Yadgir District Reported Crimes
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ ;- 44/2018 ಕಲಂ: 323, 324, 504, 506 ಐ.ಪಿ.ಸಿ.;- ಪಿಯರ್ಾದಿಯು ದಿನಾಂಕ:19/04/2018ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಹಗರಟಗಿ ಗ್ರಾಮದ ತಿಪ್ಪಣ್ಣ ಮ್ಯಾಕಲದೊಡ್ಡಿ, ವಿರೇಶ ಸಜ್ಜನ ಕೂಡಿ ಮಾತನಾಡುತ್ತ ಹಗರಟಗಿ ಗ್ರಾಮದಲ್ಲಿನ ದೇವು ಬಂಡಿ ಸಾ|| ಹಗರಟಗಿ ಇವರ ಪಂಚರ ಅಂಗಡಿ ಹತ್ತಿರ ಇದ್ದಾಗ ತಿಪ್ಪಣ್ಣ ಮ್ಯಾಕಲದೊಡ್ಡಿ ಇವರು ತನ್ನ ಮೋಬೈಲ್ಗೆ ಕರೆನ್ಸಿ ಹಾಕು ಅಂತಾ ಅಡಿವೆಪ್ಪ ಸುಂಟಾಣ ಇವರಿಗೆ ಕೇಳಿದಾಗ ಪಿಯರ್ಾದಿಯು ಅವರಿಗೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಮಜಾಕಿಗೆ ಅಂದಾಗ ಅಲ್ಲಿಯೆ ಇದ್ದ ಆರೋಪಿತನು ಪಿಯರ್ಾದಿಗೆ ಯಾಕಲೆ ನಿಮ್ಮ ತಿಂಡಿ ಬಹಳ ಆಗಿದೆ ನಮ್ಮ ಮನುಷ್ಯನ ಗೂಡ ಜಗಳ ತೆಗೆಯುತ್ತಿರಿ ಭೊಸುಡಿ ಮಕ್ಕಳೆ ನಿನಗೆ ಖಲಾಸ್ ಮಾಡುತ್ತೇನೆ ಅಂತಾ ಬೈದು ಜಗಳ ತೆಗೆದು ತಕ್ಕೆಕುಸ್ತಿಗೆ ಬಿದ್ದು ಕೈಯಿಂದ ಹೊಡೆದು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ಪಿಯರ್ಾದಿಯ ಬಾಯಿಗೆ ಹೊಡೆದು ತೆರಚಿದ ರಕ್ತಗಾಯ ಪಡೆಸಿದ್ದು ಇರುತ್ತದೆ. ಈ ಜಗಳವನ್ನ ಅಲ್ಲಿಯೇ ಇದ್ದ ಹಗರಟಗಿ ಗ್ರಾಮದ ವಿರೇಶ ಸಜ್ಜನ, ಅಡಿವೆಪ್ಪ ಸುಂಟಾಣ ಇವರುಗಳು ಬಿಡಿಸಿದ್ದು ಹೊಡೆದವನ ವಿರುದ್ಧ ಕ್ರಮ ಜರುಗಿಸಲು ವಿನಂತಿ ಅಂತಾ ಲಿಖಿತ ದೂರಿನ ಸಾರಾಂಶ ಇರುತ್ತದೆ.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 45/2018 ಕಲಂ: 323, 324, 504, 506 ಐ.ಪಿ.ಸಿ.;- ಪಿಯರ್ಾದಿಯು ದಿನಾಂಕ:19/04/2018ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಹಗರಟಗಿ ಹಗರಟಗಿ ಗ್ರಾಮದ ಗುರಣ್ಣ ತಂದೆ ಬಸನಗೌಡ ಮೈಲೆಸೂರ, ತಿಪ್ಪಣ್ಣ ತಂದೆ ಸಂಗಣ್ಣ ಮ್ಯಾಕಲದೊಡ್ಡಿ, ವಿರೇಶ ತಂದೆ ಬಸಪ್ಪ ಸಜ್ಜನ ಕೂಡಿ ಮಾತನಾಡುತ್ತ ಹಗರಟದಲ್ಲಿನ ದೇವು ಬಂಡಿ ಸಾ||ಹಗರಟಗಿ ಇವರ ಪಂಚರ ಅಂಗಡಿ ಹತ್ತಿರ ಇದ್ದಾಗ ಪಿಯರ್ಾದಿಯು ಅಲ್ಲಿಯೇ ಇದ್ದನು ತಿಪ್ಪಣ್ಣ ಮ್ಯಾಕಲದೊಡ್ಡಿ ಇವರು