೆಲ್ಲರೂ ನನಗೆ ನಾವು ಪನ್ನಳಿಗೆ ಬಿಡಲಿಕ್ಕೆ ನೀನು ಮತ್ತು ನಿನ್ನ ಗಂಡ ನಮ್ಮೊಂದಿಗೆ ತಕರಾರು ಮಾಡುತ್ತೀರಿ ಸೂಳೆ, ಬೋಸಡಿ ನಿಮ್ಮ ಸೊಕ್ಕು ಬಹಳ ಆಗಿದೆ ಇವತ್ತು ನಿನಗೆ ಬಿಡುವದಿಲ್ಲ ಅಂತಾ ಬೈದು ಅವರಲ್ಲಿಯ ಬಲಭೀಮನು ನನ್ನ ಕೈಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳೆದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು, ಶ್ರೀದೇವಿಯು ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿನ ಬಲಗಡೆ ಬುಜದ ಮೇಲೆ ಹೊಡೆದು ಗುಪ್ತಗಾಯಗೊಳಿಸಿದ್ದು, ಇದನ್ನು ನೋಡಿ ನನ್ನ ಗಂಡನಾದ ಕರಿಬಸಪ್ಪ @ ಮುದಕಪ್ಪ ತಂದೆ ಹಣಮಗೌಡ ಮೇಲಿನಮನಿ ಈತನು ಬಿಡಿಸಲು ಬಂದಾಗ ಕಾಶಿನಾಥ ಈತನು ಅಲ್ಲಿಯೇ ಬಿದ್ದಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಗಂಡನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಪಡಿಸಿದನು. ರಾಜಪ್ಪ ಈತನು ತನ್ನ ಕೈಯಲ್ಲಿಯ ಕೊಡಲಿಯಿಂದ ನನ್ನ ಗಂಡನ ಎಡಗಣ್ಣಿನ ಮೇಲ್ಗಡೆ ಹಣೆಯ ಹತ್ತಿರ ಹೊಡೆದು ಭಾರಿ ರಕ್ತಗಾಯಪಡಿಸಿದ್ದು, ನನ್ನ ಗಂಡನು ಎಚ್ಚರತಪ್ಪಿ ನೆಲಕ್ಕೆ ಬಿದ್ದಿದ್ದು,  ಆಗ ಭಲಬೀಮ ಮತ್ತು ಅವನ ಹೆಂಡತಿ ಶ್ರೀದೇವಿ ಇವರು ಈ ಸೂಳೇ ಮಕ್ಕಳಿಗೆ ಬಿಡಬ್ಯಾಡರಿ ಅಂತಾ ಅಂದು ಶ್ರೀದೇವಿ ಇವಳು ನನಗೆ ಕೈಯಿಂದ ಕಪಾಳಕ್ಕೆ ಹೊಡೆದು ಗುಪ್ತಗಾಯಪಡಿಸಿದ್ದು, ಆಗ ನಾನು ಚೀರಾಡಲು ಅಲ್ಲಿಯೇ ಇದ್ದ ನಮ್ಮೂರ ಗದ್ದೆಪ್ಪ ತಂದೆ ಕನಕಪ್ಪ ಜಾಲಿಬೆಂಚಿ, ಹಣಮಗೌಡ ತಂದೆ ಬಸಣ್ಣ ಹಳಿಮನಿ, ನಿಂಗಣ್ಣ ತಂದೆ ಹಣಮಂತ್ರಾಯ ಮೇಲಿನಮನಿ, ಸಂಗಣ್ಣ ತಂದೆ ಬುಡ್ಡಪ್ಪ ಮೇಲಿನಮನಿ ಇವರುಗಳು ಬಂದು ಜಗಳ ಬಿಡಿಸಿದ್ದು, ಹೋಗುವಾಗ ಅವರೆಲ್ಲರೂ ನನಗೆ ಮತ್ತು ನನ್ನ ಗಂಡನಿಗೆ ಸೂಳೆ ಮ್ಕಕಳೇ ಇವತ್ತು ನಮ್ಮಕೈಯಲ್ಲಿ ಉಳಿದಿದ್ದೀರಿ ಇನ್ನೊಂದು ಸಲ ಸಿಕ್ಕರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನನ್ನ ಗಂಡನನ್ನು ಜಗಳ ಬಿಡಿಸಿದ ಗದ್ದೆಪ್ಪ ತಂದೆ ಕನಕಪ್ಪ ಜಾಲಿಬೆಂಚಿ, ಹಣಮಗೌಡ ತಂದೆ ಬಸಣ್ಣ ಹಳಿಮನಿ, ನಿಂಗಣ್ಣ ತಂದೆ ಹಣಮಂತ್ರಾಯ ಮೇಲಿನಮನಿ ರವರು ಕೂಡಿ ಸಂಗಣ್ಣ ತಂದೆ ಬುಡ್ಡಪ್ಪ ಮೇಲಿನಮನಿ ಈತನ ಅಟೋದಲ್ಲಿ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ರಾಜನಕೊಳೂರಕ್ಕೆ ಕರೆದುಕೊಂಡು ಹೋಗಿದ್ದು, ನಾನು ತಮ್ಮಲ್ಲಿಗೆ ಬಂದಿದ್ದು, ಕಾರಣ ನನ್ನ ಗಂಡನಿಗೆ ಮತ್ತು ನನಗೆ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಮಾನಭಂಗ ಪಡಿಸಲು ಪ್ರಯತ್ನಿಸಿದ ಮೇಲೆ ನಮೂದಿಸಿದ 4 ಜನರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಪಿರ್ಯಾಧಿ ಗಣಕೀಕೃತ ಹೇಳಿಕೆ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ:157/2018 ಕಲಂ;323, 324, 326, 504, 506 354 ಸಂ 34  ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:- 365/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್. ಆರ್. ಡಿ ಆಕ್ಟ್ 1957:- ದಿನಾಂಕ: 16/10/2018 ರಂದು 9-15 ಎ.ಎಮ್.ಕ್ಕೆ ಶ್ರೀ ಹರಿಬಾ ಜಮಾದಾರ, ಪಿ.ಐ ಸಾಹೇಬರು ಒಂದು ಮರಳು ತುಂಬಿರುವ ಟಿಪ್ಪರ ಸಮೇತ ಠಾಣೆಗೆ ಹಾಜರಾಗಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ 8-15 ಗಂಟೆಯ ಸುಮಾರಿಗೆ ನಾನು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಠಾಣೆಯ ಜೀಪಿನಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 176, ಹೆಚ್.ಸಿ 105, ಪಿಸಿ 218, 376, 374, 395 ಹಾಗು ಎ.ಪಿ.ಸಿ 48 ರವರೊಂದಿಗೆ ಠಾಣೆಯಿಂದ ಶೆಳ್ಳಗಿ ಕಡೆಗೆ ಹೋಗುತ್ತಿದ್ದಾಗ 8-30 ಎ.ಎಮ್ ಸುಮಾರಿಗೆ ಸುರಪೂರ ನಗರದ ಕುಂಬಾರಪೇಟ ಹತ್ತಿರ ರುಕ್ಮಾಪೂರ ಕಡೆಯಿಂದ ಒಂದು ಮರಳಿನ ಲೋಡ ಇರುವ ಟಿಪ್ಪರ ಬರುತ್ತಿರುವದನ್ನು ನೋಡಿ ನಾವು ಜೀಪ ನಿಲ್ಲಿಸಿದ್ದು, ಟಿಪ್ಪರ ಚಾಲಕನು ನಮ್ಮ ಜೀಪ ನೋಡಿ ಕುಂಬಾರಪೇಟ ಬೈಪಾಸ ರಸ್ತೆಯ ಪಕ್ಕ ಸುಮಾರು 200 ಮೀಟರ ಅಂತರದಲ್ಲಿ ಟಿಪ್ಪರ ನಿಲ್ಲಿಸಿ ತಕ್ಷಣ ಅಲ್ಲಿಂದ ಎ.ಪಿ.ಎಮ್.ಸಿ ಹಿಂದೆ ಇರುವ ಗುಡ್ಡದ ಕಡೆಗೆ ಓಡಿ ಹೋದನು. ಬಳಿಕ ನಾನು ಟಿಪ್ಪರ ನೋಡಲಾಗಿ ಭಾರತ ಬೆಂಜ್ ಕಂಪನಿಯ ಹೊಸ ಟಿಪ್ಪರ ಇದ್ದು, ಅದರ ಮೇಲೆ ರಜಿಸ್ಟ್ರೇಷನ್ ನಂಬರ ಬರೆದಿರುವದಿಲ್ಲ. ಆಗ ಟಿಪ್ಪರ ಚೆಸ್ಸಿ ನಂಬರ ನೋಡಲಾಗಿ ಒಇಅ2416ಃಊಎಕ069235 ಇರುತ್ತದೆ. ಸದರಿ ಟಿಪ್ಪರದಲ್ಲಿ ಅಂದಾಜು 12 ಘನ ಮೀಟರ ಮರಳು ತುಂಬಿದ್ದು ಅದರ ಚಾಲಕ ಮತ್ತು ಮಾಲಿಕನು ಯಾವುದೇ ದಾಖಲೆ ಇಲ್ಲದೆ ಮತ್ತು ಸರಕಾರಕ್ಕೆ ರಾಜಧನ ತುಂಬದೆ ಅನಧಿಕೃತವಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿರುವದು ಕಂಡು ಬಂದಿರುತ್ತದೆ. ಸದರಿ ಟಿಪ್ಪರಿನ ಅಂದಾಜು ಬೆಲೆ 15,00,000=00 ರೂ.ಗಳು ಮತ್ತು ಮರಳಿನ ಬೆಲೆ 9,600=00 ರೂ.ಗಳು ಆಗಬಹುದು. ಸದರಿ ಟಿಪ್ಪರನ್ನು ಮರಳು ಸಮೇತ ವಶಕ್ಕೆ ತೆಗೆದುಕೊಂಡು  ನಮ್ಮ ಸಕರ್ಾರಿ ಜೀಪ ಚಾಲಕನ ಸಹಾಯದಿಂದ ಮುಂದಿನ ಕ್ರಮಕ್ಕಾಗಿ 9-15 ಎ.ಎಮ್ ಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 365/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-366/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್. ಆರ್. ಡಿ ಆಕ್ಟ್ 1957:- ದಿನಾಂಕ: 16/11/2018 ರಂದು 12-15 ಪಿ.ಎಮ್.ಕ್ಕೆ ಶ್ರೀ ಹರಿಬಾ ಜಮಾದಾರ, ಪಿ.ಐ ಸಾಹೇಬರು ಒಂದು ಮರಳು ತುಂಬಿರುವ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರ ಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ 10-30 ಗಂಟೆಯ ಸುಮಾರಿಗೆ ನಾನು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಠಾಣೆಯ ಜೀಪಿನಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 176, ಹೆಚ್.ಸಿ 105, ಪಿಸಿ 218, 376, 374, 395 ಹಾಗು ಎ.ಪಿ.ಸಿ 48 ರವರೊಂದಿಗೆ ಹೊರಟು ಕುಂಬಾರಪೇಟ, ಬೋನಾಳ ಕಡೆಗೆ ತಿರುಗಾಡಿ ಚಿಕ್ಕನಳ್ಳಿ ಗ್ರಾಮದ ಕಡೆಗೆ ಹೊರಟಿದ್ದಾಗ, 11-20 ಎ.ಎಮ್ ಸುಮಾರಿಗೆ ಚಿಕ್ಕನಳ್ಳಿ ಗ್ರಾಮದ ಮುಂಬಾಗದಲ್ಲಿ ಬರುವ ಕೇನಾಲ ಹತ್ತಿರ ಮಂಗಿಹಾಳ ಕಡೆಯಿಂದ ಒಂದು ಮರಳಿನ ಲೋಡ ಇರುವ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ನಾವು ಸದರಿ ಟ್ರ್ಯಾಕ್ಟರ ನಿಲ್ಲಿಸುವದಕ್ಕಾಗಿ ನಮ್ಮ ಜೀಪ ನಿಲ್ಲಿಸಿ ಎಲ್ಲರೂ ಕೆಳಗಡೆ ಇಳಿದಿದ್ದು, ಆಗ  ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಅಲ್ಲಿಂದ ಮರಳಿ ಮಂಗಿಹಾಳ ಕಡೆಗೆ ಓಡಿ ಹೋದನು. ಆಗ ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಮಹಿಂದ್ರಾ 475 ಭೂಮಿಪುತ್ರ ಕಂಪನಿಯ ಟ್ರ್ಯಾಕ್ಟರ ಇದ್ದು, ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ33 ಟಿ.ಎ 7608 ಹಾಗು ಟ್ರ್ಯಾಲಿ ನಂಬರ ಕೆ.ಎ33 ಟಿ.ಎ 7609 ಇರುತ್ತದೆ. ಪರಿಶೀಲಿಸಲಾಗಿ ಟ್ರ್ಯಾಲಿಯಲ್ಲಿ ಅಂದಾಜು 2 ಘನಮೀಟರ ಮರಳು ಇದ್ದು ಅದರ ಕಿಮ್ಮತ್ತು 1600/- ರೂ.ಗಳು ಆಗುತ್ತದೆ. ಹಾಗು ಟ್ರ್ಯಾಕ್ಟರ ಕಿಮ್ಮತ್ತು 1,00,000/- ರೂ.ಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕ ಹಾಗು ಮಾಲಿಕರು ಕೂಡಿಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೇ ಮಂಗಿಹಾಳ ಕಡೆಯಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಹೊರಟಿರುವದರಿಂದ ಠಾಣೆಯ ಜೀಪ ಚಾಲಕನ ಸಹಾಯದಿಂದ ಟ್ರ್ಯಾಕ್ಟರ ಠಾಣೆಗೆ ತಂದು ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 366/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
                                            
