ಶೋರಾಪೂರ ಪೊಲೀಸ್ ಠಾಣೆ
ಫಿರ್ಯಾದಿದಾರಳು 3 ವರ್ಷಗಳ ಹಿಂದೆ ನಿಲಗಲ್ ಗ್ರಾಮದ ಶಿವಪ್ಪ ಇವರೊಂದಿಗೆ ಮದುವೆಯಾಗಿದ್ದು. ಈಗ್ಗೆ 7 ತಿಂಗಳುಗಳಿಂದ ಫಿರ್ಯಾದಿಗೆ ಆಕೆಯ ಗಂಡ ಮತ್ತು ಮಾವ ಅಡುಗೆ ಮಾಡಲು ಬರುವುದಿಲ್ಲ, ನಿನು ಚೆನ್ನಾಗಿಲ್ಲ ಅಂತಾ ಕಿರುಕುಳ ಕೊಡುತ್ತಿದ್ದರಿಂದ ಫಿರ್ಯಾದಿಯು ತನ್ನ ತವರು ಮನೆಗೆ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 29/10/2014 ರಂದು ಫಿರ್ಯಾದಿಯು ಮನೆಯ ಮುಂದೆ ಈತರರೊಂದಿಗೆ ಮಾತನಾಡುತ್ತಾ ಕುಳಿತಾಗ ಆರೋಪಿತರು ಬಂದವರೆ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದಬಗ್ಗೆ ಅಪರಾಧ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ.
ದಿನಾಂಕ 11-12-2014 ರಂದು ಮೃತ ಆರೋಪಿ ಅನೀಲಕುಮಾರ ತಂದೆ ಮನೋಹರ ವಯಾ:28 ಇತನು ತನ್ನ ಮೊಟಾರಸೈಕಲ ಕೆ.ಎ-33-ಆರ್-1045 ನೆದ್ದರ ಮೇಲೆ ಒಬ್ಬನೇ ಬಂದಳ್ಳಿ ಕಡೆಯಿಂದ ಯಾದಗಿರಿ ಕಡೆಗೆ ಬರುತ್ತಿರುವಾಗ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಿಜಿತನದಿಂದ ಓಡಿಸಿ ಮಾರ್ಗ ಮದ್ಯ ರಾಯಪ್ಪಾ ಸಿದ್ದಣ್ಣೋರ ಇವರ ಹೋಲದ ಹತ್ತಿರ ಸಣ್ಣ ಫೂಲ ಮುಂದುಗಡೆ ಒಂದು ಕಲ್ಲಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಬಾರಿ ಗಾಯಗಳು ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ
Hello There!If you like this article Share with your friend using