ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-11-2018

By blogger on ಬುಧವಾರ, ನವೆಂಬರ್ 7, 2018


ಯಾದಗಿರಿ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ ದಿನಾಂಕ 07-11-2018 

ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ:- 350/2018 ಕಲಂ: 302 ಐ.ಪಿ.ಸಿ:- ದಿನಾಂಕಃ 06-11-2018 ರಂದು 10-30 ಎ.ಎಮ್ ಕ್ಕೆ ಫಿಯರ್ಾದಿ ಶ್ರೀ ಈರಣ್ಣ ತಂದೆ ಶರಣಪ್ಪ ಕುಂಬಾರ ಸಾಃ  ಕೂಡಲಗಿ, ತಾಃ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾಧಿ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಉಪಜೀವನಕ್ಕಾಗಿ ಕುಟುಂಬ ಸಮೇತವಾಗಿ ಬೆಂಗಳೂರಿಗೆ ಹೋಗಿ ಟ್ರ್ಯಾಕ್ಟರ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಆಗಾಗ ಹಬ್ಬ ಹರಿದಿನಗಳಲ್ಲಿ ಕೂಡಲಗಿ ಗ್ರಾಮಕ್ಕೆ ಬಂದು ಹೋಗುತ್ತೇವೆ. ಹೀಗಿದ್ದು ಮೊನ್ನೆ ದಿನಾಂಕಃ 04-11-2018 ರಂದು ನನ್ನ ಮಗನಾದ ಶರಣು ಇತನು ನಮ್ಮೂರಿನ ಕೂಡ್ಲಿಗೆಪ್ಪ ದೇವರ ಜಾತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ರಾತ್ರಿ 8 ಗಂಟೆಗೆ ಮನೆಯಿಂದ ಕಳಿಸಿರುತ್ತೇವೆ. ಹೋಗುವಾಗ ಯಲಹಂಕದಿಂದ 9 ಗಂಟೆಗೆ ಟ್ರೈನಿಗೆ ಹೋಗುತ್ತೇನೆ ಅಂತ ಹೇಳಿದ್ದನು. ನಂತರ ನಿನ್ನೆ ದಿನಾಂಕಃ 05-11-2018 ರಂದು ಸಾಯಂಕಾಲ ನಾವು ಗಂಡ ಹೆಂಡತಿ ಬೆಂಗಳೂರಿನಲ್ಲಿದ್ದಾಗ ಕನ್ನಳ್ಳಿ ಗ್ರಾಮದ ನಮ್ಮ ಸಂಬಂಧಿಯಾದ ಸಿದ್ದಣ್ಣ ತಂದೆ ಬಂಡೇಪ್ಪ ಕುಂಬಾರ ಇವರು ಫೋನ್ ಮಾಡಿ ತಿಳಿಸಿದ್ದೆನೆಂದರೆ, ದೇವರಗೋನಾಲ ಸಿಮಾಂತರದಲ್ಲಿ ಸಂಜೀವಪ್ಪ ಕೊಳೆಗೋಳ್ ಎಂಬುವವರು ಲೀಜಿಗೆ ಹಾಕಿಕೊಂಡಿರುವ ಹೊಲದಲ್ಲಿರುವ ಭತ್ತದ ಗದ್ದೆಯಲ್ಲಿ ಯಾರೋ ಒಬ್ಬ ಅಪರಿಚಿತ ಹುಡುಗನಿಗೆ ಯಾರೋ ದುಷ್ಕಮರ್ಿಗಳು ಕೊಲೆ ಮಾಡಿ ಹೋಗಿದ್ದು, ಭತ್ತದ ಬೆಳೆಯಲ್ಲಿ ಶವ ಬಿದ್ದಿರುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದರಿಂದ ನಾನು ಹೋಗಿ ನೋಡಿದ್ದು, ಅದು ನಿಮ್ಮ ಮಗನಾದ ಶರಣು ಇತನ ಶವ ಇರುತ್ತದೆ. ಶವದ ಕುತ್ತಿಗೆ ಎದೆ ಹಾಗು ಬೆನ್ನಿನ ಭಾಗದಲ್ಲಿ ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವ ಭಾರಿಗಾಯದ ಗುರುತುಗಳು ಇರುತ್ತವೆ ಅಂತ ತಿಳಿಸಿದನು. ಆಗ ಗಾಬರಿಯಾಗಿ ನಾವು ಗಂಡ-ಹೆಂಡತಿ ನನ್ನ ಹಿರಿಯ ಮಗಳಾದ ಶ್ರೀದೇವಿಯೊಂದಿಗೆ ಬೆಂಗಳೂರಿನಿಂದ ನಿನ್ನೆ ರಾತ್ರಿ ಹೊರಟು ಇಂದು ದಿನಾಂಕಃ 06-11-2018 ರಂದು ಮುಂಜಾನೆ 9 ಗಂಟೆಗೆ ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಗೆ ಬಂದು ನೋಡಲಾಗಿ ಸಂಗತಿ ನಿಜವಿದ್ದು, ನನ್ನ ಮಗನಾದ ಶರಣು ಇತನ ತಲೆಯ ಹಿಂಭಾಗದಲ್ಲಿ, ಕುತ್ತಿಗೆ ಮುಂಬಾಗ ಗಂಟಲಿನ ಮೇಲೆ, ಎಡಕಿವಿಯ ಕೆಳಗಡೆ ಕುತ್ತಿಗೆ ಭಾಗದಲ್ಲಿ, ಬಲ ಕುತ್ತಿಗೆಯ ಮೇಲೆ, ಎದೆಯ ಮೇಲೆ, ಎಡಮುಂಡಿಯ ಮೇಲೆ ಎಡಪಕ್ಕಡಿಗೆ, ಹಾಗು ಬೆನ್ನಿನ ಮೇಲೆ ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವ ಭಾರಿ ರಕ್ತಗಳಾಗಿರುತ್ತವೆ. ಹಾಗು ಎದೆ, ಹೊಟ್ಟೆಯ ಮೇಲೆ ಮತ್ತು ಎಡಗಾಲಿನ ತೊಡೆಯ ಭಾಗದಲ್ಲಿ ತೊಗಲು ಕಿತ್ತಿದಂತಾಗಿರುತ್ತದೆ. ನಂತರ ಸಂಜೀವಪ್ಪ ಕೊಳೆಗೋಳ್ ಸಾಃ ದೇವರಗೋನಾಲ ಇವರಿಗೆ ವಿಚಾರಿಸಲಾಗಿ ತಿಳಿಸಿದ್ದೆನೆಂದರೆ, ನಿನ್ನೆ ಮುಂಜಾನೆ 9 ಗಂಟೆಗೆ ನಾನು ಮತ್ತು ನನ್ನ ಅಣ್ಣನ ಮಗನಾದ ಮಾರ್ತಂಡಪ್ಪ ಇಬ್ಬರೂ ಭತ್ತದ ಗದ್ದೆಯಲ್ಲಿ ನೀರು ಬಿಡಲು ಹೋದಾಗ ಭತ್ತದ ಗದ್ದೆಯಲ್ಲಿ ಒಡ್ಡಿನ ಪಕ್ಕ ಬೆಳೆಯಲ್ಲಿ ಶವ ಬಿದ್ದಿರುವದನ್ನು ನೋಡಿ ಗಾಬರಿಯಾಗಿ ಮನೆಗೆ ಬಂದು ಊರಲ್ಲಿ ಹಿರಿಯರಿಗೆ ತಿಳಿಸಿರುತ್ತೇನೆ ಅಂತ ತಿಳಿಸಿರುತ್ತಾನೆ. ಕಾರಣ ನನ್ನ ಮಗನಿಗೆ ನಿನ್ನೆ ದಿನಾಂಕಃ 05-11-2018 ರಂದು ಮುಂಜಾನೆ 5 ಗಂಟೆಯಿಂದ 9 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ಯಾವುದೋ ಉದ್ದೇಶಕ್ಕಾಗಿ ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವದರಿಂದ ಸದರಿಯವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 350/2018 ಕಲಂ. 302 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಸುರಪೂರ ಪೊಲೀಸ್ ಠಾಣೆ. ಗುನ್ನೆ ನಂ:-351/2018 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:06-11-2018 ರಂದು 1-30 ಪಿ.ಎಂ ಕ್ಕೆ ಠಾಣೆಯಎಸ್ಹೆಚ್ಡಿಕರ್ತವ್ಯದಲ್ಲಿರುವಾಗ ಶ್ರೀ ಗುರುಬಸಪ್ಪತಂದೆ ಕಾಶಿರಾಯ ಪಾಟೀಲ ವಯಾ:50 ಉ:ಕಂದಾಯ ನಿರೀಕ್ಷಕರು ಸುರಪರಇವರುಒಂದು ಮರಳು ತುಂಬಿದಟಿಪ್ಪರ  ವಾಹನದೊಂದಿಗೆಅಜರ್ಿ ನಿಡಿದ್ದು ಸಾರಾಂಶವೆನೆಂದರೆದಿನಾಂಕ:05-11-2018 ರಂದು ಮಾನ್ಯ ತಹಸೀಲ್ದಾರ ಸುರಪುರ ಸಾಹೇಬರಾದ ಶ್ರೀ ಸುರೇಶಆರ್ ಅಂಕಲಗಿ ಇವರ ನೇತೃತ್ವದಲ್ಲಿ ನಾನು ನಮ್ಮಕಾಯರ್ಾಲಯದ ಸಿಬ್ಬಂಧಿಯಾದ ಕುಮಾರಿ ಮಲ್ಲಮ್ಮ ಬೆವೂರಗ್ರಾಮ ಲೆಕ್ಕಿಗರುಅರಕೇರಿಎಲ್ಲರೂ ತಹಸೀಲ್ದಾರ ಸಾಹೇಬರೊಂದಿಗೆಒಂದು ಖಾಸಗಿ ವಾಹನದಲ್ಲಿ  ಹಾಗೂ ಸುರಪುರ ಪೊಲೀಸ್ಠಾಣೆಯ ಶ್ರೀ ಹರಿಬಾ ಎ ಜಮಾದಾರ ಪಿ.ಐ ರವರುತಮ್ಮ ಸರಕಾರಿಜೀಪಿನಲ್ಲಿಅಕ್ರಮ ಮರಳು ತಡೆಯುವಕಾಯರ್ಾಚರಣೆಕುರಿತು ಸಮಯ ಸಾಯಂಕಾಲ 6 ಗಂಟೆ ಸುಮಾರಿಗೆ ಲಕ್ಷ್ಮಿಪೂರಕ್ರಾಸ ಹತ್ತಿರಕಾಯರ್ಾಚರಣೆಯಲ್ಲಿದ್ದಾಗ ಲಕ್ಷ್ಮಿಪೂರಕ್ರಾಸ ಹತ್ತಿರ ಹೇಮನೂರಕಡೆಯಿಂದಒಂದುಟಿಪ್ಪರ ವಾಹನ ಚಾಲಕನು ತನ್ನಟಿಪ್ಪರ ವಾಹನದಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿರುವದನ್ನುಕಂಡು ಪಿ,ಐ ಸುರಪುರ ಹಾಗೂ ತಹಸೀಲ್ದಾರ ಸಾಹೇಬರು ಸದರಿಟಿಪ್ಪರ ವಾಹನ ಚಾಲಕನಿಗೆ ಕೈ ಮಾಡಿ ನಿಲ್ಲಿಸಲು ತಿಳಿಸಿದಾಗ ಸದರಿ ಚಾಲಕನು ತನ್ನಟಿಪ್ಪರನ್ನುರಸ್ತೆಯ ಪಕ್ಕದಲ್ಲಿ ನಿಲ್ಲಸಿ ಓಡಿಹೊಗಿದ್ದು, ಪರೀಶಿಲಿಸಲು ಸದರಿಟಿಪ್ಪರ ವಾಹನದಲ್ಲಿ ಮರಳು ತುಂಬಿದ್ದುಟಿಪ್ಪರನಂಬರಕೆಎ-33 ಎ-7188 ನೇದ್ದುಇರುತ್ತದೆ. ಸದರಿಟಿಪ್ಪರದಲ್ಲಿಅಂದಾಜು 13 ಘನ ಮೀಟರ ಮರಳು ಇದ್ದುಅದರಅಂದಾಜುಕಿಮ್ಮತ್ತು 10400/- ರೂಗಳು ಆಗುತ್ತದೆ. ಸದರಿಟಿಪ್ಪರ ಚಾಲಕನು ಟಿಪ್ಪರ ಬಿಟ್ಟು ಓಡಿ ಹೋಗಿದ್ದ ಚಾಲಕನ ಹೆಸರು ಶರಣಬಸವ ತಂದೆ ಸಾಯಬಣ್ಣ ಅಂಬಲಿಹಾಳ ಸಾ:ಹೆಮನೂರಇರುತ್ತಾನೆಅಂತಾಆನಂತರಗೊತ್ತಾಗಿರುತ್ತದೆ  ನಂತರ ಸ್ಥಳದಿಂದ ಟಿಪ್ಪರನ್ನು ನಾನೆ ಚಲಾಯಿಸಿಕೊಂಡು ಠಾಣೆಗೆತಂದು ನಿಲ್ಲಿಸಿದ್ದು ಇರುತ್ತದೆ. ಸದರಿಟಿಪ್ಪರಚಾಲಕನಾದ ಶರಣಬಸವ ತಂದೆ ಸಾಯಬಣ್ಣ ಅಂಬಲಿಹಾಳ ಸಾ:ಹೆಮನೂರಈತನು ಸಕರ್ಾರಕ್ಕೆಯಾವುದೇರಾಜಧನಕಟ್ಟದೆ ಮತ್ತು ಸಂಬಂಧಪಟ್ಟಇಲಾಖೆಯಿಂದಯಾವುದೇದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಹೇಮನೂರ ಸಿಮಾಂತರದ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವಉದ್ದೇಶದಿಂದ ಮರಳನ್ನು ತಗೆದುಕೊಂಡು ಹೋಗುತ್ತಿದ್ದುಇರುತ್ತದೆ. ಸದರಿ ಚಾಲಕನ ಹೆಸರು ತಿಳಿದುಕೊಂಡು ಠಾಣೆಗೆತಡವಾಗಿ ಬಂದಿದ್ದುಇರುತ್ತದೆ. ಸದರಿಟಿಪ್ಪರಚಾಲಕನಾದಶರಣಬಸವ ತಂದೆ ಸಾಯಬಣ್ಣ ಅಂಬಲಿಹಾಳ ಈತನ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

 ಸುರಪೂರ ಪೊಲೀಸ್ ಠಾಣೆ. ಗುನ್ನೆ ನಂ:-352/2018 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957:- ದಿನಾಂಕ:06-11-2018 ರಂದು 5-30 ಪಿ.ಎಂ.ಕ್ಕೆ ಠಾಣೆಯಎಸ್ ಹೆಚ್ಡಿಕರ್ತವ್ಯದಲ್ಲಿದ್ದಾಗ ಶ್ರೀ ಸೊಮಲಿಂಗ ಒಡೆಯವರ ಪಿ.ಎಸ್.ಐ ಸಾಹೇಬರುಒಂದು ಮರಳು ತುಂಬಿದಟ್ಯಾಕ್ಟರ ಹಾಗೂ ಆರೋಪಿತನೊಂದಿಗೆಠಾಣೆಗೆ ಬಂದುಜಪ್ತಿ ಪಂಚನಾಮೆ ಹಾಜರು ಪಡಿಸಿ ವರದಿ ನೀಡಿದ್ದು,ಇಂದುದಿನಾಂಕ:06-11-2018 ರಂದು 2-45 ಪಿ.ಎಮ್ ಸುಮಾರಿಗೆಠಾಣೆಯಲ್ಲಿದ್ದಾಗಖಚಿತವಾದ ಮಾಹಿತಿ ಬಂದಿದ್ದೇನಂದರೆ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯದಡದಿಂದಯಾರೋಒಬ್ಬರುತಮ್ಮಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡುಅಕ್ರಮವಾಗಿದೇವಾಪೂರಕಡೆಗೆ ಸಾಗಿಸುತ್ತಿದ್ದಾರೆಅಂತಾ ಮಾಹಿತಿ ಬಂದ ಮೇರೆಗೆಇಬ್ಬರು ಪಂಚರಾದ 1) ಜಲಾಲಸಾಬ ತಂದೆ ಬಡೆಸಾಬ ಚೌದರಿ ವಯಾ:38 ಉ: ಡ್ರೈವರಜಾತಿ: ಮುಸ್ಲಿಂ ಸಾ:ದೇವಾಪೂರ 2) ಮುನಿಯಪ್ಪತಂದೆ ಬೀಮಣ್ಣ ಶುಕ್ಲಾ ವಯಾ:55 ವರ್ಷ ಉ:ಕೂಲಿ ಜಾತಿ:ಬೇಡರ ಸಾ:ಲಕ್ಷ್ಮಿಪೂರತಾ:ಸುರಪೂರಇವರನ್ನುಠಾಣೆಗೆ  ಬರಮಾಡಿಕೊಂಡು ಸದರಿಯವರಿಗೆ ವಿಷಯವನ್ನು ತಿಳಿಸಿ ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಪಂಚರುಅದಕ್ಕೆಒಪ್ಪಿಕೊಂಡಿದ್ದು  ಸದರಿ ಪಂಚರು ಹಾಗೂ ಠಾಣೆಯ ಸಿಬ್ಬಂದಿಯಾದ ರಮೇಶ ಸಿಪಿಸಿ-375 ಈತನನ್ನುಕರೆದುಕೊಂಡುಎಲ್ಲರೂಒಂದು ಖಾಸಗಿ ವಾಹನದಲ್ಲಿಠಾಣೆಯಿಂದ 03:15 ಪಿ.