By blogger on ಸೋಮವಾರ, ಡಿಸೆಂಬರ್ 22, 2014

                                                               ಭೀ-ಗುಡಿ ಪೊಲೀಸ್ ಠಾಣೆ
            ದಿನಾಂಕ:17/12/2014 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಆರೋಪಿತನು ಊರಲ್ಲಿ ಬಂದು ಅನಧಿಕೃತ ವಿದ್ಯುತ್ ಸಂಪರ್ಕ ಹೊಂದಿದ ಲೈನ್ ಕಟ್ಟ ಮಾಡಲು ಫಿಯರ್ಾದಿಯು ಹುಲಕಲ್ ಗ್ರಾಮದ ತನ್ನ ಜಾಗೆಯಲ್ಲಿ ತನ್ನ ಹೊಲದಲ್ಲಿ ಬೆಳೆದ ಅಂದಾಜು 70 ಕುಂಟಲ್ ಹತ್ತಿಯನ್ನು ಹಾಕಿದ ಸ್ಥಳದಲ್ಲಿ ಬಂದು ಲೈನ್ಮ್ಯಾನ್ ಕಾಮಣ್ಣನ ಕಡೆಯಿಂದ ಕಡಿತಗೊಳಿಸಲು ಪ್ರಾರಂಭಿಸಿದನು ಆಗ ಫಿಯರ್ಾದಿಯು ಆರೋಪಿತನಿಗೆ ಟಿಸಿ ಲೈನ್ ತೆಗೆದು ವಿದ್ಯುತ್ ಸಂಪರ್ಕ ಕಟ್ ಮಾಡಿರಿ ಅಂತಾ ಹೇಳಿದಾಗ ನನ್ನ ಕೆಲಸ ನನಗೆ ಗೊತ್ತಿದೆ ನೀನು ಹೇಳುವ ಅವಶ್ಯಕತೆ ಇಲ್ಲಾ ಅಂದನು. ಆಗ ಲೈನ್ಮ್ಯಾನ್ ಲೈನ್ ಕಟ್ ಮಾಡಿದಾಗ ವೈಯರ್ ನಮ್ಮ ಹತ್ತಿಯ ಪಕ್ಕದಲ್ಲಿ ಬಿದ್ದಿತು ಆಗ ಮಾಂತಪ್ಪನು ಸವರ್ಿಸ್ ವೈಯರ್ ತೆಗೆದುಕೊಂಡು ಎಲೇ ಸೂಳೇ ಮಕ್ಕಳೆ ನಿಮ್ಮ ಹತ್ತಿಗೆ ಬೆಂಕಿ ಹಚ್ಚುತ್ತೇನೆ ಅಂತಾ ಅವಾಚ್ಯ ಶಬಗ್ದಗಳಿಂದ ಬೈಯ್ದಾಗ ಅವನು ಬೈ ಬೇಡ ಸರ್ ಅಂತಾ ಅಂದಾಗ ನನ್ನ ಮಮಾಂಗಕ್ಕೆ ಒದ್ದು ಸವರ್ಿಸ್ ವೈಯರ್ ದಿಂದ ಸ್ಪಾರ್ಕ ಮಾಡಿ ನಮ್ಮ ಹತ್ತಿಗೆ ಬೆಂಕಿ ಹಚ್ಚಿದನು. ಮಾಂತಪ್ಪನ ಮೇಲೆ ಸೂಕ್ತ ಪ್ರಕಮಕೈಕೊಳ್ಳಬೇಕು ಅಂತಾ ಒಂದು ಕನ್ನಡದಲ್ಲಿ ಬರೆದ ಲಿಖಿತ ದೂರಿನ ಮೇಲಿಂದ ಠಾಣೆ ಗುನ್ನೆ ನಂ. 112/2014 ಕಲಂ 323,504,435 ಐಪಿಸಿ ನೇದ್ದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.
                                                        ಭೀ-ಗುಡಿ ಪೊಲೀಸ್ ಠಾಣೆ
           ದಿನಾಂಕ: 20/12/2014 ರಂದು ಬೆಳಿಗ್ಗೆ 5 ಎ.ಎಂ ಸುಮಾರಿಗೆ ಆರೋಪಿತನು ಟಾಟಾ ಏಸ್ ಗೂಡ್ಸ ವೆಹಿಕಲ್ ನಂ. ಕೆಎ-32 ಬಿ-3677 ನೇದ್ದರಲ್ಲಿ ಗಾಯಾಳು ಪ್ರಕಾಶ ತಂ/ ಶಿವಚಾಲಪ್ಪ ವಸ್ತ್ರದ್ ವ|| 36 ವರ್ಷ ಸಾ|| ಫರತಾಬಾದ ತಾ||ಜಿ||ಗುಲ್ಬಗರ್ಾ ಈತನಿಗೆ ಕೂಡಿಸಿಕೊಂಡು ಫರತಾಬಾದನಿಂದ ಸಿಂಧನೂರಿಗೆ ಹೊಗುತ್ತಿದ್ದಾಗ ಬೆಳಿಗ್ಗೆ 6 ಎ.ಎಂ ಸುಮಾರಿಗೆ ಗುಲ್ಬಗರ್ಾ-ಶಹಾಪುರ ಮೇನ್ ರೋಡಿನ ಮುಡಬೂಳ ಮೇನ್ ಕೆನಾಲ ಹತ್ತಿರ ಹೊರಟಿದ್ದಾಗ ಬಸಣ್ಣನು ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಾ ಮುಂದೆ ಹೋಗುತ್ತಿದ್ದ ಒಂದು ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತಗೊಳಿಸಿದ್ದರಿಂದ ಪ್ರಕಾಶ ತಂ/ ಶಿವಚಾಲಪ್ಪ ವಸ್ತ್ರದ್ ಈತನಿಗೆ ಬಾರಿ ಗಾಯ ಪೆಟ್ಟಾಗಿದ್ದು, ಸದರ ಆರೋಪಿತನು ಗಾಯಾಳುವಿಗೆ ಗುಲ್ಬಗರ್ಾದ ಯುನೆಟೆಡ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಸದರ ಗಾಯಾಳು ಮಾತಾಡುವ ಸ್ಥಿತಿಯಲ್ಲಿರದ ಕಾರಣ ಅವನಿಗೆ ಘಟನೆಯ ಬಗ್ಗೆ ವಿಚಾರಿಸಿ ಗಾಯಾಳುವಿನ ತಮ್ಮ ಅಶೋಕ ಈತನು ಇಂದು ತಡವಾಗಿ ಠಾಣೆಗೆ ಬಂದು ಫಿಯರ್ಾದಿ ಕೊಟ್ಟಿದ್ದು, ಸದರ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. ಕೆಎ-32 ಬಿ-3677 ನೇದ್ದರನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

