Yadgir District Reported Crimes Updated on 06-07-2017

By blogger on ಗುರುವಾರ, ಜುಲೈ 6, 2017


                                                Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 159/2017 ಕಲಂ 447 ಸಂ. 34 ಐಪಿಸಿ ಮತ್ತು ಕಲಂ 3(1)(ಎಫ್) ಎಸ್.ಸಿ/ಎಸ.ಟಿ ಪಿ.ಎ ಆಕ್ಟ್-1989;- ದಿನಾಂಕ 05-07-2017 ರಂದು ಸಾಯಂಕಾಲ 7.30 ಪಿ.ಎಂ ಕ್ಕೆ ಶ್ರೀ ಅಶೋಕ ಎಸ್.ಡಿ.ಎ ತಹಸಿಲ್ದಾರ ಕಾಯರ್ಾಲಯ ಯಾದಗಿರಿ ರವರು ಠಾಣೆಗೆ ಹಾಜರಾಗಿ, ಹಾಜರು ಪಡಿಸಿದ ಮಾನ್ಯ ತಹಸೀಲ್ದಾರರು ಯಾದಗಿರಿ ರವರ ಕಾಯರ್ಾಲಯದ ಪತ್ರ ಸಂ:ಕಂ:ದಂಡ:5:2016-17 ದಿಃ 29-06-2017 ನೆದ್ದರ ದೂರಿನ ಅಂಶವೆನೆಂದರೆ 2015 ನೇ ಸಾಲಿನಲ್ಲಿ ನಜರಾಪೂರ ಗ್ರಾಮದ ಹೊಲ ಸವರ್ೆ ನಂ. 227, 220, 230 ನೆದ್ದವುಗಳು ಸನ್ 1999ರಲ್ಲಿ ಅಕ್ರಮ ಸಕ್ರಮದಡಿಯಲ್ಲಿ ಸಕರ್ಾರದಿಂದ ಪರಿಶಿಷ್ಟ ಜಾತಿಯವರಿಗೆ ಪ್ರತಿಯೊಬ್ಬರಿಗು 1 ಎಕರೆಯೆಂತೆ ಜಮೀನು ಮಂಜೂರಾಗಿದ್ದು ಇರುತ್ತದೆ. ಸದರಿ ಸವರ್ೆ ಜಮೀನುಗಳಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯವರಿಗೆ ಯಾವುದೇ ಮುನ್ಸೂಚನೆ ನೀಡದೆ ಹಾಗೂ ಅವರ ಒಪ್ಪಿಗೆ ಪಡೆಯದೆ ದೌರ್ಜನ್ಯದಿಂದ ಕಾನೂನು ಬಾಹಿರವಾಗಿ ರಸ್ತೆಯನ್ನು ನಿಮರ್ಿಸುತ್ತಿರುವ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ವಗೈರೆ ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 178/2017 ಕಲಂಃ  323 354(ಎ), 504 506 ಸಂಗಡ 34 ಐ.ಪಿ.ಸಿ ಮತ್ತು 3 (1) (ಆರ್)(ಎಸ್)(ಡಬ್ಲ್ಯೂ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ಹಾಗು 8 ಪೊಕ್ಸೋ ಕಾಯ್ದೆ 2012;- ದಿನಾಂಕಃ 05/07/2017 ರಂದು 8-45 ಪಿ.