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-367/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್. ಡಿ ಆಕ್ಟ್ 1957:- ದಿನಾಂಕ: 16/11/2018 ರಂದು 3-00 ಪಿ.ಎಮ್.ಕ್ಕೆ ಶ್ರೀ ಹರಿಬಾ ಜಮಾದಾರ, ಪಿ.ಐ ಸಾಹೇಬರು ಒಂದು ಮರಳು ತುಂಬಿರುವ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರ ಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 1-15 ಗಂಟೆಯ ಸುಮಾರಿಗೆ ನಾನು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಠಾಣೆಯ ಜೀಪಿನಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 176, ಹೆಚ್.ಸಿ 105, ಪಿಸಿ 218, 376, 374, 395 ಹಾಗು ಎ.ಪಿ.ಸಿ 48 ರವರೊಂದಿಗೆ ಹೊರಟು ಕವಡಿಮಟ್ಟಿ, ಮಂಗಿಹಾಳ ಮಾರ್ಗವಾಗಿ ಚಿಕ್ಕನಳ್ಳಿ ಗ್ರಾಮದ ಕಡೆಗೆ ಹೊರಟಿದ್ದಾಗ, 2-00 ಪಿ.ಎಮ್ ಸುಮಾರಿಗೆ ಮಂಗಿಹಾಳ ಗ್ರಾಮ ದಾಟಿದ ಬಳಿಕ ಮಂಗಿಹಾಳ ಕಡೆಯಿಂದ ಚಿಕ್ಕನಹಳ್ಳಿ ಕಡೆಗೆ ಒಂದು ಮರಳಿನ ಲೋಡ ಇರುವ ಟ್ರ್ಯಾಕ್ಟರ ಹೊರಟಿದ್ದು, ಸದರಿ ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ವೇಗವಾಗಿ ನಡೆಸಿಕೊಂಡು ಹೊರಟಿದ್ದರಿಂದ ನಾವು ನಮ್ಮ ಜೀಪಿನಲ್ಲಿ ಸದರಿ ಟ್ರ್ಯಾಕ್ಟರ ಹಿಂಬಾಲಿಸಿಕೊಂಡು ಹೋಗುವಾಗ ಟ್ರ್ಯಾಕ್ಟರ ಚಾಲಕನು ಬಾಚಿಮಟ್ಟಿ ಕ್ರಾಸ್ ಹತ್ತಿರ ತನ್ನ ಟ್ರ್ಯಾಕ್ಟರ ನಿಲ್ಲಿಸಿ ಓಡಿ ಹೋದನು. ಆಗ ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಮಹಿಂದ್ರಾ 475 ಭೂಮಿಪುತ್ರ ಕಂಪನಿಯ ಟ್ರ್ಯಾಕ್ಟರ ಇದ್ದು, ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ33 ಟಿ.ಎ 7390 ಹಾಗು ಟ್ರ್ಯಾಲಿ ನಂಬರ ಕೆ.ಎ33 ಟಿ.ಎ 8553 (ಟ್ರ್ಯಾಲಿ ಚೆಸ್ಸಿ ನಂಬರ 01/2015) ಇರುತ್ತದೆ. ಪರಿಶೀಲಿಸಲಾಗಿ ಟ್ರ್ಯಾಲಿಯಲ್ಲಿ ಅಂದಾಜು 2 ಘನಮೀಟರ ಮರಳು ಇದ್ದು ಅದರ ಕಿಮ್ಮತ್ತು 1600/- ರೂ.ಗಳು ಆಗುತ್ತದೆ. ಹಾಗು ಟ್ರ್ಯಾಕ್ಟರ ಕಿಮ್ಮತ್ತು 1,00,000/- ರೂ.ಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕ ಹಾಗು ಮಾಲಿಕರು ಕೂಡಿಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೇ ಮಂಗಿಹಾಳ ಕಡೆಯಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಹೊರಟಿರುವದರಿಂದ ಠಾಣೆಯ ಜೀಪ ಚಾಲಕನ ಸಹಾಯದಿಂದ ಟ್ರ್ಯಾಕ್ಟರ ಠಾಣೆಗೆ ತಂದು ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 367/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-368/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್. ಡಿ ಆಕ್ಟ್ 1957:- ದಿನಾಂಕ: 16/11/2018 ರಂದು 4-45 ಪಿ.