Yadgir District Reported crimes Updated on 10-10-2018

By blogger on ಬುಧವಾರ, ಅಕ್ಟೋಬರ್ 10, 2018


Yadgir District Reported Crimes

ಶಹಾಪೂರ ಪೊಲೀಸ್ ಠಾಣೆ ;- ಗುನ್ನೆ ನಂ 424/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್:-ದಿನಾಂಕ 09/10/2018 ರಂದು ಬೆಳಿಗ್ಗೆ 2-30 ಎ.ಎಂ ಕ್ಕೆ  ಠಾಣೆಗೆ ಸಕರ್ಾರಿ ತಪರ್ೇ ಪಿಯರ್ಾದಿದಾರರಾದ ಶ್ರೀ ಶಿವಪುತ್ರಪ್ಪ ಎ,ಎಸ್,ಐ. ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು  ಒಂದು ಮರಳು ತುಂಬಿದ ಟ್ರ್ಯಾಕ್ಟರ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಕೊಟ್ಟ ಸಾರಾಂಶವೆನೆಂದರೆ ನಿನ್ನೆ ದಿನಾಂಕ 08/10/2018 ರಂದು ರಾತ್ರಿ 11-00 ಪಿ,ಎಂ ಕ್ಕೆ  ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೆನೆಂದರೆ ದೊರನಳ್ಳಿ ಕಡೆಯಿಂದ  ಒಂದು ಟ್ರ್ಯಾಕ್ಟರದಲ್ಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ದೇವರಾಜ .ಪಿ.ಸಿ.282. 2) ಭಿಮನಗೌಡ ಪಿಸಿ-402 ಜೀಪ ರವರಿಗೆ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ನಿಮಿತ್ಯ ದೇವರಾಜ .ಪಿ.ಸಿ.282. ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಕರೆದುಕೊಂಡು ಬರಲು ತಿಳಿಸಿದೆನು. ದೇವರಾಜ ಪಿಸಿ ರವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ|| 26 ವರ್ಷ ಉ|| ಕೂಲಿಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ ತಾ|| ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ 11-30 ಪಿ.ಎಂ ಕ್ಕೆ ಠಾಣೆಗೆ ಕರೆದು ಕೊಂಡು ಬಂದರು ಸದರಿಯವರಿಗೆ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೆ ಬರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಪಂಚರಾಗಲು ಅವರು ಒಪ್ಪಿಕೊಂಡರು. ನಂತರ ದಾಳಿ ಕುರಿತು ಎಲ್ಲರು ಕೂಡಿ ಇಂದು ದಿನಾಂಕ 09/10/2018 ರಂದು 12-00 ಎ.ಎಂ ಕ್ಕೆ  ಒಂದು ಖಾಸಗಿ ವಾಹನದಲ್ಲಿ ಸರ್ಚ ಲೈಟ ಸಮೇತ ಹೊರಟು ಶಹಾಪೂರ-ಯಾದಗೀರ ಮುಖ್ಯ ರಸ್ತೆಯ ಶಹಾಪೂರ ನಗರದ ಪೈರ ಸ್ಟೇಶನ ಹತ್ತಿರ ಮರೆಯಲ್ಲಿ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ 12-15 ಎ.ಎಂ ಕ್ಕೆ ನಿಂತೆವು. ನಿಂತಾಗ ಬೆಳಿಗ್ಗೆ ಡೋರನಳ್ಳಿ  ಕಡೆಯಿಂದ ಬೆಳಿಗ್ಗೆ 12-40 ಎ.