Yadgir District Reported Crimes Updated on 28-04-2017

By blogger on ಶುಕ್ರವಾರ, ಏಪ್ರಿಲ್ 28, 2017




Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 65/2017 ಕಲಂ 279,337,338 ಐಪಿಸಿ;- ದಿನಾಂಕ:27-04-2017 ರಂದು ಪಿರ್ಯದಿಯ ಅಣ್ಣನಾದ ಮಹಬೂಬ ಹುಸೇನ ಗುರುಮಠಕಲಗೆ ಹೊಗಿ ಮರಳಿ ಯಾದಗಿರಿ-ರಾಯಚೂರ ಮಾರ್ಗವಾಗಿ ಚಂದಾಪೂರಗೆ ಬರುವಾಗ ರಾಮಪೂರ-ರಾಚನಳ್ಳಿ ಕ್ರಾಸಿನ ಮಧ್ಯೆ ರಸ್ತೆಯ ಮೇಲೆ ತಾನು ನಡೆಸುವ ಹಿರೊ ಪ್ಯಾಶನ ಪ್ರೋ ಮೊಟರ ಸೈಕಲ ನಂ.ಕೆಎ-33 ಯುವ್-2614 ನೇದ್ದನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಇಂದು 8.10 ಗಂಟೆಯ ಸುಮಾರಿಗೆ ಸ್ಕೀಡಾಗಿ ಬಿದ್ದಿದ್ದರಿಂದ ಅಪಘಾತದಲ್ಲಿ ಭಾರಿ ರಕ್ತ ಗಾಯ ಮತ್ತು ತರಚಿದ ಗಾಯಗಳಾಗಿದ್ದು ಬಗ್ಗೆ ಅಪರಾಧ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ 457.380 ಐಪಿಸಿ;- ದಿನಾಂಕ 27-04-2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿಯರ್ಾದಿ ಶ್ರೀ ಮತಿ ಹಲೀಮಾಬಿ ಗಂಡ ಖಲಿಲ್ ಅಹ್ಮದ ಕಾರಿಗಾರ ವ|| 47  ಸಾ|| ರೈಮಾನ್ ಕಾಲೂನಿ ಹಾಗರಗಾ ಕ್ರಾಸ್ ಹತ್ತಿರ ಕಲಬುರಗಿ ಉಃ ಸರಕಾರಿ ಉದರ್ು ಹಿರಿಯ ಪ್ರಾಥಮಿಕ ಶಾಲೆ ಶಹಾಪೂರ ಠಾಣೆಗೆ ಹಾಜರಾಗಿ ಒಂದು ಟೈಪಮಾಡಿದ ಅಜರ್ಿ ಸಲ್ಲಿಸಿದ್ದರಿಂದ ಸದರಿ ಅಜರ್ಿಯಸಾರಾಂಶವೆನೆಂದರೆ  ಹೀಗಿರುವಾಗ ದಿನಾಂಕ 25/04/2017 ರಂದು ಮುಂಜಾನೆ 09-00 ಗಂಟೆಗೆ ನಾನು ಮತ್ತು ಸಹ ಶಿಕ್ಷಕರು ಹಾಗೂ ಅಡುಗೆಯವರು ಎಲ್ಲರೂ ಶಾಲೆಗೆ ಬಂದಿದ್ದು, ತಮ್ಮ-ತಮ್ಮ ಕಾರ್ಯಗಳನ್ನು ನಿರ್ವಹಿಸಿ  ಮದ್ಯಾಹ್ನ 12-30 ಗಂಟೆಗೆ ಶಾಲೆಯ ಬಿಗ ಹಾಕಿದ್ದು, ಮತ್ತು ಶಾಲೆಯಲ್ಲಿ ಅಡುಗಡೆ ಮಾಡುವ ಸಿಲಿಂಡರ, ಮತ್ತು ಪಾತ್ರೆಗಳು ಅಡುಗೆ ಕೊಣೆಯಲ್ಲಿ ಇಟ್ಟು ಬೀಗ್  ಹಾಕಿಕೊಂಡು  ಮನೆಗೆ ಹೋಗಿರುತ್ತೆವೆ.  ದಿನಾಂಕ 26/04/2017 ರಂದು ಮುಂಜಾನೆ 09-00 ಗಂಟೆಗೆ  ನಾನು ಮತ್ತು ಸಹ ಶಿಕ್ಷಕಿ ಹಾಗೂ ಅಡುಗೆ ಮಾಡುವರು ಎಲ್ಲರೂ ಶಾಲೆಗೆ ಬಂದಿದ್ದು, ಶಾಲೆಯ ಅಡುಗೆ ಕೊಣೆಯ ಕಡೆಗೆ ಹೋದಾಗ ಅಡುಗೆ ಕೋಣೆಯ ಬಾಗಿಲ ಕಿಲಿ ಮುರಿದಿದ್ದನ್ನು ಕಂಡು ನಾವೆಲ್ಲರೂ ಒಳಗಡೆ ಹೋಗಿ ನೋಡಲಾಗಿ ಅಡುಗೆ ಸಾಮಾನುಗಳು ಚೆಲ್ಲಾ ಪಿಲ್ಲೆಯಾಗಿದ್ದು,  ಎರಡು ಸಿಲೆಂಡರನಲ್ಲಿ ಒಂದು ಖಾಲಿ ಸಿಲೆಂಡರ್ ಇದ್ದು, ತುಂಬಿದ ಸಿಲೆಂಡರ ಇರಲಿಲ್ಲ. ಈ ಬಗ್ಗೆ ಓಣಿಯ ಜನರಿಗೆ ವಿಚಾರಿಸಿದ್ದು, ಶಾಲೆಯ ಎಸ್.