Yadgir District Reported Crimes
ಸ್ಶೆದಾಪೂರ ಪೊಲೀಸ್ ಠಾಣೆ :- ಗುನ್ನೆ ನಂಬರ 179/2018 ಕಲಂ- 498(a),323,504,506,ಸಂಗಡ 34 ಐಪಿಸಿ:-ದಿನಾಂಕ: 08-10-2018 ರಂದು ಮದ್ಯಾಹ್ನ 01-10 ಗಂಟೆಗೆ ಪಿಯರ್ಾಧಿದಾರಳಾದ ಶ್ರೀಮತಿ ಮಲ್ಲಮ್ಮ ಗಂಡ ರಾಘವೆಂದ್ರ ಚೆಲಮನಿ ವ|| 20 ವರ್ಷ ಜಾ|| ಕಬ್ಬಲಿಗ ಉ|| ಹೊಲಮನೆಕೆಲಸ ಸಾ|| ನಾಗಲಾಪೂರ ತಾ|| ಜಿ|| ಯಾದಗಿರಿ ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ಪಿಯರ್ಾಧಿ ಸಲ್ಲಿಸಿದ ಸಾರಂಶವೆನೆಂದರೆ ನನಗೆ ಈಗ್ಗೆ ಸುಮಾರು 1 ವರ್ಷ 6 ತಿಂಗಳ ಹಿಂದೆ ನನಗೆ ರಾಘವೆಂದ್ರ ಎಂಬಾತನಿಗೆ ಮದುವೆ ಮಾಡಿ ಕೊಟ್ಟಿದ್ದು ಮದುವೆಯಾದ ನಂತರ 4-5 ತಿಂಗಳುಗಳ ವರೆಗೆ ನಮ್ಮ ಮನೆಯಲ್ಲಿ ನನ್ನ ಗಂಡ ನನ್ನ ಅತ್ತೆ ಮಾವ ಎಲ್ಲರು ಚೆನ್ನಾಗಿದ್ದೆವು 5-6 ತಿಂಗಳು ಆದ ನಂತರ ನನಗೆ ನನ್ನ ಗಂಡನಾದ ಗಂಡ ಅತ್ತೆ , ಮಾವ ಇವರೆಲ್ಲರು ನನಗೆ ಆಗಾಗಾ ಸರಿಯಾಗಿ ಅಡಿಗೆ ಮಾಡಲು ಬರುವದಿಲ್ಲ ನಿನು ನಮ್ಮ ಮನೆಗೆ ತಕ್ಕ ಹೆಣ್ಣುಮಗಳು ಅಲ್ಲಾ ಅಂತಾ ಬೈದು ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತ ಬಂದಿದ್ದು ದಿನಾಂಕ-06-10-2018 ರಂದು ಬೆಳಿಗ್ಗೆ 06-00 ಹೋಡೆಬಡೆ ಮಾಡಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ.
ಗುರುಮಠಕಲ್ ಪೊಲೀಸ್ ಠಾಣೆ:- ಗುನ್ನೆ ನಂ 285/2018 ಕಲಂ: 143, 147, 148, 342, 323, 324, 504, 506 ಸಂಗಡ 149 ಐಪಿಸಿ:- ದಿನಾಂಕ 08.10.2018 ರಂದು ಬೆಳಿಗ್ಗೆ 7-00 ಗಂಟೆಗೆ ಫಿರ್ಯಾದಿಯ ಅಣ್ಣನ ಮಗನಾದ ಅರವಿಂದ ಈತನು ಬಹರ್ಿದೆಸೆಗೆ ಹೋಗುತ್ತಿದ್ದಾಗ ಎ-2 ರಿಂದ ಎ-8 ನೇದ್ದವರು ಅಕ್ರಮಕೂಟ ರಚಿಸಿಸಿಕೊಂಡು ಏಕೊದ್ದೇಶದಿಂದ ಅರವಿಂದನಿಗೆ ಕೊಣೆಯಲ್ಲಿ ಕಟ್ಟಿ ಹಾಕಿ ಕಟ್ಟಿಗೆ ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಬೈದಿದ್ದು ಹಾಗೂ ಇದರಲ್ಲಿ ಎ-1 ಗುತ್ತಿಗೆದಾರರನ ನಿರ್ಮಲಕ್ಷತನದಿಂದ ಈ ಜಗಳವಾಗಿರುತ್ತದೆ. ಅಂತಾ ಒಂದು ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಲಿಖಿದ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 285/2018 ಕಲಂ: 143, 147, 148, 342, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.
ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ;- 342/2018 ಕಲಂ: 78(3) ಕನರ್ಾಟಕ ಪೊಲೀಸ್ ಆಕ್ಟ್:- ದಿನಾಂಕ: 08-10-2018 ರಂದು 8-15 ಪಿ.ಎಮ್ ಕ್ಕೆ ಶ್ರೀ ಹರಿಬಾ ಜಮಾದಾರ ಪಿ.ಐ ಸಾಹೇಬರು ಇಬ್ಬರೂ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 6-30 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಸುರಪೂರ ನಗರದ ಗಾಂಧಿಚೌಕ ಹತ್ತಿರ ಪೊಸ್ಟ ಆಫೀಸ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದು ಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-96, 176, ಪಿ.ಸಿ 142,198 ಹಾಗು ಇಬ್ಬರೂ ಪಂಚರೊಂದಿಗೆ ಹೋಗಿ ಶೀಫಾ ಮೇಡಿಕಲ್ ಶಾಪ ಮುಂದಿನ ಶಾಪ ಮುಂದಿನ ಪಾನ ಡಬ್ಬಿಗೆ ಮರೆಯಾಗಿ ನಿಂತು ನೋಡಲಾಗಿ ಪೊಸ್ಟ ಆಫೀಸ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ವ್ಯಕ್ತಿಗಳು ನಿಂತಿದ್ದು ಅವರಲ್ಲಿ ಒಬ್ಬಾತನು ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೈಂಟ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತಿದ್ದಾಗ, ಆತನ ಪಕ್ಕದಲ್ಲಿದ್ದವನು ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು 7-00 ಪಿ.ಎಮ್.ಕ್ಕೆ ದಾಳಿ ಮಾಡಿ ಇಬ್ಬರೂ ಆರೋಪಿತರಿಗೆ ಹಿಡಿದು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 2340=00 ರೂ.ಗಳು 2) ಒಂದು ಬಾಲ್ ಪೆನ್ನ 3) ಒಂದು ಮಟಕಾ ನಂಬರ ಬರೆದ ಚೀಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 342/2018 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Hello There!If you like this article Share with your friend using