ಎಂ ಕ್ಕೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂತು ನಾವು ಅದನ್ನು ನೋಡಿ ನಾನು ಮತ್ತು ಸಿಬ್ಬಂದಿಯವರೊದಿಗೆ ಕೈ ಮಾಡಿ ನಿಲ್ಲಿಸಿ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ಯಾವದೆ ಕಾಗದ ಪತ್ರ ಇರುವದಿಲ್ಲಾ ಅಂತ ಹೇಳಿ ಟ್ರ್ಯಾಕ್ಟರದಿಂದ ಇಳಿದು ಕತ್ತಲಲ್ಲಿ ಓಡಿ ಹೊದನು. ನಂತರ ಹುಡಕಾಡಲಾಗಿ ಸಿಗಲಿಲ್ಲ. ಸದರಿ ಟ್ರ್ಯಾಕ್ಟರ ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಸ್ವರಾಜ 735 ಎಫ್,ಇ ಇದ್ದು ಟ್ರ್ಯಾಕ್ಟರ ಮತ್ತು ಟ್ರಾಲಿ ನಂಬರ ನೋಡಲಾಗಿ  ನಂಬರ ಪ್ಲೇಟ ಇರಲಿಲ್ಲ ನಂತರ ಸರ್ಚ ಲೈಟ ಹಾಕಿ ಟ್ರ್ಯಾಕ್ಟರ ಮತ್ತು ಟ್ರ್ಯಾಲಿಯ ಇಂಜಿನ ನಂಬರ ಮತ್ತು ಚೆಸ್ಸಿ ನಂಬರ ನೋಡಲಾಗಿ ಟ್ರ್ಯಾಕ್ಟರ ಇಂಜಿನ ನಂಬರ: 391354/ಎಎಲ್008927ಎ ಚೆಸ್ಸಿ ನಂ:ಡಬ್ಲ್ಯುಎಟಿಎನ್31419004114 ಟ್ರ್ಯಾಲಿ ಚೆಸ್ಸಿ ನಂಬರ: 24 2012 13 ಅಂತ ಇದ್ದು ಸದರಿ ಟ್ರ್ಯಾಕ್ಟರದಲ್ಲ್ಲಿ ಅಂದಾಜು 1 ಬ್ರಾಸ್ ಮರಳು ತುಂಬಿದ್ದು ಅದರ ಅ:ಕಿ: 1500=00 ರೂ ಆಗಬಹುದು ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ನೇದ್ದರ ಅಂದಾಜು ಕಿಮ್ಮತ 1,00,000-00 ರೂ ಆಗಬಹುದು. ಸದರಿ ಟ್ರ್ಯಾಕ್ಟರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 1-00 ಎ.ಎಮ್. ದಿಂದ 2-00 ಎ.ಎಮ್ದ ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ಕೇಳಿದಾಗ ಇಲ್ಲ ಅಂತ ಹೇಳಿ ಟ್ರ್ಯಾಕ್ಟರ ಬಿಟ್ಟು ಕತ್ತಲಲ್ಲಿ ಓಡಿ ಹೋಗಿದ್ದು ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಆದ್ದರಿಂದ  ಬೇರೆ ಚಾಲಕನ ಸಹಾಯದಿಂದ ಮರಳು ತುಂಬಿದ ಟ್ರ್ಯಾಕ್ಟರನ್ನು ಠಾಣೆಗೆ ತಂದು ನಿಲ್ಲಿಸಿ. ವರದಿಯನ್ನು ತಯ್ಯಾರಿಸಿ ಸದರಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೊಳ್ಳಲು ಬೆಳಿಗ್ಗೆ 2-30 ಎ.ಎಂ.ಕ್ಕೆ ಸಕರ್ಾರಿ ತಪರ್ೆ ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 424/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ:- ಗುನ್ನೆ ನಂ 425/2018.ಕಲಂಃ 379.ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್:-ದಿನಾಂಕ 09/10/2018 ರಂದು ಬೆಳೀಗ್ಗೆ 5-50 ಗಂಟೆಗೆ ಸ|| ತ|| ಶ್ರೀ ಶಿವಪುತ್ರ ಎ.ಎಸ್.ಐ. ಶಹಾಪೂರ ಪೊಲೀಸ್ ಠಾಣೆ. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ್, ಜಪ್ತಿ ಪಂಚನಾಮೆ ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ-09/10/2018 ರಂದು ಬೆಳಿಗ್ಗೆ 2-40 ಗಂಟೆಯ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಬಿರನಕಲ್ ತಾಂಡ ಕಡೆಯಿಂದ ದೋರನಳ್ಳಿ ಮಾರ್ಗವಾಗಿ ಶಹಾಪೂರ ಕಡೆಗೆ ಒಂದು ಟ್ರ್ಯಾಕ್ಟರನಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯರಾದ ದೇವರಾಜ ಪಿ.ಸಿ.282. ಭೀಮನಗೌಡ ಪಿ.ಸಿ.402. ಇವರಿಗೆ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಕಿಶನ್ ತಂದೆ ಮೇಘಪ್ಪ ರಾಠೋಡ ವ|| 44 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಬೀರನಕಲ್ ತಾಂಡ  2) ರಾಜಪ್ಪ ತಂದೆ ಈರಪ್ಪ ರಾಠೋಡ ವ|| 35 ಜಾ|| ಲಂಬಾಣಿ ಉ|| ಒಕ್ಕಲುತನ ಸಾ|| ಬೀರನಕಲ್ ತಾಂಡ ರವರನ್ನು 2-50 ಗಂಟೆಗೆ ಬರಮಾಡಿಕೊಂಡು ಸದರಿ ಪಂಚರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಸಹಕರಿಸಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ದಾಳಿ ಕುರಿತು ಎಲ್ಲರು ಕೂಡಿ ಬೆಳಿಗ್ಗೆ 3-00 ಗಂಟೆಗೆ ಠಾಣೆಯಿಂದ ಒಂದು ಖಾಸಗಿ ಜೀಪ್ ನ್ನೇದ್ದರಲ್ಲಿ ಕುಳಿತುಕೊಂಡು ಹೊರಟು ಶಹಾಪೂರ- ಯಾದಗಿರಿ ಮುಖ್ಯ ರಸ್ತೆಯ ಮೇಲೆ ದೋರನಳ್ಳಿ ಗ್ರಾಮದ ಮಹಾಂತೇಶ್ವರ ಗುಡ್ಡಕ್ಕೆ ಹೋಗುವ ಕ್ರಾಸ್ ಹತ್ತಿರ ಸೈಡಿಗೆ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಶಹಾಪೂರ- ಯಾದಗಿರಿ ರೋಡಿನ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಂತಾಗ ಬೆಳಿಗ್ಗೆ 3-20 ಗಂಟೆಗೆ ಖಾನಾಪೂರ ಗ್ರಾಮದ ಕಡೆಯಿಂದ ಒಂದು ಮರಳು ತುಂಬಿದ ಟ್ರ್ಯಾಕ್ಟರ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಒಂದು ಟ್ರ್ಯಾಕ್ಟರನ್ನು ನಿಲ್ಲಿಸಿ ಪರೀಸಿಲಿಸಿ ನೋಡಲಾಗಿ ಕೆಂಪು ಬಣ್ಣದ ಮಾಸ್ಸಿ ಫರಗುಷನ್ 5245 ಡಿ.ಐ. ಟ್ರ್ಯಾಕ್ಟರ ಇದ್ದು ನಂಬರ ಇರುವದಿಲ್ಲಾ. ಅದರ ಇಂಜಿನ್ ನಂ. ಖಎ327ಂ24419 ಚೆಸ್ಸಿ ನಂಬರ ಒಇಂ4ಂ6ಆ7ಂಎ2172805 ಇದ್ದು. ಅದಕ್ಕೆ ಹೊಂದಿಕೋಂಡು ಕೆಂಪು ಬಣ್ಣದ ಟ್ರ್ಯಾಲಿ ಇದ್ದು ನಂಬರ ಇರುವದಿಲ್ಲಾ ಅದರ ಚೆಸ್ಸಿ ನಂ 151/2014. ಅದರ ಅ:ಕಿ:1,50,000=00 ರೂ ಟ್ರ್ಯಾಲಿಯಲ್ಲಿ ಅಂದಾಜು 1 ಬ್ರಾಸ್ ಮರಳು ಇದ್ದು ಅದರ ಅ:ಕಿ:1500=00 ರೂ ಇರುತ್ತದೆ. ಸದರಿ ಟ್ರ್ತಾಕ್ಟರ ಚಾಲಕನ ಹೆಸರು ವಿಚಾರಿಸಲಾಗಿ ಅವನು ತನ್ನ ಹೆಸರು ಮಹಾದೇವ ತಂದೆ ಹಣಮಂತ ಮೈಮಣ್ಣರ ವ|| 40 ಜಾ|| ಬೇಡರ ಉ|| ಚಾಲಕ ಸಾ|| ವಡಗೇರಾ ಹೋಸೂರ ಅಂತ ಹೇಳಿದನು ಸದರಿ ಟ್ರ್ಯಾಕ್ಟರ ವಾಹನ ಚಾಲಕನಿಗೆ ಮರಳು ಎಲ್ಲಿಂದ ಲೋಡಮಾಡಿಕೊಂಡು ಬಂದಿದ್ದು ಮತ್ತು ವಾಹನ ಮಾಲಿಕ ಯಾರು ಅಂತ ವಿಚಾರಿಸಲಾಗಿ ಹೇಳಿದ್ದೆನೆಂದರೆ ದಿನಾಂಕ 08/10/2018 