ತನ್ನ ಮೋಬೈಲ್ಗೆ ಕರೆನ್ಸಿ ಹಾಕು ಅಂತಾ ಅಲ್ಲಿಯೇ ಇದ್ದ ಅಡಿವೆಪ್ಪ ಸುಂಟಾಣ ಇವರಿಗೆ ಕೇಳಿದಾಗ ಆರೋಪಿ ಗುರಣ್ಣ ತಂದೆ ಬಸನಗೌಡ ಮೈಲೆಸೂರ ಸಾ|| ಹಗರಟಗಿ ಈತನು ಮದ್ಯದಲ್ಲಿ ಬಂದು ಅವರಿಗೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಅಡಿವೆಪ್ಪನಿಗೆ ಹೇಳಿದಾಗ ಪಿಯರ್ಾದಿಯು ಗುರಣ್ಣ ಮೈಲೆಸೂರ ಈತನಿಗೆ ಅಡಿವೆಪ್ಪನು ಎಲ್ಲಿಗಾದರು ಹೋಗುತ್ತಾನ ನೀನು ಯಾಕೆ ದುಡ್ಡು ತೆಗೆದುಕೊಂಡು ಕರೆನ್ಸಿ ಹಾಕು ಅಂತಾ ಹೇಳುತ್ತಿ ಅಂತಾ ಕೇಳಿದಾಗ ಗುರಣ್ಣ ಮೈಲೆಸೂರ ಈತನು ಪಿಯರ್ಾದಿಗೆ ಲೇ ಸೂಳಿ ಮಗನೆ ಅದನ್ನೆಲ್ಲಾ ನೀನು ಏನು ಕೇಳುತ್ತಿ ಅಂತಾ ಅಲ್ಕಾ ಶಬ್ದಗಳಿಂದ ಬೈದು ತಕ್ಕೆ ಕುಸ್ತಿಗೆ ಬಿದ್ದು ಕೈಯಿಂದ ಮತ್ತು ಕಲ್ಲಿನಿಂದ ಮೈ-ಕೈಗೆ ಹೊಡೆ-ಬಡೆ ಮಾಡಿದ್ದು ಇರುತ್ತದೆ ಇರುತ್ತದೆ ಅಂತಾ ಪಿಯರ್ಾದಿಯ ಲಿಖೀತ ದೂರಿನ ಸಾರಾಂಶ ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 114/2018 ಕಲಂ 341 323 324 307 504 506 34 ಐಪಿಸಿ;- ದಿ:18/04/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಫಿರ್ಯಾಧಿಯು ಆರೋಪಿಯ ಮನೆಯ ಮುಂದೆ ಹೊರಟಾಗ ಆರೋಪಿತರೆಲ್ಲರೂ ಸೇರಿ ಹಳೆಯ ವೈಷ್ಯಮ್ಯದಿಂದ ಹಾಗು ರಾಜಕೀಯದಲ್ಲಿ ದಿಮಾಕು ಮಾಡುತ್ತಾ ತಿರುಗಾಡುತ್ತಿ ನಮ್ಮ ಪಕ್ಷದಲ್ಲಿ ಬಾ ಎಂದರೆ ಬರುವುದಿಲ್ಲ ಅಂತಾ ಫಿರ್ಯಾಧಿಗೆ ತಡೆದು ನಿಲ್ಲಿಸಿ ಬಡಿಗೆಯಿಂದ ಬಲಗಾಲಿಗೆ ಹೊಡೆದು ಭಾರಿಗಾಯ ಪಡಿಸಿದ್ದು ಅಲ್ಲದೆ ಕಲ್ಲಿನಿಂದ ಕೈಗೆ ಮತ್ತು ಕಾಲಿಗೆ ಹೊಡೆದು ರಕ್ತಗಾಯಗೊಳಿಸಿದ್ದು ಮತ್ತು ಫಿರ್ಯಾಧಿಯ ಮಮರ್ಾಂಗಕ್ಕೆ ಕೈಯಿಂದ ಹೊಡೆದು ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿಸಲು ಪ್ರಯತ್ನಿಸಿದಾಗ ಫಿರ್ಯಾಧಿಯ ತಂದೆ ಹಾಗೂ ಇತರರು ಕೂಡಿಕೊಂಡು ಬಂದು ಜಗಳ ಬಿಡಿಸಲು ಪ್ರಯತ್ನಿಸಿದಾಗ ಫಿರ್ಯಾದಿಯ ತಂದೆಗೆ ಸಹ ಹೊಡೆ ಬಡೆ ಮಾಡಿದ್ದು ಸ್ವಲ್ಪ ಹೊತ್ತಿನ ನಂತರ ಫಿರ್ಯಾಧಿಯ ಮನೆಯ ಮುಂದೆ ಹೋಗಿ ಪುನ:ಹ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಫಿರ್ಯರ್ಾಧಿ ಮತ್ತು ಅವರ ತಂದೆಯು ಕೂಡಿಕೊಂಡು