Yadgir District Reported Crimes Updated on 08-07-2017

By blogger on ಶನಿವಾರ, ಜುಲೈ 8, 2017



                           Yadgir District Reported Crimes
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 34/2017 ಕಲಂ: 279 337 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ;- ದಿನಾಂಕ:06/07/2017ರಂದು ಬೆಳಿಗ್ಗೆ ಪ್ರತಿದಿವಸದಂತೆ ನಾಲತವಾಡ ಶ್ರೀ ವಿರೇಶ್ವರ ಕಾಲೇಜಿಗೆ ಹೊಗಲು ಮನೆಯಿಂದ ಬೆಳಿಗ್ಗೆ 07:25 ಗಂಟೆಗೆ ಹೋಗುತ್ತಿದ್ದಾಗ ಅಂಗನವಾಡಿ ಶಾಲೆಯ ಹತ್ತಿರ ತಿಂಥಣಿ ನಾಲತವಾಡ ಬಸ್ ನಂ:ಕೆಎ33, ಎಫ್.0055ನೇದ್ದು ಬರುತ್ತಿರುವಾಗ ಪಿರ್ಯಾದಿಯು ಕೈಮಾಡಿ ಒಡುತ್ತಾ ಬಂದು ಬಸ್ ಹತ್ತುವಾಗ ಬಸ್ ನಿಧನವಾಗಿ ಚಲುಸಿತ್ತಿತ್ತು ಮುಂದಿನ ಬಾಗಿಲಿನಲ್ಲಿ ಹತ್ತಿ ಒಳಗೆ ಹೊಗಬೆನ್ನುವಸ್ಟರಲ್ಲಿ ಬಸ್ಸಿನ ಚಾಲಕನು ಬಸ್ನುನ್ನು ಒಮ್ಮೆಲೆ ಜೊರಾಗಿ ಅಲಕ್ಷತನದಿಂದ ಒಡಿಸಿದ್ದರಿಂದ ಜೊಲಿ ಹೊಗಿ (ಆಯಾ ತಪ್ಪಿ) ಕೆಳಗೆ ಬಿದ್ದೆನು ಆಗ ಬಸ್ಸಿನ ಹಿಂದಿನ ಗಾಲಿಯು ಪಿರ್ಯಾದಿಯ ಬಲಗಾಲ ತೊಡೆಗೆ ತೆರಚಿಕೊಂಡು ಹೊಗಿದ್ದರಿಂದ ಬಲಗಾಲ ತೊಡೆಗೆ ಸೊಂಟದ ಹತ್ತಿರ ತೆರಚಿದ ಮತ್ತು ಗುಪ್ತ ಗಾಯವಾಗಿದ್ದು ಈ ಘಟನೆಗೆ ಕಾರಣರಾದ ಬಸ್ಸ ಚಾಲಕ ದ್ಯಾಮಣ್ಣ ಪೂಜಾರಿ ಸಾ||ಯಣ್ಣಿವಡಗೇರ ಈತನು ಅಫಘಾತ ಪಡಿಸಿ ತನ್ನ ಬಸ್ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೊದ ಬಸ್ಸ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನ್ಯಾಯ ದೊರಕಿಸ ಕೊಡಬೇಕೆಂದು ಪಿರ್ಯಾದಿಯ ಹೇಳಿಕೆಯ ಸಾರಾಂಶ ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ 379 ಐಪಿಸಿ & 41(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994. ;- ದಿನಾಂಕ: 07/074/2017  ರಂದು 09.15 ಪಿಎಮ್ ಕ್ಕೆ ಠಾಣಾ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಕೃಷ್ಣ ಸುಬೇದಾರ ಪಿಎಸ್.ಐ ಗೋಗಿ ಠಾಣೆ ಇಂದು ದಿನಾಂಕ: 07/07/2017 ರಂದು 08:15 ಪಿಎಮ್ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ಯವರಾದ ಪ್ರೇಮಸಿಂಗ್ ಪಿಸಿ-318, ಸುನೀಲ್ ಪಿ.