ಎಂ.ಕ್ಕೆ ಹೊರಟುದೇವಾಪೂರಕ್ರಾಸ ಹತ್ತಿರ 03-45 ಪಿ.ಎಂ.ಸುಮಾರಿಗೆ ಹೊರಟಾಗ ಶೇಳ್ಳಗಿ ಕ್ರಾಸಕಡೆಯಿಂದಒಂದುಟ್ಯಾಕ್ಟರ ಚಾಲಕನು ತನ್ನಟ್ಯಾಕ್ಟರದಲ್ಲಿ  ಮರಳನ್ನು ತುಂಬಿಕೊಂಡು ಬರುತ್ತಿರುವದನ್ನುಕಂಡು ಕೈ ಮಾಡಿತಡೆದು ನಿಲ್ಲಿಸಿ ಟ್ಯಾಕ್ಟರ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರುಯಂಕಪ್ಪತಂದೆ ಹಣಮಂತಕವಲ್ದಾರ ವಯಾ:38 ವರ್ಷಜಾತಿ:ಬೇಡರ ಸಾ:ತಿಂಥಣಿಅಂತಾ ತಿಳಿಸಿದ್ದು, ಸದರಿಯವರನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರಗಳನ್ನು ವಿಚಾರಿಸಲು ಮರಳು ತುಂಬಿದ ಬಗ್ಗೆ ಯಾವುದೆಕಾಗದ ಪತ್ರಇರುವದಿಲ್ಲ ಟ್ಯಾಕ್ಟರ ಮಾಲಿಕನಾದ ಮಲ್ಲಪ್ಪತಂದೆಈಶಣ್ಣ ಬೆವಿನಾಳ ಸಾ:ತಿಂಥಣಿಈತನು ತಿಳಿಸಿದಂತೆ ಶೇಳ್ಳಗಿ ಸಿಮಾಂತರದ ಕೃಷ್ಣಾ ನದಿಯದಡದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವಉದ್ದೇಶದಿಂದಅಕ್ರಮವಾಗಿತಗೆದುಕೊಂಡು ಹೊರಟಿದ್ದುಇರುತ್ತದೆ. ಅಂತಾ ತಿಳಿಸಿದ್ದು, ಸದರಿಟ್ಯಾಕ್ಟರನ್ನು ಪರೀಶಿಲಿಸಲು ಒಂದು ಕೆಂಪು ಬಣ್ಣದ ಮಹೇಂದ್ರಕಂಪನಿಯಟ್ಯಾಕ್ಟರಇದ್ದು ನಂಬರಇರುವದಿಲ್ಲ. ಟ್ಯಾಕ್ಟರ ಚೆಸ್ಸಿ ನಂಬರ:ಒಃಓಎಂಂಐಂಊಎಚಈ01092ಇದ್ದುಇಂಜಿನ ಸಿರಿಯಲ್ ನಂಬರಚಎಈ2ಒಃಂ5428 ನೇದ್ದುಇರುತ್ತದೆ.ಟ್ಯಾಕ್ಟರಟ್ರಾಲಿಯ ಚೆಸ್ಸಿ ನಂಬರಇರುವದಿಲ್ಲ. ಸದರಿಟ್ಯಾಕ್ಟರದಲ್ಲಿಅಂದಾಜು 2 ಘನ ಮೀಟರ ಮರಳು ಇದ್ದು ಅ.ಕಿ 1600/- ರೂಗಳು ಆಗುತ್ತದೆ. ಸದರಿಟ್ಯಾಕ್ಟರ ಚಾಲಕ ಮತ್ತು ಮಾಲಿಕನುಕೂಡಿ ಸಕರ್ಾರಕ್ಕೆಯಾವುದೇರಾಜಧನಕಟ್ಟದೆ ಮತ್ತು ಸಂಬಂಧಪಟ್ಟಇಲಾಖೆಯಿಂದಯಾವುದೇದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಮಾರಾಟ ಮಾಡುವಉದ್ದೇಶದಿಂದತಗೆದುಕೊಂಡು ಹೋಗುತ್ತಿದ್ದುಇರುತ್ತದೆ. ಸದರಿಟ್ಯಾಕ್ಟರನ್ನುಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಜಪ್ತಿ ಪಂಚನಾಮೆಯನ್ನು 3-45 ಪಿ.ಎಮ್ ದಿಂದ 4-45 ಪಿ.ಎಮ್ದ ವರೆಗೆಕೈಗೊಂಡಿದ್ದುಇರುತ್ತದೆ. ಆದ್ದರಿಂದ ಸದರಿಅಕ್ರಮ ಮರಳು ಸಾಗಾಣಿಕೆಯಲ್ಲಿತೊಡಗಿದ್ದ ಮರಳು ತುಂಬಿದಟ್ಯಾಕ್ಟರನ್ನು ನಮ್ಮ ವಶಕ್ಕೆ ತೆಗೆದುಕೊಂಡುಠಾಣೆಗೆತಂದಿದ್ದುಟ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮಜರುಗಿಸಲು ಸೂಚಿಸಿದ ಮೇರೆಗೆಠಾಣೆಗುನ್ನೆದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.                              