ವಿಜಯಪೂರ ಆಸ್ಪತ್ರೆಗೆ ಹೋಗಿ ಇಲಾಜ ಕುರಿತು ಸೇರಿಕೆಯಾಗಿದ್ದು ನಾವು ಸದರಿ ದೂರನ್ನು ಕೊಡಲು ತಡವಾಗಿರುತ್ತದೆ. ಆರೋಪಿತರ ವಿರುದ್ಧ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿಯ ಟೈಪ್ ಮಾಡಿದ ಅಜರ್ಿಯ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 263/2018 ಕಲಂ 379 ಐ.ಪಿ.ಸಿ;- ದಿನಾಂಕ 20/04/2018 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದಿ ಶ್ರೀ ಮಹಾಂತಗೌಡ ತಂದೆ ಶರಣಗೌಡ ಪೊಲೀಸ್ ಪಾಟೀಲ ವಯ 40 ವರ್ಷ ಜಾತಿ ಲಿಂಗಾಯತ ಉಃ ಖಾಸಗಿ ಕೆಲಸ ಸಾಃ ಕಲ್ಲಹಂಗರಗಾ ತಾಃ ಜೇವಗರ್ಿ ಹಾಲಿವಸತಿ ಬಾಪುಗೌಡ ನಗರ ಶಹಾಪೂರ ತಾಃ ಶಹಾಪೂರ ಜಿಃ ಯಾದಗಿರಿ. ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ ಫಿರ್ಯಾದಿ ತಮ್ಮ ಪ್ಯಾಶನ ಮೋಟರ ಸೈಕಲ್ ನಂ ಏಂ-28-ಇಅ-0164 ಅಂ.ಕಿ 40,000=00 ನೇದ್ದು ದಿನಾಂಕ 14/04/2018 ರಂದು ಮುಂಜಾನೆ 10-00 ಗಂಟೆಗೆ ಶಹಾಪೂರ ನಗರದ ವಿಜಯ ಗ್ಯಾಸ್ ಏಜೇನ್ಸಿ ಅಂಗಡಿಯ ಕಂಪೌಂಡ ಗೋಡೆಯ ಹತ್ತಿರ ನಿಲ್ಲಿಸಿ ಕೇಲಸಕ್ಕೆ ಹೋಗಿ ಮರಳಿ ಮದ್ಯಾಹ್ನ 13-30 ಗಂಟೆಗೆ ಊಟಕ್ಕೆ ಹೋಗುವ ಸಮಯದಲ್ಲಿ ತನ್ನ ಮೋಟರ ಸೈಕಲ್ ಹತ್ತಿರ ಬಂದಾಗ ಸದರಿ ಮೋಟರ ಸೈಕಲ್ ಇರಲಿಲ್ಲ ಎಲ್ಲಾಕಡೆ ಹುಡಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ತನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 263/2018 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 264/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 20/04/2018 ರಂದು ಮದ್ಯಾಹ್ನ 13-00 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಲಾರಿ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 20-04-2018 ರಂದು ಬೇಳಿಗ್ಗೆ 10-00 ಗಂಟೆಗೆ ನಾನು ಠಾಣೆಯಲ್ಲಿ ಇದ್ದಾಗ ದೇವದುರ್ಗ ಕ್ರಾಸ್ ಕಡೆಯಿಂದ ಒಂದು ಲಾರಿಯಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ. 164, ಲಕ್ಕಪ್ಪ.