ಸಿ 221, ಹಾಗೂ ಚಾಲಕ ಮಾಳಪ್ಪ ಪಿಸಿ-120 ರವರೊಂದಿಗೆ ಠಾಣಾ ಜೀಪ್ ನಂ: ಕೆಎ-32 ಜಿ-392 ನೇದ್ದನ್ನು ತೆಗೆದುಕೊಂಡು ಪೆಟ್ರೊಲಿಂಗ್ ಕರ್ತವ್ಯದ ಮೇಲೆ ಗೋಗಿ ಕೆ ಗ್ರಾಮದ ಬಸ್ ನಿಲ್ದಾಣದ ಹತ್ತೀರ ಇದ್ದಾಗ ವನದುಗರ್ಾ ಗ್ರಾಮದ ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಉಸುಕನ್ನು ಕಳ್ಳತನ ಮಾಡಿಕೊಂಡು ಬರುತ್ತಿರುವದಾಗಿ ಬಾತ್ಮಿ ಮೇರೆಗೆ 08.30 ಪಿಎಂ ದಿಂದ ವನದುಗರ್ಾ ಕ್ರಾಸ್ ಹತ್ತಿರ ಕಾಯುತ್ತಾ ನಿಂತಾಗವಾಗ ರಾತ್ರಿ 08:45 ಪಿಎಮ್ ಸುಮಾರಿಗೆ ಒಂದು ಟ್ರ್ಯಾಕ್ಟ ಉಸುಕು ತುಂಬಿಕೊಂಡು ಬರುವಾಗ ನೋಡಿ ಚಾಲಕರಿಗೆ ನಿಲ್ಲಿಸಬೇಕು ಅನ್ನುವಷ್ಟರಲ್ಲಿ ಸ್ವಲ್ಪ ದೂರದಲ್ಲಿ ತನ್ನ ಟ್ರ್ಯಾಕ್ಟರನ್ನು ರೋಡಿನ ಮೇಲೆ ಬಿಟ್ಟು ಜಾಳಿ ಕಂಟಿಯಲ್ಲಿ ಓಡಿ ಹೋಗಿದ್ದು ನಾನು ಮತ್ತು ಸಿಬ್ಬಂದಿಯವರು ಸದರಿಯವರಿಗೆ ಹಿಡಿಯಲು ಬೆನ್ನತ್ತಲಾಗಿ ಸದರಿ ಚಾಲಕನು ಜಾಲಿ ಮುಳ್ಳು ಕಂಟೆಯಲ್ಲಿ ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ್ ಪರಿಶೀಲಿಸಲಾಗಿ ಒಂದು ಸ್ವರಾಜ ಟ್ರ್ಯಾಕ್ಟರ್ ಓಠ. ಏಂ 33- ಖಿಂ 7839 ಖಿಡಿಚಿಟ ಓಠ-ಇರುವದಿಲ್ಲಾ ಮತ್ತು ಚೆಸ್ಸಿ ನಂ:25/2017 ನೇದ್ದು (ಅ.ಕಿ: 1,00,000) ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 1 ಬ್ರಾಸ್ನಷ್ಟು ಮರಳು ಅ.ಕಿ.1500/- ರೂ ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಟ್ರ್ಯಾಕ್ಟರ ಮಾಲೀಕ ಮತ್ತು ಟ್ರ್ಯಾಕ್ಟರ್ ಚಾಲಕ ಸರಕಾರಕ್ಕೆ ಹಣ ತುಂಬದೇ ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದದ್ದು ದೃಡಪಟ್ಟಿದ್ದರಿಂದ ಸದರಿ ಟ್ರ್ಯಾಕ್ಟರನ್ನು ಖಾಸಗಿ ವಾಹನ ಚಾಲಕರ ಸಹಾಯದಿಂದ ಠಾಣೆಗೆ ತಂದು ಹಾಜರ ಪಡೆಸಿದ್ದು ಇರುತ್ತದೆ. ನಂತರ ವಿಚಾರಿಸಲಾಗಿ ಸದರಿ ಟ್ರ್ಯಾಕ್ಟರ ಚಾಲಕನ ಹೆಸರು 1) ಮಲ್ಲಿಕಾಜರ್ುನ ತಂದೆ ಮುತ್ತುರಾಜ ಮಂಗಳೂರ ಸಾ: ವನದುಗರ್ಾ ಅಂತಾ ಮತ್ತು 2) ಟ್ರ್ಯಾಕ್ಟರ್ ಮಾಲಿಕನ ಹೆಸರು ಮುತ್ತುರಾಜ ತಂದೆ ಸೂರಪ್ಪ ಮಂಗಳೂರ ಸಾ: ವನದುಗರ್ಾ ಅಂತಾ ಗೋತ್ತಾಗಿರುತ್ತದೆ.
             ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಒಂದು ಸ್ವರಾಜ ಟ್ರ್ಯಾಕ್ಟರ್ ಓಠ. ಏಂ 33- ಖಿಂ 7839 ಖಿಡಿಚಿಟ ಓಠ-ಇರುವದಿಲ್ಲಾ ಮತ್ತು ಚೆಸ್ಸಿ ನಂ:25/2017 ನೇದ್ದರ ಚಾಲಕ 1) ಮಲ್ಲಿಕಾಜರ್ುನ ತಂದೆ ಮುತ್ತುರಾಜ ಮಂಗಳೂರ ಸಾ: ವನದುಗರ್ಾ ಮತ್ತು ಮಾಲಿಕ 2) ಮುತ್ತುರಾಜ ತಂದೆ ಸೂರಪ್ಪ ಮಂಗಳೂರ ಸಾ: ವನದುಗರ್ಾ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ವರದಿ ಕೊಟ್ಟಿದ್ದರ ಸಾರಂಶದ ಮೆಲಿಂದ ಠಾಣೆ  ಗುನ್ನೆ ನಂ: 105/2017  ಕಲಂ 379  ಐಪಿಸಿ & 41(1) ಕೆ.ಎಂ.ಎಂ.ಆರ್.ಸಿ ಆಕ್ಟ್-1994 ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ.341, 23,504,506,ಸಂ 34 ಐಪಿಸಿ;- ದಿನಾಂಕ 07/07/2017 ರಂದು 7 ಪಿಎಂಕ್ಕೆ ಪಿರ್ಯಾದಿ ಶ್ರೀ ಮಹಮ್ಮದ ಸೀರಾಜುದ್ದಿನ್ ತಂ. ಫಜುಲ್ ರಹೆಮಾನ ಗೊರಿ ವಃ 38 ಉಃ ವ್ಯಾಪಾರ ಸಾಃ ಮಿಲ್ಲತ ನಗರ ಯಾದಗಿರಿ ಇವರ ಒಂದು ಅಜರ್ಿ ವಸೂಲಾಗಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಾನು ನನ್ನ ತಂದೆ ತಾಯಿ ಮತ್ತು ಹೆಂಡತಿ ಮಕ್ಕಳೊಂದಿಗೆ ಉಪಜೀವನ ಸಾಗಿಸುತ್ತಿದ್ದೇನೆ. ನಾನು ಉಮರ ಫಾರುಕ ಮಜೀದ ಕಮೀಟಿಯ ಸದಸ್ಯನಿದ್ದು ಹೀಗಿರುವಾಗ ದಿನಾಂಕ 30/06/2017 ರಂದು ನಮ್ಮ ಮಜೀದಿನ ಪೇಶಮಾಮರಾದ ಶ್ರೀ ಹಾಸೀಪ್ ಸೈಯಿದ ಇವರನ್ನು ಮಜೀದನ ಇಮಾಮತ್ನಿಂದ ತೆಗೆದು ಹಾಕುವ ಕುರಿತು ನನಗೆ ನಮ್ಮ ಮಜೀದ ಕಮೀಟಿಯ ಸೆಕ್ರೆಟ್ರಿಯಾದ ಅಬ್ದುಲ್ ಸತ್ತಾರ ತಂದೆ ಅಲ್ಲಾ ಬಕ್ಷ ಸಗರಿ ರವರು ಮೀಟಿಂಗ ಇರುವ ಕುರಿತು ಪೋನ ಮುಖಾಂತರ ತಿಳಿಸಿರುತ್ತಾರೆ. ಅದರಂತೆ ಸಾಯಂಕಾಲ 5-00 ಗಂಟೆಗೆ ನಮಾಜ ಹೋಗಿ ನಾನು ಅಬ್ದುಲ್ ಸತ್ತಾರ ಮತ್ತು ಇತರ ಸದಸ್ಯರಿಗೆ ಇಮಾಮನನ್ನು ಯಾಕೆ ತೆಗೆಯುತ್ತಿರಿ. ಅವರು ಚೆನ್ನಾಗಿ ಧಾಮರ್ಿಕ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದು ಒಂದು ವೇಳೆ ಅವನನ್ನು ತೆಗೆದರೆ ನಮ್ಮ ಮಜೀದಿಗೆ ನಮಾಜ್ ಓದಿಸಲು ಯಾರನ್ನು ಕರೆಸುತ್ತಿರಿ ಎಂದು ಕೇಳಿದಾಗ ಅಬ್ದುಲ್ ಸತ್ತಾರನು ನಿನೇನು