Yadgir District Reported Crimes Updated on 16-03-2018

By blogger on ಶುಕ್ರವಾರ, ಮಾರ್ಚ್ 16, 2018


                                            Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 51/2018 ಕಲಂ 323, 324, 504 ಐ.ಪಿ.ಸಿ;- ದಿನಾಂಕ.14/03/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಪಿರ್ಯಾದಿಯು ಹತ್ತಿಕುಣಿ ಕ್ರಾಸಿನಲ್ಲಿ ನಿಂತಾಗ ಆರೋಪಿತನು ಪಿರ್ಯಾದಿಯ ಹತ್ತಿರ ಬಂದು ಏ ಬೋಸಡಿ ಮಗನೇ ನನ್ನ ಗಾಡಿಯ ಹತ್ತಿರ ನಿಂತಿದ್ದಿ ನಾನು ಗಾಡಿ ಚಾವಿ ಇದಕ್ಕೆಬೊಟ್ಟಿದ್ದೇನೆ ನೀನು ನನ್ನ ಗಾಡಿ ಚಾವಿ ತೆಗೆದುಕೊಂಡಿದ್ದಿಯಾ ಅಂತಾ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಅವಾಛ್ಯ ಶಬ್ದಗಳಿಂದ ಬೈದು ರಕ್ತಗಾಯ ಗುಪ್ತಗಾಯಗೊಳಿಸಿದ್ದು ಪಿರ್ಯಾದಿದಾರರು ತಮ್ಮ ಮನೆಯಲ್ಲಿ ವಿಚಾರಿಸಿ ಇಂದು ದಿನಾಂಕ.15/03/2018 ರಂದು ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಕೊಟ್ಟಿದ್ದು ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.51/2018 ಕಲಂ.323,324,504,ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 52/2018 ಕಲಂ 32, 34 ಕೆ ಇ ಆಕ್ಟ;- 15.03.2018 ರಂದು 3 ಪಿಎಂಕ್ಕೆ ಪಿ.ಎಸ್.ಐ ಸಾಹೆಬರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಜ್ಞಾಪನ ದೊಂದಿಗೆ ಒದಗಿಸಿದ್ದರ ಸಾರಾಂಶವೆನೆಂದರೆ ಕೊಡುವುದೇನಂದರೆ, ಇಂದು ದಿನಾಂಕ.15.03.2018 ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಗಂಜ ಕ್ರಾಸ ಹತ್ತಿರ  ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ನಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ದಾಳಿ ಕುರಿತು ಠಾಣೆಯಿಂದ  ನಮ್ಮ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋಗಿ 1-45 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಿದಾಗ ತನ್ನ ಹೆಸರು ಭರತ ತಂದೆ ಚಂದ್ರಕಾಂತ ಮಡಿವಾಳ ವಯ; 24 ಉ; ಕೂಲಿ ಜಾ; ಮಡಿವಾಳ ಸಾ: ಬಂಡಿಗೇರಾ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಒಂದು ಪ್ಲಾಸ್ಟಿಕ ಚೀಲದಲ್ಲಿ ಒಟ್ಟು 32 ಯುಎಸ್ ವಿಸ್ಕಿ 90 ಎಂಎಲ್ದ ಪ್ಲಾಸ್ಟಿಕ ಬಾಟಲಿಗಳು ಒಂದಕ್ಕೆ 28.13 ರೂ.ದಂತೆ ಒಟ್ಟು 900.06 ರೂ. ಕಿಮತ್ತಿನವುಗಳಿದ್ದು ಸದರಿಯವನಿಗೆ ಕ್ವಾರ್ಟರಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೆ ಹಾಜರುಪಡಿಸು ಅಂತಾ ವಿಚಾರಿಸಲೂ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಇದ್ದ 32 ಯುಎಸ್ ವಿಸ್ಕಿ 90 ಎಂಎಲ್ದ ಪ್ಲಾಸ್ಟಿಕ ಬಾಟಲಿಗಳಲ್ಲಿ ಶ್ಯಾಂಪಲ್ಗಾಗಿ ಒಂದು ಯುಎಸ್ ವಿಸ್ಕಿ 90 ಎಮ್.ಎಲ್ ನೇದ್ದನ್ನು ಎಫ್.ಎಸ್.ಎಲ್. ಪರೀಕ್ಷೇ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ನಾವು ಪಂಚರ ಸಹಿಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.  