ಎಮ್.ಕ್ಕೆ ಶ್ರೀ ಹರಿಬಾ ಜಮಾದಾರ, ಪಿ.ಐ ಸಾಹೇಬರು ಒಂದು ಮರಳು ತುಂಬಿರುವ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರ ಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 3-30 ಗಂಟೆಗೆ ನಾನು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಠಾಣೆಯ ಜೀಪಿನಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 176, ಹೆಚ್.ಸಿ 105, ಪಿಸಿ 218, 376, 374, 395 ಹಾಗು ಎ.ಪಿ.ಸಿ 48 ರವರೊಂದಿಗೆ ಹೊರಟು ವಾಗಣಗೇರಾ, ಪೇಠ ಅಮ್ಮಾಪೂರ, ಹಾಳ ಅಮ್ಮಾಪೂರ ಮಾರ್ಗವಾಗಿ ಚಿಕ್ಕನಳ್ಳಿ ಕಡೆಗೆ ಹೊರಟಿದ್ದಾಗ, 4-00 ಪಿ.ಎಮ್ ಸುಮಾರಿಗೆ ಬಂಡೇರದೊಡ್ಡಿ ಕ್ರಾಸ್ ಹತ್ತಿರ ಚಿಕ್ಕನಹಳ್ಳಿ ಕಡೆಯಿಂದ ಒಂದು ಮರಳಿನ ಲೋಡ ಇರುವ ಟ್ರ್ಯಾಕ್ಟರ ಹೊರಟಿದ್ದು, ಸದರಿ ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ಬಂಡೇರದೊಡ್ಡಿ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ತನ್ನ ಟ್ರ್ಯಾಕ್ಟರ ನಿಲ್ಲಿಸಿ ಕನ್ನಳ್ಳಿ ಕಡೆಗೆ ಓಡಿ ಹೋದನು. ಆಗ ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಮಹಿಂದ್ರಾ 415 ಸರಪಂಚ ಕಂಪನಿಯ ಟ್ರ್ಯಾಕ್ಟರ ಇದ್ದು, ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ33 ಟಿ.ಎ 8168 ಇದ್ದು, ಟ್ರ್ಯಾಲಿಯ ಮೇಲೆ ನೊಂದಣಿ ನಂಬರ ಇರುವದಿಲ್ಲ. ಪರಿಶೀಲಿಸಲಾಗಿ ಟ್ರ್ಯಾಲಿ ಚೆಸ್ಸಿ ನಂಬರ 32/2016 ಇರುತ್ತದೆ. ಟ್ರ್ಯಾಲಿಯಲ್ಲಿ ಅಂದಾಜು 2 ಘನಮೀಟರ ಮರಳು ಇದ್ದು ಅದರ ಕಿಮ್ಮತ್ತು 1600/- ರೂ.ಗಳು ಆಗುತ್ತದೆ. ಹಾಗು ಟ್ರ್ಯಾಕ್ಟರ ಕಿಮ್ಮತ್ತು 2,00,000/- ರೂ.ಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕ ಹಾಗು ಮಾಲಿಕರು ಕೂಡಿಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೇ ಮಂಗಿಹಾಳ ಕಡೆಯಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಹೊರಟಿರುವದರಿಂದ ಠಾಣೆಯ ಜೀಪ ಚಾಲಕನ ಸಹಾಯದಿಂದ ಟ್ರ್ಯಾಕ್ಟರ ಠಾಣೆಗೆ ತಂದು ವರದಿಯೊಂದಿಗೆ 4-45 ಪಿ.ಎಮ್ ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 368/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ:-369/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್. ಡಿ ಆಕ್ಟ್ 1957:- ದಿನಾಂಕ: 16/11/2018 ರಂದು 6-45 ಪಿ.