ಕೇಳುತ್ತಿಯಲೇ ಬೋಸುಡಿ ಮಗನೇ ನಾನು ಮಜೀದ ಕಮೀಟಿಯ ಸೆಕ್ರೆಟ್ರಿ ಇದ್ದೇನೆ ನೀನು ಸದಸ್ಯನಿದ್ದಿಯಾ ನಿನಗೆ ನಾಮಕೆ ವಾಸತೆ ಸುಮ್ಮನೆ ಸದಸ್ಯನಾಗಿಟ್ಟಿದ್ದೆವೆ. ಚುಪ ಮೂ ಮೂಚಲೇಕೋ ಚುಪ್ ಬೈಟತಾ ಯಾ ತೇರೆಕೊ ಚಪ್ಪಲಸೇ ಮಾರನಾ ಹೈ ಎಂದು ಹೇಳಿದಾಗ ನಾನು ಏಕೆ ಬೈಯುತ್ತಿಯಾ ಎಂದು ಹೇಳಿ ಮುಂದಕ್ಕೆ ಹೋಗುತ್ತಿರುವಾಗ ನನಗೆ ತಡೆದು ನಿಲ್ಲಿಸಿ 1) ಅಬ್ದುಲ ಸತ್ತಾರನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಬಲಗೈಯಿಂದ ನನ್ನ ಎಡ ಕಪಾಳಕ್ಕೆ ಹೊಡೆದಿರುತ್ತಾನೆ. ಆಗ ಬಿಡಿಸಲು  ನನ್ನ ತಮ್ಮನಾದ ಖಮರುದ್ದಿನ್ ಇವನಿಗೆ 2) ಡಾಃ ಮಹಮ್ಮದ ರಫೀಕ್ ಸೌದಾಗರ್ ಇವನು ಗಟ್ಟಿಯಾಗಿ ಹಿಡಿದು ಕಹ ಜಾತೆಬೆ ತುಮಾರ ಗೊರಿ ಖಾಂದಾನಕ ಬಹೂತಹೂವಾ ತುಮಾರೆ ಪಾಸ ಪೈಸಾ ನಹೀ ತುಮಾರೆಸೆ ಜಾದಾ ಪೈಸೆ ಮೇರೆ ಪಾಸ ಹೈ ಮೇ ಅಗರ ಚಾಹು ತೋ ತುಮೆ ಪೈಸೆಮೆ ಜಲಾದೆತು ಮಾರೋ ಸಾಲೇಕೋ ಎಂದು ಹೇಳಿದಾಗ 3) ಮಹಮ್ಮದ ಪೈಸಲ್ ಸಭಾ ತಂ. ಅಬ್ದುಲ ಜೀಲಾನಿ 4) ಸಾಬೀರ ಹುಸೇನ ಪರಿವಾರ ಗ್ಯಾಸ, ಇವರು ಬಂದವರೇ ಅವರಲ್ಲಿ ಫೈಜಲ್ ಸಭಾ ಇವನು ನನ್ನ ತಮ್ಮನಾದ ಖಮರುದ್ದಿನ್ನಿಗೆ ಹೊಟ್ಟೆ ಮೇಲೆ, ಎದೆ ಮೇಲೆ, ಕೈ ಮುಷ್ಠಿ ಮಾಡಿ  ಹೊಡೆದಿರುತ್ತಾರೆ. ಮತ್ತು ನನಗೆ ಅಬ್ದುಲ್ ಸತ್ತಾರ ಮತ್ತು ಸಾಬೀರ ಹುಸ್ಸೇನ ಇವರು ಬಂದವರೆ ಅವರಲ್ಲಿ ಸಾಬೀರ ಹುಸ್ಸೇನ್ ಇವನು ಹಿಂದಿನಿಂದ ಬಂದು ನನ್ನ ಎರಡು ಕೈಗೆ ಬಿಗಿಯಾಗಿ ಹಿಡಿದುಕೊಂಡನು ಅಬ್ದುಲ್ ಸತ್ತಾರ ಈತನು ನನಗೆ ಮಾದರ ಚೋದ್ ತು ಕೈಕಾ ಕಮೀಟಿ ಮೆಂಬರ್ ಮೈ ಚಾಹತೋ ಅಬಿಚ್ ತುಜೆ ಮೆಂಬರ್ ಶೀಪ್ಸೆ ನಿಕಾಲ ದೇತು ಎಂದು ನನಗೆ ಕೈಯಿಂದ ತಲೆಗೆ ಹೊಡೆದಿರುತ್ತಾನೆ. ಈ ಗದ್ದಲ ಕೇಳಿ ಅಲ್ಲಿಯೇ ನಮಾಜ ಬಂದಿದ್ದ ನಮ್ಮ ತಂದೆ ಪೈಜಲ್ ರಹೆಮಾನ, ನನ್ನ ಅಣ್ಣನಾದ ಪೈಜಲ್ ಮುಬಿನ್, ಹಾಗೂ ಫಾರೂಕ ಕಂದಕೂರ ಇವರು ಜಗಳಾ ಬಿಡಿಸಿರುತ್ತಾರೆ. ಅಜ್ ಬಚಗಯೇ ಸಾಲೆ ತುಮೆ ಆಗೆ ಜಾನಸೆ ಮಾರದೆಂಗೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ.    