ಉಳಿದ ಎಲ್ಲಾ ಮಧ್ಯದ ಬಾಟಲಿಗಳನ್ನು ಮುಂದಿನ ಪುರಾವೆ ಕುರಿತು ಪ್ಲಾಸ್ಟಿಕ ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು ಜಪ್ತಿ ಪಂಚನಾಮೆಯನ್ನು 1-45 ಪಿಎಂ ದಿಂದ 2-45 ಪಿಎಂ ದವರೆಗೆ ಕೈಕೊಂಡು ಮುಂದಿನ ಕ್ರಮಕ್ಕಾಗಿ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ 03 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯನ್ನು ಜ್ಞಾಪನಾ ಪತ್ರದೊಂದಿಗೆ ಒಪ್ಪಿಸುತ್ತಿದ್ದು  ಠಾಣೆ ಗುನ್ನೆ ನಂ.52/2018 ಕಲಂ.32, 34 ಕೆ.ಇ ಆ್ಯಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ 379 ಐಪಿಸಿ;- ದಿನಾಂಕ 15.03.2018 ರಂದು ಸಮಯ 00-10 ಗಂಟೆಗೆ ಆರೋಇ ಸಂತೋಷ ಪವ್ಹಾರ ಇತನ ಎ-2 ಭೀಮು ನಾಯಕ ಈತನು ಹೇಳಿದಂತೆ ಟ್ರ್ಯಾಕ್ಟರ ನಂ: ಕೆಎ-33-ಟಿಎ-8041 ಮತ್ತು ಟ್ರ್ಯಾಲಿ ನಂ: ಕೆಎ-33-ಟಿ-7116 ನೇದ್ದರಲ್ಲಿ ಕೊಂಕಲ್ ಹಳ್ಳದಲ್ಲಿ ಅಕ್ರಮವಾಗಿ ಕಳ್ಳತನಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಸಂತೋಷ ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟ್ರ್ಯಾಕ್ಟರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 60/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 61/2018 ಕಲಂ 279, 337, 338  ಐಪಿಸಿ ಸಂ. 134(ಎ)&(ಬಿ), 187 ಐ,ಎಂ.ವಿ ಆಕ್ಟ್;- ದಿನಾಂಕ 14.03.2018 ರಂದು ರಾತ್ರಿ 11.30 ಪಿ.ಎಂ ಸುಮಾರಿಗೆ ಪಿರ್ಯಾದಿ ಮತ್ತು ಗಾಯಾಳುದಾರರು ಕೂಡಿಕೊಂಡು ಗಾಜರಕೋಟ ಗ್ರಾಮದಲ್ಲಿ ನಿಶ್ಚಿತಾರ್ತ ಕಾಯರ್ಾಕ್ರಮ ಮುಗಿಸಿಕೊಂಡು ಮರಳಿ ಕಂದಕೂರ ಗ್ರಾಮಕ್ಕೆ ಜೀಪ ನಂ. ಎಪಿ-07-ಎಹೆಚ್-4825ನೆದ್ದರಲ್ಲಿ ಬರುತ್ತಿದ್ದಾಗ ಆರೋಪಿತನು ತನ್ನ ಜೀಪನ್ನು ಗಾಜರಕೋಟ-ಚೆಪೆಟ್ಲಾ ರೋಡಿನ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಲಕ್ಷ್ಮೀ ಗುಡಿ ಹತ್ತಿರ ರೋಡಿನ ಮೇಲೆ ಚಾಲನ ಮೇಲೆ ನಿಯಂತ್ರಣ ಕಳೆದುಕೊಂಡು ಜೀಪನ್ನು ಒಮ್ಮೆಲೆ ಕಟ್ ಮಾಡಿ ರೊಡಿನ ಕೆಳಗೆ ಬಿಳಿಸಿ ಅಪಘಾತಪಡಿಸಿದ್ದರಿಂದ ಪಿರ್ಯಾದಿಗೆ ಮತ್ತು ಜೀಪನಲ್ಲಿದ್ದ ಇನ್ನಿತರರಿಗೆ ಭಾರಿ ಮತ್ತು ಸಾಧಾರಣ ರಕ್ತಗಾಯವಾಗಿದ್ದು ಇರುತ್ತದೆ. ಆರೋಪಿ ಗುಂಜಲಪ್ಪ ಈತನು ಅಪಘಾತಪಡಿಸಿ ಜೀಪನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಬಗ್ಗೆ ಅಪರಾಧ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 56/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:15-03-2018 ರಂದು 7-15 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶ್ರೀ ಶ್ರೀ ಎಸ್ ಪಾಂಡುರಂಗ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ಪ್ರಭಾರ ಸುರಪೂರ ಉಪ-ವಿಭಾಗ ಇವರು ಠಾಣೆಗೆ ಬಂದು ವರದಿ ಸಲ್ಲಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-03-2018 ರಂದು 4 ಪಿ.