ಎಮ್.ಕ್ಕೆ ಶ್ರೀ ಹರಿಬಾ ಜಮಾದಾರ, ಪಿ.ಐ ಸಾಹೇಬರು ಒಂದು ಮರಳು ತುಂಬಿರುವ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರ ಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಸಾಯಂಕಾಲ 5-30 ಗಂಟೆಗೆ ನಾನು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಠಾಣೆಯ ಜೀಪಿನಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 176, ಹೆಚ್.ಸಿ 105, ಪಿಸಿ 218, 376, 374, 395 ಹಾಗು ಎ.ಪಿ.ಸಿ 48 ರವರೊಂದಿಗೆ ಹೊರಟು ವಾಗಣಗೇರಿ, ಬೋನಾಳ  ಮಾರ್ಗವಾಗಿ ಚಿಕ್ಕನಳ್ಳಿ ಕಡೆಗೆ ಹೊರಟಿದ್ದಾಗ, 6-00 ಪಿ.ಎಮ್ ಸುಮಾರಿಗೆ ಚಿಕ್ಕನಳ್ಳಿ ಗ್ರಾಮದ ಸೀಮಾಂತರದಲ್ಲಿ  ಬರುವ ಕೇನಾಲ ರಸ್ತೆಯ ಮೇಲೆ ಮಂಗಿಹಾಳ ಕಡೆಯಿಂದ ಒಂದು ಮರಳಿನ ಲೋಡ ಇರುವ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ನಾವು ಸದರಿ ಟ್ರ್ಯಾಕ್ಟರ ನಿಲ್ಲಿಸುವದಕ್ಕಾಗಿ ನಮ್ಮ ಜೀಪ ನಿಲ್ಲಿಸಿ ಎಲ್ಲರೂ ಕೆಳಗಡೆ ಇಳಿದಿದ್ದು, ಆಗ  ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಕೇನಾಲ ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಅಲ್ಲಿಂದ ಬೋನಾಳ ಕಡೆಗೆ ಓಡಿ ಹೋದನು. ಆಗ ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಮಹಿಂದ್ರಾ 575 ಕಂಪನಿಯ ಟ್ರ್ಯಾಕ್ಟರ ಇದ್ದು, ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ33 ಟಿ.ಎ 7245 ಇದ್ದು ಅದರೊಂದಿಗೆ ಇರುವ ಟ್ರ್ಯಾಲಿ ನಂಬರ ಇರುವುದಿಲ್ಲ. ಪರಿಶೀಲಿಸಲಾಗಿ ಟ್ರ್ಯಾಲಿ ಚೆಸ್ಸಿ ನಂ 02/2015 ಇರುತ್ತದೆ. ಸದರಿ ಟ್ರ್ಯಾಲಿಯಲ್ಲಿ ಅಂದಾಜು 2 ಘನಮೀಟರ ಮರಳು ಇದ್ದು ಅದರ ಕಿಮ್ಮತ್ತು 1600/- ರೂ.ಗಳು ಆಗುತ್ತದೆ. ಹಾಗು ಟ್ರ್ಯಾಕ್ಟರ ಕಿಮ್ಮತ್ತು 2,00,000/- ರೂ.ಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕ ಹಾಗು ಮಾಲಿಕರು ಕೂಡಿಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೇ ಮಂಗಿಹಾಳ ಕಡೆಯಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಹೊರಟಿರುವದರಿಂದ ಠಾಣೆಯ ಜೀಪ ಚಾಲಕ ಮಹಾಂತೇಶ ಇವರ ಸಹಾಯದಿಂದ ಟ್ರ್ಯಾಕ್ಟರ ಠಾಣೆಗೆ ತಂದು 6-45 ಪಿ.ಎಮ್ ಕ್ಕೆ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 369/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶೋರಾಪುರ ಪೊಲೀಸ್ ಠಾಣೆ ಗುನ್ನೆ ನಂ:-370/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್. ಡಿ ಆಕ್ಟ್ 1957:- ದಿನಾಂಕ: 16/11/2018 ರಂದು 8-30 ಪಿ.