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-213/2018 ಕಲಂ: 279, 337, 338 ಐ.ಪಿ.ಸಿ:- ದಿನಾಂಕ 06/11/2018 ರಂದು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಫಿರ್ಯಾಧಿ ತಮ್ಮ ನ ಮಗಳಾದ ಕು: ಚಿನ್ನು ತಂದೆ ಸುರೇಶ ರಾಠೋಡ ವಯಾ: 3 ವರ್ಷ ಇವಳು ವರ್ಕನಳ್ಳಿ ಸೀಮೆಯಲ್ಲಿ ತಮ್ಮ ಗುಡಿಸಲು ಮುಂದೆ ಆಟವಾಡುವಾಗ ಆರೋಪಿತನು ತನ್ನ ಟ್ರ್ಯಾಕ್ಟರ ಇಂಜಿನ ನಂ ಕೆ.ಎ-33-ಟ-5014 ಮತ್ತು ಟ್ರ್ಯಾಲಿಗೆ ನಂಬರ ಇರುವದಿಲ್ಲ ಆ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡುಬಂದು ಕು: ಚಿನ್ನು ಇವಳಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಅವಳಿಗೆ ಹೊಟ್ಟಗೆ ಭಾರಿ ಗುಪ್ತಗಾಯ ಮತ್ತು ಕಿವಿಗೆ ತರಚಿದ ಗಾಯವಾಗಿರುತ್ತದೆ, ಅಂತಾ ಪ್ರಕರಣ ದಾಖಲಾಗಿರುತ್ತದೆ.  

ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:- 301/2018 ಕಲಂ13.,147,148,323,326,354,504,506 ಸಂಗಡ 149 ಐಪಿಸಿ:-ದಿನಾಂಕ 06.11.2018 ರಂದು ಫಿರ್ಯಾದಿಯ ಮಗ ವಿಠಲ್ ಈತ ತಾಂಡಾದಲ್ಲಿ ದಿಪಾವಳಿ ಹಬ್ಬದ ಪ್ರಯುಕ್ತ ತಾಂಡಾದಲ್ಲಿ ಹಣಮ್ಯಾ ನಾಯಕ ಈತನ ಮನೆಯ ಮುಂದೆ ತಾಂಡಾದ ಹೆಣ್ಣು ಮಕ್ಕಳು ಕುಣಿಯುತ್ತಿದ್ದಾಗ ಅಲ್ಲಿಗೆ ಪಿರ್ಯಾದಿ ಮತ್ತು ಆಕೆಯ ಮಗ ವಿಠಲ್ ಇಬ್ಬರು ಹೋಗಿ ನೋಡುತ್ತಿದ್ದಾಗ ಈ ಮೊದಲು ಜಫ್ ಲೈನಿಗೆ ಹಚ್ಚುವಾಗ ಆಗಿದ್ದ ಜಗಳಕ್ಕೆ ಸಂಬಂಸಿದಂತೆ ಆದ ಜಗಳವನ್ನು ಮನಸಿನಲ್ಲಿ ಇಟ್ಟುಕೊಂಡು ವಿನಾ ಕಾರಣ ಆರೋಪಿತರು ಫಿರ್ಯಾದಿ ಮತ್ತು ಆತನ ಮಗನಿಗೆ ಕೈ, ಕಲ್ಲು ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೆಲಿಂದ ಗುನ್ನೆ ನಂ. 301/2018 ಕಲಂ 13., 147, 148, 323, 326, 354, 504, 506 ಸಂಗಡ 149 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡೆನು. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ.:-269/2018 ಕಲಂ 323,324,504,506 ಸಂಗಡ 34 ಐಪಿಸಿ:-ದಿ: 06/11/18 ರಂದು 5.15 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಚಾಂದಸಾಬ ತಂದೆ ದಾವಲಸಾಬ ಮುಲ್ಲಾ ಸಾ|| ಹದನೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮಗೂ ಹಾಗು ನಮ್ಮ ಜನಾಂಗದ ಬಾಷಾ ತಂದೆ ಇಮಾಮಸಾಬ ಮುಲ್ಲಾ ಇವರ ಮದ್ಯ ಸುಮಾರು ದಿನಗಳಿಂದ ಹೊಲದ ನೀರು ತೆಗೆದುಕೊಳ್ಳುವ ವಿಷಯದಲ್ಲಿ ತಕರಾರು ನಡೆದು ಸದರಿಯವರು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ದಿನಾಂಕ 06/11/2018 ರಂದು 02-30 ಪಿಎಮ್ ಕ್ಕೆ ನಾನು ಹಾಗು ನನ್ನ ಹೆಂಡತಿ ಬೇಗಂ ಇಬ್ಬರು ಮನೆಯಲ್ಲಿದ್ದಾಗ ನಮ್ಮ ಜನಾಂಗದ 1] ಟಿಪ್ಪು ತಂದೆ ಬಾಷಾ ಮುಲ್ಲಾ 2] ರಾಜಾ ತಂದೆ ಬಾಷಾ ಮುಲ್ಲಾ 3] ಬಾಷಾ ತಂದೆ ಇಮಾಮಸಾಬ ಮುಲ್ಲಾ 4] ದಾವಲಬಿ ಗಂಡ ಬಾಷಾ ಮುಲ್ಲಾ ಈ ನಾಲ್ಕು ಜನರು ನಮ್ಮ ಮನೆಯ ಮುಂದೆ ಬಂದು ಏನಲೇ ಚಾಂದ ನೀನು ನಮ್ಮ ಹೊಲಕ್ಕೆ ಏಕೇ ನೀರು ಬಿಡುವದಿಲದಲ ಅಂತ ಅಂದಾಗ ನಾನು ನಮ್ಮ ಹೊಲದಲ್ಲಿಂದ ನಿಮ್ಮ ಹೊಲಕ್ಕೆ ನೀಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡರು ಬಿಡಲು ಬರುವದಿಲ್ಲ ಕಾಲುವೆಯಿಂದ ನೀರು ತೆಗೆದುಕೋ ಅಂತ ಅಂದಾಗ ಮಕ್ಕಳೆ ನಿಮ್ಮ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೇ ಸುಮ್ಮನೇ ಬೈಯುತ್ತಿ ಅಂತ ಕೇಳಲು ಹೋದಾಗ ುತ್ತಿದ್ದಾಗ ನಾನು ಚೀರಾಡಲಿಕ್ಕೆ ಹತ್ತಿದಾಗ ನನ್ನ ಹೆಂಡತಿ ಬೇಗಂ ಗಂಡ ಚಾಂದಸಾಬ ಮುಲ್ಲಾ ಇವರು ಬಿಡಿಸಿಕೊಳ್ಳಲು ಮದ್ಯ ಬಂದಾಗ ಟಿಪ್ಪು ತಂದೆ ಬಾಷಾ ಮುಲ್ಲಾ ಈತನು ಅಲ್ಲಿಯೇ ಬಿದ್ದ ಒಂದು ಬಡಿಗೆಯಿಂದ ನನ್ನ ಹೆಂಡತಿಯ ತಲೆಗೆ ಹೊಡೆದು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿದ್ದು ಅಂತ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 269/2018 ಕಲಂ: 323, 324, 504, 56, 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.   