ರಂದು ರಾತ್ರಿಯ 11-00 ಗಂಟೆಯ ಸುಮಾರಿಗೆ ನಮ್ಮ ಟ್ರ್ಯಾಕ್ಟರ ಮಾಲಿಕ ವಿನೋದ ತಂದೆ ರಾಮಪ್ಪ ರಾಠೋಡ ಸಾ|| ಭೀರನಕಲ್ ತಾಂಡ ಇವರು ನನ್ನ ಹತ್ತಿರ ಬಂದು ನಮ್ಮ ಟ್ರ್ಯಾಕ್ಟರ ತೆಗೆದು ನಮ್ಮೂರ ಹಳ್ಳಕ್ಕೆ ಹೋಗಿ ಕಳ್ಳತನದಿಂದ ಮರಳು ಲೋಡಮಾಡಿಕೊಂಡು ದೋರನಳ್ಳಿ ಮಾರ್ಗವಾಗಿ ಶಹಾಪೂರಕ್ಕೆ ಹೋಗಿ ಮಾರಾಟ ಮಾಡಲು ತಿಳಿಸಿದ ಪ್ರಕಾರ ನಾನು ಬೀರನಕಲ್ ತಾಂಡದ ಹತ್ತಿರ ಬರುವ ಹಳ್ಳಕ್ಕೆ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೋಗಿ ಕಳ್ಳತನದಿಂದ ಅಕ್ರಮವಾಗಿ ಟ್ರ್ಯಾಕ್ಟರ್ನಲ್ಲಿ ಮರಳು ಲೋಡಮಾಡಿಕೊಂಡು ದೋರನಳ್ಳಿ ಮಾರ್ಗವಾಗಿ ಶಹಾಪೂರಕ್ಕೆ ಹೋಗುತ್ತಿದ್ದೆನು. ಅಂತ ತಿಳಿಸಿದನು ಆಗ ನಾನು ಮರಳನ್ನು ಸಾಗಾಣಿಕೆ ಮಾಡಲು ಸರಕಾರದಿಂದ ಪಡೆದ ಅನುಮತಿ ಪತ್ರ ತೊರಿಸಲು ಹೇಳಿದಾಗ, ಚಾಲಕು ನಮ್ಮ ಮಾಲಿಕ ವಿನೋದ ಈತನು ಹೇಳಿದ ಪ್ರಕಾರ ನಾನು ಮರಳು ಸಾಗಾಣಿಕೆ ಪರವಾನಗಿ ಪತ್ರ ಪಡೆಯದೆ ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಹೋಗುತ್ತಿದ್ದೆನು. ಸದರಿ ಟ್ರ್ಯಾಕ್ಟರ ಚಾಲಕ ಮಹಾದೇವ ಮತ್ತು ಟ್ರ್ಯಾಕ್ಟರ್ ಮಾಲಿಕ ವಿನೋದ ಇಬ್ಬರು ಕೂಡಿ ಸರಕಾರಕ್ಕೆ ಸೆರಿದ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತಪಟ್ಟಿದ್ದರಿಂದ ಪಂಚರ ಸಮಕ್ಷಮ 3-30 ಎ.ಎಮ್. ದಿಂದ 4-30 ಎ.ಎಮ್.ವರೆಗೆ ಜೀಪಿನ ಲೈಟಿನ ಬೇಳಕಿನಲ್ಲಿ ಜಪ್ತಿ ಪಮಂಚನಾಮೆ ಮುಲಕ ಜಪ್ತಿ ಪಡಿಸಿಕೊಂಡು ಅಲ್ಲಿಯೆ ಇದ್ದ ಚಾಲಕನಿಗೆ ಟ್ರ್ಯಾಕ್ಟರನ್ನು ಠಾಣೆ ತೆಗೆದು ಕೊಂಡು ಹೊಗಲು ತಿಳಿಸಿದಾಗ ಚಾಕಲನು ತನ್ನ ಟ್ರ್ಯಾಕ್ಟರನ್ನು ಸ್ವಲ್ಪ ದೂರ ತೆಗೆದುಕೊಂಡು ಹೋಗಿ ನಿಲ್ಲಿಸಿ ಟ್ರ್ಯಾಕ್ಟರ ಟೈರ ನೋಡಿದ ಹಾಗೆ ಮಾಡಿ ಟ್ರ್ಯಾಕ್ಟರ ಬಿಟ್ಟು ಓಡಿಹೊದನು ಹಾಗ ನಾವು ಹಿಂದೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದ್ದಾಗ ಸಿಕ್ಕಿರುವದಿಲ್ಲಾ. ಸದರಿ ಟ್ರ್ಯಾಕ್ಟರನ್ನು ಬೆರೆ ಚಾಲಕನ ಸಹಾಯ ದಿಂದ ಠಾಣೆಗೆ 5-20 ಎ.ಎಮ್.ಕ್ಕೆ ತಂದು. ವರದಿಯನ್ನು ತಯ್ಯಾರಿಸಿ 5-50 ಎ.ಎಂ ಕ್ಕೆ ಟ್ರ್ಯಾಕ್ಟರ ಮಾಲಿಕ ಮತ್ತು ಓಡಿಹೊದ ಟ್ರ್ಯಾಕ್ಟರ ಚಾಲಕ ವಿರುದ್ದ ಮುಂದಿನಕ್ರಮ ಕೈಕೋಳ್ಳಲು ಸರಕಾರಿ ತಫರ್ೆ ಪಿಯರ್ಾದಿದಾರನಾಗಿ ಎಸ್.ಎಚ್.ಒ.ರವರಿಗೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 425/2018 ಕಲಂ 379.ಐ.ಪಿ.ಸಿ. ಪತ್ತು 44(1) ಕೆ.ಎಂ.ಎಂ.ಸಿ.ಆರ್.ನ್ನೆದ್ದರಲ್ಲಿ ಗುನ್ನೆ ದಾಖಲಿಸಿ ಕೊಂಡು ತನಿಕೆ ಕೈಕೊಂಡೆನು.



ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!