Yadgir District Reported Crimes Updated on 24-04-2017

By blogger on ಸೋಮವಾರ, ಏಪ್ರಿಲ್ 24, 2017
Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 124/2017  ಕಲಂಃ 279.337.338.ಐ.ಪಿ.ಸಿ. ಮತ್ತು 187 ಐ.ಎಂ.ವಿ.ಆ್ಯಕ್ಟ';- ದಿನಾಂಕ 23-04-2017 ರಂದು 6-30 ಎ.ಎಮ್. ಕ್ಕೆ ನಾನು ರಾಮಪ್ಪ ಎಚ್.ಸಿ.168 ಶಹಾಪೂರ ಸರಕಾರಿ ಆಸ್ಪತ್ರೆ ಶಹಾಪೂರ ಎಂ.ಎಲ್.ಸಿ ಬಂದಮೆರೆಗೆ ಆಸ್ಪತ್ರೆಗೆ ಬೇಟಿನಿಡಿ  ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಹಣಮಂತ ತಂದೆ ಮಲ್ಲಪ್ಪ ಬಸಂತಪೂರ ಸಾ|| ದೋರನಳ್ಳಿ ಇವರು ಒಂದು ಟೈಪಮಾಡಿಸಿದ ಅಜರ್ಿಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶ ವೆನೆಂದರೆ. ಹಣಮಂತ ತಂದೆ ಮಲ್ಲಪ್ಪ ಬಸಂತಪೂರ ವ|| 28 ಜಾ|| ಕುರುಬುರ ಉ|| ಒಕ್ಕಲುತನ ಸಾ|| ದೋರನಳ್ಳಿ ಇದ್ದು ದೂರು ನೀಡುವದೆನೇಂಂದರೆ ದಿನಾಂಕ-23-04-2017 ರಂದು ಬೆಳಿಗ್ಗೆ 5-00 ಗಂಟೆಗೆ ಎತ್ತಿನ ಬಂಡಿಕಟ್ಟಿಕೊಂಡು ಮನೆಯಿಂದ ಹೋಲಕ್ಕೆ ಹೊರಟಾಗ ನಾನು ಶಹಾಪೂರ-ಯಾದಗಿರಿ ರಸ್ತೆಯ ಮೇಲೆ ಟೋಕಾಪೂರ ಕ್ರಾಸ್ ಹತ್ತಿರ ಹೊರಟಾಗ ಹಿಂದಿನಿಂದ ದೋರನಳ್ಳಿಕಡೆಯಿಂದ ಒಂದು ಇನೋವಾ ಕಾರ ನಂಬರ ಂಕ-09/ಂಙ -0199 ನ್ನೆದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ರೋಡಿನಮೇಲೆ ಅಡ್ಡಾದಿಡ್ಡಿಯಾಗಿ  ಚಲಾಯಿಸಿಕೊಂಡು ಬಂದು ಹೊಡೆದುಕೊಂಡು ಹೊರಟ ಬಂಡಿಗೆ ಡಿಕ್ಕಿಪಡಿಸಿದ್ದರಿಂದ ಬಂಡಿ ಮುರಿದು ಬಿದ್ದಿದ್ದು ರೋಡಿನ ಮೇಲೆ ಬಿದ್ದೆನು ನನಗೆ ಎಡಕಾಲಿನ ಮೋಳಕಾಲ ಕೆಳಗೆ ಬಾರಿ ಗಾಯವಾಗಿ ಮುರಿದಿರುತ್ತದೆ. ಬಲಗಾಲಿನ ಮೊಳಕಾಲಿಗೆ ಬಾರಿಗುಪ್ತ ಗಾಯವಾಗಿರುತ್ತದೆ. ಬಲಗಾಲಿನ ಹಿಮ್ಮಡಿಮೇಲೆ ಗಾಯವಾಗಿರುತ್ತದೆ. ಮತ್ತು ಸೊಂಟಕ್ಕೆ ಬಾರಿ ಗುಪ್ತಗಾಯವಾಗಿರುತ್ತದೆ. ಮತ್ತು ನನ್ನ ಬಂಡಿ ಸಂಪೂರ್ಣ ಮುರಿದಿರುತ್ತದೆ. ನನ್ನ  ಬಿಳಿ ಏತ್ತಿನ ಟೊಂಕ್ಕಕೆ ಬಾರಿ ಗುಪ್ತಗಾಯವಾಗಿ ಮುರಿದಿರುತ್ತದೆ. ಅಲ್ಲಲ್ಲಿ ತರಚಿದ ಗಾಯವಾಗಿದ್ದು. ಮಾಸ ಏತ್ತಿಗೆ ಅಲ್ಲಲ್ಲಿ ಗಾಯವಾಗಿದ್ದು ಇರುತ್ತದೆ ಹಾಗೂ ಅಫಘಾತ ಪಡಿಸಿದ ಇನೋವಾ  ಕಾರಿನಲ್ಲಿ ಇದ್ದ ನೂರಜಾ ಬೆಗಂ ಗಂಡ ದಸ್ತಗಿರಿಸಾಬ ಸಾ|| ದುದ್ದಬೊಲಿ ಸಿಟಿ ಹುಸೆನಿ ಹಾಲಂ ಪೊಲೀಸ್ ಠಾಣೆಯ ಹತ್ತಿರ ಹೈದ್ರಾಬಾದ ಇವರಿಗೆ ತಲೆಗೆ ಮತ್ತು  ಮುಖದ ಮೇಲೆ ತರಚಿದ ಗಾಯವಾಗಿರುತ್ತದೆ ಮತ್ತು ಬೆನ್ನಿಗೆ ಗುಪ್ತಗಾಯ ವಾಗಿರುತ್ತದೆ. ಹಾಗೂ ಅಲ್ಲೇ ಹೊರಟಿದ್ದ ನಮ್ಮುರಿನವರಾದ ಮಹಾಂತಪ್ಪ ತಂದೆ ಮಹಾಲಿಂಗಪ್ಪ  ಸದರಿ ಅಫಘಾತವನ್ನು ನೋಡಿ ಬಂದು ನನಗೆ ಎಬ್ಬಿಸಿದನು. ಸದರಿ ಆಫಘಾತ ಪಡಿಸಿದ ಕಾರಿನ ಮುಂದಿನ ಭಾಗ ಜಕಂಗೊಂಡಿರುತ್ತದೆ ಇನೋವಾ ಕಾರು ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಹಮ್ಮದ ದಸ್ತಗಿರ ತಂದೆ ಲಾಲ್ ಅಹ್ಮದ್ ಪಟೇಲ್ ಸಾ|| ದುದ್ದಬೊಲಿ ಹೈದ್ರಾಬಾದ ಅಂತಾ ಹೇಳಿ ನಂತರ ಜನರು ಸೆರುತ್ತಿರುವದನ್ನು ನೋಡಿ ಇನೋವಾ ಕಾರ ಚಾಲಕನು ಓಡಿಹೋಗಿರುತ್ತಾನೆ ಸದರಿ ಅಫಘಾತವು ಬೇಳಿಗ್ಗೆ 5-30 ಗಂಟೆಗೆ ಸಂಬವಿಸಿದ್ದು ಇರುತ್ತದೆ. ನಂತರ ಮಹಾಂತಪ್ಪನು ನನಗೆ ಉಪಚಾರ ಕುರಿತು ಯಾವದೊ ಒಂದು ಆಟೋ ನಿಲ್ಲಿಸಿ ಆಟೋದಲ್ಲಿ ಹಾಕಿಕೋಂಡು  ಸರಕಾರಿ ಆಸ್ಪತ್ರೆೆ ಶಹಾಪೂರಕ್ಕೆ ತಂದು ಸೆರಿಕೆ ಮಾಡಿದ್ದು ಇರುತ್ತದೆ. ಸದರಿ ಇನೋವಾ ಕಾರ ಚಾಲಕನು ನಮಗೆ ಅಫಘಾತ ಪಡಿಸಿ ಸಾದಾಗಾಯ ಮತ್ತು ಬಾರಿಗಾಯ ಮಾಡಿ ನನ್ನ ಏತ್ತಿನ ಬಂಡಿ ಸಂಪೂರ್ಣ ಮುರಿದಿದ್ದು. ನನ್ನ ಎರಡು ಎತ್ತುಗಳಿಗೆ ಸಾದಾಗಾಯ ಮತ್ತು ಬಾರಿಗಾಯ ಗುಪ್ತಗಾಯ ಮಾಡಿ ಓಡಿ ಹೊದ ಇನೋವಾ ಕಾರ ಚಾಲಕನ ಮೇಲೆ ಕಾನೂನು  ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಜರ್ಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ124/2017 ಕಲಂ.279.337.338.ಐ.ಪಿ.ಸಿ. ಮತ್ತು 187 ಐ.ಎಂ.ವಿ.ಆ್ಯಕ್ಟ ನ್ನೇದ್ದರ ಪ್ರಕಾರ ಗುನ್ನೆ ದಾಕಲಿಸಿಕೋಂಡು ತನಿಕೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ 112/2017 ಕಲಂ 379 ಐ.ಪಿ.ಸಿ.  ಮತ್ತು ಕಲಂ.21(3)21(4)22 ಎಮ್.ಎಮ್.ಡಿ.ಆರ್.