ಎಮ್.ಕ್ಕೆ ಶ್ರೀ ಹರಿಬಾ ಜಮಾದಾರ, ಪಿ.ಐ ಸಾಹೇಬರು ಒಂದು ಮರಳು ತುಂಬಿರುವ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರ ಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಸಾಯಂಕಾಲ 7-30 ಗಂಟೆಗೆ ನಾನು ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯುವ ಕುರಿತು ಠಾಣೆಯ ಜೀಪಿನಲ್ಲಿ ಸಿಬ್ಬಂದಿಯವರಾದ ಹೆಚ್.ಸಿ 176, ಹೆಚ್.ಸಿ 105, ಪಿಸಿ 218, 376, 374, 395 ಹಾಗು ಎ.ಪಿ.ಸಿ 48 ರವರೊಂದಿಗೆ ಹೊರಟು ಕುಂಬಾರಪೇಟ, ಕವಡಿಮಟ್ಟಿ ಮಾರ್ಗವಾಗಿ ಆಲ್ದಾಳ ಕಡೆಗೆ ಹೊರಟಿದ್ದಾಗ, 8-00 ಪಿ.ಎಮ್ ಕ್ಕೆ ಸುಮಾರಿಗೆ ಕವಡಿಮಟ್ಟಿ ದಾಟಿ ಬರುವ ಮಂಗಿಹಾಳ ಕ್ರಾಸ್ ಹತ್ತಿರ ಮಂಗಿಗಾಳ ಕಡೆಯಿಂದ ಒಂದು ಮರಳಿನ ಲೋಡ ಇರುವ ಟ್ರ್ಯಾಕ್ಟರ ಬರುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕನು ನಮ್ಮ ಜೀಪ ನೋಡಿ ಮಂಗಿಹಾಳ ಕ್ರಾಸ್ ಹತ್ತಿರ ಟ್ರ್ಯಾಕ್ಟರ ನಿಲ್ಲಿಸಿ ಅಲ್ಲಿಂದ  ಓಡಿ ಹೋದನು. ಆಗ ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ನೋಡಲಾಗಿ ಕುಬೋಟಾ ಕಂಪನಿಯ ಟ್ರ್ಯಾಕ್ಟರ ಇದ್ದು, ಸದರಿ ಟ್ರ್ಯಾಕ್ಟರ ನಂಬರ ನೋಡಲಾಗಿ ಕೆ.ಎ33 ಟಿ.ಬಿ 0712 ಇದ್ದು ಅದರೊಂದಿಗೆ ಇರುವ ಟ್ರ್ಯಾಲಿ ನಂಬರ ಕೆ.ಎ 33 ಟಿ.ಎ 4344 ಇರುತ್ತದೆ. ಸದರಿ ಟ್ರ್ಯಾಲಿಯಲ್ಲಿ ಅಂದಾಜು 2 ಘನಮೀಟರ ಮರಳು ಇದ್ದು ಅದರ ಕಿಮ್ಮತ್ತು 1600/- ರೂ.ಗಳು ಆಗುತ್ತದೆ. ಹಾಗು ಟ್ರ್ಯಾಕ್ಟರ ಕಿಮ್ಮತ್ತು 2,00,000/- ರೂ.ಗಳು ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ನಮ್ಮನ್ನು ನೋಡಿ ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟ್ರ್ಯಾಕ್ಟರ ಚಾಲಕ ಹಾಗು ಮಾಲಿಕರು ಕೂಡಿಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ತುಂಬದೇ ಮಂಗಿಹಾಳ ಕಡೆಯಿಂದ ಕಳ್ಳತನದಿಂದ ಮರಳು ತುಂಬಿಕೊಂಡು ಹೊರಟಿರುವದರಿಂದ ಠಾಣೆಯ ಜೀಪ ಚಾಲಕ ಮಹಾಂತೇಶ ಇವರ ಸಹಾಯದಿಂದ ಟ್ರ್ಯಾಕ್ಟರ ಠಾಣೆಗೆ ತಂದು ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು, ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 370/2018 ಕಲಂ: 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್ 1957 ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!