Yadgir District Reported Crimes Updated on 11-12-2017

By blogger on ಸೋಮವಾರ, ಡಿಸೆಂಬರ್ 11, 2017


                                      Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 291/2017 ಕಲಂ: 279,337,338 ಐಪಿಸಿ ಸಂ: 187 ಐ.ಎಮ್.ವ್ಹಿ ಎಕ್ಟ;- ದಿನಾಂಕ 10-12-2017 ರಂದು 6-45 ಪಿ.ಎಮ್ ಕ್ಕೆ ಲಿಂಗೇರಿ ಸ್ಷೇಟನ್ ಹತ್ತಿರ ಯಾವುದೋ ಒಂದು ಅಪರಿಚಿತ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಯಾದಗಿರಿ ಕಡೆಯಿಂದ ಅತೀ ವೇಗ ಮತ್ತು ಅಲಕ್ಷ್ಯತನದಿಂದ ಒಡಿಸಿಕೊಂಡು ಹೋಗಿ ಎದರಿಗೆ ಯಾದಗಿರಿ ಕಡೆಗೆ ಬರುತ್ತಿದ್ದ ಫಿರ್ಯಾಧೀ ಮೋಟಾರ ಸೈಕಲ್ ನಂ:  ಕೆ.ಎ-33/ವ್ಹಿ-0259 ನೆದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ  ಫಿರ್ಯಾಧೀ ಮತ್ತು ಆತನ ಹೆಂಡತಿ ಹಾಗೂ ಇಬ್ಬರೂ ಮಕ್ಕಳು ಭಾರಿ ಹಾಗೂ ಸಾದಾ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿದ್ದು ಇರುತ್ತದೆ ಮತ್ತು ಅಪಘಾತದ ನಂತರ ಆರೋಫಿತನು ತನ್ನ ಮೋಟಾರ ಸೈಕಲನ್ನು ನಿಲಿಸದೇ ಹಾಗೇ ಓಡಿಸಿಕೊಂಡು ಹೋಗಿದ್ದು ಇರುತ್ತದೆ ಅಂತಾ ಫಿರ್ಯಾಧಿ ಸಾರಾಂಸವಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 211/2017 ಕಲಂ: 279,337, 338 ಐ.ಪಿ.ಸಿ;- ದಿನಾಂಕ 10/12/2017 ರಂದು 04-00 ಪಿಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಮಂಜುನಾಥ ತಂದೆ ಶರಣಪ್ಪ ಗುಗ್ಗರಿ ಸಾ|| ಯಾಳಗಿ ಇವರು ಠಾಣಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ 05/12/2017 ರಂದು ಸಾಯಂಕಾಲ 5.45 ಗಂಟೆ ಸುಮಾರಿಗೆ ನಾನು ಕೆಂಭಾವಿಯಲ್ಲಿದ್ದಾಗ ನಮ್ಮ ಚಿಕ್ಕಪ್ಪ ಸಿದ್ದಪ್ಪ ತಂದೆ ಮಲ್ಲಪ್ಪ ಗುಗ್ಗರಿ ಇವರು ನನಗೆ ಫೋನ್ ಮಾಡಿ ಸುರಪುರ-ಕೆಂಭಾವಿ ಮುಖ್ಯ ರಸ್ತೆಯ ಮಾಲಗತ್ತಿ ಬ್ರಿಜ್ ಹತ್ತಿರ ಬರುತ್ತಿರುವಾಗ 5.30 ಪಿಎಮ್ ಸುಮಾರಿಗೆ ಕೆಂಭಾವಿ ಕಡೆಯಿಂದ ಒಂದು ಮೋಟರ ಸೈಕಲ್ ನಂಬರ ಕೆಎ-33 ವ್ಹಿ-2788 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ ಸೈಕಲ್ಗೆ ಬಲವಾಗಿ ಡಿಕ್ಕಿಪಡಿಸಿದ್ದು ಅರ್ಜಂಟ್ ಬರಬೇಕು ಅಂತ ತಿಳಿಸಿದಾಗ ನಾನು ಸ್ಥಳಕ್ಕೆ ಹೋಗಿ ನೋಡಲು ನಮ್ಮ ಚಿಕ್ಕಪ್ಪ ರೋಡಿನ ಮಗ್ಗಲಲ್ಲಿ ಬಿದ್ದಿದ್ದು ಸದರಿ ಅಪಘಾತದಲ್ಲಿ ನನ್ನ ಚಿಕ್ಕಪ್ಪನಿಗೆ ಬಲಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿ ಬಲಗಾಲ ಹಿಂಬಡಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ನಮ್ಮ ಚಿಕ್ಕಪ್ಪನ ಮೋಟರ ಸೈಕಲ್ಗೆ ಅಪಘಾತಪಡಿಸಿದ ಮೋಟರ ಸೈಕಲ್ ಮೇಲೆ ಇದ್ದವರು ಸಹ ಅಲ್ಲೆ ಬಿದ್ದಿದ್ದು ವಿಚಾರಿಸಿ ಅವರ ಹೆಸರು ತಿಳಿಯಲಾಗಿ ನಮ್ಮ ಮೋಟರ್ ಸೈಕಲ್ಗೆ ಡಿಕ್ಕಿಪಡಿಸಿದ ಮೋಟರ ಸೈಕಲ್ ನಂ ಕೆಎ33 ವ್ಹಿ 2788 ಅಂತ ಇದ್ದು ಅದರ ಚಾಲಕ ನಂದಣ್ಣ ಸಾ|| ಕಕ್ಕೇರಾ ಅಂತ ತಿಳಿದುಬಂದಿದ್ದು ಸದರಿಯವನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ ಆದರೆ ಸದರಿಯವನ ಮೋಟರ ಸೈಕಲ್ ಹಿಂದೆ ಕುಳಿತ ಸೋಮಣ್ಣ ತಂದೆ ದುರ್ಗಪ್ಪ ನೀರಿನವರ ಸಾ|| ಗುಡಗುಂಟಿ ಈತನಿಗೆ ಬಲಗಾಲ ಹೆಬ್ಬೆರಳಿಗೆ ರಕ್ತಗಾಯವಾಗಿ ಬಲಗೈ ಮುಡ್ಡಿಗೆ ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 211/2017 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!