ಆಕ್ಟ ;- ದಿನಾಂಕ: 23-04-2017 ರಂದು 8:30 ಎ.ಎಮ್.ಕ್ಕೆ ಮಾನ್ಯ ಶ್ರೀ ಫತ್ರುಮಿಯಾ ಎ.ಎಸ್.ಐ ರವರು   ಠಾಣೆಗೆ ಬಂದು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲು ತಂದು ಒಪ್ಪಿಸಿ ಕ್ರಮ ಜರುಗಿಸಲು ಸೂಚಿಸಿದ್ದು ಏನಂದರೆ ಇಂದು ದಿನಾಂಕ: 23-04-2017 ರಂದು 4:30 ಎ.ಎಮ್ ಸುಮಾರಿಗೆ  ನಾನು, ಪರಮೇಶ ಪಿ.ಸಿ.142  ರವರೊಂದಿಗೆ ರಾತ್ರಿ ಗಸ್ತು ಚೆಕ್ಕಿಂಗ ಕರ್ತವ್ಯ ನಿರ್ವಸುತ್ತಾ ಶೇಳ್ಳಗಿ ಗ್ರಾಮದ ಮರಳು ಚೆಕ್ ಪೋಸ್ಟ ದಲ್ಲಿದ್ದ ಶ್ರೀ ಮಶಾಕ ಪಿ.ಸಿ.285, ಮತ್ತು ಹಣಮಂತ್ರಾಯ ಪಿ.ಸಿ.191  ರವರಿಗೆ ಚೆಕ್ ಮಾಡಲು ಹೋದಾಗ  ಕೃಷ್ಣಾ ನದಿಯ  ಕಡೆಯಿಂದ 2 ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬತ್ತಿದ್ದು ಚೆಕ್ ಪೋಸ್ಟ ಕರ್ತವ್ಯದಲ್ಲಿದ ನಮ್ಮನ್ನು ನೋಡಿ ಟ್ರ್ಯಾಕ್ಟರಗಳ ಚಾಲಕರು  ವಾಹನಗಳನ್ನು ಅಲ್ಲೇ ಬಿಟ್ಟು ಓಡಿ ಹೋದರು.ಆಗ ಇಬ್ಬರು ಪಂಚರಾದ 1) ವೆಂಕಟೇಶ ತಂದೆ ರಾಮಣ್ಣ ಕಿಲಾರಿ ಸಾ:ವೆಂಕಟಾಪೂರ 2) ಮುನಿಯಪ್ಪ ತಂದೆ ಭೀಮಣ್ಣ ಶುಕ್ಲಾ ಸಾ: ಲಕ್ಷ್ಮೀಪುರ ಇವರನ್ನು ಬರಮಾಡಿಕೊಂಡು 5:20 ಎ.ಎಮ್.ಕ್ಕೆ ಸದರಿಯವರಿಗೆ ವಿಷಯವನ್ನು ತಿಳಿಸಿ, ಟ್ರ್ಯಾಕ್ಟರಗಳನ್ನು ಪರಿಶೀಲಿಸಿ ನೋಡಲಾಗಿ 1) ಒಂದನೇ ಟ್ರ್ಯಾಕ್ಟರ ನಂಬರ ನೋಡಲಾಗಿ ಜಾನ್ ಡೀಯರ ಕಂಪನಿಯ ಟ್ರ್ಯಾಕ್ಟರ ನಂ. ಕೆ.ಎ.33-ಟಿ. 6017 ಇದ್ದು ಟ್ರ್ಯಾಲಿ ನಂ.ಕೆ.ಎ.32-ಟಿ.6347  ಇರುತ್ತದೆ   ಅದರಲ್ಲಿ ಅಂದಾಜು 02 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಮರಳಿನ ಅಂದಾಜು ಕಿಮ್ಮತ್ತು 1600/-ರೂ. ಆಗುತ್ತದೆ. ಸದರಿ ಟ್ರ್ಯಾಕ್ಟರದ ಚಾಲಕ ಮತ್ತು ಮಾಲಿಕನ ಹೆಸರು ದುರಗಪ್ಪ ತಂದೆ ಸೋಮಣ್ಣ ಘಂಟಿ ಸಾ:ಕಕ್ಕೇರಿ ಅಂತಾ ಗೊತ್ತಾಗಿದೆ. 2) ಎರಡನೇ ಟ್ರ್ಯಾಕ್ಟರ ನಂಬರ ನೋಡಲಾಗಿ ಮಹೀಮದ್ರಾ ಕಂಪನಿಯ ಟ್ರ್ಯಾಕ್ಟರ ನೋ. ಕೆ.ಎ.36 ಟಿ.ಸಿ. 