Yadgir District Reported Crimes Updated on 05-03-2018

By blogger on ಸೋಮವಾರ, ಮಾರ್ಚ್ 5, 2018


                                               Yadgir District Reported Crimes
ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 25/2018 ಕಲಂ 341, 504, 506 ಸಂಗಡ 34 ಐಪಿಸಿ;- ದಿನಾಂಕ:02/03/2018 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಫಿಯರ್ಾದಿಯು ನಡೆಯುತ್ತಾ ತನ್ನ ಮನೆಯ ಕಡೆಗೆ ಹೊರಟಾಗ ಆರೋಪಿತರು ಫಿಯರ್ಾದಿಗೆ ತಡೆದು ನಿಲ್ಲಿಸಿ ಎಲೇ ಭೋಸಡಿ ಮಗನೆ ನೀನು ಯಾವುದೇ ಕೆಲಸ ಮಾಡಿಸದೇ ಇದ್ದುದರಿಂದ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿವಿ ನೋಡು ಏನು ಮಾಡ್ಕೋತೀ ಮಾಡ್ಕೋ ರಂಡಿ ಮಗನೆ, ಈಗ ನಿಂದೇನೂ ನಡೆಯುವದಿಲ್ಲ ಅಂತಾ ಅಂದಾಗ ಫಿಯರ್ಾದಿಯು ಅವರಿಗೆ ಏ ನಾಲಿಗೆ ಬಿಗಿ ಹಿಡಿದು ಮಾತನಾಡು ನಿನ್ನ ತಂದೆ ವಯಸ್ಸಿನವನಿದ್ದೇನೆ ಮಯರ್ಾದೆ ಕೊಟ್ಟು ಮಾತನಾಡು ಅಂತಾ ಅಂದಿದ್ದಕ್ಕೆ ಮೂವರು ಕೂಡಿ ಅವಾಚ್ಯ ಬೈದು ಎಲೇ ಮಗನೆ ನಿನಗೆ ಬಿಡುವದಿಲ್ಲ, ಖಲಾಸ್ ಮಾಡುತ್ತೇವೆ, ಊರಾಗ ನೀನರ ಇರಬೇಕು ಇಲ್ಲಾ ನಾವರ ಇರಬೇಕು ಅಂತಾ ಜೀವದ ಬೆದರಿಕೆ ಹಾಕಿ ಹೋದ ಬಗ್ಗೆ ಲಿಖಿತ ದೂರು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 34/2018 ಕಲಂ 21(3) (4) ಎಂ.ಎಂ.ಆರ್.ಡಿ ಕಾಯ್ದೆ & 379 ಐಪಿಸಿ  ;- 04/03/2018 ರಂದು ಬೆಳಿಗ್ಗೆ  06.20 ಗಂಟೆಯ ಸುಮಾರಿಗೆ ಆರೋಪಿತನು ತಾನು ನಡೆಯಿಸುವ ನೋಂದಣಿ ನಂಬರ ಇಲ್ಲದ ಮಹಿಂದ್ರಾ ಟ್ರ್ಯಾಕ್ಟರ ಟ್ರೇಲರದಲ್ಲಿ ಕಳ್ಳತನದಿಂದಾ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡಿಕೊಂಡು ಹೊರಟ ಮಾಹಿತಿ ಬಂದ ಮೇರೆಗೆ ಪ್ರಕರಣದ ಪಿಯರ್ಾದಿ ಮತ್ತು ಸಿಬ್ಬಂದಿ ಹೆಚ್.ಸಿ-130, ಪಿಸಿ-290, 288, 155 ರವರು ದಾಳಿ ಮಾಡಿ ಹಿಡಿದು ಪಂಚನಾಮೆ ಮಾಡಿಕೊಂಡು ಮರಳಿ ಠಾಣೆಗೆ ಬಂದು ಪಿಯರ್ಾದಿ ನೀಡದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.   