ಎಮ್ ಸುಮಾರಿಗೆ ಉಪ-ವಿಭಾಗ ಸುರಪುರ ಕಛೆರಿಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸುರಪುರ ಪೊಲೀಸ್ ಠಾಣೆ ಹದ್ದಿಯ ಮುಸ್ಟಳ್ಳಿ   ಯಿಂದ ಯಾರೋ ತಮ್ಮ ಟಿಪ್ಪರಗಳಲ್ಲಿ ಮರಳನ್ನು ಒಂದು ಎಮ್ಡಿಪಿ ಪಡೆದು ಈಗಾಗಲೆ ಖಾಲಿ ಮಾಡಿ ಪುನ: ಬಂದು ಎರಡನೆ ಟ್ರಿಪ್ ಆದರೆ ಮೊದಲಿನ ಎಮ್ಡಿಪಿಯನ್ನು ಇಟ್ಟುಕೊಂಡು ಮರಳನ್ನು ಅಕ್ರಮವಾಗಿ ತಮ್ಮ ಟಿಪ್ಪರಗಳಲ್ಲಿ  ಮುಷ್ಠಳ್ಳಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ನನ್ನ ಜೀಪ ಚಾಲಕನಾದ ಸುಭಾಸ ಎಪಿಸಿ-108  ಇವನೊಂದಿಗೆ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರ ವಾಹನದಲ್ಲಿ ಕಛೆರಿಯಿಂದ 4-15 ಪಿ.ಎಂ.ಕ್ಕೆ ಹೊರಟು ಶೇಳ್ಳಗಿ ಪೊಲೀಸ್ ಚೆಕ್ಕಪೊಸ್ಟ ಅಂದಾಜು 100 ಗಜ ಅಂತರದ ಮುಂಚೆ ರೋಡಿನಲ್ಲಿ ನಾವು ಹೋಗುತ್ತಿದ್ದಂತೆ 4-45 ಪಿ.ಎಂ.ಕ್ಕೆ ಮುಷ್ಠಳ್ಳಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ನೋಡಿ ಅದನ್ನು ನಾನು ನನ್ನ ಜೀಪ ಇಳಿದು ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಟಿಪ್ಪರ ನಂಬರ ಕೆಎ-33 ಎ-7965 ನೇದ್ದು ಇದ್ದು ಟಿಪ್ಪರ ಚಾಲಕನಿಗೆ ಕೆಳಗೆ ಇಳಿಯಲು ಹೇಳಿದೆನು. ಆಗ ಅವನು ಕೆಳಗೆ ಬಂದು ತನ್ನ ಹೆಸರು ವೆಂಕೋಬ ತಂದೆ ಹಣಮಂತ ಭುದನಿ ವಯಾ:33 ವರ್ಷ ಜಾ:ಉಪ್ಪಾರ ಉ:ಟಿಪ್ಪರ ಚಾಲಕ ಸಾ:ಲಿಂಗದಳ್ಳಿ ಅಂತಾ ತಿಳಿಸಿದನು. ಟಿಪ್ಪರ ಚಾಲಕನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು ಅವನು ತನ್ನ ಹತ್ತಿರ ಇದ್ದ ಎಮ್ಡಿಪಿ ತೋರಿಸಿದ್ದು ಅದನ್ನು ನಾನೇ ಖುದ್ದಾಗಿ ಪರೀಶಿಲಿಸಲಾಗಿ ಖಂಓಆ(ಮರಳು) ಮೇಲೆ ಬರೆದಿದ್ದು ಅದರ ಪಕ್ಕದಲ್ಲೆ ಕನರ್ಾಟಕ ಸತ್ಯಂ ಮೇವ ಜಯಂತಿಯ ಕನರ್ಾಟಕ ಸರಕಾರದ ಚಿನ್ನೆ ಇದ್ದು ಚಿನ್ನೆಯ ಕೆಳಗೆ ಉಔಗಿಇಖಓಒಇಓಖಿ ಔಈ ಏಂಖಓಂಖಿಂಏಂ  ಆಜಠಿಚಿಡಿಣಟಜಟಿಣ ಠಜಿ ಟಟಿಜ ಚಿಟಿಜ ಉಜಠಟಠರಥಿ- ಙಚಿಜರಡಿ ಅಂತಾ ಬರೆದಿದ್ದು ಇರುತ್ತದೆ. ಅದರ ಕೆಳಗೆ ಒಜಟಿಜಡಿಚಿಟ ಆಠಿಚಿಣಛಿ ಕಜಡಿಟಣ 15/03/2018 01:27 .08 ಠಿಟ ಅಂತಾ ಇರುತ್ತದೆ. ಎಮ್ಡಿಪಿ ನಂಬರ ಙಉಖಓಖಂಔಖಔ400000034 ಖಐ ಓಔ 000034 ನೇದ್ದು ಇದ್ದು ಅದರ ಅವಧಿ ದಿ:15/03/2018 1:25 ಪಿಎಮ್ ದಿಂದ 16/03/2018 1:25 ಪಿಎಮ್ ದವರೆಗೆ ಇರುತ್ತದೆ, ಸದರಿ ಎಮ್ಡಿಪಿ ಯಲ್ಲಿ ಪೊಲೀಸ್ ಚೆಕ್ಕ ಸಿಬ್ಬಂದಿಯಾದ ಪಿಸಿ-175 ಚಂದ್ರಾಮ ಕುಂಬಾರ ಇವರು ತಮ್ಮ ಸಹಿಯನ್ನು ಮಾಡಿ 15/03/2018 2-20 ಪಿ.ಎಂ. ಅಂತಾ ಬರೆದಿರುತ್ತದೆ. ಇನ್ನು ಕೆಳಗೆ ನೋಡಲಾಗಿ ಖಿಠಣಚಿಟ ಗಿಠಟಣಟಜ ಃಡಿಜಚಿಜಣ 13,500 ಟಜಣಡಿಛಿ ಣಠಟಿ ಅಂತಾ ಇರುತ್ತದೆ. ಆದರೆ ಸದರಿ ಟಿಪ್ಪರನಲ್ಲಿ ತುಂಬಿದ ಮರಳು ನೋಡಲಾಗಿ ಇನ್ನು ಹೆಚ್ಚಿಗೆ ತುಂಬಿದಂತೆ ಕಂಡು ಬಂದಿರುತ್ತದೆ. ಪುನಹ: ಸದರಿ ಪರಮೀಟನ ಎಡಬಾಗದಲ್ಲಿ ಪರೀಶಿಲಿಸಲಾಗಿ ಪೊಲೀಸ್ ಚೆಕ್ಕ ಶೇಳ್ಳಗಿ ಸಿಬ್ಬಂಧಿಯವರು ಚೆಕ್ಕಡ್ ಬಸವರಾಜ ಅಂತಾ ಬರೆದು 15/03/2018 5:25 ಪಿ.ಎಂ. ಅಂತಾ ಬರೆದಿರುತ್ತಾರೆ. ಚೆಕ್ಕ ಪೋಸ್ಟ ಸಿಬ್ಬಂಧಿಗಳಾದ  ಸಿಪಿಸಿ-207 ಬಸವರಾಜ ಹಾಗೂ  ಸಿಪಿಸಿ-175 ಚಂದ್ರಾಮ ಸೂರಪೂರ ಠಾಣೆ ರವರು ಹತ್ತಿರದಲ್ಲಿಯೇ ಇದ್ದು ಅವರಿಗೆ ಕರೆದು ಅವರ ಹತ್ತಿರ ಇರುವ ಪುಸ್ತಕವನ್ನು ಹಾಜರು ಪಡಿಸಲು ಸೂಚಿಸಿದಂತೆ ಸದರಿಯವರು ಮರಳು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆಗಳನ್ನು ನಮೂಧಿಸಿದ ಪುಸ್ತಕವನ್ನು ಹಾಜರು ಪಡಿಸಿದರು. ಅದನ್ನು ನಾನು ಪರೀಶಿಲಿಸಲಾಗಿ ಸದರಿ ವಾಹನ ಕೆಎ-33 ಎ-7965 ನಾನು 3 ಪಿ.