                                                             ವಡಗೇರಾ ಪೊಲೀಸ್ ಠಾಣೆ
         ದಿನಾಂಕ: 20/12/2014 ರಂದು 5-30 ಪಿ.ಎಂ. ಸುಮಾರಿಗೆ ಪಿಯರ್ಾದಿ ಗಡ್ಡೆಸೂಗುರ ಸಿಮಾಂತರದ ಸವರ್ೇ ನಂಬರ 167 ಸವರ್ೇ ನಂಬರ ನೇದ್ದರಲ್ಲಿ ಕೆಲಸ ಮಾಡುವಾಗ ಆರೋಪಿ ಬಂದವನೆ ಅವಾಚ್ಯವಾಗಿ ಬೈಯುತ್ತಿರುವಾಗ ಪಿಯರ್ಾದಿ ಯಾಕೆ ಬಯುತ್ತಿ ಅಂತಾ ಕೇಳಿದಕ್ಕೆ ನಿನೇನು ಮಾಡುತ್ತಿ ಮಗನೆ ಅಂತಾ ಎದೆಯ ಮೇಲಿನ ಅಂಗಿ ಹಿಡಿದು ಹೊಡೆಯಲು ಬಂದಾಗ ಪಿಯರ್ಾದಿ ತಪ್ಪಿಸಿಕೊಂಡು ಹೋಗುವಾಗ ಪುನ: ಅಡ್ಡಗಟ್ಟಿ ನಿಲ್ಲಿಸಿದವನೆ ಕೈಯಿಂದ ಹೊಡೆದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾದಿ ಸಂಕ್ಷಿಪ್ತ ಸಾರಾಂಶವಿರುತ್ತದೆ


  
.
 


ನಿಮ್ಮ ಅಧಿಕಾರಿಗಳನ್ನು ತಿಳಿಯಿರಿ

ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ

Rishikesh Bhagawan Sonawane IPS

ಅಧಿಕಾರಿ ಹೆಸರು ದೂರವಾಣಿ ಸಂಖ್ಯೆ
ಡಿ.ಎಸ್.ಪಿ ಶೋರಾಪೂರ ಉಪ-ವಿಭಾಗ 9480803637
ಡಿ.ಎಸ್.ಪಿ ಯಾದಗಿರಿ ಉಪ-ವಿಭಾಗ 9480803526
ಜಿಲ್ಲಾ ಪೊಲೀಸ್ ನಿಸ್ತಂತು ಕೊಣೆ ಯಾದಗಿರಿ 9480803600

ಪ್ರಮುಖವಾದ ಲಿಂಕ್ಗಳು

ಫೋಟೋ ಗ್ಯಾಲರಿ

ಜನಪ್ರಿಯ ಪೋಸ್ಟ್ಗಳು

We are in Facebook

Keep on visiting www.yadgirpolice.in for daily updates from us. .Messege us in facebook

Meet Us in FB!!