ಕಾರಣ ಸದರಿ ವಿಷಯದ ಬಗ್ಗೆ ನಮ್ಮ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಕೊಟ್ಟಿದ್ದು ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.128/2017 ಕಲಂ.341,3 23, 504, 506,ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ 283 279. 304(ಎ) ಐಪಿಸಿ  ಮತ್ತು ಕಲಂ 122 ಸಂ 177 ಐಎಮ್.ವಿ ಆಕ್ಟ ;- ದಿನಾಂಕ 08/07/2017 ರಂದು ಮುಂಜಾನೆ 09-00 ಗಂಟೆಗೆ ಫಿರ್ಯಾದಿ ಮಲ್ಲಿನಾಥ ತಂದೆ ಶ್ರೀಮಂತ ಕಲಶೆಟ್ಟಿ ವಯ 33 ವರ್ಷ ಜಾತಿ ಹಿಂದೂ ಗಾಣೀಗ ಉಃ ಕೋರೆಡ್ ಟೇಲಿಕಾಂ ಕಂಪನಿಯಲ್ಲಿ ಟೇಕ್ನಿಸಿಯನ್ ಕೆಲಸ ಸಾಃ ಮಾದನ ಹಿಪ್ಪರಗಾ ತಾಃ ಆಳಂದ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿರ್ಯಾದಿಯ ಅಕ್ಕನ ಮಗನಾದ ಶಿವಲಿಂಗಪ್ಪ ತಂದೆ ಮಲ್ಲಿಕಾಜರ್ುನ ಕಲಶೆಟ್ಟಿ ವಯ 23 ವರ್ಷ ಜಾತಿ ಹಿಂದೂ ಗಾಣೀಗ ಸಾಃ ಮಾದನ ಹಿಪ್ಪರಗಾ ತಾಃ ಆಳಂದ ಜಿಃ ಕಲಬುರಗಿ  ಈತನು ಒಂದು ವಾರದಿಂದ ಶಹಾಪೂರ ತಾಲೂಕಿನಲ್ಲಿ ಕೋರೆಡ್ ಟೇಲಿಕಾಂ ಕಂಪನಿಯಲ್ಲಿ ಖಾಸಗಿ ಕೆಲಸ ಮಾಡುತಿದ್ದು.
     ಹೀಗಿರುವಾಗ ಇಂದು ದಿನಾಂಕ:08/07/2017 ರಂದು ಬೆಳಗಿನ ಜಾವ 04-15 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಪರಿಚಯನಾದ  ಮಂಜುನಾಥ ತಂ/ ಮಲ್ಲಿನಾಥ ಬುಶೆಟ್ಟಿ ಸಾ|| ಆಳಂದ ಈತನು ಪೋನ್ ಮಾಡಿ ನಾನು ಮತ್ತು ಸಂತೋಷ ಇಬ್ಬರೂ ಹತ್ತಿಗೂಡುರಕ್ಕೆ ನಮ್ಮ ಕೆಲಸದ ನಿಮಿತ್ಯ ಹೋಗಿ ಮರಳಿ ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದೆವು. ಶಹಾಪೂರ-ಹತ್ತಿಗೂಡುರ ರೋಡಿನ ಮೇಲೆ ಹತ್ತಿಗೂಡುರ ಕೆ.ಇ.ಬಿ ದಾಟಿ 300 ಮೀಟರ್ ಅಂತರದಲ್ಲಿ ಬರುತ್ತಿದ್ದಾಗ ಬೆಳಗಿನ ಜಾವ 04-00 ಗಂಟೆಗೆ ಸುಮಾರಿಗೆ ರೋಡಿನ ಬಲಬದಿಗೆ ಯಾವುದೇ ಮುಂಜಾಗ್ರತ ಕ್ರಮ ಕೈಕೊಳ್ಳದೆ ರೋಡಿನ ಮೇಲೆ ನಿಲ್ಲಿಸಿದ ಒಂದು ಲಾರಿ ನಂಬರ ಒಕ-09 ಊಉ-0747 ನೇದ್ದಕ್ಕೆ  ನಿಮ್ಮ ಅಳಿಯ ಶಿವಲಿಂಗಪ್ಪ ಈತನು ಬಜಾಜ ಪಲ್ಸರ ಮೋಟರ ಸೈಕಲ್ ನಂಬರ ಏಂ-32 ಇಓ-6390  ನೇದ್ದು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಭಾಗಕ್ಕೆ ಡಿಕ್ಕ ಮಾಡಿದರಿಂದ  ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಹೊರಗಡೆ ಬಂದಿದ್ದು, ಮತ್ತು ಎಡಗಣ್ಣಿಗೆ ಭಾರಿ ರಕ್ತಗಾಯವಾಗಿದ್ದು, ಎಡ ತೊಡೆಗೆ, ಎಡ ರಟ್ಟೆಗೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ವಿಷಯ ತಿಳಿಸಿದಾಗ ಫಿರ್ಯಾದಿಯವರು ತಮ್ಮ ಸಂಬಂಧಿಕರು ಹಾಗೂ ಗ್ರಾಮಸ್ತರೊಂದಿಗೆ ಬಂದು ಮೃತ ಶಿವಲಿಂಗಪ್ಪ ಈತನಿಗೆ ನೋಡಿದ್ದು. ಕಾರಣ ಮೃತ ಶಿವಲಿಂಗಪ್ಪ ತಂ/ ಮಲ್ಲಿಕಾಜರ್ುನ ಕಲಶೆಟ್ಟಿ ಈತನು ಮೋಟರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಯಾವುದೇ ಮುಂಜಾಗೃತೆ ಕ್ರಮವಹಿಸದೆ ರೋಡಿನಲ್ಲಿ ನಿಲ್ಲಿಸಿದ್ದ ಲಾರಿ ನಂ. ಒಕ-09 ಊಉ-0747 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಅಪಘಾತ ಜರುಗಿದ್ದರಿಂದ ಮೃತ ಶಿವಲಿಂಗಪ್ಪ ಮತ್ತು ಲಾರಿ.ನಂ. ಒಕ-09 ಊಉ-0747 ನೇದ್ದರ ಚಾಲಕ ರಮೇಶ ತಂ/ ಶಾಮರಾವ ಅಮೋದೆ ಸಾ|| ಜಲಗಾಂವ(ಮಹಾರಾಷ್ಟ್ರ) ಇವರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂಬರ 234/2017 ಕಲಂ 283, 279, 304[ಎ] ಐ.ಪಿ.ಸಿ ಮತ್ತು ಕಲಂ 122, ಸಂ 177 ಐ.ಎಮ್.ವಿ ಆಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.         

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ ;- ದಿನಾಂಕ 08-07-2017 ರಂದು 01.30 ಪಿ.ಎಂಕ್ಕೆ ಠಾಣೆಗೆ ಶ್ರೀಮತಿ ಶರಣಮ್ಮ ಗಂಡ ಸಿದ್ರಾಮರೆಡ್ಡಿ ಸಗರ ವಯಾ||21ವರ್ಷ ಉ|| ಮನೆಗೆಲಸ ಜಾ|| ಹಿಂದೂ ರೆಡ್ಡಿ ಸಾ|| ಬಸವೇಶ್ವರ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ನೀಡಿದ್ದು ಎನೆಂದರೆ, ಆರೋಪಿತರು ಪಿರ್ಯಾದಿಗೆ ಈ ಮೊದಲು ಮದುವೆಯಲ್ಲಿ 21 ತೊಲಿ ಬಂಗಾರ ಕೊಟ್ಟರೂ ಮತ್ತೆ ಹಣ ಬಂಗಾರ ಕೊಡು ಅಂತ ಕಿರುಕುಳ ನೀಡಿದ್ದಲ್ಲದೆ ಇಂದು ದಿ: 08/7/17 ರಂದು ಪಿರ್ಯಾದಿಯ ತವರುಮನೆಯಾದ ನಗನೂರ ಗ್ರಾಮಕ್ಕೆ ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ   ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!