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ:-270/2018 ಕಲ: 143, 147, 323,324,504,506 ಸಂಗಡ 149 ಐಪಿಸಿ:-ದಿ: 06/11/18 ರಂದು 8.15 ಪಿಎಮ್ಕ್ಕೆ ಪಿರ್ಯಾಧಿದಾರರಾದ ಶ್ರೀ ಬಾಷಾಸಾಬ ತಂದೆ ಇಮಾಮಸಾಬ ಮುಲ್ಲಾ ಸಾ|| ಹದನೂರ ಇವರು ಕೊಟ್ಟ  ಫಿಯರ್ಾದಿ ಅಜರ್ಿ ಸಾರಾಂಶವೇನೆಂದರೆ, ನಮಗೂ ಹಾಗು ನಮ್ಮ ಜನಾಂಗದ ಚಾಂದಸಾಬ ತಂದೆ ದಾವಲಸಾಬ ಮುಲ್ಲಾ ಇವರ ಮದ್ಯ ಸುಮಾರು ದಿನಗಳಿಂದ ಹೊಲದ ನೀರು ತೆಗೆದುಕೊಳ್ಳುವ ವಿಷಯದಲ್ಲಿ ತಕರಾರು ನಡೆದು ಸದರಿಯವರು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದರು. ಹೀಗಿದ್ದು ದಿನಾಂಕ 06/11/2018 ರಂದು 02-30 ಪಿಎಮ್ ಕ್ಕೆ ನಾನು ಹಾಗು ನನ್ನ ಹೆಂಡತಿ ದಾವಲಬಿ ಮಗ ರಾಜಭಕ್ಷ ನಾವೆಲ್ಲರು ನಮ್ಮ ಮನೆಯ ಮುಂದೆ ಇದ್ದಗ ನಮ್ಮ ಜನಾಂಗದ 1] ಚಾಂದಸಾಬ ತಂದೆ ದಾವಲಸಾಬ ಮುಲ್ಲಾ 2) ಬೇಗಂ ಗಂಡ ಚಾಂದಸಾಬ ಮುಲ್ಲಾ 3) ಮುಸ್ತಾಫ ತಂದೆ ಸಲೀಂಸಾಬ ಮುಲ್ಲಾ 4) ಅಬ್ದುಲಸಾಬ ತಂದೆ ದಾವಲಸಾಬ ಮುಲ್ಲಾ 5) ಮಹಿಬೂಬಸಾಬ ತಂದೆ ಖಾಸಿಂಸಾಬ ಮುಲ್ಲಾ 6) ಜೈಬಾನಬಿ ಗಂಡ ಖಾಸಿಂಸಾಬ ಮುಲ್ಲಾ ಈ ಎಲ್ಲ ಜನರು ನಮ್ಮ ಮನೆಯ ಮುಂದೆ ಬಂದು ಏನಲೇ ಬಾಷಾ ನೀನು ನಮ್ಮ ಹೊಲದಲ್ಲಿನ ನೀರು ಕೇಳುತಿಯಾ ನಾವು ನೀರು ಬಿಡುವದಿಲ್ಲ ಸೂಳೆಮಗನೆ ಊರಾಗ ನಿನ ಸೊಕ್ಕು ಬಾಳ ಆಗ್ಯಾದ ಮಗನೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಹಾಗೂ ಹೆಂಡತಿ ದವಲಬಿ, ಮಗ ರಾಜಭಕ್ಷ ಎಲ್ಲರು ಕೂಡಿಕೊಂಡು ಯಾಕೆ ಬೈಯುತ್ತೀರಿ ಅಂತ ಕೇಳಿದ್ದಕ್ಕೆ ಸದರಿಯವರೆಲ್ಲರು ಈ ಸೂಳೆ ಮಕ್ಕಳ ಸೊಕ್ಕು ಬಾಳ ಆಗಿದೆ ಅಂತ ಎಲ್ಲರು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ ಚಾಂದಸಾಬ ಈತನು ನನ್ನ ಬಲಗಡೆ ಭುಜಕ್ಕೆ ಹೊಡೆದು ರಕ್ತಗಾಯಪಡೆಸಿದನು. ಮಗ ರಾಜಭಕ್ಷ ಈತನಿಗೆ ಚಾಂದಸಾಬ ಈತನು ಬಲಗಡೆ ಗಲ್ಲಕ್ಕೆ ಕಚ್ಚಿ ಗಾಯಪಡೆಸಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 270/18 ಕಲಂ: 143, 147, 323, 324, 504, 506 ಸಂ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ ಗುನ್ನೆ ನಂ:- 152/2018 ಕಲಂ:143, 147, 323,324, 504, 506 ಸಂಗಡ 149 ಐಪಿಸಿ:-ದಿನಾಂಕ:06/11/2018 ರಂದು 2.30 ಪಿಎಮ್ ಕ್ಕೆ   ಪಿರ್ಯಾಧಿ ಶ್ರೀ. ಆದಯ್ಯ ತಂದೆ ಸೋಮನಿಂಗಪ್ಪ ಗುರಿಕಾರ ವ: 