ಎಮ್ ಕ್ಕೆ ಫಿಯರ್ಾದಿ ಭೀಮರಾಯ ತಂದೆ ಚನ್ನಪ್ಪಗೌಡ ಪೊಲೀಸ್ ಪಾಟೀಲ ಸಾ: ಬೊಮ್ಮನಹಳ್ಳಿ (ಕೆ) ಇವರು ಠಾಣೆಗೆ ಹಾಜರಾಗಿ ಗಣಕೀರಣ ಮಾಡಿಸಿರುವ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನಂದರೆ, ದಿನಾಂಕ: 04-07-2017  ರಂದು 7-30 ಪಿ.ಎಮ್ ಸುಮಾರಿಗೆ ನನ್ನ ಮಗಳಾದ ಮಂಜುಳಾ ತಂದೆ ಭೀಮರಾಯ ಇವಳು ಕುಡಿಯುವ ನೀರನ್ನು ತರಲು ಅಗಸಿಯ ಹತ್ತಿರ ಇರುವ ಬೋರವೆಲ್ಗೆ ಹೋಗಿ ನೀರನ್ನು ತಗೆದುಕೊಂಡು ಮರಳಿ ಮನೆಗೆ ಬರುವ ಸಮಯದಲ್ಲಿ ಬಸವಣ್ಣ ದೇವರ ಕಟ್ಟೆಯ ಹತ್ತಿರ ಬರುತ್ತಿರುವಾಗ ಹಣಮಂತ ತಂದೆ ಶಿವರಾಯ ಹಾವಿನಾಳ ವಯಸ್ಸು : 22 ವರ್ಷ ಜಾತಿ: ಕುರುಬ ಈತನು ಲೇ ಮಂಜಿ ನೀನು ನನ್ನ ಜೊತೆ ಮಲಗಲು ಬಾ ಎಂದು ಕೈ ಹಿಡಿದು ಜಗ್ಗಿ ಅವಮಾನ ಮಾಡಿದ್ದಲ್ಲದೆ ತನ್ನ ಕಾಲಿನಿಂದ ಅವಳಿಗೆ ಒದ್ದಿರುತ್ತಾನೆ. ಅದು ಅಲ್ಲದೆ ಲೇ ಬೇಡಸೂಳಿ ನಿನಗೆಷ್ಟು ಸೋಕ್ಕು, ನಿನಗೆ ನಾನು ಮಲಗಲು ಕರೆದರೆ ನೀನು ಬರುವದಿಲ್ಲ  ಎಂದು ಬೈಯುತ್ತಾ ಪುನ: ಪುನ: ಕೈ ಹಿಡಿದು ಎಳೆದಾಡಿದ್ದಾನೆ. ಆಗ ಅವಳು ಚೀರಾಡಿದ್ದನ್ನು ಕೇಳಿ ನಾನು ಮತ್ತು ನನ್ನ ಅತ್ತೆ ಮಾನಮ್ಮ ಬಿಡಿಸಲು ಹೋದಾಗ ನಮಗೂ ಸಹ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಹೊಡೆಯಲು ಬಂದಿರುತ್ತಾರೆ. ಆಗ ನಮ್ಮೂರಿನ ಯಂಕೋಬ ತಂದೆ ದ್ಯಾವಣ್ಣ ಹಾಗೂ ದೇವಿಂದ್ರಪ್ಪ ತಂದೆ ತಿಪ್ಪಣ್ಣ ಇವರು ಬಿಡಿಸಲು ಬಂದಾಗ ಅಷ್ಟರಲ್ಲಿ ಹಣಮಂತನ ಅಣ್ಣನಾದ ನಾಗಪ್ಪ ತಂದೆ ಶಿವರಾಯ ವಯಸ್ಸು : 30 ವರ್ಷ ಇವರಿಬ್ಬರೂ ಕೂಡಿಕೊಂಡು ಲೇ ಬೇಡ ಸೂಳಿ ಮಕ್ಕಳೆ ನಿವೆಲ್ಲರೂ ಕೂಡಿ ಪೊಲೀಸ್ ಠಾಣೆಗೆ ಹೊದರೆ ನಿಮ್ಮನು ಓಡಿಸಾಡಿ ಕಡಿಯುತ್ತೆವೆ ಎಂದು ಕೊಡಲಿ, ಕಬ್ಬಿಣದ ರಾಡು ಹಿಡಿದುಕೊಂಡು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈಯುತ್ತಾ ನಮ್ಮನ್ನು ಬೆನ್ನಟ್ಟಿದರು. ಆಗ ನಾವು ಮನೆಗೆ ಹೋಗಿ ಈ ಬಗ್ಗೆ ಹಿರಿಯರಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸುತ್ತಿದ್ದೇನೆ ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 178/2017 ಕಲಂಃ  323 354(ಎ), 504 506 ಸಂಗಡ 34 ಐ.