ಪಿ.ಸಿ.198. ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ಮಾಹಿತಿ ವಿಷಯ ತಿಳಿಸಿ. ದಾಳಿ ಕುರಿತು ಹೋಗುವ ಸಂಬಂದ ಲಕ್ಕಪ್ಪ.ಪಿ.ಸಿ.198. ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಕರೆದು ಕೊಂಡು ಬಂದು 10-10 ಗಂಟೆಗೆ ಹಾಜರ ಪಡಿಸಿದ್ದು ಸದರಿಯವರಿಗೆ ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೇ ಬರೆಯಿಸಿಕೊಡಲು ಕೆಳೀಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ದಾಳಿ ಕುರಿತು ಎಲ್ಲರು ಕೂಡಿ 10-20 ಗಂಟೆಗೆ ಠಾಣೆಯ ಜೀಪ್ ನಂ ಕೆ.ಎ-33-ಜಿ-0138 ನ್ನೇದ್ದರಲ್ಲಿ ಹೊರಟು ಶಹಾಪೂರ-ಸುರಪೂರ ಮುಖ್ಯರಸ್ತೆಯ ವಿಬೂತಿಹಳ್ಳಿ ಹತ್ತಿರದ ತಿಪನಳ್ಳಿ ಕ್ರಾಸ್ ಹತ್ತಿರ ರೋಡಿನ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಗಾಮಾಡುತ್ತ ಬೆಳಿಗ್ಗೆ 10-40 ಗಂಟೆಗೆ ನಿಂತಾಗ, ವಿಬೂತಿಹಳ್ಳಿ ಗ್ರಾಮದ ಕಡೆಯಿಂದ ಬೆಳಿಗ್ಗೆ 10-45 ಗಂಟೆಗೆ ಒಂದು ಮರಳು ತುಂಬಿದ ಲಾರಿ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಲಾರಿ ಚಾಲಕನಿಗೆ ವಾಹದ ಮತ್ತು ಲಾರಿಯಲ್ಲಿನ ಲೋಡಿನ ದಾಖಲಾತಿಗಳನ್ನು ತೆಗೆದು ಕೊಂಡು ಬರಲು ತಿಳಿಸಿದ್ದಾ ಸದರಿ ಚಾಲಕನು ನಮ್ಮ ಲಾರಿ ಮಾಲಿಕರು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದು ಶಹಾಪೂರಕ್ಕೆ ಮಾರಾಟ ಮಾಡಲು ತಿಳಿಸಿದ್ದರಿಂದ ನಾನು ಕಳ್ಳತನದಿಂದ ಮರಳು ತುಂಬಿಕೊಂಡು ಹೋರಟಿರುತ್ತೆನೆ ಅಂತ ಅನ್ನುತ್ತ ಲಾರಿ ಬಿಟ್ಟು ಓಡಿ ಹೋದನು ಆಗ ನಾವು ಸದರಿ ಚಾಲಕನಿಗೆ ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ಮರಳಿ ಲಾರಿ ಹತ್ತಿರ ಬಂದು ಸದರಿ ಲಾರಿಯನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಕೆಂಪು ಮತ್ತು ಬಿಳಿ ಬಣ್ಣದ ಟಾಟಾ ಕಂಪನಿಯ ಲಾರಿ ನಂಬರ ಕೆಎ-32ಎ-5127 ನ್ನೇದ್ದರ ಅ:ಕಿ: 300000=00 ರೂ ಸದರಿ ಲಾರಿಯಲ್ಲಿ ಅಂದಾಜು 5 ಬ್ರಾಸ್ ಮರಳು ಇದ್ದು ಅದರ ಅ:ಕಿ:7500=00 ರೂ ಇರುತ್ತದೆ. ಸದರಿ ಲಾರಿ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 11-00 ಎ.