ಎಂ.ಕ್ಕೆ ಇದೆ ದಿನ ಸದರಿ ಪುಸ್ತಕವನ್ನು ಚೆಕ್ಕ ಮಾಡಿದ್ದಕ್ಕಿಂತ ಮುಂಚೆಯೇ ಸದರಿ ವಾಹನ ಮರಳನ್ನು ತುಂಬಿಕೊಂಡು ಹೋದ ಬಗ್ಗೆ ಸದರಿ ಪುಸ್ತಕದಲ್ಲಿ ನಮೂದಾದಿರುತ್ತದೆ. ಪುನ:  ಎರಡನೆ ಟ್ರಿಪ್ ಕೆಎ-33 ಎ-7965 5:30 ಪಿ.ಎಂ ಅಂತಾ ನಮೂಧಿಸಿರುತ್ತದೆ. ಈ ಬಗ್ಗೆ ಸದರಿ ಚಾಲಕನಿಗೆ ಕೇಳಲಾಗಿ ತಾನು ಮೊದಲನೆಯ ಸಲ ಈ ದಿನ ತುಂಬಿದ ಮರಳು ಟ್ರಿಪ್ಪಿಗೆ ಮುಷ್ಠಳ್ಳಿಯಿಂದ ಎಮ್ಡಿಪಿ ಕೊಡುವ ಕಛೆರಿಯಲ್ಲಿ ಇಂದು ದಿನಾಂಕ:15/03/2018 ರಂದು 1:25 ಪಿ.ಎಂ.ಕ್ಕೆ  ಪಡೆದುಕೊಂಡು ಹೋಗಿ ಕಿರದಳ್ಳಿಯಲ್ಲಿ ಗಿರಾಕಿಕೆ ಹಾಕಿ ಪುನ: ಈಗ 4-45 ಪಿ.ಎಂ.ಕ್ಕೆ ಬಂದು ಅದೆ ಎಮ್ಡಿಪಿ ಇಟ್ಟುಕೊಂಡು ನೇರವಾಗಿ ಮುಷ್ಠಳ್ಳಿಯ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಸದರಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು 5:30 ಪಿ.ಎಂ.ಕ್ಕೆ ನಾನು ಸಹ ಚೆಕ್ಕ ಮಾಡಿ ನನ್ನ ಸಹಿಯನ್ನು ಹಾಕಿ ಪಿಸಿ-207 ಬಸವರಾಜ ಈತನಿಗೆ ಸದರಿ ಚಾಲಕ ಹಾಗೂ ವಾಹನವನ್ನು ವಶಕ್ಕೆ ಕೊಟ್ಟು ನಾನು ಬರುವವರೆಗೂ ಸೂರಪೂರ ಠಾಣಾ ಆವರಣದಲ್ಲಿ ವಾಹನವನ್ನು ನಿಲ್ಲಿಸಲು ಹಾಗೂ ಚಾಲಕನನ್ನು ತನ್ನ ವಶಸಲ್ಲಿಟ್ಟುಕೊಳ್ಳಲು ಸೂಚಿಸಿದೆನು. ನಂತರ ನಾನು 7 ಪಿ.ಎಂ.ಕ್ಕೆ ನನ್ನ ಕಛೇರಿಗೆ ಬಂದೆನು ಆಗ ಸದರಿ ಪಿಸಿ-207 ಬಸವರಾಜ ಈತನು ನಾನು ಈಗಾಗಲೆ ಆತನೊಂದಿಗೆ ಕಳಿಸಿದ ವಾಹನ ಸಂಖ್ಯೆ ಕೆಎ-33 ಎ-7965 ಮತ್ತು ಚಾಲಕನಾದ ವೆಂಕೋಬಾ ಈತನನ್ನು ಹಾಜರು ಪಡಿಸಿದರು.ನಾನು ಸದರಿ ವಾಹನವನ್ನು ಸುರಪುರ ಠಾಣಾ ಆವರಣದಲ್ಲಿ ನಿಲ್ಲಿಸಿ ಚಾಲಕನನ್ನು ಸುರಪುರದ ನನ್ನ ಕಛೇರಿಗೆ ಕರೆದುಕೊಂಡು ಬಂದೆನು. ನಂತರ ನಮ್ಮ  ತನಿಖಾ ಗಣಕಯಂತ್ರ ಸಹಾಯಕರಾದ ಹೆಚ್ಸಿ- 187 ಸಿದ್ದಪ್ಪ ಇವರಿಂದ ಗಣಕಯಂತ್ರದಲ್ಲಿ ಟೈಪ ಮಾಡಿಸಿ ಚಾಲಕ ಹಾಗೂ ಸದರಿ ಟಿಪ್ಪರ ಮತ್ತು ಶೇಳ್ಳಗಿ ಪೊಲೀಸ ಚೆಕ್ಕ ಪೋಸ್ಟನಲ್ಲಿ ಮರಳು ತುಂಬಿ ಹೋಗುವ ವಾಹನಗಳ ಸಂಖ್ಯೆಗಳನ್ನು ಬರೆದಿರುವ ಪುಸ್ತಕವನ್ನು ನಿಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಟಿಪ್ಪರನಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/-ರೂಗಳು ಆಗುತ್ತದೆ. ಈ ರೀತಿ ಸದರಿ ಟಿಪ್ಪರನಲ್ಲಿ ಒಂದು ಎಮ್ಡಿಪಿ ಇಟ್ಟುಕೊಂಡು ಅಕ್ರಮವಾಗಿ ಕಳ್ಳತನದಿಂದ ಎರಡನೆ ಟ್ರಿಪ್ ಮರಳನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ  ಸದರಿ ಚಾಲಕ ಹಾಗೂ ಟಿಪ್ಪರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ಇಂದು ದಿನಾಂಕ: 15/03/2018 ರಂದು 7-15 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆ ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 42/2018 ಕಲಂ: 143,147,148,504,324,323,354, 326,307,506 ಸಂ 149 ಐಪಿಸಿ;- ದಿನಾಂಕ: 10/03/2018 ರಂದು ಹೊಲದಲ್ಲಿಯ ಟಿ.