1785  ಇದ್ದು  ಅದರ ಟ್ರ್ಯಾಲಿ ಚೆಸ್ಸೀ ನೋ.79/2014 ಇರುತ್ತದೆ ಅದರಲ್ಲಿ ಅಂದಾಜು 02 ಘನ ಮೀಟರ ಮರಳು ತುಂಬಿದ್ದು ಇರುತ್ತದೆ. ಮರಳಿನ ಅಂದಾಜು ಕಿಮ್ಮತ್ತು 1600/-ರೂ. ಆಗುತ್ತದೆ. ಸದರಿ ಟ್ರ್ಯಾಕ್ಟರದ ಚಾಲಕ ಮತ್ತು ಮಾಲಿಕನ ಹೆಸರು ಶರಣಪ್ಪ ತಂದೆ ಭೀಮಣ್ಣ ಸೋಬಾನದೋರ ಸಾ: ಕಕ್ಕೇರಿ ಅಂತಾ ಗೊತ್ತಾಗಿದೆ. ಈ ರೀತಿ ಇದ್ದು  ಸದರಿ ಟ್ರ್ಯಾಕ್ಟರಗಳ ಚಾಲಕರು/ಮಾಲಿಕರು ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿ ಕೊಂಡು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಕಳ್ಳತನದಿಂದ  ಅಕ್ರಮ  ಸಾಗಾಣಿಕೆ ಮಾಡುತ್ತಿದ್ದುದು ಇರುತ್ತದೆ. ಸದರಿ ಟ್ರ್ಯಾಕ್ಟರಗಳಲ್ಲಿಯ ಅಂದಾಜು 04 ಘನ ಮೀಟರ ಮರಳು ಇದ್ದು  ಮರಳಿನ ಒಟ್ಟು ಅಂದಾಜು ಬೆಲೆ  3200=00 ರೂ ಆಗುತ್ತದೆ. 02 ಘನ ಮೀಟರ  ಮರಳನ್ನು ಮತ್ತು ಐದು ಟ್ರ್ಯಾಕ್ಟರಗಳನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.  ಸದರಿ ಜಪ್ತಿ ಪಂಚನಾಮೆಯನ್ನು 5:30 ಎ.ಎಮ್ ದಿಂದ 6:30 ಎ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಕಾರಣ ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಮೇಲ್ಕಂಡ ಟ್ರ್ಯಾಕ್ಟರಗಳಲ್ಲಿನ ಒಟ್ಟು 3200=00 ರೂ ಕಿಮ್ಮತ್ತಿನ   ಅಂದಾಜು 04 ಘನ ಮೀಟರ್ ಮರಳನ್ನು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿದ್ದ ಚಾಲಕ ಮತ್ತು ಮಾಲಿಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸದರಿ 2 ಟ್ರ್ಯಾಕ್ಟರಗಳನ್ನು  ನಿಮ್ಮ ವಶಕ್ಕೆ ನೀಡಿರುತ್ತೇನೆ.ಅಂತಾ ಇದ್ದ ಫಿರ್ಯದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.112/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 113/2017 ಕಲಂ: 87 ಕೆ.ಪಿ ಆಕ್ಟ ;- ದಿನಾಂಕ:23/04/2017 ರಂದು 5.00 ಪಿ.ಎಮ್.ಕ್ಕೆ ಸತ್ಯಂಪೇಟ ಗ್ರಾಮದ ಒಣಿಕ್ಯಾಳಪ್ಪ ಹನುಮಾನ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ 13 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ದಾಳಿ ಮಾಡಿ 13 ಜನರಿಗೆ ಹಿಡಿದು ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 21,200-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 114/2017 ಕಲಂ 366 (ಎ) ಐ.