ಎಮ್. ದಿಂದ 12-00 ಪಿ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಲಾರಿಯನ್ನು ಬೇರೆಚಾಲಕನ ಸಹಾಯದಿಂದ ಠಾಣೆಗೆ ಮದ್ಯಾಹ್ನ 12-30 ಪಿ.ಎಮ್.ಕ್ಕೆ ಬಂದು. ವರದಿಯನ್ನು ತಯ್ಯಾರಿಸಿ ಒಂದು ಮರಳು ತುಂಬಿದ ಲಾರಿ, ಜಪ್ತಿ ಪಂಚನಾಮೆಯನ್ನು, ಹಾಜರಪಡಿಸಿ ಸದರಿ ಲಾರಿ ಮಾಲಿಕ ಮತ್ತು ಓಡಿ ಹೋದ ಲಾರಿ ಚಾಲಕ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು ಮದ್ಯಾಹ್ನ 13-00 ಪಿ.ಎಂ.ಕ್ಕೆ ಸ||ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 264/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 118/2018 ಕಲಂ, 78(3) ಕೆ.ಪಿ.ಆ್ಯಕ್ಟ್;- ದಿನಾಂಕ: 20/04/2018 ರಂದು 07.15 ಪಿಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ ಜಗದೇವಪ್ಪ ಪಿ.ಎಸ್.ಐ ಸಾಹೇಬರು ಆರೋಪಿ ಮತ್ತು ಜಪ್ತಿಪಂಚನಾಮೆ, ಮುದ್ದೇಮಾಲು ಸಮೇತ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 20/04/2018 ರಂದು 05.55 ಪಿ.ಎಮ್.ಕ್ಕೆ ಗೋಗಿ ಪೇಠ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತನಾದ )ಪರಶುರಾಮ ತಂದೆ ಹರಿಶ್ಚಂದ್ರ ಹೊಸಮನಿ ಸಾ: ಸಿಂಗನಳ್ಳಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂಧಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 720=00 ರೂ. ಹಾಗೂ ಒಂದು ಮಟಕಾ ಚೀಟಿ ಅ.ಕಿ: 00=00 ರೂ.ಗಳು ಮತ್ತು ಒಂದು ಬಾಲ್ ಪೆನ್ ಅ.ಕಿ: 00=00 ರೂ. ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ಮತ್ತು ಸದರಿ ಆರೋಪಿ ಮಟಕಾ ಬರೆದುಕೊಂಡು ಹೋಗಿ ಕೊಡುತ್ತಿದ್ದ ಅಶೋಪ ಗುತ್ತೇದಾರ ಸಾ: ಗೋಗಿ ಪೆಠ ಈತನ ವಿರುದ್ದ ಕಲಂ, 78() ಕೆ.ಪಿ.