ಸಿ ಯಿಂದ ಕರೆಂಟ್ ತೆಗೆದುಕೊಳ್ಳುವ ವಿಷಯದಲ್ಲಿ ಆರೋಪಿತರೆಲ್ಲರೂ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಬಂದು ಫಿರ್ಯಾಧಿದಾರರ ಮನೆಗೆ ಬಂದು ಅವಾಚ್ಯ ಬೈದು ಕಟ್ಟಿಗೆ ಮತ್ತು ರಾಡಿನಿಂದ ಹೊಡೆಬಡೆ ಮಾಡಿ, ತೆಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನಿಸಿ, ಜೀವ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಈ ಮೇಲ್ಕಂಡಂತೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 57/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:15-03-2018 ರಂದು 7-30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶ್ರೀ ಎಸ್ ಪಾಂಡುರಂಗ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ಪ್ರಭಾರ ಸುರಪೂರ ಉಪ-ವಿಭಾಗ ಇವರು ಠಾಣೆಗೆ ಬಂದು ವರದಿ ಸಲ್ಲಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-03-2018 ರಂದು 4 ಪಿ.ಎಮ್ ಸುಮಾರಿಗೆ ಉಪ-ವಿಭಾಗ ಸುರಪುರ ಕಛೆರಿಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸುರಪುರ ಪೊಲೀಸ್ ಠಾಣೆ ಹದ್ದಿಯ ಮುಸ್ಟಳ್ಳಿ   ಯಿಂದ ಯಾರೋ ತಮ್ಮ ಟಿಪ್ಪರಗಳಲ್ಲಿ ಮರಳನ್ನು ಒಂದು ಎಮ್ಡಿಪಿ ಪಡೆದು ಈಗಾಗಲೆ ಖಾಲಿ ಮಾಡಿ ಪುನ: ಬಂದು ಎರಡನೆ ಟ್ರಿಪ್ ಆದರೆ ಮೊದಲಿನ ಎಮ್ಡಿಪಿಯನ್ನು ಇಟ್ಟುಕೊಂಡು ಮರಳನ್ನು ಅಕ್ರಮವಾಗಿ ತಮ್ಮ ಟಿಪ್ಪರಗಳಲ್ಲಿ  ಮುಷ್ಠಳ್ಳಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ನನ್ನ ಜೀಪ ಚಾಲಕನಾದ ಸುಭಾಸ ಎಪಿಸಿ-108  ಇವನೊಂದಿಗೆ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರ ವಾಹನದಲ್ಲಿ ಕಛೆರಿಯಿಂದ 4-15 ಪಿ.ಎಂ.ಕ್ಕೆ ಹೊರಟು ಶೇಳ್ಳಗಿ ಪೊಲೀಸ್ ಚೆಕ್ಕಪೊಸ್ಟ ದಾಟಿ ಅಂದಾಜು 100 ಗಜ ಅಂತರದ ರೋಡಿನಲ್ಲಿ 5 ಪಿ.ಎಂ.ಕ್ಕೆ ಹೋಗುತ್ತಿದ್ದಂತೆ ಮುಷ್ಠಳ್ಳಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ನೋಡಿ ಅದನ್ನು ನಾನು ನನ್ನ ಜೀಪ ಇಳಿದು ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಟಿಪ್ಪರ ನಂಬರ ಕೆಎ-33 ಎ-7830 ನೇದ್ದು ಇದ್ದು ಟಿಪ್ಪರ ಚಾಲಕನಿಗೆ ಕೆಳಗೆ ಇಳಿಯಲು ಹೇಳಿದೆನು. ಆಗ ಅವನು ಕೆಳಗೆ ಬಂದು ತನ್ನ ಹೆಸರು ಮೈನೊದ್ದಿನ ತಂದೆ ಪೀರಸಾಬ ಜಮಾದಾರ ವಯಾ: 30 ವರ್ಷ ಉ: ಡ್ರೈವರ ಜಾತಿ: ಮುಸ್ಲಿಂ ಸಾ:ಅಸ್ಕಿ ತಾ:ಸಿಂದಗಿ ಅಂತಾ ತಿಳಿಸಿದನು. ಟಿಪ್ಪರ ಚಾಲಕನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು ಅವನು ತನ್ನ ಹತ್ತಿರ ಇದ್ದ ಎಮ್ಡಿಪಿ ತೋರಿಸಿದ್ದು ಅದನ್ನು ನಾನೇ ಖುದ್ದಾಗಿ ಪರೀಶಿಲಿಸಲಾಗಿ ಖಂಓಆ(ಮರಳು) ಮೇಲೆ ಬರೆದಿದ್ದು ಅದರ ಪಕ್ಕದಲ್ಲೆ ಕನರ್ಾಟಕ ಸತ್ಯಂ ಮೇವ ಜಯಂತಿಯ ಕನರ್ಾಟಕ ಸರಕಾರದ ಚಿನ್ನೆ ಇದ್ದು ಚಿನ್ನೆಯ ಕೆಳಗೆ ಉಔಗಿಇಖಓಒಇಓಖಿ ಔಈ ಏಂಖಓಂಖಿಂಏಂ  ಆಜಠಿಚಿಡಿಣಟಜಟಿಣ ಠಜಿ ಟಟಿಜ ಚಿಟಿಜ ಉಜಠಟಠರಥಿ- ಙಚಿಜರಡಿ ಅಂತಾ ಬರೆದಿದ್ದು ಇರುತ್ತದೆ. ಅದರ ಕೆಳಗೆ ಒಜಟಿಜಡಿಚಿಟ ಆಠಿಚಿಣಛಿ ಕಜಡಿಟಣ 15/03/2018 10:58 .08 ಚಿಟ ಅಂತಾ ಇರುತ್ತದೆ. ಎಮ್ಡಿಪಿ ನಂಬರ ಙಉಖಓಖಂಔಖಔ400000025 ಖಐ ಓಔ 000025 ನೇದ್ದು ಇದ್ದು ಅದರ ಅವಧಿ ದಿ:15/03/2018 10:50 ಎಎಮ್ ದಿಂದ 16/03/2018 05:50 ಎಎಮ್ ದವರೆಗೆ ಇರುತ್ತದೆ, ಇನ್ನು ಕೆಳಗೆ ನೋಡಲಾಗಿ ಖಿಠಣಚಿಟ ಗಿಠಟಣಟಜ ಃಡಿಜಚಿಜಣ 13,500 ಟಜಣಡಿಛಿ ಣಠಟಿ ಅಂತಾ ಇರುತ್ತದೆ. ಆದರೆ ಸದರಿ ಟಿಪ್ಪರನಲ್ಲಿ ತುಂಬಿದ ಮರಳು ನೋಡಲಾಗಿ ಇನ್ನು ಹೆಚ್ಚಿಗೆ ತುಂಬಿದಂತೆ ಕಂಡು ಬಂದಿರುತ್ತದೆ. ಚೆಕ್ಕ ಪೋಸ್ಟ ಸಿಬ್ಬಂಧಿಗಳಾದ  ಸಿಪಿಸಿ-207 ಬಸವರಾಜ ಹಾಗೂ  ಸಿಪಿಸಿ-175 ಚಂದ್ರಾಮ ಸೂರಪೂರ ಠಾಣೆ ರವರಿಂದ ಈಗಾಗಲೆ ಮರಳು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆಗಳನ್ನು ನಮೂಧಿಸಿದ ಪುಸ್ತಕವನ್ನು ನಾನು ಪರೀಶಿಲಿಸಲಾಗಿ ಸದರಿ ವಾಹನ ಕೆಎ-33 ಎ-7830 ನಾನು 3 ಪಿ.ಎಂ.ಕ್ಕೆ ಇದೆ ದಿನ ಸದರಿ ಪುಸ್ತಕವನ್ನು ಚೆಕ್ಕ ಮಾಡಿದ್ದಕ್ಕಿಂತ ಮುಂಚೆಯೇ ಸದರಿ ವಾಹನ ಮರಳನ್ನು ತುಂಬಿಕೊಂಡು ಹೋದ ಬಗ್ಗೆ ಸದರಿ ಪುಸ್ತಕದಲ್ಲಿ ನಮೂದಾದಿರುತ್ತದೆ. ಪುನ:  ಎರಡನೆ ಟ್ರಿಪ್ ಕೆಎ-33 ಎ-7830 4:15 ಪಿ.ಎಂ ಅಂತಾ ನಮೂಧಿಸಿರುತ್ತದೆ. ಈ ಬಗ್ಗೆ ಸದರಿ ಚಾಲಕನಿಗೆ ಕೇಳಲಾಗಿ ತಾನು ಮೊದಲನೆಯ ಸಲ ಈ ದಿನ ತುಂಬಿದ ಮರಳು ಟ್ರಿಪ್ಪಿಗೆ ಮುಷ್ಠಳ್ಳಿಯಿಂದ ಎಮ್ಡಿಪಿ ಕೊಡುವ ಕಛೆರಿಯಲ್ಲಿ ಇಂದು ದಿನಾಂಕ:15/03/2018 ರಂದು 10:58 ಎ.ಎಂ.ಕ್ಕೆ  ಪಡೆದುಕೊಂಡು ಹೋಗಿ ಸುರಪೂರದ ಗಿರಾಕಿಕೆ ಹಾಕಿ ಪುನ: ಈಗ 5 ಪಿ.ಎಂ.ಕ್ಕೆ ಬಂದು ಅದೆ ಎಮ್ಡಿಪಿ ಇಟ್ಟುಕೊಂಡು ನೇರವಾಗಿ ಮುಷ್ಠಳ್ಳಿಯ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾನೆ.     ಸದರಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು 5:45 ಪಿ.ಎಂ.ಕ್ಕೆ ನಾನು ಚೆಕ್ಕ ಮಾಡಿ ನನ್ನ ಸಹಿಯನ್ನು ಹಾಕಿ ಪಿಸಿ-175 ಚಂದ್ರಾಮ ಈತನಿಗೆ ಸದರಿ ಚಾಲಕ ಹಾಗೂ ವಾಹನವನ್ನು ವಶಕ್ಕೆ ಕೊಟ್ಟು ನಾನು ಬರುವವರೆಗೂ ಸೂರಪೂರ ಠಾಣಾ ಆವರಣದಲ್ಲಿ ವಾಹನವನ್ನು ನಿಲ್ಲಿಸಲು ಹಾಗೂ ಚಾಲಕನನ್ನು ತನ್ನ ವಶಸಲ್ಲಿಟ್ಟುಕೊಳ್ಳಲು ಸೂಚಿಸಿದೆನು. ನಂತರ ನಾನು 7 ಪಿ.ಎಂ.ಕ್ಕೆ ನನ್ನ ಕಛೇರಿಗೆ ಬಂದೆನು ಆಗ ಸದರಿ ಪಿಸಿ-175 ಚಂದ್ರಾಮ ಈತನು ನಾನು ಈಗಾಗಲೆ ಆತನೊಂದಿಗೆ ಕಳಿಸಿದ ವಾಹನ ಸಂಖ್ಯೆ ಕೆಎ-33 ಎ-7830 ಮತ್ತು ಚಾಲಕನಾದ ಮೈನುದ್ದಿನ ಈತನನ್ನು ಹಾಜರು ಪಡಿಸಿದನು. ನಾನು ಸದರಿ ವಾಹನವನ್ನು ಸುರಪುರ ಠಾಣಾ ಆವರಣದಲ್ಲಿ ನಿಲ್ಲಿಸಿ ಚಾಲಕನನ್ನು ಸುರಪುರದ ನನ್ನ ಕಛೇರಿಗೆ ಕರೆದುಕೊಂಡು ಬಂದೆನು. ನಂತರ ನಮ್ಮ  ತನಿಖಾ ಗಣಕಯಂತ್ರ ಸಹಾಯಕರಾದ ಹೆಚ್ಸಿ- 187 ಸಿದ್ದಪ್ಪ ಇವರಿಂದ ಗಣಕಯಂತ್ರದಲ್ಲಿ ಟೈಪ ಮಾಡಿಸಿ ಚಾಲಕ ಹಾಗೂ ಸದರಿ ಟಿಪ್ಪರ ಹಾಜರು ಪಡಿಸಿದ್ದು ಸದರಿ ಟಿಪ್ಪರನಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/-ರೂಗಳು ಆಗುತ್ತದೆ. ಈ ರೀತಿ ಸದರಿ ಟಿಪ್ಪರನಲ್ಲಿ ಒಂದು ಎಮ್ಡಿಪಿ ಇಟ್ಟುಕೊಂಡು ಅಕ್ರಮವಾಗಿ ಕಳ್ಳತನದಿಂದ ಎರಡನೆ ಟ್ರಿಪ್ ಮರಳನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ  ಸದರಿ ಚಾಲಕ ಹಾಗೂ ಟಿಪ್ಪರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ಇಂದು ದಿನಾಂಕ: 15/03/2018 ರಂದು 7-30 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 58/2018 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ;- ದಿನಾಂಕ:15-03-2018 ರಂದು 7-30 ಪಿ.