Yadgir District Reported Crimes Updated on 18-04-2017

By blogger on ಮಂಗಳವಾರ, ಏಪ್ರಿಲ್ 18, 2017




Yadgir District Reported Crimes

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 51/2017 ಕಲಂ: 323, 354, 504, 506 ಐ.ಪಿ.ಸಿ;-
ದಿನಾಂಕ: 15/04/2017 ರಂದು ರಾತ್ರಿ 11 ಪಿಎಮ್ ಸುಮಾರಿಗೆ ಪಿರ್ಯಾದಿದಾರರು ತಮ್ಮ ಮನೆಯ ಮುಂದೆ ಅಂಗಳದಲ್ಲಿ ಇದ್ದಾಗ ಆರೋಪಿತನು ಹೊಲದ ವಿಷಯ ತೆಗೆದು ಅವಾಚ್ಯವಾಗಿ ಬೈಯುತ್ತಿದ್ದಾಗ ಈ ರೀತಿ ವಿನಾಕಾರಣ ಯಾಕೆ ಬೈಯುತ್ತಿ ಅಂತ ಪಿರ್ಯಾದಿದಾರರು ಕೇಳಿದ್ದಕ್ಕೆ ಕೈ ಹಿಡಿದು ಜಗ್ಗಿ ಬೆನ್ನಿಗೆ ಟೊಂಕಕ್ಕೆ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.  


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!