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 35/2018 ಕಲಂ ಕಲಂ. 279 337 338 ಐಪಿಸಿ & 187 ಐಎಂವಿ ಕಾಯ್ದೆ;- ದಿನಾಂಕ:04/03/2018 ರಂದು 19.15 ಗಂಟೆಯ ಸುಮಾರಿಗೆ ಹುಣಸಗಿ ಸರಕಾರಿ ಆಸ್ಪತ್ರೆಯಿಂದಾ ಪೋನ ಮುಖಾಂತರ ಎಂಎಲ್ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರಗೆ ಬೇಟಿಕೊಟ್ಟಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ನಿಂಗಪ್ಪ ತಂದೆ ಗಿರಿಯಪ್ಪ ಚಂದಲಾಪುರ ಈತನಿಗೆ ವಿಚಾರಣೆ ಮಾಡಲು ಹೇಳಿಕೆ ಕೊಟ್ಟಿದ್ದು ಸಾರಾಂಶ ವೇನೆಂದರೆ ಇಂದು  ಸಾಯಂಕಾಲ 6.30 ಗಂಟೆಯ ಸುಮಾರಿಗೆ ಪಿಯರ್ಾದಿಯು, ಹಣಮಂತ ಗೋಗೆಬಾಳ ಈತನ ಮೋಟಾರ್ ಸೈಕಲ ನಂ. ಕೆಎ-33 ಎಲ್-7235  ನೇದ್ದರ ಕುಪ್ಪಿ ಕ್ರಾಸ್ಗೆ ಹೊರಟಾಗ ಎದರುಗಡೆಯಿಂದಾ ಆರೋಪಿತನು ತನ್ನ ಟಿಪ್ಪರ ನಂ. ಕೆಎ-33 ಎ-5925 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಹಣಮಂತನು ನಡೆಯಿಸುತ್ತಿದ್ದ ಮೋಟಾರ್ ಸೈಕಲ್ಗೆ ಅಪಘಾತ ಮಾಡಿ, ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ಅಪಘಾತದಲ್ಲಿ ಪಿಯರ್ಾದಿ & ಮೋಟಾರ್ ಸೈಕಲ ಚಾಲಕನಿಗೆ ಭಾರಿ ಮತ್ತು ಸಾದಾಗಾಯವಾಗಿದ್ದು ಇದೆ ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 74/2018.ಕಲಂ 323.341.447.324.504.506. ಸಂ.34. ಐ.ಪಿ.ಸಿ.;- ದಿನಾಂಕ 04/06/2017 ರಂದು ಸಾಯಂಕಾಲ 7-30 ಗಂಟೆಗೆ ಶ್ರೀ ಅಮರಯ್ಯ ತಂದೆ ನಾಗಯ್ಯ ಹೀರೆಮಠ ವ|| 61 ಜಾ|| ಜಂಗಮ ಉ|| ಕೆ.ಎಸ್.ಆರ್.ಟಿ.ಸಿ. ನಿವೃತ್ತ ನೌಕರ ಸಾ|| ಬಸಂತಪೂರ ಹಾ|| ವ|| ಮಮತಾ ಕಾಲೂನಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು ಅದರಿ ಅಜರ್ಿಯ ಸಾರಾಂಶ ಏನೆಂದರೆ. ನಾನು ನಮ್ಮ ಮುನಮುಟುಗಿ ಸೀಮಾಂತರದಲ್ಲಿ ಇರುವ ನಮ್ಮ ಹೊಲದಲ್ಲಿನ ಬೆಳೆ ನೋಡಿಕೊಂಡು ಬರಲು ಶಹಾಪೂರ ದಿಂದ ನಮ್ಮ ಹೋಲಕ್ಕೆ ದಿನಾಂಕ:02/03/2018 ರಂದು ಸಾಯಂಕಾಲ 5-00 ಗಂಟೆಯ ಹೋಗಿದ್ದಾಗ ಅದೇ ಸಮಯಕ್ಕೆ ನನ್ನ ಪಕ್ಕದ ಹೊಲದವರಾದ 1] ಗಂಗಣ್ಣ ತಂದೆ ಶರಣಪ್ಪ ಕುಂಬಾರ 2] ಮಲ್ಲಮ್ಮ ಗಂಡ ಗಂಗಣ್ಣ ಕುಂಬಾರ 3] ದೇವರಾಜ ತಂದೆ ಗಂಗಣ್ಣ ಕುಂಬಾರ, 4] ಅನುರಾದ ತಂದೆ ಗಂಗಣ್ಣ ಕುಂಬಾರ ಇವರು ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನ್ನ ಹೊಲದಲ್ಲಿದ್ದ ಜೋಳದ ಬೆಳೆಯನ್ನು ಕೊಯ್ಯಬೇಕೆಂದು ಕುಡುಗೋಲು ತೆಗೆದುಕೊಂಡು ಹೋಗುತ್ತಿದ್ದಾಗ ನಾನು ನೋಡಿದನೇ ಏ ಗಂಗಣ್ಣ ನನ್ನ ಹೊಲದಲ್ಲಿ ಯಾಕೆ ಹೋಗುತ್ತಿದ್ದಿ ಅಂತಾ ಜೋರಾಗಿ ಕೂಗಿದಾಗ ಅವರು ನಾಲ್ಕು ಜನರು ನನ್ನನ್ನು ನೋಡಿ ಎಲ್ಲರು ಬಂದವರೆ ಅವರಲ್ಲಿ ಗಂಗಣ್ಣ ಈತನು ನನಗೆ ತಡೆದು ನಿಲ್ಲಿಸಿ ಲೇ ಅಮರ್ಯಾ ಸೂಳೀಮಗನೆ ಈ ಹೊಲದ ಸನ್ಯಾಕ ಬರಬ್ಯಾಡಂತ ಹೇಳಿದರು ಬಂದಿಯಾಕಲೆ ಮಗನ್ಯಾ ಇದು ನನ್ನ ಹೊಲ ಆದ ಈ ಜೋಳವನ್ನು ನಾನೆ ಕೋಯ್ದು ರಾಶಿ ಮಾಡುತ್ತೆನೆ ಸೂಳಿಮಗನೆ ಅಂತ ಅವಾಚ್ಚವಾಗಿ ಬೈದನು ಆಗ ನಾನು ಯಾಕೊ ಗಂಗಣ್ಣ ಇದು ನಮ್ಮ ಹೊಲಾ ಆದ ಅಂತ ಅಂದಾಗ ಎದುರು ಮಾತನಾಡುತ್ತಿ ಸೂಳಿಮಗನೆ ಅಂದವನೆ ಅಲ್ಲೆ ಬಿದ್ದಿದ್ದ ಒಂದು ಕಲ್ಲಿನಿಂದ ನನ್ನ ಎಡಗೈ ಹಸ್ತದ ಮೇಲೆ ಹೊಡೆದು ಗುಪ್ತಗಾಯ ಮಾಡಿದನು. ಮಲ್ಲಮ್ಮಳು ಕೈಯಿಂದ ಎದೆಗೆ ಗುದ್ದಿ ಗುಪ್ತಗಾಯ ಮಾಡಿದಳು. ದೇವರಾಜನು ನನಗೆ ಒತ್ತಿಹಿಡಿದಾಗ ಅನುರಾಧಳು ತನ್ನ ಕೈಯಿಂದ ನನ್ನ ಎಡಗಡೆ ಜುಬ್ಬಕ್ಕೆ, ಕಪಾಳಕ್ಕೆ ಹೊಡೆದಳು ಗುಪ್ತಗಾಯ ಮಾಡಿದಳು ಆಗ ಅಲ್ಲೆ ಬಾಜುಹೊಲದಲ್ಲಿ ಇದ್ದ ಬಸವಂತಪೂರದ ಗುರುಸ್ವಾಮಿ ತಂದೆ ಸೂಗಯ್ಯ ಹಿರೇಮಠ, ಮತ್ತು ಹೈಯಾಳಪ್ಪ ತಂದೆ ಹಣಮಂತ ಹರಿಜನ ಇವರು ಜಗಳದ ಸಪ್ಪಳ ಕೇಳಿ ಬಂದು ನನಗೆ ಹೊಡೆಯುವದನ್ನು ಬಿಡಿಸಿಕೊಂಡರು ಆಗ ಮೇಲಿನ ನಾಲ್ಕು ಜನರು ಈ ಹೊಲದ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿದರು. ಸದರಿ ಘಟನೆಯು ಸಾಯಂಕಾಲ 5-00 ಗಂಟೆಗೆ ಜರುಗಿರುತ್ತದೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾನೆಯ ಗುನ್ನೆ ನಂ 74/2018 ಕಲಂ 341,447,323,324,504,506ಸಂ.34.ಐ.ಪಿ.ಸಿ. ನ್ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 73/2018 ಕಲಂ 143, 147, 341, 323, 324, 447 354  504, 506 ಸಂಗಡ 149 ಐಪಿಸಿ;- ದಿನಾಂಕ: 04/03/2018 ರಂದು ಮದ್ಯಾಹ್ನ 13-30 ಗಂಟೆಗೆ ಫಿರ್ಯಾದಿ ಶ್ರೀಮತಿ ಮಲ್ಲಮ್ಮ ಗಂಡ ಗಂಗಪ್ಪ ಕುಂಬಾರ ವಯ 35 ವರ್ಷ ಜಾತಿ ಕುಂಬಾರ ಉಃ  ಹೊಲ ಮನೆ ಕೆಲಸ ಸಾಃ ಮುನಮುಟಗಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ತನ್ನ ಗಂಡನೊಂದಿಗೆ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 02/03/2018 ರಂದು ಸಾಯಂಕಾಲ 17-00 ಗಂಟೆಗೆ ಫಿರ್ಯಾದಿ ಮತ್ತು ಫಿರ್ಯಾಧಿಯ ಗಂಡ ಗಂಗಪ್ಪ ಇಬ್ಬರೂ ಮುನಮುಟಗಿ ಸಿಮಾಂತರದ ತಮ್ಮ ಹೊಲ ಸವರ್ೇ ನಂಬರ 110 ನೇದ್ದರಲ್ಲಿ ಜೋಳ ಕೊಯ್ಯುತಿದ್ದಾಗ ಆರೋಪಿತರು ಫಿರ್ಯಾಧಿಯ ಹೊಲದಲ್ಲಿ ಅತಿ ಕ್ರಮ ಪ್ರವೇಶ ಮಾಡಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ  ಬಡಿಗೆಯಿಂದ ಹೊಡೆ ಬಡೆ ಮಾಡಿ ರಕ್ತಗಾಯ  ಹಾಗೂ ಗುಪ್ತಗಾಯ ಪಡಿಸಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 73/2018 ಕಲಂ 143, 147, 341, 323, 324, 447 354  504, 506 ಸಂಗಡ 149 ಐಪಿಸಿ


ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ 75/2018 ಕಲಂ 143, 147, 341, 323, 324, 504, 506 ಸಂಗಡ 149 ಐಪಿಸಿ;- ದಿನಾಂಕ: 04/03/2018 ರಂದು ರಾತ್ರಿ 20-45 ಗಂಟೆಗೆ ಫಿರ್ಯಾದಿ ಶ್ರೀ ಶಿವಪುತ್ರಪ್ಪ ತಂದೆ ಅಣ್ಣಾರಾವ ಕಲಬುರಗಿ ವಯ 45 ವರ್ಷ ಜಾತಿ ಲಿಂಗಾಯತ ಉಃ ವ್ಯಾಪಾರ ಸಾಃ ಪರಹತಾಬಾದ ತಾಃ ಜಿಃ ಕಲಬುರಗಿ  ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸದ ಸಾರಾಂಶವೆನೆಂದರೆ, ಶಹಾಪೂರ ನಗರದ ಜಯ ಲಾಡ್ಜದಲ್ಲಿ ಸುಮಾರು 6 ತಿಂಗಳ ಬಾಡಿಗೆ ಮಾಡಿಕೊಂಡು ವಾಸವಾಗಿದ್ದು, ದಿನಾಂಕ 03/03/2018 ರಂದು ರಾತ್ರಿ 23-30 ಗಂಟೆಯ ಸುಮಾರಿಗೆ ಲಾಡ್ಜದಲ್ಲಿದ್ದಾಗ ಆರೋಪಿತರು ಅಲ್ಲಿಗೆ ಬಂದು ಫಿರ್ಯಾಧಿಗೆ ರಿಯಾಜ ಎನ್ನು ವ್ಯಕ್ತಿ ಏ ಬೋಸ್ಡಿ ಮಗನೆ ಕೆಲಸಕ್ಕೆ ಬಿಡಸ್ತಿಯಾ ನಿನಗೆ ಖಲಾಸ ಮಾಡುತ್ತೆವೆ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬಡಿಗೆಯಿಂದ ಹೊಡೆ ಮಾಡಿ ರಕ್ತಗಾಯ  ಹಾಗೂ ಗುಪ್ತಗಾಯ ಪಡಿಸಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 75/2018 ಕಲಂ 143, 147, 341, 323, 324, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 53/2018 ಕಲಂ: 306 ಸಂಗಡ 34 ಐಪಿಸಿ;-ದಿ: 04/03/2018 ರಂದು  10.30 ಪಿಎಮ್ಕ್ಕೆ ಫಿಯರ್ಾದಿ ಶ್ರೀ ಮಲ್ಲಪ್ಪ ತಂದೆ ಸಿದ್ದಪ್ಪ ತಳ್ಳಳ್ಳಿ ವಯಾ|| 52 ಜಾ|| ಕುರುಬರ ಉ|| ಒಕ್ಕಲುತನ ಸಾ|| ಪರಸನಳ್ಳಿ ಇವರು ಠಾಣೆೆಗೆ ಹಾಜರಾಗಿ ಕೊಟ್ಟ ಪಿಯರ್ಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ: 04/03/2018 ರಂದು ಬೆಳಿಗ್ಗೆ 11 ಗಂಟೆಗೆ ನಾನು ಹಾಗೂ ನನ್ನ ಹೆಂಡತಿ ಇಬ್ಬರು ಹೊಲಕ್ಕೆ ಹೋಗಿದ್ದು, ಸಾಯಂಕಾಲ 5 ಗಂಟೆಗೆ ನಾನು ನನ್ನ ಹೆಂಡತಿ ಇಬ್ಬರು ಮನೆಗೆ ಬಂದಿದ್ದು ಮನೆಗೆ ಬರುವಷ್ಟರಲ್ಲಿ ನನ್ನ ಮಗಳಾದ ಕುಮಾರಿ ದೇವಮ್ಮ ಇವಳು ಬಹಳ ಸುಸ್ತಾಗಿದ್ದು ಯಾಕೆ ಏನಾಯಿತು ಅಂತ ಕೇಳಲು ಇಂದು ದಿನಾಂಕ: 04/03/2018 ರಂದು ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರ 1) ಮಲ್ಲಪ್ಪ ತಂದೆ ನಿಂಗಪ್ಪ ರಜ 2) ದಯಾನಂದ ತಂದೆ ಗೊಲ್ಲಾಳಪ್ಪ ಬಿರಾಳ 3) ನರಸಪ್ಪ ತಂದೆ ಮರೆಪ್ಪ ಗೌಡೂರ ಈ ಮೂರು ಜನರು ನಮ್ಮ ಮನೆಗೆ ಬಂದವರೇ ಏನಲೆ ರಂಡಿ ದೇವಿ ನಿಮ್ಮ ಅವ್ವ ನಮ್ಮ ಮೇಲೆ ಹೋಗಿ ಕೇಸು ಕೊಟ್ಟಿದ್ದಾಳೆ ಆ ಕೇಸು ವಾಪಸ್ ಪಡೆದರೆ ಸರಿ ಇಲ್ಲದಿದ್ದರೆ ಇಂದು ರಾತ್ರಿ ನಿನ್ನ ಮನೆಗೆ ಬಂದು ನಿನ್ನನ್ನು ಎತ್ತಿಕೊಂಡು ಹೋಗಿ, ನಿನ್ನನ್ನು ಜೀವಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ನನಗೆ ಮಾನಸಿಕವಾಗಿ ಕಿರುಕುಳ ನೀಡಿ ಹೋಗಿರುತ್ತಾರೆ ಸದರಿಯವರು ಮಾತನಾಡುವದು ನಮ್ಮ ಅಕ್ಕಪಕ್ಕದ ಮನೆಯವರು ಕಂಡಿರುತ್ತಾರೆ ಇದರಿಂದ ನನ್ನ ಮಾನ ಹೋಗಿದ್ದು, ಕಾರಣ ಸದರಿಯವರ ಕಿರುಕುಳದಿಂದ ನಾನು ವಿಷಸೇವನೆ ಮಾಡಿದ್ದೇನೆ ಅಂತ ತಿಳಿಸಿದ್ದು ಕೂಡಲೆ ನನ್ನ ಮಗಳನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ತಂದು ಸೇರಿಕೆ ಮಾಡಿದ್ದು ಉಪಚಾರದಲ್ಲಿದ್ದ ಮಗಳು ದೇವಮ್ಮ ಇವಳು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ: 04/03/2018 ರಂದು 9 ಗಂಟೆ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ನನ್ನ ಮಗಳಿಗೆ ಮಲ್ಲಪ್ಪ ತಂದೆ ನಿಂಗಪ್ಪ ರಜ ಸಂಗಡ ಇಬ್ಬರು ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ ಅವರಿಗೆ ಅಂಜಿ ಸದರ ನನ್ನ ಮಗಳು ಅವರ ಕಿರುಕುಳ ತಾಳಲಾರದೆ ವಿಷಸೇವನೆ ಮಾಡಿ ಮೃತಪಟ್ಟಿರುತ್ತಾಳೆ ಅಂತ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 53/2018 ಕಲಂ: 306 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!