ಕಾಯ್ದೆ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಜರಿಗಿಸಿ ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 08.15 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 118/2018 ಕಲಂ, 78(3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 84/2018 ಕಲಂ:324, 504, 506, 342, 354 ಸಂಗಡ 34 ಐಪಿಸಿ;-ದಿನಾಂಕ:19.04.2018 ರಂದು ರಾತ್ರಿ 11:45 ಗಂಟೆಗೆ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಜನಕೊಳೂರು ಇವರು ಫೋನ್ ಮಾಡಿ ಶಿಲ್ಪಾ ಗಂಡ ಚಂದ್ರಶೇಖರಗೌಡ ಮಾಗನೂರು ಇವರು ಗಾಯಹೊಂದಿ ಉಪಚಾರಕ್ಕಾಗಿ ತಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ಹದ್ದಿಯ ಪ್ರಯುಕ್ತ ಬಂದು ಮುಂದಿನ ಕ್ರಮ ಜರುಗಿಸಬೇಕು ಅಂತಾ ತಿಳೀಸಿದ್ದರಿಂದ ನಾನು ಸದರ ಎಮ್,.ಎಲ್.ಸಿ ವಿಚಾರಣೆಗಾಗಿ ಠಾಣೆಯಿಂದ 11:50 ಗಂಟೆಗೆ ಹೊರಟು ಇಂದು ದಿನಾಂಕ:20.04.2018 ರಂದು 00:05 ಗಂಟೆಗೆ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಶ್ರೀಮತಿ ಶಿಲ್ಪಾ ಗಂಡ ಚಂದ್ರಶೇಖರಗೌಡ ಮಾಗನೂರು ವಯ:30 ವರ್ಷ, ಜಾ:ಹಿಂದೂ ರೆಡ್ಡಿ ಉ:ಮನೆಗೆಲಸ, ಸಾ:ರಾಜನಕೊಳೂರು ರವರಿಗೆ ವಿಚಾರಿಸಿ ಸದರಿಯವರ ಹೇಳಿಕೆಯನ್ನು 00:15 ಗಂಟೆಯಿಂದ 01:15 ಗಂಟೆಯ ವರೆಗೆ ಆಸ್ಪತ್ರೆಯಲ್ಲಿ ಪಡೆದುಕೊಂಡು ಮರಳಿ ಸದರಿ ಫಿಯರ್ಾದಿಯ ಹೇಳೀಕೆಯೊಂದಿಗೆ 01:30 ಗಂಟೆಗೆ ಠಾಣೆಗೆ ಬಂದಿದ್ದು, ಸದರಿ ಫಿಯರ್ಾದಿಯ ಹೇಳಿಕೆಯ ಸಾರಾಂಶವೆನೆಂದರೆ, ನಾನು ನನ್ನ ಮನೆಯವರಾದ ಚಂದ್ರಶೇಖರಗೌಡ, ಮಕ್ಕಳಾದ ಸಂಪತ್ಕುಮಾರ, ಚಂದನಾ ಮತ್ತು ಸಂಜನಾ ರವರೊಂದಿಗೆ ಉಪಜೀವಿಸುತ್ತಿದ್ದು, ನನ್ನ ಮನೆಯವರು ಯಾದಗಿರಿ ಜಿಲ್ಲಾ ಬಿಜೆಪಿ ಪಕ್ಷದ ಅದ್ಯಕ್ಷರಾಗಿದ್ದು, ರಾಜಕೀಯದಲ್ಲಿ ಹಾಗು ಬಿಸಿನೆಸ್ಗಳಲ್ಲಿ ಸಕ್ರೀಯರಾಗಿದ್ದು ಇರುತ್ತದೆ. ಇಂದು ರಾತ್ರಿ 10:30 ಪಿ.ಎಮ್ ಸುಮಾರಿಗೆ ಊಟ ಮಾಡಿ ನಮ್ಮ ಮನೆಯ ಹೊರಗಡೆ ವಾಕಿಂಗ್ ಮಾಢುತ್ತಿರುವಾಗ ಮನೆಗೆ (ಕಂಪೌಂಡ್) ಹತ್ತಿಕೊಂಡು ಇರುವ ನಮ್ಮ ಎಸ್.ಜಿ.ಕೆ.