40 ವರ್ಷ ಜಾ: ಹಿಂದೂ ಬೇಡರ ಉ: ಒಕ್ಕಲುತನ ಸಾ: ಕಕ್ಕೇರಾ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಗಣಕೀಕರಿಸಿದ ಪಿರ್ಯಾಧಿ ಅಜರ್ಿಯನ್ನು ಹಾಜರ ಪಡಿಸಿದ್ದು  ಅದರ ಸಾರಾಂಶವೆನೆಂದರೆ ನನಗೆ ಮತ್ತು ಯಂಕಪ್ಪನ ಮತ್ತು ಯಂಕಪ್ಪನ ಅಣ್ಣತಮ್ಮಂದಿರು ಮತ್ತು ಯಂಕಪ್ಪನ ಮಕ್ಕಳು ಇವರುಗಳು  ನನ್ನ ಹೆಂಡತಿ ಗೌರಮ್ಮ ಇವರು ಪುರ ಸಭೆ ಸದಸ್ಯರು ಆಯ್ಕೆಯಾದಗಿನಿಂದ ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದ ಇವರುಗಳು ನನ್ನೂಂದಿಗೆ  ಅಂದರೆ ಸುಮಾರು 3 ವರ್ಷಗಳಿಂದ ದ್ವೇಷ ಸಾದಿಸುತ್ತಿದ್ದು. ಆಗಾಗ ನನ್ನ ಮೇಲೆ ಇವರೆಲ್ಲರೂ ಕೂಡಿ ಹಲ್ಲೆ ಮಾಡುತ್ತಿದ್ದರು ನಾನು ನನ್ನ ಸಂಬಂದಿಕರು ಅಂತಾ ಸುಮ್ಮನೇ ಇದ್ದರು. ನನ್ನ  ಮೇಲೆ ಅವರು ವೈಷಮ್ಯ ಮಾಡಿಕೊಂಡಿದ್ದು ಇರುತ್ತದೆ. ಹೀಗಿದ್ದು ನಾನು ದಿನಾಂಕ:04/11/2018 ರಂದು ಸಾಯಂಕಾಲ 7.30 ಗಂಟೆಯ ಸುಮಾರಿಗೆ ಕಕ್ಕೇರಾ ಪಟ್ಟಣದ ವಾಲ್ಮೀಕಿ ವೃತ್ತದ ಹತ್ತಿರ ನನ್ನ ಅಂಗಡಿಯನ್ನು ದುರಸ್ಥಿ ಮಾಡಿಸುವ ಸಲುವಾಗಿ ನಾನು ನನ್ನ ಅಂಗಡಿಯ ಮುಂದೆ ನಿಂತಿದ್ದಾಗ  1) ಯಂಕಪ್ಪ ತಂದೆ ಅಂಬ್ರಪ್ಪ ದಳಾರ  ಮತ್ತು ಅವನ ಮಕ್ಕಳಾದ  2) ಸೋಮು ತಂದೆ  ಯಂಕಪ್ಪ ದಳಾರ 3) ತಿಮ್ಮಣ್ಣ ತಂದೆ ಯಂಕಪ್ಪ  ದಳಾರ 4) ದೇವರಾಜ ತಂದೆ ಯಂಕಪ್ಪ ದಳಾರ  ಯಂಕಪ್ಪನ ತಮ್ಮಂದಿರಾದ 5) ಮಾಹದೇವ ತಂದೆ ಅಂಬ್ರಪ್ಪ ದಳಾರ 6) ಸಾಮಣ್ಣ ತಂದೆ ಅಂಬ್ರಪ್ಪ ದಳಾರ  ಇವರೆಲ್ಲರೂ ಗುಂಪು ಕಟ್ಟಿಕೊಂಡು  ಬಂದವರೆ  ನನಗೆ ಏಲೇ ಸೂಳೆ ಮಗನ್ಯಾ ನಿಂದು ಬಹಳ ಸೂಕ್ಕು ಆಗಿದೆ ನಾವು ಯಾವುದಾರು ಕೆಲಸಕ್ಕೆ ನೀನು ಸುನ್ನಸುಮ್ಮನೇ ಅಡ್ಡ ಬರುತ್ತಿದಿ ಅಂತಾ ಅಂದವರೆ ಅವರಲ್ಲಿಯ ಯಂಕಪ್ಪ ತಂದೆ ಅಂಬ್ರಪ್ಪ ದಳಾರ ಇತನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಬಲ ಪಕ್ಕಡಿಗೆ ಹೊಡೆದು ಗುಪ್ತಗಾಯ ಪಡಿಸಿದ್ದು  ಮತ್ತು ಯಂಕಪ್ಪನ  ತಮ್ಮನಾದ  ಮಾಹದೇವ ತಂದೆ ಅಂಬ್ರಪ್ಪ ದಳಾರ, ಇತನು ನನ್ನ ಹೊಟ್ಟೆಗೆ  ಕೈ ಮುಷ್ಥಿ  ಮಾಡಿ ಗುದ್ದಿ ಗುಪ್ತಗಾಯ ಪಡಿಸಿದ್ದು.  