ಡಿ.ಎಮ್.ಸಿ ಅದ್ಯಕ್ಷ ಸೈದೋದ್ದಿನ ಖಾದ್ರಿ ಇವರಿಗೆ ವಿಷಯ ತಿಳಿಸಿದ್ದು ಸದರಿಯವರು ಶಾಲೆಗೆ ಬಂದು ನೋಡಿರುತ್ತಾರೆ. ದಿನಾಂಕ 25-26/04/2017 ರಂದು ರಾತ್ರಿ ಸಮಯದಲ್ಲಿ ಉದರ್ು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಹಾಪೂರ ಪೇಠ ಶಹಾಪೂರದಲ್ಲಿರುವ ಅಡುಗೆ ಕೊಣೆಯ ಬಿಗ ಮುರಿದು ಯಾರೋ ಕಳ್ಳರು ಒಳಗಡೆ ಹೋಗಿ ಅಡುಗೆ ಮಾಡುವ ಒಂದು ತುಂಬಿದ ಸಿಲಿಂಡರ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸಿಲಿಂಡರನ ಅಂ.ಕಿ 3000=00 ರೂಪಾಯಿ ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ತಡವಾಗಿ ಇಂದು ದಿನಾಂಕ 27/04/2017 ರಂದು ಠಾಣೆಗೆ ಹಾಜರಾಗಿರುತ್ತೆನೆ. ಕಾರಣ ಕಳ್ಳತನವಾದ ಸಿಲಿಂಡರ ಬಗ್ಗೆ ಕ್ರಮ ಕೈಕೊಂಡು ಪತ್ತೆ ಹಚ್ಚಿ ಕೊಡಲು ವಿನಂತಿ. ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ128/2017 ಕಲಂ 457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 129/2017 ಕಲಂ 279 337 338 ಐಪಿಸಿ;- ದಿನಾಂಕ-27-04-2017 ರಂದು ಸಾಯಂಕಾಲ 6-00 ಗಂಟೆಗೆ ಮಹ್ಮದ ತಂದೆ ಅಬ್ದುಲ್ ಅಮೀದ ಬೈಬ್ರೆ ವ|| 20|| ವಿಧ್ಯಾಭ್ಯಾಸ  ಜಾ|| ಮುಸ್ಲಿಂ ಸಾ|| ಗೋಗಿಪೇಟ್ ತಾ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಟೈಪಮಾಡಿದ ಅಜರ್ಿ ಅಲ್ಲಿಸಿದ್ದು ಅಜರ್ಿಯ ಸಾರಾಂಶದ ವೆನೆಂದರೆ. ಪಿಯ್ಯರ್ಾದಿಯು ದಿನಾಂಕ 23-04-2017 ರಂದು ರಾತ್ರಿ 9-00 ಗಂಟೆಗೆ ಮನೆಗೆ ಹೊಗಲು ಶಹಾಪೂರ - ಹತ್ತಿಗುಡುರ ರಸ್ತೆಯ ಚಾಂದ ಪ್ಯಾಲೇಸ್ ಮುಂದೆ ನಿಂತಾಗ ಹತ್ತಿಗುಡುರ ಕಡೆಯಿಂದ ಮೋಟರ ಸೈಕಲ್ ನಂ ಏಂ-33/ಗ-0513 ನ್ನೆದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ನಮ್ಮ ತಂದೆ ಇವರಿಗೆ ಅಪಘಾತ ಮಾಡಿದ್ದರಿಂದ ನೆಲಕ್ಕೆ ಬಿದ್ದರು ಆಗ ನಾನು ಮೇಲೆ ಎಬ್ಬಿಸಿ ಕೂಡಿಸಿ ನೋಡಲಾಗಿ ತಂದೆಯಾದ ಅಬ್ದುಲ್ ಅಮೀದ ಇವರಿಗೆ ಎಡಗಡೆ ತಲೆಗೆ ಗುಪ್ತಗಾಯ. ಎಡಗಾಲ ತೊಡೆಗೆ ಬಾರಿ ಗುಪ್ತಗಾಯ. ಬಗಗಾಲ ಪಾದದ ಮೇಲೆ ಬಾರಿ ಗುಪ್ತಗಾಯವಾಗಿ ಮುರಿದಿರುತ್ತದೆ. ಬಲಗಾಲ ಮೋಳಕಾಲಿಗೆ ತರಚಿದ ಗಾಯ. ಎಡಗೈ ಮೋಳಕೈಗೆ ತರಚಿದ ಗಾಯ ವಾಗಿದ್ದು ಇರುತ್ತದೆ. ಸದರಿ ಬೈಕಚಾಲಕ ಈಶಪ್ಪ ತಂದೆ ಹೈಯಾಳಪ್ಪ ಹಾಗೂ ಬೈಕ್ ಹಿಂದೆ ಕುಳಿತ್ತಿದ್ದ ಹೈಯಾಳಪ್ಪ ತಂದೆ ಬಸಲಿಂಗಪ್ಪ ಇವರಿಗೆ ತರಚಿದ ಗಾಯ, ಸದಾಗಾಯ, ಗುಪ್ತಗಾಯ ವಾಗಿದ್ದು ಇರುತ್ತದೆ. ಸದರಿ ಅಪಘಾತವು ರಾತ್ರಿ 9-00 ಗಂಟೆಗೆ ಜರುಗಿರುತ್ತದೆ. ನಂತರ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಸೆರಿಕೆಮಾಡಿದ್ದು ಇರುತ್ತದೆ. ಕಾರಣ ಸದರಿ ಅಪಘಾತದಲ್ಲಿ ಗಾಯಹೋಂದಿದ್ದದ ನಮ್ಮ ತಂದೆಗೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಗೆ ಹೋಗಿ ಸೆರಿಕೆಮಾಡಿ. ನಮ್ಮ ಹಿರಿಯರಿಗೆ ವಿಚಾರಿಸಿ ತಡವಾಗಿ ಇಂದು ಠಾಣೆ ಬಂದು. ಸದರಿ ಅಪಘಾತಪಡಿಸಿ ಸಾದಾಗಾಯ ಮತ್ತು ಬಾರಿಗಾಯಾ ಮಾಡಿದ ಮೋಟರ ಸೈಕಲ್ ನಂ ಏಂ-33/ಗ-0513 ನ್ನೆದ್ದರ ಚಾಲಕನ ಮೇಲೆ ಕಾನೂನು ಕ್ರಮ ಕೈಕೋಳ್ಳಲು ಅಜರ್ಿಸಲ್ಲಿಸಿದ್ದು. ಸದರಿ ಅಜರ್ಿಯ ಸಾರಾಂಶದ ಮೇಲಿಂದ ಶಹಾಪೂರ ಠಾಣೆ ಗುನ್ನೆ ನಂ.129/2017 ಕಲಂ 279.337.338 ಐ.ಪಿ.ಸಿ ನ್ನೆದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಕೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 130/2017  ಕಲಂ 279 337 338  ಐಪಿಸಿ;- ದಿನಾಂಕಃ 27/04/2017 ರಂದು ರಸ್ತೆ ಅಪಘಾತದಲ್ಲಿ ಗಾಯಹೊಂದಿ ಉಪಚಾರಕ್ಕಾಗಿ ಎ.ಎಮ್.ಎಸ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಆಗಿರುವ ಗಾಯಾಳುವಿನ ಎಮ್.ಎಲ್.ಸಿ ಪಡೆದುಕೊಂಡು, ಗಾಯಾಳು ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇರಲಾರದ ಕಾರಣ ಆತನ ತಮ್ಮನಾದ ನೀಲಪ್ಪನ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 26/04/2017 ರಂದು ನಾನು ಮತ್ತು ನನ್ನ ಅಣ್ಣನಾದ ಭೀಮಣ್ಣ ತಂದೆ ನಿಂಗಪ್ಪ ಇಬ್ಬರೂ ಅಟೋರಿಕ್ಷಾ ನಂಬರ ಕೆ.ಎ 339855 ನೇದ್ದನ್ನು ತಗೆದುಕೊಂಡು ಹೈಯ್ಯಾಳ(ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಅಟೋರಿಕ್ಷಾ ಪೂಜೆ ಮಾಡಿಸಿ ರಾತ್ರಿ ಅಲ್ಲೆ ದೇವಸ್ಥಾನದಲ್ಲಿ ವಸತಿ ಮಾಡಿರುತ್ತೇವೆ. ಇಂದು ದಿನಾಂಕಃ 27/04/2017 ರಂದು ಮುಂಜಾನೆ 8 ಗಂಟೆಯ ಸುಮಾರಿಗೆ ನಾವಿಬ್ಬರೂ ಅಣ್ಣ-ತಮ್ಮಂದಿರು ಹೈಯ್ಯಾಳ ಗ್ರಾಮದಿಂದ ಮರಳಿ ನಮ್ಮೂರಿಗೆ ಹೊರಟಿದ್ದು, ನಾನು ಅಟೋರಿಕ್ಷಾ ನಡೆಸುತ್ತಿದ್ದಾಗ ನಮ್ಮ ಅಣ್ಣ ಭೀಮಣ್ಣನು ನನ್ನ ಹಿಂದೆ ಕುಳಿತಿದ್ದನು. ನಾವು ಹತ್ತಿಗೂಡೂರ ಮಾರ್ಗವಾಗಿ ವಿಭೂತಿಹಳ್ಳಿ ಕಡೆಗೆ ಬರುವಾಗ ಗೋಲಗೇರಿ ದೊಡ್ಡಿ ಕ್ರಾಸ್ ಹತ್ತಿರ ರಸ್ತೆಯ ಪಕ್ಕದಲ್ಲಿ ಅಟೋ ನಿಲ್ಲಿಸಿ ನಾನು ಬಹಿದರ್ೆಸೆಗೆಂದು ರಸ್ತೆ ಪಕ್ಕದಲ್ಲಿರುವ ಹೊಲದಲ್ಲಿ ಹೋಗಿ ಕುಳಿತಿದ್ದೇನು. ನನ್ನ ಅಣ್ಣನು ಅಟೋರಿಕ್ಷಾದಲ್ಲೆ ಕುಳಿತಿದ್ದನು. ಆಗ ಶಹಾಪೂರ ಕಡೆಯಿಂದ ಕಾರ ನಂಬರ ಕೆ.ಎ 33 ಎಮ್ 5490 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದರಿಂದ ನನ್ನ ಅಣ್ಣನ ತಲೆಯಲ್ಲಿ ಭಾರಿ ರಕ್ತಗಾಯಗಳಾಗಿದ್ದು, ಎಡಗೈ ಹಸ್ತದ ಮಣಿಕಟ್ಟಿನ ಹತ್ತಿರ ಮುರಿದಂತಾಗಿ, ಮೊಣಕೈ ಹತ್ತಿರ ಭಾರಿ ಗಾಯವಾಗಿರುತ್ತದೆ. ಬಲಗಾಲಿನ ಮೊಣಕಾಲಿನ ಮೇಲೆ ಹಾಗು ಕೆಳಗಡೆ, ಬಲಮೊಣಕೈ ಹತ್ತಿರ, ಎರಡು ಕಾಲಿನ ಪಾದಗಳಿಗೆ ಭಾರಿ ರಕ್ತಗಾಯಗಳಾಗಿರುತ್ತದೆ. ಹಾಗು ಕಾರ ಚಾಲಕನಿಗೂ ಗಾಯಾಗಳಾಗಿರುತ್ತದೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 130/2017 ಕಲಂ 279 337 338 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.  
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ: 323, 324, 504, 506, ಸಂಗಡ 34  ಐಪಿಸಿ ;- ದಿನಾಂಕ: 27/04/2017 ರಂದು 4.30 ಪಿಎಮ್‌ಕ್ಕೆ ಸರಕಾರಿ ಆಸ್ಪತ್ರೆ ಕೆಂಭಾವಿಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಪಿರ್ಯಾದಿ ಪ್ರಥಾಪರೆಡ್ಡಿ ತಂದೆ ಬಸನಗೌಡ ಪಾಟೀಲ ಸಾ||ಮುದನೂರ ಕೆ ಇವರು ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 27/04/2017 ರಂದು 3.30 ಪಿಎಮ್ ಸುಮಾರಿಗೆ ನಾನು  ಹಾಗೂ ಬಸವರಾಜ ಪೂಜಾರಿ ಇಬ್ಬರೂ  ಮುದನೂರ ಗ್ರಾಮದ ಲಕ್ಷ್ಮಣತೀರ್ಥ ಬಾವಿಹತ್ತಿರ ನಡೆದಿದ್ದ ಕ್ರಿಕೆಟ್ ಟೂರ್ನಾಮೇಂಟ್ ನೋಡಲು ಹೋಗಿದ್ದಾಗ ಆರೋಪಿತರು ವಿನಾಕಾರಣ ಪಿರ್ಯಾದಿಯೊಂದಿಗೆ ಜಗಳ ತೆಗೆದು, ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದ್ದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಇತ್ಯಾದಿ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 58/2017ಕಲಂ: 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!