ಎಂ.ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ  ಶ್ರೀ ಎಸ್ ಪಾಂಡುರಂಗ ಆರಕ್ಷಕ ಉಪ-ಅಧಿಕ್ಷಕರು ಯಾದಗಿರಿ ಪ್ರಭಾರ ಸುರಪೂರ ಉಪ-ವಿಭಾಗ ಇವರು ಠಾಣೆಗೆ ಬಂದು ವರದಿ ಸಲ್ಲಸಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ:15-03-2018 ರಂದು 4 ಪಿ.ಎಮ್ ಸುಮಾರಿಗೆ ಉಪ-ವಿಭಾಗ ಸುರಪುರ ಕಛೆರಿಯಲ್ಲಿದ್ದಾಗ ಮಾಹಿತಿ ಬಂದಿದ್ದೇನಂದರೆ ಸುರಪುರ ಪೊಲೀಸ್ ಠಾಣೆ ಹದ್ದಿಯ ಮುಸ್ಟಳ್ಳಿ   ಯಿಂದ ಯಾರೋ ತಮ್ಮ ಟಿಪ್ಪರಗಳಲ್ಲಿ ಮರಳನ್ನು ಒಂದು ಎಮ್ಡಿಪಿ ಪಡೆದು ಈಗಾಗಲೆ ಖಾಲಿ ಮಾಡಿ ಪುನ: ಬಂದು ಎರಡನೆ ಟ್ರಿಪ್ ಆದರೆ ಮೊದಲಿನ ಎಮ್ಡಿಪಿಯನ್ನು ಇಟ್ಟುಕೊಂಡು ಮರಳನ್ನು ಅಕ್ರಮವಾಗಿ ತಮ್ಮ ಟಿಪ್ಪರಗಳಲ್ಲಿ  ಮುಷ್ಠಳ್ಳಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ನನ್ನ ಜೀಪ ಚಾಲಕನಾದ ಸುಭಾಸ ಎಪಿಸಿ-108  ಇವನೊಂದಿಗೆ ನಮ್ಮ ಸರಕಾರಿ ಜೀಪ ನಂಬರ ಕೆಎ-33 ಜಿ-127 ನೇದ್ದರ ವಾಹನದಲ್ಲಿ ಕಛೆರಿಯಿಂದ 4-15 ಪಿ.ಎಂ.ಕ್ಕೆ ಹೊರಟು ಶೇಳ್ಳಗಿ ಪೊಲೀಸ್ ಚೆಕ್ಕಪೊಸ್ಟ ದಾಟಿ ಅಂದಾಜು 100 ಗಜ ಅಂತರದ ರೋಡಿನಲ್ಲಿ 5 ಪಿ.ಎಂ.ಕ್ಕೆ ಹೋಗುತ್ತಿದ್ದಂತೆ ಮುಷ್ಠಳ್ಳಿ ಕಡೆಯಿಂದ ಒಂದು ಟಿಪ್ಪರ ಚಾಲಕನು ತನ್ನ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುವದನ್ನು ನೋಡಿ ಅದನ್ನು ನಾನು ನನ್ನ ಜೀಪ ಇಳಿದು ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ನೋಡಲಾಗಿ ಟಿಪ್ಪರ ನಂಬರ ಕೆಎ-33 ಎ-7966 ನೇದ್ದು ಇದ್ದು ಟಿಪ್ಪರ ಚಾಲಕನಿಗೆ ಕೆಳಗೆ ಇಳಿಯಲು ಹೇಳಿದೆನು. ಆಗ ಅವನು ಕೆಳಗೆ ಬಂದು ತನ್ನ ಹೆಸರು ಅಶೋಕ ತಂದೆ ಬಸಣ್ಣ ಸಂಗಣ್ಣಿ ವಯಾ:40 ಉ: ಡ್ರೈವರ ಜಾತಿ:ಲಿಂಗಾಯತ ಸಾ:ಹೇಮನೂರ ಅಂತಾ ತಿಳಿಸಿದನು. ಟಿಪ್ಪರ ಚಾಲಕನಿಗೆ ಮರಳು ತುಂಬಿದ ಬಗ್ಗೆ ಕಾಗದ ಪತ್ರ ವಿಚಾರಿಸಲು ಅವನು ತನ್ನ ಹತ್ತಿರ ಇದ್ದ ಎಮ್ಡಿಪಿ ತೋರಿಸಿದ್ದು ಅದನ್ನು ನಾನೇ ಖುದ್ದಾಗಿ ಪರೀಶಿಲಿಸಲಾಗಿ ಖಂಓಆ(ಮರಳು) ಮೇಲೆ ಬರೆದಿದ್ದು ಅದರ ಪಕ್ಕದಲ್ಲೆ ಕನರ್ಾಟಕ ಸತ್ಯಂ ಮೇವ ಜಯಂತಿಯ ಕನರ್ಾಟಕ ಸರಕಾರದ ಚಿನ್ನೆ ಇದ್ದು ಚಿನ್ನೆಯ ಕೆಳಗೆ ಉಔಗಿಇಖಓಒಇಓಖಿ ಔಈ ಏಂಖಓಂಖಿಂಏಂ  ಆಜಠಿಚಿಡಿಣಟಜಟಿಣ ಠಜಿ ಟಟಿಜ ಚಿಟಿಜ ಉಜಠಟಠರಥಿ- ಙಚಿಜರಡಿ ಅಂತಾ ಬರೆದಿದ್ದು ಇರುತ್ತದೆ. ಅದರ ಕೆಳಗೆ ಒಜಟಿಜಡಿಚಿಟ ಆಠಿಚಿಣಛಿ ಕಜಡಿಟಣ 15/03/2018 01:53.29ಠಿಟ ಅಂತಾ ಇರುತ್ತದೆ. ಎಮ್ಡಿಪಿ ನಂಬರ ಙಉಖಓಖಂಔಖಔ400000038 ಖಐ ಓಔ 000038 ನೇದ್ದು ಇದ್ದು ಅದರ ಅವಧಿ ದಿ:15/03/2018 1:47 ಪಿಎಮ್ ದಿಂದ 16/03/2018 1:47 ಪಿಎಮ್ ದವರೆಗೆ ಇರುತ್ತದೆ, ಸದರಿ ಎಮ್ಡಿಪಿ ಯಲ್ಲಿ ಪೊಲೀಸ್ ಚೆಕ್ಕ ಪೋಸ್ಟ ಸಿಬ್ಬಂದಿಯಾದ ಪಿಸಿ-207 ಬಸವರಾಜ ಇವರು ತಮ್ಮ ಸಹಿಯನ್ನು ಮಾಡಿ 15/03/2018 2-10 ಪಿ.