ಪಿ.ಸಿ ಮತ್ತು 3 (1) (ಆರ್)(ಎಸ್)(ಡಬ್ಲ್ಯೂ) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ 1989 ಹಾಗು 8 ಪೊಕ್ಸೋ ಕಾಯ್ದೆ 2012 ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 229/2017 ಕಲಂ 454, 457, 380 ಐಪಿಸಿ;- ದಿನಾಂಕ 05/07/2017 ರಂದು ಸಾಯಂಕಾಲ 18-30 ಗಂಟೆಗೆ ಫಿರ್ಯಾದಿ ಶ್ರೀ ಜಗಧೀಶ ತಂದೆ ಧರ್ಮರಾಜಪ್ಪ ನೀರಡಗಿ ವಯ 29 ವರ್ಷ ಜಾತಿ ಕುರಬರ ಖಾಸಗಿ ಕೆಲಸ [ಒಕ್ಕಲುತನ ] ಸಾಃ ಬಿದರಾಣಿ ಹಾಲಿವಸತಿ ಯು.ಕೆ.ಪಿ ಕ್ಯಾಂಪ್ ದೋರನಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದೋರನಳ್ಳಿ ಯು.ಕೆ.ಪಿ ಕ್ಯಾಂಪನಲ್ಲಿ ಫಿರ್ಯಾದಿಯ ತಂದೆ ಕರ್ತವ್ಯ ನಿರ್ವಹಿಸುತಿದ್ದಾಗ ಡಿ ಮಾದರಿಯ ಮನೆ ನಂಬರ 3 ನೇದ್ದು ಹಂಚಿಕೆಯಾಗಿದ್ದು ತನ್ನ ತಂದೆ ಸುಮಾರು 7 ವರ್ಷಗಳ ಹಿಂದೆ ನಿವೃತ್ತಿಯಾಗಿರುತ್ತಾರೆ ಸದರಿ ಮನೆಯಲ್ಲಿ ಸದ್ಯ ನಾನೊಬ್ಬನೆ ವಾಸವಾಗಿದ್ದು ನನ್ನ ತಂದೆ ತಾಯಿ ಬಿದರಾಣಿ ಗ್ರಾಮದಲ್ಲಿ ವಾಸವಾಗಿರುತ್ತೆನೆ.  ಹೀಗಿರುವಾಗ ದಿನಾಂಕ 03/07/2017 ರಂದು ಸಾಯಂಕಾಲ 4-00 ಗಂಟೆಗೆ ನನ್ನ ಕೆಲಸದ ನಿಮಿತ್ಯ ಲಿಂಗಸೂರಿಗೆ ಹೋಗುವಾಗ ನನ್ನ ಮನೆಯ ಕಿಲಿ ಹಾಕಿಕೊಂಡು ಹೋಗಿ ತನ್ನ ಕೆಲಸ ಮುಗಿಸಿಕೊಂಡು ಮರಳಿ ದಿನಾಂಕ 04/07/2017 ರಂದು ಮದ್ಯಾಹ್ನ 12-30 ಗಂಟೆಗೆ ಮನೆಗೆ ಬಂದು ಕಿಲಿ ತೆಗೆದು ಒಳಗಡೆ ಹೋದಾಗ  ಮನೆಯ್ಲಲಿನ ಸಾಮಾನುಗಳು ಚೆಲ್ಲಾಪಿಲ್ಲೆಯಾಗಿದ್ದವು, ಮತ್ತು ಮನೆಯ ಮೇಲ್ಚಾವಣಿಯ ಸಿಮೆಂಟ್ ಶೀಟ್ ಮುರಿದಿದ್ದು ಕಂಡು ತನ್ನ ತಾಯಿಗೆ ಸೇರಿದ 40 ಗ್ರಾಂ ಬಂಗಾರದ ಆಭರಣಗಳು ಮತ್ತು ನಗದು ಹಣ 12,000=00 ರೂಪಾಯಿ ಹೀಗೆ ಒಟ್ಟು 1,12,000=00 ರೂಪಾಯಿ ಮತ್ತು ದಾಖಲೆಗಳು ಮತ್ತು ಬ್ಲ್ಯಾಂಕ್ ಚೆಕ್ ಗಳು ಯಾರೋ ಕಳ್ಳರು ಫಿರ್ಯಾದಿಗೆ ಮನೆಯಲ್ಲಿ ಇಲ್ಲದಿರುವಾಗ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೋಡಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 229/2017 ಕಲಂ 454 457 380  ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 


ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ 87 ಕೆಪಿ ಯ್ಯಾಕ್ಟ ;- ದಿನಾಂಕ 05/07/2017 ರಂದು 03:00 ಪಿಎಮ್ ಕ್ಕೆ ಆರೋಪಿತರೆಲ್ಲರೂ ಹುರಸಗುಂಡಗಿ ಗ್ರಾಮದ ಶ್ರೀ ಅಲ್ಲಾಭಕ್ಷ ದಗರ್ಾದ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 11600/- ರೂ ಹಾಗು 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 04-35 ಪಿಎಮ್ ದಿಂದ 05-35 ಪಿಎಮ್ ಅವಧಿಯವರೆಗೆ ಜಪ್ತಿಪಡಿಸಿಕೊಂಡು 06-30  ಪಿಎಮ್ ಕ್ಕೆ ಠಾಣೆಗೆ ತಂದು ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು  ಠಾಣೆ ಗುನ್ನೆ ನಂ 65/2017 ಕಲಂ 87 ಕೆ ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 95/2017 ಕಲಂ: 279,337,338 ಐಪಿಸಿ;- ದಿನಾಂಕ: 05/07/2017 ರಂದು 3-30 ಪಿ.ಎಮ್ಕ್ಕೆ ಜಿ.ಜಿ.ಎಚ್. ಯಾದಗಿರಿಯಲ್ಲಿ ಎಮ್.ಎಲ್.ಸಿ ಇದೆ ಎಂದು ಕಂಟ್ರೋಲ್ ರೂಂ. ನಿಂದ ಮಾಹಿತಿ ನೀಡಿದ್ದರ ಮೇರೆಗೆ ವಿಚಾರಣೆ ಕುರಿತು 4ಪಿ.ಎಮ್ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿದ್ದ ಗಾಯಾಳು ಶ್ರೀ.ಕುಮಲಪ್ಪ ತಂ.ಹೋನ್ನಪ್ಪ ನಾಟೇಕರ ಸಾ//ಕುಮೂಲುರಇವರ ಹೇಳಿಕೆ ಪಡೆದು ಹೇಳಿಕೆ ಪಿರ್ಯಾದಿ ಪಡೆದು 5.45 ಪಿ.