ಪಿ.ಸಿ.ಲ;- ದಿನಾಂಕ: 23-04-2017 ರಂದು 9:30 ಪಿ.ಎಮ್.ಕ್ಕೆ  ಶ್ರೀ ತಿರುಪತಿ ತಂದೆ ಬಸವರಾಜ ದೋರನಳ್ಳಿ ಸಾ: ರುಕ್ಮಾಪೂರ ಇವರು  ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಫಿಯರ್ಾದಿ  ಹಾಜರು ಪಡಿಸಿದ್ದು ಸದರಿ ಫಿಯರ್ಾದಿಯ ಸಾರಾಂಶದವೇನಂದರೆ ನನಗೆ  ಮೂರು ಜನ ಗಂಡು ಮಕ್ಕಳಿದ್ದು, ಒಬ್ಬಳು ಹೆಣ್ಣು ಮಗಳಿದ್ದಾಳೆ ಅವಳೆ ಹಿರಿಯವಳಿದ್ದು ಅವಳ ಹೆಸರು ಜ್ಯೋತಿ ಅಂತಾ ಇದ್ದು 17 ವರ್ಷದವಳಿರುತ್ತಾಳೆ ಸದರಿ ನನ್ನ ಮಗಳು ಜ್ಯೋತಿ ಇವಳು ನಮ್ಮೂರಿನ ಶಾಂತಪ್ಪ ತಂದೆ ಬಸವರಾಜ ಅಡ್ಡೊಡಗಿ ಎಂಬುವನೊಡನೆ ತುಂಬಾ ಸಲುಗೆಯಿಂದ ಇರುತ್ತಿದ್ದು ಇಬ್ಬರು ಪ್ರೀತಿ ಮಾಡುತ್ತಿದ್ದ ವಿಷಯ ನನಗೆ ಗೊತ್ತಿದೆ. ಹೀಗಿದ್ದು ದಿನಾಂಕ: 17-03-2017 ರಂದು ನಮ್ಮ ಅಳಿಯನಾದ  ಭಿಮರಾಯ ತಂದೆ ರಾಮಯ್ಯ ಎಂಬುವವನ ಮದುವೆ ಕಾರ್ಯಕ್ರಮವಿದ್ದುದರಿಂದ ನಾನು ಮತ್ತು ನನ್ನ ಹೆಂಡತಿ ತಿಮ್ಮವ್ವ  ಮತ್ತು ಕುಟುಂಬದವರು ಮದುವೆ ಕೆಲಸದಲ್ಲಿ ನಿರತರಾಗಿದ್ದೆವು ಆದಿವಸ ಸಾಯಂಕಾಲ ಮದುವೆ ಮುಗಿದ ನಂತರ ಮನೆಗೆ ಬಂದು ಎಲ್ಲರೂ ಮಲಗಿಕೊಂಡೆವು ನನ್ನ ಮಗಳು ಕೂಡಾ ಮನೆಯಲ್ಲಿ ಇದ್ದಳು ಮಾರನೆ ದಿವಸ ಮುಂಜಾನೆ 5:00 ಗಂಟೆಗೆ ನೋಡಲಾಗಿ ನನ್ನ ಮಗಳು  ಜ್ಯೋತಿ ಇವಳು ಇರಲಿಲ್ಲ ನಾವು ಎಲ್ಲಿಯಾದರೂ  ಇರಬಹುದು ಅಂತಾ  ಸುಮ್ಮನಾದೆವು. ಇಲ್ಲಿಯವರೆಗೆ  ಎಲ್ಲಾ ಕಡೆ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ನನ್ನ ಮಗಳೊಂದಿಗೆ ಸಲುಗೆಯಿಂದ ಇರುತ್ತಿದ್ದ ಅವಳನ್ನು ಪ್ರೀತಿಮಾಡುತ್ತಿದ್ದ ಶಾಂತಪ್ಪನೂ ಕೂಡಾ  ಊರಲ್ಲಿ ಇರುವುದಿಲ್ಲ. ಸದರಿ ಶಾಂತಪ್ಪನು ನನ್ನ ಮಗಳನ್ನು ಆದಿವಸ ದಿನಾಂಕ :18-04-2017 ರಂದು  ಮುಂಜಾನೆ 4:00 ಗಂಟೆ ಸುಮಾರಿಗೆ ಅಪಹರಿಸಿಕೊಂಡು ಹೋಗಿರುತ್ತಾನೆ ಇಲ್ಲಿಯ ವರೆಗೆ ಹುಡುಕಾಡಿದರೂ ಸಿಕ್ಕಿಲ್ಲದರಿಂದ ಇಂದು ದಿನಾಂಕ: 23-04-2017 ರಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ನೀಡುತ್ತಿದ್ದೇನೆ. ಸದರಿ ಅಪಹರಣಕ್ಕೊಳಗಾದ ನನ್ನ ಮಗಳನ್ನು ಹುಡುಕಿ ಕೊಡಲು ವಿನಂತಿ