ಎಂ. ಅಂತಾ ಬರೆದಿರುತ್ತದೆ. ಇನ್ನು ಕೆಳಗೆ ನೋಡಲಾಗಿ ಖಿಠಣಚಿಟ ಗಿಠಟಣಟಜ ಃಡಿಜಚಿಜಣ 13,500 ಟಜಣಡಿಛಿ ಣಠಟಿ ಅಂತಾ ಇರುತ್ತದೆ. ಆದರೆ ಸದರಿ ಟಿಪ್ಪರನಲ್ಲಿ ತುಂಬಿದ ಮರಳು ನೋಡಲಾಗಿ ಇನ್ನು ಹೆಚ್ಚಿಗೆ ತುಂಬಿದಂತೆ ಕಂಡು ಬಂದಿರುತ್ತದೆ. ಪುನಹ: ಸದರಿ ಪರಮೀಟನ ಬಲಬಾಗದಲ್ಲಿ ಪರೀಶಿಲಿಸಲಾಗಿ ಪೊಲೀಸ್ ಚೆಕ್ಕ ಶೇಳ್ಳಗಿ ಸಿಬ್ಬಂಧಿಯವರು ಚೆಕ್ಕಡ್ ಪಿಸಿ-175  ಅಂತಾ ಬರೆದು 15/03/2018 5:30 ಪಿ.ಎಂ. ಅಂತಾ ಬರೆದಿರುತ್ತಾರೆ. ಚೆಕ್ಕ ಪೋಸ್ಟ ಸಿಬ್ಬಂಧಿಗಳಾದ  ಪಿಸಿ-207 ಬಸವರಾಜ ಹಾಗೂ  ಸಿಪಿಸಿ-175 ಚಂದ್ರಾಮ ಸೂರಪೂರ ಠಾಣೆ ರವರಿಂದ ಮರಳು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆಗಳನ್ನು ನಮೂಧಿಸಿದ ಪುಸ್ತಕವನ್ನು ನಾನು ಪರೀಶಿಲಿಸಲಾಗಿ ಸದರಿ ವಾಹನ ಕೆಎ-33 ಎ-7966 ನಾನು 3 ಪಿ.ಎಂ.ಕ್ಕೆ ಇದೆ ದಿನ ಸದರಿ ಪುಸ್ತಕವನ್ನು ಚೆಕ್ಕ ಮಾಡಿದ್ದಕ್ಕಿಂತ ಮುಂಚೆಯೇ ಸದರಿ ವಾಹನ ಮರಳನ್ನು ತುಂಬಿಕೊಂಡು ಹೋದ ಬಗ್ಗೆ ಸದರಿ ಪುಸ್ತಕದಲ್ಲಿ ನಮೂದಾದಿರುತ್ತದೆ. ಪುನ:  ಎರಡನೆ ಟ್ರಿಪ್ ಕೆಎ-33 ಎ-7966 5:30 ಪಿ.ಎಂ ಅಂತಾ ನಮೂಧಿಸಿರುತ್ತದೆ. ಈ ಬಗ್ಗೆ ಸದರಿ ಚಾಲಕನಿಗೆ ಕೇಳಲಾಗಿ ತಾನು ಮೊದಲನೆಯ ಸಲ ಈ ದಿನ ತುಂಬಿದ ಮರಳು ಟ್ರಿಪ್ಪಿಗೆ ಮುಷ್ಠಳ್ಳಿಯಿಂದ ಎಮ್ಡಿಪಿ ಕೊಡುವ ಕಛೆರಿಯಲ್ಲಿ ಇಂದು ದಿನಾಂಕ:15/03/2018 ರಂದು 1:52 ಪಿ.ಎಂ.ಕ್ಕೆ  ಪಡೆದುಕೊಂಡು ಹೋಗಿ ಸುರಪೂರದಲ್ಲಿಯ ಗಿರಾಕಿಕೆ ಹಾಕಿ ಪುನ: ಈಗ 4-45 ಪಿ.ಎಂ.ಕ್ಕೆ ಬಂದು ಅದೆ ಎಮ್ಡಿಪಿ ಇಟ್ಟುಕೊಂಡು ನೇರವಾಗಿ ಮುಷ್ಠಳ್ಳಿಯ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾನೆ.     ಸದರಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು ಎಪಿಸಿ-108 ಸುಭಾಸ ಈತನ ವಶಕ್ಕೆ ಕೊಟ್ಟು ಠಾಣೆ ತಗೆದುಕೊಂಡು ಹೋಗಲು ತಿಳಿಸಿ ನಾನು ಸರಕಾರಿ ಜೀಪನ್ನು ಚಾಲನೆ ಮಾಡಿಕೊಂಡು 7 ಪಿ.ಎಂ.ಕ್ಕೆ ನನ್ನ ಕಛೇರಿಗೆ ಬಂದೆನು ಆಗ ಸದರಿ ಎಪಿಸಿ-108 ಸುಭಾಸ ಈತನು ನಾನು ಈಗಾಗಲೆ ಆತನೊಂದಿಗೆ ಕಳಿಸಿದ ವಾಹನ ಸಂಖ್ಯೆ ಕೆಎ-33 ಎ-7966 ಮತ್ತು ಚಾಲಕನಾದ ಅಶೋಕ ಈತನನ್ನು ಹಾಜರು ಪಡಿಸಿದರು.ನಾನು ಸದರಿ ವಾಹನವನ್ನು ಸುರಪುರ ಠಾಣಾ ಆವರಣದಲ್ಲಿ ನಿಲ್ಲಿಸಿ ಚಾಲಕನನ್ನು ಸುರಪುರದ ನನ್ನ ಕಛೇರಿಗೆ ಕರೆದುಕೊಂಡು ಬಂದೆನು. ನಂತರ ನಮ್ಮ  ತನಿಖಾ ಗಣಕಯಂತ್ರ ಸಹಾಯಕರಾದ ಹೆಚ್ಸಿ- 187 ಸಿದ್ದಪ್ಪ ಇವರಿಂದ ಗಣಕಯಂತ್ರದಲ್ಲಿ ಟೈಪ ಮಾಡಿಸಿ ಚಾಲಕ ಹಾಗೂ ಸದರಿ ಟಿಪ್ಪರ ನಿಮ್ಮ ಮುಂದೆ ಹಾಜರು ಪಡಿಸುತ್ತಿದ್ದು ಸದರಿ ಟಿಪ್ಪರನಲ್ಲಿ ಅಂದಾಜು 13 ಘನ ಮೀಟರ ಮರಳು ಇದ್ದು ಅದರ ಅ.ಕಿ 10400/-ರೂಗಳು ಆಗುತ್ತದೆ. ಈ ರೀತಿ ಸದರಿ ಟಿಪ್ಪರನಲ್ಲಿ ಒಂದು ಎಮ್ಡಿಪಿ ಇಟ್ಟುಕೊಂಡು ಅಕ್ರಮವಾಗಿ ಕಳ್ಳತನದಿಂದ ಎರಡನೆ ಟ್ರಿಪ್ ಮರಳನ್ನು ಕಾನೂನು ಬಾಹಿರವಾಗಿ ಸಾಗಿಸುತ್ತಿರುವ  ಸದರಿ ಚಾಲಕ ಹಾಗೂ ಟಿಪ್ಪರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಲು ಇಂದು ದಿನಾಂಕ: 15/03/2018 ರಂದು 7-45 ಪಿ.ಎಂ.ಕ್ಕೆ ವರದಿ ಸಲ್ಲಿಸಿದ್ದು ಇರುತ್ತದೆಅಂತಾ ಕೊಟ್ಟ ವರದಿ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!