ಎಮ್ಕ್ಕೆ ಮರಳಿ ಠಾಣೆಗೆ ಬಂದು  ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2017 ಕಲಂ: 279,337,338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ. 143,147,323,504,506,114,ಸಂ 149 ಐಪಿಸಿ;- ದಿನಾಂಕ 06/07/2017 ರಂದು 11 ಎಎಂಕ್ಕೆ ಪಿರ್ಯಾದಿ ಶ್ರೀ ಅಬ್ದುಲ್ ಸತ್ತಾರ ತಂ. ಅಲ್ಲಾ ಬಕ್ಷ ಸಗರಿ ಸಾಃ ಫಲ್ಟರ ಬೆಡ್ ಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಕೊಟ್ಟಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ಒಂದು ವರ್ಷದಿಂದ ಉಮರ ಫಾರೂಕ ಮಜಿದ ಸೆಕ್ರೆಟ್ರಿ ಇದ್ದೇನೆ ಅಬೂದ ಬೀನ್ ಬದರ @ ಅಬು ಚಾವುಸ್ ವಕ್ಪ ಭೊರ್ಡ ಚೆರಮೆನ್ ಹಾಗೂ ಮಜೀದಿನ ಅದ್ಯಕ್ಷರಿದ್ದಾರೆ ಡಾಃ ಮೊಹಮ್ಮದ ರಫೀಕ ತಂ. ಅಬ್ದುಲ ರಜಾಕಸಾಬ ಸೌದಾಗರ ಮಜಿದಿನ ಉಪಾದ್ಯಕ್ಷರಿದ್ದಾರೆ ಹಿಗಿದ್ದು ದಿನಾಂಕ 29/06/2017 ರಂದು ಮಜಿದಿನ ಪೆಶಮಾಮ ಹಾಫೀಜ್ ಸೈಯಿದ ಇವರಿಗೆ ಮಜಿದಿನಲ್ಲಿ ಸರಿಯಾಗಿ ಕೆಲಸ ಮಾಡುವುದಿಲ್ಲಾ ಅಂತಾ ಮಿಟಿಂಗ ಮಾಡಿ ಅವನಿಗೆ ಕೆಲಸದಿಂದ ತೆಗೆದು ಹಾಕುವ ಬಗ್ಗೆ ನೊಟೀಸ್ ಜಾರಿ ಮಾಡಿರುತ್ತೆವೆ. ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ನಮ್ಮ ಮಸಿದಿನ ಮೆಂಬರ ಮಹಮ್ಮದ ಸಿರಾಜುದ್ದಿನ್(ಮತಿನ್) ಇವನು ನಮಗೆ ಬೋಸಡಿ ಮಗನೆ ನಿನಗೆ ಸಕ್ರೆಟ್ರಿ ಯಾರು ಮಾಡಿದ್ದಾರೆ ನಿನಗೆ ಬಿಡುವುದಿಲ್ಲಾ ಅಂಜಿಕೆ ಹಾಕೆ ಹಾಕಿದ್ದಾರೆ ದಿನಾಂಕ 30/06/2017 ರಂದು ಸಾಯಾಂಕಾಲ 5 ಗಂಟೆ ಸುಮಾರಿಗೆ ಮಜಿದಿನಲ್ಲಿ ನಮಾಜ ಮಾಡಲು ಸೇರಿದಾಗ ಒಳಗಡೆ ನನಗೆ ಮೊಹಮ್ಮದ ಸಿರಾಜುದ್ದಿನ್(ಮತೀನ) ಇವನು ಬೋಸಡಿ ಮಗನೆ ನೀನು ಪೆಶಮಾಮಗೆ ಮಜಿದನಿಂದ ಹೇಗೆ ತೆಗೆಯಲು ನೋಟೀಸ್ ಕೊಟ್ಟಿದ್ದಿ ನಿನಗೆ ಬಿಡುವುದಿಲ್ಲಾ ಅಂತಾ ಕೈಯಿಂದ ಮುಷ್ಟಿ ಮಾಡಿ ಹೊಟ್ಟೆಗೆ ಬೆನ್ನಿಗೆ ಹೊಡೆದಿರುತ್ತಾನೆ ಫಜುಲುರ ರಹೆಮಾನ ಘೊರಿ ಇ ಮಕ್ಕಳಿಗೆ ಹೊಡೆಯಿರಿ ಬಿಡಬಾರದು ಏನೆ ಬಂದರು