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 56-2017 ಕಲಂ143, 147, 148, 323, 324, 354, 504, 506 ಸಂ: 149  ಐಪಿಸಿ;- ದಿನಾಂಕ 23/04/2017 ರಂದು 08.00 ಪಿಎಂ ಕ್ಕೆ ಸಕರ್ಾರಿ ಆಸ್ಪತ್ರ ಶಹಾಪೂರ ದಿಂದ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಕೂಡಲೆ 08.30 ಪಿಎಂ ಕ್ಕೆ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ.  ಮಾಳಪ್ಪ ತಂದೆ ಭೀರಪ್ಪ ಬಾಣತಿಹಾಳ ವಯಾ: 21 ವರ್ಷ ಜಾ: ಕುರುಬರ ಉ: ಒಕ್ಕಲುತನ (ಕೂಲಿ) ಸಾ: ಮಹಲ್ ರೋಜಾ ತಾ: ಶಹಾಪೂರ ಜಿ: ಯಾದಗಿರಿ ಇವರ ಹೇಳೀಕೆಯನ್ನು 09.30 ಗಂಟೆಯ ವರೆಗೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ,  ಇಂದು ದಿನಾಂಕ:23/04/2017 ರಂದು ಸಾಯಂಕಾಲ 05.00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಅಮರಪ್ಪ ಲಕ್ಕೂರ ಇವರ ಮನೆಯ ಹತ್ತಿರ ನಿಂತಾಗ 1) ಮಾಳಪ್ಪ ತಂದೆ ಅಮಲಪ್ಪ ತಳವಾರ ಈತನು ತನ್ನ ಅಟೋವನ್ನು ವೇಗವಾಗಿ ನಡೆಸಿಕೊಂಡು ಬಂದು ನನಗೆ ತಗುಲುವಂತೆ ತಂದು ನಿಲ್ಲಿಸಿದ ಆಗ ನಾನು ನಿದಾನವಾಗಿ ನಡೆಸಬೇಕು ದಾರಿಯಲ್ಲಿ ಹುಡುಗರು ತಿರುಗಾಡುತ್ತಾರೆ ಅಂತಾ ಅಂದದ್ದಕ್ಕೆ ಮಾಳಪ್ಪ ತಂದೆ ಪಿಡ್ಡಪ್ಪ ಈತನು ಒಮ್ಮೆಲೆ ಸಿಟ್ಟಿಗೇರಿ ಸೂಳೆ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ನನಗೇನು ಬುದ್ದೀ ಹೇಳುತ್ತಿ ಅಂತ ಅಂದು ಅಲ್ಲೆ ಇದ್ದ ಒಂದು ಬಡಿಗೆಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿದ ಆಗ ನಾನು ಚಿರಾಡುತ್ತಿರುವದನ್ನು ಕೇಳಿ ಓಡಿ ಬಂದ ಯಲ್ಲಪ್ಪ @ ಯಲ್ಲಾಲಿಂಗ ತಂದೆ ನಿಂಗಪ್ಪ ಬಾಣತಿಹಾಳ ಈತನು ನನಗೆ ಹೊಡೆಯುವದನ್ನು ಬಿಡಿಸಲು ಬಂದಾಗ 2) ಬಾಬು ತಂದೆ ಸಾಯಿಬಣ್ಣ ತಳವಾರ, 3) ಪರಶುರಾಮ ತಂದೆ ದ್ಯಾವಪ್ಪ ತಳವಾರ, 4) ಭೀಮರಡ್ಡಿ ತಂದೆ ದ್ಯಾವಪ್ಪ ತಳವಾರ 5) ದೇವಪ್ಪ ತಂದೆ ಸಾಯಬಣ್ಣ ತಳವಾರ 6) ಪರಶುರಾಮ ತಂದೆ ಅಮಲಪ್ಪ ತಳವಾರ ಹಾಗೂ 7) ಮಲ್ಲಿಪಾತ ಜಾ: ಮುಸ್ಲೀಂ ಈ ಎಲ್ಲರೂ ಕೂಡಿ ಬಂದು ಈ ಕುರುಬ ಸೂಳೆ ಮಕ್ಕಳದು ಬಹಳ ಆಗಿದೆ ಹೊಡಿರಲೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದು ಎಲ್ಲರೂ ಕೈಯಿಂದ ನಮ್ಮಿಬ್ಬರಿಗೂ ಹೊಡೆಯತೊಡಗಿದರು. ಅದರಲ್ಲಿ ಬಾಬು ಈತನು ಒಂದು ಬಡಿಗೆಯಿಂದ ಯಲ್ಲಪ್ಪ@ ಯಲ್ಲಾಲಿಂಗನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಜಗಳ ಬಿಡಿಸಲು ಬಂದ ಶಿವಮ್ಮ ಗಂಡ ನಿಂಗಪ್ಪ ಬಬಲಾದಿ ಇವಳಿಗೆ ಮೇಲಿನ ಎಲ್ಲರೂ ಕೂಡಿ ಸೂಳಿ, ರಂಡೆ ಅಂತಾ ಬೈಯ್ದು ಸೀರೆ ಸೆರಗು ಹಿಡಿದು  ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಬಸವರಾಜ ತಂದೆ ನಾಗಪ್ಪ ಸೈದಾಪೂರ, ಅಯ್ಯಪ್ಪ ತಂದೆ ಮಲ್ಲಪ್ಪ ಗೌಡಗೇರಿ ಮತ್ತು ಹೊನ್ನಪ್ಪ ತಂದೆ ಹಯ್ಯಾಳಪ್ಪ ಕೊಂಡಾಪೂರ ಇವರುಗಳು ನಮಗೆ ಹೊಡೆಯುವದನ್ನು ನೋಡಿ ಬಿಡಿಸಕೊಂಡರು ಇಲ್ಲದಿದ್ದರೆ ಇನ್ನು ಹೊಡೆಯುತ್ತಿದ್ದರು. ಸದರಿಯವರೆಲ್ಲರು ಹೊಡೆದು ಹೋಗುವಾಗ ಇವತ್ತು ಉಳಕೊಂಡಿರಿ ಸೂಳೆ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಖಲಾಸ್ ಮಾಡುತ್ತೇವೆ ಹುಸ್ಯಾರ್ ಅಂತ ಜೀವದ ಬೆದರಿಕೆ ಹಾಕಿ ಹೊದರು. ನಮಗೆ ತಲೆಗೆ ರಕ್ತಗಾಯ ಆಗಿದ್ದರಿಂದ ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಸೇರಿಕೆ ಆಗಿದ್ದೇವೆ. ಅದರಿಯವರ ಮೇಲೆ ಕಾನು ಕ್ರಮ ಜರುಗಿಸಿ ಅಂತ ನೀಡಿದ್ದು ಪಡೆದುಕೊಂಡು ಮರಳಿ 10.15 ಪಿಎಂ ಕ್ಕೆ ಠಾಣೆಗೆ ಬಂದು ಸದರಿ ಹೇಳಿಕೆ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ:56/2017 ಕಲಂ 143, 147, 148. 323, 324, 354, 504, 506 ಸಂ/ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೋಂಡು ತನಿಖೆ ಕೈಕೊಂಡೆನು.


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!