ಕೆ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಹತ್ತಿರ ಇರುವ ಮೂವೆಬಲ್ ಗೇಟ್ ದಾಟಿ ಸಪ್ಪಳ ಸದ್ದು ಕೇಳಿಸಲು ನಾನು ಆ ಕಡೆಗೆ ಹೋಗಿ ಗೇಟ್ ಹತ್ತಿರ ಬಾಗಿಲು ದಾಟಿ ನೋಡಬೇಕೆನ್ನುವಷ್ಟರಲ್ಲಿ ನಮ್ಮ ಶಾಲೆಯ ಮುಖ್ಯ ರಸ್ತೆಯಿಂದ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಇಬ್ಬರು ಜೀನ್ಸ್ ಪ್ಯಾಂಟ್ ಹಾಗು ಖಾಕಿ/ಕಟ್ಟಿಗೆ ಕಲರ್ ತರಹದ ಟೀ-ಶರ್ಟ ದರಿಸಿದ ಸುಮಾರು 25-30 ವರ್ಷದೊಳಗಿನ ಯುವಕರು ಬಂದವರೇ ಒಮ್ಮಿಂದೊಮ್ಮೇಲೆ ನನಗೆ ಕೈಗಳನ್ನು ಹಿಡಿದು ನಾನು ಮೈಮೇಲೆ ದರಿಸಿದ ನೈಟಿಯ ಮೇಲ್ಗಡೆ ಹಾಕಿಕೊಂಡ ಟವೆಲ್ದಿಂದ ಬಾಯಿ ಕಟ್ಟಿಹಾಕಿ ನಮ್ಮ ಶಾಲೆಯ ಒಂದನೇ ತರಗತಿಯಲ್ಲಿ ನನಗೆ ಕರೆದೊಯ್ದು ಖುಚರ್ಿಯ ಮೇಲೆ ಕೂಡಿಸಿ ಕ್ಯಾಂಡಲ್/ಮೇನದಬತ್ತಿಯನ್ನು ಬೆಂಕಿ ಪಟ್ಟಣದಿಂದ ಹಚ್ಚಿ ನನ್ನ ಕೂದಲಿ ಧರಿಸಿದ ಹೇರ್ ಕ್ಲಿಪ್ನ್ನು ಕಿತ್ತುಕೊಂಡು ನನ್ನ ಎರಡೂ ಕೈಗಳಿಗೆ ಕಾಲುಗಳಿಗೆ ಮೇಣದ ಬತ್ತಿಗೆ ಕ್ಲಿಪ್ನ್ನು ಕಾಯಿಸಿ ಕಾಯಿಸಿ ಬರೆ ಹಾಕಿದರು. ಈ ಮದ್ಯದಲ್ಲಿ ನನಗೆ ಅವಾಚ್ಯ ಶಬ್ದಳಿಂದ ಬೈಯುತ್ತ ನಿನ್ನ ಮಕ್ಕಳು ಎಲ್ಲಿ ನಿನ್ನ ಗಂಡನಿಗೆ ರಾಜಕೀಯ ಮಾಡುವದನ್ನು ಬಿಡು ಅಂತಾ ಹೇಳು ಇಲ್ಲದಿದ್ದರೆ ನಿನ್ನ ಗಂಡ ಹಾಗು ಮಕ್ಕಳಿಗೆ ಜೀವ ಸಹಿತ ಬಿಡುವದಿಲ್ಲ ಹಾಗು ಖಲಾಸ್ ಮಾಡಿಯೇ ತೀರುತ್ತೇವೆ ಅಂತಾ ನನಗೆ ಜೀವದ ಬೆದರಿಕೆ ಹಾಕುತ್ತಿರುವಾಗ ನಾನು ಸುಟ್ಟ ಗಾಯಗಳಿಂದ ವಿಪರೀತ ನೋವಾಗಿ ಚೀರಾಡ ಹತ್ತಲು ನಮ್ಮ ವಸತಿಯಿಂದ ಅಯ್ಯಮ್ಮ ಪಾಟೀಲ್ ಹಾಗು ಮನೆಯಲ್ಲಿದ್ದ ನವೀನ್ ತಂದೆ ಭೀಮನಗೌಡ ದದ್ದಲ್ ಇವರುಗಳು ಓಡಿ ಬರುವ ಸದ್ದು ಕೇಳಿ ನಮ್ಮ ಶಾಲೆಯ ಕಟ್ಟಡದ ಹಿಂದಿನಿಂದ ಇಬ್ಬರು ವ್ಯಕ್ತಿಗಳು ನನಗೆ ಅಲ್ಲಯೇ ಬಿಟ್ಟು ಹೋಡಿ ಹೋದರು. ಸದರಿ ಇಬ್ಬರನ್ನೂ ಕೂಡಾ ನಾನು ಗುರುತಿಸಬಲ್ಲೆ. ಕಾರಣ ನನಗೆ ಈ ರೀತಿಯಾಗಿ ಕೂಡಿ ಹಾಕಿ ಬರೆ ಕಟ್ಟು ನನ್ನ ಗಂಡ ಮಕ್ಕಳಿಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ ಇಬ್ಬರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಅಂತಾ ಫೀಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:85/2018 ಕಲಂ:324, 504, 506, 342, 354 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Hello There!If you like this article Share with your friend using