ಯಂಕಪ್ಪನ ಇನ್ನುಬ್ಬ ತಮ್ಮ ಸಾಮಣ್ಣ ತಂದೆ ಅಂಬ್ರಪ್ಪ ದಳಾರ  ಇತನು ನನ್ನ ಎದೆಗೆ ಕೈಯಿಂದ ಗುದ್ದಿದ್ದು ಮತ್ತೆ ಯಂಕಪ್ಪನ ಮಕ್ಕಳಾದ ಸೋಮು ತಂದೆ  ಯಂಕಪ್ಪ ದಳಾರ  ತಿಮ್ಮಣ್ಣ ತಂದೆ ಯಂಕಪ್ಪ  ದಳಾರ ಇವರುಗಳು ನನಗೆ ತೆಕ್ಕಿಗೆ ಬಿದ್ದು ನೆಲಕ್ಕೆ ಕೆಡವಿ ನನ್ನ ಕುತ್ತಿಗೆಯನ್ನು ಹಿಚಿಕಿದ್ದು  ಸೋಮು ಮತ್ತು ದೇವರಾಜ ಇವರುಗಳು ಕಲ್ಲು ತೆಗೆದುಕೊಂಡು ಬಂದು ನನ್ನ ತೆಲೆಯ ಮೇಲೆ ಹಾಕಲು ಬಂದಿದ್ದಾಗ ಅಲ್ಲಿಯೇ ಇದ್ದು ನನ್ನ ಅಣ್ಣ ನಂದಪ್ಪನು ನನ್ನ ಅಂಗಡಿಯಲ್ಲಿ ಗೌಂಡಿಕೆಲಸ ಮಾಡುತ್ತಿದ್ದ ನಂದಪ್ಪ ತಂದೆ ನಿಂಗಪ್ಪ ಬೂತಾರ ಇವರುಗಳು ಬಂದು ಜಗಳ ಬಿಡಿಸಿದ್ದು ಆಗ ಅವೆರಲ್ಲರೂ ಸೂಳೆ ಮಗನ್ಯಾ ಆದ್ಯಾ ಇವತ್ತು ನಮ್ಮ ಕೈಯಲ್ಲಿ ಊಳಿದಿದಿ ಇನ್ನೂಂದು ಸಲ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಜೀವ ಬೆದರಿಕೆ ಹಾಕಿ ಹೋದರು ನನಗೆ ನನ್ನ ಅಣ್ಣ ನಂದಪ್ಪ  ಮತ್ತು  ನಂದಪ್ಪ ತಂದೆ ನಿಂಗಪ್ಪ ಬೂತಾರ  ಇಬ್ಬರೂ ಕೂಡಿ ಕಕ್ಕೇರಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು. ನನಗೆ  ಹೆಚ್ಚಿನ ಚಿಕಿತ್ಸಗೆ ಲಿಂಗಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಅಣ್ಣ ನನ್ನ ಅಣ್ಣನ ಮಗ ಮೌನೇಶ ಇವರು ಲಿಂಗಸೂರು ಆಸ್ಪತ್ರೆಯಲ್ಲಿ ಉಪಚಾರಕ್ಕೆ ಸೇರಿಕೆ ಮಾಡಿದ್ದು ನಾನು ಅಲ್ಲಿ ಉಪಚಾರ ಪಡೆದಿದ್ದು ಇವರೆಲ್ಲರೂ ನನ್ನ ಸಂಬಂದಿಕರಾಗಿದ್ದರಿಂದ ನಮ್ಮ ಸಂಬಂದಿಕರೊಂದಿಗೆ ವಿಚಾರ ಮಾಡಿಕೊಂಡು ತಡವಾಗಿ  ಬಂದಿದ್ದು ಕಾರಣ ಮೇಲೆ ನಮೂದಿಸಿದ 6 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಗಣಕಯಂತ್ರದಲ್ಲಿ  ಗಣಕೀಕರಿಸಿದ ಪಿರ್ಯಾಧಿಯ ಅಜರ್ಿಯ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ:152/2018 ಕಲಂ: 143, 147, 323, 324,  504, 506, ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ:- 69/2018 ಕಲಂ: 379 ಕಅ:- ದಿನಾಂಕ:06/11/2018ರಂದು ಭಾರತ ಬೆಂಜ ಕಂಪನಿಯ ಟಿಪ್ಪರ್ ನಂ.ಕೆಎ-28 ಬಿ-2994 ನೇದ್ದರ ಚಾಲಕನು ಸದರ ಟಿಪ್ಪರನ್ನು ಸರಕಾರಕ್ಕೆ ಯಾವುದೆ ರಾಜಧನ (ರಾಯಲ್ಟಿ) ಭರಿಸದೆ ಅಕ್ರಮ ಮರಳು ಗಣಿಗಾರಿಕೆಯಿಂದ ಮರಳನ್ನು ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದಾಗ ಪಿರ್ಯಾದಿಯವರು ಸಿಬ್ಬಂದಿವರೊಂದಿಗೆ ದಾಳಿ ಮಾಡಿ ಹಿಡಿದು ಈ ಬಗ್ಗೆ ಸಕರ್ಾರಿ ತಪರ್ೆರವರು ಜಪ್ತಿ ಪಂಚನಾಮೆಯನ್ನು ದಿನಾಂಕ:06/11/2018 ರಂದು 05:00 ಎ.ಎಮ್ ದಿಂದ 06:00 ಎ.ಎಮ್ ವರೆಗೆ ಕೈಕೊಂಡು ಮುಂದಿನ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನಾ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!