ನಾನು ನೋಡಿಕೊಳ್ಳುತ್ತೆನೆ ಅಂತಾ ಹೇಳಿ ನನಗೆ ಅವಾಚ್ಯವಾಗಿ ಬೈದಿರುತ್ತಾನೆ ಆಜ ಖೂನ್ಕಿ ಹೊಲಿ ಖೆಲಿಂಗೆ ಓ ಡಾಕ್ಟರಕೊ ಪಕಡಕೋ ಲಾವ ಅಬೂದ ಚೋರ ಮಾಕೆ ಲೌಡೆ ಕೂ ಪಕಡೋ ಎಂದು ಅವಾಚ್ಯ ಶಬ್ದಗಳಿಂದ ಬೈದರು ಅಷ್ಟರಲ್ಲಿ ಖಮರುದ್ದಿನ್ ಘೋರಿ ನನಗೆ ಕೈಯಿಂದ ಎದೆಗೆ ಗುದ್ದಿರುತ್ತಾನೆ. ಮುಬೀನ್ ಘೋರಿ ಹಾಗೂ ಕಮರುದ್ದಿನ್ ಸೇರಿ ಆಫಸರ್ ಟೆಂಟ ಹೌಸ್ ಇವನಿಗೆ ಕೈಯಿಂದ ಹೊಟ್ಟೆಗೆ ಎದೆಗೆ ಗುದ್ದಿ ಗುಪ್ತಗಾಯ ಮಾಡಿರುತ್ತಾನೆ ಅಲ್ಲದೆ ಹಾಫಿಜ್ ಸೈಯಿದ (ಫೇಶಿಮಾಮ) ಮಜೀದ ಇವನು ಕೂಡಾ ನನಗೆ ಹಾಗೂ ಆಫಸರಗೆ ಬೋಸಿಡಿ ಮಕ್ಕಳೆ ನಿಮಗೆ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದಿರುತ್ತಾರೆ. ಮತ್ತು ಫಾರೂಕ ಕಂಕೂರ ಈತನು ಇನ್ ಲೊಗೊಂಕು ಬಹುತ ಘಮಂಡಿ ಹೈ ಆಜ್ ನಹೀ ಛೋಡನಾ ಇಸಕೊ ಮಾರೋ ಅಂತಾ ಬೈದು ಕುಮ್ಮಕ್ಕು ನೀಡಿರುತ್ತಾನೆ ಸದರಿ ಘಟನೆಯನ್ನು ಮಜೀದನಲ್ಲಿ ಅಬೂದ ಚಾವೂಸ, ಫೈಸಲ್ ಸಬಾ, ಮೊಹಮ್ಮದ ಸಾಬೀರ ಹುಸ್ಸೇನ್ ಪರಿವಾರ ಗ್ಯಾಸ್ ಎಜೆನ್ಸಿ, ಡಾಃ ಮೊಹಮ್ಮದ ರಫೀಕ್, ಖಾಜಾ ಹುಸೇನ್ ಕಂಕೂರ, ಅಬ್ದುಲ್ ಸಾಬ ನಿವೃತ್ತ ಬಿ.ಎಸ್.ಎನ್.ಎಲ್.ಹಾಗೂ ಜುಬೇರ ಅಯ್ಯೂಬ ತಂ, ಮೊಹಮ್ಮದ ಯೂಸುಫ್ (ನವಾಬ) ಇವರು ನೋಡಿರುತ್ತಾರೆ. ಕಾರಣ ಸದರಿ ಘಟನೆಗೆ ಕಾರಣರಾದವರ ಮೇಲೆ ಹಾಗೂ ನನಗೆ ಹೊಡೆ ಬಡೆ ಮಾಡಿದ ಜೀವದ ಬೆದರಿಕೆ ಹಾಕಿದ 1) ಫಜುಲುರ ರಹೆಮಾನ ಘೋರಿ 2) ಮೊಹಮ್ಮದ ಸೀರಾಜುದ್ದಿನ್ (ಮತೀನ) 3) ಖಮ್ರುದ್ದಿನ್ ಘೋರಿ 4) ಫೈಜುಲ್ ಮುಬೀನ್ ಘೋರಿ 5)ಪೇಶಿಮಾಮ್ ಹಫೀಜ್ ಸಯೀದ 6) ಫಾರೂಕ ತಂ. ಖಾಜಾಹುಸೇನ್ ಕಂಕೂರ ಇವರ ಮೆಲೆ ಕಾನೂನು ಸೂಕ್ತ ಕ್ರಮ ಜರುಗಿಸಬೆಕೆಂದು ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.126/2017 ಕಲಂ. 143,147,323,504,506,114,ಸಂ.149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!